ಎಂತಹ ಅದ್ಬುತ ಚಿತ್ರ ಪ್ರತಿ ದೃಶ್ಯದಲ್ಲು ಕಣ್ಣಂಚಲ್ಲಿ ನೀರು ತರಿಸಿತು ಒಳ್ಳೆಯ ಕಥೆ ಇಂತಹ ಅತ್ಯದ್ಭುತ ನಟ ನಮ್ಮ ರಘುವೀರ್ ಸರ್ ಇಂತಹ ನಟನನ್ನ ಕಳೆದುಕೊಂಡ ನಾವೆ ನತದೃಷ್ಟರು ಮತ್ತೆ ನಮ್ಮ ಕನ್ನಡ ನಾಡಲ್ಲಿ ಹುಟ್ಟಿ ಬನ್ನಿ ರಘುವೀರ್ ಸರ್ ನಟಿ ಶ್ವೇತ ಮೇಡಂ ಸಹ ಅದ್ಬುತ ಒಳ್ಳೆಯ ನಟನೆ ಎಷ್ಟು ವರ್ಷ ಆದರು ನೋಡಬಹುದಾದ ಚಿತ್ರ
@manjulamanjulam89392 жыл бұрын
Amazing movie
@veereshvishwakarma729 Жыл бұрын
ಇವರು ಈಗ ಇಲ್ವಾ😰
@Rohithravi0 Жыл бұрын
@@veereshvishwakarma729 ಇದ್ದಾರೆ
@Anthony-qp7if7 ай бұрын
Aw wa
@hanumanthanayaka4953 жыл бұрын
ಈ ಸಿನಿಮಾ ಮಾಡೋಕೆ S ನಾರಾಯಣ sir ತುಂಬಾ ಕಷ್ಟ ಪಟ್ಟಿದ್ದಾರೆ ಸಿನಿಮಾ ಅದ್ಭುತವಾಗಿದೆ,...
@MATURBASAVARAJA3 жыл бұрын
ನಮ್ಮ ಮನೆಯ ಎಲ್ಲಾ ಸದಸ್ಯರಿಗೂ ಅಚ್ಚು ಮೆಚ್ಚಿನ ಚಿತ್ರ........ ನಾವೂ ನಮ್ಮ ಅಣ್ಣನ ಮಗನಿಗೂ ರಘುವೀರ್ ಅಂತ ಹೆಸರು ಇಟ್ಟೀವೀ..
@harshagn90332 жыл бұрын
💞
@shivushivu94852 жыл бұрын
@@harshagn9033 ...
@GundugogadiGogadi2 жыл бұрын
Wow
@jaylanke48 Жыл бұрын
🙏
@arunarunarunarun416310 ай бұрын
ಇನ್ನು ಇಂತ ಮೂವಿ ಇನ್ನ ಎಸ್ಟ್ ಬಂದ್ರು ಈ ಮೂವಿನ ಟಚ್ ಮಾಡಕಾಗಲ್ಲ ಈ ಮೂವಿ ಅಷ್ಟು ಅದ್ಭುತ
@Suresh_m998810 ай бұрын
ಎಸ್ ನಾರಾಯಣ್ ರವರ ಸಿನಿ-ಜೀವನವನ್ನೇ ಬದಲಾಯಿಸಿದ ಚಿತ್ರ..
@Basavarajsraja9 ай бұрын
ನಾದ ಬ್ರಹ್ಮ ಹಂಸಲೇಖ ಅವರಿಗೆ ಕೋಟಿ ಕೋಟಿ 🙏🙏🙏🙏🙏🙏🙏🙏🙏
@divyalakshmikanth473511 ай бұрын
2024ರಲ್ಲಿ ಈ ಫಿಲಂ ನೋಡೋರು ಒಂದು ಲೈಕ್ ಮಾಡಿ
@veereshkumar3020 Жыл бұрын
❤❤❤ನನಗೂ ನಮ್ಮ ಕುಟುಂಬದವರಿಗೂ ತುಂಬಾ ಇಷ್ಟವಾದ ಸಿನಿಮಾ ಈಗಲೂ ನೋಡ್ತಾ ಇರ್ತೀವಿ....❤❤❤old is gold
@appuappu97982 жыл бұрын
ದೇವರೇ ಈ ಮೂವಿ ನೋಡಿದ ಮೇಲೆ ಪ್ರೀತಿಸಿದ ಹುಡುಗಿ ನನಗೆ ಸಿಗಬೇಕಪ್ಪ ದಾರಿ ಮಾಡಿ ಕೊಡುವ ಪರಮಾತ್ಮ ಶ್ರೀ ಮೈಲಾರಲಿಂಗೇಶ್ವರ 😭❤️😭
@KarthikShettyMysore Жыл бұрын
ಎಷ್ಟು ಸಲ ನೋಡಿದರು ನೋಡಬೇಕು ಅನಿಸುವ ಮೂವಿ ಒಂದು ಒಂದು ಸಿನಲು ಕಣ್ಣಲ್ಲಿ ನೀರು ಬರುತ್ತೆ ಅಂತ ಅದ್ಭುತವಾದ ಮೂವಿ ಮತ್ತೆ ಉಟ್ಟಿ ಬನ್ನಿ ರಘುವೀರ್ ಸರ್ ನಮ್ ಕನ್ನಡ ನಾಡಲಿ
@mallappa.m19984 жыл бұрын
ಶಾಂತವಾಗಿದ್ದ ನನ್ನ ಹೃದಯ ಸರೋವರದ ನೀರಿನ ಮೇಲೆ ಅಂದೇನೋ ಬರೆದೆ ನೀನು ನಿನ್ನ ಬೆರಳಲ್ಲೇ ಆಗ ಮೂಡಿದ ಪ್ರೇಮದ ಅಲೆಗಳು ಇನ್ನೂ ಕಂಪಿಸುತಲೇ ಇವೆ. ಅಷ್ಟಕ್ಕೂ ನೀನು ಬರೆದದ್ದದ್ದಾದರೂ ಏನು ? ಬರೆಯಲು ಕಾರಣವೇನು ? ನಮ್ಮ ಪ್ರೀತಿಗೆ ನೀನು ಬಯಸಿದ ನೂತನ ಆಯಾಮವೇ ? ನವಿಲುಗರಿಗಿಂತ ನವಿರಾದ ನೆನಪುಗಳ ನಡುವೆಯೂ ನಿರಂತರವಾಗಿ ನಡೆಯುತ್ತಿದ್ದ ಕನಸುಗಳ ವಿನಿಮಯದ ನಡುವೆಯೂ ನೀನು ಬರೆದಿಟ್ಟ ‘ವಿರಹ ಶಾಸನ’ವೇ ? ನನ್ನ ಹೃದಯ ಈಗಲೂ ನಿನ್ನ ಬೆರಳನ್ನೇ ಹುಡುಕುತಿದೆ ಉತ್ತರ ಪಡೆಯಲು… Climax......💔 Raguveer and sindhu acting osm💕 S Narayan first movie All songs are Awesoms Nadabhrama hamsalek music amazing ನಾವು ಕನ್ನಡಿಗರು ಭಾಗ್ಯವಂತರು ಇಂಥಹ ಸಿನಿಮಾಗಳು ನಮ್ಮಲ್ಲಿ ಇವೆ
@raghavendrakundapura54902 жыл бұрын
Hatsep Hamsaleka lyrics music
@kiranbabanagar4 жыл бұрын
ಆ ಹುಡುಗಿ ನಟನೆ ನೋಡ್ರಿ.. ಈಗಿನ ಹಿರೋಯಿನ್ಸು ಇದಾರೆ, ನನ್ನ್ ಎಕಡ
@maruthi.maruthi69113 жыл бұрын
Super
@guruchiku20493 жыл бұрын
Nija bro
@Rohithravi03 жыл бұрын
Super
@vijaysing84022 жыл бұрын
😂😂
@RamaHeble3 жыл бұрын
ಉತ್ತಮ ಪ್ರೇಮಕಥೆ ಹೊಂದಿರುವ ಚಿತ್ರ...ಅದರಲ್ಲೂ ರಘುವೀರ್ ಸರ್ ರವರ ಹಾಗೂ ಶ್ವೇತಾರವರ ನಟನೆ ತುಂಬಾನೇ ಅದ್ಭುತ...
@appuappu97982 жыл бұрын
ದೇವರೇ ಈ ಮೂವಿ ನೋಡಿದ ಮೇಲೆ ತುಂಬಾ ಅಳು ಬರ್ತಾ ಇದೆ 😭😭😭😭😭😭😭😭😭😭😭😭😭👌🏽👌🏽
@dilalex13072 жыл бұрын
Anyone watching this beautiful movie in 2022🙋🏻🤩🤩
@madhurimghiwari9002 жыл бұрын
Yeah
@manjunathnennavath16442 жыл бұрын
I am watching from Singapore
@ಮಹೇಶ್ಸೂರ್ಯರತ್ನ2 жыл бұрын
ಗುರುವೇ ನಾನು 31. 10.2022 pm 1.20
@nagarajsh40342 жыл бұрын
Yes I am watching
@AbhishekAbhi-oo3zt2 жыл бұрын
S
@mojuwithmasthi3 жыл бұрын
S Narayan sir 1st direction movie wonderful 😍
@somappasiddannavar29493 жыл бұрын
In
@bkrameshnarani92914 жыл бұрын
ಏಂತಾ .. ಸಿನಿಮಾ . ಮತ್ತೆ ಅಂತಹ ಕಾಲ ಬೇಗ ಬರಲಿ
@swamy52154 жыл бұрын
S ನಾರಾಯಣ್ ಸಿನಿಮಾ life ಸ್ಟಾರ್ಟೆಡ್ from. This beautiful movie.. Super. Super songs... ಕಾಸ್ಸೇಟ್ಸ್ ಸ್ವೀಟ್ chakolete👍 ತರ sale ಆಗಿಧ record
@beautyofkannadacinema87623 жыл бұрын
2021 ಯಾರಾದ್ರೂ
@beereshmedleri65933 жыл бұрын
🙋👌
@mr.chinnaraj3 жыл бұрын
🙋♂️🙋♂️🙋♂️🙋♂️🙋♂️😍
@venkishetti98793 жыл бұрын
l if t in my ww
@sowmyaravi69302 жыл бұрын
One of the best and Evergreen movie in Kannada industry. Evergreen block buster film. Nothing before and nothing after. It's my favorite movie. We miss u lot of Raghuveer sir. All actors acting was very good. Song's are amazing hit. Thank u S.Narayan sir. Giving for a wonderful movie.
@aviavinash69992 жыл бұрын
Raghu veer super acting movie
@bhargavarama86864 жыл бұрын
Who's watching this evergreen film♥️ in 2021 🙋🏻♂️🙋🏻♂️
@maheshreddy40463 жыл бұрын
😊😎😍✋
@santhusanthu79375 жыл бұрын
ಜಾತಿ ಜಾತಿ ಅಂತ ಹೇಳಿ ಸಾಯುತ್ತಾರೆ ಪ್ರೀತಿ ಮಾಡುವವರಿಗೆ ಗೊತ್ತು ಪ್ರೀತಿಯ ನೋವು ನಾನು ನಾಲ್ಕು ವರ್ಷದಿಂದ ಓದು ಹುಡುಗಿ ತುಂಬಾ ಲವ್ ಮಾಡಿದೆ ಆ ಹುಡುಗಿ ಗೂಸರ್ಕ ನಾನು ಜೈಲಿಗೆ ಹೋಗಿ ಬಂದ ಮನೆಯಲ್ಲಿ ತಾಯಿ ತಂದೆ ಮಾತಿಗೆ ಬೆಲೆ ಕೊಟ್ಟು ಬೇರೆ ಮದುವೆ ಆಗಿ ಹೋದಳು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ
@narasimharaj27325 жыл бұрын
Guru namgu gothu bilikere navu Mysore noru ninu yav jathi hudgi yav jathi .... Preeti ge bele illa ee melvargda jangala madye
@sharanuawaradjewargi43034 жыл бұрын
Send me u r phone no santu
@sharanuawaradjewargi43034 жыл бұрын
ಕಾಡಿನ ರಾಜ Santhu ..nimge olle hugi sigtale bidi
@guru-rm3vr3 жыл бұрын
Caste caste system antrilla brother govt caste certificate benefit govt job eladavaku caste ervaga caste jasthi aguthe varthu kadime agalla yakandare oc benefit goskara
@harshashetty2086 Жыл бұрын
Same bro nandu kuda ondu muslim hudgi chinnadanta hudgi nangagi ellanu tyaga madida hdugi ge appa amma goskara mosa madbite avlinda dura agila adre nan dukake kone ilwe illa life end madoke teermana madi dairya sakagde novale idini 😭😭😭😭😭😭😭😭😭
@VijayRamkrishna3 жыл бұрын
2021 yaradhu ee epic movie !! Nodthidira 😎
@anilkumart.n96253 жыл бұрын
Huu
@manjunathmanjunath67532 ай бұрын
ಆ ಕಾಲ ಬಂದರೆ ಅದ ಗಿಂತ ಸುಖ ಬೇರೆ ಯಾವದೂ ಇಲ್ಲ
@im_mehaboob2 жыл бұрын
Superb Movie🔥 Amazing Acting By Raghuveer Sir❤️ Miss You Sir 😥😢 Kannada Chithra - Ranga Kandaa Adbhutha Nataa❤️💕
@muttutarak52112 жыл бұрын
2022 ❤️❤️ರಘುವೀರ್ ಸರ್ ಶ್ವೇತಾ ಮ್ಯಾಮ್❤️❤️ಎವರಗ್ರೀನ್ ಸಿನಿಮಾ ❤️❤️ಎಂತಹ ಸಾಹಿತ್ಯ❤️❤️
@SanganaReddy4 жыл бұрын
Hamsalekha Sir U are the one who gave success fully to this movie..No wonder why my Crazy star and your movie combinations were always super hit..
@rathnamanick94682 жыл бұрын
5
@kotrappa1373 Жыл бұрын
Anybody watching this in 2024 🎉🎉🎉
@raghuveerraghu879410 ай бұрын
Naanu
@rafiquezsab55037 ай бұрын
Yes bro
@kiranrathod24113 ай бұрын
🖐️
@rajutalawar36992 ай бұрын
Yes bro
@PrashanthBE-n4b28 күн бұрын
Yes i Watching this Movie Several times in 2024
@mohannimbalkar644311 ай бұрын
Who any one watching in 2024
@punyatp534310 ай бұрын
Me🙋
@divyashivu66472 жыл бұрын
ಈ ಪಿಚ್ಚರ್ ನೋಡಿ ಕಣ್ಣು ನೀರು ಬರೋದನ್ನ ತಡಿಯೋಕೆ ಆಗೋಲ್ಲ... ನಿಸ್ಕಲ್ಮಷ ಪ್ರೀತಿ ಪ್ರೇಮ
@manjunathr8872 жыл бұрын
😥😥😥🌹🌹 DIVANGATA LEGENDARY ACTOR "" RAGHUVEER"" NAADA BRAHMA "" HAMSALEKHA 👌👌👌👌🤚👌👌 LATE LEGENDARY GAANA GANDARVA SPB SIR RAVARA GEETHEGALLU KELLALU "" AMRUTHA PAANA.💎💎💎💎😥😥😥🌹🌹🌹🙏🙏🙏.
@veereshvishwakarma729 Жыл бұрын
ಇವರು ಇಲ್ವಾ ಬ್ರೋ😏
@thajutaju1825 жыл бұрын
S Narayan sir neevu innu ecchu ecchu movie madbeku.... U r all movies mind blowing 😘👏nimma old movies mareyalu sadhya illa...👏👏♥️♥️
@vithaldasvithaldas77144 жыл бұрын
ಹಂಸಲೇಖ ಸರ್ ಸಂಗೀತ ಅದ್ಬುತ
@NAGARJUNDNPOLICE Жыл бұрын
2023 ರ ಕೊನೆ ದಿನದಂದು ನೋಡಿದ ನನ್ನ ಅಚ್ಚುಮೆಚ್ಚಿನ ಚಿತ್ರ ❤❤❤❤❤ಬಾಲ್ಯದಿಂದಲೂ ನೋಡಿದರೂ ಮತ್ತೆ ಮತ್ತೆ ನೊಡಬೇಕೇನಿಸುವ ಚಿತ್ರ.... ಈ ಚಿತ್ರದ ಬಿಜಿಎಂ ಇಂದಿಗೂ ಮನಸ್ಸಿಗೆ ಮುದ ನೀಡುತ್ತೆ..... ಹಾಡುಗಳಂತೂ ಸಾರ್ವಕಾಲಿಕ ಹಿಟ್.....❤❤❤❤❤❤❤❤❤❤
@reethureethu5478 Жыл бұрын
Anyone watching this in 2024❤😂😅
@siddeshs93137 жыл бұрын
ಇಪ್ಪತ್ತೊಂದನೇ ಶತಮಾನದ cute meaningful love story, narayan sir really hats off
@srsmediavision7 жыл бұрын
REALLY SIR, THANK U FOR U R FEED BACK.PLS VISIT OUR CHANNELS AND ENJOY LOT MORE MOVIES
@NaveenNaveen-zg3yz4 жыл бұрын
1992 year bro 20th century
@sampagammas9882 жыл бұрын
L
@PalakshaGp3 ай бұрын
@@srsmediavisionplz upload supari surya kannada movie Starring virat raju madhurima banerjee sadhu kokila sharath lohithashwa Director Raghuraj Releaseing year 2016
@ChandruBd-y7r6 ай бұрын
ನನ್ನ ಜೀವನದ ಪೆವೆರಾಟ ಸಿನೆಮಾ ❤️🌹💛💕
@ShashiKumar-x2o6g2 ай бұрын
ಈ ಚಿತ್ರ ಮತ್ತೆ ರೀ ರಿಲೀಸ್ ಮಾಡಬೇಕಾಗಿತ್ತು ಕೇಳಿಕೊಳ್ಳುತ್ತಿದ್ದೇನೆ ಯಾಕೆಂದರೆ ಇವತ್ತಿನ ಯುವ ಪೀಳಿಗೆ ಒಳ್ಳೆಯ ವಿಷಯವಿದೆ ಯಾಕೆಂದರೆ ಸಿನಿಮಾ ಬಂದಾಗ ನಾನು ಕೂಡ ಸಣ್ಣ ಹುಡುಗ ನಾನು ದೂರದರ್ಶನದಲ್ಲಿ ನೋಡಿದ್ದೇನೆ ರಿಲೀಸ್ ಮಾಡಿದರೆ ತುಂಬಾ ಸೂಪರ್ ಆಗುತ್ತೆ ಈ ಸಿನಿಮಾ ನಾರಾಯಣ ಸರ್ವರೇ 🙏🏻
@siddannaks3121 Жыл бұрын
Anyone waching this film2024❤
@manjunathmanjunath67532 ай бұрын
ನಾನು ಮೊದಲ ಬಾರಿ ಈ ಚಿತ್ರ ನೋಡಿ ನೇ ಕಣ್ಣಲ್ಲಿ ನೀರು ಸುರಿಸಿದ್ದೆ ಅಷ್ಟೊಂದು ಅದ್ಭುತವಾಗಿದೆ ಅದೇರೀತಿ ಹಾಡುಗಳು ಕೂಡ ಪದೇ ಪದೇ ಕೇಳೋ ಅಷ್ಟು ತುಂಬಾ ಸೂಪರಾಗಿದೆ
@sharadachalwadi59523 жыл бұрын
ಮ್ಯೂಸಿಕ್ ಡೈರೆಕ್ಟರ್ ವಿ ಮನೋಹರ್ ಅಂತ ಯಾಕೆ ಅಪ್ಡೇಟ್ ಮಾಡಿದ್ದೀರಿ.... ಚೈತ್ರದಪ್ರೇಮಾಂಜಲಿ ಮೂವಿ ಮ್ಯೂಸಿಕ್ ಡೈರೆಕ್ಟರ್ ಹಂಸಲೇಖ ಸರ್
@mahadevaswamyp68962 жыл бұрын
🌹 super movis 🌹 🌹 ರಘುವೀರ್ ಸರ್ ಮತ್ತೆ ಹುಟ್ಟಿ ಬನ್ನಿ 🌹
@raviyraviravis80225 жыл бұрын
We all miss u Raghuveer sir 😢 super acting sir
@nandannandan74173 жыл бұрын
Ddďfdďddf
@nandannandan74173 жыл бұрын
Ďďďfd
@nandannandan74173 жыл бұрын
Fffď
@nandannandan74173 жыл бұрын
Dďfďďdďiďďďďdďdďďdfď
@nandannandan74173 жыл бұрын
Ďdffđd
@ಅಪ್ಪು-ಫ2ಥ3 жыл бұрын
ನನ್ನ ಪ್ರೀತಿಯ ಪರಿಸ್ಥಿತಿ😭😭🙏🙏
@laxmandundappa29012 жыл бұрын
ಯಾಕೆ ಸರ್
@harshashetty2086 Жыл бұрын
Nandu kudaa broo adastu bega nan life end madbidona antidini😭😭😭
@shoaibmalik1010 Жыл бұрын
Yess my favourite movie 100 times watched and still now aslo watching 💙💙
@manjumanjusuryasurya93666 жыл бұрын
I love this move ನನಗೆ ತುಂಬ ಇಷ್ಟ ಒಂದೊಂದು ಸಾರಿ ನನ್ನ ಜೀವನದಲ್ಲಿ ನೆಡೆದಿದೆ ಅನಿಸುತ್ತದೆ
@manjunathah34435 жыл бұрын
Hi Anna
@thegentlemanview66483 ай бұрын
What a beautiful movie ❤ 2024
@vinayvini1964 Жыл бұрын
ಫಿಲಂ ತುಂಬಾ ಚೆನಾಗಿದೆ👌💔 Super movie👌❤️💔
@Basavarajsraja19 күн бұрын
S ನಾರಾಯಣ ಸರ್ ಎಂದು ಮರಿಯದ ಸಿನಿಮಾ ಮಾಡಿದರೆ ರಘುವಿರ್ ಸೂಪರ್ ಹೀರೋ ಶ್ವೇತಾ ಮೇಡಂ ಸೂಪರ್ ಹೀರೋಯಿನ್ ನಮ್ಮ ನಾದ ಬ್ರಹ್ಮ ಹಂಸಲೇಖ ಅವರಂತ ಸಾಹಿತ್ಯ ಸಂಗೀತ ನಿರ್ದೇಶಕ ಇ ಭೂಮಿ ಮೇಲೆ ಮತ್ತೆ ಹುಟ್ಟೋಕೆ ಸಾಧ್ಯ ಇಲ್ಲ ಹಂಸಲೇಖ ಅವರಿಗೆ ಕರ್ನಾಟಕ ರತ್ನ ಇನ್ನು ಕೊಟ್ಟಿಲ್ಲ ಅಂತ ತುಂಬಾ ತುಂಬಾ ಬೇಜಾರ್ ಆಗುತ್ತೆ ನಂಗೆ ❤️❤️
@hu9t3 жыл бұрын
Kaveri theeradalli short song bit is ulti from hamsalekha👌👌👌
@Shanthu..paddu.. Жыл бұрын
Raghuveer Sir all'movie Super..i miss you Sir....
@BaabuShaha8 ай бұрын
Chaitra premanjali super hit
@m.s.rvlogs46972 жыл бұрын
Anybody watching 2023 iam from ఆంధ్రప్రదేశ్ but movie super songs also
@DIVAKAR.COACHING5 жыл бұрын
Super hero raghuveer sir... Real super star raghu anna
@RangaSwamy-y9fАй бұрын
Super** Movie** My* Raguver* Sir"***🎉
@veereshhugar24904 жыл бұрын
ಅಲ್ಟಿಮೇಟ್ ಕ್ಲೈಮಾಕ್ಸ್ .....❤️❤️❤️❤️❤️
@muttuuppar27965 жыл бұрын
Pade pade nodabeku anisutte 👌👌👌
@NaveenKumar-os5cz5 жыл бұрын
muttu uppar you
@shilpahs5995 Жыл бұрын
Anyone watching this beautiful movie 2023😍
@ManjuManju-sy4pj3 ай бұрын
Hi ❤❤ you please accept
@basavarajhirlavar84282 жыл бұрын
Fantastic ❣️love ❣️story movie.. all actors acting super 👌❤️💛👌
@gopalgaja756 Жыл бұрын
My Favorite film ❤️
@nareshuppi..juniorupendra51972 жыл бұрын
ನವಿರಾದ ಕಥೆ..ಮನಮುಟ್ಟುವ ಚಿತ್ರ ಕಥೆ ...ದಕ್ಷ ನಿರ್ದೇಶನ ...yes ನಾರಾಯಣ್ ಇಷ್ಟವಾಗ್ತಾರೆ
@praveenpatil5457 Жыл бұрын
Anyone in 2023🤩🤩
@yashwantyash5261 Жыл бұрын
🙋2023ralli yaru yaru e movie nodutha eroru one like madi 😇😘
@dharmads72133 жыл бұрын
Raghuveer avrdu interview bite Modi's male movie nodta irodu Sup movie Songs are Ultimate 👏👏👏
@malashreejambagi83642 жыл бұрын
ನನ್ನ ಫೇವರೆಟ್ ಹೀರೋ ನೇಮ್ ಸರ್ 👌👌👌👌
@chaluvakrishna25874 жыл бұрын
Hamsalekha sir nim mussic kelidre evaglu heart touch aguthe sir
@roopashree8145 Жыл бұрын
Super movie 👌👌👌🙏🙏
@AshokAshok-el2dm6 ай бұрын
Super ,143❤❤❤❤❤🎉🎉 Filam.....
@laxmandundappa29012 жыл бұрын
ಅದ್ಭುತ ಚಿತ್ರ ಸರ್
@RajarathnaMahadev3 ай бұрын
Miss You ರಘುವೀರ್ ಸರ್ ❤❤
@mr.prabhasbillav76062 жыл бұрын
Beautiful movie ಎಸ್ ನಾರಾಯಣ್.sir 😘
@aviavinash30695 жыл бұрын
ಹಾರ್ಟ್ ಟಚ್ಇಂಗ್ ಮೂವಿ
@prashanthuhk24413 жыл бұрын
Raguveer is a best actor super film ❤️❤️
@guruprasadb71936 жыл бұрын
We are Raghuveer fan
@vikramsiri47585 жыл бұрын
Super movie👌 acting raghuveer
@sannnakkeppatanakedar28103 жыл бұрын
ಸೂಪರ್ ಮೂವೀ ಎಸ್ ನಾರಾಯಣ ಸರ್
@sabudulari33193 жыл бұрын
Raghuveer sir legend actor Kannada cinima
@kirankiru87733 жыл бұрын
ಅದ್ಭುತ ಸಿನಿಮಾ ..
@bindupriya26883 жыл бұрын
Super
@Mahesha-z1n11 ай бұрын
Raghuveer sir super acting
@sharanabasavakubasad7419Ай бұрын
Hamsalekha ❤❤❤❤❤❤❤ S P Balasubrahmanyam ❤❤❤❤❤❤ BGM ❤❤❤❤❤❤❤❤
@gurug87303 жыл бұрын
Different Actor Raghuveer 😍
@rajeshwarirajeshwari40854 жыл бұрын
All songs are superb 😍👌👌👌👌
@shivakumarhs68576 жыл бұрын
super love story class one songs really. great direction on 1st movie s.Narayan & thanks of Hamsaleakha & S.P.B
@umeshts88622 жыл бұрын
ಈ ಮೂವಿ ನನ್ನ ತಾರುಣ್ಯದ ನೆನಪು ಮಾಡುವುದು
@madhuabhi77773 жыл бұрын
Super film sakkattaagi ide ❤️💙💚💛
@sharathk2203 жыл бұрын
I'm here after watching raghuveer sir last interview which was uploaded on KZbin this month... Really miss you sir... You are legend.
@vijaysing84022 жыл бұрын
2022 ಯಾರಾದ್ರೂ😍
@rameshcnshilpa19695 жыл бұрын
My childhood film
@shivannas20293 жыл бұрын
ನಟನೆಗೆ ಅಂದ ಬೇಕಾಗಿಲ್ಲಾ ಈ ಚಿತ್ರ ಧ್ರಡೀಕರಿಸಿದೆ
@naveengowdayash Жыл бұрын
Anyone watching this beautiful movie in 2023
@anjenianjenappa42285 жыл бұрын
ಸೂಪರ್ ಹಿಟ್ ಚಿತ್ರಗಳನ್ನು ನೋಡಿ
@venkateshsvenki78065 жыл бұрын
Super movie, wonderful acting Raghuveer anna acting & s narayan direction super. 👌👌👌
@prathappratu85042 жыл бұрын
ಸರ್ ಸೂರ್ಯಕಾಂತಿ ಕನ್ನಡ ಸಿನಿಮಾ ಆಕೀ ಪ್ಲೀಸ್... 🙏🙏🙏
@rameshr11924 жыл бұрын
super super super super super super move i love move super raghu sir
@anjanuppi.a77755 жыл бұрын
I love you Raghuveer sir
@shantkumarhadakki12513 жыл бұрын
... 2021 ❤️ ಮೂವೀ ಚೇನಾಗಿದೆ ದಯವಿಟ್ಟು ವೀಕ್ಷಿಸಿ... Miss u ರಘುವೀರ್ sir
@BasavaKshetri5 ай бұрын
I'm watching this movie 01/09/ 2024😢😢😢really I love this movie I'm really tears thanks for this movie S Narayan sir 🙏 ❤❤❤