ಇಲ್ಲಿಯವರೆಗೂ ಇಂತಾ ಪೂರ್ತಿ HD ಸಿನಿಮಾ ನಾನು ನೋಡೇ ಇಲ್ಲಾ. SGV ಅವರಿಗೆ ನನ್ನ ಕಡೆಯಿಂದ ಅನಂತಕೋಟಿ ವಂದನೆಗಳು ಸರ್ ಥ್ಯಾಂಕ್ಸ್🙏🙏🙏🙏🙏🙏🙏🙏
@piouskerur3 жыл бұрын
True
@shivumadar20073 жыл бұрын
@@piouskerur àa
@mkgunjalli3822 жыл бұрын
ನಿಮ್ನ ಅನಂತಕೋಟಿ ವಂದನೆ ಗಳನ್ನ ರವಿಚಂದ್ರನ್ ಅವರ ತಮ್ಮ #ಬಾಲಾಜಿ ಅವರಿಗೆ ಸಲ್ಲಿಸಿ #ನಾಗರಹಾವು ಚಿತ್ರಕ್ಕೆ ಹೊಸ ರೂಪ ರೂಪಿಸಿದ ರೂವಾರಿ ನಮ್ಮ ಬಾಲಾಜಿ ಸರ್ ಇವರಿಗೆ ನನ್ನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು👌👌👌👌👌
@rajeevmb57573 жыл бұрын
ಮತ್ತೊಮ್ಮೆ ಹುಟ್ಟಿ ಬನ್ನಿ ದಾದಾ ಕನ್ನಡ ನಾಡಿನ ಜನತೆ ನಿಮಗಾಗಿ ಕಾಯುತ್ತಿದೆ ಜೈ ವಿಷ್ಣು ದಾದಾ 💐💐🙏🙏
ಎಂದೆಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಚ್ಚಹಸಿರಾಗಿ ಉಳಿದಿರುವ ಅದ್ಭುತ ಚಿತ್ರಗಳು ನಾಗರಹಾವು, ಭೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ, ಎಡಕಲ್ಲು ಗುಡ್ಡದ ಮೇಲೆ ಇನ್ನೂ ಬಹಳ ಇವೆ ❤❤ಎಷ್ಟು ಬಾರಿ ನೋಡಿದರೂ ಬೇಸರವಾಗದ ಚಿತ್ರಗಳು
@ManjuManju-qh1qd Жыл бұрын
Nice movie
@m.vinodkumarm.vinodkumar48265 ай бұрын
Hi
@k.g.veeresh4394 Жыл бұрын
೧೯୭೨ ರಲ್ಲಿ ತೆರೆಕಂಡ ಚಲನಚಿತ್ರ , ಇವತ್ತಿಗೂ(೨೦೨೩) ನೋಡ್ತಿದಿವಿ ಅಂದ್ರೆ ಅದೆಂತಹ ಚಿತ್ರ ಕಥೆ, ಅದೆಂತಹ ನಿರೂಪಣೆ ವ್ಹ ವ್ಹ ತಾ. ರ. ಸು ಹಾಗು ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ದೋಡ್ಡಸಲಾಂ... 💛❤
@krishnamurthymurthy67743 жыл бұрын
ಪುಟ್ಟಣ್ಣ ಕಣಗಾಲ್ ಹಾಗೂ ವಿಷ್ಣು movie ಅದ್ಭುತ.... My one of the favourite movie
@santhoshac12202 жыл бұрын
,ಪುಟ್ಟಣ್ಣ ಕಣಗಾಲು ಹಾಗೋ ವಿಷ್ಣು ಚಿತ್ರ ನನ್ನ ಮೆಚ್ಚಿನ ಸಿನಿಮಾಗಳು
@sangayyahiremath73043 жыл бұрын
ಒಂದೊಂದು ಮಾತು ಕೂಡ ಅತಿ ಮೌಲ್ಯಯುತವಾದ.. ಗುರು ಶಿಷ್ಯರ ಸಂಬಂಧದಲ್ಲಿ.. ಅತ್ಯುತ್ತಮವಾದ ಚಿತ್ರ ಒಳ್ಳೆಯ ಮೌಲ್ಯಗಳು...
@bhimabhima7892 жыл бұрын
ಈ ಕಥೆಯ ಸಾರಾಂಶ ಏನೆಂದರೆ ತನ್ನ ಗುರುಗಳಿಗಾಗಿ ಸುಖ ಶಾಂತಿ ನೆಮ್ಮದಿ ಸಂಸಾರ ಪ್ರೀತಿ ಕೋಪ ದ್ವೇಷ ಎಲ್ಲರೂ ತೊರೆದ ಒಬ್ಬ ಯುವಕನ ಕಥೆ 👍👍 ಈ ಸಿನಿಮಾದಲ್ಲಿ ನನಗೆ ತುಂಬಾ ಇಷ್ಟವಾದ ಪಾತ್ರ ಏನೆಂದರೆ ಎಂಪಿ ಶಂಕರ್ ಅವರ ಪಾತ್ರ ಅದ್ಭುತ ❤️❤️ ವಿಷ್ಣುಕಿಚ್ಚ ಬಾಯ್ಸ್
@ihtawss242 жыл бұрын
Benki movie guru🤩 Namma ವಿಷ್ಣು ದಾದ Namma ಹೆಮ್ಮೆ❤️❤️
@basunaik31352 жыл бұрын
ಎನ್ ಹೇಳೋದು ಗುರು ಮೂವಿ ಬಗ್ಗೆ ❤️🙏ಅದ್ಭುತವಾಗಿದೆ ಆಗೀನ ಕಾಲದ love story and ಕಾಲೇಜ್ ಮಸ್ತಿ ಎಲ್ಲಾ ಸೂಪರ್ 😍👌dada acting 🔥🔥🔥🔥🔥
@chandruvirapurgkclass44473 жыл бұрын
ಇಂತಹ ಅದ್ಬುತ ಸಿನಿಮಾ ಎಲ್ಲೂ ನೋಡಿಲ್ಲ ಮುಂದಿಯೋ ನೋಡಲ್ಲ ನನ್ನ ಮೆಚ್ಚಿನ ಸಿನಿಮಾ ನಾಗರಹಾವು ಜೈ ವಿಷ್ಣುವರ್ಧನ್ sir
@a.c.procky42173 жыл бұрын
ವಿಶ್ವಕ್ಕೇ ಒಬ್ಬರೇ ಈ ನನ್ನ ವಿಷ್ಣು ವರ್ದನ ಅಪ್ಪಜಿ ಮಾತ್ರ....2️⃣8️⃣🦁🦁🙏🙏🙏🙏🙏🙏🙏🙏🙏❤💛❤
@hcg3010hcg Жыл бұрын
Fine. Film😀
@sutthonabanni19982 жыл бұрын
ಅಶ್ವಥ್, ಲೋಕನಾಥ್, ಎಮ್ ಪಿ ಶಂಕರ್, ವಿಷ್ಣುವರ್ಧನ್, ಶಿವರಾಂ, ಲೀಲಾವತಿ ಅದ್ಭುತ ನಟನೆ. Chitradurga, in 1972 looks much prettier than today.
@cpvlog1339 Жыл бұрын
Who is watching in 2024❤
@gamerdhanu11 Жыл бұрын
Me
@patilchandrasekharreddy4878 Жыл бұрын
Naanu
@EasajaE Жыл бұрын
@@patilchandrasekharreddy4878zz🎉😅
@ChethanN-uk1te Жыл бұрын
Me also....... I love you praguna❤
@dileepsharma96 Жыл бұрын
I'm watching. Count me as well.
@malnadlife2 жыл бұрын
2023 ರಲ್ಲಿ ನೋಡ್ತಾ ಇರೋವ್ರು ಲೈಕ್ ಮಾಡಿ........ ಜೈ ದಾದಾ #malnadlife,
@praveenn6984 Жыл бұрын
A bbye😊😅😮😢🎉🎉❤a
@Akcentgowda Жыл бұрын
❤
@muralismnd5703 Жыл бұрын
@@praveenn6984 ,,
@1970madhusudan Жыл бұрын
14.40 That background music after Vishnuvardhan wears his pyjamas and leaves college..... Ultimate
@Manjurock123 Жыл бұрын
I m watching now
@rameshbyali73283 жыл бұрын
ಇವರ ನಟನೆ ಯಾರಿಗೂ ಮಾಡೋಕೆ ಬರಲ್ಲ ಅಂತಹ ಮಹಾನ್ acting .🔥🔥🔥 ನಮ್ಮ ಬಾಸ್ ಅಭಿನಯ ಭಾರ್ಗವ ದಾದ .🦁🦁🦁 ಸಿಂಹಕ್ಕೆ ಸಿಂಹನೇ ಸಾಟಿ ಎಷ್ಟು ನಟರು ಇವರ ಹೆಸರನ್ನು ಹೇಳಿಕೊಂಡು ಹೆಸರು ಮಾಡಿಕೊಂಡಿದ್ದಾರೆ ಅಂತ ಕ್ರೇಜ್ ನಮ್ ಬಾಸ್ ಸಾಹಸಸಿಂಹ .♥️♥️♥️ ಆ ಜಮಾನ ಈ ಜಮಾನ ಎಲ್ಲಕ್ಕೂ ಯಜಮಾನ
@raghavendraudupa574410 ай бұрын
The remake of this film flopped in all languages, which tells how good Vishnu was. He was so good.. I might have watched this so many times I lost count of. Puttanna and Vishnu combo should have had more movies. One movie wasn't enough at all.
@P347kggs9 ай бұрын
Vishu was 22 years when he acted in nagarahavu👌
@abhisarika9608 ай бұрын
i love u ವಿಷ್ಣು ❤❤❤😭😭😭😭
@ArjunaArjun-te1oq5 ай бұрын
Urkobedi anna 😂😂😂@@raghavendraudupa5744
@manojpanchamukhi74213 жыл бұрын
Thanks for uploading full HD print ಜೈ ವಿಷ್ಣುದಾದ ❤️❤️ ಜೈ ಪುಟ್ಟಣ್ಣ ಜೈ ಛಾಮಯ್ಯಾ ಮೇಷ್ಟ್ರು ಜೈ ರಾಮಾಚಾರಿ
@vijaylaxmimath56802 жыл бұрын
ಜೈ ವಿಷ್ಣು ದಾದಾ ಮೇಷ್ಟ್ರು ಜೈ ರಾಮಾಚಾರಿ ❤️❤️👌👌👏👏🙏🙏🙏🙏💐💐🌹🌹
@ramannaramanna96702 жыл бұрын
@@vijaylaxmimath5680 Tu
@changumanichangumani593 жыл бұрын
2024 ರಲ್ಲಿ ಈ ಮೂವಿ ನೋಡುತ್ತಿರುವವರು ಎಲ್ಲರೂ ಒಂದು ಲೈಕ್ ಕೊಡಿ ನನಗೆ (plz attendance)😍😍🙏🙏👍
@sudha.h89623 жыл бұрын
😍
@adityabhat82703 жыл бұрын
i will watch this movie till 2121
@nathaliadsouza70743 жыл бұрын
@@adityabhat8270 😂😂😂🤣🤣🤣
@bharatijituri29343 жыл бұрын
Very nice
@arjunbhumannavar4583 жыл бұрын
ಇದೆ ವರ್ಷದಲ್ಲಿ ಬಾಳ ಸರತಿ ನೊಡೆವರಿ ಈ ಸಿನಿಮಾ ಓಲ್ಡ ಈಜ ಗೊಲ್ಡ
@NiranjanShetty9740 Жыл бұрын
100 year ಹೋದ್ರು this film evergreen masterpiece in Kannada industry..
@sowmyamanifanof83092 жыл бұрын
ದಾದ..ಎಲ್ಲರಿಗೂ ಅವರವರ ಹೀರೋ ಇದಾರೆ..movie ರಿಲೀಸ್ ಆದಾಗ ಜೈಕಾರ ಹಾಕಿ ಅವ್ರ ಹೀರೋ ಜೊತೆ ಫೋಟೋ ತಗೊಂಡ್ ಬರ್ತಾರೆ..but ನಾವು😭😭😭😭ನಿಮ್ಮ ಅಭಿಮಾನಿಗಳು ನಿಮ್ಮನ್ನ ಬಿಟ್ರೆ ಬೇರೆ ಯಾರನ್ನೂ ಆರಧಿಸೋಕೆ ಆಗೋಲ್ಲ..miss u ದಾದ..ನಿಮ್ಮ ವ್ಯಕ್ತಿತ್ವ ಯಾವ್ನಿಗು ಬರೋಲ್ಲ..
@nagendraks522911 ай бұрын
Nija
@subhashgowda150610 ай бұрын
💯💯😍🥰👏👏👌👌🙏🙏 Nam BOSS 🙏 Jai Vishnu Dhada 😍🦁🦁🙏🙏
@p.karthigeyan7951Ай бұрын
😢😢😢😢
@manjunathdevadiga3 жыл бұрын
ಅಬ್ಬಾ.. ಪುಟ್ಟಣ್ಣ ಕಣಗಾಲ್..😍 ವಿಷ್ಣು ಸರ್.😍😍
@ananyahathwar2ndstd2913 жыл бұрын
Kannda ನಾಡಿನ ಅನರ್ಗ್ಯ ರತ್ನಗಳು
@prince_lucky21403 жыл бұрын
ಕನ್ನಡಿಗರ ಹೃದಯದಲ್ಲಿ ಸದಾ ಕಾಲ ಇರ್ತಿರ .ದಾದಾ ❤️🙏
@tuluappenamage36023 жыл бұрын
ಕನ್ನಡ ಚಿತ್ರರಂಗದಲ್ಲಿ ಇಂತಹ ಅದ್ಭುತ ಮೂವಿ ಇನ್ನು ಯಾವತ್ತೂ ಬರಲ್ಲ 🥰ಮಿಸ್ ಯು ವಿಷ್ಣು ಸರ್😌👏
@ನಾನು-ರ3ಲ2 жыл бұрын
ಬರಲ್ಲ ಅಂತಲ್ಲ ಬರ್ಲಿ ಅಂತ ಹೇಳು 😂
@anishabanu97382 жыл бұрын
Ramachari. Moovi. 🅰️✔️
@vinodkumarnp34682 жыл бұрын
All time ever green movie
@shaheen60762 жыл бұрын
@@ನಾನು-ರ3ಲ neenu
@AkashMetri-i3q3 ай бұрын
💫ಡಾಕ್ಟರ್...ವಿಷ್ಣುವರ್ಧನ್ ದಾದ 🥰 2024 ಅಲ್ಲಿ ನೋಡಿದವರು..ಲೈಕ್..ಮಾಡಿ 🌏
@MahanteshAllurAllur Жыл бұрын
ಇಂತ್ತಾ ಕಲಾವಿದನ ಕಳಕೊಂಡ ನವೆ ನತದೃಷ್ಟರು😢😢😢 i miss you dada🙏🙏
@hveereshadboss4473 жыл бұрын
*ಆಲ್ ಟೈಮ್ ಮೈ ಫೇವರಿಟ್ ಫಿಲ್ಮ್* *ವಿಷ್ಣು ಅಪ್ಪಾಜಿ ಆಕ್ಟಿಂಗ್ ಸೂಪರ್ ಚಿಂದಿ*
@prashanth_pk3 жыл бұрын
ಆಕ್ರೋಶದ ಉರಿ ನಾನು.. ಆವೇಗದ ವಶ ನಾನು.. ಈ ದುರ್ಗದ ಹುಲಿ ಇವನು🔥🔥
@masterprashantdesai42693 жыл бұрын
Idu bhaala over aglillva
@kumarswamy16043 жыл бұрын
Lo maga avnu Nam Vishnu anna
@basavarajdboss39602 жыл бұрын
@@masterprashantdesai4269 pppppppp
@MDore2 жыл бұрын
@@masterprashantdesai4269 ninge baala over agide bosdk😡😡 Nam visnu dada avru...💪
@sharanukalashetty596 Жыл бұрын
@@masterprashantdesai4269 ಯಾಕೋ
@incharamusic81043 жыл бұрын
ಅತ್ಯದ್ಭುತ ಚಿತ್ರ👌👌👌 ವಿಷ್ಣುವರ್ಧನ್ ಅವರ ಅಮೋಘ ಅಭಿನಯ ❤️❤️👌
@anjumsiddi74012 жыл бұрын
By in my
@sathishkumarlk31372 жыл бұрын
ಮತ್ತೆ,,ಮತ್ತೆ,,, ನೋಡುತ್ತಿರುವ ಸಿನಿಮಾ 💕💕💕
@vaggahanumatappa36153 жыл бұрын
1:36:04 ವಿಷ್ಣುವರ್ಧನ್ ಅವರ ಕಣ್ಣುಗಳು ನಾಗರಹಾವಿನಂತೆ ಇವೆ what a expression 😍🙏👏
@MONSTER-bk9fs2 жыл бұрын
100 %
@siddu61812 жыл бұрын
ಆದ್ರೇ ಅವರ ನಡಿಗೆ 🦁🦁🦁 ಸಿಂಹ ಸಾಹಸ ಸಿಂಹ
@dhanarajdanu1869 Жыл бұрын
Right bro
@subhashgowda150610 ай бұрын
@@siddu6181❤
@subhashgowda150610 ай бұрын
❤😍🥰🔥🔥
@sumann35453 жыл бұрын
ಮೊದಲ ಭಾರಿಗೆ ಈ ಸಿನಿಮಾವನ್ನು ನೋಡುತಿದ್ದೀರಾ.
@dhanushfs59873 жыл бұрын
👍
@sandy66773 жыл бұрын
Only Masterpiece of Indian cinema. Daada Andre Benki.... What a movie...wow Greatest of greatest
@Unknown-bb9yc2 жыл бұрын
ನಾಗರಹಾವು ಎಷ್ಟು ಸಲ ನೋಡಿದ್ರು ನೋಡ್ಬೇಕು ಅನಿಸೋ ಮೂವಿ 🥰
@yogegalipatapata7018 Жыл бұрын
After 50 years also it feels fresh... Aaa acting direction uffff evathin uav kgf rrr bahubali kantara never matching... 50 years back ne yella generation ge apply aago anta story madiddaralla guru... Yest time nodudru hosdagi nodtiddini ansute❤❤
@subhashgowda150610 ай бұрын
😍🥰❤️❤️💯💯👏👏 Nam BOSS 😍 Jai Vishnu Dhada 😍🦁🦁🙏🙏 Ashwath sir, Puttanna kangal sir M P Sankar sir and all actors and technicians hat's off 😍🥰🙏🙏 Miss you all
@subhashrobbie2 жыл бұрын
I don't even remember how many times I watched this movie every time I will have the same feeling as I am watching it for the first time what a movie.... There is no replacement for this masterpiece its been 50 years but still no match
@purushothamm36882 жыл бұрын
kzbin.info/www/bejne/b5C8lKWEmL11gLM
@piouskerur2 жыл бұрын
True
@rajivkrishna8287 Жыл бұрын
ನಿಮ್ಮ ಮಾತು ಸತ್ಯ 👌👌👌👌👌👌👌👌👌👌👌👌
@sravankhandekarsharankumar10543 жыл бұрын
అద్భుతమైన.... గురుశిష్యుల బంధం ... ❤️
@rajareddy29643 жыл бұрын
కథ తెలుగులో చెప్పండి అన్న
@GirishKallareKanale3 жыл бұрын
ಈ ಸಿನೆಮಾದಲ್ಲಿ ವಿಷ್ಣುವರ್ಧನ್, ಅಶ್ವಥ್ ಅವರ ಅಭಿನಯ ವಿಶೇಷವಾಗಿ ಪ್ರಸಿದ್ಧವಾಗಿದೆ. ಆದರೆ ಈ ಬಾರಿ ಶಿವರಾಮ್ ಅವರ ಅಭಿನಯ ವಿಶೇಷವಾಗಿ ಗಮನಿಸಿದೆ. ಅವರ ಹಾಸ್ಯಪಾತ್ರ ನಿಜಕ್ಕೂ ಅದ್ಭುತವಾಗಿದೆ.....
@adithyamysore2 жыл бұрын
One of the best climaxes of Indian cinema..Master piece puttanna..jai Vishnu dada
@abhishekrockabhishekrock7528 Жыл бұрын
ಕಾಡಿಗೆ ಒಂದೇ ಸಿಂಹ 🦁 ನಾಡೀಗೂ ಒಂದೇ ಸಿಂಹ 🦁ಅದೇ ನಮ್ಮ ಸಾಹಸ ಸಿಂಹ 🔥
@mouneshmoni72723 жыл бұрын
2022@ ರಲ್ಲಿ ಇ ಮೂವೀ ನೋಡುತ್ತಿರುವವರು ಒಂದು ಲೈಕ್ ಬರಲಿ🙏🙏👍👍🌹🌹
@shivakumarvishnusena41753 жыл бұрын
ಈ ಸಿನಿಮಾದ ಬಗ್ಗೆ ಮಾತನಾಡಲು ನಮಗೆ ಯೋಗ್ಯತೆ ಇದೆಯೊ ಇಲ್ಲವೊ ಗೊತ್ತಿಲ್ಲ, ಆದರೆ ಯೋಗ ಅಂತು ಖಂಡಿತವಾಗಿ ಇದೆ. (ಬಾಸ್ 🦁)
@sunshineshiny42663 жыл бұрын
👍
@mallikarjunkoulagi94813 жыл бұрын
Super
@manjunathdb43113 жыл бұрын
"$
@manjunathdb43113 жыл бұрын
Shlva
@manjunathdb43113 жыл бұрын
Shiva ....
@rathnakarr6903 жыл бұрын
Only once in century .. Any amount of applause cannot match .. It's one & only Sri Puttannaji can create such Epic. We are missing a lot....
@chetassgowda19313 жыл бұрын
ನ ಭೂತೋ ನ ಭವಿಷ್ಯ ತೀ
@renukarenuka85932 жыл бұрын
@@chetassgowda1931 ...
@shivukumar63152 жыл бұрын
@@chetassgowda1931 a
@shivukumar63152 жыл бұрын
@@renukarenuka8593 %
@krutikasutar60426 ай бұрын
Angry young man our Vishnuvardhan boss is omg what a acting and what a voice.... Vishnuvardhan sir is really amazing extraordinary person...love u so much ❤️❤️❤️❤️❤️❤️❤️❤️❤️❤️❤️dada😘😘😘😘😘😘
@VJGAMERZ_5 ай бұрын
Now angry young nam is kiccha 💥
@VJGAMERZ_5 ай бұрын
❤
@copycat68692 жыл бұрын
ಫಿಲ್ಮ್Title,(ಹೆಸರುಗಳು ಬರುತ್ತೆ ಅದರ ನಡುವೆ ಅರ್ಧ ಸಿನ್ ಮತ್ತೆ ಹೆಸರು) ಲ್ಲೀ ಕೂಡ ಬೋರ್ ಹಾಗದೆ ಇರೋ ಫಿಲ್ಮ್ ಕೊಡೋರು ನಮ್ಮ ಪುಟ್ಟಣ್ಣ😍
@rajivkrishna8287 Жыл бұрын
ಚಲನಚಿತ್ರದಲ್ಲಿ ಅಂತಹ ಸೂಕ್ಷ್ಮ ವಿಚಾರವನ್ನು ತಾವು ತಿಳಿಸಿದ್ದೀರಿ ಅದ್ಭುತ 👌👌👌👌👌...
@VenkateshVenkatesh-iw8mx3 жыл бұрын
ಈ ಸಿನಿಮಾ ಬಗ್ಗೆ ಮಾತಾನಾಡುಲು ಪದಗಳು ಇಲ್ಲ ಅದ್ಭುತ. ವಿಷ್ಣು ದಾದಾ.
@sumedhgr26943 жыл бұрын
Chamayya meshtru. KS ashwath na yaaru replace madokke agalla
@chethanchethu27153 жыл бұрын
😍Boss Movie Jai Vishnu🦁Dada
@ಶಂಕರನಾಗ್ಅನಂತನಾಗ್ಅಭಿಮಾನಿ3 жыл бұрын
ಉತ್ತರ ಕನ್ನಡ ಜಿಲ್ಲೆಯವರು (uttara kannada district) ಯಾರ್ ಯಾರ್ ನೋಡ್ತಿದ್ದೀರಿ ಲೈಕ್ ಮಾಡಿ
@dr.sk80552 жыл бұрын
ಈ ಸಿನಿಮಾ ದಲಿ ವಿಷ್ಣು ಸರ್ ಅವ್ರ ಉಪನಾಮ ಆಚಾರಿ ಯಂದು ಇದೆ ವಿಶ್ವಕರ್ಮ ಬಂದುಗಳಿಗೆ ಒಂದು ಹೆಮ್ಮೆಯ ಸಂಗತಿ ಜೈ ವಿಶ್ವಕರ್ಮ🙏
@anilkumarcb8278 Жыл бұрын
achari andre adu bramanaru vishwakarma alla
@dr.sk8055 Жыл бұрын
@Anilkumar Cb brother.. avru brahmana agidre....alamelu na ramachari ge kott madve madtidru.!!..arda marda vishya thilkondu comment madbedi... For your kind information..vishwakarmans are also known as vishwabramhins and surnames also include achar,achari,acharya.. If you have doubt get yourself clarified.
@ajayajay8946 Жыл бұрын
2023 ರಲ್ಲಿ ಈ ಮೂವಿ ನೋಡುತ್ತಿರುವವರು ಎಲ್ಲರೂ ಒಂದು ಲೈಕ್ ಕೊಡಿ (plz attendance)✨
@m.bbharath36433 жыл бұрын
ನಾಗರಹಾವು ಮೂವೀ ರಿಲೀಸ್ ಆಗಿದ್ದು 1972 ಡಿಸೆಂಬರ್ 30 ಆ ದಿನ ವಿಷ್ಣುವರ್ಧನ್ ಕರ್ನಾಟಕ ಜನಕ್ಕೆ ಪರಿಚಿತರಾದರು ಹಾಗೇ 37 ವರ್ಷಗಳ ನಂತರ ಅದೇ ದಿನಾಂಕ 30 ಡಿಸೆಂಬರ್ 2009 ರಂದು ಕನ್ನಡಿಗರನ್ನು ಅಗಲಿದರು.😭🙏 ಹೆಸರು ಬಂದಿದ್ದು ನಮ್ಮನ್ನು ಬಿಟ್ಟು ಹೋದದ್ದು ಒಂದೆ ತಾರೀಕು 30 ಡಿಸೆಂಬರ್
@hrveenaveena5512 жыл бұрын
So sad
@thenameis_kashi2 жыл бұрын
😔
@Raghav-ov6qz Жыл бұрын
ವಿಷ್ಣುವರ್ಧನ್ ಒಂದು ಸಿನಿಮಾದ ಹೆಸರು ಕೂಡ ಡಿಸೆಂಬರ್ 31
@subhashgowda1506 Жыл бұрын
😭😭 Nam BOSS Nam Devhru 😍 Jai Vishnu Dhada 😍🦁🦁🙏🙏 Wish you Happy birthday BOSS 😍🦁🦁🙏🙏
@subhashgowda150610 ай бұрын
@Raghav yes😔
@darshanskp53043 жыл бұрын
ಈ ಸಿನಿಮಾ ವಜ್ರದಂತೆ🔥
@bharathit.t50483 жыл бұрын
Really K S Ashwath acting is super wonderful character mestu andre mestu Nam chamajja mestu...❤️❤️
@vasudevanhs27133 жыл бұрын
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಬೇಕಾಗಿದ್ದವರು ನಮ್ಮ ಅಶ್ವಥ್ ರವರು.
@devupujari58532 жыл бұрын
2023 ಯಾರೂ ನೋಡ್ತಾ ಇದ್ದೀರಾ? ಲೈಕ್ ಮಾಡಿ
@stsridhars24332 жыл бұрын
All Time Classic of Kannada Cinema Industry ! Hats off to Puttanna Kanagal 👏👏👏
@adilakshmims41583 жыл бұрын
Who can forget this movie? .Aswath Vishnu and Puttanna will live in our hearts forever. Shamsundar.
@ಪಾರ್ಥಸಾರಥಿ-ಚ3ಶ3 жыл бұрын
Masterpiece ❤️ Young angry Man Vishnuvardhan❤️
@vinayramkharvi93813 жыл бұрын
ವಿಷ್ಣು ದಾದಾ ನೀವು ನನ್ನ ಹೃದಯದಲ್ಲಿದ್ದಿರ💓❤️❤️❤️💖
@raj389410 ай бұрын
ವಿಷ್ಣುದಾದ ನೇನಪು ಆದಗೆಲ್ಲಾ ಬಂದು ನೋಡುವ ದಾದನ ಅಭಿಮಾನಿಗಳು ಮತ ಹಾಕಿ..❤
@kirankiru87732 жыл бұрын
ಅದ್ಭುತ ಕಥೆ , ಕಥೆಗೆ ಜೀವ ತುಂಬಿರೋ ಎಲ್ಲಾ ಪಾತ್ರಗಳು ಇನ್ನು ಅದ್ಭುತ , ವಿಷ್ಣು ಸರ್ ದಾದಾ ....... 🙏, 1:54🔥
@VhsakarP95962 жыл бұрын
ಶಿವರಾಮ್ ಅಣ್ಣನ ಸ್ಪೆಷಾಲಿಟಿ ಸಂಭಾಷಣೆ ಹಾಗೂ ಲೀಲಾವತಿ ಅಮ್ಮ ಅವರ ದೇವರೆ ದೇವರೆ ವಜ್ರಮುನಿ ಅವರ ಅದ್ಬುತ !!
@RahulSharma-ln7sv3 жыл бұрын
ಎಲ್ಲಾ ಕಲವಿದರ ಅಭಿನಯ ಅಧ್ಭುತವಾಗಿದೆ
@RahulSharma-ln7sv3 жыл бұрын
ಕಲಾವಿದರ
@mubarakdandi93163 жыл бұрын
Durgada huli vishnu
@mamthamamtha-vh4tx3 жыл бұрын
kannada industry yalli evergreen movie. puttanna and veeraswami super beautiful job. 🔥🔥🔥🔥🔥💗💗💗💗💗
@Anilkumar-is7pv Жыл бұрын
ಕನ್ನಡ ಭಾಷೆ, ಸಂಸ್ಕೃತಿ, ಸ್ವಾಭಿಮಾನ ಬದುಕಿದ ದಿನಗಳು ನಾಗರಹಾವು ಸಿನಿಮಾದಲ್ಲಿ ಕಾಣಬಹುದು,, ಆಗಿನ ಕಾಲದ ಜೀವನ ನಮಗೆ ಸಿಗಲ್ಲ,,, ನಮ್ ಆಯಸ್ಸು ಬರೀ ಕೆಟ್ಟ ಮೊಬೈಲ್, ಹೊಗೆ, ಬೆಲೆ ಇಲ್ಲದ ಸಂಬಂಧಗಳು, ಭೂಮಿ, ಸೈಟು, ಹಿಂಗೇ ಕಳ್ಕೊಂಡು ಮುಗಿಸಿಬಿಡ್ತೀವಿ,,,,
@Anilyadav_437 Жыл бұрын
ಏನ್ ಹೇಳ್ದೆ ಬಾಸು ಸೂಪರ್ 💕
@rohithsr3526 Жыл бұрын
ಸತ್ಯ ಬ್ರದರ್
@srinidhi14262 жыл бұрын
50 yrs completed for this masterpiece 😍❤️
@Ngowda103 жыл бұрын
2end lockDown nalli yar yar movie nodthidira like madi
@kirankumar-eo3ys3 жыл бұрын
ಎಲ್ಲ ಫಿಲಂ ಇಂಡಸ್ಟ್ರೀಸ್ ಗಳು ಈ ಮೂವಿ ಗೇ ತಲೆ ಬಾಗಬೇಕು....
@rakeshmn12703 жыл бұрын
Snake BGM is just haunting...every single bit of this movie is fantastic... So much to write about this masterpiece but feeling short of words...and I'm watching again after watching interview with puttanna Kanagal cousin ramana in kalamadhyama YT channel....some more facts 1. In The confrontation scene between ramachari and his teacher regarding almelu, he beats with the stick which gets broken unexpectedly... at that point they had added dialogue that he will repair the stick 2. Hotel Ashok was newly started 3. Man in the bar with ciageratte is producer veera swamy
@nisargamohan55622 жыл бұрын
Super bro I have to give same coments
@Thenameis_Me2 жыл бұрын
50years for these masterpiece Nagarahavu🔥❤️.
@bobbyc4653 жыл бұрын
Ashwath is a god gift to the Kannada movie industry.
@roopendrawardlaw2 жыл бұрын
We Kannidagas are lucky to see acting of.Aswath sir
@bilwaprasads3 жыл бұрын
Watta movie . Mind blowing .goosebumps. hats off to all d technicians n artists
@ArunKumar-xp8vd3 жыл бұрын
No hero in film industry has got such a opening sceen it's God's creation I feel
@malenadahudugamastermanjun7834 Жыл бұрын
RIP LEGENDS ..... Dr. Vishnuvardhan sir, Ambarish sir, K S ASHWATH Sir,.Deerendra Gopal sir Vajrumuni sir,.C H Lokanath sir, M P SHANKAR Sir, Leelavathi maaam ❤❤❤❤
@Kadurravi Жыл бұрын
Puttanna kangal rrip
@P347kggs9 ай бұрын
Jayanthi mam, shivaram sir rip
@P347kggs9 ай бұрын
If we look at fort today its same but most of film crew not present today. Thats life
@vikasjreddy21 Жыл бұрын
2023 ರಲ್ಲಿ ಈ ಮೂವಿ ನೋಡುತ್ತಿರುವವರು ಎಲ್ಲರೂ ಒಂದು ಲೈಕ್ ಕೊಡಿ
@mlumalappa42073 жыл бұрын
ನಾನು ವಿಷ್ಣು ದಾದಾ ಅಪಟ ಅಭಿಮಾನಿದಾದಾ ಅಂದರೆ ನನಗೆ ಪಂಚ ಪ್ರಾಣಾ..ಬಾಸ್ 🙏🏾🙏🏾🙏🏾👌🏻💕
@sharathb.s69763 жыл бұрын
What a beautiful character of KS ashwath and vishnuvardhan
@moushumohd78493 жыл бұрын
Ashwath and rajkumar in kasthuri nivasa👌👌👌
@ramachandradg87423 жыл бұрын
@@moushumohd7849 29160
@chandu96523 жыл бұрын
ನಮ್ಮ ಚಿತ್ರದುರ್ಗವರು ಲೈಕ್ ಮಾಡಿ
@pradeepr32902 жыл бұрын
Can't remember how many times I've watched this movie. Goosebumps for sure. Beautiful direction and wonderful acting. One of 10 movie in ಕನ್ನಡ. Hats off to puttana sir. Vishnu sir and ashwath sir. 🙏🏻🙏🏻🙏🏻. Respect
@Ashshots-y7w2 жыл бұрын
50 years to this masterpiece 🔥🙏
@MAHESHKV25ABLE3 жыл бұрын
Game changing Masterpiece movie for Kannada Film Industry 🔥
@vinaybrs63443 жыл бұрын
ಕನ್ನಡ ಚಲನಚಿತ್ರೋದ್ಯಮದಲ್ಲಿ ಬಹಳ ಒಳ್ಳೆಯ ಚಿತ್ರ, ಸ್ಯಾಂಡಲ್ ವುಡ್ ಚಲನಚಿತ್ರೋದ್ಯಮಕ್ಕೆ ಹೆಮ್ಮೆ ತಂದಿದೆ
@keshprasUT3 жыл бұрын
Thanks for uploading the HD print. An eternal masterpiece movie..
@laxminarayan8552 жыл бұрын
No body believes that movie was released during 29/December/1972 still appears to be a recent movie.A masterpiece of Director Puttanna Kanagal!!!!!!!!
@badarinathnagarajarao8846 Жыл бұрын
Captivating songs.. Profound dialogues.. Mesmerizing picturisation.. Lively acting.. Superb direction..everlasting and evergreen film.. Thats NAGARA HAAVU..
@sureshbn63993 жыл бұрын
🙏👍👌🇮🇳ಜೈ ವಿಷ್ಣುವರ್ಧನ ಅಣ್ಣ ಎಲ್ಲರಿಗೂ ನಮಸ್ಕಾರ 🇮🇳👌👍🙏👏✊️
@siddanayak28722 жыл бұрын
ಇಂತಹ ಮೂವಿಗಳು ರಾಜಕುಮಾರ್ ವಿಷ್ಣುವರ್ಧನ್.ಅಂಬರೀಷ್ ಇವರ ಕಾಲದಲ್ಲೇ ಮುಗಿದೋಯಿತು.ಈ ಮೂವಿಗಳು ಈಗಿನ ಕಾಲದಲ್ಲಿ ಬರಿ ನೆನಪು ಮಾತ್ರ
@lingaraaj51413 жыл бұрын
🙏ವಿಷ್ಣು ದಾದಾ ಅಭಿನಯ ಅದ್ಭುತ 🙏👌🏼❤👌🏼
@urstrulyshailesh2 жыл бұрын
Thank You For Uploading HD ❤️. I Hope We Get 4K Quality Without Watermark Of This Movie 🥺 Nagara Haavu (1972) ❤🔥
@thejeswarahm38712 жыл бұрын
ಈ ಚಲನಚಿತ್ರವನ್ನು ಚಿತ್ರಿಕರಿಸುವ ವೇಳೆ ನಾನು ಚಿತ್ರದುರ್ಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇ ಅಲ್ಲದೆ ರಂಗಯ್ಯನ ಬಾಗಿಲು ಬಳಿ ನಡೆದ ಚಿತ್ರೀಕರಣವನ್ನು ವೀಕ್ಷಿಸಿಸುವ ಅವಕಾಶ ಸಿಕ್ಕಿತ್ತು.
@irannanerli72942 жыл бұрын
ನೀವೇ ಧನ್ಯ 🙏🙏 ನಮಗೆ ಆ ಭಾಗ್ಯ ಇಲ್ಲಾ
@vasanthemnur89182 жыл бұрын
A masterpiece in Indian cinema, wonderful direction ,dedicated actors & technicians hats off to this movie.
@manohark84223 жыл бұрын
Puttanna+vishu sir + arathi mam wow what a combo😍
@basavaraj99kembhavi48 Жыл бұрын
ಅಂಬರೀಶ್ ಸರ್.
@mahantesha.k.m95193 ай бұрын
ಯಾರು ಡಾ. ವಿಷ್ಣವರ್ಧನ್ ಅವರ ಜನ್ಮದಿನ 18-09-2024 ಸಿನಿಮಾ ನೋಡ್ತಿದೀರಾ??
@ravindrabyakod24163 жыл бұрын
Unforgettable movie. Hats off to Puttanna, Vishnu, Ashwath and Vijay Bhaskar.
@maruthigr2 жыл бұрын
One of the evergreen classics of Sandalwood... Hat's off ! Dr Vishnu Sir's acting and Puttanna Sir's direction top notch👍
@tasleemarif99203 жыл бұрын
ಈ ತರ ನಟನೆ ವಿಷ್ಣುವರ್ಧನ್ ರಿಂದ ನೆ ಸಾಧ್ಯ.
@mcsubbaramusubbaramu7615 Жыл бұрын
ಬುದ್ಧಿ ಕಲಿಸುವ ಚಿತ್ರ ಪ್ರಶಂಸನೀಯ 👏👏👏👏👏
@AnilKumar-rw3cw Жыл бұрын
ಪುಟ್ಟಣ್ಣ+ವಿಷ್ಣುವರ್ಧನ್+ವಿಜಯ ಭಾಸ್ಕರ್+ವೀರಸ್ವಾಮಿ=ಸೂಪರ್ ಹಿಟ್
@tnnaveentnnaveen63323 жыл бұрын
Nagarhavu is the masterpiece of indian filam industry.such a great filam
@karthikkuruba57023 жыл бұрын
Such a stupendous movie....great techniques, great acting, great direction, great music....epitome of puttana sir
@preemapreem59953 жыл бұрын
Eddu Pan india movie aggi mathe release adre pakka 10000 cr baruthe❤️
@shreemaahi11 ай бұрын
Puttanna kanagal❤ extraordinary acting from all the cast❤ love this movie forever. Vishnuvardhan❤