ಮಡಕಶಿರ ಕೋಟೆಯನ್ನು ಬಹಳ ಚೆನ್ನಾಗಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು ಸರ್
@SIKKANTESANCHARA2 жыл бұрын
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@ravirkkumar72752 жыл бұрын
Anna super anna nenuchusanu Sher kuda chesta anna
@SIKKANTESANCHARA2 жыл бұрын
@@ravirkkumar7275 ధన్యవాదాలు brother
@svcreations97852 жыл бұрын
Love from madakasira ❤️
@SIKKANTESANCHARA2 жыл бұрын
Thank you
@puttalakshmi13032 жыл бұрын
ಇದು ನಮ್ಮೂರು ಚೆನ್ನಾಗಿ ತೋರಿಸಿದ್ದೀರಾ ಥ್ಯಾಂಕ್ಯು
@SIKKANTESANCHARA2 жыл бұрын
ನಿಮ್ಮೂರು ಸಾಹಸ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿದೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@bharathsaibabu78572 жыл бұрын
Hi
@DAY-cq3nm2 жыл бұрын
ಪಾವಗಡ ತಾಲ್ಲೂಕಿನ "ನಿಡಗಲ್ ದುರ್ಗಾ" ಬೆಟ್ಟವನ್ನು ಪರಿಚಯಿಸಿ ಸರ್ ❤️
@SIKKANTESANCHARA2 жыл бұрын
ನಿಡಗಲ್ಲು ಬೆಟ್ಟಕ್ಕೆ ಹೋಗಲು ಅನೇಕ ಸಾರಿ ಪ್ರಯತ್ನ ಪಟ್ಟಿದ್ದೇನೆ. ಆದರೆ, ಪಾವಗಡದಿಂದ ನಿಡಗಲ್ಲು ಗೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಹೋಗಲು ಆಗಿಲ್ಲ. ಅತೀ ಶೀಘ್ರದಲ್ಲೇ ಹೋಗಿ ಬರುತ್ತೇನೆ. If you like this video pls share it with others thank you. Have nice day
@mnrprasad2 жыл бұрын
ಬಹಳ ಸಂಕ್ಷಿಪ್ತವಾಗಿ ಹಾಗು ಸೊಗಸಾಗಿ ಮೂಡಿ ಬಂದಿದೆ. Background music is good, no extra talk, no super excitement and your voice is clear, information about all the places that you provide is very helpful. Have watched almost all your videos and hats off for your daring adventures. Thank you and I recommend all others to watch your videos.
@SIKKANTESANCHARA2 жыл бұрын
Thank you so much brother.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.
@RaviKumar-h3w6s9 ай бұрын
P
@sumalathakrsumalatha4542 жыл бұрын
Very nice. My taluk is Madakasira. Good information.
@SIKKANTESANCHARA2 жыл бұрын
Thank you, if you like this video pls share to others.. Thank you have nice day
@dailogkottu279 Жыл бұрын
Namma districtge swagatha
@SIKKANTESANCHARA Жыл бұрын
Haha Thank you And pls don’t forgot to share with others
@Rajuvlogs91822 жыл бұрын
my native 😍😍thanks for making beautiful vedio 🤗
@SIKKANTESANCHARA2 жыл бұрын
Did you like this video, Share with others Thank you have a nice day
@srinivasnarayanappa8842 Жыл бұрын
@AM Vihari daily visiters untara bro
@joshisr7489 Жыл бұрын
ತುಂಬಾ ಸಾಹಸ ಪಟ್ಟು ಸುಂದರವಾದ ವಿಡಿಯೋ ಹಾಗು ಸಂಕ್ಷಿಪ್ತ ವಿವರಣೆ ಚೆನ್ನಾಗಿದೆ, ನಿಮ್ಮ ಪಯಣ ಹೀಗೇ ಸಾಗಲಿ.
@SIKKANTESANCHARA Жыл бұрын
ಸಾಧ್ಯವಾದಷ್ಟು ಮಾಡುತ್ತೇನೆ, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಸಾಧ್ಯವಾದಷ್ಟೂ ಜನರಿಗೆ ದಯವಿಟ್ಟು share ಮಾಡಿ ಧನ್ಯವಾದಗಳು
@parthasarathy4596 ай бұрын
ಜೀವದ ಮೇಲಿನ ಹಂಗು ತೊರೆದು ಚಿತ್ರಿಕರಿಸಿದ ಚಿತ್ರಣ ಭವ್ಯವಾಗಿದೆ. 👌👌 ಭಗವಂತನು ನಿಮ್ಮನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ🙏🙏
@SIKKANTESANCHARA6 ай бұрын
ಒಳ್ಳೆಯದನ್ನು ಕೊಡುವ ಪ್ರಯತ್ನ ಮಾಡುತ್ತೇನೆ. ಸರ್, ಒಂಚೂರು ರಿಸ್ಕ್ ತಗೋತಿನಿ. ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್ ಮಾಡಿ. ಧನ್ಯವಾದಗಳು
@chandrashekharbulabulli82737 ай бұрын
ಬಹಳ ದುರ್ಗಮವಾದಂತಹ ಸ್ಥಳ ಈ ನಿಮ್ಮ ಸಾಹಸವನ್ನು ಮೆಚ್ಚಲೇ ಬೇಕು.ಅಭಿನಂದನೆಗಳು.💐❤️👌👍🇮🇳
@SIKKANTESANCHARA7 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು ಶುಭದಿನ
@lokilokeshk524 Жыл бұрын
Super bro naane Betta atidantayitu exsalent
@SIKKANTESANCHARA Жыл бұрын
ಧನ್ಯವಾದಳು ಬ್ರದರ್, ವಿಡಿಯೋ ಚೆನ್ನಾಗಿದ್ದರೆ ಬೇಟೆವರಿಗೂ ಶೇರ್ ಮಾಡಿ, Thank you
@Mohit_kumar68 Жыл бұрын
ಕೋಟೆ ನೋಡಲು ಆಕರ್ಷಕವಾಗಿದೆ. ಆದರೆ ಮೇಲಕ್ಕೆ ಏರುವ ಮೆಟ್ಟಿಲುಗಳು ಸುಸ್ಥಿತಿಯಲ್ಲಿ ಇಲ್ಲ. ಈ ಜಾಗದ ಬಗ್ಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ನೀವು ಮಾಡಿರೋ ಈ ವಿಡಿಯೋ 👌👌🌹👍. ಧನ್ಯವಾದಗಳು ನಿಮಗೆ 🙏🙏.
@SIKKANTESANCHARA Жыл бұрын
ನನ್ನ ಈ ವಿಡಿಯೋ ನಿಮಗೆ ಉಪಯುಕ್ತ ವಾಯಿಗಿದ್ದು ನನಗೂ ಸಂತೋಷ, ಹಾಗೆಯೇ ಬೇರೆಯವರಿಗೂ ಇದನ್ನು ಶೇರ್ ಮಾಡಿ ಧನ್ಯವಾದಗಳು
@srinivaspc5037 Жыл бұрын
ಚೆನ್ನಾಗಿ ಮೂಡಿ ಬಂದಿದೆ ಸಹೋದರ
@SIKKANTESANCHARA Жыл бұрын
ಧನ್ಯವಾದಗಳು ಮಾನ್ಯರೆ, ಈ ವಿಡಿಯೋ ವನ್ನು ತಾವು ಇನ್ನುಷ್ಟು ಜನರಿಗೆ ಶೇರ್ ಮಾಡುತ್ತೀರಾ ಎಂದು ನಾನು ಭಾವಿಸುತ್ತೇನೆ.
@rameshtd19411 ай бұрын
ಬಹಳ ಚನಾಗಿ ತೋರ್ಸಿಡಿರ
@SIKKANTESANCHARA10 ай бұрын
ವಿಡಿಯೋ ಚೆನ್ನಾಗಿ ಇದ್ದರೆ ಬೇರೆಯವರಿಗೂ ದಯವಿಟ್ಟು ಶೇರ್ ಮಾಡಿ. ಪ್ರೋತ್ಸಾಹ ನೀಡಿ ಧನ್ಯವಾದಗಳು
@nagarajreddy5512 Жыл бұрын
Thumba channagi vidio madiddira, photography skill eddu kanutthe, ithihasika stalaparichayisiddiri you are very great sir, namma parampareya asktaru, namma raja maharajarugalu estu great
@SIKKANTESANCHARA Жыл бұрын
thank you so much ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@tharunkumarreddynagella2604 Жыл бұрын
మీ వీడియోలో చాలా వివరముగా మడకశిర కోటగురించి చూపించారు కన్నడ నాకు రాదు కనుక అర్థంచేసుకోలేక పోయాను
@nagabhushanasharma94392 жыл бұрын
Nice video ,Mxr is my home town,we climbed many times during our child hood may be during 1970 to 1975
@SIKKANTESANCHARA2 жыл бұрын
Actually it needs attention sir.. Because future generations must know the past life. If you like this video pls share to others. Thnak you..
@sudhindrask8090 Жыл бұрын
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ನಾವು ಹೆಸರು ಕೇಳಿದ್ದೇನೆ ನಮ್ಮದು ಸಿರಾ ಇದಕ್ಕೂ ಪಾಳೇಗಾರರ ಸಂಬಂಧವಿದೆ ಅನೇಕ ವಿಚಾರಗಳು ತಿಳಿಯಿತು ನಮ್ಮ ಸರ್ಕಾರಗಳು ರಕ್ಷಣೆ ಮಾಡಬೇಕು ಎಲ್ಲರೂ ತಿಳಿಯಬೇಕು ಆಗ ನಿಮ್ಮ ಸೇವೆ ಸಾರ್ಥಕವಾಗುತ್ತದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
@SIKKANTESANCHARA Жыл бұрын
ಇದೊಂದು ನನ್ನ ಸಣ್ಣ ಪ್ರಯತ್ನ. ನೀವು ಅದೆಷ್ಟು ಜನಜರಿಗೆ ಇದನ್ನು ತಲುಪಿಸಿತ್ತೀರೋ(ಶೇರ್ ಮಾಡುತ್ತಿರೋ) ಅಷ್ಟು ಸಹಾಯ ನನಗೆ ಆಗುತ್ತದೆ. ಧನ್ಯವಾದಗಳು, ದಯವಿಟ್ಟು ನನ್ನ ವೀಡಿಯೋ ನೋಡುತ್ತಿರಿ.
@yanjerappamegeri8730 Жыл бұрын
ಬಹಳ ಚೆನ್ನಾಗಿ ಮಾಡ್ತಿದ್ದೀರಾ
@SIKKANTESANCHARA Жыл бұрын
ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. Keep watching
@Mallikarjun02 Жыл бұрын
ಒಬ್ಬೊಬ್ಬರೇ ಕೆಲವು ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ.. ಸ್ಥಳೀಯ ಆಸಕ್ತ ರನ್ನು ಪರಿಚಯ ಮಾಡ್ಕೊಂಡು ಹೋದ್ರೆ.. ಒಳ್ಳೇದು 👍
@SIKKANTESANCHARA Жыл бұрын
ಖಂಡಿತ ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ. ಆದರೂ ಕೆಲವೊಮ್ಮೆ, ಬಂಡ ಧೈರ್ಯ ಮಾಡಲೇಬೇಕಾಗುತ್ತದೆ.
@gayithrigayithri88072 жыл бұрын
Wow superb ❤️❤️ nam uru Madakasira tq so much sir for this video 🙏🙏
@SIKKANTESANCHARA2 жыл бұрын
🙏🙏🙏 ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ಶುಭದಿನ
@kariyasathyakariyasathya9412 жыл бұрын
Nani madiro movie name ; Krishna gaadi veerapremagadhaa
Madakasira , amarapuram darilo famous sai temple undi ,
@SIKKANTESANCHARA2 жыл бұрын
కన్నడ భాషలో ఓ వీడియో చేశాను. మీరు అర్థం చేసుకుని స్పందించారు. ధన్యవాదాలు
@SIKKANTESANCHARA2 жыл бұрын
సమాచారం అందిచినందులకు ధన్యవాదములు. సమయం దొరికినప్పుడు వస్తాను.
@m.s.rvlogs4697 Жыл бұрын
మా మడకశిర thanks for shoot
@SIKKANTESANCHARA Жыл бұрын
Thank you so much If you like this video pls share with others
@naveenkumarkaipu8767 Жыл бұрын
my mother Birth pl and I have grown up during my childhood in this Beautiful town.. i recalled all my golden days thanks so Much
@SIKKANTESANCHARA Жыл бұрын
Thank you 😀 Pls share with others
@bhairavajosyularaghunath4371 Жыл бұрын
Hi sir thanks for your video MXR is Madakasira my mother birth place we used to enjoy this place every summer till my 10th class. Nanis Telugu film is Krishna gadi premagatha whichever you asked in the video. Also we used to climb MXR Kota super moments you shown us again thanks again
@SIKKANTESANCHARA Жыл бұрын
Thank your so much And I hope you will share this video with others 😀
@sunilc88494 ай бұрын
sir please explore Rayadurga Fort.
@SIKKANTESANCHARA4 ай бұрын
vey soon
@jyothibhargav23542 жыл бұрын
Madakasira is my home town thanks for vedio pavagada is also my hometown hats off
@SIKKANTESANCHARA2 жыл бұрын
Your native so beautiful and adventures. Pls share this video to others.. Thank you have a nice day
@HariHarishnayak-r6y Жыл бұрын
✌ full place lovers ge😂
@padmaraja-k7kАй бұрын
Super sar
@SIKKANTESANCHARA2 күн бұрын
ವಿಡಿಯೋ ಇಷ್ಟವಾದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು
@Sandeepkumar-si5sz2 жыл бұрын
ಕೃಷ್ಣ ಗಾಡಿ ವೀರ ಪ್ರೇಮಗಾದ. ನಾನಿ ಫಿಲಂ ಕೃಷ್ಣಗಾಡಿ ವೀರ ಪ್ರೇಮಗಾದ
@SIKKANTESANCHARA2 жыл бұрын
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@murthymanju66312 жыл бұрын
Tq sir come to madakasira mathia tq sir video madidhyki
@SIKKANTESANCHARA2 жыл бұрын
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@bhrajakumarraja38484 ай бұрын
Edukintuu suuuppeerrr agiruva ondu betta edee neemmige details eluttini coming soon Wait and see Totally suuuppeerrr ur video shoot madakasira 😊😊
@SIKKANTESANCHARA4 ай бұрын
ಬೇಗ ಕಳುಹಿಸಿ.. ನನಗೂ ಕಾತುರ ಇದೆ.
@redslatepencileatingcrunch22122 жыл бұрын
Edhu namma ouru thank you so much sir namma ourige nivu visit madidhakke dhanyavadhagaluuu.
@redslatepencileatingcrunch22122 жыл бұрын
Sir thumba andhre thumbaneee kastapattidhira . Kasta Patti video madidhakke thanks but kannadadhalli alla thelugalli Saha edhuvarigu yaru ee video na madirlilla . Thumba Jana hathirbohudhu bettana but estu neetagi video madirodhu andhre nive frust time so thank you so much for your work nice good job and nivu yaru antha gothilla but nivu madidha video nange thumb esta aithu thank you so much and edhe rithi nivu thumba video galanna madlikke dhevaru nimage blue madali one second thank you 💞🙏
@SIKKANTESANCHARA2 жыл бұрын
Thank you so muchh.. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ ಧನ್ಯವಾದಗಳು
@rajir12492 жыл бұрын
Thanks for great work sir
@SIKKANTESANCHARA2 жыл бұрын
Thank you, if you like this video pls share to others, thank you have nice day..
@సతీష్కుమార్దేవరకొండ Жыл бұрын
ನಮ್ಮ ಊರು ಮಡಕಶಿರಾ, ನಾನು ಎಲ್ಲಾ ನೋಡಿದ್ದೀನಿ
@SIKKANTESANCHARA Жыл бұрын
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಬೇರೆಯವರಿಗೂ ಶೇರ್ ಮಾಡಿ.
@kambaswamyswamy74452 жыл бұрын
Super Sir, Thankyou Sir
@SIKKANTESANCHARA2 жыл бұрын
Thank you bro. ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@prasadphprasadph38062 жыл бұрын
Sir namma uranna nodiddakke danyavadagalu sir Super sir
@SIKKANTESANCHARA2 жыл бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.
@rajendranrajaraja5522 Жыл бұрын
ಚೆನ್ನಾಗಿದೆ
@SIKKANTESANCHARA Жыл бұрын
ಧನ್ಯವಾದಗಳು ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ ಧನ್ಯವಾದಗಳು 🙏🏻
@aswathanarayanakk2 жыл бұрын
Good keep it up sir....
@SIKKANTESANCHARA2 жыл бұрын
ನಿಮ್ಮಲ್ಲರ ಪ್ರೋತ್ಸಾಹ ಬೇಕಿದೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@varalakshmi94542 жыл бұрын
Tq bro... 👌👌👌👌namma uru...
@SIKKANTESANCHARA2 жыл бұрын
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@hanumantharayadanda31242 жыл бұрын
Super.Informastion
@SIKKANTESANCHARA2 жыл бұрын
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@madhusudhankavalara44962 жыл бұрын
Super sir I'm new subscriber
@SIKKANTESANCHARA2 жыл бұрын
Thank you so much brother.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.
@maruthiaj12752 жыл бұрын
, Butiful video
@SIKKANTESANCHARA2 жыл бұрын
Thank you
@girishgirigirishgiri67952 жыл бұрын
thank you sir hats up to you this my home town taluk for me sir you given good information
@SIKKANTESANCHARA2 жыл бұрын
If you like this video pls share it with others thank you. Have nice day
@SHYAMSUNDAR-fz6bc2 жыл бұрын
Adbhutha sir
@SIKKANTESANCHARA2 жыл бұрын
🙏🙏ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@SHYAMSUNDAR-fz6bc2 жыл бұрын
Kanditha sir
@jagjagan30942 жыл бұрын
Super anna
@SIKKANTESANCHARA2 жыл бұрын
🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@MrVijaysonti2 жыл бұрын
My birth place is madakasira. During shivaratri, they used to go to the shiva temple in singemooti. The mountain looks like a sitting lion hence the name singe moothi.
@SIKKANTESANCHARA2 жыл бұрын
🙏🙏 I think I have covered some of your points. If you like this video pls share it with others thank you. Have nice day
@supreethasupree84542 жыл бұрын
Olle chandana channel nalli program baruttalla aa tara decent agi ittu ..all the best sir ..namdu pavagada 13 km from madakasira.
@SIKKANTESANCHARA2 жыл бұрын
ಪಾವಗಡ ಕೋಟೆಗೂ ನಾನು ಹೋಗಿದ್ದೇನೆ. ಅದು ಕೂಡ ತುಂಬಾ ಚೆನ್ನಾಗಿದೆ. ಎರಡೂ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@SIKKANTESANCHARA2 жыл бұрын
ಚಂದನ ಟಿವಿಗೆ ಹೋಲಿಸಿದ್ದೀರಿ. ಹೃದಯ ತುಂಬಿ ಬಂತು. ಧನ್ಯವಾದಗಳು..
@jyothibhargav23542 жыл бұрын
Hatsoff for ur vedio
@SIKKANTESANCHARA2 жыл бұрын
Pls share this video to others.. Thank you have a nice day
@malleshm9877 Жыл бұрын
Verry good
@SIKKANTESANCHARA Жыл бұрын
Thank you Pls share with others 😀
@chandrakalakala32195 ай бұрын
Hi ❤❤ you bro madakadira namma oruu
@KLRaju-xc7gv Жыл бұрын
Andhra or Telangana kke yeke serutu yeli sir.
@SIKKANTESANCHARA Жыл бұрын
ಭಾಷಾವಾರು ಪ್ರ್ಯಾಂತ್ಯ ವಿಂಗಡನೆಯಾದ ನಂತರ ಈ ಸ್ಥಳ ಆಂಧ್ರ ಪ್ರದೇಶಕ್ಕೆ ಸೇರಿಕೊಂಡಿತು. ಹಾಗಾಗಿ ಇದು ಆಂದ್ರ ಪ್ರದೇಶದ ಒಂದು ಬಾಗ ಈಗ,
@ashwathagv Жыл бұрын
Bagepalli Gulur Devikunte betta. Video madi channagide
@SIKKANTESANCHARA Жыл бұрын
ಕಂಡಿತ ಬರುತ್ತೇನೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.. ನಿಮಗೆ ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@Raja-ky2bg Жыл бұрын
ಹೌದು ಏಕೆಂದರೆ ತುಮಕೂರಿನ ಶಿರಾ ಮಡಕಾ ಶಿರಾ ಅವಳಿ ಜವಳಿ ನಗರಗಳು
@varalakshmi94542 жыл бұрын
హే... ఇది మా ఊరు.... 👏👏👏👏
@SIKKANTESANCHARA2 жыл бұрын
మీ ఊరు చాలా అందంగా ఉంది.
@bharathsaibabu78572 жыл бұрын
Hi
@sneharaghunatha16472 жыл бұрын
Nav tumba sala madakasira visit kottivi..but kote bagge istu clear view nimminda gott ayitu..tqq very much for ur effort..town li iruva Sai baba temple bagge video madi.tumba gud temple.🙏
@SIKKANTESANCHARA2 жыл бұрын
ಇನ್ನೊಮ್ಮೆ ಮಡಶಿರಾಕ್ಕೆ ಹೋದಾಗ ದೇವಸ್ಥಾನಕ್ಕೂ ಹೋಗಿಬರುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿನ
@raghavendramn3625 Жыл бұрын
ನಿಮ್ಮ ಸಾಹಸಕ್ಕೆ ವಂದಿಸುವೇ ಸರ್
@SIKKANTESANCHARA Жыл бұрын
Thank you pls keep watching! I’m
@prathapk27322 жыл бұрын
Best place nanu kuda hogidini...
@SIKKANTESANCHARA2 жыл бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@parmeshn1301 Жыл бұрын
👍👌👌super sir
@SIKKANTESANCHARA Жыл бұрын
ಧನ್ಯವಾದಗಳು, ಹೀಗೆ ನೋಡ್ತಾ ಇರಿ, ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ
@hundikam1756 ай бұрын
madakasira was part of Tumkur district
@SIKKANTESANCHARA5 ай бұрын
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
@venkateshvenky1369 Жыл бұрын
Hushar anna alli sikkabatte karadi galu edhave jagratte
@SIKKANTESANCHARA Жыл бұрын
ಆಗಲಿ ಬ್ರದರ್ ಖಂಡಿತ ಎಚ್ಚರದಿಂದ ಇರುತ್ತೇನೆ.
@KLRaju-xc7gv Жыл бұрын
Kannada shashana ghallannu thorisi sir. Good video kannada matadu varranu thorisi. Sir
@SIKKANTESANCHARA Жыл бұрын
ವಿಡಿಯೋದಲ್ಲಿ ನನ್ನ ಜೊತೆಗೆ ಒಂದೆರಡು ಹುಡುಗರು ಇದ್ದರಲ್ಲ ಅವರು ಕನ್ನಡ ಮಾತನಾಡುತ್ತಾರೆ. ಐತಿಹಾಸಿಕ ದಾಖಲೆಗಳನ್ನು ನೋಡಿದಾಗ ಇದು ಕರ್ನಾಟಕಕ್ಕೆ ಸೇರಬೇಕು.
@shamlimbore94062 жыл бұрын
Very. Nice.....
@SIKKANTESANCHARA2 жыл бұрын
ನಿಮಗೆ ವೀಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
ಈ ಬಗ್ಗೆ ಇನ್ನೂ ಅನೇಕ ಮಾಹಿತಿಯನ್ನು ನಾನು ತಿಳಿದುಕೊಳ್ಳಬೇಕು. ಸಿರಾ ಕೋಗೆ ಹೋದಾಗ ನನಗೆ ಅದರ ಬಗ್ಗೆ ತಿಳಿಯಬಹುದು.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.
@SIKKANTESANCHARA2 жыл бұрын
Thank you so much.. If you like this video pls share to other, have nice day..
@manjunathdine86172 жыл бұрын
sar nev thoresedu olleya jaga agu ethihasa adary edanna nermanna madedu yaru agu amely obary madella e kotena avara ethiyasa e kotely ella bekalva nev bare koty thorese mukyavage e kotena yar yar thama supathigy tagondru antha eludre ok adary e koty katidorna marethu betry aga koty katody kasta adary entha koty katdora ethiasa agu avara vamsada bagy elbekagethu modalu ha koteya ethihasa thiledu kollu avara vamsathiledu koly amely video madesar nanadenadaru comment nally thapedary sorry sar
@SIKKANTESANCHARA2 жыл бұрын
@@manjunathdine8617 brother, ನೀವು ಹೇಳಿದ್ದರಲ್ಲಿ ಅರ್ಥವಿದೆ. ಆದರೆ, ಇದು ನನ್ನ ಹವ್ಯಾಸ ಅಷ್ಟೇ. ಅದರ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡುತ್ತ ಕುಳಿತರೆ ನನ್ನ ವೃತ್ತಿ ಜೀವನಕ್ಕೆ ತೊಂದರೆ ಆಗುತ್ತದೆ. ಆದರೂ, ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಇನ್ನೂ ಹೆಚ್ಚಿನ ಮಾಹಿತಿ ನೀಡಲು ಪ್ರಯತ್ನ ಮಾಡುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿನ
@venkateshuu3912 жыл бұрын
good video sir
@SIKKANTESANCHARA2 жыл бұрын
Thank you brother..! ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.
@sathyanarayanak24572 жыл бұрын
Sir visit once Gudibanda fort near chikkaballapur district
@SIKKANTESANCHARA2 жыл бұрын
ಈಗಾಗಲೇ ಒಮ್ಮೆ ಹೋಗಿ ಬಂದಿದ್ದೇನೆ. ವಿಡಿಯೋ ಇದೆ ನೋಡಿ. ಆದರೆ ಅಲ್ಲೊಂದು ಸ್ಥಳ ಮಿಸ್ ಮಾಡಿಕೊಂಡಿದ್ದರಿಂದ ಮತ್ತೊಮ್ಮೆ ಹೋಗಬೇಕಿದೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@VivekK-rs3dw2 жыл бұрын
Good effort bro 💯
@SIKKANTESANCHARA2 жыл бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು.. ಶುಭದಿನ
@GSK2902 жыл бұрын
My Home Town ❤️
@SIKKANTESANCHARA2 жыл бұрын
So beautiful this place
@sneharaghunatha16472 жыл бұрын
Obre yav betta nu hattoke hogbedi very danger..locals jote idre safe..betta hatto tym rain bandre bande jarutte jopana..nim effort ge nam salam.
@SIKKANTESANCHARA2 жыл бұрын
ಆಗಲಿ ಮೇಡಂ.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿನ
@raguupadhya2317 Жыл бұрын
ಓಡಾಡುವಾಗ ಸ್ವಲ್ಪ ಹುಷಾರು ಸರ್ 🙏🙏🙏
@SIKKANTESANCHARA Жыл бұрын
thank you
@ravisuryavonshi5402 жыл бұрын
Anna super
@SIKKANTESANCHARA2 жыл бұрын
🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@arkvlogs92782 жыл бұрын
Anna namma madakasira 🙏🙏🙏💐 welcom
@SIKKANTESANCHARA2 жыл бұрын
🙏🙏👌👌👌🙏🙏 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ..
@helpernumerology Жыл бұрын
❤❤
@venkateshuu3912 жыл бұрын
Good video sir
@SIKKANTESANCHARA2 жыл бұрын
Thank you so much brother. If you like this video pls share it with others. Thank you have a nice day..
@ramesh43512 жыл бұрын
super
@SIKKANTESANCHARA2 жыл бұрын
Thank you brother. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@ShivaKumar-hm4oy3 ай бұрын
Madakasira pakkadalli idda k.Gundumala graama history heli sir please
@SIKKANTESANCHARA2 ай бұрын
ಶಿಗ್ರದಲ್ಲೇ ಹೋಗಿಬರುವೆ.. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@MaheshN-z4g Жыл бұрын
Movie name Krishna gadi Veera prama katha
@SIKKANTESANCHARA Жыл бұрын
thank you so much
@Kavyakavya1498 ай бұрын
Ho mana madakasira
@SIKKANTESANCHARA8 ай бұрын
ధన్యవాదాలు మీకు వీడియో నచ్చితే, ఇతరులతో షేర్ చేయండి.
@TOUR______GUIDE Жыл бұрын
Sir that Nani's picture name is Krishna gaadi Veera Prema gaadha
@SIKKANTESANCHARA Жыл бұрын
thank you brother keep watching.
@kodappah6582 жыл бұрын
ನಿಡಗಲ್ ಕಾಮರಾಜ್ ಬಗ್ಗೆ ಒಂದು ವೀಡಿಯೋ ಮಾಡಿ ಸಾರ್
@SIKKANTESANCHARA2 жыл бұрын
ಕಳೆದವಾರ ಹೋಗಬೇಕಾಗಿತ್ತು ಅಲ್ಲಿಗೆ ಆದ್ರೆ, ನಮ್ಮ ಸ್ನೇಹಿತರು ಮಳೆ ಹೆಚ್ಚಾಗಿದ್ದರಿಂದ ಬೇಡ ಎಂದಿದ್ದರು. ಅನುಕೂಲ ಮಾಡಿಕೊಂಡು ಹೋಗಿಬರುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ, ಧನ್ಯವಾದಗಳು ಶುಭದಿನ
@janijani84772 жыл бұрын
Nambhu Madakasira
@SIKKANTESANCHARA2 жыл бұрын
👌👍 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@gangashankar2156 Жыл бұрын
Nanu pavagada munde iruva Y n hosakote nanu chikkavalagiddagininda Nodiddene madakasira nanna Thayi mane brother Sarina brother
@SIKKANTESANCHARA Жыл бұрын
ಧನ್ಯವಾದಗಳು, ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ ಮತ್ತೆ ಪಾವಗಡ ಹಾಗೂ ನೀಡಗಲ್ಲು ವೀಡಿಯೊಗಳು ಇದಾವೆ ನೋಡಿ, ಅವುಗಳನ್ನು ಶೇರ್ ಮಾಡಿ, Thank you 🙏🏻
@praveenpv35062 жыл бұрын
Thank you ❤️ sir
@SIKKANTESANCHARA2 жыл бұрын
👍 ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು ಶುಭದಿನ
@ranganath.nranganath.n3163 Жыл бұрын
Idu appata kannada mathaduva pradesa adu yava kannu kanada idiat andra kke sersidano gothilla ekandre nanna birth place kooda ide Tq nanna ammana mane irodu ee Tq naanu e tq nalli odadididdene 1% kooda telugu illa
@charantej2563 Жыл бұрын
Movie name Krishna gadi Veera Prema. Gadha (Nani hero) shooting in madakasir fort
@SIKKANTESANCHARA Жыл бұрын
thank you so much brother
@murulidharagowda85542 жыл бұрын
U r first
@SIKKANTESANCHARA2 жыл бұрын
Thank you ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ shar ಮಾಡಿ. ಧನ್ಯವಾದಗಳು ಶುಭದಿನ
@suprithhsreachme2 жыл бұрын
Nama uranna bahala soghasagi torsideri 🙏
@SIKKANTESANCHARA2 жыл бұрын
ನಿಮ್ಮೂರು ನಾನು ತೋರಿಸಿದ್ದಕ್ಕಿಂತಲೂ ಸೊಗಸಾಗಿದೆ. ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ
@manoharroy39522 жыл бұрын
Next visit penukonda fort anna
@SIKKANTESANCHARA2 жыл бұрын
ಸಧ್ಯಕ್ಕೆ ಆ ಸ್ಥಳ ಇಲ್ಲ.. ಕಂಡಿತವಾಗಿಯೂ ಅಲ್ಲಿಗೂ ಹೋಗ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.
@abhishekabhishek29782 жыл бұрын
Next namma pavagada Fort visit madi sir suparagide
@SIKKANTESANCHARA2 жыл бұрын
ಆಗಲೇ ಮಾಡಿದ್ದೇನೆ.. ನನ್ನ ಚಾನೆಲ್ ನಲ್ಲಿ ವಿಡಿಯೋ ಇದೆ ನೋಡಿ..
@thehindu4825 Жыл бұрын
This is from andhra
@mallikarjunmuppainmath60472 жыл бұрын
Sir, Nice Covered Next Time use Dron for Better View.
@SIKKANTESANCHARA2 жыл бұрын
Thank you.. If you like this video pls share with others. Thnak you have a nice day..