ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@sionathestar10 ай бұрын
ಸರ್, ಒಂದು ಪಕ್ಷ, ಒಂದು ಧರ್ಮದ ಪರ ಮಾತಾಡುವವರ ನಡುವೆ ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ, ನೀವು ನಿಜವಾದ ಪತ್ರಕರ್ತ....
@madhumady332210 ай бұрын
super sir, please continue , competitive exams ge tumba help agutte , 1. Ancient history , 2 . Medieval history , 3. Modern history complete madi kodi
ಸಿಂಧು ನಾಗರಿಕತೆಯಲ್ಲಿ ಇದ್ದ ಕಲೆಗಳು, ಕಲಾ ಪ್ರಪಂಚ ಅಂದರೆ ನಾಟಕ, ಸಂಗೀತ, ನೃತ್ಯ, ಹಾಡು, ವಾದ್ಯಗಳು, ಶಿಲ್ಪ ಕಲೆ, ಚಿತ್ರ ಕಲೆ ಮೊದಲಾದವುಗಳ ಬಗ್ಗೆ ತಿಳಿಸಿ
@manjuputtura79859 ай бұрын
Super 11:45
@Nishchal123410 ай бұрын
Sir 10000 years back sri rama chandra irlilva 5000 varshada hinde krishna irlilva
@Dagar_boos10 ай бұрын
ಅಮರ್ ಸರ್ ಇದನ್ನು ಗುಪ್ತ ಸಾಮ್ರಾಜ್ಯ ವರೆಗೂ ಮಾಡಿ ಪ್ರಾಚೀನ ಇತಿಹಾಸ ಮುಗಿದ ಹಾಗೇ ಆಗುತ್ತೆ.... Humble Request
@jaisriraamhindhu10 ай бұрын
ಚೋಳ ತನಕ ಮಾಡಿ
@Sanaatananbhaarateeya10 ай бұрын
ಇತಿಹಾಸದ ದರ್ಶನ ರೋಚಕ
@MANJANNA.mMANJANNA.M8 ай бұрын
ಸೂಪರ್ ಹಿಟ್ ಸರ್
@raajraaj44126 ай бұрын
Good job
@mallikarjunmallu867910 ай бұрын
ಯೋಜನಾ ನಿರಾಶ್ರಿತ ಪ್ರಮಾಣ ಪತ್ರ ಬಗ್ಗೆ video madi ....🙏🙏🙏
@hajagahvhv10 ай бұрын
Okay sar 🙏
@shivanandramapur861410 ай бұрын
Amar sir pmksk bagge ond video madi pls
@PradeepKumar-yl7uv10 ай бұрын
Sindu ನಾಗರೀಕತೆಗೆ ಚಿನ್ನ ಕರ್ನಾಟಕದಿಂದ ಹೋಗ್ತಿತ್ತು ಅಂದ್ರೆ ಆ ನಾಗರೀಕತೆಗೆ ಸಮನಾದ ಅಥವಾ ಗಣಿಗಾರಿಕೆ ತಂತ್ರಜ್ಞಾನ ತಿಳಿದ ನಾಗರೀಕತೆ ಕರ್ನಾಟಕದಲ್ಲಿಯು ಇದ್ದೀರಬೇಕಲ್ಲವೇ
@teachkarnataka9 ай бұрын
Chinna teguyoke advanced technology bekilla
@vilaskumar472710 ай бұрын
Hope in future we humans invent Time TV so we can look back our history i love to see that. I am interested to know what happened to Sindu people's why did they left their town, so many unsolved questions accour while we talk about sindu people's. I know we can't go back in time its aginest the law of Physics but hope we can invent time TV, hope which will happen when Humans becomes Type 1 civilization.
@publicmindtune35410 ай бұрын
Very Simple Sir😇 Aagina kaladalli Lohada vastugalu janariruva staladalle sigtittu. Aranya, Jalasampattu jasti ettu & Pure chemical less Mud ettu but Population kadime ettu. So yella lohagalu mele sigtittu pure organic. Ega Forest & water Jalasnkula Pranisankula kadime agide Bhoomiya Quality kadime agide So Lohada vadtugala deep ganigarike naditide. ( Agina Kalada Manushyaru Tumba height edru Egina Kaladavaru Short agta hogtidare karana Bhoomi kalushitavagide No Quality ) 1940 Tv, Radio, land phone bord metal Strong ettu but eg a ade hale metal end 10 tv madta edare. Bhoomige Grahagala kanagalu dikki hodedu or Bhoomige bandu bere tarada metals bandirlubodu. Mara,gida, Yele, Berina water chemical & jeevanu rain bandaga bhoomi kelage hogi & bhoomi heat ge chemical utpatti agi Lohagala utpatti agide. Petrol kuda same tane.
@HemanthKumar-uc2tz10 ай бұрын
🙏🙏🙏
@atharvakolhar596610 ай бұрын
Super
@kingpradyumna820210 ай бұрын
ತುಂಬಾ ಸಮಯ ತೊಗೊಂಡ್ರಿ ಈ ವಿಡಿಯೋಗೆ
@jagadishr29338 ай бұрын
❤❤❤
@lokeshloki70510 ай бұрын
ಧನ್ಯವಾದಗಳು🤝🤝🤝🤝🤝
@shilpameti283510 ай бұрын
👌👌👌
@shivanandkambar25598 ай бұрын
Constitution bagge information video madi
@suryaspr569310 ай бұрын
Politics Bittu intavu heli brother
@madhurock955810 ай бұрын
Iam waiting for next video ❤
@t.hanumeshtalavar364310 ай бұрын
ನೀವು ಹೇಳಿದ್ದು ಸರಿ ಮಳೆ ಬಂದಾಗ ನದಿಯಲ್ಲಿ ಮೇಲೆ ಬರುತ್ತವೆ ನಮ್ಮ ನಾಲಾಗಳಲ್ಲಿ ಈಗಲೂ ಮಳೆ ಬಂದಾಗ ಕಬ್ಬಿಣದ ಕಲ್ಲುಗಳು ನಾಲಾಗಳಲ್ಲಿ ಬರುತ್ತವೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ತಾಲೂಕು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸಂಡೂರು ರಸ್ತೆಯಲ್ಲಿ ಬರುತ್ತದೆ ನಾವು ಅವುಗಳನ್ನು ಆಯ್ದುಕೊಂಡು ಮುಂಚೆ ಡಿಕ್ಕಿಂಗ ಮಾಡುತ್ತಿದ್ದರು ಸಾರ್ ಇಂದಿನ ದಿನಗಳಲ್ಲಿ ಎಲ್ಲಾನು ನಿಲ್ಲಿಸಲಾಗಿದೆ
@umeshu354410 ай бұрын
Aghori chanchal nath video madi
@DD-yu5py10 ай бұрын
ನಾನು ಸಹ ನಿಮ್ಮ ಮೆಂಬರ್ ಶಿಪ್ ತಗೊಂಡಿದಿನಿ ಆದರೆ ನನಗೆ ಆ ಮೆಂಬರಶಿಪ್ ಆಕ್ಟಿವ್ ಇಲ್ಲ ಅಂತಾ ತೋರಿಸ್ತಿದೆ ಈಗಾದ್ರೆ ಹೇಗೆ
@muniraju55510 ай бұрын
Refund agiruthe nodi boss check ur statement.
@anandm411910 ай бұрын
Membership tg torstidyalla already, comments li kuda members category le idiralla
@unknownzod46217 ай бұрын
ಗಾಂಡು ನಸಿಬ ಐತಿ ದೋಸ್ತ್ ನಿಂದ 😅
@dimplequeen33069 ай бұрын
❤❤🙏🙏
@Umadevi-zr3vy10 ай бұрын
Hi sir good morning 🌄
@mouneshsingri485110 ай бұрын
ಸರ್ ಇನ್ನು ಹೆಚ್ಚಿನ ವಿಡಿಯೋ ಮಾಡಿ ವಿದ್ಯಾರ್ಥಿಗಳಿಗೆ ಉಪಯೋವಾಗುತ್ತೆ
LPG gas ujwala, Bharath, gas EKYC madusbeku antha heluthidare idara details kodi sir
@husainappapuli186310 ай бұрын
Hi morning sir 🌹✨🌄❤️
@Unknown-b3r4 ай бұрын
Y
@raghavabr458810 ай бұрын
Sup sir
@Dagar_boos10 ай бұрын
Tqs for Revising Ancient History 😂
@chinthusharu317810 ай бұрын
Menthos dimak ka batthi 💡 chalathi
@pakulkarni198610 ай бұрын
Recently it's discovered that Harappan civilization is 7000 to 8000 years old.. Make a video on Nalanda and Takshila University.. That will prove that how modern our civilization was and what ever British said about Sindhu and Aryan theory was wrong..
@shreyasdakshinamurthy35269 ай бұрын
When it comes to numbers it might be true or not true what you said but one thing confirm but first creature is dinosaur
@pakulkarni19869 ай бұрын
@@shreyasdakshinamurthy3526 what's your point brother??
@shreyasdakshinamurthy35269 ай бұрын
@@pakulkarni1986 first creature is dinosaur in our planet
@pakulkarni19869 ай бұрын
@@shreyasdakshinamurthy3526 😀 That i already understood.. But here the topic is Indian civilization.. On your favourite animal dinosaur masta maga will make a separate video😀😀
@shreyasdakshinamurthy35269 ай бұрын
@@pakulkarni1986 ok
@rahuln298710 ай бұрын
Sir m p election bage details kode sir
@jayakumarrock750610 ай бұрын
Nim reporting ge AI images thumba help agide alvaa😂😂😊