ಯಾರ ಹೆಸರನ್ನು ಕೇಳಿದ ಕೂಡಲೇ ಪಲ್ಲವಸಾಮ್ರಾಟನ ಸಿಂಹಾಸನವಿಂದು ಗಡ ಗಡನೆ ನಡುಗುತ್ತಿದೆಯೋ ಯಾರ ಮುಖವನ್ನು ಕಂಡ ಕೂಡಲೇ ನಿಮ್ಮ ಈ ರಾಜಪುತ್ರನ ವೀರ ವಾಣಿಯು ಗಂಟಲಲ್ಲೇ ಕುಸಿದುಹೋಯಿತೋ ಹಾ ಮಯೂರ ನಾನೇ ಅದ್ಭುತವಾದ.ಸಂಭಾಷಾನ್ನೇ ಜೈ ರಾಜವಂಶ
@giramallalende59082 жыл бұрын
Xxxii tea mol
@hemanths98918 ай бұрын
ಹಾ ...ಅಲ್ಲಾ ....ಆ
@YuvirenuYuvirenuАй бұрын
Forever Dr Rajkumar 💛❤️
@noobgamer92823 жыл бұрын
ಎಷ್ಟು ಬಾರಿ ನೋಡಿದರು ತೃಪ್ತಿ ಯಾಗೋದಿಲ್ಲ ಎರಡು ಸಿಂಹಗಳ ಗರ್ಜನೆ ಮರಳಿ ಮರಳಿ ನೋಡುವಂತೆ ಮಾಡುತ್ತದೆ
@premanandcscs825111 ай бұрын
ಏನು ಬಾಷೆ, ಎಂತಹಾ ಕನ್ನಡ ಉಚ್ಚಾರಣೆ , ರಾಜ ಕುಮಾರ್ ಪಡೆದ ನಾವೇ ಧನ್ಯರು
@kumarnayak19442 жыл бұрын
ಅಣ್ಣಾವ್ರ ಚಿತ್ರಗಳು ಅದ್ಭುತ, ಏಕೆಂದರೆ ಅವರು ತಮಗಿಂತ ಸಹಕಲಾವಿದರ ಪಾತ್ರಗಳನ್ನು ಗೌರವಿಸಿ ಪ್ರೋತ್ಸಾಹ ನೀಡಿ ಆನಂದಿಸುತ್ತಿದರು.ಅಣ್ಣಾವ್ರ ಚಲನಚಿತ್ರಗಳಲ್ಲಿ ಸಹಕಲಾವಿದರ ಅಭಿನಯ ಅಹ್ಹಾ 🙏🏼 ಡಾ||ರಾಜ್ ಕುಮಾರ್ ಜಗತ್ತಿನ ಅತ್ಯಂತ ಸರ್ವ ಶ್ರೇಷ್ಠ ಕಲಾವಿದ, ನಟಸಾರ್ವಭೌಮ ಹಾಗೂ ಎಲ್ಲದಕ್ಕೂ ಮೊದಲು ಸಾಮಾನ್ಯರಲ್ಲಿ ಅಸಾಮಾನ್ಯರಂತೆ ಜೀವಿಸಿ ಜನರಿಗೆ ಈ ದಿನಕ್ಕೂ ಸ್ಪೂರ್ತಿಯಾಗಿರುವರು. ಜೈ ಕನ್ನಡಾಂಬೆ 🙏🏼ಜೈ ಭಾರತಂಬೆ 🙏🏼🙏🏼🙏🏼
@deva_raju Жыл бұрын
ಅಣ್ಣಾ ಈ ಒಂದು ನಟನೆ ಮಾಡಿ ತೋರಿಸಲಿ ಈಗಿನ ನಟರು ನಾನೇ ದೊಡ್ಡ ವನು ಎ೦ದು ಮೆರೆಯುತ್ತರೇ
@raghavendravk76814 күн бұрын
Matte Rajkumar ravare barbeku
@siddlingusiddu20083 жыл бұрын
ಅಣ್ಣಾವ್ರ ನಟನೆಗೆ ಸರಿಸಾಟಿ ಯಾರು ಇಲ್ಲ ಹಾಗೆ ವಜ್ರಮುನಿ ಅವರ ನಟನೆ 👌👌👌
@Ambari_9 ай бұрын
ಮರೆಯಲಾಗದ ಮಾಣಿಕ್ಯ ಕನ್ನಡದ ಚಂದನವನದ ಕಂಠಿಹಾರ ಅಣ್ಣಾವ್ರು ❤
@shrivassri33863 жыл бұрын
ಇದಕ್ಕೆ ನನಗೆ ಡಾ||ರಾಜ್(ಅಣ್ಣಾವ್ರು) ಅವರ ಅಭಿಮಾನಿಯೆಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಮತ್ತು ಸಂತೋಷವಾಗುತ್ತದೆ.
@rajeshakkp81613 жыл бұрын
ವಜ್ರಮುನಿ ಅಣ್ಣನ ಅಭಿನಯ ತುಂಬಾ ಚೆನ್ನಾಗಿದೆ (ಸೊಗಸಾದ ಕಲ್ಪನೆ)
@thereelsyoutubechannel52863 жыл бұрын
ಕುಲ ಕೆಡುವುದು ,, ನಿನ್ನಂತ ದುಷ್ಟ ಪುತ್ರನಿಂದ
@supernowwerememberasfather34873 жыл бұрын
Love vajamuni also. Dr rajanna the great actor in world.
@shivarajkumargunnal72773 жыл бұрын
ಹೌದು ನಿಮ್ಮ ಮಾತು ಸತ್ಯ ಅವರು ಕೂಡ ಒಬ್ಬ ಒಳ್ಳೆಯ ನಟರು
@rvtejas16 ай бұрын
ವಜ್ರಮುನಿ voice super .....
@halappahiremath49363 жыл бұрын
ಮನಸ್ಸಿಗೆ ತುಂಬಾ ಅನಂದವಾಯಿತು ಇವತ್ತು ಇಂಥಹ ಅದ್ಭುತ ನಟನೆ ನೋಡಿ, ಕನ್ನಡದ ಉಚ್ಚಾರಣೆ ಕೇಳಿ.
@anaatha79813 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@saraswathisaraswathi60732 жыл бұрын
This is Historical,and Rajanna is Allrounder,from Prahlad mandya
@Teatime-o3c3 жыл бұрын
ಅಬ್ಬಾ ಎಂತಹ ಅಭಿನಯ ಅಣ್ಣಾವ್ರದ್ದು
@shreekantashreekanta16883 жыл бұрын
ನಾವು ರಾಜರನ್ನು ನೋಡಿಲ್ಲ ಆದರೆ dr raj ನೋಡುದ್ರೆ ಅವರನ್ನೇ ನೋಡಿದಂಗೆ ಆಗುತ್ತೆ....
ಸಾವಿರ ಕೋಟಿ ಕರ್ಚು ಮಾಡಿದರು ಇಂಥ ಒಂದು ಸೀನ್ ತೆಗಿಯೋಕೆ ಹಾಗಲ್ಲ ❤️💖
@supirush Жыл бұрын
ಹೌದು
@mnsiddeshkumar7800 Жыл бұрын
Nija
@manjunathrajurs525 Жыл бұрын
ಹೌದು... ಅವರ ಕಲೆಗೆ ಬೆಲೆಕಟ್ಟಲಾದೀತೆ, ಅವರು ಸರಸ್ವತಿ ಪುತ್ರರು.. ಕಲೆಯ ಮೇಲೆ ಅವರಿಗಿರುವ ಅಭಿಮಾನ, ಗೌರವದಿಂದ ಅಭಿನಯ ಅವರಲ್ಲಿ ಬೆರೆತು ಹೋಗಿದೆ.. ಪಾತ್ರ ಗಳನ್ನು ಜೀವಿಸಿದವರು ಅವರು ಅಭಿನಯದಲ್ಲಿ ಸರಿಸಾಟಿ ಯಾರು ಅವರಿಗೆ ಜಗದೊಳಗೆ.....
@kishormirajakar55358 ай бұрын
ಅದ್ಕೇ ಈ ಮೂವೀ ನೋಡಿ ಬಾಹುಬಲಿ ಮೂವೀ ಮಾಡಿದ್ರು
@hemanths98918 ай бұрын
ಆಗಲ್ಲಾ ....
@sadashivteli6854 Жыл бұрын
ಕನ್ನಡಕ್ಕೆ ಒಬ್ಬನೇ ವಿಲನ್ that is ವಜ್ರಮುನಿ 💯👏
@m3manjumelodiesmysore4032 жыл бұрын
ಕಲಾ ಸರಸ್ವತಿಯ ಹೆಮ್ಮೆಯ ಪುತ್ರ ನಮ್ಮ ರಾಜಣ್ಣ 💐🙏🙏🙏🙏🙏
@hariharakrishna69112 жыл бұрын
ವಿಶ್ವ ನಟ ಸೌರ್ವಭೌಮ ರಾಜಕುಮಾರ್ ಅವರಿಗೆ ನನ್ನ ವಂದನೆ. ಕನ್ನಡದ ಕಂದ.
@A-Miracle-Child3 жыл бұрын
ಕದಂಬರ ನಾಡು ಕರ್ನಾಟಕ.. 🙏❤️ ಕದಂಬರ ಜಿಲ್ಲೆ ಉತ್ತರ ಕನ್ನಡ... 🙏❤️
ಕನ್ನಡಕ್ಕೆ ಅಣ್ಣಾವ್ರು ಮಕ್ಕಳಿಗೆ ರಾಜಕುಮಾರ್ ಸಿನಿಮಾ ತೋರಿಸಿ
@knagamma8373 жыл бұрын
ಡಾಕ್ಟರ್ ರಾಜ್ ಕುಮಾರ್ ಅವರ ಅಭಿನಯ ನೋಡುತ್ತಿದ್ದರೆ ಪ್ರಪಂಚವನ್ನೇ ಮರೆಯುವಂತೆ ಮಾಡುತ್ತದೆ
@anaatha79813 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@pampangouda51122 жыл бұрын
Nija
@RaghuRaghu-mp1qi2 жыл бұрын
Nija 100%
@channamallikarjunswamy41982 жыл бұрын
Exactly
@prabhakargowda71582 жыл бұрын
Hawdu
@karthikbharadwaj99493 жыл бұрын
6:52 ಬೇಸರವಾದರು ಸತ್ಯವಾದ ಮಾತು 🙏🙏🙏 ಎಲ್ಲಾ ಮನುಷ್ಯರು ಒಂದಲ್ಲಾ ಒಂದು ವಿಧದಲ್ಲಿ ಕ್ರೂರಿಯೇ, ಸ್ವಾರ್ಥಿಯೇ.
@ferrarilaferrari21312 жыл бұрын
ನಾನು
@malnadcookingchannel3 жыл бұрын
ಅಬ್ಬಾ ಎಂತ ಕನ್ನಡ ಉಚ್ಚಾರಣೆ 🔥🔥🔥
@vijayakumara91973 жыл бұрын
ಎಂಥಾ
@vijayakumara91973 жыл бұрын
ಎಂತಹ
@anaatha79813 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@narasimhamurthy71862 жыл бұрын
ಇಡಿ ಪ್ರಪಂಚದಲ್ಲಿ ಮೊದಲು ಹುಟ್ಟಿದ ಬಾಷೆಯೇ ಕನ್ನಡ ಬಾಷೆ ಜೈ ಕರುನಾಡು
@k-m2574 Жыл бұрын
Shaata
@mohann2289 Жыл бұрын
@@k-m2574 ತಿಕ ಹುರಿನ, ಮೊದಲ ಭಾಷೆ ಅಲ್ಲದಿದ್ದರೂ ಅತ್ಯಂತ ಹಳೆಯ ಭಾಷೆ, ನೀನು ಒಬ್ಬ ಯಾವುದೋ ಬೇರೆ ರಾಜ್ಯದ ಕಂದ ಇರಬೇಕು
@sharanuhebbuli2403 Жыл бұрын
@@k-m2574 le solemagana
@narasimhamurthy7186 Жыл бұрын
ನಮ್ಮ ಕಾಮೆಂಟ್ಗೆ ಟೀಕೆ ಮಾಡೋರಿಗೆ ಕನ್ನಡ ತಾಯಿ ಭುವನೇಶ್ವರಿ ಒಳ್ಳೆ ಬುದ್ಧಿ ಕೊಡಲಿ
@manjunathmanju75819 ай бұрын
ಯಾರದು ನಿಮ್ಮ ಅಮ್ಮಂದ ಕಂದ@@k-m2574
@prk19893 жыл бұрын
ಅಂದಿನ ಕಾಲದಲ್ಲೇ ಇಂತಹ ಕೋರಿಯೋಗ್ರಫಿ , ಸೂಪರ್ಬ್ ❤️❤️❤️🙏🙏🙏
@somanathkedar11323 жыл бұрын
ಅಣ್ಣಾವ್ರ ನಟನೆ, ಉಚ್ಚಾರಣೆ, ವೇಷಭೂಷಣ, ರಾಜಗಾಂಭೀರ್ಯ, ಭಾಷೆಯ ಮೇಲಿನ ಹಿಡಿತ, ತೇಜಸ್ಸು 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌
@anaatha79813 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@khadarbasha60623 жыл бұрын
By wax @@anaatha7981 b IV is on a line of the
@adi83593 жыл бұрын
@@khadarbasha6062 boo k
@thimappathim19583 жыл бұрын
@@khadarbasha6062 6gy
@prabhakaracharya27493 жыл бұрын
👌👌👌👌👌
@Raghu18SR2 жыл бұрын
ಅದ್ದಕೆ ಇವರನ್ನ ನಟಸಾರ್ವಭೌಮ ಅಂತ ಕರೆಯೋದು 💛❤️✨🙏
@nirupadhins3932 жыл бұрын
ರಾಜಣ್ಣ ಮತ್ತು ವಜ್ರಮುನಿ ಇವರ ನಟನೆ ಅಬ್ದುತ 🙏🙏
@umapathigowda7863 жыл бұрын
ಕನ್ನಡ ಚಂದನ ವನದಲ್ಲಿ ಅಚ್ಚ ಸ್ವಚ್ಛ ಮಾತುಗಾರ ಡಾ. ರಾಜ್
@manjucnayakmanjucnayak43522 жыл бұрын
ಮೈಸೂರು ಅರಮನೆಯಲ್ಲಿ ಚಿತ್ರೀಕರಣವಾದ ಕನ್ನಡದ ಮೊದಲ ಚಿತ್ರ "ಮಯೂರ"
@maheshtj1233 Жыл бұрын
that was in Lalith Mahal Hotel
@ghanudn Жыл бұрын
@@maheshtj1233 Really ? it appears to be the main palace and not Lalit Mahal palace
@coolcontent_volg1147 Жыл бұрын
Main darbar hall mysure palace this last movie shooted in mysure palace
@nvbchandan Жыл бұрын
It's mysuru palace ,no doubt in it, MAYURA film is the only one film which was given permission for shooting in the palace
@rrarjun8 Жыл бұрын
@@maheshtj1233ಅದು ಲಲಿತ್ ಮಹಲ್ ಅಲ್ಲ.. ಮೈಸೂರ್ ನ ವಿಶ್ವ ವಿಖ್ಯಾತ ಅರಮನೆ ದರ್ಬಾರ್
@sureshchikkamagalur54063 жыл бұрын
ಇದೇನು ಅಣ್ಣಾವ್ರ ನಟನೆಯೋ ಇಲ್ಲಾ ನಾವು ನೋಡುತ್ತಿರುವುದು ನಿಜವಾದ ಮಯೂರನನ್ನೋ
@SudarshanKannadiga3 жыл бұрын
Howdu... Nangagu haage annisitu
@hemanthkulkarni54803 жыл бұрын
Nijavada mayura dr Raj avarante akarshaka tejassu Hondilla only dr raj
@supernowwerememberasfather34873 жыл бұрын
Satya
@Mayursubhash10 ай бұрын
ಮಯೂರವರ್ಮನ ಪುನರ್ಜನ್ಮ ಇರಬಹುದು
@bugattichiron87847 ай бұрын
ಮಯೂರನ ಅಪರಾವತಾರ
@dileepkumardilee69008 ай бұрын
ಡಾ" ರಾಜಕುಮಾರ್ ಮತ್ತು ವಜ್ರಮುನಿ ಅಭಿನಯ ಅದ್ಭುತ ಐತಿಹಾಸಿಕ ಸಿನಿಮಾ ಮಾಡಲು ನಮ್ಮ ಅಣ್ಣಾವ್ರು ಬಿಟ್ಟರೆ ಯಾರೂ ಇಲ್ಲ
@shivakumarhv37693 жыл бұрын
ಸ್ವಚ್ಚ,ಸ್ಪಷ್ಟ,ಏರಿಳಿತಗಳಿಂದ ಕೂಡಿದ ಭಾಷೆ ,ಭಾವ ಪೂರ್ಣ ಅಭಿನಯ ಇದು ನಟನೆ ಕಲಿಯುವವರಿಗೆ ಸ್ಪೂರ್ತಿದಾಯಕ ದೃಶ್ಯ..
@anaatha79813 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@kittykitty86872 жыл бұрын
By yy
@hemanthkulkarni54802 жыл бұрын
Jai dr rajkumar
@vss652433af2 жыл бұрын
Watched this movie at Geetanjali theatre Malleswaram during first week of release. It was 2nd show at 9,30 pm Can't forget those days festivities. Outstanding movie filled with great acting,story, dialogues,and music. Its a different experience.
@nanjappaswamy9772 Жыл бұрын
ಅಪ್ಪಾಜಿಯವರ ಈ ದೃಶ್ಯ ನೋಡಲು ಉಸಿರು ಬಿಗಿ ಹಿಡಿದು ನೋಡಬೇಕು ಹಬ್ಬಾ.. 🔥♥️🙏
@narasimaih17403 жыл бұрын
ಜಗತ್ತಿಗೆ ಒಬ್ಬನೇ ನಟಸಾರ್ವಭೌಮ ಅದು ನಮ್ಮ ರಾಜಣ್ಣ 🔥🔥🔥🔥🎉
@chetanyagati2 жыл бұрын
ಅಣ್ಣಾವ್ರ ಬಾಯಲ್ಲಿ ಕನ್ನಡ ಕೇಳುವುದೇ ಚಂದ
@sanjureddy00273 жыл бұрын
ಕನ್ನಡಕ್ಕೊಬ್ಬನೆ ನಟ ಸಾರ್ವಭೌಮ ರಾಜಕುಮಾರ 🔥❤️
@anaatha79813 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@narasimaih17403 жыл бұрын
Deshake obba natasarvabowma nam Rajanna
@lokeshd38703 жыл бұрын
ಇಂತಹ ಚಿತ್ರಗಳನ್ನು ಮತ್ತೆ ಎಂದಿಗೂ ತಯಾರು ಮಾಡಲು ಆಗುವುದಿಲ್ಲ ಅದೂ ಭವ್ಯವಾದ ಮೈಸೂರು ಅರಮನೆಯಲ್ಲಿ.
@piouskerur3 жыл бұрын
Nija
@anaatha79813 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@ranganathackcrrss94032 жыл бұрын
@@anaatha7981 ಎಸ್ ಎಸ್ ಎಸ್
@ಕನ್ನಡಿಗರು-ನ2ಪ3 жыл бұрын
ಕನ್ನಡ ನಾಡಿನ ಹೆಮ್ಮೆಯ ಕದಂಬರು💛❤💛❤💛❤💛❤💛❤💛❤💛❤💛❤💛❤💛❤
@marooo274 ай бұрын
I have watched, MGR, ANR, NTR, Rajani movies but no one can match his grace, handsomeness, acting... Superb
@nagappaterin93292 жыл бұрын
ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡದ ಪಾತ್ರ ಗಳಿಲ್ಲ ಕಲೆಗಳ ರಾಜ ಅಂದ್ರೆ ಅದು only Dr.rajkumar sir🙌🙌🙌👏👏👏
@TanveerAli-qx8rf2 жыл бұрын
4444@a
@nagababudokala56502 жыл бұрын
Ty
@RajKumar-eq2zj Жыл бұрын
👍👍👍💛❤
@bojegowda8061 Жыл бұрын
@@nagababudokala5650 aaaiiiiiiiiiiii
@advvarunsh5278 Жыл бұрын
Mysore palace ♥️ Dr Raj …..what an combination …. Both are at the right place ❣️ lucky to have such a historical kanada movie and actors 👌🏻👌🏻👌🏻👌🏻👌🏻👌🏻👌🏻👌🏻
@RIP_Hareesh2 жыл бұрын
ನಮ್ಮ ಅಣ್ಣಾವ್ರು ಎಷ್ಟು ಸುಂದರ ಕಾಣ್ತಾರೆ ಈ ಡ್ರೆಸ್ ನಲ್ಲಿ❤️❤️❤️💕💕😍😍 ವಾಹ್❤️👌 60 ಬಾರಿ ಈ ಚಿತ್ರ ನೋಡಿದ್ದೇನೆ😊😊🤗
@nithindigital6932 жыл бұрын
Eseesee see rd esèss es was eesssse RSS see ßeseesees3 se3e se s see was see e rese see see see e see ße see see s rs we ee w ww weeeseeee eeewwe
@vinayg25942 жыл бұрын
Even royal family of mysore were mesmerised by his "majestic" looks during this shooting
@nijagunaswamy83242 жыл бұрын
T
@LUCKY1437YOUTU Жыл бұрын
ಲೆಕ್ಕ ವಿಲ್ಲದಷ್ಟು ನೋಡಿದ್ದೇನೆ ನಾನು
@GanpatiAmbig Жыл бұрын
😊😊y0😮😊😅😅😊
@rathnashetty57432 жыл бұрын
ಅಣ್ಣಾವರಿಗೆ ಅಣ್ಣಾವ್ರೇ ಸಾಟಿ ಅಭಿನಯದಲ್ಲಿ ಗುಣದಲ್ಲಿ ಎಲ್ಲಾ ರೀತಿಯಲ್ಲೂ ಪರಿಪೂರ್ಣ ವ್ಯಕ್ತಿತ್ವ ಅಣ್ಣಾವ್ರು ಅಮರ ಧನ್ಯವಾದಗಳು 🙏🙏🙏
@pradeepacharya68013 жыл бұрын
ನಿಜವಾದ ಮಯೂರವರ್ಮ ಅಂತ ಅನ್ನಿಸುತ್ತಿದೆ.
@chethuchethu62423 жыл бұрын
ಜೈ.... ಕರ್ನಾಟಕ...... ಜೈ.... ವಜ್ರಮುನಿ.... ❤️❤️❤️
@avinashpoojar78863 жыл бұрын
ಕರ್ನಾಟಕ ರತ್ನ ಕನ್ನಡಿಗರ ಹೃದಯ ಸಿಂಹಸಾನದೀಶ್ವರ ಅಣ್ಣಾವ್ರು ಹುಟ್ಟುಹಬ್ಬದ ಶುಭಾಶಯಗಳು....💐💐🌹❤️❤️❤️❤️
During this scene shooting real kings of Mysore visited. They appreciated Rajanna and said he looks more King than the real King himself
@ittigudimanjunath85743 жыл бұрын
ರಾಜ್ ಗೆ ರಾಜ್ ಮಾತ್ರ ಸರಿಸಾಟಿ👌✌️😍
@hemanths98918 ай бұрын
ಈಗ ಈ ಮಯೂರ ಇದ್ದಿದ್ದರೆ ಒಹ ಸೂಪರ್ ಡಾ. ರಾಜ್
@anjink69803 жыл бұрын
ಅಣ್ಣಾ ನಿಮಗೆ ನೀವೇ ಸಾಟಿ.. 😍😍🙏
@pubgstars4631 Жыл бұрын
8:39 ಈಗಿನ ಬೆಂಗಳೂರು ಪರಿಸ್ಥಿತಿ ಸರಿಯಾದ ಉದಾಹರಣೆ 💛❤️
@akashm23363 жыл бұрын
Undisputed King of Acting🔥🔥🔥 Dr.Rajkumar...💛❤ "EmperorOfAllActors"....🙏
@swagathnagaratna16882 жыл бұрын
😁⏰
@ferrarilaferrari21312 жыл бұрын
Yes
@kirananju83852 жыл бұрын
@@swagathnagaratna1688 P
@samarthc-ww4xe2 ай бұрын
🙏🏻💐ಜಗತ್ತಿನ ಕಲಾ ಸೂರ್ಯ.. 💪🏻ಡಾ. ರಾಜ್ ಕುಮಾರ್ ✨️💚✨️💚✨️😘
@praveenkyamanagoudar57783 жыл бұрын
ಕನ್ನಡ ಸಿನಿಮಾ ಇತಿಹಾಸದಲ್ಲಿ ಚರಿತ್ರೆ ಹೊಂದಿರುವ ಚಿತ್ರ
@umeshh28417 ай бұрын
Super total kannada diologs ರಾಜಕುಮಾರ ಅಣ್ಣವರು❤
@purushothamacc51772 жыл бұрын
ಮಯೂರ ವರ್ಮ ಅರಸನಾಗಿ ಡಾಕ್ಟರ್ ರಾಜ್ ಕುಮಾರ್ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ
@rajeshkm47622 жыл бұрын
ಎಂತಹ ಆಕ್ಟಿಂಗ್ ಅಪ್ಪಾ ಮುಂದೆ ನೋಡಲಾರೆ ಹಿಂದೇ ಕೇಳಲಾರೆ ಡಾಕ್ಟರ್ ರಾಜಕುಮಾರ್ ನಮ್ಮ ಕಣ್ಣುಗಳಿಗೆ, ಹಬ್ಬ
@mekhalatg9 ай бұрын
No actor like Dr Rajkumar..... Varanata most apt name
@amitpotnis4915 Жыл бұрын
ನಟನೆಯನ್ನು, ನಿರ್ದೇಶಕರನ್ನು, ನಿರ್ಮಾಪಕರನ್ನು ಶ್ರದ್ಧೆಯಿಂದ ಕಾಣುತ್ತಿದ್ದ ಶ್ರೇಷ್ಠ ಕಲಾವಿದರು ಅಣ್ಣಾವ್ರು 🙏
@mallikarjunaswamy710429 күн бұрын
ಒಂದೊಂದ್ ಮಾತು ಅದ್ಬುತ 👌👌👌👌 Miss you ❤️❤️❤️❤️
@deva_raju Жыл бұрын
ಸ್ವಚ್ಛತೆ ಕನ್ನಡ ಸಾಹಿತ್ಯ ಮಾತು ಸತ್ಯ 👌
@Moka1383 жыл бұрын
ಸೂಪರ್ ಸಿನಿಮಾ ನಟ ಸಾರ್ವಭೌಮ ಡಾ ರಾಜಕುಮಾರ್
@anaatha79813 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@ramachandranaik4352 ай бұрын
ಪ್ರತಿಯೊಬ್ಬ ಕಲಾವಿದರಿಂದಲೂ ಅದ್ಭುತವಾದ ಭಾಷಾ ಪ್ರಯೋಗ 😊
@vamshimadhava Жыл бұрын
Dr. Raj and vajaramuni combo is the best . Nobody can replace them. Those were the days when there used to be masterpieces like this in kannada film industry. But now after the demise of dr raj the golden era is over .
@baluks66623 ай бұрын
ಇದುವರೆವಿಗೂ ಇಂಥಹ ಕಲಾವಿದರು ಯಾರು ಹುಟ್ಟಿಲ್ಲ,ಮುಂದೆ ಹುಟ್ಟುವುದು ಇಲ್ಲ.
@vss652433af3 жыл бұрын
One and only Dr.Rajkumar can give justice to this role. Dialogues voice modulation at it's best with awesome background music by GKV evergreen.
@rockymalli58243 жыл бұрын
ಹ್ಯ xf
@shashikanthadihal87563 жыл бұрын
B yy
@venkatareddy31722 жыл бұрын
Okay
@Pmanjunath19883 жыл бұрын
Dislike ಮಾಡಿರೋ ಕನ್ನಡ ದ್ರೋಹಿಗಳಿಗೆ ನಮಸ್ಕಾರ
@JAIHANUMAANKANNADAVLOGS5 ай бұрын
ಯಾರು ಗುರುಗಳೇ dislike ಮಾಡಿರೋ ಸ್ಟುಪಿಡ್ 🤔
@likhithbs96602 жыл бұрын
Just goosebumps .. swag,dailog delivery, attitude one and only Dr Raj Kumar.
@RK-cn2lb3 жыл бұрын
Real Boss of Sandalwood🔥🔥🔥
@sanrnsam73 жыл бұрын
😍🔥
@supernowwerememberasfather34873 жыл бұрын
Real all devaru kotta vara. Love rajanna.
@the-name-is-rafiq-3705 Жыл бұрын
ಬಂಗಾರದ ಮನುಷ್ಯ... 💛
@ranibn6472 Жыл бұрын
ಅಣ್ಣ ನೀವು ನಟರಲ್ಲ ನಟಸಾರ್ವಾಬೌಮ ಎಲ್ಲಾ ಜಮಾನಕ್ಕು ಒಬ್ಬನೇ ಯಜಮಾನ ಅವರೆ ನಮ್ಮ ರಾಜಣ್ಣ🙏🙏🙏
@suhan80553 жыл бұрын
150ಕ್ಕೂ ಅಧಿಕ ಬಾರಿ ವೀಕ್ಷಿಸಿದ ಸಿನಿಮಾ
@hanugavimathreddi66353 жыл бұрын
ಅಣ್ಣವರ ಡೈಲಾಗ್ ಸೂಪರ್🙏
@anaatha79813 жыл бұрын
ಪೌರಾಣಿಕ ಪಾತ್ರ ಅಣ್ಣಾವರಿಗೆ ಮಾತ್ರ
@kannadiga08212 жыл бұрын
8:38 ನಾವು ಕನ್ನಡಿಗರು 🔥
@ಮಂಜುನಾಥ.ನಾ3 жыл бұрын
ಅದ್ಭುತವಾದ ಸಂಭಾಷಣೆ
@itsshridhar3 жыл бұрын
Let's give a huge appluase to GKV for such fantastic BGM.
@bgraghunatharao61852 жыл бұрын
TRUE.
@ramkrishnaa91732 ай бұрын
Any pan india star can compete to this legend 😊
@ravikanth3003 жыл бұрын
Best Artist in Indian film industry. He was versatile and vibrant with full of variety and absolute talent. His body language and voice modulation is marvelous. See the radiance on his face. He was a grand mix of other greats like NTR, ANR, Shivaji and MGR and Rajkumar jii had his own style. He was very conscious of his habits and physique. He had lot of passion cum dedication towards yoga. A natural and absolutely class singer
@rajeshwarinelagudd18222 жыл бұрын
At age 24 to 74 his waist measurement was 32 cm. For 50 years.
@pks79272 жыл бұрын
❤️❤️
@vinayshettigar61913 жыл бұрын
Powranika patradalli Dr. Raj avarannu meerisuva nata jagattinalle Illa Jai Karnataka.
@ranganathamy90222 жыл бұрын
Freeby
@vijayk94573 жыл бұрын
ಕನ್ನಡ ಅಂದ್ರೆ ಡಾ.ರಾಜ್...ಡಾ.ರಾಜ್ ಅಂದ್ರೆ ಕನ್ನಡ
@rupeshshendge17143 жыл бұрын
What rajanna told 1000% true...kannadigas always have good heart and they will not snatch others property...we make others to live happily...
@vismayianushaa40053 жыл бұрын
Yes, but we also need to make sure that people don't take this for granted
@chaitanyap75023 жыл бұрын
ಈ ಕನ್ನಡಿಗರ ಒಳ್ಳೆಯತನವನ್ನು ಪರ ರಾಜ್ಯ ಜನರು advantage ತೊಗೊಂತಾಯಿದಾರೆ.
@swayamprabhaa21313 жыл бұрын
@@vismayianushaa4005 mn
@swayamprabhaa21313 жыл бұрын
@@vismayianushaa4005 sundarakandam
@Viastranss3 жыл бұрын
What To Do It's Bad Fate For Us Every One Treat Us Like As If We Are Their Slaves, They Have Thrown The Pennies On Us & Bought Properties Here What If We Didn't Sell The Properties Here😠😠😡
@ranganathraj5363 жыл бұрын
Old is golde annavr tara yaru acting madakagolla sarsvathi putthra Namma Dr rajkumar
@kssireesh82 жыл бұрын
What a clear tone. We can understand all dialogues in all occassions. This is the speciality of our Natasarvabouma.
@yogesham57593 жыл бұрын
ಯಾರೋ..ಸೂ..... ಮಕ್ಕಳು dislike ಮಾಡಿದ್ದಾರೆ.
@channakeshavachanna38103 жыл бұрын
Kongas 🌚
@prashantmahale90093 жыл бұрын
Kannada ve satya, Kannada ve Nitya, Jai Rajanna Jai Karnataka 🙏
@rangaranga55892 жыл бұрын
Dr Raj emperor of all types of acting, lead a simple life became role model for all, he is not there physically but lives in our hearts
@srinivasingram3 жыл бұрын
Look at 8.40 when sir says navu kadambaru...he tightens his chest...look at the attitude that's called acting...love you beyond this world...
@SudarshanKannadiga3 жыл бұрын
Yes. Good observation
@nkumar74563 жыл бұрын
L
@LORD_AKASH_GAMING-r5j3 жыл бұрын
@@SudarshanKannadiga p Hnn6yrrfgyyyyuuuuuu7
@srinivashs82812 жыл бұрын
Yes
@lakshmikalappa27262 жыл бұрын
Sandalwood industry never get another like him he is blessed by goddess Saraswati only God can give him back
@09vijendra3 жыл бұрын
ಈಗ ಯಾವ ನಿರ್ದೇಶಕ ಅಥವಾ ಕಲಾವಿದ ಈ ಸೀನ್ ಮರುಸೃಷ್ಟಿ ಮಾಡಿ ತೋರಿಸಲಿ ಇದು ಚಾಲೆಂಜ್
@SudarshanKannadiga3 жыл бұрын
Agodilla bidi sir. No one can re create this legendary scene
@Thelastmanstanding-el9sm Жыл бұрын
Dr Rai is god gift to Karnataka ❤❤❤❤
@raghavendramohan7269 Жыл бұрын
ಅದ್ಭುತವಾದ ವಿಚಾರಗಳು ದೃಶ್ಯಗಳೊಂದಿಗೆ ಪದ್ಮಭೂಷಣ ಶ್ರೀ ಡಾ. ರಾಜಕುಮಾರ್
@vijayn69229 ай бұрын
No one can remake the scene and also dialogue which creates goosebumps❤❤
@SudarshanKannadiga3 жыл бұрын
Epic scene 👌 everyone's performance especially Dr. Rajkumar and Vajramuni performance is mind blowing 🔥🔥🔥 epic dialogue starts at 8:40 Only movie to shoot inside Mysore palace. The beauty of Mysore palace is shown amazingly in this movie. Hats off to the makers 🙏