ಮಕ್ಕಳಿಗೆ ಇಂತಹ ಲೋಕವನು ಶೃಷ್ಠಿ ಮಾಡಿದ ನೀವೇ ಧನ್ಯರು. ನಿಮಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು
@Ambari_7 ай бұрын
ಇಂತಹ ಅದ್ಭುತವಾದ ಪ್ರದೇಶದಲ್ಲಿ ಮಕ್ಕಳು ಬೆಳೆಯಬೇಕು ಆಗ ಮಕ್ಕಳು ಪ್ರಕೃತಿಯೊಂದಿಗೆ ಬೆರೆಯುತ್ತಾರೆ ಮತ್ತು ಅವರಲ್ಲಿ ಸೃಜನಶೀಲತೆ ಹೆಚ್ಚುತ್ತೆ ❤
@rajukadakul63267 ай бұрын
Great school
@maheshtarlaghatta51817 ай бұрын
ಧಾರವಾಡ ಈ ಶಾಲೆ ❤ಅದ್ಭುತ ಜಗತ್ತು. ಕನ್ನಡದ ಸೊಬಗು, ಸ್ವಚ್ಛ ಹಸಿರು ಪರಿಸರ ಆಹಾಹಾ 👌🏻
@vasu24407 ай бұрын
ಅದ್ಬುತ ಚಿಂತಕ ಸಂಜೀವ ಕುಲಕರ್ಣಿ ರವರ ಪಾದಗಳಿಗೆ ಸಾಷ್ಟoಗ ನಮಸ್ಕಾರಗಳು.
@moulyapatelsvcs82107 ай бұрын
ಇಂತವರಿಗೆ ರಾಷ್ಟ್ರಪ್ರಶಸ್ತಿ ನೀಡಬೇಕು 👌👌🙏🙏
@devotionalbenwadi76625 ай бұрын
Nij sir
@nihaniha79597 ай бұрын
ಅಬ್ಬಾ ಇದು ನಮ್ ಧಾರವಾಡ. ಅಲ್ಲೇ ಇದ್ದ್ ನನಗ ಈ ಸ್ಕೂಲ್ ಬಗ್ಗೆ ಗೊತ್ತೇ ಇರಲಿಲ್ಲ. ಚೆನ್ನಾಗಿದೆ
@sheshagiri69577 ай бұрын
❤❤❤ ನೋಡಿನೆ ಮನಸಿಗೆ ತುಂಬಾ ಖುಷಿ ಅನಸ್ತು. ಇನ್ನು ಈ ಶಾಲೆಯಲ್ಲಿ ಕಲಿಯೋ ಅವಕಾಶ ಸಿಕ್ಕ ಮಕ್ಳು ತುಂಬಾ ಪುಣ್ಯವಂತರು..❤
@spoohonagoud22137 ай бұрын
Yes sir😊
@chinnunandi60417 ай бұрын
ಒತ್ತಡದ ಈ ಬದುಕಲಿ ಸ್ವಚ್ಛ ಸುಂದರ ಮುಕ್ತವಾಗಿ ಅದರಲ್ಲೂ ಕನ್ನಡ ಕಲಿಕೆ ನೀಡುವ ನಿಮ್ಮ ಮುಕ್ತ ಮನಸಿಗೆ ಕೋಟಿ ಕೋಟಿ ನಮನಗಳು 🙏🏻🙏🏻🙏🏻🙏🏻🙏🏻 ಹಾಗೂ ಇಂತಹ ಅಪರೂಪದ ಅದ್ಭುತ ಶಾರದೆಯ ಮಂದಿರ ಹುಡುಕಿ ತೋರಿಸಿದ ಬದುಕಿನ ಬುಟ್ಟಿಯ ಸಹೋದರರಿಗೂ ಕೋಟಿ ನಮನಗಳು.
@anjana15097 ай бұрын
ತುಂಬ ಹೆಮ್ಮೆ ಅನಿಸ್ತದೆ ಗುರುಗಳೆ ....ಧನ್ಯವಾದಗಳು...
@RohiniVijayar7 ай бұрын
ಎಂಥಾ ಸುಂದರ ಶಾಲೆ ಪರಿಸರ ಮನ ಸೂರೆಗೂಂಡಿದೆ ಎಲ್ಲಾ ಕಡೆ ಇದೇ ರೀತಿಯ ಶಾಲಾ ಕಾಲೇಜು ಗಳು ಆದರೆ ಎಷ್ಟು ಸೂಗಸಾಗಿರುತ್ತದೆ ಆ ಪರಿಸರ ಓಓಓ ಸೂಪರ್ ಇಬ್ಬರಿಗೂ ಹೃತ್ಪೂರ್ವಕ ಅನಂತಾನಂತ ಪ್ರಣಾಮಗಳು ಸಾರ್ 💐💐🙏🙏🙏
@Evattinaaduge7 ай бұрын
ನಾವು ಧಾರವಾಡದವರಾಗಿ ಈ ರೀತಿ ಒಂದು ಒಳ್ಳೆಯ ಶಾಲೆ ಇದೆ ಅಂತಾ ಗೊತ್ತೇ ಇರಲಿಲ್ಲ ಸರ್ ನಿಮ್ಮಿಂದ ಒಳ್ಳೆಯ ಮಾಹಿತಿ ಸಿಕ್ಕಿದೆ ಧನ್ಯವಾದಗಳು ಸರ್ 👍👍🙏💐
@Aaru-03-3rn7 ай бұрын
WOW!👌👌 super
@bharathideshpande88337 ай бұрын
ಅದ್ಭುತವಾದ ಪರಿಕಲ್ಪನೆ ಮತ್ತು ಅದನ್ನು ಸಾಕಾರಗೊಳಿಸಿದವರಿಗೆ ನಮಸ್ಕಾರಗಳು.ಇಲ್ಲಿ ಕಲಿಯುವ ವಿದ್ಯಾರ್ಥಿಗಳೇ ಭಾಗ್ಯವಂತರು.
@MalluRaddi6 ай бұрын
ನಿಮ್ಮ ಕೈ ಕೆಳಗೆ ಕೆಲಸ ಮಾಡಿದ ನಾನೆ ಧನ್ಯ....🙏 ಸಂಜೀವ ಅಣ್ಣಾ
@RudrappaMasannavar5 ай бұрын
"ಬಾಳ ಬಳಗ" ಶಾಲೆ ಅದ್ಭುತ ಗುರುಗಳೇ ತಾವು ತಮ್ಮ ಆಡಳಿತಕ್ಕೆ ಶುಭವಾಗಲಿ ಎಂದು ಹಾರೈಸುತ್ತೇನೆ.ನಮಸ್ಕಾರಗಳು.
@vinuswethavijay15717 ай бұрын
ನಮಸ್ಕಾರ ಸರ್. ತುಂಬಾ ಅಂದ್ರೆ ತುಂಬಾನೇ ಅದ್ಭುತ. ನನ್ನ ಮಗ ಈಗ ೨ನೇ ತರಗತಿಗೆ ಸೇರಿರುತ್ತಾನೆ ಶ್ರೀ ವಿವೇಕಾನಂದ ವಿದ್ಯಾ ಕೇಂದ್ರ, ಹೊಸಕೋಟೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ೩ ನೇ ತರಗತಿಗೆ ನಿಮ್ಮಲ್ಲಿ ಸೇರಿಸಲು ಇಚ್ಚಿಸುತ್ತೇನೆ.
@chinnunandi60417 ай бұрын
ಕನ್ನಡದ ಬಗ್ಗೆ ವೈದ್ಯರಿಗೆ ಇರುವ ಕಳಕಳಿಯನ್ನು ಕಂಡು ನಿಜವಾಗ್ಲೂ ತಲೆ ಬಾಗುತಿದೆ 🙏🏻🙏🏻
@manjulam.10287 ай бұрын
ಬಹಳ ಅಧ್ಭತವಾದ ಶಾಲೆ, ನಮಗೆ ಅವಕಾಶ ಇದ್ದಿದ್ದರೆ ಸೇರಿಸಬಹುದಾಗಿತ್ತು,
@gayathrisharma61067 ай бұрын
ಅದ್ಭುತ....ಪರಮಾದ್ಭುತ🎉🎉 ಮಕ್ಕಳು ಇಂತಹ ವಾತಾವರಣದಲ್ಲಿ ಕಲಿತರೆ ಒಳ್ಳೆಯ ಮಾನವರಾಗಿ ಅರಳುವುದು ಶತಸಿದ್ಧ 🎉🎉
@basammanpatil12084 ай бұрын
ಇಂತಹ ಶಾಲೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಸಿಗಲಿಲ್ಲ ಎಂಬ ಭಾವನೆ ಸಹಜವಾಗಿ ಬರುವ ಅಭಿಪ್ರಾಯ, ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು 🙏🏻🙏🏻👏👏
@chitraskitchen93897 ай бұрын
ನಿಜಕ್ಕೂ ಇಂತಹ ಪರಿಸರದಲ್ಲಿ ಬೆಳೆಯುವ,ಕಲಿಯುವ ಅವಶ್ಯಕತೆ ಹಾಗೂ ಅನಿವಾರ್ಯತೆ ಮಕ್ಕಳಿಗೆ ಅತೀ ಅವಶ್ಯಕ.ತುಂಬಾ ಸುಂದರ ಪರಿಸರ ತುಂಬಾ ಧನ್ಯವಾದಗಳು ಶಾಲೆಯ ವ್ಯವಸ್ಥಾಪಕರಿಗೆ.ವಸತಿ ಪ್ರಾರಂಭಿಸಿ ಸರ್ ದೂರದ ಊರುಗಳಿಂದ ಬರುವ ಮಕ್ಕಳಿಗೆ ತುಂಬಾ ಅನುಕೂಲಕರ
@shilpagy8497 ай бұрын
I think ....he should be become our education minister. Then quantity of children who leaned such a peaceful and beautiful weather is spreading widely......I wish .....🙏
@rekhanadiger82216 ай бұрын
ನನ್ನ ಮಕ್ಕಳಿಗೆ ಈ ಅವಕಾಶ ನೀಡಲಾಗಲಿಲ್ಲವಲ್ಲ ಎನಿಸಿತು, ಮೊಮ್ಮಕ್ಕಳನ್ನು ಖಂಡಿತ ಸೇರಿಸುವೆ. ಅದ್ಬುತ ಪರಿಸರ, ಅನುಕರಣೀಯ ಶಿಕ್ಷಣ ನೀತಿ
@anuradhakandan48917 ай бұрын
A school in the true sense where a child is learning to be a responsible citizen. A salute to these noble souls who came up with this wonderful idea 🎉🎉🎉🎉May your tribe grow!
@rajeshwarinaganur72177 ай бұрын
ತುಂಬ ಒಳ್ಳೆಯ ಶಾಲೆಯ ಆಡಳಿತ ತುಂಬ ಧನ್ಯವಾದ ನಮಸ್ಕಾರ ❤❤❤❤❤
@pallukolar1205 ай бұрын
Sir sanjeev sir ನಿಮಗೆ ಎಸ್ಟು ಸಸ್ಥಾಂಘ ನಮಸ್ಕಾರ ಮಾಡಿದರು ಕಮ್ಮಿ sir really hats off 🙏🏼🙏🏼🙏🏼🙏🏼🙏🏼
@sumanthkumar66657 ай бұрын
Im sure Future Leader's of Karnataka will be from this School ❤
@akashkambale83617 ай бұрын
ನಿಮ್ಮ ವಿಚಾರಗಳಿಗೆ ತುಂಬಾ ಧನ್ಯವಾದಗಳು ಸರ್ 🙏🏻❤️
@aswathammahs97792 ай бұрын
Brilliant hats off ಸಾಷ್ಟಾಂಗ ಪ್ರಣಾಮಗಳು
@soumyaharihar5067 ай бұрын
ಎಂತಹಾ ಒಂದು ಸುಂದರವಾದ ಹೂವುಗಳ ರಾಶಿಯ ಲೋಕ ಅದ್ಭುತ ಸಾಧನೆ ಸ್ ರ
@jayppagb74376 ай бұрын
ವಸತಿ. ಸೌಲಭ್ಯ. ಇದ್ದರೆ. ಚೆನ್ನಾಗಿರುತ್ತೆ
@VasantiPurohit-r4q7 ай бұрын
ನಮ್ಮ ಧಾರವಾಡ ಮದ್ಲ ಛಂದ ಇನ್ನ ಮಳಿಗಾಲ ಬಂದ್ರಂತೂ ಹಸಿರ ಸುಂದ್ರಿ..ಮತ್ತ ಹಿಂತಾ ಛಂದನ ಸಾಲಿ.My daughter really missed this beautiful opportunity as we don't stay in Dharwad ❤❤
@shwetashwetaml58357 ай бұрын
ಸಂಜು ಕುಲಕರ್ಣಿ ಸಾರನ್ನು ಒಬ್ಬ ಡಾಕ್ಟರ್ ಆಗಿ ನೋಡುತ್ತಿದ್ದೆವು ಈಗ ಒಬ್ಬ ಶಿಕ್ಷಣ ಪ್ರೇಮಿಯಾಗಿ ನೋಡುತ್ತಿರುವುದು ತುಂಬಾ ಖುಷಿಯಾಗಿದೆ. ಇಂತ ಸುಂದರವಾದ ಪರಿಸರದಲ್ಲಿ ಮಕ್ಕಳು ಕಲಿಕೆಯು ತುಂಬಾ ಖುಷಿ ಕೊಡುವಂತಹ ವಿಷಯ
@haripriyakulkarni81757 ай бұрын
What a wonderful environment,great achievement by Mrs and Mr Dr Sanjeev sir , blessed are the students who are studying there with nature. Once I wish to see the school.
@mrinalinikumar9235 ай бұрын
ಸುಂದರ ಸ್ವಚ್ಚಂದ ಪರಿಸರ , ಅದ್ಭುತ ಶೈಕ್ಷಣಿಕ ಅನುಭವ. ಇಂತಹ ಶಾಲೆಯ ವಾತಾವರಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ.
@charithav23217 ай бұрын
This kind of education system should be given to our children🙏👍👌
@ShobhaDSShobs5 ай бұрын
Wow ಎಂಥ ಸ್ಕೂಲ್ ತುಂಬಾ ತುಂಬಾ ಚೆನ್ನಾಗಿದೆ ಆ ತಾಯಿ ಕನ್ನಡ ಮಾತು ಕೇಳಿ ಮನಸು ನೆಮ್ಮದಿ ಆಯ್ತು 👌🏻👌🏻👌🏻
@Kumachagis.s.-tr5eg7 ай бұрын
ಬದುಕಿನ ಬುತ್ತಿ ನಿಮ್ಮ ಎಲ್ಲಾ ವೀಡಿಯೋ ಗಿಂತ ತುಂಬಾ ಒಳ್ಳೆಯ ವಿಡಿಯೋ ಸೂಪರ್
@srinivasaag1507 ай бұрын
ತುಂಬಾ ಅದ್ಭುತ ಶಾಲೆ, ಅಭಿನಂದನೆಗಳು.
@pushpavathisraman14987 ай бұрын
The children are blessed to study in this school . What a great episode . Thank you soo much for showing this school . 🙏🙏
@vijayalaxmiaminabhavi72876 ай бұрын
Wonderful ly planned to prepare future generation with a lot of confidence and life skills. Great contribution by Dr. Sanjeev Kulkarni not only Dharwad but to entire humankind. Hats off to your ideas and dedication🎉
@user-ij8mk3lt5t7 ай бұрын
ಒಳ್ಳೆಯ ಅದ್ಬುತ ಶಾಲೆ
@shivurevadagi-po2cn3 ай бұрын
🙏 ಸಂಜು ಅಣ್ಣ ನಿಮ್ ಜೊತೆ ಕಳೆದ ದಿನಗಳು ಮರೆಯಲಾಗದು ಕ್ಷಣ ರಿ ನಿಮ್ ಪಾದಗಳಿಗೆ ನನ್ನ ನಮಸ್ಕಾರ 🙏🙏
@meghanamegha52977 ай бұрын
ತುಂಬಾ ಅದ್ಬುತ ಶಾಲೆ 💐👌🏻
@rameshdesai11987 ай бұрын
ನಿಜವಾಗಿಯೂ ಅಧ್ಬುತ ಶಾಲೆ
@sangappaa87407 ай бұрын
ಸೂಪರ್ ಅದ್ಭುತವಾದ ಶಾಲೆ 👍👍👍💐
@PuspalathaB-g2u3 ай бұрын
ತುಂಬ ಅದ್ಬುತವಾದ ಚಿಂತನೆ... ಶರಣು ಗುರುಗಳಿಗೆ ❤❤
@ramteli58135 ай бұрын
Shikshan Premi doctor Guru Galige Koti Koti dhanyvadgalu.... 🙏🏻🙏🏻🙏🏻🙏🏻💐💐💐💐
@anitarupe94627 ай бұрын
ಅದ್ಭುತವಾದ ಶಾಲೆ 🙏🏼🙏🏼👌🏼👌🏼👍🏼👍🏼
@kupperaojoshi16957 ай бұрын
Good education service Dr . Sanjeev Kulkarni sir. Nice interview sir.
@ruthuacademy57087 ай бұрын
This is one of the best video ever in kannada youtube channel for kids
@srsamyukthdarshan75206 ай бұрын
ಮಾದರಿ ಶಿಕ್ಷಣ ದೇಗುಲ🙏🙏🙏
@nijagunashivayogihugar68757 ай бұрын
ಬದುಕಿನ ಬುತ್ತಿಯ ಶ್ರಮ ಸಾರ್ಥಕ ಪ್ರತಿಯೊಂದು ತುತ್ತೂ ಅದ್ಭುತ 🙏
@roopabeeresh66617 ай бұрын
ಇದು ನಿಜಕ್ಕೂ ಭೂಮಿಯ ಮೇಲಿರುವ ಸ್ವರ್ಗ ಅನಿಸುತ್ತದೆ ❤❤❤❤❤
@shivamurthyhm83177 ай бұрын
Sir simply school heaven ❤❤❤❤💐💐💐💐💐 ಭೂಮಿ ಮೇಲಿನ ಸ್ವರ್ಗ ಸಮಾನ ಶಾಲೆ. 🎉💐💐💐💐💐🙏🙏🙏
@saisphatik7 ай бұрын
Devaru ivarige aushy aarogya kodali ivaru devaru❤
@roopam.j42367 ай бұрын
ಅದ್ಭುತ ದೇವಾಲಯ ವಿದ್ಯಾಲಯ 🎉❤ ನಿಸರ್ಗದ ಮಡಿಲಲ್ಲಿ ಮಕ್ಕಳಿಗೆ ಕಲಿಕಾ ವಿಧಾನ ತುಂಬಾನೇ ಖುಷಿ ಕೊಡುವ ಸಂಗತಿ ನಿಮಗೆ ಧನ್ಯವಾದಗಳು ಸರ್ 🙏 ನಮಸ್ಕಾರಗಳು ಮತ್ತು ಆಬಿನಂದನೆಗಳು 💐💐💐💐💐
@saraswatipatil6087 ай бұрын
👌School 🙏Hats off Sanjeev Sir
@rameshks84495 ай бұрын
ಹೃದಯಕ್ಕೆ ಹತ್ತಿರದ ಶಿಕ್ಷಣ
@JayashreeChandrakode7 ай бұрын
ಈ ಕಾಲದ ಅದ್ಭುತ ಶಾಲೆ
@meganbabu7 ай бұрын
Heartily 🙏🙏to this Great Guru. God in human form. wonderful simply no words. Kids shld be taught in open atmosphere not in so called caged class room with high donation. Competition, status all r killing the our beautiful kids. They shld know our culture be friendly love and respect each other. Blessed and lucky r those kids learning there in Nature’s bed. wish more schools like this shld come. Education is giving knowledge not business. Once again 🙏🙏to this wonderful Guruji.
@adityaayodhya7 ай бұрын
It is noteworthy point that many of Bala Balaga Alumini are doing very well, and well above average in the society. While some of them are working for big names like Amazon, others have carved out their own niche. Kudos to Prathiba Kaaku, Sanjeev Kaka and team 🎉
@ShanthanaveenShantha.b.y7 ай бұрын
Really its so beautiful and amazing i like this vary much
@rohinihulloli84183 ай бұрын
ನಿಜವಾಗಲೂ ಇದು ಋಷಿ ಮುನಿಗಳು ಆಶೃಮದ ಹಾಗೆ ಅನಿಸಿತು 😊
@hemaxivk18456 ай бұрын
ಸುಂದರ ವಾದ......ಹಸಿರುಮಯವಾದ್. ವಾತಾವರಣ ....very good.
Hats off sir...for the efforts you put in. Wonderful..kalike Andre hoge irabeku. Yella shalegalu hige irabeku..you are role model
@Yaduviryuvansh7 ай бұрын
ತುಂಬಾ ಚೆನ್ನಾಗಿದೆ
@akshaycharankalliguddi54337 ай бұрын
We lived in a pg which is very nearby this school❤❤❤ Really inspiring one❤
@sharanabasappachinchapur25037 ай бұрын
ವ್ಯಕ್ತಿತ್ವ ವಿಕಸನ ಕಟ್ಟಿಟ್ಟ ಬುತ್ತಿ ತಮ್ಮ ವಿಜ್ಞಾನ ಶಾಲೆ , ಒಂದು ದಿನ ನಾನು ಕಣ್ಣಾರೆ ನೋಡುವ ಅವಕಾಶ ಕಲ್ಪಿಸಿ.
@jayppagb74376 ай бұрын
ಅದ್ಭುತ. ಶಾಲೆ. ತುಂಬಾ. ಚನ್ನಾಗಿದೆ. ಧನ್ಯವಾದಗಳು
@renukanagaraj40507 ай бұрын
Ultimate......🙏🙏🙏🙏🙏
@prakashkg43607 ай бұрын
Wonderful future ahead Congratulations sir
@karunaba96046 ай бұрын
ಬಹಳ ಚೆನ್ನಾಗಿದೆ. ಎಲ್ಲರಿಗೂ ಅಭಿನದನೆಗಳು. 🎉🎉🎉🎉
@rudreshkumbar58967 ай бұрын
ಕಾಲದ ಅದ್ಬುತ ಗುರುಗಳೇ. ಈಗಿನ ಕಾಲದಲ್ಲಿ ಹೀಗೂ ಇದೇನಾ ??
@anuks-mz1ic7 ай бұрын
ಸರಳ ಸುಂದರ ಮತ್ತು ಮಾದರಿ ವ್ಯಕ್ತಿತ್ವದ ನನ್ನ ನೆಚ್ಚಿನ ವೈದ್ಯರಾದ ಸಂಜೀವ ಸರ್ ನ ಸಂದರ್ಶನ ಮಾಡಿ ನಮಗೆ ಅವರ ಬಗ್ಗೆ ಮತ್ತಷ್ಟು ತಿಳಿಸಿ ಅವರ ಮೇಲಿನ ಅಭಿಮಾನ ಮತ್ತು ಗೌರವ ಮತ್ತಷ್ಟು ಹೆಚ್ಚಿಸಿದಿರಿ ...ನಿಮ್ಮ ತಂಡಕ್ಕೆ ನನ್ನ ಧನ್ಯವಾದಗಳು🙏
@sushnavodaya49785 ай бұрын
Hats off to the work..... Im soo happy that, i was staying near the school ❤
@nagarajgasthi95317 ай бұрын
U are great sir. God bless you sir 🙏❤
@SavithaM-t5h7 ай бұрын
ತುಂಬಾ ಚೆನ್ನಾಗಿದೆ. ಇಂತದೇ ಶಾಲೆ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿದೆ. ನನ್ನ ಮಕ್ಕಳು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
@saiarya59707 ай бұрын
Can u share the location and details of mentioned school plzz
@jaggiswamey89327 ай бұрын
Thanks 🙏 Sir.Wonderfull
@radhakrishnaakulkarni78117 ай бұрын
Wonderful Doctor
@ManognaMAdikar-w1j7 ай бұрын
Satyavaglu ee sundara shaleyalli naavu kooda odhuva aase eegalu hutttade namma vayassu meeride aa addrusta namage illavaitu enno besara mudutte. Thank you so much sir nimmantavru ee bhumiyalli matte huttali namma sundara naadu pracruthi tumba chennagide great .❤❤👍👍🙏🙏🙏🙏🙏
@Aaru-03-3rn7 ай бұрын
This is one of the best school in Dharwad 👌👌❤️
@afflysamy7 ай бұрын
One of your best episodes.🎉
@velaarun27327 ай бұрын
ಪ್ರಕೃತಿಯಲ್ಲಿ ಕಲಿತ ಪಾಠ ಜೀವನ ನಡೆಸಲು ಸುಲಭದ ದಾರಿ
@bhagavathia58037 ай бұрын
ಎಲ್ಲ ಊರಲ್ಲೂ ಇಂತಹ ಶಾಲೆಗಳಿದ್ದರೆ ಮಕ್ಕಳಿಗೆ ಬೇರೆ ಸ್ವರ್ಗವೇ ಬೇಡ....❤
@sowmyayogeshs61707 ай бұрын
Marvellous 🙏
@bharathiskiran37687 ай бұрын
🙏🙏🙏 ಸಮಾಜಕ್ಕೆ ಮಾದರಿ
@mallikarjunmbd25993 ай бұрын
ಅದ್ಬುತ ಶಿಕ್ಷಕ ಸಂಸ್ಥೆ
@sadashivkanamadi90127 ай бұрын
Tumba adbhutawad shale🙏🙏👍 super sir
@sarvani117 ай бұрын
ನನ್ನ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ ಅನ್ನೋದೇ ನನ್ನ ಈಗಿನ ಸೌಭಾಗ್ಯ.....
@ramakrishnaiah6477 ай бұрын
Sir we are from Bangalore please tell me this school address
@sarvani117 ай бұрын
@@ramakrishnaiah647 Baala Balaga School Dharwad
@shaku2857 ай бұрын
Sir...Namaste Ee school address heli...please
@sarvani117 ай бұрын
Baala Balaga School Dharwad, near Karnataka University Dharwad...