Рет қаралды 59,941
Shreeraksha Shanbhog on Harmonium and Vocal
Shreerashmi Shanbhog on Tabla
ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬವಯ್ಯ
ದೇಹವೇ ದೇಗುಲವಯ್ಯ
ಶಿರವೇ ಹೊನ್ನಿನ ಕಳಶವಯ್ಯ
ಕೂಡಲಸಂಗಮದೇವಾ ನೀ ಕೇಳಯ್ಯ
ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ