Baanallu Neene Bhuviyallu Neene - HD Video Song | Bayalu Daari Movie Songs | Ananthnag, Kalpana

  Рет қаралды 8,084,838

SGV Music

SGV Music

Күн бұрын

Пікірлер: 979
@gowthamimn7983
@gowthamimn7983 Жыл бұрын
ಕನ್ನಡ ತಾಯಿಯ ಮಡಿಲಲ್ಲಿ ಮಲಗಿದರೂ ಕನ್ನಡಗಿರಾಗಿ ತಮ್ಮ ಸೇವೆ ಸಲ್ಲಿಸುತ್ತಿರುವ ಕಲ್ಪನಾ ರವರಿಗೆ ನಮ್ಮ ಕನ್ನಡಗಿರು ಹೃತ್ಪೂರ್ವಕ ನಮನ
@laxmipoojary3010
@laxmipoojary3010 Жыл бұрын
ಸೂಪರ್
@ashokakrishnaraokulkarni4024
@ashokakrishnaraokulkarni4024 9 ай бұрын
Nanna namanagalu saha.ashok.kulkarni.
@ajk1071
@ajk1071 9 ай бұрын
ಇವರಸ್ಥಾನಯಾರೂತುಂಬಲಾರರು
@nationalist66-h8n
@nationalist66-h8n 3 жыл бұрын
ಸುಂದರ ಸಾಹಿತ್ಯ, ಸುಂದರ ಸಂಗೀತ ,ಅದ್ಬುತ ಗಾಯನ , ಓಹ್ ಮನವೇ ಕನ್ನಡಿಗನಾಗಿ ಹುಟ್ಟಿದ ನೀನೇ ಧನ್ಯ.
@prasadsalian9998
@prasadsalian9998 8 ай бұрын
ಸರಿ 🙏
@yashodau7462
@yashodau7462 Ай бұрын
​@@prasadsalian9998waswsd jrgtyuuhmndy tr vt😮d oo ku b be caj
@wintervibes1010
@wintervibes1010 9 ай бұрын
ಈ ಹಾಡಿನ ಕೊನೆಯಲ್ಲಿ ಬರುವ ಎರಡು ಮರಗಳಲ್ಲಿ ಒಂದು ಮರ ಈಗಲೂ ಚಾರ್ಮಾಡಿ ಘಾಟ್ ನಲ್ಲಿದೆ ಒಂದು ಮರ ಕಾಲ ಕ್ರಮೇಣ ಸತ್ತು ಹೋಗಿದೆ ಈ ಚಿತ್ರದ ಶೂಟಿಂಗ್ ನಮ್ಮ ಕೊಟ್ಟಿಗೆಹಾರ ಚಾರ್ಮಾಡಿಘಾಟ್ ನಲ್ಲಿ ನಡೆದಿರುವುದು
@thimmegowdahg7023
@thimmegowdahg7023 8 ай бұрын
Thank you sir.very very rare song .
@ramakrishnata486
@ramakrishnata486 8 ай бұрын
ಎಷ್ಟು ಕೇಳಿದರು ಕೇಳಬೇಕೆಂಬ ಹಾಡು ರಚನೆ ಮತ್ತು ಗಾಯನ ಸೂಪರ್
@bhimfb
@bhimfb 8 ай бұрын
Please share the exact location...
@Kps123-j6t
@Kps123-j6t 8 ай бұрын
❤❤
@wintervibes1010
@wintervibes1010 8 ай бұрын
@@bhimfb Nmbr kalsi nimdu
@khasimh1433
@khasimh1433 2 жыл бұрын
ಅರಳಿದ ಹೂವಿನಲ್ಲಿ ಕನ್ನಡದ ಅಂದವ, ಹರಿಯುವ ನೀರಿನಲ್ಲಿ ಕನ್ನಡದ ಓಟವ, ಇಂಪಾದ ಗಾನದಲ್ಲಿ ಕನ್ನಡದ ಭಾವವ, ಮಳೆ ಬಿಲ್ಲಿನ ಬಣ್ಣದಲ್ಲಿ ಕನ್ನಡದ ರಾಗವ, ನವಿಲಾಡೋ ನಾಟ್ಯದಲ್ಲಿ ಕನ್ನಡದ ನೃತ್ಯ ವ ನೋಡೋಣ ನಾವು . ಕನ್ನಡದ ಪೂಜೆಗೆ ಕನ್ನಡವೇ ಮಂದಾರ ಎಂದು ಹೇಳೋಣ, ಸರಳವೂ ಸುಂದರವೂ ಸಹಜವೂ ಆದ ಕನ್ನಡವು ಕಸ್ತೂರಿ. ಇಂತಹ ಭಾಷೆ ನಮಗೆ ಕೊಟ್ಟ ತಾಯಿ ಭುವನೇಶ್ವರಿಗೆ ಅನಂತ ವಂದನೆಗಳು. ಕನ್ನಡವು ಅನಂತ ವಾಗಲಿ, ಅನಿಕೇತನ ವಾಗಲಿ.
@bgraghunatharao6185
@bgraghunatharao6185 2 жыл бұрын
ನಿಮ್ಮ ಅದ್ಭುತವಾದ ಭಾಷಾ ಪ್ರಯೋಗಕ್ಕೆ , ಭಾವಪೂರ್ಣವಾದ ಕನ್ನಡ ಅಭಿಮಾನಕ್ಕೆ ಕೋಟಿ ಕೋಟಿ ಧನ್ಯವಾದಗಳು . ಕನ್ನಡವೇ ಸತ್ಯ ಕನ್ನಡವೇ ನಿತ್ಯ.
@Kps123-j6t
@Kps123-j6t 8 ай бұрын
ಸುಂದರ ಸಾಹಿತ್ಯ ❤ ಇಂಪಾದ ಗಾಯನ ❤ ಕಲ್ಪನಾ ಅಭಿನಯ, ಬಳುಕು ಎಷ್ಟು ನೋಡಿದರೂ ಸಾಲದು ❤
@kempaiahgowda9308
@kempaiahgowda9308 25 күн бұрын
Nice song
@vijayashreeasondur5174
@vijayashreeasondur5174 2 жыл бұрын
ಬಾನಲ್ಲೂ ನೀನೇ ಭುವಿಯಲ್ಲೂ ನೀನೇ ಬಾನಲ್ಲೂ ನೀನೇ ಭುವಿಯಲ್ಲೂ ನೀನೇ ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ ಬಾನಲ್ಲೂ ನೀನೇ ಭುವಿಯಲ್ಲೂ ನೀನೇ ♬♬♬♬♬♬♬♬♬♬♬♬♬♬ ಹೂವಲ್ಲಿ ನಿನ್ನ ಮೊಗವನ್ನು ಕಂಡೆ ಮೊಗದಲ್ಲಿ ನಿನ್ನ ಹೂನಗೆಯ ಕಂಡೆ ನಗುವಲ್ಲಿ ನಿನ್ನ ಚೆಲುವನ್ನು ಕಂಡೆ ಚೆಲುವಲ್ಲಿ ನಿನ್ನ ಒಲವನ್ನು ಕಂಡೆ ಒಲವಿಂದ ಬಾಳ ಹೊಸದಾರಿ ಕಂಡೆ ಮುಗಿಲಲ್ಲೂ ನೀನೇ ಮನದಲ್ಲೂ ನೀನೇ ಮುಗಿಲಲ್ಲೂ ನೀನೇ ಮನದಲ್ಲೂ ನೀನೇ ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ ಬಾನಲ್ಲೂ ನೀನೇ ಭುವಿಯಲ್ಲೂ ನೀನೇ ♬♬♬♬♬♬♬♬♬♬♬♬♬♬♬ ಆ ಆ ಆ ಆ ............ ಆ ಆ ಆ ..................ಆ............. ಬಿರುಗಾಳಿ ಬೀಸಿ ಎದುರಾದರೇನು ಭೂಕಂಪವಾಗಿ ನೆಲ ಬಿರಿದರೇನು ಕಡಲೆಲ್ಲ ಹೊಮ್ಮಿ ಬಳಿ ಬಂದರೇನು ಮಳೆಯಂತೆ ಬೆಂಕಿ ಧರೆ ಗಿಳಿದರೇನು ಜೊತೆಗಿರಲು ನೀನು ಭಯಪಡೆನು ನಾನು ರವಿಯಲ್ಲೂ ನೀನೇ ಶಶಿಯಲ್ಲೂ ನೀನೇ ರವಿಯಲ್ಲೂ ನೀನೇ ಶಶಿಯಲ್ಲೂ ನೀನೇ ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ ಬಾನಲ್ಲೂ ನೀನೇ ಭುವಿಯಲ್ಲೂ ನೀನೇ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ ಲ
@salilnn5662
@salilnn5662 2 жыл бұрын
👌🙏
@arunu8522
@arunu8522 2 жыл бұрын
👌👌👌
@mamtamendon3177
@mamtamendon3177 Жыл бұрын
@manjunath_hiremath
@manjunath_hiremath Жыл бұрын
@3:29 ಜೊತೆ ಇರಲು....
@kadaramandigappaac3049
@kadaramandigappaac3049 11 ай бұрын
❤❤❤
@shajithomas7406
@shajithomas7406 3 жыл бұрын
Iam from kerala and I came bangalore in 1983, Even today 2021 during the lock down Iam listening 80s kannada songs, very nostalgic. 80s I think the golden era of kannada movies and music.
@sanjaykundargi5680
@sanjaykundargi5680 2 жыл бұрын
Y
@anilj6618
@anilj6618 2 жыл бұрын
എത്ര കേട്ടാലും വീണ്ടും വീണ്ടും കേൾക്കണം എന്ന് തോന്നും എറണാകുളത്ത് ജീവിക്കുന്ന എനിക്ക് കന്നഡ സംസാരിക്കണം എന്ന് തോന്നും 2022 ൽ എന്റെ super star റുകൾ Dr Rajkumar and Visnuvardhan ആണ്
@pavantg1187
@pavantg1187 2 жыл бұрын
70s & 80s yes
@deepudeepu1004
@deepudeepu1004 2 жыл бұрын
@@sanjaykundargi5680 i
@prashantkrw2164
@prashantkrw2164 2 жыл бұрын
Golden era repeated once again in 2022 through kgf...
@zdsouza6638
@zdsouza6638 2 жыл бұрын
This is the happy version. The sad version is also equally superb..Hats off to Rajan-Nagendra , Chi. Udayashankar and S. Janaki.
@obalareddy2116
@obalareddy2116 Жыл бұрын
ಲ್ಲಕ್ಲ್. bmhhhjjjhhhjj
@obalareddy2116
@obalareddy2116 Жыл бұрын
O
@commonerstr4856
@commonerstr4856 6 ай бұрын
Somehow I personally feel that the sad version was more powerful. It impacted us more. Legendary singing by S Janaki. Kalpana was fantastic as she always was.
@aries2800
@aries2800 2 күн бұрын
🙏🙏 Hats off to the music legends Sri Rajan - Nagendra ....Iam from Andhra but loves kannada language a lot.....Jai karnataka
@madanrao715
@madanrao715 Жыл бұрын
ಮಂಗಳೂರಿನ ಸಹಜ ಸುಂದರಿ-ಸಹಜ ನಟನೆ ಅದ್ಭುತಗಳಲ್ಲೊಂದು
@KrishnaTadakara
@KrishnaTadakara 9 ай бұрын
சூறைக்காற்று வீசி எதிரே வந்தாலும்...... பூகம்பம் வந்து பூமி பிரிந்தாலும்..... காடலெல்லாம் சேர்ந்து அலையாக வந்தாலும்..... மழை போன்று நெருப்பு தரையிறங்கினாலும்...... நீ அருகில் இருந்தால்....பயப்பட மாட்டேன்..... ஆஹா அற்புதமான வரிகள்.....நெஞ்சை பிழிந்தெடுத்த கானம்.....5 நிமிஷம் உலகையே மறந்து விட்டேன்.....நன்றி ஜானகி அம்மா.....!!!
@Balasundaram-fd6sz
@Balasundaram-fd6sz 5 ай бұрын
Very good.
@sanmugamkuppuswamy9625
@sanmugamkuppuswamy9625 8 күн бұрын
நன்றி
@nayana6809
@nayana6809 3 жыл бұрын
ಇಂಥ ಸುಂದರವಾದ ಸಾಹಿತ್ಯ ಇಂಥ ಒಳ್ಳೆಯ ಹಾಡು ಕೇಳುತ್ತ ಕೇಳುತ್ತ ನನ್ನ ನನ್ನ ಮಾರೆತನು
@lakshmikantha4036
@lakshmikantha4036 3 ай бұрын
ಎಲ್ಲ ಕಾಲಕ್ಕೆ ಅದ್ಭುತ ಗೀತೆ ಸಾಹಿತ್ಯ ಸಂಗೀತ ಗಾಯನ ಈ ಮುರೂ ವಿಭಾಗಕ್ಕೆ ನನ್ನ ಅನಂತ ನಮನಗಳು ನನ್ನ ಅಚ್ಚು ಮೆಚ್ಚಿನ ಗೀತೆ ಕೂಡ
@prabhakarnarayanareddy9592
@prabhakarnarayanareddy9592 Жыл бұрын
True meaning of a Classic!! Janaki amma, Rajan Nagendra,Chi Udayshankar ,minuguthaare Kalpana and of course Dorai bhagwan....the director duo, All are cinema assets, they will live until the sun and moon.....Janaki amma, u r the Greatest
@Manjunath-p3v
@Manjunath-p3v 8 ай бұрын
❤️❤️❤️❤️❤️❤️❤️❤️❤️❤️❤️❤️❤️❤️
@KemparajuHS-d6t
@KemparajuHS-d6t 2 ай бұрын
ಕಲ್ಪನಾ ಮೇಡಂ....!!! ಎಂಥಾ ಅನನ್ಯ ಮತ್ತು ಅಮೋಘ ಭಾವಾಭಿನಯ ನಿಮ್ಮದು....!!!
@Kannadav429
@Kannadav429 8 ай бұрын
2024 ರಲ್ಲಿ ಕೇಳುತ್ತಿರುವವರು ಇದಿರಾ? ಲೈಕ್ ಕೊಡಿ reply maadi
@sanjananaik9388
@sanjananaik9388 8 ай бұрын
one of the best song in kannada
@sanjananaik9388
@sanjananaik9388 8 ай бұрын
❤❤
@natarajansrinivasan4496
@natarajansrinivasan4496 7 ай бұрын
Naanu Intha Paatai Ketkiren i listen this Kannada melody in 2024
@BVeeresh-e3l
@BVeeresh-e3l 7 ай бұрын
Chennagi ide hadu
@girishbj3403
@girishbj3403 7 ай бұрын
ಈ ತರ ಹಾಡು ಕನ್ನಡಲ್ಲಿ ಮತ್ತೆ ಹುಟ್ಟುವುದಿಲ್ಲ ನಾವೇ ಧನ್ಯರು
@ShivashankarMagaji
@ShivashankarMagaji 4 жыл бұрын
*ಈ ಹಾಡನ್ನು ನಾನು ಯಾವಾಗಲೂ ಕೇಳುತ್ತಲೇ ಇರುತ್ತೇನೆ ಮಿನುಗುತಾರೆ ಕಲ್ಪನ ಅವರು ಇನ್ನು ಇರಬೇಕಿತ್ತು ಇದ್ದಿದ್ದರೆ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು*
@rohanhegde9431
@rohanhegde9431 4 жыл бұрын
Kalpana madam, Manjula madam, Shankar Nag irbekittu....
@basayyahiremath1110
@basayyahiremath1110 3 жыл бұрын
0
@Nawab-w6q
@Nawab-w6q 3 жыл бұрын
@@rohanhegde9431 Yes they all passed away early.
@jalajasuresh3472
@jalajasuresh3472 3 жыл бұрын
Yes
@somashekharkamble6775
@somashekharkamble6775 2 жыл бұрын
ಹೂವಲ್ಲಿ ನಿನ್ನ ಮುಖವನ್ನು ಕಂಡೆ ಮುಖದಲ್ಲಿ ನಿನ್ನ ಹೂನಗೆಯ ಕಂಡೆ ನಗುವಲ್ಲಿ ನಿನ್ನ ಚಲುವನ್ನು ಕಂಡೆ ಚಲುವಲ್ಲಿ ನಿನ್ನ ಒಲವನ್ನು ಕಂಡೆ ಒಲವಿಂದ ಬಾಳ ಹೋಸ ದಾರಿ ಕಂಡೆ,,,, Really very nice song ❤🌹❤🌹❤🌹❤🌹
@bgraghunatharao6185
@bgraghunatharao6185 2 жыл бұрын
" ಮುಖ " ಅಲ್ಲ " ಮೊಗ "
@madhup2338
@madhup2338 2 жыл бұрын
I am kerala 💕💕💕 love kannada songs sply janakiamma's ❤❤❤❤👏👏👏👏👏
@krishnadevs9034
@krishnadevs9034 2 жыл бұрын
Ilamulla poove.. Idanenjin poove Viriyum nilave.. Madhumanjurave Ennullil neele..vilayadu poove.....
@PriyaMinu
@PriyaMinu 8 ай бұрын
Yesudas sung this music in Malayalam "Ilamulla Poove..." in the movie Lady Teacher
@jairammangluru3232
@jairammangluru3232 5 ай бұрын
Thats great. We love Malayalam songs too.. Jai Bharat
@NagarajuNagaraju-t8b
@NagarajuNagaraju-t8b 3 ай бұрын
​@@krishnadevs9034 Vrr4
@roopavathiroo1987
@roopavathiroo1987 3 жыл бұрын
ಕಲ್ಪನ, ಅನಂತ್ ನಾಗ್ ಜೋಡಿ 👌👌🥰, ಹಾಡು ಕೇಳಿದಷ್ಟು ಸಾಕಾಗಲ್ಲ ❣️❣️
@sunilmalgaonkar8240
@sunilmalgaonkar8240 Жыл бұрын
I am from Maharashtra but I love old kannada songs.
@suryakantdaddapure9935
@suryakantdaddapure9935 7 ай бұрын
Very good
@MeenaMeena-fp2ht
@MeenaMeena-fp2ht 6 ай бұрын
Hi Thank'u ❤ I'm kanada my name is
@vivekkolkar2939
@vivekkolkar2939 6 ай бұрын
❤️🙌
@KodeppaNungari
@KodeppaNungari 5 ай бұрын
😊😊❤🤝
@venkateshkumar9168
@venkateshkumar9168 4 ай бұрын
Very nice to know. I am a Kannadiga and I too love Marathi songs esp Suresh Bhatt and Na Do Mahanor poetry
@pramod.1706
@pramod.1706 2 жыл бұрын
ಹಾಡಿನ ಜೊತೆಗೆ ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಒಂದಕ್ಕೊಂದು 👌👌
@kvnarayanaswamy-cn9jo
@kvnarayanaswamy-cn9jo Жыл бұрын
I'm from Telangana I know Telugu but I like kannada old songs
@sankethhs6559
@sankethhs6559 2 жыл бұрын
S Janakamma Voice is always the Best 🙏🏻🙏🏻🙏🏻 That Aalaap at 2:47 ♥️
@RealRandomVideos
@RealRandomVideos 2 жыл бұрын
Same music song sung by SPB-sirimalle neeve from panthulamma movie
@ashajanardhan3266
@ashajanardhan3266 Ай бұрын
Beautiful Kalpana- Never again!?
@zameerullashariff2369
@zameerullashariff2369 3 жыл бұрын
My most favorite kannada song ...just love it ...
@bheraram30
@bheraram30 2 жыл бұрын
I from Rajasthan I. Love kannada and karanataka
@doctorharoon1255
@doctorharoon1255 2 жыл бұрын
Particular south music. They did marvellous jobs in promoting the music I am from lahore
@bhargajavarao8614
@bhargajavarao8614 2 жыл бұрын
Great doctor you understand kannada
@somnathanchan7766
@somnathanchan7766 4 ай бұрын
Lahore Wale doctor saab .. kya baat hai.. shukriya...
@charanrai5861
@charanrai5861 Ай бұрын
Part of this song was filmed at our Coffee Estate Mudigere. Kalpana the Artist was a guest at our Bungalow
@rohitkm1477
@rohitkm1477 2 жыл бұрын
What a mind blowing song. Proud to be a ಕನ್ನಡಿಗ.
@mahadevappakumbar291
@mahadevappakumbar291 2 жыл бұрын
ಇಂತಹ ಸಾಹಿತ್ಯ ಮತ್ತು ಸಂಗೀತವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡಬೇಕು
@girishbj3403
@girishbj3403 2 жыл бұрын
Kanditha sir
@gangadharaganga4268
@gangadharaganga4268 Жыл бұрын
ಹೌದು ನಿಜವಾಗಿ
@king_has_no_clothskul8635
@king_has_no_clothskul8635 2 ай бұрын
tremendous actress of epic proportions. nobody was like her!
@maqsooddesai1384
@maqsooddesai1384 2 жыл бұрын
What a golden voice... thankf off to everyone who created this masterpiece 💐🎉🎊🌷
@sureshbhat8854
@sureshbhat8854 Жыл бұрын
Pbsrineva
@Diarah23
@Diarah23 Ай бұрын
Someone said in an interview that kalpana was such an actress who was committed with her profession, at 3:03 she was standing on the edge of the strip director says see her nobody used to dare to do that but she did, her Love towards her acting that yellow customs was self designed by kalapana.... Legendary actress in south Indian
@vinupaul83
@vinupaul83 3 жыл бұрын
Lockdown made me to listen all old Kannada songs of 80's ... Super song
@ShivukumarKalyani-d7z
@ShivukumarKalyani-d7z 2 ай бұрын
ಇಂಥಾ ಹಾಡುಗಳು ಈಗಲೂ ಕೂಡಾ ತಂದೆ ಮಕ್ಕಳ ಬಾಂಧವ್ಯ ಹೇಗಿರಬೇಕು ಎಂಬುದನ್ನು ಅಣ್ಣಾವ್ರ ಸುಮಧುರ ಕಂಠದಿಂದ ಕೇಳಿ ಧನ್ಯನಾದೆ.
@Lawrence-e1d
@Lawrence-e1d 2 ай бұрын
I am from Kerala I like this Song
@ShabeenaBegumKM
@ShabeenaBegumKM 2 ай бұрын
Legendary Kalpana❤
@Nawab-w6q
@Nawab-w6q 3 жыл бұрын
Singer, actress, music, song picturisation everything is superb.
@prabhakarjanakiraman9548
@prabhakarjanakiraman9548 3 жыл бұрын
So true....
@girishbj3403
@girishbj3403 3 жыл бұрын
You're right bro
@venkigowda4341
@venkigowda4341 3 жыл бұрын
@@prabhakarjanakiraman9548 o9
@rameshmalipatil4714
@rameshmalipatil4714 2 жыл бұрын
Lyrics enthusiastic
@Nawab-w6q
@Nawab-w6q 2 жыл бұрын
@@rameshmalipatil4714 yes of course 👍
@dnyaneshkanchan3677
@dnyaneshkanchan3677 2 жыл бұрын
a song which takes me through villages of udupi sooda,reminds me those days with my dodda moms mom, and delicacies she used to make , and I used to have those crush on village girls , decades have passed but this song makes those memories come back .Kalpana mam we miss you .suoer song , super actress, super backdrop !!
@sagarvihar1026
@sagarvihar1026 2 жыл бұрын
immortal song special thanks to all musicians and singer janaki amma🙋🙋🙋
@jeyakodim1979
@jeyakodim1979 3 жыл бұрын
புரியாத மொழி.. இருந்தாலும் ரசித்தேன்.. பூவெல்லாம் நீயே...புது வெள்ளம் நீயே..எல்லாமும் நீயே.. வானமும் நீயே!!பூமியும் நீயே.. சும்மா கற்பனை தான்...
@sreenivasareddy1574
@sreenivasareddy1574 3 жыл бұрын
thanks...
@doraiswamyswamy872
@doraiswamyswamy872 3 жыл бұрын
Nice.
@prabhakarjanakiraman9548
@prabhakarjanakiraman9548 3 жыл бұрын
I am also Tamilian. Me too have the feeling.I like ur Tamil translation.
@jeyakodim1979
@jeyakodim1979 3 жыл бұрын
@@prabhakarjanakiraman9548 வானமும் நீயே!!பூமியும் நீயே!............!பூவைக் கண்டேன்!!அதில் உன் முகம் கண்டேன்......இசைக்கும் ரசனைக்கும் மொழி தேவையில்லை என்பது என் கருத்து.
@prabhakarjanakiraman9548
@prabhakarjanakiraman9548 3 жыл бұрын
Thanks jayakodi ma... Nice translation.
@ramleo100
@ramleo100 Жыл бұрын
Mind blowing composition by the legends Rajan - Nagendra !
@Lawrence-e1d
@Lawrence-e1d 4 ай бұрын
I am from Kerala but I love old Kannada Songs
@rajerr3863
@rajerr3863 3 жыл бұрын
no challenge to Kalpana in Kannada film industry
@jayshreekotian9816
@jayshreekotian9816 3 жыл бұрын
What a beauty Kalpana mam, what made her leave her fans so early. Miss her ♥️
@rajendraar5821
@rajendraar5821 Жыл бұрын
ಈ ಅದ್ಭುತ ಹಾಡನ್ನು ಚಿತ್ರೀಕರಿಸಿದ ನಿರ್ದೇಶಕ ಜೋಡಿ ದೊರೆ-ಭಗವಾನ್...🙏🙏🙏ಓಂ ಶಾಂತಿ.. To legend directors Dore-Bhagawan who directed this masterpiece song.. 🙏🙏🙏
@kalkicomingsoon5463
@kalkicomingsoon5463 Жыл бұрын
ಓಂ ಶಾಂತಿಃ
@shanthrajkg
@shanthrajkg 6 ай бұрын
ವರ್ಣಿಸಲು ಕನ್ನಡ ಪದಗಳೆ ಚೆಂದ..❤.
@sammireddy3220
@sammireddy3220 Жыл бұрын
In our Telugu also its సిరిమల్లి నీవే ..వరదల్లె రావె..పంతులమ్మ ఫిలిం ..sungby:s.జానకి ,spb,music రాజన్ నాగేంద్ర .
@venkataramareddyc8951
@venkataramareddyc8951 2 жыл бұрын
Wow...What a Melodious Composition,It.. Soothes &..Calms the MIND🙂👍👏
@adinarayanamurthy1638
@adinarayanamurthy1638 3 жыл бұрын
Wonderful music director Sri Rajan Nagendra his all most all are simple words , meaning full and melody additional to smt Janaki
@shivappaspatil2118
@shivappaspatil2118 Жыл бұрын
I am from Assam very nice song I love kannada super 👌 ❤❤❤❤❤👍👍👍👍👍
@waatech7200
@waatech7200 2 жыл бұрын
I'm outside India for almost 25 year and I'm music lover since childhood I swear no song can beat this song,
@jaganathjaganath3042
@jaganathjaganath3042 2 жыл бұрын
Great sir 🤔
@UmeshUmesh-tt5xv
@UmeshUmesh-tt5xv 2 жыл бұрын
T m umesh tumkur
@jaganathjaganath3042
@jaganathjaganath3042 2 жыл бұрын
Kannada is kannada no other language r there to beat it
@Shashikalamahadev24
@Shashikalamahadev24 19 күн бұрын
ಕನ್ನಡದ No 1 ಸ್ಟಾರ್ ನಾನೂ ಕೂಡ ಕಲ್ಪನಾ ಮೇಡಮ್ ದೊಡ್ಡ ಅಭಿಮಾನಿ❤
@yankappaChalwadi-b3f
@yankappaChalwadi-b3f Жыл бұрын
ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು ಜೈ ಭುವನೆಶ್ವರಿ
@ಭಾರತೀಶ
@ಭಾರತೀಶ Жыл бұрын
What an astounding composition by Rajan-Nagendra 🙏🙏😍 S Janakiyamma's singing is like Honeydew. Kalpana is Evergreen...
@radhakrishnahn3233
@radhakrishnahn3233 Жыл бұрын
ಇದು ಇನ್ನೊಂದು ಸುಂದರ ಮಿಲನ. ಚಿ. ಉ. ಶಂಕರ್, ರಾಜನ್ ನಾಗೇಂದ್ರ, ಎಸ್. ಜಾನಕೀ ಮಧುರವಾದ ಎಂದು ಮರೆಯದ ಹಾಡು.❤🌹🌹🌹👌🏼
@chandanbk255
@chandanbk255 2 жыл бұрын
Such a nice, romantic song,wonderful meaning,feels like I have added years to my life....My 🙏🏽 to all those who made this song...
@nagarajmelmalagi2717
@nagarajmelmalagi2717 3 жыл бұрын
Evergreen my beloved actress late kalpana madam. Never ever this type actress will be seen once again.
@pushpavathi192
@pushpavathi192 9 ай бұрын
ಬಾನಲ್ಲೂ ನೀವೆ ಭುವಿಯಲ್ಲೂ ನೀವೇ ಎಲ್ಲೆಲ್ಲೂ ನೀವೇ ಕಲ್ಪನಾ ಜೀ🙏🙏🙏💐💐💐❤️
@VeeranaVeerana-y2v
@VeeranaVeerana-y2v 5 ай бұрын
ಸ್ವಚ್ಛ ಕನ್ನಡದಲ್ಲಿ ಹಾಡುಗಳನ್ನು ಕೇಳಬೇಕು ಎಂದರೆ ಹಳೆಯ ಹಾಡುಗಳನ್ನು ಕೇಳಬೇಕು ಯಾಕೆ ಅಂದರೆ ಹಳೆಯ ಹಾಡುಗಳಲ್ಲಿ ಸ್ವಲ್ಪ ಕೂಡ ಆಂಗ್ಲ ಭಾಷೆ ಬಳಸದೆ ಕನ್ನಡದಲ್ಲಿ ಹಾಡಿರುತ್ತಾರೆ ಅದಕ್ಕೆ ನನಗೆ ಹಳೆಯ ಹಾಡುಗಳು ಅಂದರೆ ತುಂಬಾ ಇಷ್ಟ
@AjithKumar-ft7xg
@AjithKumar-ft7xg Жыл бұрын
Those days lyrics were so meaningful. So still all songs are having life still. nostalgic songs.
@mjrmaruthistudio2227
@mjrmaruthistudio2227 3 жыл бұрын
Top song sung by S Janaki amma 🙏🙏🙏
@malakappabiradar4956
@malakappabiradar4956 3 жыл бұрын
It is a evergreen song. My daughter likes to listen this song everyday to get good sleep.
@trippygirl7931
@trippygirl7931 3 жыл бұрын
Me tooo 😇❤️
@salilnn6335
@salilnn6335 2 жыл бұрын
🙏🎶🎶🎶
@sushmasushma9615
@sushmasushma9615 2 жыл бұрын
Really 😍🙂
@GKVVx
@GKVVx 3 жыл бұрын
Beautiful. ( I am from Telangana)
@ManoharaHanagavadi
@ManoharaHanagavadi Жыл бұрын
Kalpana madum such a greatest actresses in our kannada Industry
@rohinibasavarajpoojari1752
@rohinibasavarajpoojari1752 3 ай бұрын
Any one Listening 2024
@ramyaofficl
@ramyaofficl 2 ай бұрын
Yes
@TheMaddy1984
@TheMaddy1984 2 ай бұрын
Every day I listen to this song
@MalavikaMalu-pt5nk
@MalavikaMalu-pt5nk Ай бұрын
This song was very sweet memories of my life❤
@ksuryanandura1151
@ksuryanandura1151 Ай бұрын
Yes .. I am there man
@narayananravi3599
@narayananravi3599 Ай бұрын
Yes
@dnyaneshkanchan3677
@dnyaneshkanchan3677 2 жыл бұрын
such a talented actress , just wandering, if we connect with kalpanajis soul just to find out under what circumstances she took that step to end her life ..what a song.what an actress , miss her dearly ... may there be peace to kalpanajis soul and may there be salvation...( mukthi)
@basawarajpattar2825
@basawarajpattar2825 3 жыл бұрын
beautiful song with great meaning no words for kalpana mam 🙏
@ushaailuravishankar6087
@ushaailuravishankar6087 6 ай бұрын
Even I don’t know Kannada I love this song. Kalpana ji’s saree & blouse latest trend now ❤❤❤❤❤
@athippeswamy7262
@athippeswamy7262 6 ай бұрын
ఈ పాట అంటే నాకు ఛాలా ఇష్టమే ఎందుకంటే ఈ పాట లో ఛాలా అర్థం కనుక అందుకే ఈ పాట అంటే ఛాలా ఇష్టం
@RAVINDRA_SACH
@RAVINDRA_SACH Жыл бұрын
ಮಿನುಗು ತಾರೆ ಕಲ್ಪನಾ 🙏 ಅಬಿನಯ ನೊಡುವದೇ ಆನಂದ ಇನ್ನೂ ಗೀತೆ ಪರಮಾನಂದ 👏👏
@SonySony-cj1bj
@SonySony-cj1bj 3 жыл бұрын
1976 లో బయలు దారి అనే కన్నడ చిత్రంలో వచ్చింది ఇదే పాట తెలుగులో పంతులమ్మ చిత్రంలో S P బాలుగారు సిరిమల్లె నీవే విరిజల్లు కావే అనే పాట పాడి నారు రాగం అదే భాష వేరు తెలుగులో నేను ఇప్పటికీ మనసారా పాడుకుంటూ వుంటాను మంచి సాహిత్యం
@kmurty8509
@kmurty8509 3 жыл бұрын
Thank you for sharing SPB Telugu similar song. Felt awesome listening to it. 😊👍🏻
@razackkhan9541
@razackkhan9541 3 жыл бұрын
1mn
@harshagn9033
@harshagn9033 3 жыл бұрын
Telugu 1977
@harshagn9033
@harshagn9033 3 жыл бұрын
@@vipralavani6356 ❤️ ❤️ 😍
@swaroopareddy167
@swaroopareddy167 2 жыл бұрын
The ending word of first line becomes first word of second line.. so on.. Its same in telugu also . Lyricist r lovely
@venuvempati8876
@venuvempati8876 Жыл бұрын
దివి లోనూ నీవే భువి లోనూ నీవే ❤🎉
@jovirodrigz9246
@jovirodrigz9246 3 жыл бұрын
What a great composition by our underated music maestro Rajan Nagendra. ❤️🔥.
@VinodKumar-yp6jv
@VinodKumar-yp6jv 2 жыл бұрын
Who said he is "underrated'. He is one of the outstanding music director of that era, which we we couldn't dream off. Hope someone one would have misguided you.
@jovirodrigz9246
@jovirodrigz9246 2 жыл бұрын
@@VinodKumar-yp6jv yes but our music and music directors don't great recognitions as other languages get. Even some low class songs of other languages get million views but our Kannada songs won't..
@bhuvanagururaj2320
@bhuvanagururaj2320 2 жыл бұрын
True, underrated :( he is a genius
@MrBobbarya
@MrBobbarya 2 жыл бұрын
Who said underrated they are like Shankar Jaikishan of kannada films
@bgraghunatharao6185
@bgraghunatharao6185 2 жыл бұрын
@@jovirodrigz9246 TRUE. Many mediocre music directors of other languages got more publicity than our music directors.
@gangarajgowda3701
@gangarajgowda3701 Жыл бұрын
This song was written by chi. udayashankar sir completely focusing on supreme lord. But look how it suits to a lover and it became completely love song.
@augustinechinnappanmuthria7042
@augustinechinnappanmuthria7042 Жыл бұрын
Beautiful song Music voice Augustine violinist from Malaysia
@siddharthnayak2361
@siddharthnayak2361 4 ай бұрын
❤️Evergreen song of INDIA❤️ I am from Maharashtra. When i am child that time it is the most famous song in mumbai❤️
@manmohanhegde7172
@manmohanhegde7172 Жыл бұрын
Lovely ❤️ Song 🎵 Great Singing 👍🏼 By S Janakhi
@Krishnaveni-xm7uu
@Krishnaveni-xm7uu Жыл бұрын
Kalpana madam ❤❤
@udaynataraaj2390
@udaynataraaj2390 2 жыл бұрын
Perplexed to understand what really went wrong between 9176 to 1979 -from a super star to untimely demise ... Loss of great actress
@vinays3210
@vinays3210 11 ай бұрын
Great loss to the industry shes a role model but none could achieve wat she did as an actress
@raghavanraghavan1304
@raghavanraghavan1304 10 ай бұрын
Iam from Kerala but l love this old song very nice song
@zameerullashariff2369
@zameerullashariff2369 3 жыл бұрын
Those days lyrics were so beautiful...
@pallavisreetambraparni6995
@pallavisreetambraparni6995 3 жыл бұрын
Yes
@martinminalkar8728
@martinminalkar8728 Жыл бұрын
In these days also many melodious songs are there..👌👌👌
@erannakenjolada935
@erannakenjolada935 4 ай бұрын
ఈ పాటలు వింటే మనసుకు సంతోషని ఇస్తాయి.
@govindankandam8155
@govindankandam8155 Жыл бұрын
Nostalgic song .This song will remain as fresh as for centuries.jai kannada song.
@vinays3210
@vinays3210 11 ай бұрын
3:04 and 3:20 look at the risks she has taken by standing on those slopes just for few seconds of shots .. such a dedicated artist
@victoriousrufus6747
@victoriousrufus6747 2 жыл бұрын
A movie by the legendary Director Duo Dorai-Bhagwan and music by another legendary music duo Rajen Nagendra!
@as-wind8307
@as-wind8307 2 жыл бұрын
I'm not in my Homeland for 30 years. But these songs still, bring back all memories of my school days. As of now these songs are the only link between me & Karnataka.
@nareshbabusk5094
@nareshbabusk5094 3 жыл бұрын
Kannada Version janakamma Telugu version Sp Balu garu pataki pranam posaru.kannada ante Telugu.. Telugu ante kannada ante..........I am from Andhra....... Ongole
@chandanchanduchandanchandu6918
@chandanchanduchandanchandu6918 3 жыл бұрын
Yes we are the true brothers and sisters 🤝🙏
@raninair6065
@raninair6065 3 жыл бұрын
In Malayalam Shri. K.J. Yesudas
@maneeshmylode
@maneeshmylode 2 ай бұрын
Which song?​@@raninair6065
@raninair6065
@raninair6065 2 ай бұрын
@@maneeshmylode In Malayalam "ilamulla poove"........... Yesudas and S. Janaki
@gkmurugesh7859
@gkmurugesh7859 Жыл бұрын
" ಮಿನುಗುತಾರೆ " ಕಲ್ಪನಾ ಜೀ
@sanathpervodi
@sanathpervodi 3 жыл бұрын
Look at actress.. She is sooo enjoying from soul ❤️
@MohammedRasheedB
@MohammedRasheedB Жыл бұрын
One of best song by S Janaki and best music by Rajan Nagendra
@Truthan66
@Truthan66 2 жыл бұрын
Please also listen to the Gejjepooje song "gaganavu ello bhoomiyu ello" tears will run from your tears. These songs works as a Calmpose to our mind. What ever may be the status of your mind, you will get soothing effect.
@ThanmayPd-lg1vm
@ThanmayPd-lg1vm 4 ай бұрын
Queen❤ of kannada industry nimma mareyoke asadya mam extremely talented❤
@girishbj3403
@girishbj3403 2 жыл бұрын
Salute to late Kalpana ji though you are not with us you are always be remembered
@rohinibasavarajpoojari1752
@rohinibasavarajpoojari1752 3 ай бұрын
2024 ರಲ್ಲಿ ಯಾರಾದ್ರೂ ಈ ಹಾಡನ್ನು ಕೇಳ್ತಿದ್ದೀರಾ
@sumithrasv9163
@sumithrasv9163 3 жыл бұрын
👏💟wow what a song 💖banallu neene bhuviyallu neene suuuuuuu.....per👌👌 woderfull 💟👏
@mhdvijaybhasker
@mhdvijaybhasker 3 жыл бұрын
The song full fills the souls 🙏🙏🙏🎉
@ranganagouda3942
@ranganagouda3942 9 ай бұрын
Intha sahithya yaradru barithira agalla adu namma udayashankaraindane mathra sadya no one replace of him hats off u sir....
@Hunkystud
@Hunkystud 2 жыл бұрын
Though my most favorite singer in south is susheelamma but my favorite singer in kannada is janakiamma bcoz m kanndiga
@janetknox6831
@janetknox6831 4 жыл бұрын
This song l dedicated to my lovely husband he is from scottish I learn from him lot and I like it love from Mangalore india
@khursheedm5054
@khursheedm5054 3 жыл бұрын
Are you sure
@prabhakarjanakiraman9548
@prabhakarjanakiraman9548 3 жыл бұрын
So nice of you....
@pachupachu6177
@pachupachu6177 3 жыл бұрын
@Janet Knox So nice to hear that. Infact this is one of the very wonderful melodious song. Lots of love from Gujarat.
@luckky458
@luckky458 2 жыл бұрын
🙏😊🎶
@janetknox6831
@janetknox6831 2 жыл бұрын
@@luckky458 so what?
@mnrenterprises9846
@mnrenterprises9846 3 жыл бұрын
ಸರ್ ಯಲರು ಚಿತ್ರ ಚೆನಾಗಿದೆ ಹೀರೋ ಹೀರೋಹಿನ್ ಚೆನಾಗಿದೆ ಅಂತಾರೆ ಅದು ಓಕೆ ನನಗೆ ನಮ್ಮ ರಾಜನ್ ನಾಗೇಂದ್ರ ರವರ ಸಂಗೀತ ಇಷ್ಟ 🙏🙏🙏
@bgraghunatharao6185
@bgraghunatharao6185 3 жыл бұрын
ನಿಜವಾದ ಮಾತು. ತ ಒಂದು ಹಾಡು ಚೆನ್ನಾಗಿದೆ ಎಂದರೆ ಅದಕ್ಕೆ ಮೂಲ ಕಾರಣ ರಾಗ ಸಂಯೋಜನೆ. ಸಂಗೀತ ನಿರ್ದೇಶಕರಿಗೆ ಮೊದಲ ಗೌರವ ಸಲ್ಲಬೇಕು. Hat's off to great music duo Rajan Nagendra.
@chandrashekharp4887
@chandrashekharp4887 Жыл бұрын
ಕಲ್ಪನಾ ಲೋಕದಲ್ಲಿ ಕಲ್ಪನ್ ಕಲ್ಪನಾ. ಎವರ್ ಗ್ರೀನ್ 💚
黑天使被操控了#short #angel #clown
00:40
Super Beauty team
Рет қаралды 61 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Сестра обхитрила!
00:17
Victoria Portfolio
Рет қаралды 958 М.
Endendu Ninnanu Marethu  | HD Video | Eradu Kanasu | Dr.Rajkumar | Manjula| PBS | Vani Jayaram |
4:28
Utthara Dhruvadim Dakshina | HD Video | P.B. S.|  Kalpana | Gangadhar| Sharapanjara |Vijayabhaskar
3:48
Neela Megha Shyama| Eradu Rekhegalu| Srinath | Geetha | Kannada Video Song
6:48
SRS Media Vision Entertainment
Рет қаралды 8 МЛН
黑天使被操控了#short #angel #clown
00:40
Super Beauty team
Рет қаралды 61 МЛН