ಶಾಸನಗಳಲ್ಲಿ ಕಾಲಗಣನೆ, ಶಕಗಳು, ಭಾಷೆ ಮೊದಲಾದುವುಗಳನ್ನು ಮೊದಲು ವಿವರಿಸಲಾಗಿವುದು. ನಂತರ ಕೂಟ ಶಾಸನಗಳು, ವೀರಗಲ್ಲು, ಮಾಸ್ತಿಗಲ್ಲು, ನಿಸಿಧಿಗಲ್ಲುಗಳ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗಿದೆ KSOU MA Kannada 4th Semester Paper-3 Block-70 Unit-280 - online class
Пікірлер: 2
@lalithalalli607118 күн бұрын
ನಮಸ್ತೆ ಸರ್ ಸೆಮ್ _4 ವಿಕ್ರಮಾರ್ಜುನ ವಿಜಯ ವಿಷಯದ ವಿಡಿಯೋ ಇದ್ರೆ ಪೋಸ್ಟ್ ಮಾಡಿ ಸರ್ ತುಂಬಾ ಉಪಯುಕ್ತವಾಗಿದೆ ಧನ್ಯವಾದಗಳು
@Kavyatkavyat2 ай бұрын
ಸರ್ 1 sem avrge sakhi geetha du d r bendre avrdu madkodi sir