Thanks for the invite. We had good relaxed morning time 😊😊😊
@Shashi4xKannada3 ай бұрын
Our pleasure!
@ranjithj91273 ай бұрын
I am also from virajpet town. Happy to see you
@preethamkrishna24323 ай бұрын
Shashi bro always good person ❤with family ❤
@SurendranathGN3 ай бұрын
ಹೆಚ್ಚು ಹೆಚ್ಚು ಕನ್ನಡಿಗರ ಒಂದೇ ವೇದಿಕೆಗೆ ಕರೆ ತನ್ನಿ. ಸಂಘಟನೆಯ ಗೂಡು ಕಟ್ಟಿ 🙏
@Shashi4xKannada3 ай бұрын
Ok ರಿ try ಮಾಡುವೆ 🤗🤗
@mr.kariyaa3 ай бұрын
ಅಲ್ಲಿ ಯಾವ ಸಂಘಟನೆಗೆ ಅವಕಾಶ ಇಲ್ಲ, ಅದಕ್ಕೆ ಆ ದೇಶ ಇಂದು ಚೆನ್ನಾಗಿದೆ 😊
@preethamkrishna24323 ай бұрын
Kannadadalliye video madtiro shashi bro ge idhu sadya aguthe❤
@Veeresh.M43 ай бұрын
ತಿನಿಸುಗಳು.. ತುಂಬಾ ವಿಭಿನ್ನವಾಗಿವೆ.... ಸರ್👌👌👌👌🙏🙏🙏🙏👍👍👍😀
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@SanchitE-zl2wg3 ай бұрын
Nice Family Get together , Kama Kasthuri is called as Sabja Seeds ..
@Shashi4xKannada3 ай бұрын
Thanks ರಿ
@siddubros26153 ай бұрын
Jai Karnataka sir kannada tumba channagi matadtira
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@Gurupalegar3 ай бұрын
Nice video super ❤️👌
@Shashi4xKannada3 ай бұрын
Thanks ರಿ
@TejaPrashanth22 ай бұрын
ಚೀನಾದಲ್ಲಿ ನಮ್ಮ ಕನ್ನಡಿಗರು ಜೊತೆಯಾಗಿರಿವುದನ್ನು ನೋಡುವುದಕ್ಕೆ ನಿಮಗಿಂತ ನಮಗೆ ಖುಷಿಯಾಗುತ್ತೆ.
@Shashi4xKannada2 ай бұрын
Wow ತುಂಬಾ ಥ್ಯಾಂಕ್ಸ್ ರಿ 🙏
@Globa-mp4cd3 ай бұрын
Indian Central & state Govrenment's enu madtavro devarge gotthu Shashi sir🌹🫰 Picnic super✨
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@pavithranm50113 ай бұрын
Namaste sir hegidira nimma videos super 👌👌 sir tumba ista agutte nimma vlog daily vlog haki please sir. namste gowri akka hi hero 🎉🎉
@Shashi4xKannada3 ай бұрын
thanks ರಿ ನಾವು ಮಸ್ತ್ ನೀವು Try ಮಾಡುವೆ
@PrakashKoti-v7w3 ай бұрын
Super vlog sir
@Shashi4xKannada3 ай бұрын
Thank you so much 🙂
@ssassa78823 ай бұрын
ಶಶಿ ಅಣ್ಣ ನಿನ್ನ ಮಗನಿಗೆ ಬಾ ಮಗ್ಗನೆ ಎಂದಾಗ. Super to listen
@Shashi4xKannada3 ай бұрын
Thanks ರಿ 😎😎😎
@sandilkumar28882 ай бұрын
Mulberry in kannada, "ಹಿಪ್ಪು ನೇರಳೆ"(hippu nerale) .
@Shashi4xKannada2 ай бұрын
Thanks ರಿ
@prithvi12253 ай бұрын
Mulberry trees are there across bengaluru bro
@Shashi4xKannada3 ай бұрын
Wow nice 👍
@WirelessLife01473 ай бұрын
Native to China, this species is cultivated for silkworm feeding and produces white to light purple berries. That is mulberry
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@WirelessLife01473 ай бұрын
@@Shashi4xKannada welcome sir
@somasundarar31513 ай бұрын
ಎಲಚಿ ಹಣ್ಣು, ಮೈ ಸೂರಿನ ಕಡೆ, ಬ್ಯಾರೆ ಹಣ್ಣು - ಮಲೆನಾಡಿನಲ್ಲಿ mulberry: ರೇಷ್ಮೆ.
@createdd10613 ай бұрын
ಹಿಪ್ಪು ನೇರಳೆ ಹಣ್ಣು - mulberry
@Udhay....3603 ай бұрын
Nice nice 🙂
@Shashi4xKannada3 ай бұрын
Thanks 😊
@weiyang48602 ай бұрын
兄弟,非常棒👍🏻❤🎉
@Shashi4xKannada2 ай бұрын
Thanks 🙏
@ramachandrapai46543 ай бұрын
Mulberry means "HIPPU NERALE" used to cultivatation of silk worms.
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@gauravbhagat32623 ай бұрын
Shashi Anna Family picnic is really amazing 😍👍one day me and my girlfriend also come to eat with your family outside 😁 I'm waiting for the day😊i heard when mam said you are so lazy 😂😂 I didn't understand much but it's really enjoying moment 😄✌️the city view is really amazing 😍
@Shashi4xKannada3 ай бұрын
Thanks 🤗🤗🤗
@gauravbhagat32623 ай бұрын
@@Shashi4xKannada Welcome Anna ☺️
@somasundarar31513 ай бұрын
ಎಲಚಿ ಹಣ್ಣು - ಮೈಸೂರಿನಲ್ಲಿ, ಬ್ಯಾರೆ ಹಣ್ಣು - ಮಲೆನಾಡಿನಲ್ಲಿ. Jujipus Jujiba in Latin. Mulberry is Reshme: Silk. ರೇಷ್ಮೆ.
@Shashi4xKannada3 ай бұрын
Wow ತುಂಬಾ thanks ರಿ
@Kk56-563 ай бұрын
ನಮಸ್ಕಾರ ಸರ್ ನಿಮಗೆ ನಿಮ್ಮ ಫ್ಯಾಮಿಲಿ ಗೆ ಮತ್ತೆ ಅವರಿಗೂ🙏🙏
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ 🙏🤗🙏
@harishreddybs4721Ай бұрын
Mulberry means reshmekayi
@Shashi4xKannadaАй бұрын
Thanks ರಿ
@SurendranathGN3 ай бұрын
ಬೆಳಗಿನ ನಮಸ್ಕಾರ ಶಶಿ ಸರ್
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ 🙏😊🙏
@SurendranathGN3 ай бұрын
ನಿಮ್ಮ ಕನ್ನಡ ನಾಡಿನ ಕಾಳಜಿಗೆ ವಂದನೆಗಳು
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@sanjeevshastri50923 ай бұрын
Supper sr
@Shashi4xKannada3 ай бұрын
Thank you
@Shashi4xKannada3 ай бұрын
Thank you
@Maheshhmbhat3 ай бұрын
Hi Anna Happy Navratri ❤
@Shashi4xKannada3 ай бұрын
ನಿಮಗೂ ಕೂಡ 🙏🤗🙏
@blue-tx8hw3 ай бұрын
bro do video in iphone bro in samsung its too low pixelated i wish you will change and its fps is tool low please consern my advise
@Shashi4xKannada3 ай бұрын
Ok I will give a try
@shivrajbasavaraj7653 ай бұрын
Sashi vlog is superb
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@prashanth0843 ай бұрын
Malberry means ,hippou nerale hannu
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@nagarajdn73853 ай бұрын
Sir when did you came to see Coorg 🎉❤
@Shashi4xKannada3 ай бұрын
We visited Coorg long time back, we will come again
@srinivashd25933 ай бұрын
😂😂😂❤❤🙏🙏🙏👌👍👌
@Shashi4xKannada3 ай бұрын
Thanks
@aroshanshetty7890Ай бұрын
Bubble tea is everywhere in India
@Shashi4xKannadaАй бұрын
Oh ok good
@GLOBETROTTER84903 ай бұрын
Hi Sir kush kush in English is poppy seeds
@Shashi4xKannada3 ай бұрын
@@GLOBETROTTER8490 thanks 🤗
@sunilgowda28553 ай бұрын
Mulberry means ರೇಷ್ಮೆ ಹಣ್ಣು
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@vaibhavgodse4343 ай бұрын
ಅಣ್ಣಾ ಕಾಮಕಸ್ತೂರಿ chia alla. ಅದು basil seeds
@Shashi4xKannada3 ай бұрын
Oh ok thanks ರಿ
@manikanta-c7d3 ай бұрын
Hello sasi sir Nan chinage barbeku ankodhini sir nan pure vegetarian alli vegetarian food sigutha
@Shashi4xKannada3 ай бұрын
ಸಿಗುತ್ತೆ ಸ್ವಲ್ಪ ಹುಡುಕಬೇಕು
@venkangowda80403 ай бұрын
ಜನಗಳ ದುಡ್ಡು ಲೂಟಿ ಮಾಡ್ತಾ ಇದ್ದಾರೆ 😂😂
@Shashi4xKannada3 ай бұрын
ಥೂ ದರಿದ್ರ ರಾಜಕಾರಣಿ
@manukannadiga243 ай бұрын
ಸರ್ ಅವರ ಚಾನೆಲ್ ಲಿಂಕ್ ಡಿಸ್ಕ್ರಿಪ್ಶನ್ ನಲ್ಲಿ ಸಿಕ್ಕಿಲ್ಲ❤❤❤❤❤❤
@Shashi4xKannada3 ай бұрын
Thanks for reminding Just updated
@manjunathas15603 ай бұрын
Super vlog 👌🔥. ಕನ್ನಡಿಗರೆಲ್ಲ ಒಟ್ಟಿಗೆ ಸೇರಿದ್ದು ಖುಷಿ ಕೊಡುತ್ತದೆ, ಆದರೆ ನಮ್ಮ ಕೊಡಗಿನ ದಂಪತಿಗಳ ಲಿಂಕ್ ಕೊಟ್ಟಿಲ್ಲ ಯಾಕೆ, ಅವರ ಲಿಂಕನ್ನು ಡಿಸ್ಕ್ರಿಪ್ಶನ್ ಬಾಕ್ಸಲ್ಲಿ ಹಾಕಿ.
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏 Just updated ನೋಡಿ support ಮಾಡಿ
@shlyae66533 ай бұрын
Malbery andre kamleanu kambly sopalebeduthe
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@natane363 ай бұрын
Please note it's "chennagidya" not chennagidena and it's "idya" not idena
@Shashi4xKannada3 ай бұрын
🤔🤔🤔🤔
@sangupatil9653 ай бұрын
ನಿಮ್ಮನ್ನು ಕನ್ನಡಿಗರೊಂದಿಗೆ ನೋಡಿದ್ದು ಭಾರಿ ಖುಷಿ ಆತ ನೋಡ್ರಿ.
@Shashi4xKannada3 ай бұрын
Thanks ರಿ ಸಂಗೂ
@chetancfanofcrezystar13463 ай бұрын
Hi little hero
@Shashi4xKannada3 ай бұрын
🙏😎😎🙏
@yureshkumar25133 ай бұрын
Basil Seeds
@Shashi4xKannada3 ай бұрын
Thanks ರಿ
@laxmanPrabhu-l4r3 ай бұрын
ನಮಸ್ಕಾರ ಸರ.
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ 🙏🤗🙏
@laxmanPrabhu-l4r3 ай бұрын
ನಾನು ಚನ್ನಾಗಿ ಇದ್ದೀನಿ ನೀವು ಹೇಗೆ ಇದ್ದೀರಾ ಸರ.
@amigoboyz1903 ай бұрын
Sabja seeds from India, chia seeds from Europe
@Shashi4xKannada3 ай бұрын
Oh ok thanks 🙏
@parameshshivapujimath3403 ай бұрын
ರೇಷ್ಮೆ ಹಣ್ಣು
@Shashi4xKannada3 ай бұрын
ತುಂಬಾ ಥ್ಯಾಂಕ್ಸ್ ರಿ 🙏
@kanna86773 ай бұрын
Hi Anna ❤
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ 🙏🤗🙏
@insidegone9493 ай бұрын
Nim maga na matadsi voice change agide dodavn agidane😅
@Shashi4xKannada3 ай бұрын
ಹೌದು ಅವನು ಈಗ Big Hero
@Altu-S3 ай бұрын
Sir nim magalu yavaglu red tshirt alle iratale yake... Tumba vedios alli red tshirt ye hakidare avru...
@Shashi4xKannada3 ай бұрын
ಅವಳಿಗೆ red and black t-shirts ಇಷ್ಟ
@rameshhunasagivolga51343 ай бұрын
Hi ಶಶಿ ಯವರೇ
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ
@GireeshTm-p6d3 ай бұрын
ಕರ್ನಾಟಕ ಗೂವರ್ಮೆಂಟ್ telugu tamilu malayalam hindi marati ಗಳಿಗೆ ಇಲ್ಲಿ ಸ್ವರ್ಗ ಮಾಡ್ಕೊಡ್ತಾವ್ರೆ ಎಲ್ಲೂ ಇಲ್ಲದ ದ್ರಾವಿಡ ಭಾಷಿಗರ ಆಕ್ರಮಣ ಅವಳಿ ಕನ್ನಡ ನಾಡಿನಲ್ಲಿ ಆಗುತ್ತಯಿದೆ ದ್ರಾವಿಡಿಗರ ಆಗಮನ ಅತಿ ಹೆಚ್ಚಾಗಿದೆ ಇನ್ನು ಕೇವಲ 5 ವರ್ಷಗಳಲ್ಲಿ ಕನ್ನಡದ ಅವನತಿ ಆರಂಭವಾಗುತ್ತದೆ ಕನ್ನಡದ ಸಾವು ಶುರುವಾಗಿದೆ ಯಾರೆ ಮಹಾನ್ ಕವಿಗಳು ಬಂದರು ಹೋರಾಟಗರರು ಬಂದರು ಕೆಚ್ಚೆದೆಯ ಕನ್ನಡಿಗ ಬಂದರು ಕನ್ನಡ ಸಾವನ್ನು ತಡೆಯುವುದಕ್ಕೆ ಆಗುವುದಿಲ್ಲ ಕನ್ನಡ ಸಾವು ಕನ್ನಡ ನಾಡಿನಲ್ಲಿ ನೆಡೆಯುತ್ತಯಿರುದು ಕನ್ನಡ ಸಾವು ಕನ್ನಡ ತಾಯಿ ನಿನ್ನ ರಕ್ಷಣೆ ನಿನ್ನ ಹೊಣೆ
@Shashi4xKannada3 ай бұрын
ಅಯ್ಯೋ ದೇವರೆ
@Naayana-ol4qs3 ай бұрын
Hii sir
@Shashi4xKannada3 ай бұрын
ನಮಸ್ಕಾರ ಹೇಗಿದ್ದೀರ
@Naayana-ol4qs3 ай бұрын
Help madi sir
@shashinayaka703 ай бұрын
Hi sir
@Shashi4xKannada3 ай бұрын
ನಮಸ್ಕಾರ
@preethim76483 ай бұрын
Hi
@Shashi4xKannada3 ай бұрын
🙏🙏
@jyotib60163 ай бұрын
Ondu ruchi irudilla
@Shashi4xKannada3 ай бұрын
ರುಚಿ ಇದ್ದು
@santosh.B.C3 ай бұрын
Sir ನಿಮ್ಮ ಮನೆ ಒಮ್ಮೆ ತೋರಿಸಿ
@Shashi4xKannada3 ай бұрын
Ok ರಿ 😊😊
@lovelygopal85323 ай бұрын
Nim maglu yak onde color dress akirtarala yavaglu😅