ಇ ಹಾಡು ನಮ್ಮ ಅಪ್ಪು ಬಾಸ್ ಹಾಡ್ಬೇಕಿತ್ತು ಆದ್ರೆ ಏನ್ ಮಾಡೇೂದೂ ವಿಧಿ ಆಟ ಆದ್ರೂ ಶಿವಣ್ಣ ತುಂಬಾ ಚೆನ್ನಾಗಿ ಹಾಡಿದ್ದಾರೆ
@414harish4 ай бұрын
ಯಾರು ಏನೇ ಹೇಳಲಿ ನನಗಂತೂ ಶಿವರಾಜ್ ಕುಮಾರ್ ಇಷ್ಟ. ನಮ್ಮ ಮಂಗಳೂರು ಕಡೆ ಹೆಚ್ಚು ಇಷ್ಟ ಪಡುವ ಕನ್ನಡದ 2 ಪ್ರತಿಭೆಗಳು ಅಪ್ಪು, ಶಿವರಾಜಕುಮಾರ್
@Vira_kanndiga_4 ай бұрын
ಈ ಹಾಡ್ ಪುನೀತ್ ರಾಜಕುಮಾರ್ ಸರ್ ಹಾಡಿದ್ರೆ ಎಸ್ಟ್ ಚೆಂದ ಇರುತಿತ್ತು ಅಲ್ವಾ miss u ಪುನೀತ್ ರಾಜಕುಮಾರ್ ಸರ್ 😢
@Poornesh-N-Simha4 ай бұрын
Yen helde guru❤from kundapra
@pradeepb.halagi78494 ай бұрын
🔥🔥🔥ಬೆಂಕಿ ಇರ್ತ ಇತ್ತು
@shogiraj54064 ай бұрын
Very true, miss u Appu sir
@nithinshetty7124 ай бұрын
Yes, appu sir hadidre innu channagirtha itthu😢
@vinayshivanna48754 ай бұрын
ಶಿವಣ್ಣ ಕೂಡ ಸಕತ್ ಆಗಿ ಹಾಡಿದ್ದಾರೆ
@shivanandsb74604 ай бұрын
ಸೇಮ್ appu ವಾಯ್ಸ್ ಇದ್ದಂಗೆ ಲವ್ ಯು ಸರ್
@imtiyajrattihalli38264 ай бұрын
ಅದ್ಭುತ ಹಾಡು ಹೇಳುತ್ತಿದ್ದಾರೆ ನಮ್ಮ ಶಿವಣ್ಣ...... ಹಾಡು ಕೇಳಿ ಕುಣಿದು ಕುಪ್ಪಡಿಸಿದೆ ಎಲ್ಲರ ಕಣ್ಣ...... ಇಂತಹ ಅಮೂಲ್ಯ ರತ್ನ ಪಡೆದಿದ್ದು ನಮ್ಮ ಕರುನಾಡ ಮಣ್ಣ....... ಹೋಳಿ ಹುಣ್ಣಿಮೆ ದಿನ ಎಲ್ಲರೂ ಹಚ್ತಾರೆ ಬದುಕಿನ ಬಣ್ಣ...... ರವಿ ಬಸ್ರೂರು ಸರ್ ಗೆ ಎಲ್ಲರೂ ಸೇರಿ ಧನ್ಯವಾದ ಹೇಳೋಣ...... ಹೀಗೆ ನಮ್ಮ ಚಿತ್ರರಂಗ ಬೆಳೆಯಲಿ ಎಂದು ನಾವೆಲ್ಲರೂ ಹಾರೈಸೋಣ 🙏🏻 ಕನ್ನಡದ ಅಪ್ಪಟ ಎಸ್ ಆರ್ ಕೆ SRK (ಶಿವ ರಾಜ್ ಕುಮಾರ್ )
@ManjunathManju-i2q23 күн бұрын
L❤
@mrttipsmusic75774 ай бұрын
3:36 ತುಂಬಾ ಚೆನ್ನಾಗಿತ್ತು ಸರ್, ನಾನು ನಿಮ್ಮ ದೊಡ್ಡ ಅಭಿಮಾನಿ.❤❤❤❤❤❤😊😊
@sadashivasadashiva22584 ай бұрын
ಈ ಹಾಡು ನನಗೆ ತುಂಬಾ ಇಷ್ಟವಾಯಿತು ಕುಂದಾಪುರದ ಕನ್ನಡದಲ್ಲಿ ನಮ್ಮ ಶಿವಣ್ಣ ಹಾಡಿರುವುದು❤❤❤
@SadaShiva-r1g13 күн бұрын
Yes❤
@nagarajnaik11204 ай бұрын
Shivanna Supper❤ ಅಪ್ಪು Voice ಇದ್ದಿರ್ ಇನ್ನೂ ಲಾಯ್ಕ್ ಆತಿತ್. We miss u ಅಪ್ಪು..
@sathyam69914 ай бұрын
ನಿಜವಾಗಿ ಶಿವಣ್ಣನವರು ಈ ಹಾಡಿಗೆ ಜೀವ ತುಂಬಿದ್ದಾರೆ
@MalateshPadigodi-cx8zi4 ай бұрын
ಸ್ಟಾರು, ವಾರು, ಯಾಕೆ..? ಕನ್ನಡ ಸಿನಿಮಾ ನೋಡಿ...ನಾವೆಲ್ಲಾ ಒಂದೇ ಇಲ್ಲಿ.. ______..ಅಪ್ಪು..✨️ Respect D boss.🐘..Lovely Shivanna..🫧💞
@dj.nandagopid.j81824 ай бұрын
ನಾನು ಅಷ್ಟೇ ಈ ಹಾಡು ಕೇಳೋದಕ್ಕೆ ತುಂಬಾ ಜೀವ ತುಂಬಿದಿನಿ ಗೊತ್ತಾ ನಂಗೆ ಶಿವರಾಜ್ ಕುಮಾರ್ ವಾಯ್ಸ್ ಆಫ್ ತುಂಬಾ ಇಷ್ಟ
@nagabhushanmpnagabhushanmp76024 ай бұрын
❤❤ ಸಿಂಗಾರೂ..... ಸಿಂಗಾರೂ ನಮ್ಮ ಅಣ್ಣ ಶಿವಣ್ಣ ಸಿಂಗಾರೂ ಬಂಗಾರೂೂ..... ಸಿಂಗಾರೂ....ಸಿಂಗಾರೂ ಕೊ ಸಿಂಗರ್ ಸುಪ್ಪರ್ ಸಿಂಗಾರೂ ಬಾಂಗಾರೂೂ.... ಸಿಂಗಾರೂ....ಸಿಂಗಾರೂ ರವಿ ಬಸ್ರೂರೂ.... ರವಿ ಬಸ್ರೂರೂ ನಿಮ್ ಮ್ಯೂಸಿಕ್ ಸಿಂಗಾರೂ ಬಂಗಾರೂ.... ❤❤
@Spider.R.Kundapura4 ай бұрын
ಸೂಪರ್.. ❤️ ಭಾಷೆ ಅಲ್ಲ ನಮ್ಮ ಬದುಕು ಎನ್ನುವ ದಾರಿಯಲ್ಲಿ ನಮ್ಮ ರವಿ ಬಸ್ರುರು ಸರ್. ಕುಂದಾಪುರ ದ ಬಗ್ಗೆ ಅವರ ಅಭಿಮಾನಕ್ಕೆ ಕೋಟಿ ನಮಸ್ಕಾರ ಗಳು. ಲವ್ ಯು ಶಿವಣ್ಣ..❤
@sudeepsudeep31984 ай бұрын
ಎಷ್ಟು ಜನ ಶಿವಣ್ಣ ಅಭಿಮಾನಿಗಳು ಇದ್ದರು ಎಲ್ಲಾ ಅಭಿಮಾನ ಲೈಕ್ ಮಾಡಿ
@ranjithshenoy1394 ай бұрын
Yella sari but ಶಿವಣ್ಣ ಸಪೋರ್ಟ್ ಮಾತ್ರ ನಮ್ ಕಾಂಗ್ರೆಸ್ ಪಾರ್ಟಿ ಗೆ
@rajk41294 ай бұрын
Adu ond voice ah?😂
@MeghaSomanna-k6y4 ай бұрын
@@ranjithshenoy139 rajakiya beda anna. Cinema matra.
@sachinnp25714 ай бұрын
ಶಿವಣ್ಣ❤❤❤❤
@sharoonmurthy22714 ай бұрын
Naanu iddini
@SanthuKA-204 ай бұрын
ವಾ..! Shivanna🔥
@gsyoutube75994 ай бұрын
ಎಷ್ಟು ಜನ ದೇಶ ಕಾಯುವ ಸೈನಿಕರ ಮೇಲೆ ದೇಶಭಿಮಾನ ಇದವ್ರು ಲೈಕ್ ಮಾಡಿ???
@ಕನ್ನಡದಹುಡುಗರೋಹಿ4 ай бұрын
ಏನ್ ವಾಯ್ಸ್ ಗುರು, ಎವರ್ಗ್ರೀನ್ ಹೀರೋ ❤️
@cinemawithmanju69634 ай бұрын
ಪುನೀತ್ ರಾಜಕುಮಾರ್ ಅವರ ವಾಯ್ಸ್ ಇದ್ದಂಗಿತ್ತು ❤ತುಂಬಾ ಇಷ್ಟ ಆಯ್ತು ಶಿವಣ್ಣ
@NAGARAJTHIMMAPPA-k2p4 ай бұрын
ಅಪ್ಪು ಸಾರ್ ಹಾಡಿದ ಹಾಗೆ ಇದೆ. Super. ಶಿವಣ್ಣ
@PoojaPrasad-cd5ut4 ай бұрын
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ನಮ್ ಶಿವಣ್ಣ ಅವ್ರ ಕಂಠದಲ್ಲಿ 👌💚💟🧡💖💛💞 ಜೈ ಶಿವಣ್ಣ 💖💚🧡💙 ಜೈ ರವಿ ಬಸ್ರುರ್ ಸರ್ 💟💚🧡💙
@harshithaist4 ай бұрын
Appu voice tara ede ❤ super shivanna ❤❤
@gnmm35274 ай бұрын
ಶಿವಣ್ಣ ಹಾಡು ತುಂಬಾ ಚನ್ನಾಗಿ ಮೂಡಿಬಂದಿದೆ ಹೀಗೆಯೆ ನಮ್ಮನ್ನ ನೂರಾರುಕಾಲ ರಂಜಿಸುತ್ತಿರಿ.
@mallikarjunm63283 ай бұрын
ಅಪ್ಪು ಸರ್ ಶಿವಣ್ಣ ಇಬ್ಬರು ಈ ಹಾಡು ಹಾಡಿದಂಗೆನೇ ಆಯ್ತು supper ದ್ವನಿ ಸರ್
@Ranavikrama.4 ай бұрын
ಅಪರೂಪದ ಕಲಾವಿದ ನಮ್ಮ ಶಿವಣ್ಣ ❤
@ranjitha1223 ай бұрын
Super song ನಮ್ಮ ಕನ್ನಡ ಸಿನಿಮಾ ಆದ್ರೆ ಸುಮ್ನೆ ನ
@gpadmavathigpadmavathi1631Ай бұрын
Super. ಶಿವಣ್ಣ ಸರ್ ಹಾಡು ತುಂಬಾ ಸೊಗಸಾಗಿತ್ತು. 🎉
@MeghaSomanna-k6y4 ай бұрын
Shivanna rocking 🔥 🔥 🔥
@ವೆಂಕಟೇಶಮರೇಗುದ್ದಿ4 ай бұрын
ತುಂಬಾ ಸೊಗಸಾಗಿ ಹಾಡಿದ್ದೀರಿ ಶಿವಣ್ಣ. ಅಭಿನಂದನೆಗಳು. 🙏 ಬಸರೂರ ಅವರ ಚಂದವಾದ ಸಾಹಿತ್ಯ ಮತ್ತು ಸಂಯೋಜನೆ. ಧನ್ಯವಾದಗಳು. 🙏🙏
@kumarskumars1954 ай бұрын
ಶಿವಣ್ಣ ಸೂಪರ್. ತುಂಬಾ ವಿಭಿನ್ನ. ಜನಪದ ಶೈಲಿಯ ಹಾಡನ್ನು ಸೊಗಸಾಗಿ ಹಾಡಿದ್ದೀರಿ 👌👌🥰🥰🥰🌹
@shankaralingegowdadyapasan68784 ай бұрын
ಸೂಪರ್ ಶಿವಣ್ಣ, ಬೊಂಬಾಟ್ ಸಿಂಗಾರ್ ಹೂ.
@sathyanarayanrao25824 ай бұрын
ಒಳ್ಳೆ ಲಾಯಿಕಿತ್ತೆ ಸಿಂಗಾರ ಹೂ ಪದ್ಯ ಬಸ್ರುರ್ 👌 ಮ್ಯೂಸಿಕ್
@roopeshguttedar20954 ай бұрын
Ravi basuru proud to of Kannada industry 💪shivana voice 👌
@ಕನ್ನಡದಹುಡುಗರೋಹಿ4 ай бұрын
ಸಕಲ ಕಲಾ ವಲ್ಲಭ ನಮ್ಮ ಶಿವಣ್ಣ ❤
@balarajsk48044 ай бұрын
Super shivanna ...cool singing ❤❤❤🎉🎉
@SureshKs-w4s4 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ, ಶಿವಣ್ಣ 👌 ಆಕೆನೂ ತುಂಬಾ ಚೆನ್ನಾಗಿ ಹಾಡಿದ್ದಾಳೆ
@S.R.C.D.4 ай бұрын
Shivanna and Ravi sir combo super saktha and shivanna voice long time sudden hagi appu bosss voice keldage aythu Doddmane Raja k 🦁❤ next nan caller tune ❤
@t.vramesht.vramesh91904 ай бұрын
Wow super song super singer Jai Dr Shivanna super star my boos congratulations Shivanna
@prahalladshetty50184 ай бұрын
ವಾವ್ ಶಿವಣ್ಣ ❤
@ShakerKumar-v2n2 ай бұрын
Supershivanna
@sandeepshetty26714 ай бұрын
ಕುಂದಾಪುರ ಕನ್ನಡ ❤ಶಿವಣ್ಣ ❤
@vaijayantihegade5555Ай бұрын
Super singing shivanna...nijavada kalavidarugalu nivu...a energy, a hurupu...just great...dodmane andre ade
@geethalaxmi63234 ай бұрын
ವಾವ್ ಸೂಪರ್ ರವಿ ಸರ್ ಇನ್ನು ಸೂಪರ್❤
@nagarajdevali73894 ай бұрын
ವಾವ್ ಸೂಪರ್.... ಸರ್ 🙏🏻🙏🏻🙏🏻🙏🏻🥰🥰🥰 ನಮ್ಮ್ ಬದಿ ಸೊಂಗ್ ಹಿಟ್ ಆಯ್ಲಿ 🎉🎉🎉🎉🎉
Shiva Anna all of you in the family are all-rounders,the song you sung is really good 👍 👌 👏. 😊
@PRAKASHGS-uy3wv4 ай бұрын
ಅತ್ಯಂತ ಮದ್ಧುರವಾಗಿ ಹಾಡಿರುವಿರಿ ಡಾ ಶಿವರಾಜ್ ಕುಮಾರ್❤
@ManikntamylariManikntaMylari4 ай бұрын
ವಾವ್ ಸೂಪರ್ ಅಣ್ಣ ಸೂಪರ್ ಸಾಂಗ್ ಸೂಪರ್ ವಾಯ್ಸ್ ಥ್ಯಾಂಕ್ಸ್ ಶಿವಣ್ಣ
@honnappaswamy64874 ай бұрын
ಸೂಪರ್ Star ನಮ್ಮ ಶಿವರಾಜಕುಮಾರ್
@sumalathamuddur44764 ай бұрын
ಹಾಡು ಸೂಪರ್....ಹಾಗೆ ಶಿವಣ್ಣನ ವಾಯ್ಸ್ ಇನ್ನು ಸೂಪರ್ ❤❤
@panchuhiremath60613 ай бұрын
ಹಾಡು ಚೆನ್ನಾಗಿ ಇದೆ
@radhabm10904 ай бұрын
Very nice voice and like the song jai shivanna❤❤
@Luckydream14 ай бұрын
Benki 🔥 shivanna🥰🔥
@TharunBa3 ай бұрын
Supar shivanna👌👌
@shwetharajshwetha88144 ай бұрын
Super sir wonderful singing Super shivanna sir
@keshavm42552 ай бұрын
🙏 nam kundapur bhashe thanks Ravi sir & shivanna 🙏
@rohithkumar34214 ай бұрын
Then appu sir.. now shivanna ❤❤❤❤❤❤
@djstarvinayakghonasagi47514 ай бұрын
supar song & 🔥🔥🔥🎵🎵🎹🎹🎹
@SiddaRaju-vn2rz4 ай бұрын
Super Sivanna
@sinasrinivasa16313 ай бұрын
Super voice ❤❤❤❤❤❤❤
@achuthvn61624 ай бұрын
Wow namma kundapura namma shivanna❤🎉
@franciscoth17814 ай бұрын
Very nice shvrajkumarr sir, kundapur boy🎉❤❤
@maheshpoojary014 ай бұрын
ಸಿಂಗಾರ ಹೂ,♠️♣️ ಬಾರಿ ಚಂದ ಆಯ್ತ್ ಹಾಡ್ 😍🤘
@anandbenakanakonda75464 ай бұрын
ಸಿಂಗಾರ ಹೂ ಡಾಕ್ಟರ್ ಶಿವರಾಜಕುಮಾರ್ ಸೂಪರ್ ಸಾಂಗ್ಸ್
@anilkaralamangala14314 ай бұрын
👏👏👌👌👍👍💐💐 Super Singing Shivu💐💐
@nikhil6424 ай бұрын
1st time let's listen 🎶 2nd time ok👍 3rd time not bad💫 4th time Good❤ 5th time excellent song💆🥰 Last time addicted 😩🦋💓 Love from kundapura💖
@dhruvasarja50774 ай бұрын
Super ಶಿವಣ್ಣ voice
@GireeshTm-p6d4 ай бұрын
ಕೆಚ್ಚೆದೆಯ ಕನ್ನಡಿಗ ರವಿ ಬಸ್ರುರ್ ಸರ್ 💛❤️
@RoopahsmcRoopa2 ай бұрын
❤
@RoopahsmcRoopa2 ай бұрын
Ilove Appu ❤
@kotigobbabassu97003 ай бұрын
ಶಿವಣ್ಣ 👌🏻👌🏻👌🏻❤
@ShashikalaWilfredАй бұрын
Lovely singing Shivanna. Reminds us of your beloved brother Appu Sir. There is so much similarity in your boths look and singing..Ofcourse you are great brothers. Its really a blessing Shivanna. You are keeping up with the legacy of Annavaru, and you brothers have proved to be one. Keep it up Shivanna ! We look forward for many more songs like this. May God bless you and praying that your health issue would be completely solved in the days to come by our Lord Almighty, Jesus Christ. Get well soon Shivanna 🙏🙏
@Prashantha-jq8dn4 ай бұрын
Ravi annna ❤❤shivanna ❤❤
@Prashanthhugar2959Ай бұрын
Shivanna kya baat hai super voice super song excellent long time shivanna song singing super.all the best shivanna
@ರಾಮಕೃಷ್ಣಯ್ಯಆರ್4 ай бұрын
ಹೊಯ್ ಕುಂದಾಪ್ರ ಸಿಂಗಾರು ಸುಪಾರ್ರು
@boss123.4 ай бұрын
Jai shivanna ❤🎉
@nagarajasadani79914 ай бұрын
EVERGREEN HERO SHIVANNA EVERGREEN VOICE SUPER MELODY SONG
@manuaum2002Ай бұрын
Love you shivanna ❤❤❤
@danukittad9119Ай бұрын
ಸೂಪರ್ ಸಾಂಗ್. ಗುರು
@AM-rb1tj4 ай бұрын
ನೆಕ್ಟ್ ಟ್ರೆಂಡಿಂಗ್ ರೀಲ್ಸ್ ಸಾಂಗ್ ಸಿಂಗಾರ ಹೂ...🕺💃
@arvindjoshi47484 ай бұрын
Excellent mind blowing super song by Marinara Chakravarti Shivanna we wish you all the finest.
@Poornesh-N-Simha4 ай бұрын
Thumba tough lyric kottiri shivannage.. sangeetha gintha but super song appu iddidre innu chenagigitthu.. ❤from kundapura love u shivanna and ravi basrur
@punicreations81674 ай бұрын
Appu sir voice Tara ide guru😍❤️
@nagarajam4176Ай бұрын
Super Shivanna 🎉❤
@LohithR-b1l4 ай бұрын
Rajkumar sir have talented sons they can act sing stunt mannerism ❤❤❤