Shrungara Kavya - ಶೃಂಗಾರ ಕಾವ್ಯ | Kannada Full Movie | Raghuveer | Sindhu | Shobhraj

  Рет қаралды 2,681,610

SRS Media Vision | Kannada Full Movies

SRS Media Vision | Kannada Full Movies

Күн бұрын

Пікірлер: 645
@puneethbpuneethb9734
@puneethbpuneethb9734 2 жыл бұрын
ನಮಗೆ ಬೇಕಾಗಿರುವುದು ಯಾವದೋ 100 ಕೋಟಿ 500 ಕೋಟಿ ಕೆ ಜಿ ಫ್ , ಬಾಹುಬಲಿ ರೋಬೋ ಅಂತಹ ಚಿತ್ರಗಳಲ್ಲ ಇಂತಹ ಭಾವನಾತ್ಮಕ ಅಂಶಗಳುಲ್ಲ ಮನಸ್ಸಿನ ಅಂತರಾಲಕ್ಕೆ ನಾಟುವಂತಹ ಸುಂದರ ಚಿತ್ರಗಳು
@RishiRishi-fh4eu
@RishiRishi-fh4eu 2 жыл бұрын
Satya mathu
@girishagowda2664
@girishagowda2664 2 жыл бұрын
Correct sir
@bhaskaran7296
@bhaskaran7296 2 жыл бұрын
Even kgf and bahu was meaning full heartfull story they also not bad
@aishwaryahm9683
@aishwaryahm9683 Жыл бұрын
100%nija.. Seriously egina movies nodoke bejar..!! Old is gold annodu sathyavada mathu..!!♥️🥰
@madhukumar4189
@madhukumar4189 Жыл бұрын
Super film
@kumarakumar5938
@kumarakumar5938 2 жыл бұрын
ನನಗೆಷ್ಟೆ ನೋವು ಇದ್ದರೂ ಅದನ್ನ ಮರೆಯಾಗಿಸುವ ಶಕ್ತಿ ಈ ಸಿನಿಮಾಗೆ ಅಷ್ಟು ಹುಚ್ಚು ಅಭಿಮಾನಿ ರಘುವೀರ್ ಸರ್ ಗೆ ಮತ್ತು ಈ ಹಾಡುಗಳಿಗೆ ಹಾಗೂ ಹಂಸಲೇಖ ಸರ್ ಗೆ ನನ್ನ ಅಚ್ಚು ಮೆಚ್ಚಿನ ಹೀರೊ ರಘುವೀರ್ ಸರ್
@kumarm4554
@kumarm4554 2 жыл бұрын
) plan s
@shivarajm6572
@shivarajm6572 4 ай бұрын
@@kumarakumar5938 ಹಂಸಲೇಖ ನನ್ನ ಕನ್ನಡ ತಾಯಿಗೆ ಒಳ್ಳೆ ಕೊಡುಗೆ
@PrasannaKumar-bw3cz
@PrasannaKumar-bw3cz 3 жыл бұрын
ಇಂತ ಕಾಲವನ್ನು ಮತ್ತೆ ಕೊಡು ದೇವ್ರೇ 😭🙏
@narayanasathya2499
@narayanasathya2499 3 жыл бұрын
೧೯೯೩ ರಲ್ಲಿ ಬಿಡುಗಡೆಯಾದ ಶೃಂಗಾರ ಕಾವ್ಯ ಸಿನಿಮಾ ಅಪ್ಪಟ ಕನ್ನಡ ನಾಡಿನ ಸೊಬಗು ಕನ್ನಡಿಗರ ಸಿನಿಮಾ ಆ ಸಿನಿಮಾದಲ್ಲಿ ನಮ್ಮ ಟೆನಿಸ್ ಕೃಷ್ಣ ರವರು ಇಷ್ಟು ಲವಲವಿಕೆ ಆಗಿ ಪಾತ್ರವನ್ನು ನಿಭಾಯಿಸಿದ್ದಾರೆ ಇದೊಂದೇ ಸಿನಿಮಾ ಅಲ್ಲ ಅವರ ಹಳೇ ಸಿನಿಮಾಗಳಲ್ಲಿ ಎಲ್ಲಾ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಅಂತಹ ಪ್ರತಿಭಾವಂತ ಕಲಾವಿದರನ್ನೇ ಬರ್ತಾ ಬರ್ತಾ ನಮ್ಮ ಕನ್ನಡಿಗರು ಅವಕಾಶವನ್ನು ಕೊಡದೆ ಕಡೆಗಣಿಸಿದರು . ಇನ್ನೊಂದು ವಿಪರ್ಯಾಸ ಯಾಕೋ ಏನೋ ನಮ್ಮ ಕನ್ನಡಿಗರಿಗೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವುದು ಅವರನ್ನ ಪ್ರೋತ್ಸಾಹಿಸಿ ಬೆಳೆಸುವುದು ದೊಡ್ಡ ಕಾಯಿಲೆ ಆಗ್ಬಿಟ್ಟಿದೆ
@yashwingowda882
@yashwingowda882 10 ай бұрын
Howdu.
@PrasannaKumar-bw3cz
@PrasannaKumar-bw3cz 3 жыл бұрын
👊🎻🎻🎻🎻🎻🎻 ಇದರಲ್ಲಿ ನುಡಿಸಿರುವ ಶೃಂಗಾರ ಕಾವ್ಯ ಬರೆದನು 😢🙏
@KalaVathi741
@KalaVathi741 8 ай бұрын
ಈ ಮೂವೀ ತುಂಬಾ ಸಲ ನೋಡಿದೀನಿ ಎಸ್ಟು ನೋಡಿದರೂ ನೋಡ್ಬೇಕು ಅನ್ಸುತ್ತೆ ರಘು ಸರ್ ಸಿಂಧೂ ಮೇಡಂ ಇರಬೇಕಿತ್ತು ❤❤2024 ಲೀ ಮತ್ತೆ ಮೂವೀ ನೋಡಿದೆ
@yallappadevadas9522
@yallappadevadas9522 2 жыл бұрын
ತುಂಬಾ ಅದ್ಭುತವಾದ ಚಿತ್ರ... ಸದಾ ಕೇಳುವಂಥ ಹಾಡು ಕೊಟ್ಟ ಸಂಗೀತ ನಿರ್ದೇಶಕ ನಾದ ಬ್ರಹ್ಮ ಹಂಸಲೇಖ ಅವರಿಗೆ ತುಂಬು ಹೃದಯದ ಧನ್ಯವಾದಗಳು..🙏🏻 ರಘುವೀರ್ ಹಾಗೂ ಸಿಂಧು ಅವರ ದುರಂತ ಅಂತ್ಯ ತುಂಬಾ ದುಃಖಕರ .. 😕💐
@shivarajm6572
@shivarajm6572 4 ай бұрын
@@yallappadevadas9522 ♥️♥️♥️🙏ನಿಜ
@astrologer...88
@astrologer...88 2 жыл бұрын
ಸೂಪರ್ ಹಿಟ್ ಮೂವಿ.. ಹೆಸರಿಗೆ ತಕ್ಕ ಮೂವಿ... ಇಂತಹ ಮೂವಿ ಮತ್ತೆ ಮಾಡಲು ಸಾಧ್ಯವಿಲ್ಲ.. My chilwood ಮೂವಿ... 👌👌👌🙏🙏🙏..
@RishiRishi-fh4eu
@RishiRishi-fh4eu 2 жыл бұрын
Sir ಎನ್ ಸಿನೆಮಾ sir ee movie ನೋಡಿದ್ರೆ ಕಣ್ಣೀರು ಅಂಗೇ ಬರುತ್ತೆ ಎನ್ BGM ಹಂಸಲೇಖ sir raghuveer sir super acting sir ಯಾರೋ ಹೇಳ್ತಾರೆ ಅಂದ ಚಂದ ಅಂಥ ಟ್ಯಾಲೆಂಟ್ ಇದ್ರೆ ಯಾರಾದ್ರೂ ಬೆಳೀತಾರೆ miss u raghu sir nim real life ಇಂಗೆ ಆಯಿತು ಅಲ್ಲ sir
@sathishkumarlk257
@sathishkumarlk257 Жыл бұрын
ನಾನು 💕50 ಕ್ಕಿಂತ ಅತೀ ಹೆಚ್ಚು ಬಾರಿ ವೀಕ್ಷಿಸಿದ.... ಕನ್ನಡದ ಏಕೈಕ ಸಿನಿಮಾ 🔥🔥🔥
@sunilcg3116
@sunilcg3116 2 жыл бұрын
2022 ರಲ್ಲಿ ಅದೂ ಎಪ್ರಿಲ್ ತಿಂಗಳಲ್ಲಿ ಈ ಸುಂದರ ಫಿಲ್ಮ್ ನೋಡುವವರು like madi ❤️❤️❤️❤️❤️❤️❤️❤️❤️❤️ ಎಂಥಾ ಸಂಗೀತ ಎಂಥಾ ಮೋವಿ ರಿ.....wow ಈ ಫಿಲ್ಮ್ ಮುಂದೆ ಈಗಿನ ಎಲ್ಲಾ ಫಿಲ್ಮ್ ಏನೂ ಅಲ್ಲ ಬಿಡಿ
@sachinacs3478
@sachinacs3478 2 жыл бұрын
Me❤️
@nethravathihk770
@nethravathihk770 Жыл бұрын
Me 🎉🎉
@À.S.LAXMAN
@À.S.LAXMAN 3 жыл бұрын
ನಿಜವಾಗ್ಲೂ ಮನಸ್ಸಿಗೆ ಹತ್ತುವಂತ ಚಿತ್ರ ❤️❤️❤️
@srivatsa6764
@srivatsa6764 3 жыл бұрын
Kanasu Suridha; Kanne Thegedha Innu shoonya gaanave. Shrungara-Kaavya written by God Gifted great Legend Hamsaleka.👍
@AkshayKumar-wq7oz
@AkshayKumar-wq7oz Жыл бұрын
ಯಾವ ಹೀರೋ , ಹೀರೋಹಿನ್ ಮಾಡದೇ ಇರೋವಂತ ಮೂವೀ ನೀವು ಮಾಡಿ , ಪ್ರೀತಿ , ಪ್ರೇಮ, ನಂಬಿಕೆ ಗೆ ಒಂದು ಕಳೆ ಬಂತು....ಮಿಸ್ ಯು ರಘು ಸರ್
@adivesh.ahms.nayak.kori.ga7433
@adivesh.ahms.nayak.kori.ga7433 2 жыл бұрын
ಈ ಇದೊಂದು ಒಳ್ಳೆಯ ಚಿತ್ರ ಜೀವನಕ್ಕೆ ಆಧಾರವಾಗಿ ಇರುವಂತ ಚಿತ್ರ
@mallikarjunak3217
@mallikarjunak3217 3 жыл бұрын
ಮಹೇಂದ್ರ ಸಾರ್ ಗೆ ಶೃಂಗರಕಾವ್ಯ ಚಿತ್ರದಲ್ಲಿ ಇರೋ ಎಲ್ಲಾ ರಿಗೂ ತುಂಬು ಹೃದಯದ ದನ್ಯವಾದಗಳು ❤️❤️❤️❤️❤️😭😭😭😭😭
@shashankbsbs4465
@shashankbsbs4465 2 жыл бұрын
a
@puneethbpuneethb9734
@puneethbpuneethb9734 2 жыл бұрын
ಮಹೇಂದರ್ ರವರು ಅಂದಿಗೆ ಅಂತಹ ಚಿತ್ರಗಳನ್ನು ನಿರ್ದೇಶಿಸಿದ ಒಬ್ಬ ಅದ್ಬುತ ಕಲಾವಿದರು ಆದರೆ ಇಂದಿಗೆ ಅಂತಹ ಭಾವನಾತ್ಮಕ ಚಿತ್ರಗಳು ಬರುತ್ತಿಲ್ಲ ಯಾಕೆ
@nagappavchincholi7209
@nagappavchincholi7209 3 жыл бұрын
ನನ್ನ ಫೆವಿರಟ್ ಮೋವಿ ❤️🔥🔥🔥
@K.dhanunjayaK-ll8ph
@K.dhanunjayaK-ll8ph Жыл бұрын
Eee movie ಮುಂದೆ ಯಾವ kgf ಇಲ್ಲ ಬಿಡಿ sir hatsss offfff❤❤❤❤❤❤
@yashwingowda882
@yashwingowda882 10 ай бұрын
Correct agi heludri ivathin high class generation e cinemagala bagge keliralla PVR ge ogi kgf, bahubali nodbittu sumnagthare bitre mobile nodkond kurthave. Middle class jangalge andre kannada na preethso jangalge mathra intha cinema Galla bagge gothiruthe.
@vinayakgatt3634
@vinayakgatt3634 6 ай бұрын
​@@yashwingowda882😮😮😮😮
@Inspirationdevaansh
@Inspirationdevaansh 2 жыл бұрын
25 ವರ್ಷಗಳ ಹಿಂದೆಯೇ ನಾನು ರಘುವೀರ್ ರವರ ದೊಡ್ಡ ಅಭಿಮಾನಿ ,ಈಗಲೂ ಕೂಡ...
@asokaasoka-iy7px
@asokaasoka-iy7px Жыл бұрын
Op
@geetakalal6422
@geetakalal6422 Жыл бұрын
Om
@Meri16306
@Meri16306 Жыл бұрын
ಅದ್ಭುತ ಕಲಾವಿದರೂ ರಘುವೀರ್ ಸರ್ 💛❤️ನಿಜ ಜೀವನದಲ್ಲಿ ದುರಂತ ಘಟನೆ ನಡೆದು ಹೋಯಿತು 🥹🥺miss you sir😭🥺
@krishnamurthyyes8105
@krishnamurthyyes8105 3 жыл бұрын
ಶೃಂಗಾರ ಕಾವ್ಯ first word by TK boss 💐💐
@ಸಂಭ್ರಮ
@ಸಂಭ್ರಮ 6 жыл бұрын
ಹಾಡುಗಳು ಅದ್ಭುತವಾಗಿವೆ, ಉತ್ತಮ ಕಥೆ, ಅತ್ಯುತ್ತಮ ನಟನೆ, ನಾಯಕ ನಾಯಕಿ ಅದ್ಭುತವಾಗಿ ನಟಿಸಿದ್ದಾರೆ. ಮಹೇಂದರ್ ಸರ್ ನಿಮಗೆ ನನ್ನ ನಮನ.27ವರ್ಷಗಳ ಹಿಂದೆಯೇ ಅತ್ಯುತ್ತಮ ಚಿತ್ರವನ್ನು ನಿರ್ದೇಶನ ಮಾಡಿದ್ದೀರಿ, ಈಗಿನ ಚಿತ್ರಗಳಿಗೆ ಹೋಲಿಸಿದರೆ ನಿಮ್ಮ ಪ್ರೀತಿಯ ಕಲ್ಪನೆ ಮೆಚ್ಚುವಂತದ್ದು. ರಘುವೀರ್ ಅವ್ರೆ ನಿಮ್ಮ ನಟನೆ ಯಾರಿಗೂ ಕಡಿಮೆಯಿಲ್ಲ
@muttutarak5211
@muttutarak5211 2 жыл бұрын
2022❤️❤️ ಮನಸ್ಸು ಮುಟ್ಟುವಂತ ಸಿನಿಮಾ ❤️❤️ ರಘುವೀರ್ ಸರ್ ಸಿಂಧು ಮ್ಯಾಮ್❤️❤️ಎಂತಹ ಸಾಹಿತ್ಯ❤️❤️
@Rajappa-zk6nx
@Rajappa-zk6nx Жыл бұрын
@shileshacharya210
@shileshacharya210 2 жыл бұрын
ಹಂಸಲೇಖ ಸಾಹಿತ್ಯ ಸಂಗೀತಕ್ಕೆ ಜೀವ ತುಂಬಿ ಹಾಡಿದ ಗಾಯಕರಾದ spb ಚಿತ್ರ ಅವರಿಗೆ ಅಭಿನಂದನೆಗಳು ಸಂಗೀತಮಯಾ ಸಿನಿಮಾ 👌👌👌
@madhu7029
@madhu7029 Жыл бұрын
ಸೂಪರ್ ಸಿನಿಮಾ ಇದು ಇದರಲ್ಲಿ ಇರೋ ಹಾಡುಗಳು ನನಗೆ ಬಾಳ್ ಇಷ್ಟ
@hnambig
@hnambig Жыл бұрын
ಅದ್ಬುತ್ ಕಥೆ ಹಣೆದ ಮಹೆಂದರ ಸರ್ ಗೆ ಧನ್ಯವಾದಗಳು 🙏 ನಟರಾದ ರಘವೀರ ಸರ್ ಅಜರಾಮರ ನಟಿ ಸಿಂದು ಅವರ ಅಭಿನಯ ಮರೆಯಲು ಸಾಧ್ಯವಿಲ್ಲ ಉತ್ತಮ ತಾರಾಗಣವಿರುವ ಕಥಾ ಹಂದರ ಜೋತೆಗೆ ಉತ್ತಮ ತಾರಾಗಣದ ಬಲ ಮತ್ತೆ ಮತ್ತೆ ನೋಡಬೇಕು ಅನ್ನಿಸುವ ಸಿನೆಮಾ ಮನಸ್ಸಿಗೆ ನೋವಾದಗೆಲ್ಲ ಈ ಸಿನಿಮಾ ನೋಡ್ತಾ ಇರುವೆ ಧನ್ಯವಾದಗಳು ಸರ್ ❤ 🙏
@RameshaM-u6k
@RameshaM-u6k 3 ай бұрын
ಶೃಂಗಾರ ಕಾವ್ಯ ಲವ್ ಮ್ಯಾರೇಜ್ ಮೂವೀ ಈ ಸಿನಿಮಾ ನೋಡಿ ದರ್ಶನ್ ಸುದೀಪ್ ಯಸ್ ನೀವು ಇತರ ಒಂದು ಸಿನಿಮಾ ಮಾಡಿದಿರಾ ಹೇಳಿ ನಿಮ್ಮ ಮನಸು ಮುಟ್ಟಿ ಹೇಳಿ ಹೃದಯ ಮುಟ್ಟಿ ಹೇಳಿ ಇತರ ಒಂದು ಸಿನಿಮಾ ಮಾಡಿದಿರಾ 😢. ಶೃಂಗಾರ ಕಾವ್ಯ ಇಂಡಿಯನ್ ಮೂವಿ ಲವರ್ಸ್ ಮೂವೀ ಅಭಿಮಾನದ ಮೂವಿ ಹೃದಯ ಮುಟ್ಟುವ ಮೂವಿ ಪ್ರೀತಿ ಮಾಡೋ ಪ್ರತಿಯೊಬ್ಬರಲ್ಲೂ ಫಸ್ಟ್ ಮೂವಿ❤❤❤❤❤
@diwakarchinnu6459
@diwakarchinnu6459 3 жыл бұрын
ಒಂದು‌ ಪವಿತ್ರ ಪ್ರೇಮ‌ ಸಂಗೀತ ಜನ್ಮ‌‌ ಜನ್ಮಗಳು‌ ನೆನಪು ಇರುವ ಆಗಿದೆ
@anitapujar7296
@anitapujar7296 3 жыл бұрын
,z3k
@prashanthmsgowda2413
@prashanthmsgowda2413 2 жыл бұрын
Dayavittu Hamselekha ಅವರಿಗೆ KARNATAKA RATHNA ಕೊಡಿ pls... ಅವರ ಸಾಧನೆ ಅಗಾಧ ❤️
@puttu918
@puttu918 2 жыл бұрын
National award also
@anandaananda1282
@anandaananda1282 Жыл бұрын
Yes i agree with you
@kotrappa1373
@kotrappa1373 11 ай бұрын
Please like who watching in 2024 this movie
@beinghumble77
@beinghumble77 10 ай бұрын
Watched by miss,but such a emotional movie
@roopav2759
@roopav2759 10 ай бұрын
Namagu estavada film super story 😊
@shivarajm6572
@shivarajm6572 4 ай бұрын
ನನ್ನ ಹಂಸಲೇಖ ಅವರನ್ನು ಮರೆಯಲು ಉಂಟೆ ಈ ಚಿತ್ರಕ್ಕೆ ಅವರೇ ಜೀವ
@manjunatha_nadugadde3542
@manjunatha_nadugadde3542 4 жыл бұрын
ರಘುವೀರ್ ನಟನೆ ಅದ್ಭುತ ಪಾತ್ರ ದಾರಿಗಳು ಅಷ್ಟೇ ಅದ್ಭುತ ವಾಗಿ ನಟನೆ ಮಾಡಿದ್ದಾರೆ ಈ ಯಾವಾಗ ನೋಡಿದರು ಅದ್ಬುತ.‌.‌😍💘
@kicchasudeep8880
@kicchasudeep8880 2 жыл бұрын
,
@mallikarjunamallikarjuna1733
@mallikarjunamallikarjuna1733 2 жыл бұрын
ಮನಸಿಗೆ ತುಂಬಾನೆ ನೊವಾಗುತೆ❤️😭😭😭😭😭 ಐ ಮಿಸ್ ಯು ರಘು ಸಾರ್🌹🌷🌺🌺
@kaverijadhav4188
@kaverijadhav4188 2 жыл бұрын
❤️❤️ ಮನಮೀಡಿವ ಸುಂದರವಾದ ಪ್ರೇಮಕಾವ್ಯ 😍🤩💞
@rangarajur3984
@rangarajur3984 7 ай бұрын
ಬದಲಾವಣೆ ಅಂದ್ರೇ ಈ ಚಲನಚಿತ್ರ.. ಸಾಕು ಬಡತನ ಸಿರಿತನ ನೋಡಿ ಕಲಿಬೇಕು....❤
@nagarajpoojarnagarajpoojar1544
@nagarajpoojarnagarajpoojar1544 4 жыл бұрын
ಓ ಓ ಓ ಓ ಆ ಆ ಆ ಆ ಓ ಮೇಘವೇ ಮೇಘವೇ ಹೋಗಿ ಬಾ
@shivarajm6572
@shivarajm6572 4 ай бұрын
ಏನ್ bgm ಗುರು ಹಂಸಲೇಖ sir ನನ್ನ ಮನದಲ್ಲಿ ಉಳಿದು ಬಿಟ್ರಿ ♥️ಸಾಂಗ್ಸ್ ♥️♥️♥️♥️♥️♥️
@MadhuSri-q2i
@MadhuSri-q2i 2 ай бұрын
ನನ್ನ ಅಚ್ಚು ಮೆಚ್ಚಿನ ನಟ ನಟಿ ರಘುವೀರ್ ಸರ್ ಸಿಂಧೂ ಮೇಡಂ ಹಾಗೂ ನಿರ್ದೇಶನ ಎಸ್ ಮಹೇಂದರ್ ಸರ್ ಹಾಗೂ ನಾದ ಬ್ರಹ್ಮ ಹಂಸಲೇಖ ಸರ್ ಸಂಗೀತ. ಸಾಹಿತ್ಯ ... ಕೋಗಿಲೆ ಕಂಠ ಎಸ್ ಪಿ ಬಿ.. ಸರ್ ಹಾಗೂ ಚಿತ್ರ ಅಮ್ಮ ಅವರಿಗೆ ಶತ ಕೋಟಿ ಹೃದಯ ಪೂರ್ವಕ ಧನ್ಯವಾದಗಳು....❤❤❤❤❤
@abhik250
@abhik250 Жыл бұрын
ತುಂಬಾ ಅರ್ಥ ಪೂರ್ಣವಾದ ಮೂವಿ ಕನ್ನಡ ಚಿತ್ರರಂಗದಲ್ಲಿ ಅಗ್ರಸ್ಥಾನ ಪಡೆದಿದೆ ಎಂದರೆ ತಪ್ಪಾಗಲಾರದು.............. .....🙏🏻🙏🏻🙏🏻❤️❤️❤️❤️🙏🏿🙏🏿❤️👍😘😘😘
@yuva8083
@yuva8083 5 жыл бұрын
ನಮ್ಮ ಜೀವನದಲ್ಲೂ ಒಂದು ಪ್ರೀತ್ಸೋ ಜೀವ ಇದ್ರೆ ಎಷ್ಟು ಚೆನ್ನಾಗಿರುತ್ತೆ. Disaster love story
@b....v....f.f6813
@b....v....f.f6813 Жыл бұрын
ಈ ಸಿನಿಮ ನನ್ನ ಮನಸ್ಸನ್ನು ಗೆದ್ದಿದೆ ಇಂತಹ ಸಿನಿಮಗಳು ಮತ್ತೆ ಮತ್ತೆ ಬರತ್ತಲೇ ಇರಲಿ ಇಂತಹ ಪ್ರೇಮಿಗಳಿಗೆ ಸೋಲು ಸಾವು ಬರದೇ ಇರಲಿ
@rajdeepak5490
@rajdeepak5490 4 жыл бұрын
Watching title card is enough to fall in love wid this movie 🤗
@maheshmaheshnayak9456
@maheshmaheshnayak9456 2 жыл бұрын
ನನ್ನು ತುಂಬ ಇಷ್ಟ ಪಡುವ ಮೂವೀ ಇದು ಬೇಜಾರ್ ಹಾಗೋ ಸಿನ್ ಎಲ್ಲೂ ಇಲ್ಲ ಮನಸಿಗೆ🎉💞💞💞
@SiddharthAchar
@SiddharthAchar 10 ай бұрын
೩೦೨೪ ಮಾರ್ಚ್ ಅಲ್ಲಿ ಯಾರಾದ್ರೂ nodthidira ಒಂದ್ like ಮಾಡ್ಬೇಡಿ ನೋಡಿ movie 🎥🍿
@nagarajpoojarnagarajpoojar1544
@nagarajpoojarnagarajpoojar1544 4 жыл бұрын
ರಘುವೀರ್ ಸರ್ ಮತ್ತೆ ಹುಟ್ಟಿ ಬನ್ನಿ
@vijis4282
@vijis4282 3 жыл бұрын
I love you raguveera
@shanthkumarlm8779
@shanthkumarlm8779 6 жыл бұрын
ಕನ್ನಡ ಚಿತ್ರ ಗಳು ಯಷ್ಟು ವರ್ಣಿಸಿದರು ಸಾಲದು ಥ್ಯಾಂಕ್ಸ್ ಯು
@renukachalawadi3550
@renukachalawadi3550 2 жыл бұрын
ಬಹಳ ಬಹಳ ಚೆನ್ನಾಗಿರೋ ಮೂವಿ ರಘುವೀರ್ ಸರ್ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿರೊ ಫೇವರೇಟ್ ಹಾಡುಗಳು
@prashanthmsgowda2413
@prashanthmsgowda2413 2 жыл бұрын
Miss you ಸಿಂಧು ರಘುವೀರ ❤️🙏⭐
@abhilashaabhi2061
@abhilashaabhi2061 Жыл бұрын
ಈ ಮೂವಿ ನೋಡಿದರೆ ಕಣ್ಣಲ್ಲಿ ರಕ್ತ ಬರುತ್ತೆ ನನಗೆ ಅಚ್ಚು ಮೆಚ್ಚು ಈ ಮೂವಿ
@krishnagouli8735
@krishnagouli8735 Жыл бұрын
2023 ರಲ್ಲಿ ನೋಡಿದವರು ಲೈಕ್ ಮಾಡಿ
@parameshgowda4020
@parameshgowda4020 3 жыл бұрын
ರಘುವೀರ್ ಸರ್ ತುಂಬ ಮಿಸ್ ಮಾಡಿಕೊಂಡೆ,,, superb 👌movie,,,,
@sagark.j424
@sagark.j424 6 жыл бұрын
Inna 100 years adru kannadadalli ide hit movie and song's
@srsmediavision
@srsmediavision 6 жыл бұрын
ok sir
@ksemalingkhyatan2090
@ksemalingkhyatan2090 5 жыл бұрын
Papamrepapa
@raviravi-fq1sm
@raviravi-fq1sm 3 жыл бұрын
Hi
@À.S.LAXMAN
@À.S.LAXMAN 3 жыл бұрын
@@srsmediavision 😀😀yav comments ge reply madtiro
@cheethanchethu6984
@cheethanchethu6984 3 жыл бұрын
Howdu ❤️
@santugudde540
@santugudde540 11 ай бұрын
Old is gold aadru old movie nodoke ondu Tara mansalli feel aguthe Hale nenpu Tara
@vinuvinod8778
@vinuvinod8778 2 жыл бұрын
ಅಬ್ಬಬ್ಬಾ ಮೂವೀ ಅಂದ್ರೆ ಇದು ಕಣ್ಣಂಚಲಿ ನೀರು ಬಂತು 🙏
@Karnatak-Andra
@Karnatak-Andra 3 жыл бұрын
2021 ರಲ್ಲಿ ನೋಡಿದವರು ಲೈಕ್ ಮಾಡಿ
@anilkumart.n9625
@anilkumart.n9625 3 жыл бұрын
2:11:00 ನನ್ ಕಣ್ಣಲ್ಲಿ ನೀರು ಬಂತು 😭
@RishiRishi-fh4eu
@RishiRishi-fh4eu 2 жыл бұрын
ಕಣ್ಣಲ್ಲಿ ನೀರು ತುಂಭಿ ಬರುತ್ತೆ ದೇವ್ರೇ ಎಂಥ ಸಿನೆಮಾ
@purushothamaabhi9174
@purushothamaabhi9174 6 жыл бұрын
i love these movie im very thankful to SRS media vision...
@basavarajbasava8571
@basavarajbasava8571 9 ай бұрын
2024❤❤ good movie
@kirankiru8773
@kirankiru8773 3 жыл бұрын
ಶೃಂಗಾರ ಕಾವ್ಯ . 🥰
@bharath8735
@bharath8735 2 жыл бұрын
♥️🧡💛💚💙ALL TIME FAVOURITE💕💞💓💗💌💟❣️Hats of 🎥 ಎಸ್ ಮಹೇಂದರ್ sir & ನಮ್ಮ 🎹🎼🎵🎶🎻ನಾಧಬ್ರಹ್ಮ sir Miss u ರಘುವೀರ್ sir 😔
@nayaknayak8027
@nayaknayak8027 2 жыл бұрын
ಕನಸು... ಸುರಿದ..... ಕಣ್ಣೇ.... ತೆಗೆದ........... Vah wt a lyrics
@nagendrababu3081
@nagendrababu3081 3 жыл бұрын
Nice movie Hamsaleka sir music 🎶 awesome👍
@dasappadasa5704
@dasappadasa5704 6 жыл бұрын
Heart touching movie 💓
@pavantvbygjpavan9946
@pavantvbygjpavan9946 5 жыл бұрын
Miss u raguveer
@padmam7522
@padmam7522 5 ай бұрын
ಮೈ ಫೇವರೇಟ್ ಮೂವೀ ಶೃಂಗಾರ ಕಾವ್ಯ
@salmaanjum167
@salmaanjum167 6 жыл бұрын
One of my favorite movie in Kannada i love it. Hat's off s.mahendra sir
@bkrameshnarani9291
@bkrameshnarani9291 4 жыл бұрын
ಇಂತಹಾ ಕಾಲ ಯಾವಾಗ ಬರುತ್ತದೆ
@shyamsurnar8844
@shyamsurnar8844 Жыл бұрын
ह्रुदय् हेलवुन् टाकनारे गित अम्बर् चुम्बित् प्रेमा 🥲🙌 movie चा शेवट 🥲🥲🥲 nice movie 💐
@nagarajmadival923nagaraj8
@nagarajmadival923nagaraj8 3 жыл бұрын
Supar... Move😍😍😍😍❤❤
@Suresh-e6n4g
@Suresh-e6n4g 10 ай бұрын
ಸೂಪರ್ ಮೂವಿ....❤
@SantoshKumar-yy9ii
@SantoshKumar-yy9ii Жыл бұрын
This movie super I watch daily while sleeping
@nagarajpoojarnagarajpoojar1544
@nagarajpoojarnagarajpoojar1544 4 жыл бұрын
ಹಂಸಲೇಖ ಸರ್ ಗ್ರೇಟ್ ಸರ್ ಸಾಂಗ್ ಸೂಪರ್ ಸರ್
@manjunathak1869
@manjunathak1869 3 жыл бұрын
🙏🙏🙏🌹My favorite song all the best 👍💗 🌹Raguveer sir sindhu kaavya 🌹💚💚💚🙌🙏🙏🙏🙏🙏🙏
@sunilrk20
@sunilrk20 5 жыл бұрын
ಇವತ್ತುಗು ಸೂಪರ್ ಹಿಟ್ ಮೂವೀಸ್ ಲವ್ ಯು ಸೂಪರ್ ಸಾಂಗ್ ಗುಡ್ ಮೂವಿ
@tukaramkari1017
@tukaramkari1017 4 жыл бұрын
pilm 110 bar deka hu prbi dekneka dil Marta hi
@maheshmaheshwara6736
@maheshmaheshwara6736 4 жыл бұрын
ಈ0ತ ಕಥೆ ಮತ್ತೆ ಸೀಗುವುದಿಲ್ಲ ಅದರೆ ರಘುವೀರ್ ರ0ತ ನಯಾಕ ನಟ ಮು0ದಿನ ಜನ್ಮದಲ್ಲಿ ಹುಟ್ಟು ವುದಿಲ್ಲ ರಘುವೀರ್ ರಘುವೀರೆ
@komalaweightlosscoatch5563
@komalaweightlosscoatch5563 Жыл бұрын
ಈ ಸಿನಿಮಾ ನನ್ನ ಮನಸನ್ನು ಗೆದ್ದಿದೆ ಇಂತಹ ಸಿನಿಮಾಗಳು ಮತ್ತೆ ಮತ್ತೆ ಬರುತ್ತಲೇ ಇರಲಿ ಇಂತಹ ಪ್ರೇಮಿಗಳಿಗೆ ಸೋಲು ಸಾವು ಬರದೇ ಇರಲಿ
@Basavarajsraja
@Basavarajsraja 3 ай бұрын
ಕನ್ನಡ ಸಿನಿಮಾ ಇತಿಹಾಸ ದಲ್ಲಿ ಎಂದು ಮರಿಯದ ಸಿನಿಮಾ ರಘುವಿರ್ ಸಿಂಧು 👌👌ಜೋಡಿ ನಾದ ಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಸಂಗೀತ ಗ್ರೇಟ್ s ಮಹೇಂದ್ರ ನಿರ್ದೇಶನ ಗ್ರೇಟ್ 👌👌🌹❤️❤️
@maheshkumarmahesh73
@maheshkumarmahesh73 2 жыл бұрын
Heart tuching movie .......rich music
@pushpa2605
@pushpa2605 2 жыл бұрын
Really heart touching movie when i watch this film I am crying
@likhithsullia
@likhithsullia 2 жыл бұрын
BGMs In movie are next level. Miss u both. What a lovely nature scenes. Songs, lyrics va va va
@ashokar2438
@ashokar2438 2 жыл бұрын
lkii9ಫಿಗ್ದುವ್
@ಹಠವಾದಿ-ಖ5ಛ
@ಹಠವಾದಿ-ಖ5ಛ 4 жыл бұрын
ಅದ್ಭುತವಾದ ಚಿತ್ರ...🕊🕊
@janijani4386
@janijani4386 3 жыл бұрын
Raghuveer is bestof thakanadamovi no 1 actor i miss u raghu sir
@puneethbpuneethb9734
@puneethbpuneethb9734 2 жыл бұрын
ಕನ್ನಡ ಚಿತ್ರರಂಗ ಇಂದಿಗೆ ನಾಶಗೊಳ್ಳುತ್ತಿದೆ
@bkrameshnarani9291
@bkrameshnarani9291 4 жыл бұрын
ಮತ್ತೆ ಬನ್ನಿ ರಘುವೀರ್ ಸರ್
@erannal.e6932
@erannal.e6932 4 жыл бұрын
😢😢😢😢😢😭 movie super nan life story agotu love you movie yavatu mareyada movie
@lokeshar4969
@lokeshar4969 4 жыл бұрын
ಮಿಸ್ ಯು ರಘುವೀರ್ ಸರ್
@manjumh2126
@manjumh2126 Жыл бұрын
ಲವ್ ಯು ಸರ್. i miss u😢😢😢😢😢💕💕💕💕💕💕🦁✨ರಘು sir🙏
@Gayithri-oo4wi
@Gayithri-oo4wi Жыл бұрын
😢vhfvfh💕😔gtuuxno
@prakashsannatti7179
@prakashsannatti7179 4 жыл бұрын
ಫೇವರಿಟ್ ಮೂವಿ ಸೂಪರ್
@harisha7489
@harisha7489 Жыл бұрын
ಅಧ್ಬುವಾದ ಸಂಗೀತ , ಸಾಹಿತ್ಯ , ನಟನೆ , ಉತ್ತಮ ಚಿತ್ರಕಥೆ ಎವರಗ್ರೀನ್ ಸಿನಿಮಾ‌😊
@jayashreen3913
@jayashreen3913 Жыл бұрын
By
@harisha7489
@harisha7489 Жыл бұрын
@@jayashreen3913 wt ?
@kicchapraveenkumar7914
@kicchapraveenkumar7914 6 жыл бұрын
ಶೃಂಗಾರ ಕಾವ್ಯ ಬರೆದನು.....
@karthikeyaswamy
@karthikeyaswamy 2 жыл бұрын
ರಘುವೀರ್ ಸರ್ is really great
@Luffytoro
@Luffytoro 3 жыл бұрын
2:09:36 Saddest BGM!! Hats off to Hamsalekha sir ❤️🙏
@ragutalguru7458
@ragutalguru7458 3 жыл бұрын
Wy3ndhrr hyeukte7ufgcdzﹰVn
@karunkumars8329
@karunkumars8329 3 жыл бұрын
ಓ ಮೇಘವೇ ಮೇಘವೇ ಸಾಂಗ್ ಸೂಪರ್
@shivakumarshivu7570
@shivakumarshivu7570 6 жыл бұрын
my fevareat movies srungara kavya
@ShreedeviMannur
@ShreedeviMannur 7 ай бұрын
ತುಂಬಾ ಚೆನ್ನಾಗಿದೆ ಈ Movie❤❤
@srivatsa6764
@srivatsa6764 3 жыл бұрын
Raghveer is one of the best actor in Kannada Cinema Industry.
@srivatsa6764
@srivatsa6764 3 жыл бұрын
Best couples, Best Actors, Best Human Beings. Best movie.
@GuruMurthyGuru-wx9wc
@GuruMurthyGuru-wx9wc Жыл бұрын
Gaghu vera sir 🙏thubha manasige Preethi vishvasa bavanathmavagide thanks 👍
@naveenmb3222
@naveenmb3222 4 жыл бұрын
Super movie raguveer sir and sindu medam thank you srs media
@harishhar7781
@harishhar7781 2 жыл бұрын
Hamsalekha sir and mahender sir hats off
Каха и дочка
00:28
К-Media
Рет қаралды 3,4 МЛН
Tungabhadra | ತುಂಗಭದ್ರ  | Kannada Full Movie | Raghuveer, Sindhu | Romantic Movie
2:03:48
SRS Media Vision | Kannada Full Movies
Рет қаралды 738 М.
Muddina Mava |  ಮುದ್ದಿನ ಮಾವ | Kannada Full Movie||FEAT.  S P Balasubramanyam ,Shruthi
2:26:29
SRS Media Vision | Kannada Full Movies
Рет қаралды 4,4 МЛН
Kannada Movies | Chaitrada Premanjali Kannada Full Movie | Kannada Movies Full |
2:34:47
SGV Digital - Kannada Full Movies
Рет қаралды 1,6 МЛН
Каха и дочка
00:28
К-Media
Рет қаралды 3,4 МЛН