ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free kzbin.info
@bhavyakishor89042 жыл бұрын
ಕುವೆಂಪು ಅವರ ಕವಿಶೈಲ ವೀಡಿಯೋ ಮಾಡಿ
@selfstudyupsc20252 жыл бұрын
Thubha olle kelsa maadtha iddheera sir
@darshanspalekar47722 жыл бұрын
ಆ ಮೂರು ಜ್ಞಾನಿಗಳು ಸರ್ವಜ್ಞ ತಿರುವಳ್ಳುವರ್ ವೇಮನ
@MaheshBKDr2 жыл бұрын
@@bhavyakishor8904 ?
@yogeshs81222 жыл бұрын
Mmmmmmmmm pm in pplp
@ಮಂಜುನಾಥಹೊಸಳ್ಳಿ2 жыл бұрын
ಇಂತಹ ವ್ಯಕ್ತಿನಾ ಹುಡುಕಿ ಸರ್ವಜ್ಞನ ಬಗ್ಗೆ ತಿಳಿಸಿದ ಪ್ರಯತ್ನಕ್ಕೆ ಧನ್ಯವಾದಗಳು......
@thararamesh43112 жыл бұрын
ಇವಾಗಿನೂರು ಏನು ಓದಿದ್ರೆ ಏನು ಸರ್ ಅವರ ತರ ಯಾರೂ ಮಾತಾಡೋಕೆ ಆಗಲ್ಲ ಸರ್ great person 🙏 ನಿಮಗೂ ಧನ್ಯವಾದಗಳು ಸರ್
@ygcg86962 жыл бұрын
ಅಜ್ಜನ ಮಾತು ಕೇಳುತ್ತಿದ್ದರೆ ಅನ್ನಿಸೋದು.... ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ.. ಕನ್ನಡಕ್ಕಾಗಿ, ಕನ್ನಡ ಅಸ್ಮಿತೆಗಾಗಿ!🙏🏼
@vishvaksena96272 жыл бұрын
ಸರ್ವಜ್ಞ ಸತ್ತಾಗ 80 ವರ್ಷ ಆದರೆ,ಅವರ ಅಕ್ಕನಿಗೆ 81-82 ವರ್ಷ,ಆ ವಯಸ್ಸಿಗೆ ಗರ್ಭಿಣಿ ಹೇಗೆ ಸಾಧ್ಯ
@ygcg86962 жыл бұрын
@@vishvaksena9627 ಕಾಲ ಕಳೆದಂತೆ ಉತ್ಪ್ರೇಕ್ಷೆ ಗಳು ಸಾಮಾನ್ಯ! ಸ್ವಂತ ಅಕ್ಕ ಅಲ್ಲ ಅನ್ನಿಸುತ್ತೆ. ಇರಲಿ. ಹೆಣ್ಣು ಮಕ್ಕಳನ್ನು ಅಕ್ಕ, ತಾಯಿ ಎಂದು ವಯೋ ವೃದ್ಧರೂ ಸಂಭೋಧಿಸುವುದು ಈಗಲೂ ಹಳ್ಳಿಗಳಲ್ಲಿ ಕಾಣುತ್ತೇವೆ!🙏🏼
Ajja is far better than any Wikipedia....the way he speaks,the way he understands is beyond expectations... salute ajja
@parvathichikkadevaraja18372 жыл бұрын
ಅಧ್ಬುತ ಮಾಹಿತಿ ಕೊಟ್ಟ ಹಿರಿಯರು ಬಸಪ್ಪಮಲ್ಲಪ್ಪ ಸಂಕ್ಳಾಪುರ ಅವರಿಗೆ ಧನ್ಯವಾದಗಳು🙏. ಪರಮೇಶ್ವರ್ ಸರ್ ನಿಮಗೂ ಸಹ ಧನ್ಯವಾದಗಳು🙏
@shylajaashok99702 жыл бұрын
ಸರ್ವಜ್ಞ ಕವಿಯ ಕುರಿತು ಅದ್ಭುತವಾದ ಮಾಹಿತಿ ಹಿರಿಯರಿಂದ , ಧನ್ಯವಾದಗಳು ಪರಮ್ .
@swarabharatha59532 жыл бұрын
ಇವರು ಕೊಡ ಒಬ್ಬ ಸರ್ವಜ್ಞ. 👌👌🙏🙏🙏
@skavithagowda2 жыл бұрын
ಸತ್ಯವಾದ ಮಾತು 🙏🏻🙏🏻💐💐
@mahitm44522 жыл бұрын
ಸರ್ವಜ್ಞ ನ ತಮ್ಮ
@meghakiranvlogs2 жыл бұрын
ನಿಮ್ಮ ಈ ಶ್ರಮ್ಮಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು....🙏🙏🙏🙏
@ramanins44362 жыл бұрын
ஸற்வக்நர குருவின் விபரங்களை திகட்டாத செல்வங்களை தந்த அறுமையான செய்தியை கொடுத்த உங்கள் செய்தி சேனலுக்கு நன்றி!!!!வாழ்க இந்தியபேரரசு!!!
@manjujourneyvlogs78582 жыл бұрын
ಸರ್ವರೊಳಗೊಂದೊಂದು ನುಡಿ ಕಲಿತು ಸರ್ವಜ್ಞನಾದ,ಕನ್ನಡದ ಆಸ್ತಿ ಸರ್ವಜ್ಞ,.ಪರಮ್ ಅವರೆ ನಿಮ್ಮ ಈ ಅಮೂಲ್ಯವಾದ ಕೆಲಸಕ್ಕೆ ಒಳ್ಳೆಯದಾಗಲಿ ಧನ್ಯವಾದಗಳು-Love From HASSAN 💐🥰
@komalabai21902 жыл бұрын
9
@RAVINDRA_SACH2 жыл бұрын
💯✔
@nageshnagesh46932 жыл бұрын
ಸವ೯ಜ್ಞನ. ವಚನಗಳ ಮೂಲಕ ನಮಗೆ ಪರಿಶುದ್ಧ ಸ್ಥಳವನ್ನು ತೋರಿಸಿದ ಪರಮ್. ಮತ್ತು ಇದೇಊರಿನ. ಕಲಿಯುಗದ.ಸವ೯ಜ್ಞನ ಪರಿಚಯ. ತುಂಬಾ ಚೆನ್ನಾಗಿ ಮೂಡಿಬಂದಿದೆ
@kjramaiah4892 жыл бұрын
See
@umagraj2792 жыл бұрын
ತಾತನವರು ಎಷ್ಟು ಚೆನ್ನಾಗಿ ಸರ್ವಜ್ಞ ವಚನಗಳನ್ನು ಹೇಳಿದರು ಮತ್ತು ಅವರ ಬಗ್ಗೆ ಮಾಹಿತಿಗಳನ್ನೂ ಸವಿವರವಾಗಿ ಹೇಳಿದರು. ಇವರು ಬಂದು ಸಂದರ್ಶನ ಕೊಟ್ಟಿದ್ದು ನಿಜಕ್ಕೂ ತುಂಬಾ ಒಳ್ಳೇದಾಯ್ತು.
@v_i_c_k_y64862 жыл бұрын
ಕಲಾಮಾಧ್ಯಮ, ಮೈಸೂರಿನ ಕಥೆಗಳು ಇವೆರಡು ಚಾನೆಲ್ಗಳು ನಮ್ಮ ಕನ್ನಡದ ಹೆಮ್ಮೆಯ ಚಾನೆಲ್ಗಳು 🙏🏿❤❤
@swarnakannan40242 жыл бұрын
ಎಷ್ಟೊಂದು ತಿಳಿದು ಕೊಂಡಿದ್ದಾರೆ ಇವರೇ ಎಸ್ಟು ಜ್ಞಾನಿ ಗಳದರೆ ಸರ್ವಜ್ಞ?? Hatsoff param Thank you very much for this video 🙏
@sadurchin76182 жыл бұрын
m
@aksmurthy94512 жыл бұрын
U
@BRIshwar2 жыл бұрын
ಸರ್ವಜ್ಞನ ಬಗ್ಗೆ ಅಜ್ಜನ ಮಾತುಗಳು ತುಂಬಾ ಮಾಹಿತಿಯನ್ನು ಒದಗಿಸುತ್ತವೆ ಕೇಳಿ ಸಂತೋಷವಾಯಿತು 🙏🌺
@shamallashamalla49982 жыл бұрын
ಅದ್ಭುತವಾದ ವಚನಗಳು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಅಜ್ಜವರಿಗೆ ತುಂಬು ಹೃದಯದ ಧನ್ಯವಾದಗಳು 🙏🙏🙏 ಇನ್ನಷ್ಟು ಮಾಹಿತಿಗಳನ್ನು ತಿಳಿಸಿ 🙏
@feelingmotivated11292 жыл бұрын
ನಿಮ್ಮ ಈ ಅದ್ಭುತವಾದ ಕೆಲಸಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
@harshaj.m17272 жыл бұрын
ನಮ್ಮ ಪಕ್ಕದ ಊರೂ ಸರ್ವಜ್ಞ ನ ಮಾಹಿತಿ ಜನರಿಗೆ ತಿಳಿಸುತ್ತಿರುವುದಕ್ಕೆ ಪರಮ ಸರ್ ಗೆ ಅನಂತ ಧನ್ಯವಾದಗಳು 🙏
@motivationalkannada7 ай бұрын
ಯಾವ ಊರ್ರಿಪಾ ನಿಮ್ದು?
@gururajkn37512 жыл бұрын
ಅಜ್ಜ ಅದ್ಬುತ ವ್ಯಕ್ತಿ... 🙏
@praveendm9982 жыл бұрын
ಇವರ ವಿವರಣೆ ಎಷ್ಟು ಅದ್ಭುತವಾಗಿದೆ. ಕೇಳೋಕೆ ತುಂಬಾ ಆಸಕ್ತಿ ಬರುವಂತೆ ಇದೆ.
@SPARKOF3DLIFE2 жыл бұрын
ಈ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ . ಇನ್ನು ಮುಂದುವರೆಸಿ.
@swarnaramakrishna23152 жыл бұрын
ಸರ್ವಙ್ಞನ ವಚನ ಕೇಳಿದ್ದೆವೆ ಹೊರತು ಅವರ ಸಮಗ್ರ ವಿಷಯ ಗೊತ್ತಿರಲಿಲ್ಲ ಒಳ್ಲೆಯ ಪ್ರಯತ್ನ ಮಾಡಿದ್ದೀರಿ ತುಂಬಾ ಧನ್ಯವಾಗಳು
@Rameshkumbar.122 жыл бұрын
ಆ ಊರಿನ ಅಜ್ಜ ವಚನಗಳನ್ನು ಹೇಳೊದು ನೋಡಿದ್ರೆ ಕವಿ ಸಾರ್ವಭೌಮ ಸರ್ವಜ್ಞ ನೇ ಹೇಳುತ್ತರಬಹುದು ಎಂದೆನಿಸುತ್ತದೆ. ದೊಡ್ಡ ಧನ್ಯವಾದಗಳು ನಿಮಗೆ
@lathasudheeksha Жыл бұрын
ಜ್ಞಾನಿ ಅಜ್ಜ ನೀವು ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು🙏👏👏
@harishshetty1352 жыл бұрын
A wonderful life story of SARVAJNA. ಸರ್ವಜ್ಞ ನ ವಚನ ಗಳು ತುಂಬಾ ಚೆನ್ನಾಗಿ ಇದೆ. ಮಾತೆರ್ಲ ತೂವೊಲಿ 👌👍
@rajamanikalavarkar34672 жыл бұрын
😯
@shantharam262 жыл бұрын
ತೂಯೆ.
@veerumadiwalar50282 жыл бұрын
ಡಾ.ರಾಜ್ಕುಮಾರ್ ರವರ ಸರ್ವಜ್ಞ ಮೂರ್ತಿ ಚಿತ್ರವನ್ನ ನೋಡಿ ..ಸೊಗಸಾಗಿದೆ 💓🔥
@hanumantappakolagihr69002 жыл бұрын
ಪರಮೇಶ್ವರ್ ಅವರೇ ತುಂಬಾ ಧನ್ಯವಾದಗಳು ಸರ್ವಜ್ಞನ ಊರು ನನ್ನ ಗ್ರಾಮದ ಪಕ್ಕದ ಊರು ಸರ್ವಜ್ಞ ನಮ್ಮ ತಾಲ್ಲೂಕಿನವನು ಅನ್ನುವುದೇ ನಮಗೆ ಹೆಮ್ಮೆ ಅಜ್ಜನವರು ಗ್ರಾಮೀಣ ಭಾಷೆಯೆಲ್ಲಿ ತಿಳಿಸಿಕೊಟ್ಟಿರುವುದು ಅಷ್ಟೇ ಸಂತೋಷ
@beemarajymegalamani48702 жыл бұрын
Great ajja
@savitashambewad39072 жыл бұрын
ಎಂತಹ knowledge ಅಜ್ಜ..💐👌
@UdayaKumar-me7js2 жыл бұрын
Super ajjappa 👌👌👌🙏thq param sir.Thumbaane vishyagalu gothide ansuthe ajjappa avrige, plss timidre inna maathaadsi param sir plsss🙏👍 💐
@omshantitvkannada.com832 жыл бұрын
ರೀ ಅವಸ್ಥೆಯನ್ನು ಇವನು ಅಂತ ಬಳಸಬೆಡಿ ಅವರು ಹೆಸರು ಹೆಳೋಕು ಯೊಗ್ಯತೆ ಬೇಕು ಚೈಂಜ್ ಮಾಡಿಕೊಳ್ಳಿ ಭಾಷೆ.
@mukthashenoy16062 жыл бұрын
Our great sarvajna told everything on the life's Realities...This old soul too so much filled with knowledge..
@artsandcrafts26212 жыл бұрын
ಅದ್ಬುತ, ಅದ್ಬುತ ತಾತ ನೀವೇ ನನ್ನ ಕಣ್ಣಿಗೆ ಸರ್ವಜ್ಞನ ಹಾಗೆ ಕಾಣುತ್ತೀರಿ
@pastordanappahalavad2 жыл бұрын
ಧನ್ಯವಾದಗಳು ದೇವರು ನಿಮಗೆ ಹೆಚ್ಚಿನ ಜ್ಞಾನದಲ್ಲಿ ಎಲ್ಲಾ ರೀತಿಯ ಸಹಾಯದೊಂದಿಗೆ ಮುನ್ನಡೆಸಲಿ
@nammabharathahinduthvabhar23102 жыл бұрын
ಎಷ್ಟೊಂದು ಜ್ಞಾನ ಇಟ್ಕೊಂಡಿದ್ದಾರೆ ಅವರು ಆದರೆ ನಾವು ಓದಿದ ಪಠ್ಯಪುಸ್ತಕದ ಹರಿವು ನಮಗಿಲ್ಲದೆ ಆಗಿದೆ 🙏🙏🙏
@vijaydasar12 жыл бұрын
ತುಂಬಾ ಧನ್ಯವಾದಗಳು. ನಮ್ಮ ಪಕ್ಕದ ಊರಾದ ಅಬಲೂರಿಗೆ ಬಂದು ಸರ್ವಜ್ಞನ ಕವಿಯವರ ಬಗ್ಗೆ ಪರಿಚಯಿಸಿ ಕೊಟ್ಟಿರುವದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು.🙏🏼🙏🏼🙏🏼🙏🏼
ಸರ್ವಜ್ಞ ಅವರ ಹೇಸರು ಕೇಳಿದ್ವಿ , ಅವರ ವಚನ ಕೆಳಿದ್ವಿ ಆದ್ರೇ ,ಅವರ ಬಗ್ಗೆ ತುಂಬ ವಿಷಯ ತಿಳಿಸಿಕೊಟ್ರೀ ತುಂಬ ಧನ್ಯವಾದಗಳು
@mamatabelavigi40862 жыл бұрын
ಸರ್ ಅದು "ಉತ್ತಂಗಿ ಚೆನ್ನಪ್ಪ" ಸರ್, ನಾವು ಉತ್ತಂಗಿಯವರೇ.......🙏ಅಂಚೆ ವೆಚ್ಚವಿಲ್ಲದೆ ಓದುಗರು ಕೇಳುವ ಪುಸ್ತಕಗಳನ್ನು ಕಳುಹಿಸುವ ಸೇವೆಗೆ ಧನ್ಯವಾದಗಳು🙏💐
@vageeshgowd44752 жыл бұрын
ಉತ್ತಮವಾದಸಂದರ್ಶನ
@gururajhulikere91752 жыл бұрын
The elderly man's speech is one of the best in the entire Kalamadhyama series. Very good episode. 👍
@KrishnaSharma-sp7hw8 ай бұрын
ಪರಂ... You are realy great... Person... ಅವರು ಯಜಮಾಜರು ಎಂತಹ ಜ್ಞಾನಿಗಳು...
@basavarajpk71602 жыл бұрын
ಉತ್ತಮವಾದ ವಿಚಾರ ತಿಳಿಸಿದ್ದಕ್ಕೆ 🙏🏻🙏🏻🙏🏻🙏🏻
@veenamangalore28992 жыл бұрын
ಅತ್ಯಂತ ಅದ್ಭುತವಾದ ಸಂಚಿಕೆ. ನಿಮಗೆ ನಮ್ಮ ಅನಂತಾನಂತ ನಮಸ್ಕಾರಗಳು 🙏🙏🙏
@shrikantamurthy2 жыл бұрын
ಬಸಪ್ಪ ಮಲ್ಲಪ್ಪ ಸಂಕ್ಲಾಪೂರ, ಅವರಿಗೆ ಧನ್ಯವಾದಗಳು, ಸರ್ವಜ್ಞರ ನಿಮ್ಮೊರಲ್ಲಿ ನೋಡಿದಷ್ಟೇ ಸಂತೋಷವಾಯಿತು, ದೊಡ್ಡವರೇ,🙏ಪರಮೇಶ್ ಅವರಿಗೂ ನಾವು ಅಭಾರಿ,
@ravikeerthitheranya67302 жыл бұрын
ತುಂಬಾ ಧನ್ಯವಾದಗಳು ಪರಂ ಹಾಗೂ ಇಷ್ಟು ಮಾಹಿತಿ ಹೇಳಿದ ಆ ಹಿರಿಯರಿಗೆ ಒಂದು ಪ್ರಣಾಮಗಳು. 🙏🙏🙏 ತುಂಬಾ ಉತ್ತಮ ಮಾಹಿತಿ.
@vinaykumarhs46852 жыл бұрын
Pls make them to sit in a place and take interview so that they will feel comfortable and give you more information about the legend sarvagna
@prasannaachar37144 ай бұрын
Super episode ❤❤❤❤❤ thanks 🙏🙏🙏🙏🙏🙏 Jai sarvagna 🙏🙏🙏
@venkateshpatil7892 жыл бұрын
ತಾತಾ ವೇರಿ ಸುಪರ ಅವರಿಗೆ 🙏🙏❤️
@basavarajsharanappakumbar2352 жыл бұрын
ಸರ್ವಜ್ಞನ ಬಗ್ಗೆ ತುಂಬಾ ಸವಿಸ್ತಾರವಾಗಿ ಮಾಹಿತಿ ಕೊಟ್ಟಿದ್ದಕ್ಕೆ ನಿಮ್ಮ ಕಲಾತಂಡಕ್ಕೆ ಧನ್ಯವಾದಗಳು ಸರ್. ಸರ್ವಜ್ಞನು ನಡೆದು ಬಂದ ದಾರಿಯ ಬಗ್ಗೆ ಹೇಳಿಕೊಟ್ಟ ಅಜ್ಜನಿಗೆ ಕೂಡ ಧನ್ಯವಾದಗಳು
@appubossfans94422 жыл бұрын
ಕೆಟ್ಟರ ದ್ವಿಜದಿಂದ ಕೆಟ್ಟವರು ಇನ್ನಿಲ್ಲ ಕೆಟ್ಟದನ್ನು ಬಿಟ್ಟು ನಡೆದರೆ ಅವರಿಂದ ನೆತ್ತನವರಿಲ್ಲ ಸರ್ವಜ್ಞ.🙏🙏🙏🙏👍
@prashantsannakki22682 жыл бұрын
ಸ್ಥಳದ ಪರಿಚಯ ಹಾಗೂ ವಿವರಣೆ ಚನ್ನಾಗಿದೆ..... ನಿಮ್ಮ ಕಾರ್ಯ ಹೀಗೆಯೇ ಮುಂದುವರಿಯಲಿ
@basammakadabur21572 жыл бұрын
ಸರ್ವಜ್ಞನ ಜೀವನ ಚರಿತ್ರೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
@prajwalgowda35202 жыл бұрын
ಅದ್ಭುತ ಪರಮ್ ಕೃಷ್ಣೇ ಗೌಡರು ಹೇಳಿದಂತೆ ಈ ಅವಿದ್ಯಾವಂತ ಸರ್ವಜ್ಞ ವೃತ್ತಾಂತ ಅವರ ವಚನ ವಿಶೇಷ ಮಾಹಿತಿಯನ್ನೊದಗಿಸಿದ್ದಾರೆ ಆಧಾರದ ನಮಸ್ಕಾರ .ನಿಮ್ಮ ಕೆಲಸ ಮಾಡುತ್ತಿರುವ ರೀತಿಯ ಕ್ರಮ ತುಂಬು ಹೃದಯದ ಧನ್ಯವಾದ
@ಸುಮಂತ್ಭಜರಂಗಿ2 жыл бұрын
🙏ಜೈ ಸರ್ವಜ್ಞ ಕುಲಾಲ ಗುಂಡ ಬ್ರಹ್ಮ ವಂಶಸ್ಥರದ ಕಲೆಗಾರ ಕುಂಬಾರನೀಗೆ ಜಯವಾಗಲಿ
@manjunathaks607 Жыл бұрын
ಇಲ್ಲೂ ಜಾತಿ.. ಸಣ್ಣತನದ ಪರಮಾವಧಿ.. ತಾಯೀ ಕುಂಬಾರ ಮಾಲವ್ವನ ಮಗಳು.. ತಂದೆ ಬಸವರಸ, ಲಿಂಗಾಯತ. ಇವರ ಸಂತಾನ ಯಾವ ಜಾತಿ ಗುರುತಿಸು.
@arnavkumbaar8 ай бұрын
🙏🏼👍🏼❤️
@narasimhamurthymk47382 жыл бұрын
ತುಂಬಾ ಚೆನ್ನಾಗಿ ವಿವರಿಸದ್ದೀರಿ ಮಹನೀಯರು ನಿಮಗೆ ಕೋಟಿ ನಮನಗಳು
@BlueBird-zg7br2 жыл бұрын
ಅಜ್ಜಾರ ವಿವರಣೆ ತುಂಬಾ ಚನ್ನಾಗಿದೆ
@chandrappasvcsvc18738 ай бұрын
ಸರ್ವಜ್ಞನ ವಚನಗಳು ಮತ್ತು ಗ್ರಾಮ ದ ಬಗ್ಗೆ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು ಇಂತಹ ವ್ಯಕ್ತಿಗಳ ಬಗ್ಗೆ ಸರ್ಕಾರ ಹೆಚ್ಚಿನ ಮಾಹಿತಿಯನ್ನು ಪಠ್ಯ ಪುಸ್ತಕಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರೆ ಈ ಸಮಾಜಕ್ಕೆ ಒಳ್ಳೆಯದಾಗುತ್ತದೆ ಸಾರ್
@chandrikad81722 жыл бұрын
ಎಂಥಾ ಅದ್ಭುತ🙏🙏🙏🙏🙏🙏🙏🙏 ಧನ್ಯವಾದಗಳು
@shankarskapase1970 Жыл бұрын
ತುಂಬಾ ಧನ್ಯವಾದಗಳು ಸರ್ವಜ್ಞನ ಮಾಹಿತಿಯನ್ನು ಹೇಳಿರುವದಕ್ಕೆ
@allsuccessinon11792 жыл бұрын
Est chenda e tata na gnana vishesha nijvaglu super agittu e episode avra vayassige estu gattu avra dvani estu tili wow nangantu svlpa relax aytu nodi
@nirmalayashu8978 Жыл бұрын
ನಿಜಕ್ಕೂ ತುಂಬಾ ಖುಷಿ ಆಯ್ತು ಸರ್. ಇಂತಹ ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು. ❤❤❤❤❤
@sridharmurthy75172 жыл бұрын
ಅಪರೂಪದ ಮಾತು.. ಜ್ಞಾನಕ್ಕೆ ಪುಸ್ತಕವನ್ನು ಮನೆಬಾಗಿಲಿಗೆ ತಲುಪಿಸುವುದು .🙏🙏
@prakashi72042 жыл бұрын
ಬಹಳ ಚೆನ್ನಾಗಿದೆ ಸರ್ ನಿಮ್ಮ ಈ ಸರ್ವಜ್ಞನ ಬಗ್ಗೆ ಮಾಡಿದ ಸರಣಿ.....
@amruthapalan15802 жыл бұрын
This is one of the best episodes of kalamadhyama 👍👍 love the way that elderly man spoke👌
@laxmipadaki85062 жыл бұрын
ನನಗೂ ಬಹಳ ಅಚ್ಚುಮೆಚ್ಚು ಇವರ ವಚನಗಳು. ದಯವಿಟ್ಟು ಸಂಗ್ರಹಿಸಿ ಮತ್ತೆ ಅವರ ವಚನಗಳನ್ನು ದಯವಿಟ್ಟು ಪ್ರಕಟಿಸಿ.ಅದ್ಭುತವಾದ ವಚನಗಳು.
@solarpanel67162 жыл бұрын
Sarvajna is one of the greatest poets of Kannada language and his contribution to literature is unparalleled in the way he has narrated the vachanas scientifically and true meaning.This is his speciality and one can not admire his scholarship and depth of knowledge enough.Kannada language is blessed with such great poets and writers.We kannadigas are blessed to read and enjoy the priceless literature.Let us be proud of being kannadigas.
@vrmalipatil61857 ай бұрын
ಅಜ್ಜನವರು ಕೊಟ್ಟ ಸರ್ವಜ್ಞ ನವರ ವಚನಗಳ ಬಗ್ಗೆ ಕೊಟ್ಟ ಮಾಹಿತಿ ಕೇಳಿದಾಗ ಅಜ್ಜನವರು ಆ ಕಾಲದಲ್ಲೇ ಹುಟ್ಟಿದ್ದರೇನು ಅನಿಸುತ್ತೆ. ನಿಜವಾಗಿಯೂ ಶ್ಲಾಘನೀಯ 🙏🏻👌🏻👍🏻
@splendorlord2442 жыл бұрын
None of the text books have given these information. Thanks to Param . Your efforts makes sense. 🙏
Ajja heliruva vachanagalannu keli tumba happy ayitu, navu vachanagalannu odbeku anno ase agtide, one of the best episode sir ,
@manjuay7152 жыл бұрын
This person lot of knowledge ,,, very talented and talktive,,,great person,,,our government should encourage these type persons
@nagarajappa81702 жыл бұрын
ಪರಂ ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಮುಂದುವರಿಸಿ ನಿಮಗೂ ಮತ್ತು ನಿಮ್ಮ ತಂಡಕ್ಕೊ ತುಂಬು ಹೃದಯದ ಧನ್ಯವಾದಗಳು ಸರ್
@manjunathpyati93922 жыл бұрын
ನಮ್ಮ ಊರು ನಮ್ಮ ಹೆಮ್ಮೆ, ಜಾತಿ ಹಿನನ ಮನೆಯ ಜ್ಯೋತಿತಾ ಹಿನವೇ ಜಾತಿ ವಿಜಾತಿ ಏನಬೇಡ, ಜಾತಾ ನೊಳಿದಾತನೆ ಸರ್ವಜ್ಞ.....
@umeshsgoddemmi42602 жыл бұрын
ಸರ್ವಜ್ಞನೆಂಬ ಮಹಾಪುರುಷನ ಇತಿಹಾಸವನ್ನು ತಿಳಿಯಲು ಇನ್ನೂ ಪ್ರಯತ್ನ ಮಾಡಬೇಕು ವಂದನೆಗಳು 👏
@ashwathnayak60522 жыл бұрын
Sir ತಾತ supper ಆಗಿ ಹೇಳಿದ್ರು thank u,,👋👋👋👋👋👋👋🙏💐
@ashwathnayak60522 жыл бұрын
👋👋👋👋👋👋👋👋👋💐
@SreedharHonnalli8 ай бұрын
SARVAGNA ... a great Scholar n Tripadi Writer ... ! Great Philosopher indeed ... ! Pride of Karnataka State n Kannnada ... ! His all VachanAs are to be translated to all Pipular Languages of India n English ... !
@inewschannel91932 жыл бұрын
Wonderful yaar.. Initially i was angry with you for not identifying him, but lastly you did it.. ಸಾಹಿತ್ಯ ಲೋಕ ಅವರನ್ನ ಗುರ್ತಿಸಬೇಕು... Excellent bro...
@prakashdoddalingegowda10302 жыл бұрын
ಪರಮೇಶ್ವರ್ ನಿಮ್ಮ ಎಲ್ಲ ಕಾರ್ಯಕ್ರಮ ಗಳು ಅತ್ಯುತ್ತಮ ವಾಗಿ ಮೂಡಿ ಬರುತ್ತಿವೆ, ಇದು ಈಗೇ ಮುಂದುವರಿಯಲಿ, ನಿಮಗೆ ನಮ್ಮ ಶುಭಾಶಯಗಳು 🌹🌹
@gowthamp3142 жыл бұрын
ಪರಮ್ ಅವರೇ ನಿಮ್ಮ ಅಚ್ಚರಿ ಪ್ರತಿಕ್ರಿಯೆಗಳನ್ನು ಸ್ವಲ್ಪ ಕಡಿಮೆ ಮಾಡಿ...
@crumesh90079 ай бұрын
ಬಹಳ ಸರಿಯಾಗಿ ಹೇಳಿದ್ದೀರಿ,ಚಿಕ್ಕ ಮಕ್ಕಳು ಸಹ ಈ ಅಚ್ಚರಿ ಪ್ರತಿಕ್ರಿಯೆ ಯ ರೀತಿ ಒಪ್ಪುವುದಿಲ್ಲ,
@puruaarya73749 ай бұрын
💯%
@mahendrah38098 ай бұрын
ಅವರ ಕಾರ್ಯ ಶ್ಲಾಘನೀಯ..... ಅದನ್ನೂ ಅಭಿನಂದಿಸಿ, ದಯವಿಟ್ಟು.... ಕೇವಲ ಋಣಾತ್ಮಕತೆ ಅಲ್ಲ
@ViswamathKadaba8 ай бұрын
Yes
@pradeep98458 ай бұрын
It's feels overacting 😅😅😅 please avoid these reactions 😅😅😅
@balakrishnakulkarni32942 жыл бұрын
ಸರ್ವಜ್ಞನ ಬಗ್ಗೆ ವಿಸ್ತಾರವಾಗಿ ಮಾಹಿತಿ ಕೊಟ್ಟಿದ್ದಕ್ಕೆ .. ಧನ್ಯವಾದಗಳು
@ವಿರೂ-ಯ4ಜ2 жыл бұрын
ಈ ಅಜ್ಜ ಅವತ್ತು ಹುಟ್ಟಿದ್ದ ನೋಡಿದ್ದ ಅನ್ನುವಂತೆ ಹೇಳುತ್ತಾನೆ.
@subrahmanyabhat54808 ай бұрын
ಇವರ ಜ್ಞಾನಕ್ಕೆ ಗೌರವಿಸಿ.ವಯೋವೃದ್ಧ ಜ್ಞಾನವೃದ್ದರನ್ನ ಬಹುವಚನದಿಂದ .......
@GSS_JaiHind7 ай бұрын
ಪುಂಗಿದಾಸ
@Danishsathe149 Жыл бұрын
ಎಂಥೆಂಥ ಕವಿರತ್ನಗಳು... ಈ ನಾಡಲ್ಲಿ ಹುಟ್ಟಿದ ನಾವೇ ಧನ್ಯರು.🙏🙏
@narasimhamurthy17352 жыл бұрын
ಪ್ರಿಯ ಪರಂ, ಇಷ್ಟೂ ಸಾವಿರಾರು ಸಂದರ್ಶನಗಳಿಗೆ ಇದು ಕಳಸಪ್ರಾಯ🙏
@82ramprasad2 жыл бұрын
Nice vlog, bahala information itthu...Great poet Sarvagnya..
@manjunathmh10272 жыл бұрын
one of the best channel in India. you reaching to great legends where main stream media not reaching. Thanks for this Sarwagna biography
@ashokmi20162 жыл бұрын
ನಮ್ಮ ಊರು ನಮ್ಮ ಹೆಮ್ಮೆ 🙏🙏🙏🙏 ಇನ್ನೂ ಹೆಚ್ಚು ವಿಷಯ ಗೊತ್ತಾಗಬೇಕು ಇಂದಿನ ಯುವ ಜನಾಂಗಕ್ಕೆ ತುಂಬಾ ಸಂತೋಷವಾಯಿತು sir 🙏🙏🙏 param sir
@ravishankartalya85322 жыл бұрын
Kalamadhyma should make a full length video of ajja, what a great personality 🙏🙏🙏
@basavarajgt30472 жыл бұрын
ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಸರ್ವಜ್ಞ ಕವಿಯ ಬಗ್ಗೆ ಅನುಭವಿಯವರಿಂದ ತಿಳಿಸಿದ್ದಕ್ಕೆ ಧನ್ಯವಾದಗಳು
Kannada nali estu shreshta kavi galu edare..thanks param..evagina generation ge parichaya madi kodtha edira..
@rameshprashanth2 жыл бұрын
You keep getting the best videos. You are simply the best Param. When the old man kept reciting one after one Sarvagna pada I literally had tears in my eyes. He is so knowledgeable and lives such a humble life. 🙏👍
@devikapranam65542 жыл бұрын
Super
@m.pushpalathakumar71602 жыл бұрын
ಎಂಥ ಒಳ್ಳೆಯ ಸಂಚಿಕೆ ಮತ್ತಷ್ಟು ತಿಳಿಯಬೇಕೆಂಬ ಆಸೆಯಾಗುತ್ತದೆ ಪರಮ್ ಸರ್ 🙏🙏
@guruenglish20232 жыл бұрын
ಅಗಾಧ ಜ್ಞಾನ ಪಡೆದಿದ್ದಾರೆ ಇವರು💖💖
@klnsjsangeetapaathashala23562 жыл бұрын
Abbaa aataata yeshtu chennaagi vachanagalannu hetarehats off to d great pers🙏🙏🙏🙏what a memory power
@Sanatan999-b8y2 жыл бұрын
Kalamdhyama ondu Wikipedia go gottillada knowledge illi tagobahudadu. basically heluv tatparya sir your doing absolutely amazing works on greatest expensive historical moments. ❤️Tayi Bhuvaneshwari ashivarada irli
@bshakuntala35382 жыл бұрын
Super amazing tumba ಚೆನ್ನಾಗಿ ಅದ್ಬುತವಾಗಿ ಮಾತಾಡಿದ್ದಾರೆ
@padmascookingchannel87182 жыл бұрын
ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದಾರೆ 👍
@manjunv872 жыл бұрын
ಇದೂ ಕೂಡ ಒಂದು ಬಗೆಯ ಕಲಾಸೇವೆಯೇ ಆಗಿದೆ. ನಿಮ್ಮ ಸೇವೆ ಮುಂದುವರೆಸಿ. ಹೃತ್ಪೂರ್ವಕ ಧನ್ಯವಾದಗಳು
@gg898992 жыл бұрын
Great job KALAAMAADYAMA.
@subhashgurav4809 ай бұрын
Thanks for sharing great if knowledge,
@mahendram32342 жыл бұрын
ಸಾಹಿತಿ....ದೇವನೂರ ಮಹಾದೇವ ಅವರ ಸಂದರ್ಶನ ಮಾಡಿ ಪರಮ್....ಸಾಹಿತ್ಯದ ವಿದ್ಯಾರ್ಥಿಗಳೆಲ್ಲರ ಪರವಾಗಿ....🙏🙏🙏🙏🙏....