Media Masters is a unique KZbin channel. unveil the hidden secrets, easy and traditional health tips and the science behind Indian practices. Please subscribe to get instant updates of unknown facts.
Пікірлер: 441
@user-vh7tb6bu4b4 жыл бұрын
ಮೈಯೆಲ್ಲಾ ರೋಮಾಂಚನವಾಯಿತು ನಮ್ಮ ಮದಕರಿನಾಯಕ ಇತಿಹಾಸ ಕೇಳಿದ್ದಾಗ ಜೈ ಮದಕರಿ ನಾಯಕ,
@siddeshmr50075 жыл бұрын
ಚಿತ್ರದುರ್ಗದ ವೀರ ಮದಕರಿ ನಾಯಕ ನಮ್ಮ ಎಲ್ಲರ ಹೆಮ್ಮೆ ಈ ತರಹದ ದುರ್ಗದ ವಿಡಿಯೋಗಳನ್ನು ಮಾಡುತ್ತಾ ಇರಲಿ ಸರ್ ತುಂಬಾ ತುಂಬಾ ಧನ್ಯವಾದಗಳು ವೀರಮದಕರಿ ಜೀವನ ಚರಿತ್ರೆ ತುಂಬಾ ಕುತೂಹಲಕಾರಿಯಾಗಿದೆ
@A.S.LAXMAN.01235 жыл бұрын
ನಮ್ಮ ರಾಜ್ಯದ ಇತಿಹಾಸದಲ್ಲೇ ಅಭೇಧ್ಯ ಕೋಟೆ....ನಮ್ಮ ದುರ್ಗದ ಹುಲಿ ನಮ್ಮ ಕನ್ನಡ ನಾಡಿನ ಸ್ವಾಭಿಮಾನ...💓💓💓💪💪
@ShreeHariInfo5 жыл бұрын
ನಮ್ಮೂರಿನ ಬಗ್ಗೆ ನಮ್ಮ ಶೌರ್ಯದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು
@rangaswamyt75445 жыл бұрын
ಸೂಪರ್ ವಿಷಯಗಳು ಜೈ ಮದಕರಿ ... ವಿಜಯನಗರದ ರಕ್ಷಕ ಮದಕರಿ ನಾಯಕರ ಸ್ಮಾರಕ ಇನು ಮಡಕೆ ಆಗಿಲ್ಲ ಇದು ದುರಂತ...
@nirupadeppavalikar86024 жыл бұрын
ಚಿತ್ರದುರ್ಗ ಜಿಲ್ಲೆಯ ವೀರ ಮದಕರಿನಾಯಕ ಚರಿತ್ರೆ ಅತ್ಯುತ್ತಮವಾದದ್ದು
@RAVIKUMAR-pw9vt5 жыл бұрын
ಧನ್ಯವಾದಗಳು ಸರ್ ಚಿತ್ರದುರ್ಗದ ಕೋಟೆಯ ಮಾಹಿತಿಯನ್ನು ನೀಡಿದ್ದಕ್ಕೆ
@maltheshk3685 жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ಗೆ 1,2,3.... ರೀತಿ ಕೋಡಿ ಮುಂದಿನ ಸಂಚಿಕೆ ಸುಲಭವಾಗಿ ಸಿಗುತ್ತದೆ
@Shenoy13575 жыл бұрын
Why government is not celebrating birth date of Madhakari nayaka ........?? Real tiger of Karnataka and this nation
ಮೈಸೂರು simha ರಣದೀರ ಕಂಠೀರವ ಅವ್ರ ಬಗ್ಗೇ ವೀಡಿಯೋ ಮಾಡಿ .✌
@yankuturamari19505 жыл бұрын
ಗುರುಗಳೇ... ಒಂದು ಅದ್ಭುತ ಮಾಹಿತಿಗೆ ನಿಮಗೆ ಅನಂತ ಅನಂತ ಧನ್ಯವಾದಗಳು...
@kirukiran92955 жыл бұрын
First comment superb sir.......durgada huli madakari.......
@lingarajp54455 жыл бұрын
Tq
@ashokaswamy96305 жыл бұрын
ನಮ್ಮ ಚಿತ್ರದುರ್ಗ 👌👌💗
@manukumar61525 жыл бұрын
ಇತಿಹಾಸದ ಬಗ್ಗೆ ಇನ್ನು ಜಾಸ್ತಿ ವಿಡಿಯೋ ಗಳನ್ನ ಅಪ್ಲೋಡ್ ಮಾಡಿ ಸರ್ ನಂಗೆ ತುಂಬಾ ಇಷ್ಟ
@PerumPalli5 жыл бұрын
Loved the video bro
@potalihgapotappa77925 жыл бұрын
Jai Madakari Nayaka
@venkateshmunnur46775 жыл бұрын
ನಿಮ್ಮ ಧ್ವನಿ ಸೂಪರ......
@venkateshmunnur46775 жыл бұрын
ನಿಮ್ಮ ದ್ವನಿಗೆ ಒಂದು ಸಲಾಮ್ ಸರ...
@amareshnayak755 жыл бұрын
ಅದ್ಭುತ ಸರ್ 🙏🙏🙏
@honnappabijali58055 жыл бұрын
Super video. ಬೇಗಾ ಮುಂದಿನ ಭಾಗದ ವಿಡಿಯೋ ವನ್ನು ಮಾಡಿ.
@nirupadi.n.snirupadi.n.s76365 жыл бұрын
ಸರ್ ನಮ್ಮ ಕೊಪ್ಪಳ ಜಿಲ್ಲೆಯ ಕನಕಗಿರಿಯ ನಾಯಕರ ಬಗ್ಗೆ ಒಂದು ವಿಡಿಯೋ madi
@sampathkumarhs69465 жыл бұрын
ಧನ್ಯವಾದ. ಸರ್ ಮಾಹಿತಿಗಾಗಿ.
@suryanayak16105 жыл бұрын
Jai ho madakari Nayak
@VINAYMN19875 жыл бұрын
Hi Media Master, I love the way you give presentation.... please please tell us about ಚಾಣಕ್ಯ, beerbal, Aristatal, ಪ್ಲುಟೊ and other brilliants in india and world.