ಹುಚ್ಚರ ಸಂತೆ

  Рет қаралды 931,704

Shivaputra Yasharadha Comedy Shows

Shivaputra Yasharadha Comedy Shows

Күн бұрын

Пікірлер: 1 000
@gajayadava4961
@gajayadava4961 2 жыл бұрын
ಶಿವಪುತ್ರ ಅಣ್ಣ ನಿಮ್ಮ ಅದ್ಭುತ ನಟನೆ ಸೂಪರ್ ನಿಮಗೆ ಒಂದು ಚಾನ್ಸ್ ಕೊಡ್ಲಿ ಸಿನಿಮಾರಂಗ ನಮ್ಮ ಡಿ ಬಾಸ್ ಜೊತೆ ನಟಿಸಲು ಒಂದು ಸಣ್ಣ ಪಾತ್ರ ಸಿಕ್ಕೇ ಸಿಗುತ್ತೆ ಈ ಅಭಿಮಾನಿಗಳ ಆಶೀರ್ವಾದದಿಂದ,. I. Love
@krishnajadhav2702
@krishnajadhav2702 2 жыл бұрын
ಒಳ್ಳೆ ಹುಚ್ಚರ ಸಂತೆ. ಶಿವಪುತ್ರ ತುಂಭಾ ಚೆನ್ನಾಗಿದೆ. ಈ ವಿಡಿಯೋ
@mohankumar9584
@mohankumar9584 2 жыл бұрын
ಶಿವಪುತ್ರ ಅಣ್ಣಾ ನಿಮಗೆ ನನ್ನ ಹೃದಯ ಪೂರ್ವಕ ವಂದನೆಗಳು. ನಾನು ತುಂಬಾ ಬೇಜಾರ್ ನಲ್ಲಿ ಇದ್ದಾಗ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಗುತ್ತೆ. ನನ್ನ ನೋವನ್ನ ಎಲ್ಲಾ. ಮರಿತಿನಿ.
@panduranguppar2664
@panduranguppar2664 2 жыл бұрын
ತುಂಬಾ ಚೆನ್ನಾಗಿರುವ ಕಾಮಿಡಿ ಮಾಡಿದಿರಾ ಎಲ್ಲರು ಸೂಪರ್
@amareshamaresh2419
@amareshamaresh2419 2 жыл бұрын
🥰 ಶಿವು ಅಣ್ಣ ಇಂಥ ಮಳೆಯಲ್ಲಿ ವಿಡಿಯೋ ಮಾಡಿ ನಮ್ಮನ್ನು ನಕ್ಕು ನಲಿಸುತ್ತಾ ನಿನಗೆ ಮತ್ತು ನಿಮ್ಮ ಟೀಮ ಗೆ ತುಂಬಾ ತುಂಬಾ ಧನ್ಯವಾದಗಳು 😍😘🙏🙏
@RAHULRAHUL-uj8wv
@RAHULRAHUL-uj8wv 2 жыл бұрын
ಪೇಷೆಂಟ್ ಆಕ್ಟಿಂಗ್ ಸೂಪರ್, ಹೀಗೆ ಮುಂದೆ ಬೆಳೆಯಲಿ ಎಂದು ಹಾರೈಸುತ್ತೇನೆ ಚಿತ್ರರಂಗದಲ್ಲಿ ಅವಕಾಶ ಬರಲಿ
@dhruvabosskingmaker5516
@dhruvabosskingmaker5516 2 жыл бұрын
❤️ ನೀನು ತುಂಬಾ ಜನರ ಮನಸ್ಸನ್ನು ಗೆದ್ದಿದ್ದೀಯ ❤️🤣🤣 ಕಾಮಿಡಿ ಸೂಪರ್ ಅಣ್ಣ 🤣🤣🤣
@ambubhupur4876
@ambubhupur4876 2 жыл бұрын
🔥🤩👌
@barimaradappa.bagaribarima2568
@barimaradappa.bagaribarima2568 2 жыл бұрын
ಶಿವಪುತ್ರ ಅಣ್ಣ ವಿಡಿಯೋ ಸೂಪರ್
@santubhai9396
@santubhai9396 2 жыл бұрын
ಫುಲ್ ಕಾಮಿಡಿ ವಿಡಿಯೋ 👌👌 ಶಿವಪುತ್ರ ಟೀಮ್ ಗೆ ಒಳ್ಳೆದಾಗಲಿ.💯 👈 ಜೈ ಕಾಮಿಡಿ ಭಾಯ್ ಜಾನ್ 😀😀😎👍
@anandsg4
@anandsg4 Жыл бұрын
ಯಾವ movie ಗಿಂತ ಕಮ್ಮಿ ಇಲ್ಲ ಬಿಡಿ.. excellent acting all..
@world3725
@world3725 2 жыл бұрын
ಅದ್ಭುತ ನಟನೆ ಆದಷ್ಟು ಬೇಗ ಕನ್ನಡದ ಚಿತ್ರರಂಗದಲ್ಲಿ ಹೊಳೆಯೋ ಸೂರ್ಯಂನಂತೆ ಮಿಂಚುವಂತಾಗಲಿ ❤❤❤
@malleshi.kiccha
@malleshi.kiccha 2 жыл бұрын
❤️💝❤️🥰
@natarajkanti5257
@natarajkanti5257 2 жыл бұрын
म१३
@shrishilhippargi5989
@shrishilhippargi5989 2 жыл бұрын
853i@@malleshi.kiccha l
@shrishilhippargi5989
@shrishilhippargi5989 2 жыл бұрын
9
@shrishilhippargi5989
@shrishilhippargi5989 2 жыл бұрын
@@malleshi.kiccha in 3
@yallappabhovi2015
@yallappabhovi2015 2 жыл бұрын
ನಿಮ್ಮ ಟೀಮನವರೆಲ್ಲರಿಗೂ ಶುಭವಾಗಲಿ
@savitalifekannadavlog
@savitalifekannadavlog 2 жыл бұрын
Hosa comedy super brother's
@KalpanaP-vr8pt
@KalpanaP-vr8pt 17 күн бұрын
❤❤❤❤❤❤❤❤❤❤kalpana pujari
@viratkohli8912
@viratkohli8912 2 жыл бұрын
Shivputra ann na 💛💛💛💛💛💛💛💛💘😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍
@sabanna.ksabanna.knayaka7264
@sabanna.ksabanna.knayaka7264 2 жыл бұрын
ತುಂಬ ಚೆನ್ನಾಗಿದೆ
@hanamukanndaaudios3976
@hanamukanndaaudios3976 2 жыл бұрын
ಕನ್ನಡಿಗರು ಮನಸ್ಸು ಅಲ್ಲಿ ಕಾಮಿಡಿ ಕಿಂಗ್ ಶಿವು ಅಣ್ಣಾ ಬೆಂಕಿ ನೀ 🔥🔥 ಸೂಪರ್ acting anna 🔥🔥🔥
@savita603
@savita603 2 жыл бұрын
ಶಿವು ಅಣ್ಣ ದೇವರು ಒಳ್ಳೇದು ಮಾಡಲಿ ನಿಮಗ ನಿಮ್ಮ ಟೀಮ್ ಗೆ ಒಳ್ಳೆದಾಗಲಿ 👌
@raghumk7181
@raghumk7181 2 жыл бұрын
ಡಾಕ್ಟರ್ ಮತ್ತು ನಿಮ್ಮ ಜೋಡಿ ಸೂಪರ್ bro ಹುಚ್ಚರ ಸಂತೆ concept ಅಂತು benki
@parashuramkkengar7506
@parashuramkkengar7506 2 жыл бұрын
ಸೂಪರ್ ಕಾಮಿಡಿ. ಬಹಳ ಮನೋರಂಜನೆ ಸಿಕ್ಕಿತು. ನಿಮ್ಮ ತಂಡಕ್ಕೆ ಧನ್ಯವಾದಗಳು
@murgesharaganji4678
@murgesharaganji4678 2 жыл бұрын
ಅದ್ಬುತವಾದ ಕಥೆ ರಚನೆ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಶಿವಪುತ್ರ. ಹನುಮಂತ ಪಾತ್ರ ಚನ್ನಾಗಿ ಮೂಡಿ ಬಂದಿದೆ
@yallappagudennaver9559
@yallappagudennaver9559 2 жыл бұрын
ಸುಪರ್ ಅಣಾ
@devmuttu902
@devmuttu902 2 жыл бұрын
ಹನುಮಂತ 😍❤✌
@shivashivu1867
@shivashivu1867 2 жыл бұрын
Ellara Acting super
@akash_waghamore_09
@akash_waghamore_09 2 жыл бұрын
ಸೂಪರ್ ಶಿವೂ ಅಣ್ಣ ನಿನ್ನ ಕಾಮಿಡಿಗಾಗಿ ಕಾಯುತಿರುತೀವಿ ನಿಮ್ಮ ದೊಡ್ಡ ಅಭಿಮಾನಿ
@hullihulli7946
@hullihulli7946 2 жыл бұрын
Kodrooo annanige award
@satish_chavan51
@satish_chavan51 2 жыл бұрын
ಚೆನ್ನಾಗಿದೆ
@ಶರಣ್ಪೂಜಾರ್
@ಶರಣ್ಪೂಜಾರ್ 2 жыл бұрын
ಏನ್ ಆಕ್ಟಿಂಗ್ ಗುರು ಸೂಪರ್ ಕಾಮಿಡಿ 😄😄😄😄👌
@muttugirisagar5973
@muttugirisagar5973 2 жыл бұрын
ಗೋಡೆಗೆ ಕಿವಿ ಕೊಟ್ಟೋ ಕೇಳುವುದು ಚೆನ್ನಾಗಿ ಮೊಡಿ ಬಂದಿದೆ
@rajar1755
@rajar1755 2 жыл бұрын
ಸೂಪರ್ ಅಣ್ಣ ಕಾಮಿಡಿ ವಿಡಿಯೋ
@RaviKumar-rm8ot
@RaviKumar-rm8ot 2 жыл бұрын
Hanamanth anna acting super
@pandarinathjamadar4959
@pandarinathjamadar4959 2 жыл бұрын
ನಕ್ಕು ನಕ್ಕು ಸಾಕಾಯಿತು 😆😆..... ಪ್ರತಿಯೊಬ್ಬರ ನಟನೆ ಅದ್ಭುತ 👌👌👌
@siddupatoli2520
@siddupatoli2520 6 ай бұрын
Lovely ❤❤❤❤❤❤....
@neelammarathod3669
@neelammarathod3669 2 жыл бұрын
ಗಾಡಿ ನಡೆಸುತ್ತಿರುವ ಕಾಮಿಡಿ ಸೂಪರ್.....totally super
@bheemareddy9262
@bheemareddy9262 2 жыл бұрын
ಶಿವಪುತ್ರ ಅಣ್ಣ ಸೂಪರ್ ವಿಡಿಯೋ
@rudrappakumatagirbk9990
@rudrappakumatagirbk9990 2 жыл бұрын
ನಿಮ್ಮನ್ನು ಪಡೆದ ನಾವೆ ಧನ್ಯರು ಉತ್ತರ ಕನಾ೯ಟಕದ ಕಾಮಿಡಿ ಕಿಂಗ್ ಶಿವಪುತ್ರ & ಟೀಮ್ ಸುಪರ್ 🙏🙏ನಟನೆ ಅಧ್ಬುತ ನಿದೆ೯ಶನ
@rajumahipati6163
@rajumahipati6163 2 жыл бұрын
Ham Maharashtra baat kar rahe ek number abhi ek bar video karo ek number super
@anandaigali8482
@anandaigali8482 2 жыл бұрын
Ayoo Anna en comedy Anna nakku nakku sakaytu 😆😆😆😆👌👌hanumanta Annan comedy rumba channagi madidare super all friends
@kittakitta7656
@kittakitta7656 2 жыл бұрын
ಸೂಪರ್ ವಿಡಿಯೋ ಕಾಮಿಡಿ ಶಿವಪುತ್ರ ಅಣ್ಣ
@Ambresh_j
@Ambresh_j 2 жыл бұрын
6:27. ನಕ್ಕು ನಕ್ಕು ಸಾಕಾಯ್ತು... ಅಣ್ಣ 😂😂😂😂😅😅😂😂🤣🤣🤣🤣😁😄😃😃super 😆😀😅😀😂😂😂😂😂🤣🤣🤣🤣🤣🤣🤣🤣🤣🤣🤣🤣🤣
@yallappajeerigiwadjanapada7766
@yallappajeerigiwadjanapada7766 2 жыл бұрын
ಒಬ್ಬಬರಿಗಿ ಒಂದೊಂದು ಹುಚ್ಚು ಸೂಪರಾಗಿದೆ all tim 👍👍👍👍
@anuphagargi2636
@anuphagargi2636 2 жыл бұрын
ಗೋಡೆಯ ಒಳಗಿಂದ ಆವಾಜ್ ಬರಾ acting ಬಾರಿ ಯಿತು😂😂😍
@ಮಣ್ಣಿನಮಗ-ಧ2ಙ
@ಮಣ್ಣಿನಮಗ-ಧ2ಙ 2 жыл бұрын
ಅಣ್ಣ ಹೊಸ ಹೊಸ ಕಲಾವಿದರನ್ನು ನಿಮ್ ವಿಡಿಯೋ ನಲ್ಲಿ ಅಭಿನಯಿಸುತ್ತೀರಾ ನಿಮ್ ಶ್ರಮಕ್ಕೆ ಕೋಟಿ ಕೋಟಿ ನಮನಗಳು 🙏🙏🙏
@2609sharugowda
@2609sharugowda 2 жыл бұрын
Shiva putra avre nimma prathiyondu videos adbutha vagide...❤️❤️
@vittalbhajantri693
@vittalbhajantri693 2 жыл бұрын
I tara comedy bidi superb😍😍😍
@siddanagoudard611
@siddanagoudard611 2 жыл бұрын
ಸೂಪರ್ SHIVAAPUTRA ಅಣ್ಣಾ
@world3725
@world3725 2 жыл бұрын
ಪ್ರತಿಯೊಬ್ಬರ ನಟನೆಯೂ ಅದ್ಭುತವಾಗಿದೆ ❤❤❤🌹🌹🌹
@birappanadgonda9885
@birappanadgonda9885 2 жыл бұрын
ಚನ್ನಾಗಿ ಕಾಣಕತಿ ಶಿವಣ್ಣ ವಿಡಿಯೋ ಸೂಪರ್ 👍👍
@bharathugonda6978
@bharathugonda6978 2 жыл бұрын
😇 ಅಣ್ಣ ನೋಡಿ ಹುಚ್ಚುರ್ ನಾವೇ ಹಾಕ್ತಾ ಇದ್ದೇವೆ ಅಣ್ಣ 😇
@bilaltamboli6560
@bilaltamboli6560 2 жыл бұрын
ಶಿವಪುತ್ರ ನಿನ್ನ ವಿಡಿಯೋ ಬಾಹಳ ಚೆನ್ನಾಗಿ ಪಂದಾವ
@yallappakattimani2809
@yallappakattimani2809 2 жыл бұрын
ಅಜ್ಜಿ ಅಜ್ಜ ಆಕ್ಟಿಂಗ್ ಸೂಪರ್ ಅದ್ಭುತ ನಟನೆ 👍👍👌👌👌👌👌👌👌👌👌👌👌👌👌👌👌👌👌🌹🌹🌹🌹🌄🌄🌃🔥☠😄😄🍇😆😅😄😄😅😛😑🧐😉😩😖😮😯😲😩😣😩😲😱😲😯😮🥺😮😣😲😱❤️🧡💛💚💙💜🖤🤍♥️
@shivannashivuanna7845
@shivannashivuanna7845 2 жыл бұрын
S
@kittuaramani1431
@kittuaramani1431 2 жыл бұрын
@@shivannashivuanna7845 P
@mouneshvandali4086
@mouneshvandali4086 2 жыл бұрын
Super bro
@Mitannavijanapada
@Mitannavijanapada 2 жыл бұрын
Sound effect character antu full benki. Police (psi and pc) character mast. Prime minister sir antu benki babaladi Shivaputra Anna nin bagge antu helodakke words sakagalla...... Body builder ✨🥳😜 Anand Bhai......🥳😃😝🔥🔥 Maduve huduga antu ultimate
@dayanandbiradar95
@dayanandbiradar95 2 жыл бұрын
ಕಾಮಿಡಿ ತುಂಬಾ ಚೆನ್ನಾಗಿದೆ ಅಣ್ಣ ಪ್ರತಿಯೊಬ್ಬರ ಪಾತ್ರ ಸೂಪರ್
@premnatekar2074
@premnatekar2074 2 жыл бұрын
ಶಿವಪುತ್ರನ ನೀವು ಮಾಡುವ ಎಲ್ಲ ವಿಡಿಯೋಗಳು ಸೂಪರ್ ಗಾಡ್ ಬ್ಲೆಸ್ ಯು ಅನ್ನ 🙏🙏🙏💞👏👏👏🤩🤩🤩🤩
@youtuberowdy3485
@youtuberowdy3485 2 жыл бұрын
ಅಣ್ಣ ನಿಮ್ಮ ಕಾಮಿಡಿ ಅದ್ಭುತ ಅನಿಲ್ ಸೂಪರ್
@shivarajshivu7631
@shivarajshivu7631 2 жыл бұрын
Hanumantha and psi super bro
@roopasnroopasn6321
@roopasnroopasn6321 2 жыл бұрын
Superb ❤️ vaishu 💋
@ajayajjuajayajju1206
@ajayajjuajayajju1206 2 жыл бұрын
Super sivu anna your teem god bless you
@murali5295
@murali5295 2 жыл бұрын
Super shivaputra .neevu nim video galu Benki Benki 🔥🔥🔥🔥🔥🔥🔥🔥🔥🔥 Nim hudugaru acting antu super Idikinta innebeku Ole concepts Yellaru legends tara Acting madtara Nimagu haagu nimma team olleyadagali ha devaralli bedutene 👌👌👌👌👌👌👌👌👌👌👌👌💥💥💥💥💥💥💥💥💥💥💥💥💥💥🔥🔥🔥🔥🔥🔥
@rockyabdevilliers171
@rockyabdevilliers171 2 жыл бұрын
🌹ಅಣ್ಣ ನೀವು ಮಾಡುವ ವಿಡಿಯೋ ಸುಪರ್ 💜ಅಣ್ಣ ನಿಮ್ಮ ವಿಡಿಯೋ ಯಾವಾಗಲೂ ನೋಡ್ತಾ ಇರುತ್ತೇನೆ ಮತ್ತು ❤️ನಿಮ್ಮ ಅಭಿಮಾನಿ ನಾನು 💜ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತೇನೆ💖
@sapnakiran1409
@sapnakiran1409 2 жыл бұрын
Acting super and characters are super totally good video like movies .tumba chnagide
@hanamanthkardi7877
@hanamanthkardi7877 2 жыл бұрын
ಸೂಪರ್ ವಿಡಿಯೋ 👌👌🥰ಅಣ್ಣಾ
@mallikarjunshivannavar6773
@mallikarjunshivannavar6773 2 жыл бұрын
ಅಣ್ಣಾ ನೀ 🔥🔥
@kicchaxgamer3646
@kicchaxgamer3646 2 жыл бұрын
Anna Hanamantu madiro character role super 👌👌❤️
@rachannarachanna1391
@rachannarachanna1391 2 жыл бұрын
ಅದ್ಭುತವಾದ ನಟನೆ ಶಿವು 🌹👍
@bhagyeshsindhe83
@bhagyeshsindhe83 2 жыл бұрын
ಸೂಪರ್ ✌️✌️✌️
@somuarmy794
@somuarmy794 2 жыл бұрын
ಶಿವಪುತ್ರ ನನ್ನ ಹೆಸರು ಸೋಮು ಆರ್ಮಿ ನಿಮ್ಮ್ ಎಲ್ಲ ವಿಡಿಯೋಗಳು ತುಂಬಾ ಹಾಸ್ಯ ಭರಿತ್ ಇರುತವೆ ನನಗೆ ಸಮಯ ಸಿಕ್ಕಾಗಲೆಲ್ಲ ನಿಮ್ಮ ವೀಡಿಯೋ ನೋಡುತ್ತೇನೆ all the best Shivaputa team.
@deepakhiremath453
@deepakhiremath453 2 жыл бұрын
ಮೊದಲು ದೇಹ ನಂತರ ದೇಶ👌🔥
@sudhamitra4982
@sudhamitra4982 2 жыл бұрын
ನಿಮ್ಗೆ ಹುಚ್ಚು ಹಿಡಿಸ್ತಾರೆ ಅಣ್ಣಾ ಹುಷಾರು 😋😋🥰
@indian7969
@indian7969 2 жыл бұрын
ದೇಶದ್ ಬಗ್ಗೆ ಚಿಂತಿ ಮಾಡೋ👌😁,
@rameshmn5982
@rameshmn5982 2 жыл бұрын
ಅದ್ಭುತವಾದ ಕಲೆ ನಿಮಗು ನಿಮ್ಮ ಟೀಮ್ ಗೂ ಹೃದಯಪೂರ್ವಕ ಚಪ್ಪಾಳೆಗಳು ನಿಮ್ಮ ಯಶಸ್ಸು ಸದಾ ಮುನ್ನಡೆಯಲಿ ನೀವು ಗೋಡೆ ಮೇಲೆ ಹಾಕಿದಂತಹ ಪೋಸ್ಟರ್ಗಳು ಬಹಳ ಚೆನ್ನಾಗಿದೆ ಅದ್ಭುತವಾದ ಒಂದು ಕಾಮಿಡಿ ಶೋ ಹುಚ್ಚರ ಸಂತೆ ಬಹಳ ಚೆನ್ನಾಗಿದೆ 👍👍👍
@dundappahirekurabar4678
@dundappahirekurabar4678 2 жыл бұрын
ದರ್ಶನ್ ಅಣ್ಣ ಕ್ರಾಂತಿ ಫಿಲಂ ಬಗ್ಗೆ ವಿಡಿಯೋ ಮಾಡಿ
@siddappajogin2726
@siddappajogin2726 2 жыл бұрын
ಸೂಪರ್ ಆಗಿದೆ ಅಣ್ಣ 👌👌🌹
@mohankumar9584
@mohankumar9584 2 жыл бұрын
Nange fevret 4 members. Shivuputhra. Anand. Hanumath. Arun .hellargintha. sakkath esta Hanumanth. Bro.super bro evattina video dalli nim acting masth kalandar Athi sundar💥🔥🔥
@basavaraj20048
@basavaraj20048 2 жыл бұрын
ಹನುಮಂತ 🔥🔥🔥 acting
@nagarajtalikoti1605
@nagarajtalikoti1605 2 жыл бұрын
ಜಗತ್ತಿನಲ್ಲಿ ಇರೋರು ಎಲ್ಲಾರು ಹುಚ್ಚರೇ ನಿಮಗೆ ವಾಸಿ ಆಗುತ್ತೆ, ಆದರೆ ಅವರಿಗೆ ವಾಸಿಯಾಗಲ್ಲ ತುಂಬಾನೇ ತಲೆಕೆಡಿಸಿಕೂಂಡ ಬರವಣಿಗೆ 😂😂😂
@hanumeshangadi9501
@hanumeshangadi9501 2 жыл бұрын
ಪ್ರತಿಯೊಬ್ಬರೂ ತುಂಬಾ ಸುಂದರವಾಗಿ ಅಭಿನಯ ಮಾಡಿದ್ದಾರೆ ಎಲ್ಲರಿಗೂ ಒಳ್ಳೆದಾಗಲಿ
@sopannamalipatil8423
@sopannamalipatil8423 2 жыл бұрын
ಆದಷ್ಟು ದೌಡ ನಿಮಗ ಫಿಲ್ಮ್ ನಲ್ಲಿ ಅವಕಾಶಗಳು ಸಿಗಲಿ ಅಂತ ಆ ದೇವರಲ್ಲಿ ಬೇಡಿಗೊಳ್ಳುತೇನೆ 🙏🙏
@haveriboy7285
@haveriboy7285 2 жыл бұрын
ಅತೀ ಸುಂದರವಾದ ಕಲಾ ಕುಸುಮ ನೀವು ಹಾಗೂ ನಿಮ್ಮ ತಂಡದವರಿಗೆ ಇನ್ನು ಹೆಚ್ಚಿನ ಪ್ರೊಸ್ಥಾಹ ದೊರಕಲಿ ಧನ್ಯವಾದಗಳು.
@bapunjena7587
@bapunjena7587 2 жыл бұрын
Hanumata acting so funny 🤣🤣
@vijayskoppadkoppad4636
@vijayskoppadkoppad4636 2 жыл бұрын
Nijavagaluuu nimma videogalinda nanu tumba kushiyagiddennnee.... I Love alll Shivaputra teams members......❤️😍
@ajjaiahajjaiah9174
@ajjaiahajjaiah9174 2 жыл бұрын
Super team brother video 😁😆
@since2000hanugosalcreatio
@since2000hanugosalcreatio 2 жыл бұрын
One Of Best Doctor In The World 🤣🤣😂😂 Super Actor Of the shivuputra Yasharada super comedy bro ❤️😘
@ganeshmusic6633
@ganeshmusic6633 2 жыл бұрын
ಶಿವಪ್ರುತ್ರ ಅಣ್ಣ ಸೂಪರ್ ಕಾಮಿಡಿ ❤️❤️❤️
@BeereshMGowda
@BeereshMGowda 18 күн бұрын
ಸೂಪರ್ ಶಿವಪುತ್ರ ಅಣ್ಣ❤❤
@NaveenKumar-ww6yb
@NaveenKumar-ww6yb 2 жыл бұрын
ಉಚ್ಚ ಮದುವೆಯಲ್ಲಿ ಉಂಡೊನೇ ಜಾಣ. ಉಚ್ಚರ ಕಾಮಿಡಿ ತುಂಬಾ ಚನ್ನಗಿದೆ.
@vinoddknayaka4576
@vinoddknayaka4576 2 жыл бұрын
👍👍 super Anna enodu video madi bhaga 2
@screation5997
@screation5997 2 жыл бұрын
ಅಣ್ಣ ಡಾಕ್ಟರ್ ಮತ್ತು ನರ್ಸ್ ಪಾತ್ರ ಸೂಪರ್ ಆಕ್ಟಿಂಗ್ ಮಾಡಿದರೆ ಅಣ್ಣ ❣️✌️
@shuddhodan
@shuddhodan 2 жыл бұрын
Huchara sante super comedy bro
@Rishab-17-pant
@Rishab-17-pant 2 жыл бұрын
Shivu anna ni 🔥🔥🔥🔥
@kavyabagawad7740
@kavyabagawad7740 2 жыл бұрын
Super ಅಣ್ಣ. So ಫನ್ನಿ 😂😂. All the best.
@dbossdboss5706
@dbossdboss5706 2 жыл бұрын
ನಿಮ್ಮ ಎಲ್ಲರ ನಟನೆ...👍👏👏👏👏👏👏
@doddappahosamani5311
@doddappahosamani5311 2 жыл бұрын
ಸೂಪರ್ ಅಣ್ಣಯ್ಯ.. ❤️
@chetanmdevaramani12
@chetanmdevaramani12 2 жыл бұрын
Mosinakhan bhaii acting super...
@world3725
@world3725 2 жыл бұрын
ಕೆಜಿಫ್ ಮೂವಿ ಬಗ್ಗೆ ವಿಡಿಯೋ ಮಾಡು ಗುರು ಪ್ಲೀಸ್ 🔥🔥🔥
@shivuarsu464
@shivuarsu464 2 жыл бұрын
ಸಿಯುಪುತ್ರ ಏನ್ ಆಕ್ಟಿಂಗ್ hoo mary 🤣🤣🤣🤣🤣🤣🤣
@nijamchoudhari5970
@nijamchoudhari5970 2 жыл бұрын
ಹಾಸ್ಟೇಲನಲ್ಲಿ ಮಾಡಿದ್ದು video❣️
@kaveribadigerkaveribadiger7713
@kaveribadigerkaveribadiger7713 2 жыл бұрын
Batte ongso idea super 👌🤣🤣
@bharatnaik7236
@bharatnaik7236 2 жыл бұрын
An acting shivaputra and team...god bless you all of you
@NaveenKumar-tp4lv
@NaveenKumar-tp4lv 2 жыл бұрын
ಶಿವಪುತ್ರ ನಿಮ್ಮ ಕಾಮಿಡಿ ಸುಪರ್❤️❤️❤️❤️❤️💞🇮🇳🇮🇳
@pajjumulla9890
@pajjumulla9890 2 жыл бұрын
Mast comedy.... shivu anna super.. I'm ur biggest fan..
@ganeshrathodkantitandawadg7936
@ganeshrathodkantitandawadg7936 2 жыл бұрын
Shivanna good comedy anna
Хаги Ваги говорит разными голосами
0:22
Фани Хани
Рет қаралды 2,2 МЛН
Ful Video ☝🏻☝🏻☝🏻
1:01
Arkeolog
Рет қаралды 14 МЛН
SLIDE #shortssprintbrasil
0:31
Natan por Aí
Рет қаралды 49 МЛН
ಲವ್ ಲಪಡಾ #shivaputra #shivaputracomedy #shivaputrayasharadha #uttrakarnataka
19:06
Shivaputra Yasharadha Comedy Shows
Рет қаралды 1,1 МЛН
Old ಲವ್ ಸ್ಟೋರಿ #shivaputra #shivaputracomedy #shivaputrayasharadha #uttrakarnataka
20:15
ಮಾಲ್ ಸಪ್ಲಾಯ್ #shivaputra #shivaputracomedy #shivaputrayasharadha #uttrakarnataka
18:18
ಕರೆಂಟ್ ಹೊಡಿತೇತಿ Carent hoditeti
12:43
mukaleppa real team
Рет қаралды 2,9 МЛН
Хаги Ваги говорит разными голосами
0:22
Фани Хани
Рет қаралды 2,2 МЛН