Shri Rama Ashtottara Namavali || ಶ್ರೀ ರಾಮ ಅಷ್ಟೋತ್ತರ ನಾಮವಳಿ...🔥 🔥 🔥

  Рет қаралды 46,617

Arun Tele Films Devotional Songs

Arun Tele Films Devotional Songs

Күн бұрын

Пікірлер: 17
@sandeepananth625
@sandeepananth625 Жыл бұрын
ಓಂ ಶ್ರೀರಾಮಾಯ ನಮಃ | ಓಂ ರಾಮಭದ್ರಾಯ ನಮಃ | ಓಂ ರಾಮಚಂದ್ರಾಯ ನಮಃ | ಓಂ ಶಾಶ್ವತಾಯ ನಮಃ | ಓಂ ರಾಜೀವಲೋಚನಾಯ ನಮಃ | ಓಂ ಶ್ರೀಮತೇ ನಮಃ | ಓಂ ರಾಜೇಂದ್ರಾಯ ನಮಃ | ಓಂ ರಘುಪುಂಗವಾಯ ನಮಃ | ಓಂ ಜಾನಕೀವಲ್ಲಭಾಯ ನಮಃ | ಓಂ ಚೈತ್ರಾಯ ನಮಃ || ೧೦ || ಓಂ ಜಿತಮಿತ್ರಾಯ ನಮಃ | ಓಂ ಜನಾರ್ದನಾಯ ನಮಃ | ಓಂ ವಿಶ್ವಾಮಿತ್ರ ಪ್ರಿಯಾಯ ನಮಃ | ಓಂ ದಾಂತಾಯ ನಮಃ | ಓಂ ಶರಣ್ಯತ್ರಾಣತತ್ಪರಾಯ ನಮಃ | ಓಂ ವಾಲಿಪ್ರಮಥನಾಯ ನಮಃ | ಓಂ ವಾಗ್ಮಿನೇ ನಮಃ | ಓಂ ಸತ್ಯವಾಚೇ ನಮಃ | ಓಂ ಸತ್ಯವಿಕ್ರಮಾಯ ನಮಃ | ಓಂ ಸತ್ಯವ್ರತಾಯ ನಮಃ || ೨೦ || ಓಂ ವ್ರತಧರಾಯ ನಮಃ | ಓಂ ಸದಾಹನುಮದಾಶ್ರಿತಾಯ ನಮಃ | ಓಂ ಕೌಸಲೇಯಾಯ ನಮಃ | ಓಂ ಖರಧ್ವಂಸಿನೇ ನಮಃ | ಓಂ ವಿರಾಧವಧಪಂಡಿತಾಯ ನಮಃ | ಓಂ ವಿಭೀಷಣಪರಿತ್ರಾಣಾಯ ನಮಃ | ಓಂ ಹರಕೋದಂಡಖಂಡನಾಯ ನಮಃ | ಓಂ ಸಪ್ತತಾಳಪ್ರಭೇತ್ತ್ರೇ ನಮಃ | ಓಂ ದಶಗ್ರೀವಶಿರೋಹರಾಯ ನಮಃ | ಓಂ ಜಾಮದಗ್ನ್ಯಮಹಾದರ್ಪ ದಳನಾಯ ನಮಃ || ೩೦ || ಓಂ ತಾಟಕಾಂತಕಾಯ ನಮಃ | ಓಂ ವೇದಾಂತಸಾರಾಯ ನಮಃ | ಓಂ ವೇದಾತ್ಮನೇ ನಮಃ | ಓಂ ಭವರೋಗೈಕಸ್ಯಭೇಷಜಾಯ ನಮಃ | ಓಂ ದೂಷಣತ್ರಿಶಿರೋಹಂತ್ರೇ ನಮಃ | ಓಂ ತ್ರಿಮೂರ್ತಯೇ ನಮಃ | ಓಂ ತ್ರಿಗುಣಾತ್ಮಕಾಯ ನಮಃ | ಓಂ ತ್ರಿವಿಕ್ರಮಾಯ ನಮಃ | ಓಂ ತ್ರಿಲೋಕಾತ್ಮನೇ ನಮಃ | ಓಂ ಪುಣ್ಯಚಾರಿತ್ರಕೀರ್ತನಾಯ ನಮಃ || ೪೦ || ಓಂ ತ್ರಿಲೋಕರಕ್ಷಕಾಯ ನಮಃ | ಓಂ ಧನ್ವಿನೇ ನಮಃ | ಓಂ ದಂಡಕಾರಣ್ಯಕರ್ತನಾಯ ನಮಃ | ಓಂ ಅಹಲ್ಯಾಶಾಪಶಮನಾಯ ನಮಃ | ಓಂ ಪಿತೃಭಕ್ತಾಯ ನಮಃ | ಓಂ ವರಪ್ರದಾಯ ನಮಃ | ಓಂ ಜಿತೇಂದ್ರಿಯಾಯ ನಮಃ | ಓಂ ಜಿತಕ್ರೋಧಾಯ ನಮಃ | ಓಂ ಜಿತಮಿತ್ರಾಯ ನಮಃ | ಓಂ ಜಗದ್ಗುರವೇ ನಮಃ || ೫೦ || ಓಂ ಯಕ್ಷವಾನರಸಂಘಾತಿನೇ ನಮಃ | ಓಂ ಚಿತ್ರಕೂಟಸಮಾಶ್ರಯಾಯ ನಮಃ | ಓಂ ಜಯಂತತ್ರಾಣವರದಾಯ ನಮಃ | ಓಂ ಸುಮಿತ್ರಾಪುತ್ರಸೇವಿತಾಯ ನಮಃ | ಓಂ ಸರ್ವದೇವಾಧಿದೇವಾಯ ನಮಃ | ಓಂ ಮೃತವಾನರಜೀವನಾಯ ನಮಃ | ಓಂ ಮಾಯಾಮಾರೀಚಹಂತ್ರೇ ನಮಃ | ಓಂ ಮಹಾದೇವಾಯ ನಮಃ | ಓಂ ಮಹಾಭುಜಾಯ ನಮಃ | ಓಂ ಸರ್ವದೇವಸ್ತುತಾಯ ನಮಃ || ೬೦ || ಓಂ ಸೌಮ್ಯಾಯ ನಮಃ | ಓಂ ಬ್ರಹ್ಮಣ್ಯಾಯ ನಮಃ | ಓಂ ಮುನಿಸಂಸ್ತುತಾಯ ನಮಃ | ಓಂ ಮಹಾಯೋಗಿನೇ ನಮಃ | ಓಂ ಮಹೋದರಾಯ ನಮಃ | ಓಂ ಸುಗ್ರೀವೇಪ್ಸಿತರಾಜ್ಯದಾಯ ನಮಃ | ಓಂ ಸರ್ವಪುಣ್ಯಾಧಿಕಫಲಾಯ ನಮಃ | ಓಂ ಸ್ಮೃತಸರ್ವಾಘನಾಶನಾಯ ನಮಃ | ಓಂ ಆದಿಪುರುಷಾಯ ನಮಃ | ಓಂ ಪರಮ ಪುರುಷಾಯ ನಮಃ || ೭೦ || ಓಂ ಮಹಾಪುರುಷಾಯ ನಮಃ | ಓಂ ಪುಣ್ಯೋದಯಾಯ ನಮಃ | ಓಂ ದಯಾಸಾರಾಯ ನಮಃ | ಓಂ ಪುರಾಣಪುರುಷೋತ್ತಮಾಯ ನಮಃ | ಓಂ ಸ್ಮಿತವಕ್ತ್ರಾಯ ನಮಃ | ಓಂ ಮಿತಭಾಷಿಣೇ ನಮಃ | ಓಂ ಪೂರ್ವಭಾಷಿಣೇ ನಮಃ | ಓಂ ರಾಘವಾಯ ನಮಃ | ಓಂ ಅನಂತಗುಣಗಂಭೀರಾಯ ನಮಃ | ಓಂ ಧೀರೋದಾತ್ತಗುಣೋತ್ತರಾಯ ನಮಃ || ೮೦ || ಓಂ ಮಾಯಾಮಾನುಷಚಾರಿತ್ರಾಯ ನಮಃ | ಓಂ ಮಹಾದೇವಾದಿಪೂಜಿತಾಯ ನಮಃ | ಓಂ ಸೇತುಕೃತೇ ನಮಃ | ಓಂ ಜಿತವಾರಾಶಯೇ ನಮಃ | ಓಂ ಸರ್ವತೀರ್ಥಮಯಾಯ ನಮಃ | ಓಂ ಹರಯೇ ನಮಃ | ಓಂ ಶ್ಯಾಮಾಂಗಾಯ ನಮಃ | ಓಂ ಸುಂದರಾಯ ನಮಃ | ಓಂ ಶೂರಾಯ ನಮಃ | ಓಂ ಪೀತವಾಸಾಯ ನಮಃ || ೯೦ || ಓಂ ಧನುರ್ಧರಾಯ ನಮಃ | ಓಂ ಸರ್ವಯಜ್ಞಾಧಿಪಾಯ ನಮಃ | ಓಂ ಯಜ್ಞಾಯ ನಮಃ | ಓಂ ಜರಾಮರಣವರ್ಜಿತಾಯ ನಮಃ | ಓಂ ವಿಭೀಷಣ ಪ್ರತಿಷ್ಠಾತ್ರೇ ನಮಃ | ಓಂ ಸರ್ವಾಪಗುಣವರ್ಜಿತಾಯ ನಮಃ | ಓಂ ಪರಮಾತ್ಮನೇ ನಮಃ | ಓಂ ಪರಸ್ಮೈಬ್ರಹ್ಮಣೇ ನಮಃ | ಓಂ ಸಚ್ಚಿದಾನಂದವಿಗ್ರಹಾಯ ನಮಃ | ಓಂ ಪರಸ್ಮೈಜ್ಯೋತಿಷೇ ನಮಃ || ೧೦೦ || ಓಂ ಪರಸ್ಮೈಧಾಮ್ನೇ ನಮಃ | ಓಂ ಪರಾಕಾಶಾಯ ನಮಃ | ಓಂ ಪರಾತ್ಪರಸ್ಮೈ ನಮಃ | ಓಂ ಪರೇಶಾಯ ನಮಃ | ಓಂ ಪಾರಗಾಯ ನಮಃ | ಓಂ ಪಾರಾಯ ನಮಃ | ಓಂ ಸರ್ವದೇವಾತ್ಮಕಾಯ ನಮಃ | ಓಂ ಪರಸ್ಮೈ ನಮಃ || ೧೦೮ || || ಇತೀ ಶ್ರೀ ರಾಮಾಷ್ಟೋತ್ತರ ಶತನಾಮಾವಲಿಃ ಸಂಪೂರ್ಣಮ್ || Also View this in: Kannada | Hindi | Telugu | Tamil | Gujarati | Oriya | Malayalam | Bengali | Share the Story: Facebook Twitter Whatsapp
@sandeepananth625
@sandeepananth625 Жыл бұрын
ಓಂ ಮೃತವಾನರಜೀವನಾಯ ನಮಃ ಓಂ ಮಾಯಾಮಾರೀಚಹಂತ್ರೇ ನಮಃ ಓಂ ಮಹಾದೇವಾಯ ನಮಃ ಓಂ ಮಹಾಭುಜಾಯ ನಮಃ ಓಂ ಸರ್ವದೇವಸ್ತುತಾಯ ನಮಃ ಓಂ ಸೌಮ್ಯಾಯ ನಮಃ ॥ 60 ॥ ಓಂ ಬ್ರಹ್ಮಣ್ಯಾಯ ನಮಃ ಓಂ ಮುನಿಸಂಸ್ತುತಾಯ ನಮಃ ಓಂ ಮಹಾಯೋಗಿನೇ ನಮಃ ಓಂ ಮಹೋದಾರಾಯ ನಮಃ ಓಂ ಸುಗ್ರೀವೇಪ್ಸಿತ ರಾಜ್ಯದಾಯ ನಮಃ ಓಂ ಸರ್ವಪುಣ್ಯಾಧಿಕ ಫಲಾಯ ನಮಃ ಓಂ ಸ್ಮೃತಸರ್ವಾಘನಾಶನಾಯ ನಮಃ ಓಂ ಆದಿಪುರುಷಾಯ ನಮಃ ಓಂ ಪರಮಪುರುಷಾಯ ನಮಃ ಓಂ ಮಹಾಪುರುಷಾಯ ನಮಃ ॥ 70 ॥ ಓಂ ಪುಣ್ಯೋದಯಾಯ ನಮಃ ಓಂ ದಯಾಸಾರಾಯ ನಮಃ ಓಂ ಪುರಾಣಾಯ ನಮಃ ಓಂ ಪುರುಷೋತ್ತಮಾಯ ನಮಃ ಓಂ ಸ್ಮಿತವಕ್ತ್ರಾಯ ನಮಃ ಓಂ ಮಿತಭಾಷಿಣೇ ನಮಃ ಓಂ ಪೂರ್ವಭಾಷಿಣೇ ನಮಃ ಓಂ ರಾಘವಾಯ ನಮಃ ಓಂ ಅನಂತಗುಣಗಂಭೀರಾಯ ನಮಃ ಓಂ ಧೀರೋದಾತ್ತ ಗುಣೋತ್ತಮಾಯ ನಮಃ ॥ 80 ॥ ಓಂ ಮಾಯಾಮಾನುಷಚಾರಿತ್ರಾಯ ನಮಃ ಓಂ ಮಹಾದೇವಾದಿ ಪೂಜಿತಾಯ ನಮಃ ಓಂ ಸೇತುಕೃತೇ ನಮಃ ಓಂ ಜಿತವಾರಾಶಯೇ ನಮಃ ಓಂ ಸರ್ವತೀರ್ಥಮಯಾಯ ನಮಃ ಓಂ ಹರಯೇ ನಮಃ ಓಂ ಶ್ಯಾಮಾಂಗಾಯ ನಮಃ ಓಂ ಸುಂದರಾಯ ನಮಃ ಓಂ ಶೂರಾಯ ನಮಃ ಓಂ ಪೀತವಾಸಸೇ ನಮಃ ॥ 90 ॥ ಓಂ ಧನುರ್ಧರಾಯ ನಮಃ ಓಂ ಸರ್ವಯಜ್ಞಾಧಿಪಾಯ ನಮಃ ಓಂ ಯಜ್ವನೇ ನಮಃ ಓಂ ಜರಾಮರಣವರ್ಜಿತಾಯ ನಮಃ ಓಂ ಶಿವಲಿಂಗಪ್ರತಿಷ್ಠಾತ್ರೇ ನಮಃ ಓಂ ಸರ್ವಾವಗುಣವರ್ಜಿತಾಯ ನಮಃ ಓಂ ಪರಮಾತ್ಮನೇ ನಮಃ ಓಂ ಪರಸ್ಮೈ ಬ್ರಹ್ಮಣೇ ನಮಃ ಓಂ ಸಚ್ಚಿದಾನಂದ ವಿಗ್ರಹಾಯ ನಮಃ ಓಂ ಪರಸ್ಮೈಜ್ಯೋತಿಷೇ ನಮಃ ॥ 100 ॥ ಓಂ ಪರಸ್ಮೈ ಧಾಮ್ನೇ ನಮಃ ಓಂ ಪರಾಕಾಶಾಯ ನಮಃ ಓಂ ಪರಾತ್ಪರಾಯ ನಮಃ ಓಂ ಪರೇಶಾಯ ನಮಃ ಓಂ ಪಾರಗಾಯ ನಮಃ ಓಂ ಪಾರಾಯ ನಮಃ ಓಂ ಸರ್ವದೇವಾತ್ಮಕಾಯ ನಮಃ ಓಂ ಪರಾಯ ನಮಃ ॥ 108 ॥
@nandasomasalenanda8940
@nandasomasalenanda8940 4 ай бұрын
🙏🙏🌹🌹🙏🙏
@pushpas943
@pushpas943 Жыл бұрын
Jay Shree Ram🙏🙏🙏🙏
@somasoma2652
@somasoma2652 Жыл бұрын
🙏ಜೈ ಶ್ರೀ ರಾಮ🙏
@NithinG-s5i
@NithinG-s5i Жыл бұрын
Jai sree ram
@MantuG-i9w
@MantuG-i9w Жыл бұрын
👋👋🌷🌹
@sujaya442
@sujaya442 Жыл бұрын
Jai shree ram
@sumitranimukherjee7885
@sumitranimukherjee7885 2 жыл бұрын
Jay Sri RAM
@apoorvah.b2497
@apoorvah.b2497 2 жыл бұрын
Jai sri ram🙏
@Himaanvii369
@Himaanvii369 2 жыл бұрын
OM SHRI RAMAYA NAMAHA 🙏🙏🙏
@ramyab.m.2762
@ramyab.m.2762 2 жыл бұрын
🙏🏻🙏🏻
@NAYANAJ-hy6nm
@NAYANAJ-hy6nm Жыл бұрын
ಜೈ ಶ್ರೀ ರಾಮ್ 🚩❤️
@SwarnaLatha-d8n
@SwarnaLatha-d8n 9 ай бұрын
Jaishri ram
@ramboss4005
@ramboss4005 9 ай бұрын
Jai shree Ram ❤
@bharathiramesh8511
@bharathiramesh8511 2 жыл бұрын
🙏🙏🙏🙏
@arjunkulkarni2044
@arjunkulkarni2044 2 жыл бұрын
Jai Shree Ram 🙏🙏🙏🙏🙏🙏🙏🙏🙏🙏
Support each other🤝
00:31
ISSEI / いっせい
Рет қаралды 81 МЛН
PRATHYANGIRA KAVACHA | PROTECTION FROM EVIL EYE | ಪ್ರತ್ಯಾಂಗೀರ ಕವಚ #pratyangira #evileye
23:05
KANNADA MADHYAMA | ಕನ್ನಡ ಮಾಧ್ಯಮ
Рет қаралды 1,4 МЛН
Rudram Namakam Chamakam with Lyrics in Kannada - Single voice Vedic style chanting.
32:53
Sudhasagaram - The Mantra Channel
Рет қаралды 371 М.
Sri Rama Jayarama | Audio Jukebox | Rama Devotional | Narasimha Naik
1:43:52
Anand Audio Devotional
Рет қаралды 1 МЛН
Support each other🤝
00:31
ISSEI / いっせい
Рет қаралды 81 МЛН