Kannada Songs | Keli Ella Keli Song and more | Mana Mechida Hudugi Kannada Movie | SPB,Shivarajkumar

  Рет қаралды 443,989

SGV Kannada Songs

SGV Kannada Songs

Күн бұрын

Пікірлер: 27
@mcmadhumcmadhu2374
@mcmadhumcmadhu2374 4 ай бұрын
1998 ರ ವರೆಗೂ ಹುಟ್ಟಿರೋವ್ರಿಗೆ old ಸಾಂಗ್ಸ್ ಅಂದ್ರೆ ಪಂಚ ಪ್ರಾಣ ನಾನು 1995 ಇಯರ್ ಅಲ್ಲಿ ಹುಟ್ಟಿರೋದು i love old ಸಾಂಗ್ಸ್ ❤️❤️🥰🥰🥰🥰
@AjayYadav-yy9oc
@AjayYadav-yy9oc 3 ай бұрын
Xzz
@MallappaChilavadgi-rm4uo
@MallappaChilavadgi-rm4uo 2 ай бұрын
​@😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮AjayYadav-yy9oc
@PalakshappaK
@PalakshappaK 2 ай бұрын
22WWWQ​@@AjayYadav-yy9oc
@nikithnikith7152
@nikithnikith7152 2 жыл бұрын
ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. ಶಿವನೆಂದು ಹಾಡಿದರೆ ಸಂತೋಷ ಶಿವನೆಂದು ಕೂಗಿದರೆ ಉಲ್ಲಾಸ ಶಿವ ನಾಮ ಒಂದೇ ನಿನ್ನನ್ನು ಕಾಪಾಡೋ ಶಕ್ತಿ ಎಂದೆಂದೂ ನಂಬಿದರೇ ಕೈಲಾಸ ಶಿವನ ನಂಬಿದರೇ ಕೈಲಾಸ ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. ಶಿವನೆಂದು ಹಾಡಿದರೆ ಸಂತೋಷ ಶಿವನೆಂದು ಕೂಗಿದರೆ ಉಲ್ಲಾಸ ಶಿವ ನಾಮ ಒಂದೇ ನಿನ್ನನ್ನು ಕಾಪಾಡೋ ಶಕ್ತಿ ಎಂದೆಂದೂ ನಂಬಿದರೇ ಕೈಲಾಸ ಶಿವನ ನಂಬಿದರೇ ಕೈಲಾಸ ಹಾಲ ಕಡಲನ್ನು ಸುರರು ಕಡೆದಾಗ ವಿಷವು ಯಮನಂತೆ ಮೇಲೆ ಬಂದಾಗ ಹಾಲ ಕಡಲನ್ನು ಸುರರು ಕಡೆದಾಗ ವಿಷವು ಯಮನಂತೆ ಮೇಲೆ ಬಂದಾಗ ಅಯ್ಯೋ ಗತಿಯೇನು ನಮಗೆಂದು ಸುರರೆಲ್ಲ ಕೂಗಿ ಸಾವು ಬಂತೆಂದು ನಡುಗುತ್ತ ಓಡೋಡಿ ಹೋಗಿ ದೇವ ಜಗದೀಶ ಸರ್ವೇಶ ಕಾಪಾಡು ಏನೇ ಶಿವನೇ ದಯೆ ತೋರಿದಾ.. ಅಭಯವ ನೀಡಿದ ಕ್ಷಣದಲೇ ವಿಷವನ್ನು ಹಾಲಂತೆ ಕುಡಿದಾ ಸುರರನ್ನು ಕಾಪಾಡಿ ಶಿವನೇ ವಿಷಕಂಠ ತಾನಾದ ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. ✦✦✦✦ ಸಾವು ನೋವಿಲ್ಲ ನಿನಗೆ ಎದುರಿಲ್ಲಾ ಶಿವನ ನಂಬಿದರೆ ಯಾರ ಭಯವಿಲ್ಲ ಸಾವು ನೋವಿಲ್ಲ ನಿನಗೆ ಎದುರಿಲ್ಲಾ ಶಿವನ ನಂಬಿದರೆ ಯಾರ ಭಯವಿಲ್ಲ ವಯಸು ಹದಿನಾರು ಮುಗಿದಾಗ ಮುನಿ ಬಾಲನನ್ನು ಕಂಡು ಯಮಧರ್ಮ ತನ್ನ ಪಾಶ ಎಸೆದಾಗ ಅವನು ಅಯ್ಯೋ ಮಹಾದೇವ ಸಾಕೆಂದು ಅತ್ತಾಗ ಮಗುವು ಶಿವನು ತನ್ನ ಶೂಲವ.. ಬಿಸಿ ಎಸೆದಾಗಲೇ ಯಮನು ಅಪರಾಧ ತನ್ನದೆಂದು ತಲೆ ಬಾಗಿದ ಮಾರ್ಕಂಡೇಯ ಕೈ ಮುಗಿದ ಆ ಶಿವನ ಕೊಂಡಾಡಿದ ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. ಶಿವನೆಂದು ಹಾಡಿದರೆ ಸಂತೋಷ ಶಿವನೆಂದು ಕೂಗಿದರೆ ಉಲ್ಲಾಸ ಶಿವ ನಾಮ ಒಂದೇ ನಿನ್ನನ್ನು ಕಾಪಾಡೋ ಶಕ್ತಿ ಎಂದೆಂದೂ ನಂಬಿದರೇ ಕೈಲಾಸ ಶಿವನ ನಂಬಿದರೇ ಕೈಲಾಸ ಕೇಳಿ ಎಲ್ಲ ಕೇಳಿ.. ಕೇಳಿ ಎಲ್ಲ ಕೇಳಿ.. ಶಿವನೆಂದು ಹಾಡಿದರೆ ಸಂತೋಷ ಶಿವನೆಂದು ಕೂಗಿದರೆ ಉಲ್ಲಾಸ ಶಿವ ನಾಮ ಒಂದೇ ನಿನ್ನನ್ನು ಕಾಪಾಡೋ ಶಕ್ತಿ ಎಂದೆಂದೂ ನಂಬಿದರೇ ಕೈಲಾಸ ಶಿವನ ನಂಬಿದರೇ ಕೈಲಾಸ
@slicepay2856
@slicepay2856 Жыл бұрын
1...x
@mcmadhumcmadhu2374
@mcmadhumcmadhu2374 4 ай бұрын
ನಮ್ಮ ಶಿವಣ್ಣ ಮೂವಿ ಸಾಂಗ್ಸ್ ಅಂತೂ ಸೂಪರ್ 🥰🥰🥰 ಶಂಕರ್ ನಾಗ್ ಸರ್ ಮತ್ತೆ ಶಿವಣ್ಣ ಅಂಬರೀಷ್ ರಾಜಕುಮಾರ್ sir ಅಪ್ಪು ವಿಷ್ಣುವರ್ಧನ್ ಇವರ ಎಲ್ಲಾ ಮೂವಿ ಸಾಂಗ್ಸ್ ಸೂಪರ್ 🥰🥰🥰🥰🥰❤️❤️❤️
@channappasuparshiddu3966
@channappasuparshiddu3966 Жыл бұрын
Supar. Amazing. Singing
@papuduniya8743
@papuduniya8743 2 жыл бұрын
ಅದ್ಭುತ ಹಾಡು
@channappasuparshiddu3966
@channappasuparshiddu3966 Жыл бұрын
Nice. Voice S P. B Sir
@sunithag2975
@sunithag2975 5 ай бұрын
Beautiful songs ❤❤❤❤❤❤
@rohit8290
@rohit8290 2 жыл бұрын
Spb
@natarajuv8770
@natarajuv8770 Жыл бұрын
Spb. Super
@Manjulamanjulaumesh
@Manjulamanjulaumesh 13 күн бұрын
💕👌
@NandibasavaShambhu-ch7ou
@NandibasavaShambhu-ch7ou 10 ай бұрын
Bachpan yeshtu channagittu
@ಮಹಾಂತೇಶ್-ಪ1ಥ
@ಮಹಾಂತೇಶ್-ಪ1ಥ 3 ай бұрын
Supermn❤
@sprincetaker4869
@sprincetaker4869 Жыл бұрын
🕉🙏🙏Shiva🙏🙏🕉🪔🪔🪔🪔🪔🪔🪔
@manjunatha7861
@manjunatha7861 Ай бұрын
Please 🙏 HD video playback ❤
@DarshansdarshansDarshu-vb4ls
@DarshansdarshansDarshu-vb4ls 6 ай бұрын
Old is gold ಅನ್ನೋದಕ್ಕೆ ಈ ಸಾಂಗ್ ಉದಾಹರಣೆ❤❤❤❤❤❤❤❤
@ashokuppar1550
@ashokuppar1550 Ай бұрын
Old is gold
@omkaramurthym1078
@omkaramurthym1078 6 ай бұрын
Super.old.is.gold.song❤
@BailappaBailappa-vt8ze
@BailappaBailappa-vt8ze Жыл бұрын
OM NAMAH SHIVAYA
@RudrappaMDodmani
@RudrappaMDodmani 2 ай бұрын
2024
@SomeshB-w5y
@SomeshB-w5y 4 күн бұрын
"
@MalluTata-cb2jh
@MalluTata-cb2jh 5 ай бұрын
Davaramalyyenabilayila
Usire Usire Hodalnnu Bittu Odaya Kannada Song | Mana Mechida Hudugi Kannada Movie
17:56
ТВОИ РОДИТЕЛИ И ЧЕЛОВЕК ПАУК 😂#shorts
00:59
BATEK_OFFICIAL
Рет қаралды 4,6 МЛН
They Chose Kindness Over Abuse in Their Team #shorts
00:20
I migliori trucchetti di Fabiosa
Рет қаралды 12 МЛН
How To Choose Mac N Cheese Date Night.. 🧀
00:58
Jojo Sim
Рет қаралды 75 МЛН
Mana Mecchida Hudugi Full Movie | Kannada Movies
2:25:10
Shemaroo Kannada
Рет қаралды 2,4 МЛН
Yejamana | Kannada Video 📺 Songs Jukebox | Dr. Vishnuvardan | Prema | Rajesh Ramanath | Aksar Films
30:14
Anand Audio Kannada (ಕನ್ನಡ)
Рет қаралды 4,1 МЛН
ТВОИ РОДИТЕЛИ И ЧЕЛОВЕК ПАУК 😂#shorts
00:59
BATEK_OFFICIAL
Рет қаралды 4,6 МЛН