ನೇತ್ರ ಹೇಳಿರೋದು ತಪ್ಪೇನೂ ಇಲ್ಲ, ಕಮಲ ಮೇಷ್ಟ್ರು ಜೊತೆ ಸುತ್ತಾಡಿರೋದು ನಿಜಾ ಆದರೆ ಇಷ್ಟಾ ಪಟ್ಟಿಲ್ಲ ಅಷ್ಟೇ ಯಾಕೇ ಅಂದ್ರೆ ತಾಯೀ ತರ ಮದ್ವೇ ಆಗಿ ಮಕ್ಕಳು ಇರುವ ಗಂಡಸನ್ನೇ ಇಷ್ಟಾ ಪಡೋದು ಇದೇ ಅವ್ರ ಸಂಸ್ಕಾರ ಅಲ್ವಾ ದೇವಮ್ಮ, ದೇವಮ್ಮನಿಗೆ ಗೊತ್ತಿದ್ರೂ ಗೊತ್ತಿಲ್ಲದ ಹಾಗೆ ನಾಟಕ ಮಾಡುತ್ತಲೇ
@chandramathijagadish2453Ай бұрын
ನೇತ್ರಾನ್ನ ಕೇಳಿ ಗೋತಾಗುತ್ತೆ ಸಿದ್ದಪ್ಪ
@DPKrishnegowdaАй бұрын
ಇಲ್ಲ ಸಿದ್ದಪ್ಪೋರೆ... ಮೇಟ್ರು ಬಂದು ಕೆರಳಿದ್ರು ಅಷ್ಟೇ... ಕಮಲ ಏನು ತಪ್ಪು ಮಾಡಿಲ್ಲ 🎉😂❤🎉