Рет қаралды 8,950
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ
|| ಕಚ ದೇವಯಾನಿ - ರತಿ ಕಲ್ಯಾಣ
||
-------------------------------------------------------------------
ಇಂದಿನ ಸೇವಾಕರ್ತರು..
ಶ್ರೀ ಮಹಾಬಲ ಗಾಣಿಗ ಮತ್ತು ಮನೆಯವರು ಗುಹೇಶ್ವರ ಪ್ರಸನ್ನ ಕೊಡಪಾಡಿ
ಶ್ರೀ ಭಾರತೀ ಕೃಷ್ಣಯ್ಯ ಆಚಾರ್ಯ ಮತ್ತು ಮನೆಯವರು ಹದ್ದಿನಬೆಟ್ಟು ಗುಂಡ್ಮಿ
ರಂಗವನ್ನು ವೈಭವೀಕರಿಸುವ ಕಲಾವಿದರು
--------------------------------------------------------------------
ಹಿಮ್ಮೇಳದಲ್ಲಿ
----------------------------------
ಭಾಗವತರಾಗಿ - ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ,
ಚೆಂಡೆ/ಮದ್ದಲೆ ವಾದನದಲ್ಲಿ- ಸರಪಾಡಿ ಚಂದ್ರಶೇಖರ, ಹಿರಣ್ಮಯ ಹಿರಿಯಡ್ಕ, ಗಣೇಶ್ ಭಟ್ ಬೆಳಾಲು
ಸಂಗೀತ- ಪಿ.ಟಿ.ಪ್ರಸಾದ್
ಚಕ್ರತಾಳ - ಜಗದೀಶ ಚಾರ್ಮಾಡಿ
ಪಾತ್ರವರ್ಗ
ಕಚ- ಚಂದ್ರಶೇಖರ ಧರ್ಮಸ್ಥಳ
ಶುಕ್ರಾಚಾರ್ಯ- ಶಂಭಯ್ಯ ಕಂಜರ್ಪಣೆ
ದೇವಯಾನಿ- ಶರತ್ ಶೆಟ್ಟಿ ತೀರ್ಥಹಳ್ಳಿ
ವೃಷಪರ್ವ- ಚಿದಂಬರ ಬಾಬು ಕೋಣಂದೂರು
ದೂಮ್ರಕೇತು- ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ
ಕೃಷ್ಣ- ವಸಂತ ಗೌಡ ಕಾಯರ್ತಡ್ಕ
ದ್ರೌಪದಿ- ಮುರಳೀಧರ ಕನ್ನಡಿಕಟ್ಟೆ
ಬಾಗಿಲಭಟ- ಮಹೇಶ್ ಮಣಿಯಾಣಿ
ಚಂಡಿಕೆ- ಕುಮಾರ
ಕಮಲಭೂಪ- ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ
ರತಿ- ಚರಣ್ ಗೌಡ ಕಾಣಿಯೂರು
ಬಲರಾಮ- ಹರೀಶ್ಚಂದ್ರ ಆಚಾರ್ಯ ಚಾರ್ಮಾಡಿ
ಮನ್ಮಥ- ಗೌತಮ ಶೆಟ್ಟಿ ಬೆಳ್ಳಾರೆ
ದಿಬ್ಬಣಿಗರು- ನಿತಿನ್, ಸಚಿನ್
ಮೇಘಾಸುರ- ಮಂಜುನಾಥ ರೈ ಪೆರ್ಲ
ಮೇಘಸ್ತನಿ - ಮಾಧವ ಪಾಟಾಳಿ ನೀರ್ಚಾಲು
ಭೀಮ- ಅಶೋಕ
ಅರ್ಜುನ- ಸುನೀಲ್ ಕಣಿಯೂರು
ಕೌಂಡ್ಲಿಕ- ಹರೀಶ್ ಶೆಟ್ಟಿ ಮಣ್ಣಾಪು
ದೂತ- ಮಹೇಶ್ ಮಣಿಯಾಣಿ