ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@srinivasgalvekodi7342 Жыл бұрын
😂❤¹¹¹1¹❤😮😮😮1😮😊1😊¹😊
@nagarajdn-xq5gx Жыл бұрын
Op
@Allinone-mp5wp Жыл бұрын
ಇವತ್ತು ಇಂಡಿಯಾ ಮ್ಯಾಚ್ ಇಲ್ಲ, ನಿಮ್ಮ vedio ಮ್ಯಾಚ್ ಗಿಂತಲೂ ಸಖತಾಗಿರುತ್ತೆ ನಾನು ನಿಮ್ಮ vedio ನೋಡೋಕ್ಕೆ ಪ್ರತಿ ಕ್ಷಣ ಕಾದಿರುವೆ
@jayaramuh8727 Жыл бұрын
ಕೆಲ ಹಿಂದೂಗಳಿಗೆ ದೇಶದ ಸಮಸ್ಯೆಗಿಂತ ಕ್ರಿಕೆಟ್ ಮ್ಯಾಚ್ ಇಷ್ಟ
@mutturajmali5013 Жыл бұрын
❤❤🎉
@p.kumarcdvrcdvr3904 Жыл бұрын
ಯಹೂದಿಗಳು ಬುದ್ಧಿವಂತರು ಅದಕ್ಕಾಗಿ ಸಂಘರ್ಷದ ಜೊತೆಗೆ ಆ ದೇಶ ಅಷ್ಟು ಶ್ರೀಮಂತವಾಗಿವೆ....👍🏻👌🏼👏🏼🧡
@manumundotira6634 Жыл бұрын
ನಮ್ಮಲ್ಲಿ ಒಬ್ಬ ಕಾರ್ಪೊರೇಟರ್ ಮನೆಯಲ್ಲಿ 42 ಕೋಟಿ ಒಬ್ಬ MLA. M.P. menister ಮನೆಯಲ್ಲಿ ಎಸ್ತಿರಬಹುದು ಜೈ ಇಸ್ರೇಲ್
@Heera-n2q Жыл бұрын
Israe politicians kasu mado hage illa normal peoples tara irbeku no different nammalli normal peoples office ge hege hogtare ade tara irtare .illi janru car ,mane yene tagondru govt ge proof or evidence torisbeku .nanu yestond janrannu matadsidene .they are clever ,intelligent ,huminity peoples but we dont want to show over acting .'WATER ' looks like normal ,colourless but its value more .11 yrs iam here 😂😂
@maheshgowda6511 Жыл бұрын
Mla bandre avra sutta nuru Jana kurigaltra hodra idre avrna devra tra mersudre inyali sir idara agodu
@anjaneyareddy1948 Жыл бұрын
ಇಸ್ರೇಲ್ ವ್ಯವಸಾಯದ ಬಗ್ಗೆ ಒಂದು ವಿಡಿಯೋ ಮಾಡಿ.. ಪ್ರಪಂಚದ ಎಲ್ಲಾ ದೇಶಗಳ ರೈತರು ಇಸ್ರೇಲ್ ತಂತ್ರಜ್ಞಾನದ ಋಣದಲ್ಲಿ ಇದ್ದಾರೆ ...
@IndreshIndresh-v7b3 ай бұрын
ಜೈ ಅಮರ್ ಪ್ರಸಾದ್ .... ಜೈ ಪತ್ರಿಕೋದ್ಯಮ ಜೈ ಸಂವಿಧಾನ
@thuglife1166 Жыл бұрын
ಅವ್ರು ಜಾತಿ ನೋಡಿ ವೋಟ್ ಹಾಕಿಲ್ಲ ಧರ್ಮ ನೋಡಿ ಹಾಕಿದರೆ ಅದಕ್ಕೆ ಅ ದೇಶ ಇನ್ನ ಇದೆ
@ManishkrishnaKalladka6 ай бұрын
💯 true sir
@pruthviraj2788 Жыл бұрын
Agricultural research & development ಬಗ್ಗೆ ಹೇಳ್ನೆ ಇಲ್ವಲ್ಲಾ ಅಮರ್ ಸರ್ 😮🇮🇳🤝🇮🇱🕉️✡️♥️
@srinivasamr2092 Жыл бұрын
ಇಸ್ರೇಲ್ ನ ವ್ಯವಸಾಯ ಹಾಗೂ ಕೃಷಿಯ ಬಗ್ಗೆ ಒಂದು ವಿಡಿಯೋ ಮಾಡಿ ಅವರಿಂದ ನಮ್ಮ ದೇಶದಲ್ಲಿ ಕಲಿಯಬೇಕಾಗಿರುವುದು ಬಹಳಷ್ಟು ಇದೆ
@somegowdasomegowda7985 Жыл бұрын
ನಮ್ಮ ದೇಶದ ಒಬ್ಬ ರಾಜಕಾರಣಿ ಹತ್ತಿರ ಇರುವ ಹಣ ಇಡೀ ಇಸ್ರೇಲ್ ಗೆ ಹಂಚಬಹುದು 😅😢
@sandalwoodentertainment8369 Жыл бұрын
ಆದರೆ ಅವನು ಒಂದು ಧರ್ಮ ಅಥವಾ ಜಾತಿಯ ಜನರನ್ನು ಓಲೈಸಿದರೆ ಎಲ್ಲಾ ಮಾಫಿ ಮಾಡ್ತಾರಲ್ಲ ಜನ. ಇಂತಹ ಜನ ಇರುವವರೆಗೆ ಆ ದುಡ್ಡು ಜನಸಾಮಾನ್ಯರಿಗೆ ತಲುಪಲ್ಲ.
@deshapremi5600 Жыл бұрын
ಅಂಬಾನಿ ಅದಾನಿ ಹತ್ತಿರ ಇರುವ ಹಣ ನ
@HemanthKumar-shsh7 ай бұрын
@@deshapremi5600yake dks na hana agalva.
@prsgou7776 ай бұрын
@@deshapremi5600 rahul gandi family looti madidd😊
@VeenaBai-q6p5 ай бұрын
Idi vishwakke hanchabahu@@deshapremi5600
@sunandahegde6370 Жыл бұрын
ನಮ್ಮ ಬೃಸ್ಟ ರಾಜಕಾರಣಿಗಳ ಬಗ್ಗೆ ಹೇಳ್ತಾ ಇರಿ. ಇಲ್ಲಾ ಆದರೆ ನಮ್ಮದೇನೂ ಬಡ ರಾಷ್ಟ್ರ ಆಗಿರಲಿಲ್ಲ.
@jayaramuh8727 Жыл бұрын
ಜನರೇ ಭ್ರಷ್ಟರು
@keshavak9948 Жыл бұрын
@@jayaramuh8727ನಮ್ಮ ಜನ ಓಟ್ ಹಾಕಲು ಲಂಚ ಪಡೆಯುತ್ತಾರೆ.....😅
@gayathrishekar4250 Жыл бұрын
Sogaladi jathyathavadigalu koda karana
@sunildsaullal Жыл бұрын
This just God's Blessings to the chosen people of God
@krupakard3780 Жыл бұрын
We are also ( who believe Jesus ) chosen people of God after Jesus Christ Calvary victory(Ephesians 2:12,13) . We will become God's chosen people by receiving Holy Spirit. Jewish are worldly Israelites and who that received holy spirit they are spiritual Israelites.
@sga1292 Жыл бұрын
@@krupakard3780 😂😂😂😂
@lastbenchstudent6239 Жыл бұрын
Thank you Sir good information
@mallikarjunnanjappa8816 Жыл бұрын
India is great in reserch and development in ಕಾಲುಳಿಯೋ ಕೆಯ.....
@sbhb56 Жыл бұрын
ನಮ್ಮಲ್ಲೂ ಎರಡು ವರ್ಷ ಸೇನೆ ಕಡ್ಡಾಯ ಮಾಡಿದ್ದರೆ ಚೆನ್ನಾಗಿತ್ತು :)
@Faizal__Faiz. Жыл бұрын
Next level israel❤in development
@shakthidharanp.v8030 Жыл бұрын
Jacob blessed man of God this people lucky
@vaayuputhra8025 Жыл бұрын
😂😂😂
@engineworld8331 Жыл бұрын
Ancient Israel has Nothing to do with this British-made Israel Palestinians originally are not Arabs,they are Canannites, they just speak Arabic because of Islam Invasions through history, their original language was Hebrew, now they speak arab and became a Arabaised Palestineans people descendants from prophet jacob..They are accepted islam and arabised during islamic invasion of Middle East and North Africa..Present Israeli jews are not descendants from Jacob..They are converted jews from Europe and America ..how Russian khazarian jews become Israel ??they are turks..stop zionist propaganda..Israel land belongs to Palestine..Pakistan belongs to Indian civilisation..Pakistan also india ..Whatever the name India/ Pakistan they are originally from same civilisation "Israel was created by Western imperialism and is maintained by Western firepower" Huey P. Newton
@RukminiKrishna-n5q2 ай бұрын
ಇಸ್ರಾಯೇಲಿಗೆ ಸದಾ ಗೆಲುವು 💯✨🇮🇱👍🏽👍🏽👍🏽
@AchuSAchyuth Жыл бұрын
Beautiful😍 Minds... Pratiobbaru seri desha kattabeku, bereyavara bagge matadodu bidi.
@kummi0078 Жыл бұрын
I love ಇಸ್ರೇಲ್...❤❤❤❤
@sangusangalad8855 Жыл бұрын
ಇಸ್ರೇಲ್ ಕೃಷಿ ಬಗ್ಗೆ video ಮಾಡಿ
@maheshrapha617510 ай бұрын
Jesus❤🙏
@harishbhajantri5267 Жыл бұрын
because of corruption we are behind.
@shakthidharanp.v8030 Жыл бұрын
In India one state karnataka corruption yesterday two IT raid 100 cr
Generation and country love of jews is very appreciable.🌹❤👌
@kannadasocialmedia.4279 Жыл бұрын
ನನ್ನ ಭಾರತ🇨🇮 ನಮ್ಮ ಸ್ನೇಹಿತ ಇಸ್ರೇಲ್, ,🇮🇱❤
@lmudeshishetkarsantoshsang5852 Жыл бұрын
🇮🇳
@shashikanthkeshavpatel9044 Жыл бұрын
ಇದು ಭಾರತದ ದ್ವಜ ಅಲ್ಲ ಐರ್ಲೆಂಡ್ ದೇಶದ ದ್ವಜ
@rajk4284 Жыл бұрын
Nice inf.👍
@sureshnoah8515 Жыл бұрын
God blessed isreal
@DJ-xs3dr Жыл бұрын
Sir This is a blessing of the God ❤🎉
@SuprithaRajesh6 ай бұрын
That's true bro 🎉😊
@RamuGowdaGowda3 ай бұрын
I love lsreal ❤❤❤❤🎉🎉🎉🎉
@bedakihalirappa Жыл бұрын
ಸರ್ ಪ್ರತಿದಿನ ಮಾಡೋವ ಎಲ್ಲ ವಿಡಿಯೋ ಗಳನ್ನು ನೋಡೋತ್ತೇನೆ ತುಂಬಾ ಅಚ್ಚು ಕಟ್ಟಾಗಿ ಮಾಡ್ತೀರಾ ನೀವು ಕೊಡು news ಯಾರಿಗೂ ಕೊಡುಕ್ಕೆ aagulla ಸರ್
@sandeepraichur7675 Жыл бұрын
ಒಂದು ಪುಟ್ಟ ರಾಷ್ಟ್ರ ಎಲ್ಲರೂ ಜೊತೆಗೆ ಜಗಳ ಆಡುತ್ತಿದ್ದಾರ ಕಲಿಯುವುದರಿಂದ ಬಹಳ ದೇಶ
@dategginamani7747 Жыл бұрын
Very good information sir
@raghunandanalwandikar42317 ай бұрын
Thanks very good information
@shrishailmadhgyal5874 Жыл бұрын
I. Love. Isreal
@udayjoshi3775 Жыл бұрын
Sir you have not mentioned the agricultural development made by Israel
@sharathsharath7046 Жыл бұрын
ಬ್ಲ್ಯಾಕ್ ರಾಕ್ ಬಗ್ಗೆ ಮಾಹಿತಿ ಕೊಡಿ ಅಮರ್ ಪ್ರಸಾದ್ ಅವರೇ. 🙏😊
@babuhegade8020 Жыл бұрын
Super sir It's motivation to us.
@abdulkhadersaheb4556 Жыл бұрын
Small country. As such per capita income is more.
@laveenalobo-mc5ly3 ай бұрын
Watching from Israel
@chethan8495 Жыл бұрын
ಎಲ್ಲಾ ಹಿಂದೂಗಳೂ ಭಾರತಕ್ಕೆ ಬಂದು, ಇಲ್ಲಿರುವವರೂ ಹಿಂದೂಗಳೂ ಆಗಿ ಭಾರತ ಹಿಂದೂ ರಾಷ್ಟ್ರ ಆದ್ರೆ ನಮಗೂ ಅಷ್ಟೇ ಖುಷಿ ಆಗುತ್ತೆ
@tasleemarif9920 Жыл бұрын
😂😂😂
@SathishNs-my9iw Жыл бұрын
Jaimodiji Jai Sriram Jai Shrikrishna Jai yogiji Jai bharat Jai isrel Jai Benjamin Jai putin Jai russia
@sachinhulagannavar2112 Жыл бұрын
😂
@itz_Epic_boi Жыл бұрын
@@sachinhulagannavar2112😂😂
@lmudeshishetkarsantoshsang5852 Жыл бұрын
❤
@AbdulBabuse-qq6uv Жыл бұрын
I love isreal 🇮🇱🇮🇱🇮🇱from India 🇮🇳 ♥️ ❤️ 😍 💖
@mahadevyelandur935 Жыл бұрын
Amazing hard work Israel good thinking Israel Jay Hind❤❤❤🎉🎉
@chandrakanthmoodanadambur4871 Жыл бұрын
May be ranganna na motivation,follow maadiruva saadyate erabahudu
@tell-truth74 Жыл бұрын
Nimma video 'mast' maga
@darshanhl009 Жыл бұрын
Israel agriculture bagge video madi sir...
@hemalathaprabhakar3 ай бұрын
Isreal people are God chosan people They are blessed people
@MicahaelDAlmeida4 ай бұрын
Great nation with super power
@sadanandyadagiri87444 ай бұрын
Every citizens must have proud of their country and work for their country to build their nation
@manjulachattarki6163 ай бұрын
Now this is necessary
@ruthsheela2423 Жыл бұрын
Amar sir Israel is a land of milk and honey flloing country it has been blessed by God who brought them out from slavery from Egypt god's promises always be there more over god is going to come Live they are choosen blessed people in wisdom and all fields.i have seen the place I love Israel those who prays for the peace of Israel they will be Blessed very intresting amar from kolar gold fields.👍👍👍🙏🙏🙏💖💖💖💖💖
@NandanMiranda4 ай бұрын
God blessed country 🙏 jai yesu.......jai Israel 🇮🇱
@balajiv5820 Жыл бұрын
Any one can understand why Modiji support Israel👍👍👍
@DevuDevu-u5o Жыл бұрын
Sir krushi bagge gootilla annusitte
@bedakihalirappa Жыл бұрын
ತುಂಬಾ ಆಬಾರಿ ಸರ್
@JohnSon-pe1tz Жыл бұрын
Everything is written in tanakh nearly 2000 years ago. Its happening now. Our G-d is awesome
@maheshgowda6511 Жыл бұрын
Agriculture bagge mahiti kodle elvalla sir
@pruthviraj2788 Жыл бұрын
My salute to israilis peoples 🇮🇳🤝🇮🇱
@SURYAPRAKASH-xn2nn Жыл бұрын
Sir we cannot compare Israel with any other country. In 1948 it was with full of barren land such a nation became one of the richest nation by passing so many advanced nations. It is because of total commitment of entire people of Israel. They have convert barren land into most fertile land, they know how water should be used wisely and get good result. In spite of so many wars against arab countries it is showing advancement in all fields of total commitment of people. Hats off to people of Israel. Where as our politicians converting our heavenly land into hell. Because of great Modiji we are also advancing in so many fields and became fifth largest economy bypassing England.
@abhimanrudraa4831 Жыл бұрын
Privatisation in certain sectors brings lots of contribution
@Aspirant3112 Жыл бұрын
Ys Mainly in Space, reserch and development Needed in India
@manjusl746 Жыл бұрын
Israel agreectur bagge thilisi
@VijethMartin Жыл бұрын
Thanks
@sharathacharya50943 ай бұрын
ನಮ್ಮಷ್ಟ್ಟು ದೊಡ್ಡ ದೇಶ ediddre ಕತೇನೇ ಬೇರೆ 🇮🇱🇮🇳
@Ramakrishna-m5m4 ай бұрын
Namma purti hana rajakeeya nayakara families hattira ide !
@harishbhajantri5267 Жыл бұрын
because of corruption we are behind
@sga1292 Жыл бұрын
. appeasement is the main reason .
@manun5959 Жыл бұрын
ದೇಶ ಭಕ್ತಿ❤❤
@NarendraKumar-ut7gk Жыл бұрын
🕉️❤️✡️
@notgrish Жыл бұрын
Free free free in karnataka lol
@sowbhagyads2323 Жыл бұрын
Truly educated love for their nation beyond their soul heart and blood to distant targetted own nation and its survival from the surrounding all hatreds with nationalism spirit without hatredness God blessed to become rich though with scarce means
@ashokhombardi3467 Жыл бұрын
We must pray also God for Israel, to become Strong, Rich in all respect
@jayaprakashk7341 Жыл бұрын
But our IIT eng using country for learning and working for us uk. Shame. Gvt should bring some rules for compulsory work for country.
@shakthidharanp.v8030 Жыл бұрын
In India government runing under loss because of public sector so public money flowed somebody pocket
@gayathrishekar4250 Жыл бұрын
Not bharath sarakar only congi sarakar states
@Testock Жыл бұрын
Anything small and homogeneous can be developed into a super duper status. If it is big and heterogeneous, it is a disastrous.
@keertanjadhav4649 Жыл бұрын
Om
@mahanteshmk6005 Жыл бұрын
I love Israel
@casinoroullet36923 ай бұрын
Jai isearl Jai India
@A_Aras4848 Жыл бұрын
Israel❤
@divakargowda75627 ай бұрын
ವಿಷಯ ಹೇಳುವುದು ಸರಿ ತಲೆ ಕರೆಯೋದು ಹೇಗೆ ಮಾರಾಯ
@kumudagatty2445 Жыл бұрын
Jai Isreal 🙌🌹
@parvathamma1 Жыл бұрын
Its sad, we dont gave a single Hindu country wheras we have 53 islamic countries and many christian countries.
@surendranathpr5504 Жыл бұрын
You missed a point on food security. From almost zero agriculture they developed to surplus and are exporters of agricutural produce and also equipment. Reducing water consumption and organic food and reusing of water. Shows hoe developed tgey are.
@suketalloli6743 Жыл бұрын
🇮🇱🇮🇳 Friends Forever strongly with Israel support Israel forever
@vijayendra143 Жыл бұрын
Nam County politians ge buddhi barbeku Israel na nodi.
@Anand-ik3pn Жыл бұрын
❤❤❤
@MarkBaretto3 ай бұрын
ELLY KULIYA VETHANA 2LAC PER MONTH WITH FOOD ACCOMODATION ELLINA RAJ KARIN 3:35 IY KASA ISREAL YEDDRRU
9:49 Ancient Israel has Nothing to do with this British-made Israel Palestinians originally are not Arabs,they are Canannites, they just speak Arabic because of Islam Invasions through history, their original language was Hebrew, now they speak arab and became a Arabaised Palestineans people descendants from prophet jacob..They are accepted islam and arabised during islamic invasion of Middle East and North Africa..Present Israeli jews are not descendants from Jacob..They are converted jews from Europe and America ..how Russian khazarian jews become Israel ??they are turks..stop zionist propaganda..Israel land belongs to Palestine..Pakistan belongs to Indian civilisation..Pakistan also india ..Whatever the name India/ Pakistan they are originally from same civilisation "Israel was created by Western imperialism and is maintained by Western firepower" Huey P. Newton
@naveen3656 Жыл бұрын
But in gdp we are in number 10th place❤❤❤❤❤
@shilpamugali9415 Жыл бұрын
Hii amar sir 😊😊😊
@footballvolgs Жыл бұрын
Halo.
@mswamymagesh7620 Жыл бұрын
Ali hogatagi edhare namali no
@vinayvinu5736 Жыл бұрын
If the politicians of our country want to enter politics first, they will have 10 acres or 20 acres of land, but if they finish their political term, they will have thousands of acres. , Out of list, Window Translation Info
@sandeshkumar146 Жыл бұрын
Israel zindabad 🇮🇱
@crazy-movies435 Жыл бұрын
🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🙏
@viralallvideos7511 Жыл бұрын
Jai isrel
@mujahidkhan724 Жыл бұрын
Super 💞 Israel 🇮🇱
@infinity8350 Жыл бұрын
Guru America israel ge Every year 3 Billion American Dollar Donate madutte Adke isreal astu rich ide,
@dineshappi3484 Жыл бұрын
Israel vs Palestine yesterday cricket in win cricket
@madhavavb3973 Жыл бұрын
Many Jews business people are based in the US and EU