Пікірлер
@trivenis3187
@trivenis3187 5 сағат бұрын
ಕನ್ನಡದ ರತ್ನ ರಾಜಕುಮಾರ್ ಅವರ ಬಾಯಿಂದ ಬರುವ ಅಮ್ಮನ ಹಾಡಿಗೆ ಅಮ್ಮನ ಹುಟ್ಟುಹಬ್ಬವನ್ನು ಆಚರಿಸಿ ಆ ಹಾಡಿಗೆ ನಿಮ್ಮ ತಾಯಿಯ ಹುಟ್ಟುಹಬ್ಬದ ಭಾವಚಿತ್ರಗಳನ್ನು ಸಂಯೋಜಿಸಿರುವುದು ತುಂಬಾ ಅರ್ಥಪೂರ್ಣವಾಗಿದೆ ಮತ್ತು ಅದನ್ನು ನೋಡುತ್ತಾ ಆ ಹಾಡನ್ನು ಕೇಳುತ್ತಿದ್ದರೆ ತುಂಬಾ ಆನಂದವಾಗುತ್ತದೆ ಸವಿಯಾದ ನೆನಪುಗಳು ಹೀಗೆ ಸಾಗುತ್ತಿರಲಿ
@sushmakulkarni5472
@sushmakulkarni5472 10 сағат бұрын
ತುಂಬಾ ಚೆನ್ನಾಗಿ ತಿಳ್ಸಿದ್ದೀರಾ ಸರ್, ನನಗೆ text book ಓದೋದು ಬೇಕಾಗಿಲ್ಲ ಅಷ್ಟು ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ ಧನ್ಯವಾದಗಳು ಸರ್ 🙏
@brnagendra1
@brnagendra1 5 сағат бұрын
ಧನ್ಯವಾದಗಳು
@gayathrij7321
@gayathrij7321 Күн бұрын
Thank you sir
@SindhuspSindhusp-z4q
@SindhuspSindhusp-z4q Күн бұрын
ತುಂಬಾ ಚೆನ್ನಾಗಿ ಹೇಳಿಕೊಡ್ತೀರಾ sir. ಒಳ್ಳೇದಾಗ್ಲಿ sir ನಿಮಗೆ
@SindhuspSindhusp-z4q
@SindhuspSindhusp-z4q Күн бұрын
🙏🙏🙏🙏
@revatisubhas7474
@revatisubhas7474 Күн бұрын
ಧನ್ಯವಾದಗಳು ಸರ್
@annapurnagoddemmi6787
@annapurnagoddemmi6787 2 күн бұрын
Matte video madi sir tunba chanagive tq sir
@trivenis3187
@trivenis3187 2 күн бұрын
ಸವಿ ಸವಿ ನೆನಪು ಸಾವಿರ ನೆನಪು ಮಧುರವಾದ ನೆನಪುಗಳನ್ನು ಮೆಲುಕು ಹಾಕಿದ್ದೀರಾ ಈ ಸವಿ ನೆನಪುಗಳು ನಿಮ್ಮ ಜೀವನದಲ್ಲಿ ಸ್ಥಿರವಾಗಿರಲಿ ಸರ್
@brnagendra1
@brnagendra1 2 күн бұрын
ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು
@annapurnagoddemmi6787
@annapurnagoddemmi6787 2 күн бұрын
Super sir tq
@FathimathMishriya
@FathimathMishriya 2 күн бұрын
Sir ondu doubt kuvempu ravru shivamogga jilleya theer thalli thalookina kuppalli alva sir?!!Kannada 8th,10th patya pusthakadalli haage ide
@brnagendra1
@brnagendra1 2 күн бұрын
ಜನಿಸಿದ್ದು ತಾಯಿಯ ತವರೂರಾದ ಚಿಕ್ಕಮಗಳೂರಿನ ಹಿರೆಕೊಡಿಗೆ. ನಂತರ ಬೆಳೆದಿದ್ದು ತಮ್ಮ ತಂದೆಯ ಮನೆಯಿದ್ದ ಕುಪ್ಪಳ್ಳಿ.
@FathimathMishriya
@FathimathMishriya 2 күн бұрын
Thank you sir
@shaijar1250
@shaijar1250 4 күн бұрын
ತುಂಬಾ ಉಪಯುಕ್ತವಾದ ಮಾಹಿತಿ ಸರ್ .......ಧನ್ಯವಾದಗಳು🙏🙏🙏
@aria00_00
@aria00_00 4 күн бұрын
ತುಂಬಾ ಚೆನ್ನಾಗಿದೆ ಸರ್. ಇನ್ನೂ ಬೇರೆ ಘಟಕದ ವಿಡಿಯೋ ಮಾಡಿದ್ರೆ ಚೆನ್ನಾಗಿರುತ್ತಿತ್ತು. ಧನ್ಯವಾದಗಳು
@aditya.m.b4281
@aditya.m.b4281 5 күн бұрын
ಧನ್ಯವಾದಗಳು sir. ❤❤❤❤❤
@nalinabublylovelythithily9406
@nalinabublylovelythithily9406 5 күн бұрын
It's very useful to make notes sir🙏
@AshaAsha-wh1np
@AshaAsha-wh1np 5 күн бұрын
ಧನ್ಯವಾದಗಳು ಸರ್ ತುಂಬಾ ಅರ್ಥಗರ್ಭಿತವಾಗಿ ತಿಳಿಸಿಕೊಟ್ಟಿದ್ದೀರಾ
@anithac8674
@anithac8674 6 күн бұрын
ತಮ್ಮ ವಿವರಣೆಗೆ ಧನ್ಯೋಸ್ಮಿ ಗುರುಗಳೇ.. ಕುವೆಂಪು ರವರ ಜೀವನವೇ ಒಂದು ಚಲನಚಿತ್ರದಂತೆ ಕಣ್ಮುಂದೆ ಮೂಡಿಬಂತು 🙏🙏
@geethayathish4486
@geethayathish4486 6 күн бұрын
ತುಂಬಾ ಅರ್ಥಪೂರ್ಣವಾಗಿ ವಿವರಣೆಯನ್ನು ನೀಡಿ, ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿಯನ್ನು ಕೊಡುತ್ತ, ಪ್ರಶ್ನೆಗಳಿಗೆ ಉತ್ತರಿಸುವ ಬಗೆಯನ್ನು ವಿವರಿಸುವುದರಿಂದ ತುಂಬಾ ಅನುಕೂಲವಾಗಿದೆ ಸರ್ ತುಂಬಾ ಧನ್ಯವಾದಗಳು🙏
@prakashkk9380
@prakashkk9380 6 күн бұрын
ಧನ್ಯವಾದಗಳು ಸಾರ್
@nalinabublylovelythithily9406
@nalinabublylovelythithily9406 7 күн бұрын
Thanks sir very useful nd easy way to learn
@geetahunashikatti1271
@geetahunashikatti1271 10 күн бұрын
ತುಂಬಾ ಚೆನ್ನಾಗಿ ಅರ್ಥಮಾಡಿಸಿದಿರಿ ಸರ್ ಧನ್ಯವಾದಗಳು
@aditya.m.b4281
@aditya.m.b4281 11 күн бұрын
Thankyou sir ❤❤❤❤❤❤😊
@saraswatisaru8845
@saraswatisaru8845 13 күн бұрын
ಸರ್ ಮುಂದಿನ ಘಟಕಗಳನ್ನ ತಿಳಿಸಿ ಸರ್ 🙏🙏
@mamathamurthy1044
@mamathamurthy1044 13 күн бұрын
Tnk you sir
@GeetaAdur-vu4qe
@GeetaAdur-vu4qe 15 күн бұрын
🤝 👌👍sir
@GeetaAdur-vu4qe
@GeetaAdur-vu4qe 15 күн бұрын
🙏🙏 thank u so much sir.
@kavyahc9276
@kavyahc9276 16 күн бұрын
1st Sem full syllabus video madi sir plzz
@saraswatisaru8845
@saraswatisaru8845 17 күн бұрын
Tq sir ಹಾಗೆಯೇ ಇದರ ಮುಂದಿನ ಘಟಕಗಳನ್ನು ತಿಳಿಸಿ ಕೊಡಿ ಸರ್
@saraswatisaru8845
@saraswatisaru8845 17 күн бұрын
Tq sir 🙏
@nagaveniprabhakar8807
@nagaveniprabhakar8807 17 күн бұрын
Thank you sir
@GovindappaGovindappa-j1o
@GovindappaGovindappa-j1o 17 күн бұрын
Tq sir🙏💐
@GovindappaGovindappa-j1o
@GovindappaGovindappa-j1o 17 күн бұрын
@lalithalalli6071
@lalithalalli6071 18 күн бұрын
ನಮಸ್ತೆ ಸರ್ ಸೆಮ್ _4 ವಿಕ್ರಮಾರ್ಜುನ ವಿಜಯ ವಿಷಯದ ವಿಡಿಯೋ ಇದ್ರೆ ಪೋಸ್ಟ್ ಮಾಡಿ ಸರ್ ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು
@saraswatisaru8845
@saraswatisaru8845 21 күн бұрын
🙏
@pallavipallavi4893
@pallavipallavi4893 21 күн бұрын
ಧನ್ಯವಾದಗಳು ಸರ್
@manjumanjula2658
@manjumanjula2658 21 күн бұрын
Good morning sir, sir ee subject full class maadi please nimma class tumbaa chennagirutte MA 4th semester kannada classes all I heard very useful, please continue like this this subject full please 🙏 sir
@DiganthDiganth-eb7jd
@DiganthDiganth-eb7jd 22 күн бұрын
Lession 3 ilva sir
@rashmir7083
@rashmir7083 26 күн бұрын
ನೈಜ ತರಗತಿಯಲ್ಲಿ ಶಿಕ್ಷಣ ಪಡೆದ ನಮಗೆ ನಿಮ್ಮ ಬೋಧನೆಯು ನಿಜವಾದ ನೈಜ ತರಗತಿಯಲ್ಲಿ ಶಿಕ್ಷಣ ಪಡೆಯುವಂತೆ.ಈ ನಿಮ್ಮ ಪರಿಶ್ರಮಕ್ಕೆ ನಮ್ಮಿಂದ ಹೃತ್ಪೂರ್ವಕ ಧನ್ಯವಾದಗಳು...
@saraswatisaru8845
@saraswatisaru8845 27 күн бұрын
Thanks sir 🙏🙏
@nalinabublylovelythithily9406
@nalinabublylovelythithily9406 Ай бұрын
Thanks sir💐
@hemalathak.v.3116
@hemalathak.v.3116 Ай бұрын
ಧನ್ಯವಾದ ಗುರುಗಳೆ, ಬಹಳ ಉಪಕಾರವಾಯಿತು, ಉಪಯುಕ್ತ ಮಾಹಿತಿ.
@manjumanjula2658
@manjumanjula2658 Ай бұрын
MA 4th semester all kannada subjects class maadi sir ur class superb sir
@hemalathak.v.3116
@hemalathak.v.3116 Ай бұрын
ಸರ್ ನಮಸ್ಕಾರ, ಧನ್ಯವಾದ, ಬಹಳ ಚೆನ್ನಾಗಿ ವಿವರಿಸಿದಿರಿ.
@hemalathak.v.3116
@hemalathak.v.3116 Ай бұрын
Thank you sir, ತುಂಬ ಹೃದಯದ ಧನ್ಯವಾದಗಳು
@rathnammamv5547
@rathnammamv5547 Ай бұрын
Thank you Nagendra sir💐
@aditya.m.b4281
@aditya.m.b4281 Ай бұрын
🆃🅷🅰🅽🅺 🆈🅾🆄 🆂🅾🅾 🅾🅾🅾🅾 🅼🆄🅲🅷 🆂🅸🆁. ❤❤❤❤❤❤❤❤❤❤❤❤❤❤
@saripoonacha5828
@saripoonacha5828 Ай бұрын
ತುಂಬಾ ಉಪಯುಕ್ತ ಮಾಹಿತಿಗಳು ಧನ್ಯವಾದಗಳು ಸರ್ 💐
@hemalathak.v.3116
@hemalathak.v.3116 Ай бұрын
ಬಹಳ ಉಪಯುಕ್ತವಾಗಿದೆ. ಧನ್ಯವಾದ
@GeetaAdur-vu4qe
@GeetaAdur-vu4qe Ай бұрын
ಮಾಹಿತಿ ತುಂಬಾ ಚೆನ್ನಾಗಿದೆ ಸರ್ 🤝🤝
@SureshSuresh-qk3zt
@SureshSuresh-qk3zt Ай бұрын
ದನ್ಯವಾದಗಳು ಗುರು ಗಳೇ
@SureshSuresh-qk3zt
@SureshSuresh-qk3zt Ай бұрын
ಧನ್ಯವಾದಗಳು ಸರ್