ಹಾಡು ಚೆನ್ನಾಗಿ ಮೂಡಿ ಬಂದಿದೆ. ಇಬ್ಬರು ಸ್ವರವೂ ಕೇಳಲು ಮಧುರವಾಗಿದೆ.
@RajeshwariVenkatesh-rl3dp7 ай бұрын
Super sir madam
@RatanKumar-sb3tl5 ай бұрын
Combination super ❤🎉
@annaidu583Ай бұрын
Chennagi ugala geethe hadiddira, innu munde ide reethi munduvarisi,❤❤😃🙏
@narasimhamurthy-eq3hj9 күн бұрын
5:49
@siddegowda66672 жыл бұрын
ಅದ್ಭುತ ಗಾಯನ ವಂದನೆಗಳು 🙏🏽
@drhraya56922 жыл бұрын
ಅತ್ಯುತ್ತಮ ಹಾಡುಗಾರಿಕೆ. ಹೀಗೆಯೇ ಮುಂದುವರಿಯಲಿ.
@narayanaswamys61869 күн бұрын
Verynice
@venkoba52708 ай бұрын
ಎಷ್ಟು ಸಾರಿ ಕೇಳಿದರು ಇನ್ನೂ ಕೇಳಲು ಅನಿಸುವ ಹಾಡು ಇದು ಧನ್ಯವಾದಗಳು
@raghvendrakalal762810 ай бұрын
ನೀವೂ ಇಬ್ಬರೂ ಹಾಡಿದು same to original song ಆಗಿತು ತುಂಬಾ ಅದ್ಭುತ
@SudhakarA-s6x Жыл бұрын
Super ಹಾಡು, ಸಂಗೀತ,ಸಂಕಲನ, ನೈಜ ಸಾಹಿತ್ಯ ಟ್ರೆಂಡ್ ಗೆ ತಕ್ಕಂತೆ ಚಿತ್ರೀಕರಣ ಅಧ್ಬುತವಾಗಿದೆ. ಒಳ್ಳೆಯ ಯಶಸ್ವಿಗೆ ಇದು ಮೊದಲ ಮೆಟ್ಟಿಲು. ಶುಭವಾಗಲಿ..
@JagadhishpJagadhishp4 ай бұрын
ತುಂಬಾ ಸೂಗಸಾಗಿ ಹಾಡಿ ದೀರ❤
@SHanumanthSetty Жыл бұрын
. ತುಂಬಾ ಚೆನ್ನಾಗಿ ಹಾಡಿದ್ದೀರ ಅಭಿನ೦ದನೆಗಳು. ಹೀಗೆ ಮು೦ದುವರೆಯಲಿ
@vishwanathnadagouda3785Ай бұрын
ಕಣ್ಣೆದುರೇ ಶ್ರೀ PBS ರವರು ಮತ್ತು ಜಾನಕಿ ಅಮ್ಮ ಅವರು ಬಂದು ಹಾಡಿದ ಅನುಭವ ಆಯಿತು ತಮ್ಮಿಬ್ಬರಿಗೆ ಅಭಿನಂದನೆಗಳು. ಮನಸ್ಸಿಗೆ ನೆಮ್ಮದಿ ಕೊಟ್ಟಿರುವಿರಿ ತುಂಬಾ ಧನ್ಯವಾದಗಳು ತಮಗೆ 💐
@seetharamakoppal730629 күн бұрын
ಸುಮಧುರ ಸಂಗೀತ ಮತ್ತು ಕಂಠ ಸಿರಿ. ಚೆನ್ನಾಗಿ ಹಾಡಿದ್ದೀರಿ. ಶುಭಾಶಯಗಳು
@anilkumar-sg9cx2 жыл бұрын
ಸೂಪರ್ ತುಂಬಾ ಚನ್ನಾಗಿ ಹಡಿದ್ದಿರ ಹೃದಯಕ್ಕೆ ತುಂಬಾ ಉಲ್ಲಸವಾಗಿದೆ
@kishorbadagavi7732 жыл бұрын
ಉತ್ತಮ ಧ್ವನಿ ಒಳ್ಳೆಯ ಅರ್ಥ ಗರ್ಭಿತ ಹಾಡು
@rangaswamykariyappa31142 жыл бұрын
ಅದ್ಭುತ ಅದ್ಭುತ ಕಲೆ ಹಳೇ ಹಾಡುಗಳು ಮೂಡಿ ಬರಲಿ ನಿಮ್ಮ ಜೋಡಿ ದ್ವನಿಗಳಲ್ಲಿ 🙏🙏🙏🙏🙏🙏🙏🙏🙏🙏🙏🙏
@naveenkumarmnaveenkumarm2703 Жыл бұрын
್್
@manjunath85169 ай бұрын
ವಾವ್ಹ್ ತುಂಬಾ ಚೆನ್ನಾಗಿ ಹಾಡಿದ್ದೀರಾ ಬಹಳ ರಾಗವಾಗಿ ಹಾಡಿದ್ದೀರಾ
@sureshna3884Ай бұрын
ಅದ್ಭುತ ವಾಗಿ ಹಾಡಿದ್ದೀರಾ. ನಿಮಗೆ ಯಶಸ್ಸು ದೊರೆಯಲಿ.
@ramprakshchelur5338 Жыл бұрын
ನಿಮ್ಮಗಳ ಅದ್ಭುತ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು.
@classicallove52802 жыл бұрын
ವಾವ್ ಸೂಪರ್ ಸರ್ ನಿಮ್ಮ ಹಾಡು ಕೇಳುವುದು ಭಾಗ್ಯ ಸರ್ ಶುಭಾಶಯಗಳು ತಮಗೆ
@TGgamerz20093 ай бұрын
Shailaja mam and prasad sir both of u singing great beautiful voice..i salute c v shivashankar sir lyrics and music by sukadev sir who make this song historic of all time
@sridharkoppal51412 жыл бұрын
👌👌 Super ನಿಮ್ಮಿಬ್ಬರ Combination ಇನ್ನು ಒಳ್ಳೊಳ್ಳೆ ಹಳೆ ಚಿತ್ರ ಗೀತೆಗಳು ಬರಲಿ
@somannamallaiah5784 Жыл бұрын
Super voice both of u Mam /sir
@chinnaswamy51932 жыл бұрын
ಸೂಪರ್ ಸರ್ ಮೇಡಂ
@rudrappalagali53402 жыл бұрын
ನನಗೆ ಇಷ್ಟವಾದ ಹಾಡು ಈ ಹಾಡನ್ನು ಹಾಡಿದ್ ತಮಗೆ ತುಂಬಾ ಅಭಿನಂದನೆಗಳು 💐💐🙏🏻🙏🏻👌👌ಸೂಪರ್ 💐ಸೂಪರ್ ಜೀ 🙏🏻🙏🏻
@VijayaLakshmi-mc1uh2 жыл бұрын
Very nise voice .
@mahadevaappakc44949 ай бұрын
Lyrics by whom?
@veeracharibv66488 ай бұрын
ನೀವಿಬ್ಬರು ಹಾಡಿರುವ ಹಾಡು ಇದು ತುಂಬಾ ಚೆನ್ನಾಗಿದೆ ಈ ಹಾಡು ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ಈ ಹಾಡು ಕೇಳಿ ನಾನು ಮೈ ಮರೆಯುತ್ತೇನೆ ನಿಮಗೆ ನನ್ನ ಧನ್ಯವಾದಗಳು ತುಚ್ಛ ಗಟ್ಟ
@lsakings13093 ай бұрын
Melodious singing Congratulations sir and madam
@sureshna38842 ай бұрын
ಚನ್ನಾಗಿ ಮೂಡಿ ಬಂದಿದೆ ನಿಮ್ಮ ಗಾಯನ. ಒಳ್ಳೆಯದಾಗಲಿ.
@doreswamydoreswamy64446 ай бұрын
ಇಬ್ಬರದ್ದೂ ಸುಮಧುರ ದ್ವನಿ ಕೇಳಲು ಇಂಪಾಗಿದೆ ಈ ಹಾಡು ಬರೆದ ಹಾಡಿದವರಿಗೆ ನಮಸ್ಕಾರಗಳು
This song supervisor,sir, beautiful voice and madam beautiful voice
@thipperudrappamn4041 Жыл бұрын
Supar...sangu
@rekhaprakash8316Ай бұрын
ಅಬ್ಬಾ ಎಂತ ಸುಮಧುರ ಕಂಠ, ಎಷ್ಟು ಸಲ ಕೇಳುತಿದ್ರು ಇನ್ನೂ ಕೇಳ್ಬೇಕು ಅನಿಸ್ತಿದೆ,ಯಾರೂ ಸರ್ ತಾವು 🙏🏻
@sarpabhushan7298Ай бұрын
ಸೂರ್ಯ-ಚಂದ್ರ ಇರುವರೆಗೆ ಕನ್ನಡವೇ ಸಾರ್ವಭೌಮ
@srikanthappavenkateshappa921 Жыл бұрын
haadannu anubhavisi haadthiraa sir fantastic
@mahadevaappakc44948 ай бұрын
Good effort by you respected sir.Waiting for much more.
@abhisarika9607 ай бұрын
ಕನ್ನಡ ಸಾಹಿತ್ಯ ನನ್ನ ಆಸ್ತಿ ❤❤❤
@rajannakvr34902 жыл бұрын
ತುಂಬಾ ಚೆನ್ನಾಗಿದೆ ಸೊಗಸಾಗಿ ಹಾಡಿಧ್ದೀರಿ
@vishwanathnadagouda3785Ай бұрын
Very very nice song Super hit excellent , congratulations to both of good Singers 🌹
@indrakumarr23708 ай бұрын
Super presentation thank you wish you good luck
@karnatakagamerz64669 ай бұрын
orginal tarane hadidiri nivibru fine shailaja maam specially nivu.voice god gift nimge...off course prasad sir nivu wonderfull singer
@karnatakagamerz6466 Жыл бұрын
Wonderful Singing both of u. Made for each other...
@Hindutva278 Жыл бұрын
Thumbhasuperhaaada haadidduri supervoice
@raveendrayv98958 ай бұрын
Evergreen song. Very fine rendering.
@shankaregowda39958 ай бұрын
Super Jodi Voice Dhanyavaadagalu 🙏🙏🙏🙏🙏🙏🙏🙏🙏
@NarayanBG-c6b7 ай бұрын
Sir&madem nijavagiyu nimmar dwaninda hadu keli nanna kannalli anandbasjpa bahala tumbi bantu jai karnataka
@muralidhara84326 ай бұрын
Super sir n Mam, keep rocking always.
@sainathts90937 ай бұрын
Irony is that this movie didn't released at all,though song is so good. ಇಬ್ಬರು ತುಂಬ ಚೆನ್ನಾಗಿ ಹಾಡಿದ್ದೀರಿ ವಂದನೆಗಳು.
@ramachandrappakammar64769 ай бұрын
ಸೂಪರ್ ಸಾಂಗ್
@rcknowledgeworld9104Ай бұрын
Super song with fantastic voice, God bless you both 🙏🏿
@rameshvishwanathan82394 ай бұрын
Amazing ! Thank you both !
@PrakashPrakash-oj5ow2 жыл бұрын
ಕನ್ನಡವನ್ನು ಮರೆಯಬಾರದು ಸರ್ ತುಂಬಾ ಚೆನ್ನಾಗಿದ್ದೀರಾ
@raviprakash9632 жыл бұрын
All songs are sooooooper sir .old songs are gold. Your voice are so melodious.
@ShankarShankarnag-no5wp4 ай бұрын
Beautiful voice and song ❤❤
@mundresom2 жыл бұрын
beautifull singing reminds of old golden days of kannada films tq so much both of u
@krishnappakrishnappa292 жыл бұрын
ಚನ್ನಾಗಿ ಆಡಿದ್ದೀರಾ 🙏
@gangadharaammaddurappa27452 жыл бұрын
Excellent appreciateted for ever thanking you
@nageshtonape65352 жыл бұрын
Very beautiful rendering pl keep it up
@kumarswamysk43552 жыл бұрын
excellent singing both of you
@somags9600 Жыл бұрын
Both of your singing super Sir/mom.
@DankanachariChari-t2w5 ай бұрын
ಕಿವಿಗೆ ಇಂಪು😊 ಮನಸ್ಸಿಗೆ ತಂಪು
@rajagopaludyavarakanale53336 ай бұрын
Very nice and meaningful song sung by both are superb. Thanks.
@maniklalbakale49172 жыл бұрын
Very sooooooooper singing sir and Madam, remembered the childhood days after longtime, it's saahitya and sangeet very sweet, no more words to describe 🙏🙏🙏🙏🌹🌹🙏🙏🙏
@KushalgowdaKushy-lf2wr6 ай бұрын
Tumba sogasada geete good
@nandininandu23 Жыл бұрын
Excellent voice and song.thanks.
@vijaym.s.25692 жыл бұрын
Excellent singing by both of you ❤️👏👏 Hatsoff 🙏
@dr.shiddalingeshwarayyavas1982 жыл бұрын
ಅದ್ಭುತವಾದ ಸ್ವರ ಸಾಮ್ರಾಜ್ಯ 🙏🏻🙏🏻🙏🏻🙏🏻🙏🏻
@dattatreyachoudhari66862 жыл бұрын
Cent percent justification done to the song. Congratulations to both. The co-ordination was amongst both of you was perfectly matched. All the best in your future endeavors.
@sundarraju11759 ай бұрын
ಕೋಟಿ ನಮಸ್ಕಾರಗಳು.
@narayanagowda36508 ай бұрын
ಶತಮಾನ ಕಳೆದರೂ ಕೇಳಬಹುದು. ಈ ಹಾಡನ್ನು.
@paramezhparamesh3925 Жыл бұрын
Tumba olle hadu super
@raghavendracr-s7f10 ай бұрын
Super song fine singing sorivanthanadaru kannada nadalli madive very good meaning this kind of song never be expect