ತುಂಬಾ ಚೆನ್ನಾಗಿದೆ ಚಿತ್ರ, ಯಾರೂ 2023 ಅಲ್ಲಿ ನೋಡ್ತಾ ಇದೀರಾ
@masoom2975 Жыл бұрын
ನಾನು 😊
@basavaraju2278 Жыл бұрын
ಬಸವರಾಜು from ramanagara
@AdilAdil-yi8tl Жыл бұрын
Naanu
@ranjugowdaranju1326 Жыл бұрын
ನಾವು ಈಗ
@ranjugowdaranju1326 Жыл бұрын
ಮಂಡ್ಯ ಮಳವಳ್ಳಿ ❤
@BASUG2311 ай бұрын
👌👌 2024 ರಲ್ಲಿ ಯಾರ ನೋಡುತ್ತಿದ್ದಿರಿ like ಮಾಡಿ.
@sidduhiremath541 Жыл бұрын
ಸಿಂಗಾರವ್ವ ಮತ್ತು ಸಂಗ್ಯಾ ಬಾಳ್ಯಾ ಈ ಎರಡೂ ಚಿತ್ರಗಳನ್ನು ನೋಡಿದ ಸಾರ್ಥಕತೆ ನಮ್ಮದು. 👌👌👌
@malateshm9043 Жыл бұрын
ನಿಜ ಸಿದ್ದು ಸರ್ ಅದರಲ್ಲಿ ಕಥೆ , ಇದರ ಕಥೆಯ ತಿರುಳು ಒಂದೇ ಆದರೆ ಸ್ವಲ್ಪ ಕುಟುಂಬ ಸದಸ್ಯರ ಶಕ್ತಿ ಸಾಮರ್ಥ್ಯ ಬೇರೆ ಬೇರೆ. ಅದರಲ್ಲಿ ವಿಜಯ ಕಾಶಿ ಸರ್ ಭಾರತೀ ಪಾಟೀಲ ಇದರಲ್ಲಿ ಈಡಿ ತಂಡ ಆಸ್ಕರ್ ಪ್ರಶಸ್ತಿ ವಿಜೇತ ಆಗಿರುವ ಹಾಗಿದೇ
@ganeshganiganesh-lt5ef Жыл бұрын
ನಿಜ ಸರ್ ಸಂಗ್ಯಾ ಬಾಳ್ಯಾ ತುಂಬ ಅದ್ಬುತ ಸಿನಿಮಾ ನಾನು 13 ಸಲ ನೋಡಿನಿ
@neethuballushikaripura199811 ай бұрын
First time 2024 alli nodtiro movi😊😊😊
@skboss534410 ай бұрын
Sem😂
@bindubindu345510 ай бұрын
Same
@anandanu9 ай бұрын
Yes nanu evagle face book shot scenes nodi nodtedini ri
@sureshkumar-gk5yz9 ай бұрын
Innomme nodu
@skboss53449 ай бұрын
Ok@@anandanu
@anithan7631 Жыл бұрын
ಸಿನಿಮಾ ಕಥೆಯಲ್ಲಿ ಒಳ್ಳೆ ಹಿಡಿತಯಿದೆ.ಅವಿನಾಶ್ ಅವರ ಅಭಿನಯ ಅದ್ಭುತ
@nagarajtvg60376 ай бұрын
Hi
@srinivasn2581 Жыл бұрын
ಅಜ್ಜಿಯ ಪಾತ್ರವಂತು ಬಹಳ ಅದ್ಭುತವಾಗಿದೆ , ಅವಿನಾಶ್ ಸರ್ ಮತ್ತು ಪ್ರೇಮ ಮೇಡಂರವರ ಪಾತ್ರವಂತು ಮನೋಜ್ಞವಾಗಿದೆ . ಈ ಚಲನಚಿತ್ರವಂತು ನಮ್ಮ ಕನ್ನಡನಾಡಿನ ಹೆಮ್ಮೆ .
@shiddumalagitti22912 жыл бұрын
ಅದ್ಭುತವಾಗಿದೆ.ಇಂತಹ ಸಿನಿಮಾ ಏಷ್ಟು ನೋಡಿದ್ರೂ ಬೇಜಾರ್ ಆಗಲ್ಲ .ಹಳ್ಳಿ ಸೊಗಡಿನ ಚಿತ್ರ ❤️
@manjudesai98292 жыл бұрын
ಅಜ್ಜಿಯ ಪಾತ್ರ ತುಂಬಾ ಇಷ್ಟವಾಯಿತು ನಮ್ಮ ಅಜ್ಜಿ ಹೀಗೆ ಇದ್ದರೂ 🙏🙏
@nandishgouda54022 жыл бұрын
6yAns to change BUTTONABUTTONA settingsayaAu~yr ye
@amruthannigeri522 жыл бұрын
70 ಲೈಕ್ ನಂದೇ ಗುರು
@Vicharamitra5 ай бұрын
ಈ ಸಿನಿಮಾ ಬಾಳ್ ಚೊಲೋ ಐತಿ. ಎಷ್ಟ್ ಸರಿ ನೋಡಿದ್ರೂ ಬೇಜಾರ್ ಬರುದಿಲ್ಲಾ, ಒಂದೊಂದು ಪಾತ್ರನೂ ಅದ್ಭುತ 🙏🙏 2024 ರಾಗ್ ಯಾರ್ ನೋಡಾಕತ್ತಿರಿ ಲೈಕ್ ಮಾಡ್ರಿ 👍
@MomWithLakshyaLasya2 жыл бұрын
ಒಂದು ಹೆಣ್ಣಿನ ಜೀವನ ಎಷ್ಟ್ಟು ಕಷ್ಟ ಇರುತ್ತೆ ಎಲ್ಲವನ್ನು ಸಹಿಸಿ ಜಯಿಸಬೇಕು
@malateshm9043 Жыл бұрын
ನಾನು ತುಂಬಾ ಅದೇ ವಿಚಾರ ಚಿಂತಿಸುತಿದ್ದೆ.
@madhuri601 Жыл бұрын
ಹೌದು..
@amarcsh10362 жыл бұрын
ಹಳ್ಳಿ ಸೊಗಡಿನ ಅದ್ಬುತ ಕಥೆ ಮತ್ತು ಸಾಹಿತ್ಯ ನಾಚುವಂತ ಹಾಡುಗಳ ವೈಭವ ನೋಡಿ ತುಂಬಾ ಖುಷಿಯಯಿತು.ಟಿ ಎಸ್ ನಾಗಾಭರಣ ಅವರೇ ನಿಮಗೆ ನಮ್ಮ ಅನಂತ ಅನಂತ 🙏🙏🙏🙏
@basavarajtimmapur90432 жыл бұрын
ನಮ್ಮ ಉತ್ತರ ಕರ್ನಾಟಕದ ನೈಜ ಚಿತ್ರಣ ನೋಡೋದಕ್ಕೆ ತುಂಬಾ ಸೊಗಸಾಗಿದೆ ಅಜ್ಜಿಯ ಪಾತ್ರ ಅವರ ಡೈಲಾಗ್ಸ್ ಹಾಗೂ ಅವರ ಆ ವಂದು ಸಾಂಗ್ ತುಂಬಾ ಚೆನ್ನಾಗಿದೆ ಆ ಸಾಂಗ್ ಫುಲ್ ಇದ್ರೆ ಇನ್ನು ಚೆನ್ನಾಗಿರೋದು.
@halaalzindagi50362 жыл бұрын
100 ವರ್ಷಗಳ ಹಿಂದಿನ ಹಳ್ಳಿಯ ನಡೆದ ಮನೆತನಗಳ ಕಾಲಕ್ಕೆ ಹೋಗಿ ಬಂದ ಹಾಗೆ feel ಆಗ್ತಾ ಇದೆ ತುಂಬಾ ಒಳ್ಳೆ ಚಿತ್ರ 😍🤗
ಚಂದ್ರಶೇಖರ ಕಂಬಾರ ಅವರ ಕಲ್ಪನೆಯ ಶಕ್ತಿ ಅತ್ಯದ್ಭುತ. ಇಂತಹ ಸಿನಿಮಾಗಳು ಬಲು ಅಪರೂಪ. ಎಲ್ಲ ಪಾತ್ರಗಳೂ ನಿಭಾಯಿಸಿದ ಕಲಾವಿದರಿಗೆ ಕೋಟಿ ಕೋಟಿ ನಮನಗಳು 🙏🙏🙏 ಈಗಿನ ಕನ್ನಡ ಚಿತ್ರರಂಗದಲ್ಲಿ ಇಂತಹ ಸಿನಿಮಾಗಳು ಬರಲು ಸಾಧ್ಯವಿಲ್ಲ. ಈಗಿನ ಸಿನಿಮಾಗಳು ಕೇವಲ ಆಡಂಬರ ತುಂಬಿದ ಅಪ್ರಯೋಜಕ ಸಿನಿಮಾಗಳು.
@creatorsid4398 Жыл бұрын
Innu nooru sala heli ee matu😊 ivagin generation inda ee tara cinema barolla
@malateshm9043 Жыл бұрын
ಹೌದು ಸರ್
@ZakirHussainZakir-t7n9 ай бұрын
ಫೇಸ್ಬುಕ್ ಅಲ್ಲಿ ನೋಡಿ ಇಲ್ಲಿಗೆ ಯಾರೆಲ್ಲ ಬಂದಿದಿರಾ 😄
@stylishstar3521 Жыл бұрын
ಮಿಂಚಿನ ಪದಬಳಕೆ, ಹಳ್ಳಿ ಸೊಗಡಿನ ಗಾಯನ ಮತ್ತು ಸುಮಧುರ ವಾದ್ಯದ ಕಂಪನ ಅದ್ಭುತವಾದ ಚಿತ್ರಣ ❤️❤️😍
@myt4547 Жыл бұрын
ಒಂದು ಹೆಣ್ಣಿನ ಭಾವನೆಗಳು ಎಷ್ಟು ಸೂಕ್ಷ್ಮ ಅವಳ ಬಯಕೆ ತೀರದಗಾ ಅವಳ ಗಂಡನಿಂದ ಸುಖ ಸಿಗದೆ ಅವಳು ಪರದಾಡುವ ಪಾಡು ಯಾರು ಊಹಿಸಲು ಸಾದ್ಯವಿಲ್ಲ
@sureshk9651 Жыл бұрын
ತುಂಬಾ ಅದ್ಭುತವಾದ ಕಥೆ, ತುಂಬಾ ಅತ್ಯದ್ಭುತ ನಿರ್ದೇಶನ ನಿಜಕ್ಕೂ ಇಂಥ ಚಿತ್ರಗಳನ್ನು ನೋಡುವುದೇ ಒಂದು ಅದ್ಭುತ ತುಂಬಾ ಒಳ್ಳೆಯ ನಿರ್ದೇಶನ ಒಳ್ಳೆಯ ಆಕ್ಟಿಂಗ್ ಅವಿನಾಶ್ ಸರ್ ಪ್ರೇಮ ತುಂಬಾ ಅದ್ಭುತವಾಗಿ ಆಕ್ಟಿಂಗ್ ಮಾಡಿದ್ದಾರೆ ತುಂಬಾ ತುಂಬಾ ಚೆನ್ನಾಗಿದೆ
@muttudodamani87674 ай бұрын
ನಮ್ಮ್ ಉತ್ತರಕರ್ನಾಟಕ ಬಂದು ಈ ಫಿಲಂ ಮಾಡಿರೋದಿರೋದು ತುಂಬಾ ಧನ್ಯವಾದಗಳು ನಿಮಗೆ 💐💐💐💐💐
@shantikagond836211 ай бұрын
ತುಂಬಾ ಅದ್ಭುತವಾಗಿ ನಟನೆ ಮಾಡಿದರು ಪ್ರೇಮ ಮತ್ತು ಅವಿನಾಶ ಅವರದು. ಲವ್ from ಗೋವಾ ❤❤
@muttanagoudrarayanagoudra2 жыл бұрын
ಉತ್ತರ ಕರ್ನಾಟಕದ ಸುಂದರ ಕಥೆ ಚಂದ್ರಶೇಖರ ಕಂಬಾರವರ ನಾಟಕದ ನೈಜತೆಯನ್ನು ಚಿತ್ರದ ಮುಖಾಂತರ ಬೀಡಿಸಿದ ನಾಗಾಭರಣವರಿಗೆ ಧನ್ಯವಾದಗಳು...
@huchegowdakupya2947 Жыл бұрын
ನಿಮ್ಮ ಮಾತು ನಿಜ. ಒಂದು ತಿದ್ದುಪಡಿ. ಇದು ಕಂಬಾರರ ಕಾದಂಬರಿ ಆಧಾರಿತ ಚಿತ್ರ. ನಾಟಕ ಅಲ್ಲ.
@t.g.swaraj5875 Жыл бұрын
ಏಣಗಿ ಲಕ್ಷ್ಮೀದೇವಿ ಅವರ ಅಭಿನಯ ಬಲು ನೈಜವಾಗಿದೆ. ಹಾಗೂ ಪ್ರೇಮ ಮತ್ತು ಅವಿನಾಶ್ ಅವರ ಅಭಿನಯ ನಿಜವಾಗಿಯೂ ಆಸ್ಕರ್ ಮೀರಿಸುವಂತಿದೆ.
@rashmithad9228 ай бұрын
ನಿಜ್ವಗ್ಲು ಈಗಿನ ಕಾಲದಲ್ಲಿ ಈ ತರ ಚಿತ್ರಗಳು ಬರೋದಕ್ಕೆ ಸಾದ್ಯನೆ ಇಲ್ಲ... ಆ ನಟನೆ ಅಂತೂ ಅಬ್ಬಾ ಪ್ರೇಮ mam ಅವಿನಾಶ್ sir ಫ್ಯಾನ್ ಆಗ್ಬಿಟ್ಟೆ ಚಿಕ್ಕ ಪಾತ್ರ ಕೂಡ ಅಷ್ಟೊಂದು ಜೀವ ತುಂಬಿ ಮಾಡಿದರೆ No words ❤
@samim46053 ай бұрын
ಕನ್ನಡ ನಾಡಿನ ಅದ್ಭುತ ಕಥೆ ಈ ಕಥೆಯ ಪಾತ್ರದಲ್ಲಿ ಪ್ರತಿಯೊಬ್ಬರೂ ಅದ್ಭುತವಾಗಿದೆ ಜೀವ ತುಂಬಿದ್ದಾರೆ ಅಜ್ಜಿಯ ಪಾತ್ರ❤❤❤❤ ಅವಿಸ್ಮರಣೀಯವಾಗಿದೆ ಹಾಗೆ ಅವಿನಾಶ್ ❤ಅವರು❤ ಪ್ರೇಮ ❤ಮೇಡಂ ಅವರು ಮಾಡಿರುವ ಬಹಳಷ್ಟು ವಿಭಿನ್ನವಾಗಿದೆ ಈ ರೀತಿ ಪಾತ್ರಗಳು ಇನ್ನು ಮುಂದೆ ಬರುವುದಕ್ಕೆ ಸಾಧ್ಯವಿಲ್ಲ ಅಷ್ಟು ಅದ್ಭುತವಾಗಿ ನಟಿಸಿದ್ದಾರೆ ಹಾಗೆ ಈ ಕಥೆಯ ಪಾತ್ರದಾರಿ ಡಾಕ್ಟರ್ ಚಂದ್ರಶೇಖರ್ ಕಂಬಾರ್ ಅವರಿಗೆ ಹಾಗೂ ಅದನ್ನು ತೆರೆಯ ಮೇಲೆ ತಂದಂತಹ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಕೋಟಿ ಕೋಟಿ ಅಭಿನಂದನೆಗಳು ಕಥೆಯಲ್ಲಿ ಬರುವ ಪಾತ್ರದಾರಿಗಳ ಸನ್ನಿವೇಶ ಹಾಗೂ ಅವರ ಮಾತುಗಳು ಬಹಳಷ್ಟು ವಿಭಿನ್ನವಾಗಿ ಅದ್ಭುತವಾಗಿದೆ ಪ್ರತಿ ಪಾತ್ರಕ್ಕೂ ಜೀವ ತುಂಬಿ ಈ ಕತೆಗೆ ಇನ್ನಷ್ಟು ಸೊಬಗು ಮೆರಗನ್ನು ತುಂಬಿಸಿದ ಪ್ರತಿಯೊಬ್ಬ ಕಲಾವಿದರಿಗೆ ನಮ್ಮ ಕಡೆಯಿಂದ ಅನಂತ ಕೋಟಿ ❤❤ನಮನಗಳು
@saddamjatiger30322 жыл бұрын
ಅವಿನಾಶ ಸರ್ ಅವರ ಅಭಿನಯ ಅದ್ಭುತ. ಇ ಚಿತ್ರದಲ್ಲಿ ಅವರ ಪಾತ್ರ ಇನ್ನು ಅತ್ಯದ್ಭುತ....
@kavitaharish85325 ай бұрын
ಈ ಕಥೆ ನನ್ ಜೀವನಕೆ ತುಂಬಾನೇ ಹತ್ರ ಇದೆ....😢😢😢😢😢😢ದೆವ್ರು ಹೆಣ್ಣಿಗೆ ಇಂಥ ಗಂಡ ನಾ ಕೊಡೊ ಬದ್ಲು...ಅವಳ್ ಹಣೆಬರಹದಲ್ಲಿ ಮದ್ವೆ ನೇ ಬರಿಬಾರ್ದು....ಜೀವನಾ ಪೂರ್ತಿ ಯಾರಿಗೂ ಹೇಳೋದಕ್ಕೆ ಆಗದೆ...ಈ ನರಕದ ಜೀವನಾ ಅನುಭವಿಸೊದ್ಕು ಆಗದೆ...ಅದೆಷ್ಟ್ ಹೆಣ್ಣ್ ಮಕ್ಳು ಈತರ ನೋವು ಅನುಭವಿಸ್ತಿದಾರೆನೊ...😢😢😢😢😢😢ಯಾವ್ ಗಂಡ್ಸ ಗೆ ತಾನು ಗಂಡಸು ಅಲ್ಲ ಅಂತ ಗೊತ್ತಿರುತ್ತೊ....ಆತ ಮದ್ವೆ ಗೆ ಒಪ್ಕಿಗೆ ಕೋಡ್ಬಾರ್ದು...ಸುಮ್ನೆ ಬೇರೆ ಹೆಣ್ಣಿನ ಭಾವನೆಗಳ ಜೊತೆಗೆ ಆಟ ಆಡಬಾರ್ದು....😢😢😢😢😢
@anjinayakkotekal37804 ай бұрын
100% true
@Anonymous-im3424 ай бұрын
Yavude hennige ee reethi jeevana dalli aagidre simple, gandanige divorce kottu bere maduve yaag bahudu, adu bittu kallata aadtha sikki hakikondu mane maryade, swathaha thanna jeevanavanna nash a madkobardu.
SGV Digital kannad ಚಾನಲ್ ನವರಿಗೆ ನನದೊಂದು ಹೃದಯಪೂರ್ವಕವಾದ ಧನ್ಯವಾದಗಳು 🙏🙏 ಇದೇ ತರಹ ನೂರಾರು ಸಿನಿಮಾಗಳು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇದ್ದಾವೆ ಆ ಸಿನಿಮಾಗಳನ್ನು ಈ ನಿಮ್ಮ ಚಾನಲ್ ಮೂಲಕ ನಮಗೆ ಕೊಟ್ಟಿದ್ದಕ್ಕೆ ನಮ್ಮದೊಂದು ಸಲಾಂ 🙏🙏
@indian-cf2go2 жыл бұрын
Reality😍.... ಎಲ್ಲಾ ಕ್ಷನಿಕ.. ಸಂಪ್ರದಾಯ ಮತ್ತು aachara ,vichar, ಸುಳ್ಳು.. ಮಾನವ ಧರ್ಮ ಸತ್ಯ 🙏
@pratibhapratibha80372 жыл бұрын
Yes100%
@listensongs5686 Жыл бұрын
ಎಲ್ಲಾ ಕ್ಷಣಿಕ ಒಪ್ಪಕೋತಿನಿ .ಆದರೆ ಮನುಜ ಕುಲ ವ್ಯವಸ್ಥಿತವಾದ ಮಾರ್ಗದಲ್ಲಿ ಜೀವನ ಸಾಗಿಸೊಕೆ ಸಂಪ್ರದಾಯ & ಆಚಾರ ವಿಚಾರ ಗಳ .ಅವಶ್ಯಕತೆ ಇದೆ brother.
@sumam5547 Жыл бұрын
@@listensongs5686 acharada kattu padinalli kandachara paliso avashya kathe illa hagantha idara nepa voddi namma swartada margakke e NEPA helata Banda Balu badukodu kuda tappu
@listensongs5686 Жыл бұрын
@@sumam5547 ನಮ್ಮ ಪೂರ್ವಿಕರು ಯೆನೆ ಮಾಡಿದರು ಅದಕ್ಕೊಂದು ಅರ್ಥಾ ಇದ್ದೆ ಇದೆ.ಆಚಾರ ವಿಚಾರ ಸಂಪ್ರದಾಯ ಸುಳ್ಳು ಅನ್ನೊದಾದರೆ ಅದು ಹೆಗೆ ಅಂತಾ ತಿಳಿಸಿ.
ಅಬ್ಬಾ ಎಂಥ ಸುಂದರ ಕಲಾಕೃತಿ ಕನ್ನಡ ನಾಡಿನಲ್ಲಿ ಹುಟ್ಟಿದ ನಾನೇ ಧನ್ಯ ❤❤❤ ಚಂದ್ರಶೇಖರ್ ಕಂಬಾರ ಅವರ ಅದ್ಭುತ ಕಾದಂಬರಿ ❤❤❤
@bhimabhima7892 жыл бұрын
29/07/2022 ಈ ಫಿಲಂ ಒಂದು ಅದ್ಭುತವಾಗಿದೆ ಇಂತಹ ಸನ್ನಿವೇಶಗಳು ಸುಮಾರು ಹಳ್ಳಿಗಳಲ್ಲಿ ನಡೆದಿದೆ ಒಂದು ಹೆಣ್ಣು ತನ್ನ ಸುಖ ಮತ್ತು ವಂಶವನ್ನು ಉದ್ದಾರ ಮಾಡಲು ಯಾವ ರೀತಿ ಕಷ್ಟ ಪಡುತ್ತಿದ್ದಾಳೆ 😁😁ಎಂದು ತಿಳಿಸಿದ್ದಕ್ಕೆ ಧನ್ಯವಾದ
@siddappamokhashi95652 жыл бұрын
... ೯೯ಡ.ಯ..ಡ...ಶ್ರ..
@shivadarshaninamadar29282 жыл бұрын
S 100%
@shwetha1129 Жыл бұрын
Howdu
@d.h.kabadi5068 Жыл бұрын
ತುಂಬಾ ಉತ್ತಮ ಕಥೆ. ಎಲ್ಲಾ ಪಾತ್ರಗಳೂ ಜೀವ ತುಂಬಿದ ಪಾತ್ರಗಳು. ಮರಿಯಾನನ್ನು ಮರೆಯಲಾಗದು. ನಾಯಕಿ ಮತ್ತು ಅವರ ಅತ್ತೆಯ ಪಾತ್ರ ಅತಿ ಉತ್ತಮ ಮತ್ತು ಖಡಕ್ ಆಗಿದೆ.
@d.h.kabadi5068 Жыл бұрын
ಅವಿನಾಶ್ ರವರ ಹೆಸರು ಮತ್ತು ನಟನೆ ಎಂದೂ ನಾಶ ಆಗುವುವುದಿಲ್ಲ. ಹೆಸರೇ ಸೂಚಿಸುವಂತೆ ಎಂದಿಗೂ ಅವರು ಅವಿನಾಶ್ ರೇ.
@chetanmanasoore59082 жыл бұрын
ತುಂಬ ಅದ್ಭುತವಾದ ನೈಜ ಚಿತ್ರೀಕರಣ. ಅಜ್ಜಿಯ ಪಾತ್ರ ಅತ್ಯಂತ ರುದ್ರ ರಮಣೀಯ ಧನ್ಯವಾದ.
@irannachandugol720211 ай бұрын
Ajji is wife of enagi balappajja..acting in blood .shetty role played by nataraj sir enagi.
@aruns4327 Жыл бұрын
ತುಂಬಾ ಅದ್ಭುತವಾಗಿದೆ ಚಲನಚಿತ್ರ 🙏
@doddamaneyuvaratnaappu3615 Жыл бұрын
ನಮ್ಮ ಕನ್ನಡದಲ್ಲಿ ಇಂತಹ ಸಿನಿಮಾಗಳು ಇವೆ ಅಂದ್ರೆ ಅದ್ಬುತ...... ನಾಗಭರಣ ತುಂಬಾ ಚನ್ನಾಗಿ ಕಥೆ ಬರೆದಿದ್ದಾರೆ..... ನನಗೆ ಇದರಲ್ಲಿ ಅವಿನಾಶ ಸರ್ ಅಭಿನಯ ತುಂಬಾ ತುಂಬಾ ಇಷ್ಟವಾಯಿತ್ತು....... 🙏👑
@d.h.kabadi5068 Жыл бұрын
ಪ್ರೇಮಾ ರವರ ಪಾತ್ರ ಹೇಳಿ ಮಾಡಿಸಿದಂತಿದೆ. ಹಾವಭಾವ ಮತ್ತು ನಟನೆ ತುಂಬಾ ತುಂಬಾ ಅದ್ಭುತವಾಗಿದೆ.
@shankarlugare5252 Жыл бұрын
ಅವಿನಾಶ್,well actor ❤️🔥❤️🔥❤️🔥❤️🔥
@divyashreeshree959710 ай бұрын
Olle movie prema madam acting adbutha amogha and story ultimate ondu reethi manasige esta aguvanta movie super movie all over nice acting super
@vinaym.v5481 Жыл бұрын
Wow ಧನ್ಯೊಸ್ಮೀ 🙏 ಇದಕಿಂತ ಹೆಚ್ಚೇನೂ ಹೇಳಲಾಗದು
@lathamanulathamanu35168 ай бұрын
Yes first time watching in 2024
@anita.a.hiremathhiremath68409 ай бұрын
2024 movie nodide soo beautiful 😍❤️ movie 🎥
@Ramanjaneyya78 Жыл бұрын
ಅತ್ಯದ್ಭುತ ಸಿನಿಮಾ ಅವಿನಾಶ್ ಸರ್ ಏನ್ ನಟನೆ ಸರ್ ಹಾಗೂ ಪ್ರೇಮಾ ಮೇಡಂ ಕೂಡ ನಟನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏❤️
@rockerswamy70706 ай бұрын
2024/Jun nalli yaradru edira nodirovru ... for the first time e movie nodtha erodu ... Facebook enda olle olle movie siktha edave ...tq FB ❤👍🏻
@basavarajsounsuddi3200 Жыл бұрын
ಹಳ್ಳಿ ಸಿಂಗಾರವ್ವ ಸುಪರ ಹಿಟ್ ಮೂವಿ
@amgothumeshnaik3552 жыл бұрын
ಕಾದಂಬರಿ ಆಧಾರಿತ ಕಥೆಗಳು ತುಂಬಾ ವಿರಳ ಅದ್ಭುತವಾದ ಸಿನಿಮಾ
@anandnaykodi24192 жыл бұрын
ಆ ಅಜ್ಜಿಯ ಹಾಡು ತುಂಬಾ ಇಷ್ಟ ಆಯಿತು
@nagarajnaga6165 Жыл бұрын
ಒಂದು ಗಂಡಿಗೆ ಹೆಣ್ಣು ಎಷ್ಟು ಮುಖ್ಯನೋ ಹಾಗೆ ಒಂದು ಹೆಣ್ಣಿಗೆ ಗಂಡು ಅಷ್ಟೇ ಮುಖ್ಯ ಎಂದು ತಿಳಿಸಿಕೊಟ್ಟ ತಮಗೆ ಧನ್ಯವಾದಗಳು
@CHETHAN_G.S7 ай бұрын
ಯಾರೆಲ್ಲ 2024ರಲ್ಲಿ ಈ ಚಿತ್ರವನ್ನು ನೋಡುತ್ತಿದ್ದೀರಿ ❤👍
@muralidhara451211 ай бұрын
ಸುಂದರ ಸದಭಿರುಚಿಯ ಚಿತ್ರ, ಪ್ರತಿಯೊಂದು ಪಾತ್ರ ಗಳು ಜೀವಂತ, ನಾಗಾಭರಣ ಜಾನಪದ ಚಿತ್ರಗಳ ಹೆಮ್ಮೆಯ ನಿರ್ದೇಶಕ 🙏
@chandu8534 Жыл бұрын
Wow amazing ಕಾದಂಬರಿ ❤
@nagraj74007 ай бұрын
ವಾವ್ ಎಂತಹ ಸಿನಿಮಾ ಇದು.... ಅದ್ಭುತ.... ಅಮೋಘ ಇದುವರೆಗೂ ಯಾಕೆ ಈ ಫಿಲಂ. ನೋಡಿಲ್ಲ ಅನ್ಸುತ್ತೆ... ಇಂತಹ ಸಿನಿಮಾಗಳ ಮುಂದೆ ಈಗಿನ ಡಬ್ಬ ಸಿನಿಮಾಗಳು ಫ್ಲಾಪ್ ಫ್ಲಾಪ್.... 💯💯💯💯💯
@sunilmadagyal4313 Жыл бұрын
Wonderful mind blowing movie Waw very nice one 👌👌
@nagarajnagu24622 жыл бұрын
ತುಂಬಾ ದಿನದಿಂದ ಈ Movie ಗೋಸ್ಕರ ಕಾಯ್ತಾ ಇದ್ದೆ. ನಿಮಗೆ ತುಂಬಾ ಧನ್ಯವಾದಗಳು.
@hanumanthunandan6089 Жыл бұрын
ಮೋದ ಮೊದಲು ಸಿನಿಮಾ ಆಸಕ್ತಿ ಬರಲಿಲ್ಲ ಆದರೆ ಈಡಿದೂ ಕೂರಿಸಿಬಿಡ್ತು ಅದ್ಭುತ 2023
@aravindamm3208 Жыл бұрын
ಪ್ರೇಮ ಮೇಡಂ ಆಕ್ಟಿಗ್ ಸೂಪರ್ ನಾಗಬಾರನ sir ಗೆ 🙏🙏🙏🙏🙏
@shubhangivaregouda65492 жыл бұрын
ಹಳ್ಳಿ ಸೊಗಡಿನ ಅದ್ಬುತ ಚಲನಚಿತ್ರ 👏👏🔥
@veerurajkumar8236 Жыл бұрын
ಅವಿನಾಶ್ ಏನು ಆಕ್ಟಿಂಗ್ ಸರ್ ನಿಂಬುದು............ ವಾವ್ 🔥🔥
@sopannachinchodi99342 жыл бұрын
What a movie ಉತ್ತರ ಕರ್ನಾಟಕದ ಸೊಗಸು ತುಂಬಾ ಅದ್ಬುತ ರಚನೆ ಪ್ರೇಮ ಸೂಪರ್ ಆಕ್ಟಿಂಗ್
@dayadaya623910 ай бұрын
ಕಾದಂಬರಿಯಲ್ಲಿ ಇನ್ನೂ ಕಥೆ ಇದೆ.ಮುಂದುವರಿಸಿದ್ದರೆ ಚೆನ್ನಾಗಿ ಇರುತಿತ್ಹು.
@srujansharadh446011 ай бұрын
ಅವಿನಾಶ್ ಅವರ ಅಭಿನಯ ಬಹಳ ಸೊಗಸಾಗಿದೆ.
@jhaligidadaramesh9432 жыл бұрын
ಡೈರೆಕ್ಟರ್ ಮತ್ತು ಚಿತ್ರಕಥೆ ನಿರ್ದೇಶಕರಿಗೆ ತುಂಬಾ ತುಂಬಾ ಅಭಿನಂದನೆಗಳು ಹೇಳಿಬೇಕು ಒಂದು ಹೆಣ್ಣಿನ ಜೀವನ ಎಷ್ಟು ಕಷ್ಟ ಅಂದರೆ ಅದು ಜೀವನದುದ್ದಕ್ಕೂ ನೋವೇ ಶ್ರೀ ಮಂತಿಕ್ಕೆಯಲ್ಲಿ ಎನ್ನನ್ನು ಇಲ್ಲಾ ಎಂಬ ಸಂದೇಶ ಅಧ್ಬುತ ಅತ್ಯದ್ಬುತ ಸರ್
@HelloShri-hi7ui5 ай бұрын
೨೦೨೪ರಲ್ಲಿ ಯಾರ್ಯಾರ್ ನೋಡ್ತಿದ್ದೀರಿ ಹೇಳ್ರಲಾ ✌️
@yamanooreragarbpt1540 Жыл бұрын
ಎಲ್ಲ ಕಲಾವಿದರ ನಟನೆ ಅದ್ಬುತ ಮೂಡಿ ಬಂದಿದೆ ದಯಮಾಡಿ ಭಾಗ ಎರಡು ಬರಲಿ ❤️💐🙏🏹
@srinivastj1729 Жыл бұрын
Halli sogadina vaibhava. Super story. Ella pathragalu adbhutha.
@shabarian.1227 Жыл бұрын
Avinash acting next level
@veenag8560 Жыл бұрын
Prema is beautiful and amazing acting 👌 movie,, thank you soo much Nagabharana sir🙏very nice movie 👍
@Jsnsdhdndndndk Жыл бұрын
Princess of sandalwood❤️🥰🥰 prema mam
@laxmanmudhol46822 жыл бұрын
ತುಂಬಾ ದಿನದಿಂದ ಕಾಯುತ್ತಿದ್ದೆ ಈ ಚಿತ್ರಕ್ಕಾಗಿ.....tqsm ❤️🎉
@abdulmatheen6937 Жыл бұрын
Very good acting by prema. Very good movie wprth seeing.good direction Thanks for downloading this video. Abdul Mateen
@ಋಷಿಶ್ರೀನಿವಾಸ2 жыл бұрын
I am awaiting for this movie. Thank you very much.🎉🎉🎉
@meghashrimegha13072 жыл бұрын
Avinash and Prema ultimate acting
@simplicityisstyle40532 жыл бұрын
ನಿಜ ಮೇಘ ಅವ್ರೇ....
@pbg44458 ай бұрын
Super
@pbg44458 ай бұрын
Send number
@bassuhugar88737 ай бұрын
Hi
@nagarajtvg60376 ай бұрын
Hi
@pandians4463 Жыл бұрын
One of the best movie of Indian cinema specially Avinash sir and Prema madam fantastic performance T S Nagabarna sir you out standing ❤❤❤. Oscar awards is also less to this movie.
@sumam63285 ай бұрын
E mane namdu nam uru shikkedesai mane vade dag shooting agide gadag near annigeri vade ......❤❤❤❤
@sachin199035 Жыл бұрын
Prema is great artist of Indian cinema.
@ravipujari2639 ай бұрын
Wonderful movie ❤❤ ಈ ಮೂವೀ ನೋಡಿ ಕಲೀಬೇಕು ಈಗಿನ ಆಕ್ಟರ್ಸ್ ಡೈರೆಕ್ಟರ್ಸ್ ಯಲ್ಲರು...
@BinuBalan Жыл бұрын
Prema, Avinash and Shivadvaj everyone did their best acting... Very nice story 👏👏👏👏
@TayappaTaya-hd2zv Жыл бұрын
Uy
@CoolKing-ff7wm Жыл бұрын
@@TayappaTaya-hd2zv❤
@nethravativ94362 жыл бұрын
Supperb film. Prema avinash acting 👌👌👌👌👌👌👌
@vidyaadnur58302 жыл бұрын
Yen acting ,Yen wonderful story, hennin jeevan baal kast, no words I describe this film
@poornimak53692 жыл бұрын
🔥🔥🔥🔥🔥🔥🔥🔥
@Nahsbsjnsnz Жыл бұрын
@@patillaxman6247 correct sir 😂😂😂🙏🙏🙏
@SandeepKumar-ow3ed Жыл бұрын
Nam Uttar karnataka story
@vidyaadnur5830 Жыл бұрын
It's true
@prajjugudiyarmane6091 Жыл бұрын
ಹೌೌದು ರಿ ಅನ್ನಾರ ಬಾರಿ ಕಷ್ಟ ಹೆಣ್ಣಿನ ಜೀವ
@ubshiva70422 жыл бұрын
The movie tells the heartrending story of an innocent woman caught between her greedy father and impotent husband. It also tells about her brave fight for her rights. It is a social commentary on the miserable status of women and their exploitation and oppression in our patriarchal society.
@SundraSiddu Жыл бұрын
Ex
@adityaraddi2196 Жыл бұрын
obsuletely right
@aJay_bEeg Жыл бұрын
Fighting for her right? ವಿವೇಕ ವಿವೇಚನೆ ಇರುವದೆ ಸತ್ಯ ಅನ್ನಿಸಿದರೆ ಗಂಡನ ಆಶ್ರಯದಲ್ಲಿ ಇನ್ನೊಬ್ಬರ ಸುಖಕ್ಕೆ ದಾರೆ ಎರೆಯುವುದು ಸರಿಯಲ್ಲ. ಕಾಮವೇ ಜೀವನವಲ್ಲ, ಮನುಷ್ಯನಿಗೆ ತಾಳ್ಮೆ ಸಹಿಷ್ಣುತೆ ಸನ್ನಡತೆ ಅನ್ನೋ ಕಲ್ಪನೆಗೂ ಮೀರಿದ್ದು ಕಾಮಕ್ಕೊಸ್ಕರ ಹೊರಡುವುದೇ ಆಗಿದ್ದಲ್ಲಿ ಅದೊಂದು ಪಾಪಕ್ರುತ್ಯ ಅಷ್ಟೇ.being dependent Fighting for sx against them is a sin .
@charangowda531111 ай бұрын
Today I watched past years 😢
@KallappPundalikJiddimani11 ай бұрын
ಐ
@GangappaChougala Жыл бұрын
❤️❤️ ತುಂಬಾ ಚೆನ್ನಾಗಿದೆ ಎರಡನೆಯ ಭಾಗ ತೆಗೆಯಿರಿ ಶುಭರಾತ್ರಿ ❤❤
Super movie and super director prema avar acting super
@birappanadatti9700 Жыл бұрын
ಮರಿಯ ಮನುಷ್ಯ ಅದ್ಬುತ ನಟನೆ
@ranjitharanjitha671314 күн бұрын
ಸಿಂಗಾರವ್ವನ ಗೆಳತಿ 👌🏻🙏🏻
@ರೋಣಕಾಂಗ್ರೆಸ್2 жыл бұрын
ಒಳ್ಳೆಯ ಸಾಮಾಜಿಕ ಚಲನಚಿತ್ರ
@anandaambi4939 Жыл бұрын
This movie and nagamandala movie they are ever green movies👌👌👌👌👌👌👌👌👌
@prasannat8195 Жыл бұрын
ಒಂದು ಅತ್ಯುತ್ತಮವಾದ ಸಾಮಾಜಿಕ ಚಲನಚಿತ್ರ. ನನಗಂತೂ ತುಂಬ ತುಂಬ ಇಷ್ಟವಾಯಿತು.
@psantoshkumarsantuksp4298Ай бұрын
🎉ಹುಡುಗರು ನೋಡಲೇಬೇಕಾದ ಮೂವೀ 💐✨👌🏼👌🏼👌🏼✨✨✨✨💐✨
@sagayarani97472 жыл бұрын
Excellent movie to watch..excellent script..each one excellent performance 👏 👌 👍
@praveendm9982 жыл бұрын
All artists awesome, Avinash sir mind blowing actor.
@aJay_bEeg Жыл бұрын
ಹೆಣ್ಣಿನ ಒಂದು ಆಸೆಗೆ ಎರಡು ಜೀವ ಬಲಿ. ಅದೇ ಕರಾಳ ಸತ್ಯ
@arvideos4256 Жыл бұрын
ಸೂಪರ್ ಸ್ಟೋರಿ ನೀರ್ದೇಶನ 🔥🔥🔥🔥👌👌👌👌
@somegowdasomegowda7985 Жыл бұрын
ನಿಜವಾಗಿಯೂ ಇಂತಹ ಅದ್ಬುತ ಚಿತ್ತಕ್ಕೆ ಆಸ್ಕರ್ ಅವಾರ್ಡ್ ನೀಡಬೇಕು 😊
@mamatha50872 жыл бұрын
Exalent acting prema and avinash sir
@kirans59203 ай бұрын
ಡಾ. ಚಂದ್ರಶೇಖರ ಕಂಬಾರರ ಸಿಂಗಾರೆವ್ವ ಮತ್ತು ಅರಮನೆಯ ಕಥೆಗೂ, ನಾಗಾಭರಣ ಅವರ ಸಿನಿಮಾ ಕತೆಗೂ ತುಂಬಾ ವ್ಯತ್ಯಾಸವಿದೆ, ಪುಸ್ತಕ ಓದುವಾಗಿನ ಕಲ್ಪನೆಯ ಸಿನಿಮಾ ಇದಕ್ಕಿಂತ ಕುತೂಹಲಕರವಾಗಿತ್ತು..