ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Uday-o7p10 ай бұрын
ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔 🕵♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔 🕵♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔 🕵♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔 🕵♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔 🕵♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔 🕵♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔 🕵♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು. 🕵♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔 🕵♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔 🕵♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔 ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄
@GopinathHaski10 ай бұрын
Neenu bari duddu madode nodu otnalli uddara desha😂😢Thu
@nikhilnnikhiln702410 ай бұрын
ದೇವರು ಮಾನವನಾದ ಮಾನವ ದೇವರಾದ ಮರ್ಯಾದಾ ಪುರುಷೋತ್ತಮ 🚩🥰😘🔥🔥🔥
@kannadachannel7610 ай бұрын
Ramayana odu gotthagutthe
@OOM036910 ай бұрын
This is real definition to who ask is Ram God or Man .❤❤🥰
@kiranbattennavar427710 ай бұрын
❤
@maruthie214810 ай бұрын
Wow bro super adhbuthavada mathu🙏🏻 jai shri raam🙏🏻
@santhoshachar510210 ай бұрын
ಎಲ್ಲರನ್ನೂ ಬಹುವಚನ ರೂಪದಲ್ಲಿ ಸಂಬೋಧಿಸುವ ನಿಮ್ಮ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಶ್ಲಾಘಿಸುತ್ತಿದ್ದೇವೆ
@forabetterlife428710 ай бұрын
ಶ್ರೀ ರಾಮರು ಮತ್ತೆ ಬರುತ್ತಿದ್ದಾರೆ ನಾವು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಶ್ರೀ ರಾಮರಿಗೆ ಜಯವಾಗಲಿ 🚩
E kaliyuga Dali neenu Rama agoke agolla avrna neenpu madko saku guru yava adharsha nu e kaliyugdali work agolla 😅
@brrakkasagirakkasagi712710 ай бұрын
ಸೀತೆ ಯನ್ನು ಬಹಳ ಜೋಪಾನ ಮಾಡಿಕೊಳ್ಳಿ ಸಾಕು ಯಾಕೆಂದರೆ ಮತ್ತೆ ತನ್ನ ತಾಯಯೊಂದಿಗೆ ಭೂಮಿಯಲ್ಲಿ ಹೋಗುವ ಹಾಗೆ ಮಾಡಬೇಡಿ ಒಬ್ಬಂಟಿ ಜೀವನವನ್ನು ಮೋದಿಜಿ ಮಾಡಬಹುದು ಅಧಿಕಾರ ಇದೆ ಆದರೆ ನಮಗೆ ಆಗಲ್ಲ
@forabetterlife428710 ай бұрын
@@dayanandas5271 ಕಾಮಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ
@bestvideoq910110 ай бұрын
Jaisthree rom
@ವಿನಯ್ಕು-810 ай бұрын
ಹನುಮನ ಪಾತ್ರವೂ ದೊಡ್ಡದು ಇದೆ ಜೈ ಹನುಮಾನ್ ಜ್ಞಾನ ಗುಣ ಸಾಗರ್🚩🚩🚩
@dscreation321910 ай бұрын
ಒಬ್ಬ ವ್ಯಕ್ತಿ ಯಾವ ತರ ಬದುಕಬೇಕು ಅನ್ನುವ ಪಾಠ ನಾವು ಶ್ರೀ ರಾಮರಿಂದ ಕಲಿಬೇಕು.........
@leenasingh815510 ай бұрын
Is it everyone living Rama life only showing show ups
@rasheedrafraz659410 ай бұрын
ಅದೇ ಒಡೆದು ಬಡೆದು ಅಮಾಯಕರನ್ನ ಜೈ ಶ್ರೀರಾಮ್ ಹೇಳುವಂತೆ ಮಾಡೋದನ್ನ ಶ್ರೀ ರಾಮ ಹೇಳಿ ಕೊಟ್ಟಿದಾನ
@santoshlgs362410 ай бұрын
ಮಸ್ತ್ ಮಗ ಚಾನೆಲ್ ನನ್ನ ಮಗನಿಗೆ ತುಂಬ ತುಂಬಾ ಉಪಯೋಗ ವಾಗ್ತಾಯಿದೆ ತುಂಬಾ ಥ್ಯಾಂಕ್ಸ್
@Vinayakiran10 ай бұрын
ವರದಿ / ವಿವರಣೆ ಚೆನ್ನಾಗಿತ್ತು... ಕೊನೆಯ ವಿಮರ್ಶೆಯಂತೂ 🤩👌 ಆದರೆ ಅಣ್ಣ, ಇಂತಹ ವರದಿ ಮಾಡುವಾಗ ಭಾರತೀಯ ಉಡುಪು ಧರಿಸಿದ್ದರೆ ಇನ್ನೂ ಪೂರಕವಾಗುತ್ತತ್ತಲ್ಲವೇ 😮
@RX-Ani10 ай бұрын
Raama is a Lesson for life.. How a king should leave, how a son should obey father words, how to behave with brothers, how to treat wife, many thousand lessons like this.... ❤❤❤ ಜೈ ಸಿಯಾ ರಾಮ್
@KINGKOHLI3489 ай бұрын
ಅಮರ ಪ್ರಸಾದ್ ಅವರಿಗೆ ನಮ್ಮ ಕಡೆ ಯಿಂದ ಒಂದು ನಮನ 🙏🙏 ಯಾಕೆ ಅಂದ್ರೆ ನಮ್ಮ ಪ್ರಭು ಶ್ರೀರಾಮರ ಬಗ್ಗೆ ಬಹುವಚನ ದಿಂದ ಮಾತು ಆಡಿದಕ್ಕೆ 🙏
@parashivaparu8610 ай бұрын
ಜೈ ಭಗೀರಥ🙏 ಜೈ ಶ್ರೀರಾಮ್ 🚩🚩
@swamyhp690610 ай бұрын
ಸರ್ ನೀವು ರಾಮನ ಪೂರ್ವಜರ ಬಗ್ಗೆ ತಿಳಿಸಿದ್ದೀರಲ್ಲ ಇದನ್ನು ನನ್ನ ಲೈಫ್ ನಲ್ಲಿ ಮೊದಲ ಸಲ ಇಷ್ಟೊಂದು ಹೆಸರುಗಳನ್ನು ಕೇಳುತ್ತಿದ್ದೇನೆ ನೀವು ಕೊಟ್ಟ ಇನ್ಫಾರ್ಮಶನ್ಗೆ ನನ್ನ ಅನಂತ ಅನಂತ ನಮನಗಳು 🙏🙏🙏🙏👌
@malenadavaibhava698310 ай бұрын
ಪ್ರಭು ಶ್ರೀ ರಾಮನ ಆದರ್ಶಗಳು ನಮ್ಮ ಯುವ ಪೀಳಿಗೆಗೆ ಮಾದರಿಯಾಗಲಿ . ಜೈ ಶ್ರೀ ರಾಮ್ ಜೈ ಆಂಜನೇಯ ❤
@raghavvt724510 ай бұрын
ಧನ್ಯವಾದಗಳು ಅಮರ್.. ನಿಮ್ಮ ಈ ರಾಮಾಯಣ ಚಿಕ್ಕದಾಗಿಯೂ ಚೊಕ್ಕದಾಗಿ ಇದೆ.. ನಿಮ್ಮ ಚಾನೆಲ್ ನಲ್ಲಿ ಸಂಪೂರ್ಣ ರಾಮಾಯಣ ಅದರ ಉಪಕಥೆಗಳು ಎಪಿಸೋಡ್ ಗಳನ್ನು ಮಾಡಲು ಪ್ರಯತ್ನಸೀ.❤😊
@johnravi754410 ай бұрын
ಈಗಿನ ರಾಜಕಾರಣಿಗಳು ರಾಮ ನಮ್ಮ ದೇವರು ನಮ್ಮ ದೇವರು ಎಂದು ಹೇಳುವ ಇವರು ಅವರಲ್ಲಿ ಯಾಕೆ ಈ ಗುಣಗಳು ಕಾಣುವುದೇ ಇಲ್ಲ ಸರ್ 😂😂
@rohanfernandes850310 ай бұрын
ಒಳ್ಳೆಯಾ ಮಾಹಿತಿ ಸರ್ , ಆದರೆ ಮುಸ್ಲಿಂಮರು ಮತ್ತು ಹಿಂದೂಗಳೂ ಯಾಕೆ ಆಯುಧ್ಯಾ ಕುರಿತು ಜಗಳವಡಿದ್ದು ಒಂದು ಮಾಹಿತಿ ಕೊಟ್ಟರೆ ಇನ್ನು ಒಳ್ಳೆಯದು.
@neelakantaherur240710 ай бұрын
Devamanava Darmoddaraka Maryada Purushottama Devatma Paramatma Maya Manushavesadari Jai Sri Ramlalla 🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@arunkumarpower292310 ай бұрын
ಜೈ ಶ್ರೀ ರಾಮ್ 🕉️🚩 ಜೈ ಜೈ ಜೈ ಭಜರಂಗಿ ಜೈ ಮೋದಿ ಜೈ ಅಮಿತ್ ಶಾ ಜೈ ಯೋಗಿ❤
@subhasgani593010 ай бұрын
ಜೈ ಯತ್ನಾಳ್ ವಂದ ಬಿಟ್ಟೆ ಬ್ರೋ
@svnayakbadiger280210 ай бұрын
ಬ್ರೋ ಜೈ ಶ್ರೀ ವಾಲ್ಮೀಕಿ ಅಂತಾನೂ, ಹೇಳಿ, ರಾಮನನ್ನು ಪರಿಚಯಿಸಿದ ಕೀರ್ತಿ ಶ್ರೀ ವಾಲ್ಮೀಕಿ ಗೆ ಸಲ್ಲುತ್ತದೆ ನನ್ನ ಅನಿಸಿಕೆ ಗುರು
@bestvideoq910110 ай бұрын
Jaisthree rom , jai moreeji, jaisthree arunkumarpower2923
@HLswamySwamy10 ай бұрын
Jai shree Ram 🙏🚩@@subhasgani5930
@creative_minds177010 ай бұрын
I could relate this to Appu sir ..he was Kali yuga Vishnu avatara.❤ Jai shree Ram
@chetansri27910 ай бұрын
ಅಮರ್ ಪ್ರಸಾದ್ ರವರೇ ನಿಮ್ಮ ವಿವರಣೆ ತುಂಬ ಅದ್ಭುತವಾಗಿತ್ತು. ರಾಮರು ಎಂದು ಮರ್ಯಾದೆ ನೀಡಿ ಸಂಭೋದಿಸುವುದೇ ಅತ್ಯಂತ ವಿಷೇಶ ಮರ್ಯಾದೆ. ರಾಮರು ನಿಮ್ಮನ್ನು ನಿಮ್ಮ ತಂಡವನ್ನು ಸದಾ ರಕ್ಷಿಸಲಿ. ಜೈ ಶ್ರೀ ರಾಮ
@5Indian510 ай бұрын
ರಾಮ ದೇವರಲ್ಲ ಅವನೊಬ್ಬ ಮಹಾಯೋಧ ನಮಗೆ ರಾಮ ಆದರ್ಶ ಆಗ್ಬೇಕಾಗಿರೋದು ನಮ್ಮ ಇತಿಹಾಸವಾಗಿ ಹೊರತು ಪುರಾಣವಾಗಿ ಅಲ್ಲ ನಾವು ರಾಮನ ಸಹನೆ, ಸಹಾನುಭೂತಿ, ಶೌರ್ಯ, ಭ್ರಾತೃತ್ವ ಇಂತಹ ರಾಮನ ಗುಣಗಳನ್ನು ಆದರ್ಶವಾಗಿ ತೆಗೆದುಕೊಳ್ಳದೇ ಕೇವಲ ದೇವಸ್ಥಾನದಲ್ಲಿ ಪೂಜೆ ಮಾಡಿದರೆ ಏನೂ ಪ್ರಯೋಜನವಿಲ್ಲ Prabhu Sri ram is not our mythology Its our history
@639suresh10 ай бұрын
Ana... first granthagalanna odu... amele comment madu. Rama is god. Which is why shabari was waiting till her old days to have Darshan of the lord. Even before Rama took avatar great sages knew such an arrival of Bhagavan is going to happen. He just enacts as a human so that humans dont think following dharma is unrealistic. It's very difficult to understand supreme person.
@5Indian510 ай бұрын
@@639suresh ಕಥೆ ಪುರಾಣ ನಾನೂ ಬರಿತೀನಿ ನೀನು ನಂಬ್ತೀಯಾ ಅದನ್ನಾ???? ಅದೆಲ್ಲಾ ನಿಜ ಅನ್ನೋದಕ್ಕೆ ಸಾಕ್ಷಿ ಏನಿದೆ???? ರಾಮ ಒಬ್ಬ ರಾಜ ಅವನು ಹುಟ್ಟಿದ್ದು ಅಯೋಧ್ಯೆಯಲ್ಲಿ ಇದಕ್ಕೆ ಪ್ರೂಫ್ ಇದೆ ದೇವರು ಅನ್ನೋದಕ್ಕೆ ಏನೋ ಪ್ರೂಫ್ ಇದೆ??? ಕಥೆ ಪುಸ್ತಕ ಎಲ್ಲಾ ನಂಬಕ್ಕಾಗಲ್ಲ
@rushikeshpatil885410 ай бұрын
ನಮಗಾಗಿ ದೇವರು🙏🏾
@thiruroman245519 күн бұрын
🙏Shree Ram 🙏is god🙏
@rameshakappu760410 ай бұрын
ಕೇವಲ ನಂಬಿಕೆಯಲ್ಲ ಸ್ವಾಮಿ ನಮ್ಮ ನಿಜವಾದ ಇತಿಹಾಸ
@mamathad555810 ай бұрын
Rama is admired by all the Hindu..his life itself guidelines to all human beings.... Jai shree ram
@lokeshloki70510 ай бұрын
ಕೇಳಿದ ಅಷ್ಟು ನಿಮಿಷ ಮೈ ರೋಮಾಂಚನ ಮೂಡಿಸುವ ರಾಮರ ಚರಿತೆ ನಿಮಗೆ ಧನ್ಯವಾದಗಳು 🤝🤝🤝🤝🤝
@Vadnaalu10 ай бұрын
ಎಷ್ಟು ಚಂದ ನಿಮ್ಮ ವಿವರಣೆ❤...ಜೈ ಶ್ರೀರಾಮರಿಗೆ ಜೈ
@byrareddybyrareddy496210 ай бұрын
ಜೈ ಸೀತಾರಾಮ್ 🙏🚩🚩🚩
@veereshvishwakarma72910 ай бұрын
ಕೇವಲ 20 ನಿಮಿಷದಲ್ಲಿ ಇಡೀ ರಾಮಾಯಣದ ಸಾರಂಶ ಪರಿಚಯ ಮತ್ತು ಪ್ರಮುಖ ಘಟನೆಗಳನ್ನು ಮಾಹಿತಿ ನೀಡಿದ್ದೀರಿ ❤ ಇದು ಕೇವಲ ಅಮರ್ ಬ್ರೋ ನಿಂದ ಮಾತ್ರ ಸಾದ್ಯ❤
@Uday-o7p10 ай бұрын
ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔 🕵♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔 🕵♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔 🕵♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔 🕵♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔 🕵♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔 🕵♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔 🕵♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು. 🕵♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔 🕵♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔 🕵♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔 ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄
@peace023610 ай бұрын
The way u explained🎉 Made my day Jai shri ram❤
@maheshsanadi863310 ай бұрын
❤ಜೈ ಶ್ರೀ ರಾಮ 🚩🚩
@balakundikumaraswamy426610 ай бұрын
ಮರ್ಯಾದಾ ಪುರುಷೋತ್ತಮ ಶ್ರೀ ರಾಮನಿಗೆ 🌺🌺🙏🙏🌺🌺

@Jaisriraam9910 ай бұрын
🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩🚩ಜೈ ಶ್ರೀ ರಾಮ್ 🚩
@Uday-o7p10 ай бұрын
ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔 🕵♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔 🕵♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔 🕵♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔 🕵♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔 🕵♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔 🕵♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔 🕵♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು. 🕵♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔 🕵♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔 🕵♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔 ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄
@sachinPawar1137funse10 ай бұрын
ರಾಮ್ ರಾಮ್❤
@aravirangaswami308210 ай бұрын
ಜೈ ಶ್ರೀ ರಾಮ್ 🙏❤️
@Galigin11ranganatha10 ай бұрын
Jai Shree Ram 🕉️🚩
@babunaikv825210 ай бұрын
Please continue...Rama is always our hindu god ..
@nihalnitesh599310 ай бұрын
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್
@shrur352710 ай бұрын
🙏🙏❤️❤️ Much needed🙏🙏❤️❤️ Keep educating like this 🙏🙏❤️❤️
ರಾಮ ದೇವರಲ್ಲ ಒಳ್ಳೆಯ ಗುಣಗಳುಳ್ಳ ರಾಜ ಎಲ್ಲರಂತೆ ಅವನು ಮಾನವ. ಆದರೆ ರಾಮಾಯಣ ಕಥೆಯಲ್ಲಿ ಜನರ ಓದುವ ಮನರಂಜನೆಗೆ ಅದ್ಭುತ ಕಲ್ಪನೆ ಗೋಸ್ಕರ ವಾಲ್ಮೀಕಿ ಮಹರ್ಷಿಯವರು ಕಥೆಯಲ್ಲಿ ಅದ್ಭುತ ಪುನರ್ಜನ್ಮ ರಾಕ್ಷಸ ದೇವತೆಗಳು ಎಂಬ ಕಲ್ಪನೆಯನ್ನು ಬರೆದಿದ್ದಾರೆ. ನನ್ನ ಪ್ರಕಾರ ರಾಮನಿಗಿಂತ ಶ್ರೀಕೃಷ್ಣ. ಶಿರಡಿ ಸಾಯಿಬಾಬಾ. ಬಸವಣ್ಣ ಮತ್ತು ಬುದ್ದನ ಗುಣಗಳು ಏಷ್ಟೋ ಬೆಟರ್
ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔 🕵♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔 🕵♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔 🕵♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔 🕵♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔 🕵♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔 🕵♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔 🕵♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು. 🕵♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔 🕵♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔 🕵♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔 ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄
@VidyadharAlva-cp8kc10 ай бұрын
Krishna na janma charitreya bagge kooda kalpanika kathegalanna bardertare udaharenege Krishna nige esto hennumskkala sagavsa ittu ..aaadru devaru hege ee kaladalli adu kaamuka..😂 krishna bagge kooda kalpanika nanna prakara
@mohanupper254110 ай бұрын
ಜೈ ಭಗೀರಥ 🙏🙏🙏
@somashekharasoma719910 ай бұрын
Jai shree raam ❤
@shivuyadavsukalpet193310 ай бұрын
ಜೈ ಶ್ರೀ ರಾಮ್ 🚩🙏👑
@DARSHANLAGALI-v5o10 ай бұрын
ಜೈ ಶ್ರೀ ರಾಮ🚩🚩
@mukundrv425410 ай бұрын
ನೀವು ಇಸ್ಟ್ಟಲ್ಲಾ ಮಾಹಿತಿಯನ್ನು ಸಂಗ್ರಹಣೆ ಮಾಡಿ,,, ನಮಗೆಲ್ಲರಿಗೂ ತಿಳಿಸುತ್ತಿರವ ನಿಮಗೆ ಬಹಳ ಧನ್ಯವಾದಗಳು,,, ಜೈ ಶ್ರೀ ರಾಮ್,,,,,,,,, 🙏🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌ಮಂಡ್ಯ ಮುಕುಂದ,,,,, 👌👌👌👌👌👌👌👌ಜೈ ಶ್ರೀರಾಮ್,,,,,,,,,,,,,,,,,,,,
@siddarajnsiddu788210 ай бұрын
Jai Shree Ram
@rakshithavidhya33310 ай бұрын
ಸೂಪರ್ ವಿವರಣೆ 🙏 ಜೈ ಶ್ರೀ ರಾಮ್
@sowjanyagowda120410 ай бұрын
ರಾಮಾಯಣ in 20 minutes with Rama's character assessment is commendable work sir... Really appreciable... Sir, I'm not able agree with the arguments you have given in the favor of Rama towards the decision he had taken about Sita...
@veereshvishwakarma72910 ай бұрын
That is the real spirit of Mast Maga❤
@Uday-o7p10 ай бұрын
ಇಲ್ಲಿ ನನ್ನದೊಂದು ಸಂಶಯ ಹಾಗೆ ಅಭಿಪ್ರಾಯ ? 🤔 🕵♂ರಾಮನ ತಮ್ಮನಾದ ಲಕ್ಷ್ಮಣನ, ರಾವಣನ ತಂಗಿಯಾದ ಶೂರ್ಪನಕಿಯನ್ನ ಆಕೆಯ 👃ಮೂಗನ್ನ ಕತ್ತರಿಸಿ ಅವಮಾನಿಸಿದ ರೀತಿಯೇ ಹೇಳುತ್ತದೆ "ರಾಮ ರಾಜ್ಯದಲ್ಲಿ" 👧ಹೆಣ್ಣನ್ನು ಹೇಗೆಲ್ಲ ನಡೆಸಿಕೊಳ್ಳುತ್ತಿದ್ದರು ಎಂಬುದರ ಉದಾಹರಣೆ ಎಂದು ! 🤔 🕵♂ವಾಲಿ ಮತ್ತು ಸುಗ್ರೀವರ ಜಗಳ 🤼ಅವರ ವಯಕ್ತಿಕ ಜಗಳ ಅದಕ್ಕೆ ಮೂಗುತೂರಿಸಿ ವಾಲಿಯನ್ನ ಕೊಂದಿದ್ದು ಸರಿಯಲ್ಲ ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ಅದನ್ನ ಜನ ಒಪ್ಪುತ್ತಿರಲಿಲ್ಲ ! ಆದರೆ ವಿಪರ್ಯಾಸ ಏನಪ್ಪಾ ಅಂದ್ರೆ ರಾಮನನ್ನ ಇದೇ ಜನ ಒಪ್ಪೋದು !🤔 🕵♂ಯಾರದ್ದೋ ಮಾತನ್ನ ಕೇಳಿ 🤰ಗರ್ಭಿಣಿ ಹೆಂಡತಿಯನ್ನ ಬಿಟ್ಟಿದ್ದು ಸರಿಯಲ್ಲ , ಅದನ್ನೇ ಈಗಿನ ಕಾಲದಲ್ಲಿ ಮಾಡಿದ್ದಾರೆ ರಾಮನನ್ನ ಜನ ಬೇರೆಯವರ ಮಾತನ್ನು ಕೇಳೋ ಹಿತ್ತಾಳೆ ಕಿವಿಯವನು 👂ಎಂದು ಆಡಿಕೊಳ್ಳುತ್ತಿದ್ದರು, ಆದರೆ ನಮ್ಮ ಜನ ರಾಮನನ್ನ ಮರ್ಯಾದಾ ಪುರುಷೋತ್ತಮ ಎಂದು ಕರೆದು ಅವನ ತಪ್ಪನ್ನು ಮುಚ್ಚಿಹಾಕುತ್ತಿದ್ದಾರೆ ಎನಿಸುವುದಿಲ್ಲವೇ ?🤔 🕵♂ಜಟಾಯು ಎಂಬ ಹಾರುವ, ಮಾತಾಡುವ ಪಕ್ಷಿ 🦅ರೂಪದ ವ್ಯಕ್ತಿ ಇರುವುದಕ್ಕೆ ಯಾವುದೇ ಪುರಾವೆ ಇಲ್ಲ ! ಅದರ ಅಸ್ತಿಪಂಜರವು 🦴ಸಿಕ್ಕಿಲ್ಲ, ಬಹುಶ ಅದು ರಾಮಾಯಣ ಕತೆ ಬರೆದವರ ಕಲ್ಪನೆ ಎಂದು ಇದರಿಂದಲೇ ಸ್ಪಷ್ಟವಾಗುತ್ತೆ.🤔 🕵♂ಯಾವುದೇ ತಪ್ಪು ಮಾಡದ ಶೂದ್ರ ವ್ಯಕ್ತಿಯಾದ 🧘♂"ಶಂಬುಕನನ್ನ" ಬ್ರಾಹ್ಮಣರ 👶ಮಾತು ಕೇಳಿ ರಾಮ ಕೊಂದಿದ್ದು ಆತ ಒಬ್ಬ ಜಾತಿವಾದಿ ಹಾಗೆ ಬ್ರಾಹ್ಮಣರ ಕೈಗೊಂಬೆಯಾಗಿದ್ದ 🤹ಎಂಬುದನ್ನ ಸ್ಪಷ್ಟವಾಗಿ ಹೇಳುತ್ತದೆ. ಅದಕ್ಕೇನೆ ಬ್ರಾಹ್ಮಣರು ರಾಮನನ್ನ ಅಷ್ಟೊಂದು ಇಷ್ಟ ಪಡೋದು ಹಾಗೆ ಇತರರ ತಲೆಯಲ್ಲಿ ರಾಮನ ಭಕ್ತಿ ತುಂಬುತ್ತಿರುವುದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 🤔 🕵♂ರಾಮನ ತಮ್ಮನಾದ 🧔ಲಕ್ಷ್ಮಣ ಮಾಡಿದ ಒಂದು ತಪ್ಪು ಶೂರ್ಪನಖಿಯ ಅಣ್ಣನಾದ ರಾವಣನನ್ನ ಕೆರಳಿಸಿದ್ದು! ಅದರಿಂದಲೇ ಯುದ್ಧವಾಗಿದ್ದು! ಈಗಿನ ಕಾಲದಲ್ಲೇನಾದರೂ ಹೀಗೆ ಯಾರಾದರೂ ಮಾಡಿದ್ದಾರೆ ರಾಮನ ಬದಲು ರಾವಣ ಹೀರೋ ಆಗ್ತಿದ್ದ, ಏಕೆಂದರೆ ತನ್ನ ತಂಗಿಗಾದ ಅವಮಾನಕ್ಕಾಗಿ ಹೆಣ್ಣಿನ ಮಹತ್ವ ರಾಮನಿಗೆ ತಿಳಿಸಲು ರಾವಣ ಸೀತೆಯನ್ನ ಅಪಹರಿಸಿದ್ದು ಎಂದು ಜನರೇ ಹೇಳುತ್ತಿದ್ದರೇನೋ !🤔 🕵♂ಶಬರಿ ಎಂಜಲು ಮಾಡಿದ 🍎ಹಣ್ಣನ್ನು ರಾಮ ತಿಂದ ಎಂದು ಹೇಳುವ ಜನ ಶಬರಿಯ ಜಾತಿ ಯಾವುದೆಂದು ಏನಕ್ಕೆ ಸ್ಪಷ್ಟವಾಗಿ ಹೇಳೋದಿಲ್ಲ ! ಏಕೆಂದರೆ ಆಗಿನ ಕಾಲದಲ್ಲಿ ಕೆಳವರ್ಗದವರು ಮಾತ್ರ ಆರಣ್ಯವಾಸ ಮಾಡುತ್ತಿರಲಿಲ್ಲ ಇತರ ಬ್ರಾಹ್ಮಣ 👶ವರ್ಗದವರು ಕೂಡ ವಯಸ್ಸಾದ ಮೇಲೆ ಅರಣ್ಯ ವಾಸ ಮಾಡುತ್ತಿದ್ದರು. 🕵♂ಸೀತೆ ಜಿಂಕೆಯನ್ನ 🦌ಕಂಡು ನನಗದು ಬೇಕು ಎಂದು ಹೇಳಿದಾಗ ರಾಮ ಬಾಣ ಹೂಡಿದ್ದು 🏹ಸ್ಪಷ್ಟವಾಗಿ ಹೇಳುತ್ತದೆ ರಾಮ ಮಾಂಸಾಹಾರಿ 🍖ಎಂದು, ಏಕೆಂದರೆ ನಾವು ಇಷ್ಟಪಡುವ ಪ್ರಾಣಿಯನ್ನ 🐶ಯಾರು ಕೊಲ್ಲಲು ಅಥವಾ ಕೊಂದು ಇಟ್ಟುಕೊಳ್ಳಲು ಬಯಸುವುದಿಲ್ಲ.🤔 🕵♂ಹನುಮಂತ 🐵ಇದ್ದ ಎಂದು ಹೇಳಲು ಯಾವುದೇ ಪುರಾವೆ ಇಲ್ಲ, ಏಕೆಂದರೆ 🐒ಬಾಲವಿರುವ ವ್ಯಕ್ತಿಯ ಅಸ್ತಿಪಂಜರ ಎಲ್ಲೊ ದೊರಕಿಲ್ಲ. ಏಕೆಂದರೆ ಅಷ್ಟು ದೊಡ್ಡ ಕಪಿ ಸೇನೆ ಇದ್ದಮೇಲೆ 🦖ಡೈನೋಸಾರಸ್ ಅಸ್ತಿಪಂಜರದಂತೆ ಯಾವುದಾದರು ಅಸ್ಥಿಪಂಜರದ ಪುರಾವೆ ಸಿಗಬೇಕಲ್ಲವೇ ? 🤔 🕵♂ಅಳಿಲು ಮಣ್ಣನು ತಂದು ಸೇತುವೆ ಕಟ್ಟಲು ಹಾಕುತಿದ್ದವು🦨ಅಳಿಲು ಸೇವೆ ಮಾಡುತ್ತಿದ್ದವು ಎಂದು ನಂಬಲಾಗದು ಏಕೆಂದರೆ ಅಳಿಲುಗಳು ಮನುಶ್ಯರನ್ನು ಕಂಡರೆ ಹೆದರು ಓಡುತ್ತವೆ.🤔 ✍ಕೊನೆಯದಾಗಿ ನಾವು ಯೋಚಿಸಬೇಕಾದುದ್ದು ತನ್ನ 👃ತಂಗಿಗಾದ ಅವಮಾನಕ್ಕಾಗಿ ರಾಮನಿಗೆ ಬುದ್ದಿ ಕಲಿಸಲು ಹೊರಟ ರಾವಣ ಒಳ್ಳೆಯವನೂ ಅಥವಾ ಯಾರದ್ದೋ ಮಾತು ಕೇಳಿ ತನ್ನ🤰 ಗರ್ಭಿಣಿ ಹೆಂಡತಿಯನ್ನ ತನ್ನ ಪ್ರತಿಷ್ಠೆಗಾಗಿ ಕ್ರೂರ ಪ್ರಾಣಿಗಳಿರುವ ಕಾಡಿಗಟ್ಟಿದ ರಾಮ ಸ್ರೇಷ್ಟನೋ ಎಂದು ಜನ ಸ್ವಲ್ಪ ತಾರ್ಕಿಕವಾಗಿ ಆಲೋಚಿಸಬೇಕು.😄
@Hyper_Facts71210 ай бұрын
Ma'am please read Ramayana ur own ur talking about uttara kanda that is not a part of original Ramayana and this part is full of metaphor Rama take that decision because he was king his life is only for his Nation please read properly u will understand why he did that
@user-gj6pd9nh2i10 ай бұрын
@@Hyper_Facts712this isn't thw time to discuss that no individual is perfect there are much larger aspect to follow in the life of Rama bt ya I have read all the version of ramayana Rama abandoned sita is there u may justify it bt as a husband he was wrong no one has the right to demean a women the epic could have been much greater if sri Rama could have convinced and narrated the value of a women bt ya the life he did post that is good
@user-gj6pd9nh2i10 ай бұрын
True madam whatever justification may be given that was an unacceptable act
@krishna-ws5qt10 ай бұрын
According to the Ramayana, Lord Sri Ram treated people of other religions and communities with respect, compassion, and justice. He did not discriminate or oppress anyone based on their faith, caste, or ethnicity. He also accepted and honored the help of various allies, such as the Vanaras, the Rakshasas, the Nagas, and the Vibhishana, who belonged to different races and cultures. Today, we are fighting with other religions because of ignorance, intolerance, and hatred. We have forgotten the teachings of Lord Sri Ram and the values of dharma. We have become attached to our narrow identities and interests, and we have lost sight of the universal truth and harmony. We need to learn from the example of Lord Sri Ram and cultivate a spirit of love, peace, and service towards all beings. We need to respect the diversity and plurality of religions and communities, and celebrate the unity and commonality of humanity
@ManognaMAdikar-w1j3 күн бұрын
ಇಂತಹಾ ಹೆಸರುಗಳನ್ನು ನಾವು ಯಾವತ್ತೂ ಕೂಡ ಕೇಳಿರಲಿಲ್ಲ ಯುಗಗಳ ಮೆನ್ಚೆಯೇ ಎಷ್ಟು ಕ್ಲಿಷ್ಟಕರ ಮತ್ತು ಸುಂದರ ಹೆಸರು ಗಳಿದ್ದವು ಅಂಥಹ ಮಹಾನ್ ಪುರುಷರು ಜನಿಸಿದ ನಮ್ಮ ಭಾರತ ದೇಶ ಧನ್ಯ ನಾವು ಈ ಪುಣ್ಯ ಭೂಮಿ ಯಲ್ಲಿ ಹುಟ್ಟಿರೋದು ನಮ್ಮ ಅದೃಷ್ಟ ಜೈ ಭಾರತಾಂಬೆ. ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಇಷ್ಟೆಲ್ಲಾ ಮಾಹಿತಿಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. 🙏🙏🙏👍👍😁😁
@jackiejanardhan490610 ай бұрын
Shree Rama, the definition of perfection.
@rameshkotian386010 ай бұрын
Jai Hind Jai shree Ram ❤❤❤❤❤
@rachappaji539010 ай бұрын
ರಾವಣ ರಾವಣೇಶ್ವರ...💥 ಇವರ ನಿಜವಾದ ಲೈಫ್ ಸ್ಟೋರಿ ಬಗ್ಗೆ ಮಾಹಿತಿ ನೀಡಿ Sir pls
@AnilKumar-sm1zv10 ай бұрын
ಆತ್ಮ ಪರಮಾತ್ಮ ನಾಗಬಹುದು ಎಂಬ ನಂಬಿಕೆ ನಮ್ಮ ಹಿಂದು ಧರ್ಮದಲ್ಲಿ ಮಾತ್ರ ❤
@vijayalaxmipalekar364610 ай бұрын
ಈಗಿನ ಕಾಲದಲ್ಲಿ ನಿಸ್ವಾರ್ಥ ದಿಂದ ಬಾಳುವಂತಹ ಮಹಾತ್ಮರು ಇದ್ದಾರೆ. ಆದರೆ ನಾವು ರಾಮನಲ್ಲಿ ದೇವರನ್ನು ಕಾಣುತ್ತೇವೆ
@manojveerendrakumar984210 ай бұрын
ಸೂಪರ್ಬ್ speech sir🎉
@basavarajchiniwal528610 ай бұрын
ನಮಸ್ಕಾರ ಅಮರ್ sir ❤
@k.asureshbabu659710 ай бұрын
Very beautifully explained the RAMAYAN . AMAR PRASAD JI you are really great. This is the first time I have heard this type of condensed version of the RAMAYAN . Thanks a lot sir. Jai hind Jai Karnataka Jai shree Ram Jai shree krishna Jai bholenath Jai MODIJI
@vinaygowda347510 ай бұрын
This was the best episode sir....❤❤❤❤🙏🙏🙏🙏 Jai Shree ram
@basavaraj40110 ай бұрын
ವಾಲ್ಮೀಕಿ ಮಾರುತಿಯು ರಾಮನ ಸೀತೆಯ ರಾವಣನ ಕಥೆ ತುಂಬಾ ಚೆನ್ನಾಗಿ ಬರೆದಿದ್ದಾನೆ ಆದ್ದರಿಂದ ಆತನ ಮೂರ್ತಿಯನ್ನು ರಾಮ ಮಂದಿರದ ಮುಂದೆ ಎರಡು ನೂರು ಅಡಿ ಮೂರ್ತಿಯನ್ನು ಈ ಕೂಡಲೇ ಸ್ಥಾಪನೆ ಮಾಡಬೇಕು❤
@bheemkannadiga10 ай бұрын
ನೀನು ಯಾರು ಬರೆದುಕೊಟ್ಟಿರುವ ಸ್ಕ್ರಿಪ್ಟನ್ನು ಓದಿ ಹೇಳುವುದು ಬಿಡು ಇತಿಹಾಸವನ್ನು ಓದಿ ಹೇಳು
@AshokKumar-sm5lo10 ай бұрын
ಜೈ ಶ್ರೀ ರಾಮ್.!🚩
@ps-kd6zz10 ай бұрын
ಜಯ ರಾಮ ಶ್ರೀ ರಾಮ, ರಘು ರಾಮ ರಾಮ🙏🏻 ಶ್ರೀ ರಾಮ ಚರಿತೆಯನ್ನು ಸಂಕ್ಷಿಪ್ತವಾಗಿ ಸೊಗಸಾಗಿ ಶ್ರದ್ಧೆಯಿಂದ ವಿವರಿಸಿದ್ದೀರಿ ಅ. ಪ್ರ. ಅವ್ರೇ 👏🏻
@NimmaBharat10 ай бұрын
ಜೈ ಶ್ರೀ ರಾಮ.
@manjuhnr270610 ай бұрын
ರಾಮ ರಾಮ ರಾಮ ರಾಮ ❤❤❤
@arunachalaaruna248910 ай бұрын
ನಿಮ್ಮ ಸರಳವಾದ ವಿವರಣೆ ಅನಂತ ಕೋಟಿ ❤🙏🙏🙏🙏
@ashokstudioranebennur34017 ай бұрын
Jai shree ram ❤ ಚೆನ್ನಾಗಿ ಇದೆ ನಿರೂಪಣೆ ಸರ್
@Powerpower.400210 ай бұрын
Bhagirata❤ shree Ram 🚩❣️
@rajeshsalian218210 ай бұрын
Jai jai Sri Ram 🙏🙏......
@mahabaleshwarm217610 ай бұрын
ಜೈ ಶ್ರೀ ರಾಮ್...
@ashokkumargc221810 ай бұрын
Superb Amar
@keshavamurthy990310 ай бұрын
ಎಕ್ಸಲೆಂಟ್.ರಾಮಾಯಣ ಕಥೆ.......ಜೈ ಶ್ರೀ ರಾಮ.❤❤❤❤❤
@savitharamdas968510 ай бұрын
Jai Shree Ram🙏 Ramana charitreya bagegina vivarane chenagittu, innu kelutaale irabeku anisutittu, Thank you so much 🙏
@manjunathahebbar375210 ай бұрын
Doesn't matter i like him, he is god for me.
@gangadharahs148010 ай бұрын
ಜಯ ಶ್ರೀ ರಾಮ 🙏
@ranganathldvl79910 ай бұрын
ಭಗೀರಥ 💥🚩ಶ್ರೀ ರಾಮ
@kaaderamnayakanayaka780610 ай бұрын
ಜೈ ಶ್ರೀ ರಾಮ್
@standardkannada10 ай бұрын
ಜೈ ಶ್ರೀ ರಾಮ್ ರಾಜ್ ರಾಮ್ 🕉️🚩🚩
@Vinod-nr2nl10 ай бұрын
Super amar sir ❤️
@vijeth.17310 ай бұрын
ದಯಮಾಡಿ ಸಂಪೂರ್ಣ ರಾಮಾಯಣ ಮಾಹಿತಿ ಸರಣಿ ಆರಂಭ ಮಾಡಿ...
@naveenswamiswami268310 ай бұрын
ಜೈ ಶ್ರೀರಾಮ್ ❤️
@bestvideoq910110 ай бұрын
Jaitree rom
@deepakkurdekar.799910 ай бұрын
🚩ಜೈ ಶ್ರೀ ರಾಮ್ 🙏🏻🚩
@bharathshetty__KA-1010 ай бұрын
ಜೈ ಶ್ರೀ ರಾಮ್ ❤ ಜೈ ಭಗೀರಥ ❤ KA-10 ಕೊಳ್ಳೇಗಾಲ ❤
@shivammulge854710 ай бұрын
ಮರ್ಯಾದಾ ಪುರುಷೊತ್ತಮ ❤
@laxmanj605810 ай бұрын
Jai shree Ram ❤
@rolex879910 ай бұрын
🙏 Jai shree Ram 🚩❤️
@ShreyasSuvarna-uj2cm10 ай бұрын
Jai shri sita ramji jai shri bajarangabali 🙏🙏🙏🙏🙏🙏🙏🙏🕉🕉🕉
@blabla725510 ай бұрын
Ram ram 🚩🚩
@snrajeshwari866510 ай бұрын
Very great ful sir, firstly I would like to thank you very much for making this video which is able to understand easily for even kids also, because studying Ramayana book and understanding is not so easy,by seeing this video easily the importance and reality of Lord Rama's life story is explained in detail in short video, very useful and helpful and informative video.🙏🙏🙏🙏
@puresoul555910 ай бұрын
Shri Rama belongs to Suryavanshi kshatriya From this clan many great kings had been born Satya Harishchandra Raghu Aja Bhageeratha, etc Even in Ramayan, Valmiki mentioned Rama as ordinary person but later in upcoming years, writers of new age started to portray Rama as divine diety because of his charismatic character (Maryada Purushottam) or due to avatar of lord Vishnu But in Sri Rama avtar even god tried his best to be as human being instead of God That's why Rama has feelings, sorrow, pain, etc through his life but still stood strong among his values which makes him great and ideal among others ❤❤❤🙏🙏🙏