Shanthi Kranthi | Kannada Movie Full HD | Ravichandran | Ramesh | Ananth Nag | Juhi Chawla | Kushbu

  Рет қаралды 2,316,919

SGV Digital - Kannada Full Movies

SGV Digital - Kannada Full Movies

Күн бұрын

Пікірлер: 621
@foodandagriculturevlogs9469
@foodandagriculturevlogs9469 3 жыл бұрын
ಈ ಟೈಮಿನಲ್ಲಿ ಈ ಸಿನಿಮಾ ಬಂದಿದ್ದರೆ 😭 ಅದರ ಕಥೆಯೇ ಬೇರೆಯಾಗಿರುತ್ತಿತ್ತು
@shekaramogera9743
@shekaramogera9743 3 жыл бұрын
Exactly 👍
@victorynews6184
@victorynews6184 6 ай бұрын
Alva
@sharanappahugar901
@sharanappahugar901 2 жыл бұрын
ಮತ್ತೆ ರೀ ರೀಲೀಸ್ ಮಾಡಬೇಕು ಈ. ಸಿನಿಮಾ ಶ್ರೀಮಂತ ನಿದ೯ಶಕ ರವಿಚಂದ್ರನ್ ಸರ್ ಜೈ ಭಾರತಾಂಬೆ
@sharanuarjungi-kx8zj
@sharanuarjungi-kx8zj 9 ай бұрын
ಮತ್ತೇ ರ್ರೀ ರಿಲಿಸ ಮಾಡ್ಬೇಕು
@gourishankarkambar5423
@gourishankarkambar5423 3 жыл бұрын
ಇ ಸಿನಿಮಾ ಯಾಕೆ ಸೋತು ಹೋಯಿತು ಗೊತ್ತಿಲ್ಲ ಇಷ್ಟು ಅದ್ಭುತ ಪ್ರತಿಭೆ ರವಿ ಸರ್ ಅವರಿಂದ ಮಾತ್ರ ಸಾಧ್ಯ
@snrn4084
@snrn4084 3 жыл бұрын
ಕಾರಣ ಅಂದಿನ ಕಾಲಕ್ಕೆ ಅತಿಯಾದ ಹೈ ಬಜೆಟ್ ಅನಂತ್ ನಾಗ್ ಅವರನ್ನು ವಿಲನ್ ಮಾಡಿದ್ದು ಮೇಕಿಂಗ್ ಚೆನ್ನಾಗಿದ್ದರೂ ಬೋರಿಂಗ್ ಸ್ಕ್ಥೀನ್ ಪ್ಲೇ
@ssgowda355
@ssgowda355 2 жыл бұрын
ಇಂಥ ಸಿನಿಮಾನ ಜನ ನೋಡಿಲ್ಲ ಅಂದ್ರೆ ನಂಬೋಕೆ ಆಗಲ್ಲ, really it was a pan India movie, Ravi sir is always the great director and producer in kannada film industry. 💐💐💐💐 It is a evergreen movie.
@sunil.ssunil.s3160
@sunil.ssunil.s3160 2 жыл бұрын
ಈಸ್ಟ್ ಒಳ್ಳೆಯ ಸಿನಿಮಾ ಯಾಕೆ ಸೋತು ಅಂತ gottaglilla...... Fentastic movie in ಕನ್ನಡ.... ಸೋತರು ಸಿನಿಮಾ ನಮ್ಮ ಹೃದಯವನ್ನು ಯವಾಗಳು ಗೆದ್ದಿದೆ....
@prashanthmsgowda2413
@prashanthmsgowda2413 2 жыл бұрын
ಈ ಚಿತ್ರ ಸೋತಿಲ್ಲ ನಮೆಲ್ಲಾರ ಹೃದಯ ಗೆದ್ದಿದೆ❤️ ಕೆಚ್ಚೆದೆಯ ರವಿಚಂದ್ರನ್ ಗೆ ಜೈ ❤️
@bharathraj2643
@bharathraj2643 3 жыл бұрын
ಈ ಸಿನಿಮಾ ಹಂಸಲೇಖರ ಸಾಹಿತ್ಯ-ಸಂಗೀತ ಕ್ರಾಂತಿಯೂ ಎಂದರೇ ತಪ್ಪಾಗಲಾರದು .. ಜೈ ಹಂಸಲೇಖ
@RealMDHarish
@RealMDHarish 3 жыл бұрын
ಈ ಚಿತ್ರ ಸೋತಿತ್ತು ಅಂದ್ರೆ ನನಗೆ ನಂಬಿಕೆ ಬರ್ತಿಲ್ಲ! ಅದೆಂತಹ ಅದ್ಭುತ ಕಲ್ಪನೆ ! #RaviChandran
@snrn4084
@snrn4084 3 жыл бұрын
Tumna high budjet movie ananth nag villan role madidde wrong ayitu
@maheshg1683
@maheshg1683 2 жыл бұрын
howdhu
@appi4868
@appi4868 2 жыл бұрын
@@snrn4084 Anant nag did well actually
@heehee805
@heehee805 Жыл бұрын
​@@snrn4084ha ha ha ha ha ha ha ha ha ha 😂😂😂😂
@ಕೊಳ್ಳೇಗಾಲಚಾನೆಲ್
@ಕೊಳ್ಳೇಗಾಲಚಾನೆಲ್ 3 жыл бұрын
ಈ ಫಿಲ್ಮ್ ಸೊತಿದೇ ನಂಗೆ ನಂಬೋಕೆ ಆಗ್ತಿಲ್ಲ ಏನೂ ಸಾಂಗ್ಸ್ ಎಂಟ್ರಿ song superrr...
@puneethrajkumar9462
@puneethrajkumar9462 Жыл бұрын
🔥🔥🔥🔥🔥ಇಂತ ಸಿನಿಮಾ ಮಾಡೋಕೆ ನಿಜಕ್ಕೂ ಧಮ್ ಬೇಕು...ರವಿಚಂದ್ರನ್ ನಿಜವಾದ ರಣಧೀರ ❤️❤️❤️ Hollywood level making 😯😯😯👌
@ambrishn4160
@ambrishn4160 3 жыл бұрын
ತುಂಬಾ ಸೊಗಸಾದ ತುಂಬಾ ಸೊಗಸಾದ ಇಂಟ್ರೆಸ್ಟ್ ಕೊಟ್ಟು ನೋಡಬಹುದಾದ ಒಳ್ಳೆ ಸಿನಿಮಾ ಸೂಪರ್ ಸಿನಿಮಾ ಸಿನಿಮಾ ಒಂದು ಕೋಟಿ ನನ್ನ ಕಡೆಯಿಂದ ಲೈಕ್
@khushipatil2166
@khushipatil2166 2 жыл бұрын
ಎಂತ ಅದ್ಭುತ movie. ರವಿಚಂದ್ರನ್ ಸಿನಿಮಾ ಪ್ರೀತಿ ಏನೂ ಅಂತ ಈ ಮೂವಿ ಪ್ರಾರಂಭದಲ್ಲೆ ತಿಳಿಯುತ್ತೆ. ಹಾಗೆ ನೋಡಿದ್ರೆ ಭಾರತದ ಎರಡನೇ pan india ಸಿನಿಮಾ ಅಂತಾನೆ ಹೇಳಬಹುದು ಇದನ್ನ. ( ಮೊದಲನೇ pan india movie ಕೂಡ ಕನ್ನಡದ್ದೆ ಮಹಿಷಾಸುರ ಮರ್ದಿನಿ ಸಿನಿಮಾ ) ಈ ಮೂವಿ ಗೆ ಅದೆಷ್ಟು ಖರ್ಚು ಮಾಡಿದಾರೆ, ಅದೆಷ್ಟು dedication ಇಂದ ಕೆಲ್ಸ ಮಾಡಿದಾರೆ ರವಿಚಂದ್ರನ್ ಆಕ್ಟಿಂಗ್ ಅಂತೂ amazing. Nijakku i movie ಮತ್ತೆ release ಆಗ್ಬೇಕು.
@crazykarna2776
@crazykarna2776 3 жыл бұрын
ಕನ್ನಡಕ್ಕೆ first pan india movie ಶಾಂತಿ ಕ್ರಾಂತಿ ಸೂಪರ್ film
@garuda9765
@garuda9765 2 жыл бұрын
Pan india film alla ಕಣೋ ದಡ್ಡ, pan india producer,
@roopas515
@roopas515 2 жыл бұрын
ಕನ್ನಡ ಸಿನಿಮಾ ಮೊದಲ ಬಹು ಭಾಷಾ ಸಿನಿಮ ಮಹಿಷಾಸುರ ಮರ್ದಿನಿ... ಎಲ್ಲ ಭಾಷೆಗೆ ಡಬ್ ಆಗಿ ಯಶಸ್ವೀ ಆಯ್ತು...
@roopas515
@roopas515 2 жыл бұрын
@@garuda9765 ಒಬ್ನೆ director ಅವಂದೆ ದುಡ್ಡು ಹಾಕಿ... ಆಯಾ ರಾಜ್ಯದ ಭಾಷೆ ಕಲಾವಿದರನ್ನು ಬಳಸಿಕೊಂಡು ಮಾಡಿರೋ ಸಿನಿಮಾ... ಅದು ಹೇಗೆ pan Indian cinema ಆಯ್ತು
@shivaraj.1
@shivaraj.1 2 жыл бұрын
ಮತ್ತೊಬ್ಬ ನಿಮ್ಮಂತ ಸಿನಿಮಾ ಹುಚ್ಚು ಇರೋರು ಯಾರು ಇಲ್ಲ ರವಿ ಸರ್ ❤️💐..
@vishnu817
@vishnu817 3 жыл бұрын
Ravi sir world best big actor all movies super ಅವರ ಒಂದೊಂದು ಫಿಲಂ ಹಿಂದೆ ಒಂದು ಅರ್ಥ ಇದೆ. ಮೈ ಇನ್ಸ್ಪಿರೇಷನ್ ರವಿ ಸರ್.
@jogeorgegeorge8816
@jogeorgegeorge8816 Жыл бұрын
Hahahahaha
@ranganathackcrrss9403
@ranganathackcrrss9403 2 ай бұрын
ಜೈ ಕ್ರೇಜಿಸ್ಟಾರ್
@SPARDHAJNANA
@SPARDHAJNANA 3 жыл бұрын
ಇಂತಹ ಫಿಲಂ ಮಾಡೋದಕ್ಕೆ ಕನ್ನಡಿಗರಿಂದ ಮಾತ್ರ ಸಾಧ್ಯ.❤️ ಲವ್ ಯು ರವಿ ಸರ್ 🙏
@mazeease
@mazeease 3 жыл бұрын
ravichandran is a tamilian
@VeereshMrsagar
@VeereshMrsagar 2 жыл бұрын
Ravichandran is Kannadiga
@garuda9765
@garuda9765 2 жыл бұрын
@@mazeease ಫೀಲ್ಮ್ ತಮಿಳ್ ದ😆,
@girigirish7292
@girigirish7292 2 жыл бұрын
@@garuda9765 ಲೇ ಲೌಡೆ ಇದು pure ಕನ್ನಡದ್ದು ಇದನ್ನ 3ಲಾಂಗವೇಜ್ ಅಲ್ಲಿ ಒಟ್ಟಿಗೆ ತೆರೆಗೆ ತಂದಿದ್ದು ನಮ್ ಕ್ರೇಜಿ ಸ್ಟಾರ್ ಲೇ.... ಅವರು ನಮ್ಮ ಕನ್ನಡದ ಹೆಮ್ಮೆ
@girigirish7292
@girigirish7292 2 жыл бұрын
ಫ್ಯಾನ್ ಇಂಡಿಯನ್ ಸಿನಿಮಾ ಫಸ್ಟ್ ಇದನ್ನ 4ಲಾಂಗವೇಜ್ ಅಲ್ಲಿ ಒಟ್ಟಿಗೆ ತೆರೆಗೆ ತಂದಿದ್ದು ನಮ್ ಲೆಜೆಂಡ್ರಿ ಕ್ರೇಜಿ ಸ್ಟಾರ್ 🙏.... ಅವರು ನಮ್ಮ ಕನ್ನಡದ ಹೆಮ್ಮೆಯ ಮಗ ಕನ್ನಡದ ಶೋ ಮ್ಯಾನ್ ♥️ ಅವರ ತರ ಮೂವಿ ಮಾಡೋಕೆ ಧೈರ್ಯ ಬೇಕು
@vishnuswaroopavithra
@vishnuswaroopavithra 2 жыл бұрын
ರವಿಚಂದ್ರನ್ ಸರ್ ನಿಮಗೆ ತುಂಬಾ ಧನ್ಯವಾದಗಳು,ಹಾ ಹಾ ಎಂತಹ ಅದ್ಭುತ ಸಿನಿಮಾ,ಇವತ್ತಿನ ಕಾಲಕ್ಕೆ ಹೇಳಿ ಮಾಡ್ಸಿರೋ ತರಹ ಇದೆ🔥🔥🔥
@sachinrmsachi414
@sachinrmsachi414 2 жыл бұрын
ಈ ಫಿಲಂ ಹೇಗೆ ಸೋಲೋಕೇ ಸಾಧ್ಯ ರವಿ ಬಾಸ್ One of the best film ever ❤️❤️❤️
@bp9256
@bp9256 3 жыл бұрын
RaviChandran Films nododa ondu Haba hats of to u sir.....U r Pride Of KARNATAKA .
@SanthoshKumar-fr1uw
@SanthoshKumar-fr1uw Жыл бұрын
ಈ ಸಿನೆಮಾ ಸೋತಿದೆ ಅಂದ್ರೆ ಅದು ದೊಡ್ಡ ಆಶ್ಚರ್ಯ!!! ಈಗ ಈ ಸಿನೆಮಾ ಬಂದಿದ್ದರೆ ಅದರ ಕಥೆಯೇ ಬೇರೆ ಆಗುತ್ತಿತ್ತು...ಅದ್ಭುತ ಚಿತ್ರ ಹಾಡುಗಳು ಅಂತೂ ರಣಧೀರ ಪ್ರೇಮಲೋಕ ಮೀರಿಸುವಂತೆ ಇವೆ..ರವಿ ಹಂಸ ಜೋಡಿ ಕನ್ನಡದ ಪುಣ್ಯ!!❤️
@sharanuarjungi-kx8zj
@sharanuarjungi-kx8zj 9 ай бұрын
,Re release madsi yallaru ಕನ್ನಡಿಗರು ಸೇರಿ
@maheshkumarbr815
@maheshkumarbr815 3 жыл бұрын
Hats off one and only #ravichandran sir... ಇದು #thesandalwood big budget movie... Ultimate making... #pan Indiamovie #shanthikranthi ಮೂರು ಸಾವಿರ ಮಕ್ಕಳ ಸಿನಿಮಾ... ಕ್ಲೈಮ್ಯಾಕ್ಸ್ನಲ್ಲಿ 28 ಕ್ಯಾಮೆರಾಗಳು... ಬಹು ತಾರಾಂಗಣ...ಇದರ ಯಶಸ್ಸನ್ನು ತಡೆಯಲು ಇಡೀ ಸ್ಯಾಂಡಲ್ ವುಡ್ ಹೊಂಚುಹಾಕಿತು... ರವಿಚಂದ್ರನ್ ಅವರ ಬಿಗ್ ಬಜೆಟ್ ಮೂವಿ ರಿಲೀಸ್ ಆಗದಂತೆ...ಶೂಟಿಂಗ್ ನಿಲ್ಲಿಸುವ ಪ್ರಯತ್ನ ಸಾಕಷ್ಟು ನಡೆದಿತ್ತು ಆದರೆ ರವಿಚಂದ್ರನ್ ಅವರ ಧೈರ್ಯ...ಸಾಮರ್ಥ್ಯ... ಅವರ ಕ್ರಿಯೇಟಿವ್... ಅವರ ಶಕ್ತಿ ಸ್ಯಾಂಡಲ್ವುಡ್ಗೆ ಪಾಪ ಗೊತ್ತಿರಲಿಲ್ಲ... ಎಷ್ಟೇ ಅಡೆತಡೆಗಳು ಬಂದರೂ ಸಹ ಅತ್ಯುತ್ತಮ #ಶಾಂತಿಕ್ರಾಂತಿ ಸಿನಿಮಾವನ್ನು ರಿಲೀಸ್ ಮಾಡಿದರು... that's #Ravichandran luv u forever sir😍😍😍 evergreen number1 hero #ravichandran sir luv u forever😍😍😍
@manjunathgobbani
@manjunathgobbani 3 жыл бұрын
ಈ ಮೂವಿ ಸಕ್ಸಸ್ ತಡೆಯೋಕೇ ನಮ್ಮ ಸ್ಯಾಂಡಲ್ವುಡ್ ಅವ್ರೇ ಕಾಯ್ತಿದ್ರು ಅಂದ್ರಲ್ಲ ಮಹೇಶ್.. ಇದು ನಿಜಾನಾ
@sandeep123choudi8
@sandeep123choudi8 2 жыл бұрын
ನಾನು ರವಿಚಂದ್ರನ ಅವರ ಅಪ್ಪಟ ಅಭಿಮಾನಿ ಇಂದು ಎ೦ದು ಎಂದೆಂದೂ ❤️❤️❤️❤️❤️
@shankarsspinalcordrecovery6530
@shankarsspinalcordrecovery6530 Жыл бұрын
Yes sir
@krishnagejage6307
@krishnagejage6307 2 жыл бұрын
ಯಾರಯಾರ ಚೆಲುವೆ ಎಲ್ಲಿಹಳು ಯಾರ ಯಾರ ಋಣವು ಎಲ್ಲಿಹೂದೋ ಒಂದೊಂದು ಅಕ್ಕಿಯ ಕಾಳದಲ್ಲೂ ತಿನ್ನೋರ ಹೆಸರೂ ಕೆತ್ತಿಹೂದೋ 💯true line's 👍 ♥️ v. ರವಿಚಂದ್ರನ್ love u
@mahadevprasad965
@mahadevprasad965 6 ай бұрын
Yes
@rxchethu1365
@rxchethu1365 3 жыл бұрын
ಇಂತಹ ಅದ್ಬುತ ಸಿನಿಮಾ ಸೋತದ್ದು ಇಂದಿಗೂ ಯಕ್ಷಪ್ರಶ್ನೆಯಾಗಿ ಉಳಿದಿದೆ,,
@snrn4084
@snrn4084 3 жыл бұрын
ಈ ಸಿನಿಮಾ ಸೋಲಲಿಕ್ಕೆ ಕಾರಣ ಅಂದಿನ ಕಾಲಕ್ಕೆ ಅತಿಯಾದ ಇ ಹೈ ಬಜೆಟ್ ಮತ್ತು ಆನಂತ್ ನಾಗ್ ವಿಲನ್ ರೋಲ್ ಮಾಡಿದ್ದು
@shekaramogera9743
@shekaramogera9743 3 жыл бұрын
Realy 😮
@garuda9765
@garuda9765 2 жыл бұрын
@@snrn4084ಬಜೆಟ್ ಅಲ್ಲ ಕಣೋ ಕೆಲವೊಂದು ಲ್ಯೂಫ್ ಹೋಲ್ಸ್ ಇಂದ ಫೀಲ್ಮ್ ಪ್ಲಾಪ್ ಆಯ್ತು, ಒಂದು ವಾರ ಅಷ್ಟೆ ಥೇಟರ್ ಲಿ ಇದ್ದಿದು
@roopas515
@roopas515 2 жыл бұрын
Ravichandran didn't use creativity in content of movie that's the reason for flop in Kannada Tamil Telugu... Only puts technology that's it... Children chocolate etc... ಈವಾಗಿನ Mobile ಇದ್ದಿದ್ರೆ ಅದನ್ನು ಹಾಕಿ creativity ಅನ್ನೋರು... Narration is not good... That's why even Rajini Nagarjuna failed to this movie
@roopas515
@roopas515 2 жыл бұрын
@@snrn4084 Ananthnag Ravichandran gintha talented Actor ಅವರ ನಾ ನಿನ್ನ ಬಿಡಲಾರೆ ಸಿನಿಮಾ ಸಾಕು ಎಂಥ (blockbuster movie) ಕಲಾವಿದ ಅಂತ ಹೇಳೋಕೆ ಅದಿಕ್ಕೆ ಅದೇ ಸಿನಿಮಾ ಹಿಂದಿ ಲು ರೇಖಾ ಅವರ ಜೊತೆ ನಟಿಸಿದರು... ಯಶಸ್ವೀ ಆಯ್ತು... ಅನಂತ್ನಾಗ್ ಅವರು ಕನ್ನಡ ಸಿನಿಮಾ ಹೀರೋ ಕನ್ನಡದ ಜನತೆಗೆ ಬೇಜಾರ್ ಆಗೀ ಸಿನಿಮ ಒಪ್ಕೊಳ್ಳದೆ ಇರಬಹುದು... ರಜಿನಿ ಕೂಡ ಒಳ್ಳೆ actor... ಯುವ ಸಾಮ್ರಾಟ್ ನಾಗಾರ್ಜುನ್ ಬಗ್ಗೇ ಹೇಳಬೇಕಿಲ್ಲ ಆದ್ರೂ ಸೋತರೂ ಯಾಕೇ... ಮುಖ್ಯವಾಗಿ ಕಥಾ ಹಂದರ ಇಲ್ದೇ ಸೋತು ಹೋದ ಸಿನಿಮಾ ಅಷ್ಟೇ
@nityanandads2787
@nityanandads2787 2 жыл бұрын
I really dont know why this movie was failed ...What a concept what a movie what a screen play hands up ravi sir...
@bossgodsypj2835
@bossgodsypj2835 2 жыл бұрын
9
@keepsilenceplease3693
@keepsilenceplease3693 2 жыл бұрын
Apart from songs and storyline.. direction, screenplay, editing everything is below average
@Dia-sj2wk
@Dia-sj2wk 2 жыл бұрын
Soooo true....I am of same opinion 🙄....our audience seriously dint have sense I guess...this movie is such great concept and with so much hard work....I guess this movie should be remade......this is really a great movie Ravi chandran sir, I guess most of today's generation don't consider this to be a failure ...❤️👍
@Dia-sj2wk
@Dia-sj2wk 2 жыл бұрын
@@keepsilenceplease3693 those times most of the movies were like that but still people did not judge that base....u can't compare those times movies to today's movie u will find all the old movies to be flop. Imagine the concept,not even bollywood industry could do something like this, the technology used.... we are seeing earpod now but just see it was used then only. Yes maybe small correction required...but it's not completely a bad movie.
@nityanandads2787
@nityanandads2787 2 жыл бұрын
@@keepsilenceplease3693 at that time that is the best screenplay editing everything is good...
@sandeep123choudi8
@sandeep123choudi8 2 жыл бұрын
ನಾನು ರವಿಚಂದ್ರನ ಅವರ ಅಪ್ಪಟ ಅಭಿಮಾನಿ ಇಂದು ಎ೦ದು ಎಂದೆಂದೂ ❤️❤️❤️❤️❤️
@manjuc6225
@manjuc6225 2 жыл бұрын
ನಾನು ಅಷ್ಟೇ ಅವರ ಹುಚ್ಚು ಅಭಿಮಾನಿ 🌹
@HonnuByalahalli-px3cq
@HonnuByalahalli-px3cq 5 ай бұрын
ಹಾಲಿವುಡ್ ರೆಂಜಲ್ಲಿ ಮೂವಿ ಇದೆ 1991ಮೂವಿ..90ಜನರೇಷನ್ ಮೂವಿ ಅಲ್ಲಾ ಇದು...2024 ರಿಲೀಸ್ ಮಾಡಿದ್ರೆ no 1 pan ಇಂಡಿಯನ್ ಮೂವಿ ಆಗೋದು 👌
@lokeshgowda2553
@lokeshgowda2553 3 жыл бұрын
Takath erovaru E Tara onedhe onedhu movie Modi thorsli historical movie in Kannada industry..... I love you so much Dr v Ravichandran Sir🙏🙏 nanna usiru erovargu nive nanna Best director and second one Uppi sir... All time my favourite directors and my favourite heroes....🙏🙏
@VarunKumar-pm7cj
@VarunKumar-pm7cj 3 жыл бұрын
Director Alla actor
@praveennaveen6106
@praveennaveen6106 3 жыл бұрын
Yarappana kaiyalli agalla bidi sir adikkella ಧಮ್ 💪 beku that is one ಒನ್ only crezy ✨ ⭐⭐⭐⭐ my boss
@kushfilmz
@kushfilmz 3 жыл бұрын
ನೀನು ಸೂಪರ್ ಗುರು. ಉಪ್ಪಿ ತರ ಫಿಲ್ಟರ್ ಇಲ್ದೆ ಹೇಳಿದ್ಯ 🙏
@rudregowda3434
@rudregowda3434 3 жыл бұрын
Aa thakath ravi bitre yargu ella bidri
@suhasbc6822
@suhasbc6822 2 жыл бұрын
KGF
@malenadahudugamastermanjun7834
@malenadahudugamastermanjun7834 3 жыл бұрын
This is 1 of the Underrated movie in KFI...I don't why this movie was Flopped..but movie was SUPERB... Love u Ravi sir...U r LEGEND...
@DeepakRaj-zc3zn
@DeepakRaj-zc3zn 3 жыл бұрын
This movie flopped due to Ravichandran controversial statement at that time.
@malenadahudugamastermanjun7834
@malenadahudugamastermanjun7834 3 жыл бұрын
@@DeepakRaj-zc3zn wts dt
@niehardas5050
@niehardas5050 3 жыл бұрын
@@DeepakRaj-zc3zn what’s that??
@MithunKumar-qn9xv
@MithunKumar-qn9xv 2 жыл бұрын
Badly written movie
@sumayasundaram5452
@sumayasundaram5452 2 жыл бұрын
@@malenadahudugamastermanjun7834 This movie simultaneously shot in kannada tamil telugu hindi when he went to chennai for this movie release he badly talked about kannada language in press his mother tongue is tamil he did not dub his own voice for ten yrs since his debut but what he told really no one knows
@lohithpoojary7755
@lohithpoojary7755 2 жыл бұрын
Director v ravichandran Screen play v ravichandran Producer v ravichandran 🔥🔥
@manjuc6225
@manjuc6225 2 жыл бұрын
ಈ ಸಿನಿಮಾನ ಮತ್ತೆ ರಿಲೀಸ್ ಮಾಡಿ ರವಿ ಸಾರ್ ದಯವಿಟ್ಟು 🌹
@sharathkumar4774
@sharathkumar4774 2 жыл бұрын
houdu, children can drive bus now
@silentsoul6540
@silentsoul6540 3 жыл бұрын
KGF vs Shanthi Kranthi .. my choose shanthi kranthi.. ❤️🔥
@chetanmashetti2597
@chetanmashetti2597 2 жыл бұрын
Yes bro you are right👏👏👏
@prajwalpatel4471
@prajwalpatel4471 2 жыл бұрын
Please please choose kgf bro... Please...🤣😂🤣😂
@manjuc6225
@manjuc6225 2 жыл бұрын
Yes iam also shanti kranti
@hindusthanenterprisesheg2117
@hindusthanenterprisesheg2117 2 жыл бұрын
Me2
@suhasm1266
@suhasm1266 2 жыл бұрын
Yes ❤️ shanthi kranthi ❤️
@shivukumarhn6125
@shivukumarhn6125 Жыл бұрын
King of cricket kohli God of cricket tendulkar King and God of films is Ravichandran
@sharanabasavakubasad7419
@sharanabasavakubasad7419 Жыл бұрын
ಡಾ| ರವಿಚಂದ್ರನ್ ❤ ಡಾ| ಹಂಸಲೇಖ ❤ ಡಾ| ಎಸ್ಪಿ ಬಾಲಸುಬ್ರಹ್ಮಣ್ಯಂ❤
@sharanabasavakubasad7419
@sharanabasavakubasad7419 Жыл бұрын
@PrepareForCA
@PrepareForCA Жыл бұрын
ನಾನು ಟೀವೀ ಲೀ ನೋಡ್ತಿದ್ದೆ ಕರೆಂಟ್ ಹೋಯ್ತು ಮನಸೇ ತಡೀಲಿಲ್ಲ ಯೂಟುಬಲ್ಲಿ ನೊಡ್ತಿತಿನಿ. ಎಂಥ ಅಧ್ಬುತ ಮೂವಿ ಯಾಕೆ ಫ್ಲಾಪ್ ಆಯ್ತೋ 😢 Wonderful movie ever ❤❤❤❤
@since2000hanugosalcreatio
@since2000hanugosalcreatio 3 жыл бұрын
ನಮ್ ಜನಗಳೇ ಸೋಲಿಸೋಕೆ ಅಂತ ನಿಂತಾಗ...ಇನ್ನೂ ಎಂತಹಾ ಸಿನಿಮಾ ಬಂದರೂ....? ಇಂತಹ ಒಳ್ಳೇಯ ಕಥೆ ಅರ್ಥ ಇರುವ ಸಿನಿಮಾವನ್ನು ಚೆನ್ನಾಗಿ ಇಲ್ಲ ಅಂತ ಹೇಳಿರೋ ಜನಗಳಿಗೆ... 💔
@garuda9765
@garuda9765 2 жыл бұрын
ಜನರಿಗೆ ಇಷ್ಟ ಇದ್ರೆ ಮಾತ್ರ ನೋಡ್ತಾರೆ ಕಣೋ ಜಾಸ್ತಿ ಬಜೆಟ್ ಫೀಲ್ಮ್ ಅಂತ ತಕ್ಷಣ ನೋಡಲ್ಲ,
@since2000hanugosalcreatio
@since2000hanugosalcreatio 2 жыл бұрын
@@garuda9765 Howdu Bro
@ashokashujaisriram3308
@ashokashujaisriram3308 2 жыл бұрын
ರಾಜಕೀಯ ಪಕ್ಷಗಳು ಸೇರಿ ಇ ಫಿಲ್ಮ್ ನ ಸೋಲಿಸಿದ್ದಾರೆ.ಬ್ರೋ.
@shekaramogera9743
@shekaramogera9743 3 жыл бұрын
ಈ ಸಿನಿಮಾ ಅದ್ಭುತವಾಗಿದೆ. ಅಂದಿನ ಕಾಲದಲ್ಲಿ ಹೈ ಬಜೆಟ್ ಸಿನಿಮಾ ಅಂದರೆ appreciate ಮಾಡ್ಬೇಕು. ಮತ್ತು ಅನಂತ್ ನಾಗ್ ಅವರ ಪಾತ್ರದ ಬಗ್ಗೆ ಬಂದರೆ ಎಲ್ಲ ಬಗೆಯ ಪಾತ್ರಗಳನ್ನು ಗೌರವಿಸಬೇಕು.ಇಂಥವರು ಈ ಪಾತ್ರವೇ ಮಾಡಬೇಕು ಅಂತ ಇಲ್ಲ. ಈ ಚಿಕ್ಕ ಚಿಕ್ಕ ಕಾರಣ ಗಳಿಂದ ಇಂತಹ 👌👌👌 hit movie ಸೋತಿದ್ದು so sad😔😔😔
@roopas515
@roopas515 2 жыл бұрын
ನೀವು ತಿಳ್ಕೊಂಡುರೋದು ಭ್ರಮೆ... ನಿಜ ಬೇರೆ ಇದೆ
@Vinayak_Menasi
@Vinayak_Menasi 2 жыл бұрын
@@roopas515 ನಿನ್ ಹೇಳಮ್ಮ ನಿಜ ಏನು ಅಂತಾ..!!
@gaja-sm
@gaja-sm Жыл бұрын
I can't belive this movie is flop 😔extraordinary film. Heart touching ♥️🥰
@raghus2731
@raghus2731 Жыл бұрын
Oo99
@RajuRathod-nj5cg
@RajuRathod-nj5cg Жыл бұрын
This movie understand for only educated ❤
@Dr.Soumya911
@Dr.Soumya911 Жыл бұрын
It's not a flop movie... It's pan india movie... Ee Tara movie innu baroke saadya illa. Love u ravi mama❤
@Manojmanu12190
@Manojmanu12190 2 жыл бұрын
ಈ movie ಮಾತ್ರ next level ಆದ್ರೆ movie ಸೋತಿದ್ದು ತುಂಬಾ ಬೇಜಾರ್ ವಿಷಯ 🥺 ನಮ್ industry li ಇತರ movie ಬಂದಿರೋಧು ಖುಷಿ ಯ ವಿಚಾರ 🙏ರವಿ ಸರ್ ನೀವು greet sir
@prakashkprakashk5819
@prakashkprakashk5819 2 жыл бұрын
ಈ ಚಲನಚಿತ್ರ ಚಿತ್ರ ತುಂಬಾ ಚನ್ನಾಗಿದೆ ನಿರ್ದೇಶಕರ, ಶ್ರಮ ಹಾಗು ಛಾಯಾಗ್ರಾಹಕರ ಸಾಧನೆಗೆ ಕೃತಜ್ಞತೆಗಳು
@rsiddu5439
@rsiddu5439 Жыл бұрын
Still how many kannadigas watching sandalwood evergreen movies❤❤
@suryaprabhu815
@suryaprabhu815 Жыл бұрын
Really god ❤️💛🙏🙏🙏 awesome movie.... ಪದೇ ಪದೇ ನೋಡ್ಬೇಕು ಅನ್ಸುತ್ತೆ.. ಏನ ಹೇಳೋಕೆ ಪದಗಳು ಇಲ್ಲಾ 👌👌
@VitthalVitthal-nk5qh
@VitthalVitthal-nk5qh Жыл бұрын
ರವಿ ಸರ್ ನಿಜಗಲು ವರ್ಲ್ಡ್ ನಂಬರ್ ಡೈರೆಕ್ಟರ್ 🔥🔥👌👌 ಮೈ ಹೀರೋ 😍😍
@rmprasad4613
@rmprasad4613 3 жыл бұрын
This is the first Kannada pan India movie❤️❤️ ( Kannada, Tamil, Telugu and Hindi )
@tanny6826
@tanny6826 3 жыл бұрын
All movies Heroine ❤️Juhi Chawla❤️
@rxsoori9287
@rxsoori9287 3 жыл бұрын
Dr Rajkumar's Mahishasura mardhini was released in 8 languages
@roopas515
@roopas515 3 жыл бұрын
@@rxsoori9287 Ya... 1960s time'
@rmprasad4613
@rmprasad4613 3 жыл бұрын
@@tanny6826 bro adhu voice dubbed madidhru ashte
@garuda9765
@garuda9765 2 жыл бұрын
ಯಾವ pan ಇಂಡಿಯಾ ಫೀಲ್ಮ್ ಅಲ್ಲ ತಿಕ ಮುಚು,ಎಲ್ಲ ಭಾಷೆಲ್ಲು ಹೀರೊ ಬೇರೆ,ಒಂದು ಮೂಲ ಭಾಷೆಲಿ ತೆಗೆದು ಬೇರೆ ಭಾಷೆಗೆ ಡಬ್ಬಿಂಗ್ ಮಾಡಿಲ್ಲ, ಅದು ಹೇಗೆ pan ಇಂಡಿಯಾ ಫೀಲ್ಮ್ ಆಗುತ್ತೆ, ಇದು pan india ಪ್ರೊಡ್ಯೂಸರ್ ಅಷ್ಟೆ,
@nikhilsd6363
@nikhilsd6363 9 ай бұрын
Starting song is ultimate ❤❤❤❤
@rkpointbgm2407
@rkpointbgm2407 2 жыл бұрын
Who is coming after Anushree interview
@sunigowda3084
@sunigowda3084 18 күн бұрын
V. Ravichandran ❤❤❤
@manjuT1344
@manjuT1344 3 жыл бұрын
What a creative Director in sandalwood 😍😍😍😍
@changumanichangumani59
@changumanichangumani59 3 ай бұрын
ಅನಂತ್ ನಾಗ್ ಅಭಿಮಾನಿಗಳು ಲೈಕ್ ಮಾಡಿ ❤
@gavipm7118
@gavipm7118 2 жыл бұрын
KANNADA INDUSTRY KA EVERGREEN MOVIE AND SONGS, LYRICS, SINGING IS AMAZING.❤
@alahad4890
@alahad4890 10 ай бұрын
I. AM SEING 2024... SUPAR MOVIE🍿
@yoganandswamy7703
@yoganandswamy7703 2 жыл бұрын
Wish you many more happy returns of the day 💗 Crazy Star Ravichandran sir
@straightforward4106
@straightforward4106 2 жыл бұрын
Still I get goosebumps when I see a poster of This film...its blockbuster for me ...and no one can change my perception 😃
@AjithAjju-c9d
@AjithAjju-c9d Жыл бұрын
Nobody is willing to change a fools perception 😂😂😂😂
@yallalingh.prabugol8968
@yallalingh.prabugol8968 2 жыл бұрын
ಓಂ ಅನ್ನುವ ಪದ ಬಳಸಿ ಆಶ್ರಮಕ್ಕೆ ಹೆಸರು ಇಟ್ಟಿದಕ್ಕೆ ಮತ್ತು ಕೊನೆಯಲ್ಲಿ ಓಂ ಪದಕ ಎತ್ತಿ ಹಿಡಿದೆ ಇದ್ದುದಕ್ಕೆ ಈ ಚಲನ ಚಿತ್ರವನ್ನು ಜನರು ನಿರಾಕರಿಸಿರಬಹುದು ಅಂತ ನನ್ನ ಅಭಿಪ್ರಾಯ ಯಾಕೆಂದರೆ ಈಗ ಬರುತ್ತಿರುವ ಚಲನ ಚಿತ್ರಗಳಲ್ಲಿ ಒಂದು ಜಾತಿ ಧರ್ಮದ ಬಗ್ಗೆ ಹುಡುಕಿ ಎಷ್ಟು ಚಿತ್ರಗಳನ್ನು ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ ಅದಕ್ಕೋಸ್ಕರ ಹೀಗೆ ಆಗಿರಬಹುದು ಅಷ್ಟೇ ನನ್ನ ಅಭಿಪ್ರಾಯ.
@rockyram1625
@rockyram1625 2 жыл бұрын
ಅದ್ಭುತವಾಗಿದೆ ಸಿನಿಮಾ ❤️😍
@vishnuswaroopavithra
@vishnuswaroopavithra 2 жыл бұрын
ಇಂತಹ ಅಧ್ಬುತ ಸಿನಿಮಾ ನೋಡಿನು ನಮ್ಮ ಜನ ಯಾಕೆ ಅರ್ಥ ಮಾಡ್ಕೊತಿಲ್ಲ, ಯಾಕೆ ಪ್ರಗ್ನವಂತರಾಗದೇ ಇವಾಗಲು ಆ ಸ್ವಾಮಿ ಈ ಸ್ವಾಮಿ, ಆ ಮಠ ಈ ಮಠ,ಅಂತ ಹೋಗ್ತಾರೋ ಗೊತ್ತಾಗ್ತಾ ಇಲ್ಲಾ,,,,,ದಯವಿಟ್ಟು ಬದಲಾಗಿ ಯುವಕರೇ 🙏
@kushalp1123
@kushalp1123 3 жыл бұрын
Amazing movie. Not everyone can do this movie. Ravi sir is always crazy with his works. 🔥🔥
@HanumeshGourdu
@HanumeshGourdu 28 күн бұрын
ಈ ಮೂವಿ ಒಳ್ಳೆ ಮೂವಿ ಎದಕ್ಕೆ ಫೇಲಾಯಿತು ಪಾಪ ರವಿ ಅಣ್ಣ ❤❤❤
@sangayyachikkmath3920
@sangayyachikkmath3920 4 ай бұрын
ಸೂಪರ್ ರವಿ ಸರ್ ಯಾಕೆ ಈ ಮೂವಿ ಓಡಲಿಲ್ಲ ಗೊತ್ತ ಇಲ್ಲ ಸೂಪರ್ ಮೂವಿ
@madhukb9507
@madhukb9507 2 жыл бұрын
What a movie superb fine fantastic inta movie na ellu nodlilla 100ke 100 marks kodtini e movie ge
@thulasiram6533
@thulasiram6533 3 ай бұрын
Cake bed scene mathra super 8th wonder of the world, dayavittu fans repeat madi nodi sakkath maja ide,enthavru kuda rasikaragthare e scene nodidte,no words to say, Ravi sir is really so crazy,no one can beat him in the world,what a taste of his life,no words sir,pl pl pl re release Shanti kranthi it will be a block buster movie,pl pl make money sir to survive,double the rate and see that craze of 90s kids,now we are 40 plus, definitely we see this movie 1st day,2nd day and third day also with our childrens,pl pl pl pl Ravi sir re-release shanthi kranthi, JAI hind jai Karnataka P
@maruthisindhaked3271
@maruthisindhaked3271 3 жыл бұрын
ಸೋಲೋ ಮೂವೀ ಅಲ್ಲ ಏನೋಕಾರಣ ದಿಂದ ಸೋತ್ತಿದೆ
@Hors0008
@Hors0008 Жыл бұрын
No Words for this wonderful movie, But I can say, Time is not in our Hand...❤Thank you Ravichandran sir🙏 for making wonderful movie...
@indirammagovindappa3965
@indirammagovindappa3965 10 ай бұрын
It gives big moral to our Nation. And it needs Askar award
@punithkumar9388
@punithkumar9388 6 ай бұрын
ಸೂಪರ್ ಹಿಟ್ ಮೂವಿ 🙏🙏🙏
@prashanthmsgowda2413
@prashanthmsgowda2413 3 жыл бұрын
Jai Crazy star 🌟 Ravichandran ❤️ Jai Hamsalekha ❤️ Jai Veeraswamy sir ❤️
@madhusudhanhm9863
@madhusudhanhm9863 2 жыл бұрын
Karnataka chitra rangada hemmeya kireeta namma Ravi sir ge hats off ❤️❤️
@kishorstalinkishor8452
@kishorstalinkishor8452 6 ай бұрын
ರವಿ ಸರ್ ಆಗಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದಾರೆ ಈ ಚಿತ್ರ ಒಂದು ಅಧ್ಭುತ
@hemanthgowda6466
@hemanthgowda6466 2 жыл бұрын
One of best movie motivated every one to do something in life before life ends. 🔥 and action of ravichandran sir it's amazing & good message to society. 🎉🔥
@Basucrazy
@Basucrazy Ай бұрын
❤❤❤ that is Ravichandran sir my favourite Hiro ❤❤❤❤❤❤❤❤❤❤❤❤❤❤❤❤ one and only Ravichandran
@naveenkhariwal4510
@naveenkhariwal4510 4 ай бұрын
Not less than Hollywood standards directed by the talented Ravichandran more than 30 yrs ago . Probably was a bit heavy emotion in between . Could have become more light . Exceptional music , performance & screenplay !!!!
@nikhilsd6363
@nikhilsd6363 9 ай бұрын
Re releas madbeku 🙌🙌🙌
@rakshitharrakshitha4974
@rakshitharrakshitha4974 5 ай бұрын
ಅದ್ಭುತ ಅಮೋಘ ಚಲನಚಿತ್ರ ❤
@sathvikshetty7838
@sathvikshetty7838 11 ай бұрын
How can such a masterpiece get failed in all 3 languages i dont think sometimes people have sense or understand the art or creativity of movies......... Many masterpiece movies have been example of flops or disasters......
@harishmteggin9313
@harishmteggin9313 Жыл бұрын
Super Fantastic Marvelous, Wow Visuals Are Like Hollywood On That Time If They Release This Movie Now A Days It Will Be A Blockbuster Hit, All Wow Are Acted In This Movie Are Been A Natural Acting Love U RAVI SIR 💛❤✨
@Moka138
@Moka138 4 жыл бұрын
ಸೂಪರ್ ಸಿನಿಮಾ ಕ್ರೇಜಿ ಸ್ಟಾರ್ ರವಿಚಂದ್ರನ್
@JnaneshChandrashekhar
@JnaneshChandrashekhar 4 ай бұрын
ಇಂತಹ ಸಿನಿಮಾ ಯಶಸ್ವಿಯಾಗಲಿಲ್ಲ ಅಂದರೆ ನಂಬಲು ಅಸಾಧ್ಯ
@prakashkalavida7281
@prakashkalavida7281 3 жыл бұрын
i am a big fan of ravi sir What a creative think U r a showman our industry
@gaganapr945
@gaganapr945 3 жыл бұрын
Premaloka and ranadeera movie heroins are there that both are superb movie this is amazing movie
@ASHRAF84843
@ASHRAF84843 Жыл бұрын
ಈ ಸಿನೆಮಾ ಸೋತಿಲ್ಲ ಸೋತದ್ದು ಈ ಚಿತ್ರ ನೋಡದ ಜನರು ಇದು ಪ್ರಸಕ್ತ ಕಾಲದ ಸನ್ನಿವೇಶ ರವಿಚಂದ್ರನ್ 20ವರ್ಷ ಮುಂಚೆ ವಿವರಿಸಿದ್ದಾರೆ
@harishsachin7088
@harishsachin7088 2 жыл бұрын
Father and founder of PAN India 🇮🇳 concept.. crazy 🌟
@VarunKumar-pm7cj
@VarunKumar-pm7cj 3 жыл бұрын
Background music was really fantastic mesmerized
@meghanameghanaa4896
@meghanameghanaa4896 10 ай бұрын
After Anushree interview 🤌
@pravreenb4447
@pravreenb4447 2 жыл бұрын
Super movie it is 1 of first pan India movie in India Ravichandran sir acting, direction, story and climax is another level
@manikantams7513
@manikantams7513 2 жыл бұрын
Ravichandran sir is creativity king love you sir❤️one of the best director ❤️
@akashbudnur2242
@akashbudnur2242 Жыл бұрын
In
@BGR-553
@BGR-553 3 жыл бұрын
Most underestimated pan india movie in kannada 😔
@siddusamrat6519
@siddusamrat6519 Жыл бұрын
Nijavaglu entha ondh concept ethara yochne ravichandran sir ge avagle bandhidhe adhre evag edhu namige wow ansuthe andhre avr mind thinking heg ethu avagle nija eeeee film hit agidhre pan india director actor ravichandran sir agthaedhru different agi yochne madodralli nam kannada industry li uppi sir ravi sir ebre wow super movie
@RadhaRam-fz4wm
@RadhaRam-fz4wm 21 күн бұрын
Olleyarge yavathu kaala Ella adhe V . Ravichandran 🎉❤ ❤❤❤❤😢😮e movie jeevanada artha edhe
@DeepuKumar-xz1yh
@DeepuKumar-xz1yh 4 жыл бұрын
First pan movie great director Ravi sir
@madeshamadesha8940
@madeshamadesha8940 3 жыл бұрын
'«@(🏖🏖🏖@$@$b78 Tf7 bnp nbb
@sandhyahemi-oh2wq
@sandhyahemi-oh2wq Жыл бұрын
Actually naan e film nodiddu ede first I love this film edunna you tube li haakirorge thumba tqs 😊😊😊
@shivakumarha6183
@shivakumarha6183 4 ай бұрын
One of the best movie for sandalwood 🙌
@RameshaM-u6k
@RameshaM-u6k 5 ай бұрын
ಕ್ರೇಜಿ ಇಂಡಿಯನ್ ಕ್ರೇಜಿ ಸ್ಟಾರ್ ರವಿಚಂದ್ರನ್ ❤❤❤❤❤❤❤
@nayanhsnayanhs1510
@nayanhsnayanhs1510 2 жыл бұрын
ಯಪ್ಪಾ ಏನ್ ಮೂವಿ ಗುರು. ಇವತ್ತಿಂದ ನಾನು ರವಿ ಸರ್ ಫ್ಯಾನ್ ಆಗೋದೆ. ರವಿಚಂದ್ರನ್ ಸರ್ ಮಾಡಿರೋ ಅಷ್ಟು. ಮೂವಿ ಲಿ. ಇದೆ ನಂಗೆ ತುಂಬಾ ಇಷ್ಟ ಆಗಿದ್ದು. ಈ ತರ ಮೂವಿ ಯಾರು ಮಾಡೋಕೆ ಆಗೋದೆ ಇಲ್ಲ. ಹಿಂದೇನು ಮಾಡಿಲ್ಲ. ಮುಂದೇನು ಮಾಡೋಕೆ ಆಗೊಲ್ಲ..... ಆದ್ರು. ಈ ಮೂವಿ ಸೋತಿದ್ದು ಮನಸಿಗೆ ಬೇಜಾರು. ಆಗುತ್ತಿದೆ. ಜೈ ರವಿ ಸರ್ 🙏🙏🙏
@garuda9765
@garuda9765 2 жыл бұрын
Ninty ಹೊಡಿ,
@ranganathackcrrss9403
@ranganathackcrrss9403 2 ай бұрын
ಜೈ ಕ್ರೇಜಿಸ್ಟಾರ್
@jacksonlewis255
@jacksonlewis255 4 ай бұрын
These movies predicted our life in 2024. Hats of you Ravi sir.
@VinayakP-rv9lj
@VinayakP-rv9lj 4 ай бұрын
Ravi sir is only one " kannadakke obbane Ravi Chandran"huli huli ❤
@anusrianu5875
@anusrianu5875 2 жыл бұрын
One of the my favorite movie thank you for the whaching my all frd fantastic movie really I love it ❤️❤️❤️
@manjunathv1701
@manjunathv1701 2 жыл бұрын
Super filam yake faill aitho gottilla 👌👌👌👌
@VijaylaxmiVijay-z5j
@VijaylaxmiVijay-z5j Жыл бұрын
ತುಂಬಾ ಚೆನ್ನಾಗಿದೆ ಸಿನಿಮಾ ಮತ್ತು ಸೂಪರ್ ಹೀರೋ ರವಿಚಂದ್ರನ್ ಸರ್❤❤🎉
@rameshbanuvalli3213
@rameshbanuvalli3213 Жыл бұрын
What fantastic movie and beautiful lyrics❤❤❤❤❤
@heehee805
@heehee805 Жыл бұрын
ರವಿಚಂದ್ರನ್ richest producer in Indian cinema industry.....viramswamy legend
Swabhimana Full Kannada Movie HD | Ravichandran, Mahalakshmi, Tiger Prabhakar, Aarathi
2:18:11
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
It’s all not real
00:15
V.A. show / Магика
Рет қаралды 20 МЛН
Каха и дочка
00:28
К-Media
Рет қаралды 3,4 МЛН
It works #beatbox #tiktok
00:34
BeatboxJCOP
Рет қаралды 41 МЛН
Vishnuvardhana  | Kannada Full Movie | Sudeep |  Bhavana |  Soonu Sood | Love Story
2:34:15
SRS Media Vision | Kannada Full Movies
Рет қаралды 19 МЛН
Yuga Purusha - ಯುಗ ಪುರುಷ | Kannada Full Movie | Ravichandran | Kushboo |  | Family Movie
2:24:01
SRS Media Vision | Kannada Full Movies
Рет қаралды 4,8 МЛН
Anjada Gandu - Kannada Full Movie | Crazy Star Ravichandran, Khushboo
2:11:12
Shemaroo Kannada
Рет қаралды 1,6 МЛН
Kotigobba | Kannada Movie Full HD | Dr.Vishnuvardhan | Priyanka | Abhijit | Action Movie
2:47:24
SGV Digital - Kannada Full Movies
Рет қаралды 19 МЛН
Saarathi Kannada HD Movie - Darshan, Deepa Sannidhi, Sharath Kumar, Rangayana Raghu
2:46:33
Annayya | Kannada Full Movie | Ravichandran | Madhoo | Aruna Irani | Srinath | Dheerendra Gopal
2:27:41
Naagarahaavu | Kannada Full HD Movie | Dr.Vishnuvardhan, Aarathi, KS Ashwath | Puttanna Kanagal
2:55:40
SGV Digital - Kannada Full Movies
Рет қаралды 4,4 МЛН
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН