Kannada Songs | Gowri Mogavu Chandirananthe and more | Mana Mechida Hudugi | Shivarajkumar,Sudharani

  Рет қаралды 111,749

SGV Kannada Songs

SGV Kannada Songs

Күн бұрын

Пікірлер: 14
@sunithag2975
@sunithag2975 5 ай бұрын
Wow.. So beautiful song ❤❤❤❤
@manjunathagowda7823
@manjunathagowda7823 3 жыл бұрын
Excellent Paire
@chandrasindogi
@chandrasindogi Жыл бұрын
*ಮನ ಮೆಚ್ಚಿದ ಹುಡುಗಿ (1987) - ಗೌರೀ ಮೊಗವು ಚಂದಿರನಂತೆ* ಸಾಹಿತ್ಯ: ಚಿ.ಉದಯಶಂಕರ ಸಂಗೀತ: ಉಪೇಂದ್ರ ಕುಮಾರ್ ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ ಜಿಂಕೆಮರಿಯೋ ಮುದ್ದುಗಿಳಿಯೋ ಒಲಿದು ಬಂದ ಪ್ರೇಮ ಸಿರಿಯೋ ಮೇಲೆ ಬಾನಿಂದ ನನಗಾಗಿ ಕಾದಿಹ ಮಿನುಗುವಾ ತಾರೆಯೋ ಮಿನುಗುವಾ ತಾರೆಯೋ ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ ಹೊಲದಲ್ಲಿ ಓಡೋವಾಗ, ಕಾಲ್ಗೆಜ್ಜೆಯೂ ತಂದ ಘಲಿರೆಂದು ಚಿಮ್ಮುವಾಗ, ಕಿವಿಗೆಂಥ ಚೆಂದ ಆ..ಹೊಲದಲ್ಲಿ ಓಡೋವಾಗ, ಕಾಲ್ಗೆಜ್ಜೆಯೂ ತಂದ ಘಲಿರೆಂದು ಚಿಮ್ಮುವಾಗ, ಕಿವಿಗೆಂಥ ಚೆಂದ ಅವಳ ಕೈ ಸೋಕಿ ಹೊನ್ನಾಯ್ತು ಪೈರು ಅವಳ ತುಟಿ ಸೋಕಿ ಸಿಹಿಯಾಯ್ತು ನೀರು ಅವಳ ಕೈ ಸೋಕಿ ಹೊನ್ನಾಯ್ತು ಪೈರು ಅವಳ ತುಟಿ ಸೋಕಿ ಸಿಹಿಯಾಯ್ತು ನೀರು ಮುದ್ದು ಗೌರೀ... ಚಿಟ್ಟೆ ಹಾರಾಡದೆ ಅವಳ ಆಟ ನೋಡಿತು ಹಕ್ಕಿ ಬೆರಗಾಗುತ ಅವಳ ಮಾತು ಕೇಳಿತು ದೂರ ಮಾವಿನ ಮರದಲ್ಲಿ ಕೋಗಿಲೆ ಮೌನವ ತಾಳಿತು ಮೌನವ ತಾಳಿತು.. ಅಹ್ ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ ನದಿಯಲ್ಲಿ ಈಜೋವಾಗ, ಮೀನಂತೆ ಆಡಿ ನನ್ನನ್ನು ನೋಡಿದಾಗ, ಮಿಂಚಂತೆ ಓಡಿ ಹಾ. ನದಿಯಲ್ಲಿ ಈಜೋವಾಗ, ಮೀನಂತೆ ಆಡಿ ನನ್ನನ್ನು ನೋಡಿದಾಗ, ಮಿಂಚಂತೆ ಓಡಿ ಹಾ. ಕೆಣಕಿ ಕಾಡುತ್ತಾ ತುಂಟಾಟದಿಂದ ಕೂಗಿ ಹಾಡುತ್ತಾ ಸಂತೋಷದಿಂದ ಕೆಣಕಿ ಕಾಡುತ್ತಾ ತುಂಟಾಟದಿಂದ ಕೂಗಿ ಹಾಡುತ್ತಾ ಸಂತೋಷದಿಂದ ಮುದ್ದು ಗೌರೀ.. ಕೈಯ ಹಿಡಿದಾಗಲೆ, ಬಳಿಗೆ ಸೆಳೆದಾಗಲೆ ನನ್ನ ಮನಸ್ಸೆನ್ನುವ ನವಿಲು ಕುಣಿದಾಗಲೇ ಮೇಲೆ ಮುಗಿಲಲ್ಲಿ ಜೊತೆಯಾಗಿ ಹಾರುವ ಕನಸನು ಕಾಣುವೇ ಏ ಕನಸನು ಕಾಣುವೇ.. ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ ಜಿಂಕೆಮರಿಯೋ ಮುದ್ದುಗಿಳಿಯೋ ಒಲಿದು ಬಂದ ಪ್ರೇಮ ಸಿರಿಯೋ ಮೇಲೆ ಬಾನಿಂದ ನನಗಾಗಿ ಕಾದಿಹ ಮಿನುಗುವಾ ತಾರೆಯೋ ಮಿನುಗುವಾ ತಾರೆಯೋ ಗೌರೀ ಮೊಗವು ಚಂದಿರನಂತೆ ಗೌರೀ ನಗುವು ಹುಣ್ಣಿಮೆಯಂತೆ ನನ್ನ ಬಂಗಾರಿ ಸಿಂಗಾರಿ ಗೌರಿಯ ಮಾತೆ ಮುತ್ತಂತೇ... ಏ... ಮಾತೆ ಮುತ್ತಂತೇ
@vishalakshivishalakshi3296
@vishalakshivishalakshi3296 2 жыл бұрын
👌👌👌👌👌 song beautiful Shivraj Kumar sir 👌👌❤️❤️❤️❤️ love you 💞💞💞❤️❤️❤️
@guruswamyguruswamy6371
@guruswamyguruswamy6371 2 жыл бұрын
ಬಹಳ
@kannadacreativeideas
@kannadacreativeideas 3 жыл бұрын
Best fair for ever shivu & sudha
@ravinprasad2918
@ravinprasad2918 4 жыл бұрын
Nice
@SudarshanKannadiga
@SudarshanKannadiga 4 жыл бұрын
Gouri Mogavu one of my all time favorite song 🎵🎶👌👍
@alingaraju8071
@alingaraju8071 4 жыл бұрын
Old is gold
@nijalingappaekonnurnijalin962
@nijalingappaekonnurnijalin962 3 жыл бұрын
Q1qqqqqq
@CreativeNetworkinKannada
@CreativeNetworkinKannada 10 ай бұрын
ನೀನು ಆ ಕಿತ್ತೋಗಿರೋ ಸೋನು ನಿಗಮ್ ಅಭಿಮಾನಿ ಅಂತ ಗೊತ್ತು ಕಣೋ SPB ಸರ್ ಹಾಡುಗಳನ್ನ ಕೇಳುವ ಅಧಿಕಾರ ನಿನಗೆ ಇಲ್ಲ
Ananth Nag And Lakshmi Hit Songs  | Kannada Video Songs from Kannada Films
39:53
SRS Media Vision Entertainment
Рет қаралды 4,6 МЛН
Simhada Mari Kannada Movie Audio Songs Jukebox | Shivarajkumar, Simran | Hamsalekha |SPB,Mano,Chitra
30:19
Hoodie gets wicked makeover! 😲
00:47
Justin Flom
Рет қаралды 119 МЛН
Из какого города смотришь? 😃
00:34
МЯТНАЯ ФАНТА
Рет қаралды 1,6 МЛН
How Strong is Tin Foil? 💪
00:25
Brianna
Рет қаралды 69 МЛН
Dore Kannada Audio Jukebox | Dr.Shivarajkumar | Hema | Hamsalekha | M.Chandra Shekar | Shivamani
35:09
Anand Audio Kannada (ಕನ್ನಡ)
Рет қаралды 2 МЛН
Jodihakki |Movie songs HD | #jukebox #Shivarajkumar
16:43
RH MUSIC
Рет қаралды 2,2 МЛН
Hoodie gets wicked makeover! 😲
00:47
Justin Flom
Рет қаралды 119 МЛН