ನಿಜವಾಗ್ಲೂ ನಾವು ಬಿಜಾಪುರ ನಲ್ಲಿ ಇದ್ದರೂ ಇಂತಹ ಸ್ತಳ ಗೊತ್ತಿರಲಿಲ್ಲ. ಇತಿಹಾಸ ಸ್ಮರಣೆ ಮಾಡುತ್ತಿರುವ ಕಲಾ ಮಾದ್ಯಮ ತಂಡಕ್ಕೆ ತುಂಬಾ ಧನ್ಯವಾದಗಳು.
@Praveen-u2h2 жыл бұрын
Nanmige gottu ee place galu... Bijapurdalli iddu ivgalna nodilla andre yelladru hogi biddu sayi sulemagane nin amman keya
@kumaryadhu84192 жыл бұрын
ಹೋಗಿ ನೋಡಿ ಕಾಪಾಡಿ
@rachappaijeri91042 жыл бұрын
@@kumaryadhu8419 The universities in our state should open their eyes towards this amazing temple of Lord Shiva . The Govt. should also do something in order to improve this place . As a person from this place , I was not in the know this divine place ... Hats off to the Kalamadhyama team !!!
@lakshmidevashetty17492 жыл бұрын
0
@manjunathdevoor4562 жыл бұрын
✔ 👍 👌
@lalitayarnaal2 жыл бұрын
ಹರ ಹರ ಮಹಾದೇವ. 🌹🌹🙏🙏😊😊. ಇಷ್ಟೊಂದು ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
@hmlakshmaiahhmlakshmaiah82572 жыл бұрын
Om,Namath,sivaya
@satish.llaxminarayan84052 жыл бұрын
Har har mahadev
@jagadeesh.cmusickannadacha40882 жыл бұрын
ತುಂಬಾ ಅದ್ಭುತವಾದ ದೇವಾಲಯ🙏🙏🙏ಓಂ ನಮಃ ಶಿವಾಯ 🙏🙏🙏
@kanthappapoojary5602 жыл бұрын
🙏🙏🙏🙏🙏🌷🌷
@muhammadgareeb26152 жыл бұрын
ಸುಮ್ನೆ ಹುಟ್ಟಿ ಸಾಯಬಾರದು ಇಂತಹ ಐತಿಹಾಸಿಕ ಸ್ಥಳಗಳನ್ನು ನೋಡಲೇಬೇಕು Really good and awesome excellent talented temple 800 year old
@@sumamanjunath193 nope water flow iruthe. So water full pure iruthe smell or taste yenu baralla
@parvathip70602 жыл бұрын
Vv v good place👌👌🙏🙏?
@MrRajeshts2 жыл бұрын
ಅಬ್ಬಾ.. ಅದ್ಭುತ ದೇವಾಲಯ! 🙏 ಸರಿಯಾಗಿ ಹೇಳಿದಿರಿ.. ಹಿರಿಯರ ಕಲ್ಪನಾಶಕ್ತಿ ಅತ್ಯದ್ಭತವಾಗಿದೆ..☺️
@sadahonmore17452 жыл бұрын
ಇವತ್ತಿಗೆ 4ನೇ ದಿನ... ವಿಜಯಪುರದ ವಿಶ್ಲೆಷಣೆ👍..... ನಮ್ಮ ಊರು❤️
@lalithambasriraksha41742 жыл бұрын
ಅದ್ಭುತ, ಯಾನ,ತುಂಬಾ, ಸಾಹಸ ಪಟ್ಟಿದ್ದೀರಾ, ತುರುಕರ, ಅಪ್ಪಣೆ ಪಡೆ ದು,, ಪಾಪ, ದರ್ಶನ ಮಾಡಿಸಿದೀರಾ, ತುರುಕರಿಲ್ಲದ ಊರು ನರಕಭಾ ಜನವಕ್ಕು ತುರುಕರೇ ದೈವ ಸರ್ವಜ್ಞ ಧನ್ಯವಾದಗಳು
@rockganur2 жыл бұрын
ನಮ್ ಓಣಿ "ಕಮಾನ್ ಖಾನ್ ಬಜಾರ್".... 02:38 ಪರಮ್ ಸರ್ old ಬಿಜಾಪುರ ಅಂತಾರಲ್ಲ ಅದೇ ನಮ್ಮ ಮನೆ.... ❤️❤️❤️ ನಮ್ಮ ಬಿಜಾಪುರದ ಶಿಲ್ಪಕಲೆಗಳನ್ನು ಸುಂದರವಾಗಿ ಮತ್ತು ಕುತೂಹಲಕರವಾಗಿ explain ಮಾಡಿದ್ದು ತುಂಬಾ ಖುಷಿ ಆಯ್ತು... ಕಲಾಮಾಧ್ಯಮಕ್ಕೆ ಮತ್ತು ಸರ್ ಗೆ ತುಂಬು ಹೃದಯದ ಧನ್ಯವಾದಗಳು❤️❤️❤️
@Anamika10432 жыл бұрын
Nodidvi
@rockyGaming78992 жыл бұрын
ಈ ಸ್ಥಳ ಪ್ರವಾಸಿರಿಗೆ ನೋಡೋದಿಕ್ಕೆ ಸ್ವಲ್ಪ ವ್ಯವಸ್ಥೆ ಮಾಡಬೇಕು 😊
@ಜೈಶ್ರೀರಾಮ-ಟ2ಚ2 жыл бұрын
😊😊
@poorvaraj2 жыл бұрын
ಏರುತಿದೆ.. ಶಿಖರವೇರುತಿದೆ ನಮ್ಮ ನಿಮ್ಮೆಲ್ಲರ ಕಲಾಮಾಧ್ಯಮ.... ಅವಿರತ ಅನಂತ ಮಾಹಿತಿಗಳ ಮಹಾ ಸಾಗರ ಮಾಧ್ಯಮ ಕಲಾಮಾಧ್ಯಮ ... ವಸಂತ್
@bhbasu86862 жыл бұрын
ನಮ್ಮ ಬಿಜಾಪುರದ ಒಂದಿಷ್ಟು ವೀಶವನ್ನು ತೀಳ್ಳಿಸಿದಕೆ ತುಂಬಾ ಧನ್ಯವಾದಗಳು ಸರ್
@gadharsannagirenna22942 жыл бұрын
V. NICE. 🍎🍎🍎🍎🍎
@ನಮ್ಮರಾಮನಗರ2 жыл бұрын
Hii
@annapurnadodamani8962 жыл бұрын
ನಾವು ಈ ದೇವಸ್ಥಾನ ದಲ್ಲಿ ಹೆಲ್ತ್ ಕ್ಯಾಂಪ್ ಮಾಡಿದ್ದೀವಿ ಸರ್ ಕಟ್ಟೆ ಮೇಲೆ ಕುತ್ತು ನಿಂತು ಬಂದಿವಿ ಆದ್ರೆ ಈ ದೇವಸ್ಥಾನ ದ ಬಗ್ಗೆ ಗೊತ್ತೇ ಇರಲಿಲ್ಲ ನಮಗೆ ಈ ದೇವಸ್ಥಾನ ದ ಬಗ್ಗೆ ಮಾಹಿತಿ ಒದಗಿಸಿದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏🙏🙏
@hckantihck34282 жыл бұрын
ರೋಚಕ ಹಾಗೂ ಅದ್ಭುತವಾದ ಸ್ಥಳವನ್ನು ಪರಿಚಯಿಸಿದ್ದಕ್ಕೆ ತಮಗೆ ಅನಂತ ಅನಂತ ಧನ್ಯವಾದಗಳು ಸರ್.....
@lalitayarnaal2 жыл бұрын
ಹಿಂದೂ ಸಂಸ್ಕೃತಿಗೆ ✌️✌️🙏🙏🇮🇳🇮🇳
@ದಂತಕಥೆ-ಖ3ಝ2 жыл бұрын
ನಮ್ಮ ಊರು ಬಿಜಾಪುರದಲ್ಲಿ ನೆಲಮಾಳಿಗೆ ಶಿವ ದೇವಾಲಯ ನೀರಲ್ಲಿ ಇದ್ದರೆ ನಮ್ಮ ಮನೆ ದೇವರು ಲಿಂಗಸುರು ಗುರುಗುಂಟ ಅಮರೇಶ್ವರ ದೇವಾಲಯ ಇರುವುದು ನೀರಿನಲ್ಲೇ ಒಂದು ಕಡೆ ಸಂತೋಷ,ಇನ್ನೊಂದು ಕಡೆ ಆಶ್ಚರ್ಯ. ನಾಗರಾಜ ಮತ್ತು ಪರಂ ಸರ್ ಎಷ್ಟು ಧನ್ಯವಾದ ಹೇಳಿದ್ರು ಕಡಿಮೇನೆ.ಬಿಜಾಪುರ ಬರೀ ಮುಸ್ಲಿಂ ವಾಸ್ತು ಶಿಲ್ಪಕ್ಕೆ ಸೀಮಿತವಾಗದೆ ಎಲೆ ಮರಿ ಕಾಯಿಯ ಹಾಗಿರೋ ಹಿಂದೂ ದೇವಾಲಯಕ್ಕೂ ಆಸರೆ ನೀಡಿದೆ ಆದ್ರೆ ಇದು ಬೆಳಕಿಗೆ ಬಾರದೆ ಇದ್ದದು ನಿಜಕ್ಕೂ ದುರ್ವಿಧಿ.... ನಮ್ಮ ಬಿಜಾಪುರ... ನಮ್ಮ ಹೆಮ್ಮೆ.... ಬೇಗಾ ವಿಮಾನ ಹಾರಾಟ ಮಾಡ್ಲಿ.... ಗೋಳಗುಂಬಜ್ ಮುಂದೆ ಆರ್ಟಿಫಿಷಿಯಲ್ ಕಾರಂಜಿ ಆಗ್ಲಿ... ನಿಂತು ಹೋಗಿರೋ ನವರಸಪುರ ಉತ್ಸವ ಮತ್ತೆ ಶುರು ಆಗ್ಲಿ.... ಬಿಜಾಪುರ ವಿಶ್ವದ ಕಣ್ಣು ಕುಕ್ಕಲಿ... ಸಿರಿ ಗನ್ನಡಂ ಗೆಲ್ಗೆ... ಸಿರಿ ಗನ್ನಡಂ ಬಾಳ್ಗೆ... ಮನುಷ್ಯ ಜಾತಿ ತಾನೊಂದೆ ವಲಂ... 🙏🙏🙏🙏🙏🙏🙏🙏🙏🙏🙏🥰🥰🥰🥰🥰🥰🥰🥰👌👌❤❤❤❤❤❤🚩🚩🚩🚩🚩🚩
@nammakarnataka882 жыл бұрын
Thanku..
@sadashivappahosur24342 жыл бұрын
Super sir tamage
@ದಂತಕಥೆ-ಖ3ಝ2 жыл бұрын
@@nammakarnataka88 wc
@dhruvakumars74252 жыл бұрын
ನಮ್ಮ ಕರ್ನಾಟಕದಲ್ಲಿ ಇರುವ ಜಾಗ, ವಿಚಾರಗಳು ನಮಗೆ ತಿಳಿದಿಲ್ಲ. ಸರಕಾರಕ್ಕೆ ನಾಚ್ಗೆ ಆಗ್ಬೇಕು.. ತುಂಬಾ ಧನ್ಯವಾದ ಸರ್ ನಿಮ್ಗೆ 🙏🙏
@manjuappi55322 жыл бұрын
ಅಬ್ಬಬ್ಬಾ ಅದ್ಭುತ ದೇವಾಲಯ 🙏🙏🙏🙏 ಓಂ ನಮಃ ಶಿವಾಯ 🙏🙏🙏🙏 ಆತೈದ್ಭುತ really great ನಮ್ಮ ಹಿರಿಯರು 🙏🙏🙏🙏 ನಿಮ್ಮ ತಂಡಕ್ಕೆ ತುಂಬುಹೃದಯದ ಧನ್ಯವಾದಗಳು ಸರ್ ❤️❤️❤️❤️❤️
@akashmopagar65262 жыл бұрын
ಅದ್ಭುತ ಅತಿ ರೋಚಕ ಇಂಥ ಒಂದು ದೇವಸ್ಥಾನವನ್ನು ನಮಗೆ ತೋರಿಸುತ್ತಾ ಇದ್ದೀರಲ್ಲ ಪರಮೇಶ್ವರ್ ಸರ್ ನಿಮಗೆ ಧನ್ಯವಾದಗಳು 💚💚🙏
@world37252 жыл бұрын
ನೀರಲ್ಲಿ ದೇವಸ್ಥಾನ ಅದ್ಭುತ 🙏🙏🙏❤❤❤
@rneducation1632 жыл бұрын
ನಿಜವಾಗಲು ಈ ಪುಣ್ಯ ಕ್ಷೇತ್ರ ನಮಗೆ ಗೊತ್ತೇ ಇಲ್ಲ. ಕಲಾಮಾಧ್ಯಮಕ್ಕೆ ಧನ್ಯವಾದಗಳು
@dayanandmugalakhod54582 жыл бұрын
ಗುಮ್ಮಟಗಿಂತಲೂ... ಆಶ್ಚರ್ಯಕರ ಸ್ಥಳ 🙌🙏
@dastageermannabhai69202 жыл бұрын
ಜಗತ್ತಿನ ಎರಡನೆಯ ಅತೀ ದೊಡ್ಡ ಗುಮ್ಮಟಕ್ಕಿಂತ ಏನೂ ಆಶ್ಚರ್ಯವಿಲ್ಲ.
@anilkumarsunilkumar66292 жыл бұрын
ತುಂಬಾ ಅದ್ಬುತವಾದ ವಿಶ್ಲೇಷಣೆ sir ನಾಗರಾಜ್ sir ಸೂಪರ್ guide ಅವರು
@chaudappar16712 жыл бұрын
👌 realy correct 🤝
@advocateBhankalagi2 жыл бұрын
ಅದ್ಭುತವಾದ ಮಾಹಿತಿ ಸರ್. ಕಲಾಮದ್ಯಮ ಪರಮ್ ಸರ್ ನಾಗರಾಜ್ ಸರ್ ನಿಮ್ಗೆ ತುಂಬು ಹೃದಯದ ದನ್ಯವಾದಗಳು
@nammakarnataka882 жыл бұрын
Thanku...
@anandkenganal2 жыл бұрын
ನಾವು ವಿಜಯಪುರದಲ್ಲಿ ಇದ್ದರೂ ಸಹ ಈ. ಮಾಹಿತಿ ತಿಳಿದಿರಲಿಲ್ಲ ಧನ್ಯವಾದಗಳು ಕಲಾ ಮಾಧ್ಯಮ ತಂಡಕ್ಕೆ 🙏🙏🙏🙏🙏🙏🙏🙏
@parvatgoudamalipatil77902 жыл бұрын
Wonderful ! Wonderful !!!!!! The Lord Shiva temple built by kalayan chalukayas is unique...thanks to kalamadyam showed unimaginable & unbelievable temple..
@ca.b.b.chandargi76272 жыл бұрын
ಹರ ಹರ ಮಹಾದೇವ.ಚಾಲುಕ್ಯರ ಕಾಲದ ಶಿವನ ದರ್ಶನ ಮಾಡಿಸಿದ ಕಲಾಮಾಧ್ಯಮ ತಂಡಕ್ಕೆ ಮತ್ತು ನಾಗರಾಜ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
@Sripatilmotovlog062 жыл бұрын
ತುಂಬಾ ಅದ್ಭುತವಾದ ದೇವಾಲಯ🙏🙏🙏ಓಂ ನಮಃ ಶಿವಾಯ 🙏🙏🙏ನಮ್ಮ ಊರುವಿಜಯಪುರದ ವಿಶ್ಲೆಷಣೆ
@basavaraj_70072 жыл бұрын
ಬಿಜಾಪುರ ಲಿ ಎಲ್ಲಿದೆ ಇದು
@bkvlogs90452 жыл бұрын
ನಮೆಲ್ಲರಿಗೂ ಇಂತಹ ಒಳ್ಳೆಯ ಸ್ಥಳವನ್ನ ಪರಿಚಯ ಮಾಡಿಕೊಟ್ಟಿದಕ್ಕೆ ನಾಗರಾಜ್ ಕಾಪಸಿ ಸರ್ ಗೆ ಧನ್ಯವಾದಗಳು🙏🙏🙏😍😍🤗🤗
@nammakarnataka882 жыл бұрын
Thanku..
@mahantprasadpattanashetti44472 жыл бұрын
We are born brought up in Vijayapur only, but we had no information about this rare type of Shiva temple. Great, we are proud of our ancestors . Thanks to Kalamadyam team🙏
@shobhapoojari57832 жыл бұрын
ಸರಕಾರ ಇದನ್ನು ತೆಗದು ಸರಳವಾಗಿ ಮಾಡಬೇಕು ನೋಡಿದರೆ ನನಗೆ ಭಯ ಆತು ಎದೆ ಒಡೆದು ಕೊಳ್ಳಬಹುದು . ಹೋಗುವ ದಾರಿ ಸರಳ ಮಾಡಿ ನಾವು ಬಿಜಾಪುರ ದವಳು
@MohanBabu-rr4yp2 жыл бұрын
On namah shivaya
@ningappapujar83624 ай бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🙏🙏🙏
@suryaprakash59922 жыл бұрын
OMG Paramesh one of the best explorations you have made in your life. I trust so. God bless you with the new place of worship being beamed on your channel this time. Already over 214k viewers have the benefit of this SECRET SHIVA TEMPLE in HEART OF BIJAPUR with nearly 7k upvotes. In my view upvotes must have been 100% of the viewership.
@dhananjayamannur9752 жыл бұрын
ನಿಜಕ್ಕೂ ನಮಗೆ ಗೊತ್ತಿರಲಿಲ್ಲ, ನಾವು ಕೂಡ ಅಲ್ಲಿ ಹೋಗಿ ದರ್ಶನ ತೆಗೆದುಕೊಳ್ಳುತ್ತೇವೆ. ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಸರ್.
@savithaanjje23282 жыл бұрын
'ಅದ್ಭುತ😲...Surprising....today the whole karnataka is so blessed to take darshan🙏🙏🙏🙏 of such a sacred place through kalamadhayam....maybe to protect from foreign invaders they have constructed it...??hats off to all those people protecting it till today its good that no one knows else our own people will dirty it😔...STRANGE the water too seems quiet fresh and no reptiles or harmful creatures...???OM NAMAH SHIVAY🙏🙏🙏
@jagadeesh24842 жыл бұрын
This is an outstanding temple of Lord Shiva..Hara Hara Mahadeva....🙏🙏🙏The sculptures in those days are just wonderful..what an amazing technology used back then....
@adarshkumar19822 жыл бұрын
ನಮ್ಮ ಪೂರ್ವಜರು ಎಂಥ ಮಹಾನ್ ವಿಜ್ಞಾನಿಗಳು♥️
@chandruhugar49462 жыл бұрын
ನಿಮ್ಮ ಅದ್ಭುತವಾದ ಕಲಾಮಾಧ್ಯಮಕ್ಕೆ ಹಾಗು ನಿಮ್ಮ ಜ್ಞಾನಕ್ಕಾಗಿ ತುಂಬು ಹೃದಯದ ಅಭಿನಂದನೆಗಳು ಸರ್ 🙏
@roopam.j42362 жыл бұрын
ಅದ್ಭುತವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏 ಅಭಿನಂದನೆಗಳು 💐 ನಮಸ್ಕಾರಗಳು 🙏 ಪರಮೇಶ್ವರ
@vijaykumaralagundi2 жыл бұрын
ನಿಜವಾಗಲೂ ಕಳೆದ 20 ವರ್ಷಗಳಿಂದ ನಾನು ಬಿಜಾಪುರ ದಲ್ಲಿ ಇದ್ದರೂ ಕೂಡ ನನಗೆ ಇದು ಗೊತ್ತೇ ಇರಲಿಲ್ಲ... ಧನ್ಯವಾದಗಳು
@rohitmoyli2 жыл бұрын
Love 💏 from ವಿಜಯಪೂರ 🙌😌✊
@manjunathhosamath9492 жыл бұрын
ನಿಜವಾಗ್ಲೂ ಈ ದೆವಲಯವನ್ನ ಜೀರ್ಣೋದ್ದಾರ ಮಾಡಬೇಕು ಇಂತಹ ದೆವಾಲಯ ಎಲ್ಲೊ ಇಲ್ಲ ಮತ್ತು ಬಿಜಾಪುರಕ್ಕೆ ಹೋದ್ರು ಮೊಟ್ಟ ಮೊದಲು ಇದನ್ನ ನೋಡಬೇಕು ಸರಕಾರಕ್ಕೆ ಬಹಳ ಒತ್ತಾಯ ಮಾಡಬೇಕು ಇದಕ್ಕೆ ನಮ್ಮ ಬೆಂಬಲ ಇದೆ ..... awesome 🙏🙏🙏🙏🙏🙏🙏 ನಿಮ್ಮ ಕಾರಣ ದಿಂದ ನಾವು ದರ್ಶನ ಮಾಡಿ ಪುನೀತ ರದೆವು
@sunilchoudaki10652 жыл бұрын
Om namah shivaya Amazing Ganga Temple ❤️❤️❤️💝💝💝💝💝💝💝🇮🇳🇮🇳🇮🇳🇮🇳🇮🇳
@skthskht30782 жыл бұрын
ಓಂ ನಮಃ ಶಿವಾಯ.. 🙏🙏🙏🙏🙏ಅತ್ಯದ್ಭುತ ಪರಮ್ ಸರ್.. ಧನ್ಯವಾದಗಳು ಯಲ್ಲರಿಗೂ.. 🙏🙏
@shamshuddinbn29782 жыл бұрын
Very good lordshivas.... Temple beautiful.... Thanks toTeam including good camara men.... Thanks
@mgcreation78452 жыл бұрын
ಏನ ಅದ್ಬುತ ಸರ ನಿರಲ್ಲಿಯೇ ಇಳಿದು ಶಿವಲಿಂಗ ದರ್ಶನ ಕೊಡಿಸಿದಕ್ಕೆ ತುಂಬಾ ಧನ್ಯವಾದಗಳು🙏
@ashwinikannadavlogs94452 жыл бұрын
Really amazing, ಒಳ್ಳೆಯ ಕೆಲಸ madtiddiraa sir. thanks to you 🙏🙏🙏🙏
@khanappa2 жыл бұрын
ಲಿಂಗಸೂಗೂರ ಅಮರೇಶ್ವರ guragunta 🙏🙏🙏 ಬಿಜಾಪುರ ಐತಿಹಾಸಿಕ ಸ್ಥಳ ತುಂಬಾ ಚನ್ನಾಗಿದೆ nice 👆
@tambanews.35012 жыл бұрын
Vijayapur is city of victory sir nammuru namma hemme Thank you param sir.
@prakashp50302 жыл бұрын
ಅದ್ಭುತವಾದ ದೇವಸ್ಥಾನ ತೋರಿಸಿದ ನಿಮಗೆ ಧನ್ಯವಾದಗಳು, ನೋಡಿ ತುಂಬಾ ಸಂತೋಷವಾಯಿತು
@santoshprabhu83912 жыл бұрын
ಅದ್ಬುತವಾದ ದೇವಾಲಯ
@shettysfamilyvlog89642 жыл бұрын
ಪರಂ ಅವ್ರೇ....ತುಂಬಾ ಚೆನ್ನಾಗಿ ವಿಡಿಯೋ ಮಾಡ್ತಿದೀರಾ....ನಿಮ್ಗೆ ಒಳ್ಳೆದಾಗ್ಲಿ....
@vidyadharbekal63822 жыл бұрын
Thank you Kalamadhyma team and also to Sri Nagaraj sir,,,for making aware of unknown facts, good narration,,,I felt like I was inside the temple with you...
@vijyasp86332 жыл бұрын
ನಿಜಕ್ಕೂ ತುಂಬಾ ಅದ್ಭುತವಾದ ಶಿವನ ದೇವಾಲಯ 🙏🙏🙏.ಧನ್ಯವಾದಗಳು kalamadhyama.
@sharatappu40772 жыл бұрын
ವಾವ್ ಯಂತಹ ಅದ್ಬುತ 🙏 ಓಂ ನಮಃ ಶಿವಾಯ
@vijayachanbasvanna27392 жыл бұрын
ಪರಂ ಅವರೆ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ನಮಗೆ ಗೊತ್ತಿರದ ನೋಡಿರದ ಗುಹೆನಲ್ಲಿ ಶಿವ ಲಿಂಗ ದೇವಾಲಯವನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ ನಾವೇ ಧನ್ಯರು ಅನ್ನಿಸಿತು ನಿಮಗೆ ತುಂಬಾ ಧನ್ಯವಾದಗಳು
Love from KA 28❤️🌹 ವಿಜಯಪುರದಲ್ಲಿ ಹುಟ್ಟಿದಕೇ ಹೆಮ್ಮೆ ಪಡುತೇವೆ ಸರ್ ❤️💛🙏
@k2gmusic2 жыл бұрын
Very good information, our ancestors were having good knowledge. Great effort by team Kalamadhyam... just mesorising... I was not aware of this temple, being born & brought up in Bijapur 🙏🙏
@toxic-cv5gl2 жыл бұрын
Thanku sir ನಿಮ್ಮ ಈ ವಿಡಿಯೋ ಇಂದ ನಮ್ಮ ಬಿಜಾಪುರ ಬಗ್ಗೆ ನಂಗೆ ಸಾಕಷ್ಟು ವಿಷಯ gotta aitu.. thanku..so much sir
@kalavatiumadi19342 жыл бұрын
ಅದ್ಭುತವಾದ, ಅಪರೂಪದ ಶಿವ ದೇವಾಲಯ 🙏🙏
@Stv1462 жыл бұрын
ಸರ್ ತುಂಬಾ ಅದ್ಭುತವಾದ ಪ್ರಯತ್ನ ಗೊತ್ತಿಲ್ಲದ ವಿಷಯವನ್ನು ತಾವು ಇಡೀ ಕರ್ನಾಟಕ ಜನತೆ ಪರಿಚಯಸಿದ್ದಿರಾ ಶುಭವಾಗಲಿ ಇಡಿ ನಿಮ್ಮ ಟೀಂ ಕುಟುಂಬಕ್ಕೆ ದನ್ಯವಾದಗಳು ನಮಸ್ಕಾರ!
ಎಂಥ ಅದ್ಭುತ.. ಎಸ್ಟ್ ತೊಂದರೆ. ತೊಗೊಂಡು ಶೂಟ್ ಮಾಡಿದ್ದೀರಾ ಅದಕ್ಕೆ ಧನ್ಯವಾದ
@SriGuru212 жыл бұрын
Best episode Param, good job 🙏🙏👌 Thanks to guide, you and local people
@bhagyak52732 жыл бұрын
Param sir and Nagaraj sir 🙏🙏 Super sir good job nimmibarinda ಬಿಜಾಪುರದ ಇತಿಹಾಸ ಪರಂಪರೆ ಬೆಳಗಿತು sir🤝🤝🙏🙏😍
@nammakarnataka882 жыл бұрын
Thanku.
@bhagyak52732 жыл бұрын
@@nammakarnataka88 thank you so much sir nivu reply maadiddu,nimmana meet aadostu kushi aytu
@jayasheelarajesh29082 жыл бұрын
ಪರಮೇಶ್ವರ್ ಸರ್ ಸೂಪರ್. ಒಳ್ಳೆ ಕೆಲಸ ಮಾಡ್ತಿರಾ ಸರ್ 🙏
@sbmmailbox2 жыл бұрын
ಧನ್ಯವಾದಗಳು. ನಾವು ವಿಜಯಪುರಕ್ಕೆ ಏಷ್ಟೋ ಸಲ ಹೋದರು. ಈ ವಿಷಯ ಗೊತ್ತಿರಲಿಲ್ಲ. ತಮ್ಮ ಸಾಹಸಕ್ಕೆ ಮತ್ತೊಮ್ಮೆ ಧನ್ಯವಾದಗಳು.
@chetancm20122 жыл бұрын
WOW... GOOSEBUMPS!!! Amazing narration, it felt like I was there with you people.. Keep doing what you doing.. Huge respect to KALAMADHYAMA team.. There is a place in Dharwad, Someshwara temple which has underground river!! Do visit Dharwad.
@shivakumars52572 жыл бұрын
Thanks to kalamadhyama......for its wonderful work
@ganeshrsorajashekhar25312 жыл бұрын
ಇಂದಿನ ವಿಡಿಯೋ ಅದ್ಬುತ ಪರಮ sir
@leelavathihiryaannaiah13312 жыл бұрын
ಅದ್ಭುತವಾಗಿದೆ. ನಾವು ಸುಮಾರು ಸರ್ತಿ ಬಿಜಾಪುರಕ್ಕೆ ಬಂದು ನೋಡಿದ್ದೇವೆ. ಆದ್ರೆ ಈ ಬಗ್ಗೆ ನಮಗೆ ಯಾವ ಮಾಹಿತಿಯೂ ಇರಲಿಲ್ಲ. ಕಲಾಮಾಧ್ಯಮಕ್ಕೆ ಧನ್ಯವಾದಗಳು. ಮತ್ತೆ ಬಿಜಾಪುರಕ್ಕೆ ಹೋಗಿ ಖಂಡಿತಾ ನೋಡುತ್ತೇವೆ. ಹಾಗೂ ಜನರಿಗೆ ಪ್ರಚಾರ ಮಾಡುತ್ತೇವೆ.
ನಮ್ಮ ತಾಯಿ ಬಿಜಾಪುರ ದವರು ನಾವು ಸಣ್ಣವಾರಿದ್ದಾಗ ಈ ದೇವಲಯದಬಗ್ಗೆ ಹೇಳುತ್ತಿದ್ದರು ನಿಮ್ಮಿಂದ ಈಗ ಇದನ್ನು ನೋಡಿದೆ ನಾಗರಾಜ್ ಸರ್ ತುಂಬಾ ಚನ್ನಾಗಿ ವಿವರಿಸುತ್ತಾರೆ ನಿಮ್ಮ ಕ್ಯಾಮರಾ ಸರ್ ಚನ್ನಾಗಿ ವಿಡಿಯೋ ಕವರೇಜ್ ಮಾಡುತ್ತಾರೆ ನೀವು ಚನ್ನಾಗಗಿ ಪ್ರಶ್ನೆ ಕೇಳುತ್ತೀರಾ ಒಟ್ಟಿನಲ್ಲಿ ತುಂಬಾ ಒಳ್ಳೆಯ ಕಾರ್ಯಕ್ರಮ ಎಲ್ಲರಿಗೂ ಧನ್ಯವಾದಗಳು r