ಅಲ್ಲಿನ ನಂಬಿಕೆಗೆ ನಾವು ನಾವು ಬೆಲೆ ಕೊಡಬೇಕು. ಮಿಕ್ಕಿದ್ದು ಅವರವರ ನಂಬಿಕೆಗೆ ಬಿಟ್ಟ ವಿಚಾರ🙏🏼😊👍🤝 ಧನ್ಯವಾದಗಳು
@hemanthKumaar3333 ай бұрын
akka tangiyaru eruvavaru barabada ? Arta agalilla , explain that
@nijajeevana3 ай бұрын
Thank you so much for watching 🙏🏼👍 ಅಲ್ಲಿನ ಪುರಾತನ ಪದ್ದತಿಗಳ ಪ್ರಕಾರ ಸ್ವಂತ ಅಕ್ಕ ತಂಗಿಯರಾಗಿರುವವರು ಬರಬಾರದು ಎಂಬ ನಂಬಿಕೆ ಇದೆ. ಅವರವರ ನಂಬಿಕೆಗೆ ಬಿಟ್ಟ ವಿಚಾರ. ಧನ್ಯವಾದಗಳು😊🙏🏼
@narasimhamurthysheshadriiy19222 ай бұрын
ಸ್ಥಳೀಯ ಶಾಸಕರು ಈ ಪುಣ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಯನ್ನು ಕೊಟ್ಟು ಅಭಿವೃದ್ಧಿ ಪಡಿಸಬೇಕು.
@nijajeevana2 ай бұрын
ಹೌದು ನಿಮ್ಮ ಕಳಕಳಿಗೆ ನಮ್ಮ ಧನ್ಯವಾದಗಳು🙏🏼🤝😊
@kumars68079 ай бұрын
👌👌👌👌w🙏🙏
@nijajeevana8 ай бұрын
Thank you🙏🏼🤝❤️
@lokeshkb60062 ай бұрын
ಯಾವ ತಿಂಗಳಿನಲ್ಲಿ ಹೋದರೇ ಒಳ್ಳೆಯದು?
@nijajeevanaАй бұрын
ಆಗಸ್ಟ್'ಯಿಂದ ನವೆಂಬರ್ ತನಕ ಪ್ರಶಸ್ಥವಾದ ಸಮಯ ಹಚ್ಚಹಸುರಿನಿಂದ ಕೂಡಿರುತ್ತದೆ. ಮಳೆಯ ಸಮಯದಲ್ಲಿ ಎಚ್ಚರಿಕೆಯಿಂದ ಹೋಗಬೇಕು. ಜೊತೆಗೆ ವರ್ಷಪೂರ್ತಿ ಭೇಟಿ ನೀಡಬಹುದಾದ ಸ್ಥಳ. ಧನ್ಯವಾದಗಳು🌷🙏🏼🤝👍
@SimpleSaraswathi3 ай бұрын
ಅದ್ಭುತ ತುಂಬು ಹೃದಯದ ಧನ್ಯವಾದಗಳು ನಿನಗೆ ನಾವು ಹೋಗ್ಬೇಕು🎉
@nijajeevana3 ай бұрын
ದಯವಿಟ್ಟು ಹೋಗಿ ಅದೊಂದು ಔಷಧಿಯ ಕಣಜ ಜೊತೆಗೆ ವಿಸ್ಮಯ ಜಗತ್ತು😊🙏🏼👍
@shivarajpatilkm3892 жыл бұрын
Anna forest guide na hege book madodu
@nijajeevana2 жыл бұрын
Please search in Google - Karnataka Eco Tourism in that you have to select place and book the ticket/ ಗೂಗಲ್ ನಲ್ಲಿ - Karnataka Eco Tourisam ಅಂತ ಟೈಪ್ ಮಾಡಿ ಅದರಲ್ಲಿ ನೀವು ಸ್ಥಳವನ್ನು ಆಯ್ಕೆ ಮಾಡಿ ಮತ್ತು ಟಿಕೆಟ್ ಅನ್ನು ಬುಕ್ ಮಾಡಬೇಕು. ಧನ್ಯವಾದಗಳು🙏🌹
@nishagagana88976 ай бұрын
Sir, please how to reach from Bangalore by bus
@nijajeevana5 ай бұрын
Thank you so much for watching🤝🙏🏼 by bus first you will reach to Tumkur govt Bus Stand, From there you will get buses to Siddara Betta. Thank You🤝😊
@rajeshrajappu386549 ай бұрын
ಸಿದ್ದರಬೆಟ್ಟ ಸ್ವಾಮಿಗೆ ಜೈ 🙏🏻🙏🏻🙏🏻🙏🏻🙏🏻🙏🏻💐💐💐💐
@nijajeevana9 ай бұрын
ಜೈ ಸಿದ್ದಪ್ಪಾಜಿ🙏🏼❤️
@vijayraj28137 ай бұрын
ನಾವು ಬೆಟ್ಟದ ಹಿಂದಿನ ಊರಿಂದ ಬಂದು ಮರಿಕಡಿದು ಹರಿಸೇವೆ ಮಾಡ್ತಿದ್ವು
Samepa Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma
@nijajeevana11 ай бұрын
Thank you so much for your advise and send comment ಗುರುಗಳೇ ನಾನೂ ಭೇಟಿ ನೀಡಿದ್ದೇನೆ ಅದರೆ ಅಲ್ಲಿನ ಆಡಳಿತ ಮಂಡಳಿ ದೇವಾಲಯದ ಒಳಗೆ ವೀಡಿಯೋ ಮಾಡಲಿಕ್ಕೆ ಅವಕಾಶ ಕೊಡಲಿಲ್ಲ. ನೀವು ಅವಕಾಶ ಕೊಡಿಸಿದರೆ ತಾಯಿಯ ದರ್ಶನಕ್ಕೆ ಬರುತ್ತೇನೆ ವೀಡಿಯೋ ಕೂಡ ಮಾಡುತ್ತೇನೆ ನಿಮ್ಮಿಂದ ಸಾದ್ಯವಿದ್ದರೆ comment ಮಾಡಿ, ಧನ್ಯವಾದಗಳು🙏🏼🤝😊
@suryanarayan97309 ай бұрын
Where this place give me full address
@nijajeevana8 ай бұрын
Siddara Betta, Koratagere Taluk, Tumkur District. thank you for watching🤝🙏🏼❤️
@KA_64Rider8 ай бұрын
ನಿಮ್ಮ ಗೈಡ್ ನನ್ನ ಸ್ಕೂಲ್ ಫ್ರೆಂಡ್ 😅
@nijajeevana8 ай бұрын
Thank you so much and ತುಂಬ ಖುಷಿ ಆಯಿತು ಸಂದೇಶ ಕಳುಹಿಸಿದ್ದಕ್ಕಾಗಿ🙏🏼🤝😊
@rajeshrajappu386549 ай бұрын
ಏನ್ ಗುರು ನೀನು ಹಾರುವನ್ ಮೈ ಕೊಡುತ್ತಾರೆ ಒಂದು ಕೇಳಿಸುತ್ತಿಲ್ಲ
@nijajeevana9 ай бұрын
Sorry brother technical errors. thank you so much for watching 🙏🏼❤️
@savithaj83532 жыл бұрын
Pavitra Yatra stalavaghali
@nijajeevana2 жыл бұрын
Thank you 🙏👍🙏 ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸಹೋದರ ಸಹೋದರಿಯರಿಗೆ & ಪರಿಚಯಸ್ತರಿಗೆ ಕಳುಹಿಸಿ. ಧನ್ಯವಾದಗಳು🙏