Ninhoratu Porevavara Nannariye Hariye.. ನಿನ್ಹೊರತು ಪೊರೆವವರ ನಾನರಿಯೆ ಹರಿಯೇ..

  Рет қаралды 43,992

Shanbhog Sisters

Shanbhog Sisters

Күн бұрын

ಕನ್ನಡ ದಾಸರ ಕೀರ್ತನೆ
ನಿನ್ಹೊರೆತು ಪೊರೆವವರ ನಾನರಿಯೆ ಹರಿಯೇ
ಆದಿಯು ಮೊದಲು ನಿನ್ನ ಪಾದವ ನಂಬಿದೆ
ಭೇದವೆಣಿಸದೆ ಮೋದದಾಯಕ |
ಆದರದಿಂದಲಿ ಕಾಯೋ ಸೋದರಮಾವನ ವೈರಿ
ಮೇದಿನಿಪತಿಯೇ ನಿನ್ನಾರಾಧನೆ ಮಾಡಿಸೋ ಹರಿಯೇ ||
ದಾನವಾಂತಕ ನೀನೇ ಗತಿಯೆಂದು
ಸ್ವಾನುರಾಗದಿಂ ಧ್ಯಾನ ಮಾಡುವೆ |
ಮಾನ ಅಭಿಮಾನ ನಿನ್ನದು ವೇಣುಗೋಪಾಲ ಕೃಷ್ಣ
ಭಾನುಕೋಟಿತೇಜ ಎನ್ನ ದೀನನಾಗಿ ಮಾಡೋ ಹರಿಯೇ ||
ಪಂಕಜಾಕ್ಷ ಮುಕುಂದ ಮಾಧವ
ಕಿಂಕರಾಮರ ವಂದ್ಯ ಶ್ರೀಹರಿ |
ಸಂಕಟಗಳನು ನೀ ಬಿಂಕದಿಂ ಪರಿಪಾಲಿಪ
ಕಂಕಣಧರಿಸಿದ ಶ್ರೀವೆಂಕಟವಿಠ್ಠಲ ಹರಿಯೇ ||

Пікірлер
Beat Ronaldo, Win $1,000,000
22:45
MrBeast
Рет қаралды 158 МЛН
My scorpion was taken away from me 😢
00:55
TyphoonFast 5
Рет қаралды 2,7 МЛН
ನೀ ಮಾಯೆಯೊಳಗೋ | Ni mayeyolago
7:24
Vijaykumar Patil Official ♪
Рет қаралды 817 М.
Tayi Ninna Madilali... ತಾಯಿ ನಿನ್ನ ಮಡಿಲಲಿ..
8:19