ಈ ವಚನ ನಾನು ಬಹಳಷ್ಟು ಸಾರಿ ಕೇಳಿದ್ದೇನೆ ನನಗೆ ಇನ್ನೂ ಕೇಳ್ಬೇಕು ಅನಸ್ತಿದೆ.. ಬಹಳ ಅಧ್ಬುತವಾಗಿ ಹಾಡಿದ್ದಾರೆ..
@veereshpilkal3968 ай бұрын
ನನ್ನಲ್ಲಿ ಬದಲಾವಣೆ ತಂದ ವಚನ ವಚನ ಕೇಳಿದ ಮೇಲೆ ನಾವು ಯಾವ ದಾರಿಯಲ್ಲಿ ಸಾಗತ್ತಾ ಇದ್ದೇವೆ ನಾನು ಏನು ಮಾಡತ್ತಾ ಇದ್ದೇನಿ ನನ್ನ ದಾರಿ ಯಾವುದು ಅಂತ ನಾನು ಮಾಡುತ್ತಿರುವುದು ಏನು ಹೀಗೆ ಹಲವು ಪ್ರಶ್ನೆಗಳು ನನ್ನ ಅಂತರಂಗದಲ್ಲಿ ಬರಲಾರಂಬಿಸಿದವು ನನ್ನಲ್ಲಿ ಬದಲಾವಣೆ ಪ್ರಾರಂಭವಾಗಿತ್ತು #ಶರಣು ಶರಣಾರ್ಥಿಗಳು
@BhimappaMadar-x2m23 күн бұрын
ಎಲ್ಲ ನಿಮ್ಮ ಸಂಗೀತ ಬಳಗಕ್ಕೆ ನನ್ನ ನಮಸ್ಕಾರಗಳು 👌🏻👌🏻👌🏻👌🏻👌🏻🙏🏻
@subhashchandra593613 күн бұрын
Nimma Sangeethke nanna koti 🙏
@SurprisedFallingLeaves-bg4zh2 ай бұрын
Bahala chennagide ❤song
@sreekanteshmysore19047 күн бұрын
ವಚನ ಗಾಯನಕ್ಕೊಂದು ಬದ್ಧತೆ ಶಿಸ್ತು ಎಂದರೆ ಇದೆ ಅನಿಸುತ್ತೆ❤
@369.9hz Жыл бұрын
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ ನೀವು ಬಂದ ಕಾರ್ಯಕ್ಕೆ ನಾನು ಬಂದೇನಯ್ಯ ನಾನು ಬಂದೇನಯ್ಯ.... 2 ನಾನು ನೀವು ಬಂದ ಕಾರ್ಯಕ್ಕೆ ಪ್ರಭು ದೇವರು ಬಂದರು..... 2 ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ ನೀವು ಬಂದ ಕಾರ್ಯಕ್ಕೆ ನಾನು ಬಂದೇನಯ್ಯ ಕಲ್ಯಾಣ ವೆಂಬುದು ಪ್ರಣತೆ ಯಾಯಿತು.. 3 ನಾನು ತೈಲವಾದೇನು ನೀವು ಬತ್ತೀಯದಿರಿ ಪ್ರಭು ದೇವರು ಜ್ಯೋತಿ ಯಾದರು..... 3 ಪ್ರಣತೆ ಜಾರಿತು ತೈಲ ಚೆಲ್ಲಿತು ಬತ್ತಿ ಬಿದ್ದಿತಯ್ಯ ಜ್ಯೋತಿ ನಂದಿತಯ್ಯ ಕೂಡಲ ಸಂಗನ ಶರಣರ ಮನುವು ನೊಂದಿತಯ್ಯ...
@sharanatatvatv Жыл бұрын
ಶರಣು ಶರಣಾರ್ಥಿ ರಿ ಮೇಡಂ
@nagendras6807 Жыл бұрын
🙏🏻🙏🏻
@VishwanathKori111 Жыл бұрын
🙏
@RameshVachpe Жыл бұрын
Super sir
@geetakshtriya4719 Жыл бұрын
Super sir 👍👍
@JalandarJalandarchiralli-ce4yo29 күн бұрын
ಶರಣು ಶರಣಾರ್ಥಿ ಗಳೂ ಸರ್
@kiru_ka_24 Жыл бұрын
ಕಣ್ಣಂಚಲಿ ನೀರು ಬಂತು😢.ಆ ಕಾಲದಲ್ಲಿ ಸಮಾನತೆ ಸಾರಿದ, ಕಲ್ಯಾಣವೇ ತಮ್ಮ ಮನೆಯೆಂದು ಬದುಕಿದ ಆ ಶರಣರಿಗೆ ಎಷ್ಟು ನೋಯಿಸಿರಬಹುದು ದುರುಳರು😢.
@sharanatatvatv Жыл бұрын
ಈ ವಚನವನ್ನು ಬರೆಯುವಾಗ ಬಸವಣ್ಣನವರು ಎಷ್ಟು ನೊಂದಿಕೊಂಡಿದ್ದರು ಅಂತಾ ಅರ್ಥ ಆಗುತ್ತೆ
@vrushabendrabasavanna8979Ай бұрын
ಓಂ ಶ್ರೀ ಗುರುಬಸವ ಲಿಂಗಾಯ ನಮಃ ಶರಣು ಶರಣಾರ್ಥಿಗಳು 🙏🏾🙏🏾🙏🏾🙏🏾🙏🏾
@prasannakumarbodh Жыл бұрын
ಈ ವಚನ ಹಲವಾರು ಬಾರಿ ಆಲಿಸಿದೆ..ಶರಣು ಶರಣು ಬಸವಣ್ಣ
@sharanatatvatv Жыл бұрын
ಶರಣರಿಗೆ 100 ಕೋಟಿ ಶರಣು ಶರಣಾರ್ಥಿ
@shivalinghuli6928 Жыл бұрын
ಶರಣು ಶರಣಾರ್ಥಿ ಒಳ್ಳೆಯ ಗಾಯನ
@sharnusharnu840024 күн бұрын
Super super👏👏❤❤
@shivakumarmasur8480 Жыл бұрын
ಇ ವಚನ ಕೇಳುತ್ತಿದ್ದಾಗ ನಂಗೆ ಅನಿಸಿದ್ದು ....ಕಣ್ಣಲ್ಲಿ ನೀರು ಬರುತಿತ್ತು....ನಾವು ಕೂಡ ಬಸವಣ್ಣನವರ ಕಾಲದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಆಗಿ ಇರಬೇಕಿತ್ತು ಅನಿಸುತ್ತಿದೆ.......
@sharanatatvatv Жыл бұрын
nijavada matu sharanu sharanarthigalu
@devilfordevil Жыл бұрын
😭nija 🙏
@sharanatatvatv Жыл бұрын
ಶರಣು ಶರಣಾರ್ಥಿ
@NandibasavaShambhu-ch7ou Жыл бұрын
🎉👏🙏
@mahantbiradar5166 Жыл бұрын
@@sharanatatvatv6:25
@PreethamGasti24 күн бұрын
ಅಲ್ಲಮ ಪ್ರಭು ದೇವರು
@annappaswamyrsandhimani97563 ай бұрын
ಅದ್ಬುತ ಗಾಯನ ಶರಣು ಶರಣಾರ್ತಿ
@sharanatatvatv3 ай бұрын
ತುಂಬಾ ಧನ್ಯವಾದಗಳು
@siddunashi754 Жыл бұрын
ಅದ್ಭುತವಾಗಿ ಹಾಡಿದ್ದಾರೆ, ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳ ಚಿತ್ರಣವನ್ನು ಕಣ್ಮುಂದೆ ತರುವ ಈ ವಚನದ ಹಾಡು ಪ್ರತಿಯೊಬ್ಬರ ಕೇಳುಗರ ಕಣ್ಣುಗಳು ತೇವವಾಗುತ್ತವೆ. 🙏🏽🙏🏽🙏🏽ಎಸ್ಟುಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನುಸುತ್ತದೆ. 🙏🏽🙏🏽
@sharanatatvatv Жыл бұрын
nija sharanare
@madivalbudge547 Жыл бұрын
😮❤️🎉😮😮😮😅
@sharanswami3 ай бұрын
ಅದ್ಬುತ ಗಾಯನ ಶಿವಕುಮಾರ ಪಾಂಚಾಳ್ ಶರಣರಿಗೆ ಶರಣು
@Siddanagouda.bappurSiddanagoda11 ай бұрын
ಶರಣು ಶರಣು ಶರಣಾರ್ಥಿಗಳು ಶರಣರಿಗೆ..
@ShivappaNagasamudra2 ай бұрын
Wow beautiful song
@basavarajpatil27422 ай бұрын
Very good tq sir
@mallappakorishetti92483 ай бұрын
ಏನು ಆದ್ಬುತ ಸ್ವರ, ನಾನು ಮತ್ತೆ ಆಲಿಸುತ್ತೇನೆ,
@kiranbk797326 күн бұрын
Om namah shivaya ❤❤
@madhurachannashastri18782 күн бұрын
ಹೃದಯ ತುಂಬಿ ಬಂತು. ಶರಣರಿಗೆ ಕೋಟಿ ಕೋಟಿ ಶರಣು ಶರಣಾರ್ಥಿ ❤
@basavarajappams5854Ай бұрын
Super sir
@namasayyahiremath25062 жыл бұрын
Fantastic gurugale
@gurusiddayyahiremath1686 Жыл бұрын
What a beautiful voice sir....puttrajna ashirvadvirali
@VinayakKoparde-i5e9 ай бұрын
ಸೂಪರ್ ವಚನ ಗಾಯನ ಕಾರ್ಯಕ್ರಮ 🎉
@shiningmuttu298 ай бұрын
ನಾನು 20 ಸಲಾ ಈ ಕೇಳಿದ್ದೇನೆ ತುಂಬಾ ಚೆನ್ನಾಗಿ ಹಾಡಿದ್ದಾರೆ
@JayasuryaS-xz8hp7 ай бұрын
100 ಸಲ ಕೇಳಿದ್ರು ಕಡಿಮೆ ಅನಸ್ತಿದೆ
@klramachandrareddyramachan3032 Жыл бұрын
Good good video ,sarun sarunarithi .jahho bashaveswara
@sharanatatvatv Жыл бұрын
ಶರಣು ಶರಣಾರ್ಥಿ
@jayahvjayahv40612 жыл бұрын
ತುಂಬಾ ಚನ್ನಾಗಿದೆ. ಶರಣು ಶರಣಾರ್ಥಿಗಳು
@sharanatatvatv2 жыл бұрын
tq ಶರಣರೇ
@SomayyaK-ro6sl3 ай бұрын
ಸೂಪರ್❤
@jayakavibhavageetha71452 жыл бұрын
ಅತ್ಯದ್ಭುತವಾದ ಗಾಯನ..!!! ಅನಂತ ನಮನಗಳು ಹಾಗೂ ಆತ್ಮಪೂರ್ವಕ ಅಭಿನಂದನೆಗಳು ಈ ಅಪೂರ್ವ ಗಾಯಕರಿಗೆ..!