ನಮ್ಮ ಬಾಸ್ ಗೆ ಮೊದಲ ಕೋಟಿ ಸಂಭಾವನೆ ಪಡೆದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು ಈ ಸಿನಿಮಾ ಗಜ
@PrabhuPrabhu-xw5ws3 жыл бұрын
ಕುಚೇಲ ಈ ಐದ ಕುಬೇರ ಆಗೋದ,ಕಣ್ಣಿಂದ ಇವಳ ಅಂದ ಚಂದ ಕಂಡಾಗ..........💗💙
@sushjain29984 жыл бұрын
ನಕ್ಷತ್ರ ಕಾಲ್ಗಜ್ಜೆ!😍ಮುತ್ತಂತೆ ಆ ಲಜ್ಜೆ!😇ಕನ್ನಡ❤💛
@nimma_pradeep5 жыл бұрын
ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 😍😘🤩 All-time Favourite Song ☺️
@mouneshmounesh71465 жыл бұрын
D boos Andre tiger
@Raviyadav-yd4uz5 жыл бұрын
Super Anna. D boos
@nikhithns3 жыл бұрын
ಪಾದ ಸೋಕಿ ಪಾಪ ಹೋಯ್ತು ಧರಣಿಗೆ, ಆ ನೋಟ ತಾಕಿ ಜೀವ ಬಂತು ಧಮನಿಗೆ ❤️❤️ ಏನ್ ಲೈನ್ ಗುರು 😘😘🔥🔥killing my heart ❤️❤️
@bhuvan87933 жыл бұрын
Yess..
@ashwinibelkeri42693 жыл бұрын
Extradinary kannada language
@shreenivasaraju42703 жыл бұрын
Yes
@vasanthashankar76662 жыл бұрын
Ee lines swalpa over aytu ansutte. Dharani andre bhootayi. Anta devate ge papa hoytu anta bardiro writer. Very much disappointed lines.
@simplys8118 Жыл бұрын
@@vasanthashankar7666🙏ಪಾದ ಸೋಕಿ ಪಾತಾಳಕ್ಕೆ ಹೊಯ್ತು ಧರಣಿ ಗೆ ಅಂದು ಕೊಂಡಿದ್ದೆ. So miss ಆಗಿರಲಿ ಕ್ಷಮೆ ಇರಲಿ. Bcz ಒಂದು page ನಲ್ಲಿ ನೂರು ಸುಂದರವಾದ ಅಕ್ಷರದಲ್ಲಿ ಒಂದು ಪದ ಗಿಜಿದಲ್ಲಿ ಪೂರ್ತಿ ಹಾಳೆ ಹರಿಯುವುದು ತಪ್ಪಾಗುತ್ತೆ.💞
@nabilbacker4 жыл бұрын
Navya nair looks so beautiful! Both makes great pair👌👌
@vipinkumar-kn6ct4 жыл бұрын
👍👍
@Mahmad_Asif3 жыл бұрын
ಹಳೇ ದಿನಗಳ ನೆನಪು ಬರುತ್ತೆ ಈ ಹಾಡು ಕೇಳಿದ್ರೆ...😻❤️ ಗಾಳಿ ಕೂಡ ಗಾಳ ಹಾಕ್ತು ಗೆಳತೀನ 💯
@sunitha23273 жыл бұрын
😀🤣🤣🤣
@AbdulkhadarTasrif3 жыл бұрын
🙏🏻
@bhuvan87933 жыл бұрын
Yess..
@sunitha23273 жыл бұрын
@@bhuvan8793 😀
@HarshiNavi8 ай бұрын
Nija❤
@venkateshvenkatesh94453 жыл бұрын
ದರ್ಶನ್ ಅವರು ಯಾಕೆ ಇವತ್ತಿಗೂ ಜನ ಇಷ್ಟ ಪಡುತ್ತಾರೆ ಅನ್ನೋದಕ್ಕೆ ....ಕಾರಣ ಅವರ ನಟನೆ mass performance fights ಮತ್ತು ಇಂತ ಅದ್ಬುತ ಹಾಡುಗಳು....🥰🥰🥰
@GaneshGanesh-rc7fe3 жыл бұрын
Yes
@nagarajm2403 жыл бұрын
ಸೂಪರ್
@bangaloreairportcab23393 жыл бұрын
@@nagarajm240 pal
@nithanramgowda16263 жыл бұрын
👌ಡಿಬಾಸ್
@simplegamingyt94383 жыл бұрын
Really 🙏🔥🔥
@ManjunathsjalageriMsjalageri10 ай бұрын
ಈ ಸಾಂಗ್ ಯಾರ್ ಯಾರಿಗೆ ಇಷ್ಟ ಹೇಳಿ 😊😊😊😊❤❤❤
@ManjunathsjalageriMsjalageri10 ай бұрын
ನನಗೆ ತುಂಬಾ ಇಷ್ಟ
@NetherVathi7 ай бұрын
Me bro❤❤❤❤
@ManjunathsjalageriMsjalageri7 ай бұрын
Nice
@husenkhaja16054 жыл бұрын
ಈಗಲೂ ಹಾರ್ಟ್ ಫೆವ್ರೆಟ್ ಸಿನಿಮಾ...
@Abhi199953 жыл бұрын
ಈ ಅದ್ಭುತವಾದ ಹಾಡನ್ನು 2021 ರಲ್ಲು ಕೇಳುತ್ತಿರುವರರು ಇಲ್ಲಿ ಲೈಕ್ ಒತ್ತಿ❤💯🤘
@laxminarayanswayn19003 жыл бұрын
Jai D boss Jai RCB
@ashokaservegar82623 жыл бұрын
@@laxminarayanswayn1900 Jai csk
@rohit-61533 жыл бұрын
D boss
@pavithraeranna14833 жыл бұрын
❤️❤️
@Manojmanu121903 жыл бұрын
🙋♂️🙋♂️🙋♂️🙋♂️ ನಾನು
@vishalhanabar63243 жыл бұрын
Sonu + shreya = king queen 😍😘
@Lakshmiiiee4 жыл бұрын
ಚೆಂದವಾದ ಹಾಡು 👌 Deserves ಇನ್ನೂ ಹೆಚ್ಹೆಚ್ಚು views. Alwa??
@arundhawan60334 жыл бұрын
ದೇವತ ಮನುಷ್ಯ ನಮ್ಮ್ ಡಿ ಬಾಸ್🔥❤️❤️
@naturelover62503 жыл бұрын
4:35 navya so cute expression😍
@kishankishan41492 жыл бұрын
👐👐
@husenkhaja16054 жыл бұрын
ನಾನು ಈ ಹಾಡಿಂದ & ಗಜ ಈ ಸಿನೆಮಾ ನೊಡಿದಾಗಿಂದ ಡಿ ಬಾಸ್ ಅಭಿಮಾನಿ ಯಾದೆ ... ಜೈ ಡಿ ಬಾಸ್..😎😎💪
@manjucmanjuc15394 жыл бұрын
Super song
@shivalalith88124 жыл бұрын
My
@vijayalaxmisiddappa01614 жыл бұрын
Super ❤️❤️👌🥰🥰👍😘
@praveenkumars28994 жыл бұрын
😎😇
@yallappayallu28764 жыл бұрын
Ja D boss💪
@harshaknharshakn98903 жыл бұрын
2021/3/30 ಯಲ್ಲಿ ಯು ಸಾಂಗ್ ಕೇಳಲು, ಮನಸೋತಿದೆ ♥️♥️
@potharajah8845 жыл бұрын
*ಈ ಹಾಡು ಕೇಳ್ತಾ ಇದ್ರೆ ಕೇಳುತ್ತ ಇರಬೇಕು ಅನ್ಸುತ್ತೆ ನನಗೆ ತುಂಬಾ ಇಷ್ಟವಾದ ಹಾಡು* 😍❤🌹👌👏
@madhartiptur22365 жыл бұрын
E
@naaganaaga66505 жыл бұрын
Supar song. Love you. Song
@drivinglovers70785 жыл бұрын
Super
@sandeepsahukar2845 жыл бұрын
👌👍🙋
@amoghavarshanrupatunga77194 жыл бұрын
Yes
@Mahmad_Asif4 жыл бұрын
ಲವ್ಲೀ ಸಾಂಗ್ ಸೋನು ವಾಯ್ಸ್ = ಜೇನು 😘
@manoj.mp45 жыл бұрын
*ಏನು ಹೇಳಲಿ ಅಂದನಾ ಸಾಲುತ್ತಿಲ್ಲ ವ್ಯಾಕರಣ* Best line in song 😘
@sangeetakamble30204 жыл бұрын
Yak esta anta kelbahuda
@nalinamanju52164 жыл бұрын
Ha
@ndevannadevann81834 жыл бұрын
Yes bro kothi hi 💖💖💖💖💖💖💖💖💖💖💖💖🙏🙏
@ravimaddur3383 жыл бұрын
Dbxghjxc
@Msd771273 жыл бұрын
Houduu...
@itsme-om6oz3 жыл бұрын
It brings us to our own imagination, such a best music,lyrics ಕನ್ನಡ ಕೇಳೋದೇ ಒಂದು ರೀತಿ ಕಿವಿಗೆ ಹಬ್ಬ ❤💛 ತಿಳಿದವರಿಗೆ ಮಾತ್ರ ಗೊತ್ತು ಅದರ ಗಮ್ಮತ್ತು proud to be a kannadathi❤💛
@padmadarur133 Жыл бұрын
❤
@bahubalijainar89085 жыл бұрын
ತುಂಬಾ ಸುಂದರವಾದ ಹಾಡು .ಮನಸ್ಸಿಗೆ ತುಂಬಾ ಖುಷಿ ಕೊಡುವಂತ ಹಾಡು ..super..
@rajudolly41554 жыл бұрын
Huu super my d boss
@shruthishetty55434 жыл бұрын
Lovely song
@Mahmad_Asif3 жыл бұрын
ಅರ್ಥ ಇಲ್ಲದೇ ಇರುವ ಹಾಡುಗಳನ್ನು ಫೇಮಸ್ ಮಾಡ್ತೀರಾ ಇಂತಹ ಪ್ಯೂರ್ ಸಾಹಿತ್ಯ ಹೊಂದಿದ ಕನ್ನಡ ಹಾಡುಗಳನ್ನು ಬೆಳಸಿ 💞💞💞
@Shravana_kaushala_Sathyambudhi3 жыл бұрын
ಕರಾಬು ಹಾಡಿಗೆ ಕೊಟ್ಯಾನುಗಟ್ಟಲೇ ವೀವ್ಸ್ ಅಂತೆ.. :(
@evilox64393 жыл бұрын
Howdu brother 😀😀
@umeshaumi83363 жыл бұрын
.ll..l like ⛸️⛸️📢📢⛳:-$:-$:-$:-$:-$:-$:-$:-$;-):-$:-$:-$;-):-$;-):-$;-)O_o*\0/*
@umeshaumi83363 жыл бұрын
.ll..l like ⛸️⛸️📢📢⛳:-$:-$:-$:-$:-$:-$:-$:-$;-):-$:-$:-$;-):-$;-):-$;-)O_o*\0/*
@umeshaumi83363 жыл бұрын
.ll..l like ⛸️⛸️📢📢⛳:-$:-$:-$:-$:-$:-$:-$:-$;-):-$:-$:-$;-):-$;-):-$;-)O_o*\0/*
@sanjaydevadiga66064 жыл бұрын
V ಹರಿಕೃಷ್ಣ ಸಂಗೀತ 👌👌👌❤️ Love you D❤️BOSS
@mj.cuts243 жыл бұрын
ಹಿಮದ ಕಣ್ಣು ಬಿಂದುಗಳೆ ನನ್ನ ಬಹಳ ಹಿಣ್ಣಿವಳೆ, ಜೀವ ಮಾನ ಸಾಲಲಾಗದು ಅಂದ ಹೋಗಳೊಕೆ......! 💛❤💗😍
@arohibhuvana3 жыл бұрын
Ee song keludre saaku full khushi agutte . Such a happy and energetic song ❤️
@____rakshitha____3 жыл бұрын
ಕನ್ನಡದಲ್ಲಿ ಎಲ್ಲರೂ type ಮಾಡುತ್ತಿರುವುದನ್ನು ನೋಡಿ ಜೀವನವೇ ಪಾವನ ಆದಂತೆ! ❤❤❤
@sagarmadnoli2 жыл бұрын
ಹೌದು
@gururajegururaje81702 жыл бұрын
Hu ಯಾಕೆ ನೀನು ಕನ್ನಡ ದಲ್ಲಿ ಟೈಪ್ ಮಾಡಲ್ಲ
@krishnarrajnsseetharama509711 ай бұрын
ಖಂಡಿತ 😊❤
@khalyasab635719 күн бұрын
🙇 form Tn for dashan 😊
@sandalwoodseries3 жыл бұрын
Sonu Nigam fans like maadi 👍👍
@MK-ij2sc Жыл бұрын
Who is listening this in 2024?😁
@siddusannammanavar71794 жыл бұрын
ನನಗಂತ ಹುಟ್ಟಿಬಂದ ಚೇಲುವಿ ಇವಳೇ ಇವಳೆನೇ 💓💓💓💓
@krishnamurthy27074 жыл бұрын
Jai D Boss
@hveereshadboss4474 жыл бұрын
*ನಾನು ದಿನಕ್ಕೆ ಒಂದು ಸಲ ಅದ್ರು* *ಈ ಹಾಡನ್ನು ನೋಡುತ್ತೆನೆ* *ನನಗೆ ತುಂಬಾ ಇಷ್ಟವಾದ ಹಾಡು* *ಜೈ ಡಿಬಾಸ್* 🔥❤️
@jeevankumar-q3v4 жыл бұрын
ನನಗೂ ಅಷ್ಟೇ ಈ ಸಾಂಗ್ ತುಂಬಾ ಫೇವರಿಟ್ ಐ ಲವ್ ಥಿಸ್ ಸಾಂಗ್
@sangyyapujar74313 жыл бұрын
❤🌹❤👍👌👌👌♥💕💞
@deepum48433 жыл бұрын
Super
@modinasagothed21313 жыл бұрын
Darshan
@srujangowda46583 жыл бұрын
Boss❤️
@potharajah8845 жыл бұрын
*ನನಗೆ ಈ ಹಾಡು ತುಂಬಾ ಇಷ್ಟ ನಿಮಗೆ ಈ ಹಾಡು ಇಷ್ಟ ಆದ್ರೆ ಲೈಕ್ ಮಾಡಿ* 👍
@siddarajurani30985 жыл бұрын
Super
@kariyadboss34155 жыл бұрын
I love you songs
@abhillash91885 жыл бұрын
Kiran
@pramodnayak2505 жыл бұрын
Super
@isaacisaacas23805 жыл бұрын
Ok
@vishwasn15443 жыл бұрын
Those lines though 🔥 Nakshatra kalgejje muthanthe aa lajje ottare nagaraholeya navilu kunidange Magical one ❤️
@sahanareddysathish59515 жыл бұрын
Gaja film songs super ,love u bos
@madhartiptur22365 жыл бұрын
E
@ramannahandarala19744 жыл бұрын
One of my favourite song in all time d boss
@savithamuthu45674 жыл бұрын
ಗಜ
@venkatesh98244 жыл бұрын
Hii
@jeevankumar-q3v4 жыл бұрын
One Of My Favourite Movie ಗಜ 🐘🐘🐘🐘🐘🐘🐘🐘🐘🐘🐘
@aslilover4 жыл бұрын
Mass Melody Brahma V.Harikrishna Sir Please Re Create this song for another movie❤️❤️👍
@rachayyaswami75064 жыл бұрын
E song ge dislike madoke ista ne illa My favorite😍💕 song I LOVE YOU D BOSS AND D BRAND
@parashurammane4492 жыл бұрын
ಏನ ಹೇಳಿ ಅಂದನಾ ಸಾಲು ತಿಲ್ಲ ವ್ಯಾಕರಣ.. ❤️❤️ ಏನ್ ಲೈನ್ ಗುರು ಬೆಂಕಿ 💫 lvu u boss always my fvtt 🥰😍
@HarishKumar-du7gv4 жыл бұрын
Yenu hadu sakathgidye.. Sonu nigam super voice..
@aishwaryabk47813 жыл бұрын
maybe This song never end in future 👌
@kumarjain65423 жыл бұрын
Yes
@srinivas.kseena41133 жыл бұрын
Still watching in 2022🎊
@reevannareevanna44453 жыл бұрын
@@kumarjain6542pp
@simplegamingyt94382 жыл бұрын
Still waiting in 2022
@chiruchiranth35462 жыл бұрын
💯
@pkcreation22105 жыл бұрын
Darshan sir this hairstyle awesome 😍
@jeevankumar-q3v4 жыл бұрын
Iam Also
@vijaykumar-il9pn3 жыл бұрын
But now 😏
@Govinda-dy7ix Жыл бұрын
@@jeevankumar-q3v wsj
@Govinda-dy7ix Жыл бұрын
Sgmdtmegejfadfsdj❤whkej😢😂😂😅eh
@Govinda-dy7ix Жыл бұрын
Sgmdtmegejfadfsdj❤whkej😢😂😂😅
@vinayakmandrekar96532 жыл бұрын
ಇನ್ನು ನೂರು ವರ್ಷ ಕಳೆದರು ಈ ಸಿನಿಮಾ ಮತ್ತು ಹಾಡುಗಳು evergreen❣️
@deepak005_2 жыл бұрын
This song is most beautiful for which there is no comparison, symbolizing a love between two hearts💯... Drop ❤️ if it is true...
@prakashbalikai40693 жыл бұрын
Listening this song today Will listen even after 10 years One fine song 💕
@magadumsaloni13111 ай бұрын
Any one in 2024❤❤
@DarshanDachu-rp9mo11 ай бұрын
Yes
@Devil1237710 ай бұрын
Yes
@SandeshcrSandesh-hf5dj10 ай бұрын
Here me
@akbarpatel148710 ай бұрын
Yes I am in 2024
@Sugreeka79999 ай бұрын
Me too
@shivarajkaber60652 жыл бұрын
2022ರಲ್ಲಿ ಮತ್ತೆ ನೋಡಿ ಖುಷಿ ಆಯ್ತು❣️
@sayirabanu48734 жыл бұрын
2020 alli yar yaru e song keltha idhira like❤👍 madi frendxxxxx
@malateshamalatesha62404 жыл бұрын
Mantesh
@brmanojmanu35823 жыл бұрын
ಈ ಮೂವಿ ನ ಇವಾಗ್ಲೂ ರಿಲೀಸ್ ಮಾಡುದ್ರೆ pakka box office dhool
@mantheshhunomataappa69583 жыл бұрын
Nim nober kodi
@basavaraj193 жыл бұрын
ಅದ್ಭುತ ಸಾಲಿನ ಸಾಹಿತ್ಯ್ ಇರುವ ಈ ಹಾಡನ್ನು ಕೇಳ್ತಾಯಿದ್ರೆ ಒಂದು ಕ್ಷಣ ಮೈ ಮರೆಯುತ್ತೆ
@kicchasudeep24463 жыл бұрын
Old memories e song nali school nali ogabeku adrae kelutha ede 😊💯😍
@puttaswamymallinathapura29765 жыл бұрын
Any one in 2020 One of the evergreen song
@amoghavarshanrupatunga77194 жыл бұрын
Yes
@gangarajun8154 жыл бұрын
D boss
@yashaswinih.b47034 жыл бұрын
Yes 🙋
@sumanthsuresh65632 жыл бұрын
That line ಗಾಳಿ ಕೂಡ ಗಾಳ ಹಾಕೋ ಗೆಳತಿನ 🤩🥰
@Statuskannadigaofficial2 жыл бұрын
kzbin.info/www/bejne/eHe1fKxjr518p68
@rahemanempire96014 жыл бұрын
ಗಾಳಿಕೂಡ ಗಾಳ ಹಾಕೂ ಗೆಳತಿನ ಹೇಗೆ ಮಾಡಬೇಕು ಗುಣಗಾನ ❤️❤️❤️
@yankappachalwadi770411 ай бұрын
2024ರಲ್ಲೂ ಬಾಸ್ ಸಾಂಗ್ ಕ್ರೆಜ್ ಕಮ್ಮಿಯಾಗಿಲ್ಲ ಜೈ ಡಿ ಬಾಸ್ 🦁🦁🦁
@venckey69163 ай бұрын
ಮಾತು ನನ್ನೊಳು.... ಮೌನನು ನನ್ನೊಳು.....ನೀನು ನನ್ನೊಳು❤
@sandalwoodseries4 жыл бұрын
Sonu nigam voice like heaven
@ashwinir63065 жыл бұрын
ಈ ಹಾಡಿ ನಲ್ಲಿ ದರ್ಶನ ಹೆರೋಯಿನ್ ಅಂದಾನ ಹೊಗಳಿದ್ರೆ ನಮಗೆ ಅವರ ಅಂದಾನ ಹೊಗಳೋ ಹಾಡು ಬೇಕು ಅನ್ಸುತ್ತೆ ನಿಮಿಗೂ ಅನ್ಸಿದ್ರೆ ದಯವಿಟ್ಟು ಇದು ಡೈರೆಕ್ಟರ್ ವರೆಗೂ ತಲುಪು ಹಾಗೆ ಮಾಡೋಣ All female fans please support madi
@narashimhaeggrice85844 жыл бұрын
D,Boss
@shivanandrathod83764 жыл бұрын
Jai dboss
@yogeshyogi55544 жыл бұрын
D Boss
@akshaywaladavarak92904 жыл бұрын
2007 to 2014 kannada industry gave us one of the best songs
@GSkannadiga3 жыл бұрын
Ho blame
@nirooprohith23362 жыл бұрын
2005 - 2013
@harshithgowda49252 жыл бұрын
All From Harikrishna And ManoMurty Sir ♥️🙏 Two Greats ⭐
@Govinda-dy7ix Жыл бұрын
Wggwgh❤😂🎉😊😊😢😂😮😢
@nagarajc.biradar6456 Жыл бұрын
Yes
@PrashantKumar-bv4vi5 жыл бұрын
That young voice of Shreya Ghoshal😘
@vittalkgoudi3368 Жыл бұрын
ನಾವ್ ಆವಾಗ ಹತ್ತನಂತೆ ಮುಗಿಸಿದ್ದಿವಿ. ಅವನೌನ ಬೆಂಕಿ ಹಚ್ಚಿ ಬಿಟ್ಟಿತ್ತ ಆವಾಗ ಈ ಹಾಡ. 😢😢😢😢 ಇವಾಗ ಬಾಳ ಕೆಟ್ಟ ಅನಸ್ತ್ತೈತತಿ ನೆನಪ ಆದಾಗ. ಆವಾಗ ಸ್ವರ್ಗದಾಗ ಇದ್ದಿವಿ ಅಂತ . ಹಂಗ ಅಂದಿಲ್ಲ ಹಿರಿ ಮಂದಿ student life is golden life ಅಂತ.
@lakshmipathipathi97554 жыл бұрын
Heroen is reaction super🌹🌹👌👌👌
@chetangp77563 жыл бұрын
💑ಯಾರೆ ಆದ್ರು ಪ್ರಿತಿ ಮಾಡಲು ಸ್ಪೂರ್ತಿ ನನ್ನವಳು♥
@chandu96524 жыл бұрын
2020 ರಲ್ಲಿ ಕೇಳುವವರುlike maadi
@likithappi72424 жыл бұрын
Super bro
@shilingushilingu11154 жыл бұрын
Super
@shreenivasars96434 жыл бұрын
@@shilingushilingu1115 00ಪ್ಪ್
@premasvinod20004 жыл бұрын
🙋♀️🙋♀️
@savitadalabanjan88974 жыл бұрын
@@likithappi7242 fjnfkf
@ಮಂಜುರಾಬರ್ಟ್-ಙ9ಚ3 жыл бұрын
ಈ ಸಿನಿಮಾ ಮತ್ತೆ ರಿಲೀಸ್ ಆದ್ರೆ ನಕ್ಕನ್ ಬಾಕ್ಸ್ ಆಫೀಸ್ ಧೂಳ್
@Gowra-n5w2 ай бұрын
Ha
@abhishekabhi48904 жыл бұрын
2020 ರಲ್ಲೂ ಅದೇ ಕಂಪು , ಅದೇ ಇಂಪು
@gymravi11434 жыл бұрын
Sherya voice ultimate..💞💞💞💞💞💖💖💖💖💖💖💖💖
@ManojKumar-hn7vu5 жыл бұрын
2019 mugeethaidhe... 2020 nu Idhe keli mugisthine
@Lakshmi95974 жыл бұрын
ಯಾರು ಡಿ ಬಾಸ್ ಅಭಿಮಾನನಿ ಲೈಕ್ ಮಾಡಿ.
@Ss54-e7f4 жыл бұрын
Super darshan with beautiful voice of sonu nigam and shreya ghoshal
@venkateshcreations12304 жыл бұрын
Sonu Nigam... Such a beautiful voice ❤️😇
@ShashiKumar-ef5no3 жыл бұрын
Wtfsywfxvg
@bharathbharatcm14124 жыл бұрын
2020 li kelltirorru ee song like maddi
@ashokl15843 жыл бұрын
2021ರಲ್ಲಿ ನೋಡಿದವರು ಒಂದು ಲೈಕ್ ಮಾಡಿ 👍👍😎😎
@lakshmib68254 жыл бұрын
2:31 omg omg Voice eshtu sweet aagide..sonu ji😘
@DAECAkashKR4 жыл бұрын
These lyrics are enough to fall in love
@skandavasistaskanda36642 жыл бұрын
Who is here after seeing insta reels❤😊
@keshavagnanesh2 жыл бұрын
Me
@gubbinandhini79392 жыл бұрын
Me
@Quitewardrobe2 жыл бұрын
Me
@creative_eyes282 жыл бұрын
me
@18EDITZ172 жыл бұрын
Me Yash 🔥 Fan But 💯D Boss 😳
@guruprasad.k.kguruprasadk.6081 Жыл бұрын
2:06 inda lines 👌👌👌👌👌
@nikhithns3 жыл бұрын
ಈ ಟೈಮಲ್ಲಿ ಈ ಹಾಡು ರಿಲೀಸ್ ಆಗಿದ್ರೆ 100 ಮಿಲಿಯನ್ views ಆಗದು ❤️
@likith68714 жыл бұрын
Nam boss always rocks,I have listened this song more than 100 times. Wonderful song boss. Always be rocking 🤟🤟🤟🤟✌✌
Lopar anjanayana Munde mahileyarige jaga Ella anumantha photo cancel madu mahileyaru lopar 90
@ashikalaxman44484 жыл бұрын
ಕುಚೇಲ ಈ ಹೈದಾ ಕುಬೇರ ಆಗೋದ.
@anuputtammanni50704 жыл бұрын
Super try...
@tejassharma61424 жыл бұрын
Thank you anna
@prashantbubanyak19724 жыл бұрын
My frvrent song
@ss333872 жыл бұрын
1:17 Music ❤❤❤ Remembers me my childhood days..!! 😍
@venky____0311 ай бұрын
2024 Still never bore this song..❤
@prathaphm7123 Жыл бұрын
🌷🌷🌷🌷🌷 ಹೇ....ಏಏಏಏ... ಬಾಯಿ ಮೇಲೆ ಬೆರಳು ಹಿಡಿದು ಭೂಲೋಕವೇ ನನ್ನವಳ ನೋಡುತಾ.. ಹೇ..ಏಏಏಏ ಯಾರಿಷ್ಟು ಸುಂದರಿ ಅಂತ ಈ ಲೋಕ ಬೆಚ್ಚಿ ಬೆರಗು ಆಗುತಾ ನೋಡೋಕೆ ನನ್ನಾಕೆ ಏನು ಬೊಂಬೆ ಬೊಂಬೆ 🌷🌷🌷🌷🌷 ಮಾತು ನನ್ನೋಳು ಮೌನಾನು ನನ್ನೋಳು ನೀರು ನನ್ನೋಳು.. ಮುಂಗಾರು ನನ್ನೋಳು ನಂಗಂತಾ ಹುಟ್ಟಿ ಬಂದ ಚೆಲುವೆ ಇವಳೇ ಇವಳೇನೇ ಬೆಲ್ ಬೆಲ್ ಬೆಲ್ಲು ಹೊಡಿತಾಳೆ ಎದೆಯಾ ಒಳಗೆ ಗಲ್ ಗಲ್ ಗಲ್ಲು ಅಂತೈತೇ ಕಣ್ ಕಣ್ ಕಣ್ಣು ಹೊಡಿತಾಳೆ ದಿನವೂ ಗುಂಡಿಗೆ ಢಣ್ ಢಣ್ ಢಣ್ಣು ಅಂತೈತೇ ಮಾತು ನನ್ನೋಳು ಮೌನಾನು ನನ್ನೋಳು ನೀರು ನನ್ನೋಳು ಮುಂಗಾರು ನನ್ನೋಳು 🌷🌷🌷🌷🌷 ಗಾಳಿ ಕೂಡ ಗಾಳ ಹಾಕೋ ಗೆಳತೀನ ನಾ ಹೇಗೆ ಮಾಡಬೇಕೋ ಕಾಣೆ ಗುಣಗಾನ ನಕ್ಷತ್ರ ಕಾಲ್ಗೆಜ್ಜೆ ,ಮುತ್ತಂತೆ ಆ ಲಜ್ಜೆ ಒಟ್ಟಾರೆ ನಾಗರಹೊಳೆಯ ನವಿಲು ಕುಣಿದಂತೆ ಪೂರ್ಣಚಂದ್ರ ಕೈಯಬಳೆ, ಅರ್ಧ ಚಂದ್ರ ಮುಂಗುರುಳೇ ಹಿಮದ ದಿಂಡು ಕಣ್ಣಿವಳೇ ನನ್ನಾ ಬಾಳ ಹೆಣ್ಣಿವಳೇ ಜೀವಮಾನ ಸಾಲಲಾರದು ಅಂದ ಹೊಗಳೋಕೆ ಬೆಲ್ ಬೆಲ್ ಬೆಲ್ಲು ಹೊಡಿತಾಳೆ ಎದೆಯ ಒಳಗೆ ಗಲ್ ಗಲ್ ಗಲ್ಲು ಅಂತೈತೇ ಕಣ್ ಕಣ್ ಕಣ್ಣು ಹೊಡಿತಾಳೆ ದಿನವೂ ಗುಂಡಿಗೆ ಧನ್ ಧನ್ ಧನ್ ಅಂತೈತೇ ಮಾತು ನನ್ನೋಳು ಮೌನಾನು ನನ್ನೋಳು ನೀರು ನನ್ನೋಳು ಮುಂಗಾರು ನನ್ನೋಳು 🌷🌷🌷🌷🌷 ಯಾರೆ ಅವ್ವಿ ಸುಂದರಾಂಗ ಸರದಾರ ಯವ್ವಿ ಯವ್ವಿ ಮುದ್ದು ಮಾರ ಸೌಕಾರ ಬಾ ನನ್ನ ಚೆನ್ನೆ ಅಂತಾನೆ ನನ್ನೆ ನೋಡ್ತಾನೆ ಸನ್ನೆ ಮಾಡ್ತಾನೆ ಕಣ್ ಕಣ್ ಕಣ್ಣು ಹೊಡಿತಾನೆ ನನ್ನಾ ನೋಡಿ ಹಣ್ ಹಣ್ ಹಣ್ಣು ಅಂತಾನೆ ಡಬ್ ಡಬ್ ಡಬ್ಬು ಅಂತೈತೆ ನನ್ನಾ ಗುಂಡಿಗೆ ಲವ್ ಲವ್ ಲವ್ವು ಅಂತೈತೇ ಪಾದ ಸೋಕಿ ಪಾಪ ಹೋಯ್ತು ಧರಣೀಗೆ ಆ ನೋಟ ತಾಕಿ ಜೀವ ಬಂತು ಧಮನಿಗೇ ಕುಚೇಲ ಈ ಹೈದ ಕುಬೇರ ಆಗೋದ ಕಣ್ಣಿಂದ ಇವಳ ಅಂದ ಚೆಂದ ಕಂಡಾಗ ಏನು ಹೇಳ್ಲಿ ಅಂದಾನ ಸಾಲುತಿಲ್ಲ ವ್ಯಾಕರಣ ಕಣ್ಣಿನಾಗೇ ಬಾಣನ ಬೀಸುತಾಳೆ ನೋಡ್ರಣ್ಣ ಯಾರೆ ಆಗಲೀ ಪ್ರೀತಿ ಮಾಡಲು ಸ್ಫೂರ್ತಿ ನನ್ನವಳು ಬೆಲ್ ಬೆಲ್ ಬೆಲ್ಲು ಹೊಡಿತಾಳೆ ಎದೆಯಾ ಒಳಗೆ ಗಲ್ ಗಲ್ ಗಲ್ಲು ಅಂತೈತೇ ಕಣ್ ಕಣ್ ಕಣ್ಣು ಹೊಡಿತಾಳೆ ದಿನವೂ ಗುಂಡಿಗೆ ಢಣ್ ಢಣ್ ಢಣ್ಣು ಅಂತೈತೇ ಮಾತು ನನ್ನೋಳು ಮೌನಾನು ನನ್ನೋಳು ನೀರು ನನ್ನೋಳು ಮುಂಗಾರು ನನ್ನೋಳು
@ANANDMK-y3y2 жыл бұрын
Milestone song... Never ending craze... ❤️✨
@pavanappu97555 жыл бұрын
Yaru 2019 keltidera like madii
@ಮಂಜುನಾಥ್ಜೇ.ಎಸ್3 жыл бұрын
ಒಳ್ಳೆ ಹಾಡು ಇದು
@mrhappiness70404 жыл бұрын
Finally 1000 time watching this song 🔥🔥 jaii DBØSS
@dummu164 жыл бұрын
Wow I can't believe 🙂
@nainapoojari20724 жыл бұрын
@@dummu16 i also
@venkateshcreations12304 жыл бұрын
Super song 😇❤️
@prajwalprajwal60003 жыл бұрын
Boas❤🥰i like this song❤
@rajahindustani19373 жыл бұрын
Sull
@Letsmeet01012 жыл бұрын
Sonu voice, matte ee lyrics ❤️❤️❤️❤️. Yargadru ee lyrics alli irod love letter bardu kalsidre pakka workout ❤️❤️❤️
@kruthikagowda12694 жыл бұрын
One of the evergreen song I love this song forever
@hulyalsantoshkumar17463 жыл бұрын
Its true
@udayn32413 жыл бұрын
100% nija evergreen love song
@veerabhadrappchinchansoor86822 жыл бұрын
00
@dali-nb7sr Жыл бұрын
Hii
@dali-nb7sr Жыл бұрын
Hi baby
@yasvanthyasvanth86845 жыл бұрын
ನನ್ನ ಪ್ರೇವೆಟ್ ಸಾಂಗ್ ooooooo
@jeevankumar-q3v4 жыл бұрын
ನನಗೂ ಅಷ್ಟೇ
@LohithB-g3k26 күн бұрын
D boss fans attendance ❤❤😢🫰🩷
@srinibilikal84843 жыл бұрын
Ella hudgurigu avr hudgi theme song idu❤️❤️❤️❤️👸👸👸
@rekham3457 Жыл бұрын
Nice song nanathu dilly kelethini darsha anna so handsome and gaja super movie
@shivrajshivu64222 жыл бұрын
ee hadanu yestu sari kelidaru saladu ondu heninna varnaneestodu adbutavagi Madidare enu hattu varsha adaru ee hadu jeevantha adarallu darshan song ♥️♥️♥️🥰