ಜೋಸೆಫ್ ಮರ್ಫಿಯ ವರ ಸೂಪ್ತ ಮನಸಿನ ಗುಣ ಧರ್ಮಗಳು. ಮತ್ತು ಅದನ್ನು ಸದು.ಪಯೋಗ ಪಡಿಸಿ ಕೊಳ್ಳು ವ ಬಗೆ...ತುಂಬಾ ಚೆನ್ನಾಗಿದೆ..ನಾನು ತಮ್ಮಲ್ಲಿ ಕನ್ನಡ ಭಾಷೆಯ ಪುಸ್ತಕ ಖರೀದಿಸಿ ಓದಿದ್ದೇನೆ. ಚೆನ್ನಾಗಿದೆ..❤❤❤
@shrur35274 ай бұрын
Tq so much sir🙏🙏❤️❤️ Good job Sir 👏👏 Very grateful to u🙏🙏❤️❤️
@shivaputhrappaitigi38022 жыл бұрын
ಉತ್ತಮ ಪುಸ್ತಕ.ಇದರ ಇಂಗ್ಲಿಷ್ ಪುಸ್ತಕ ಕೂಡ ಓದಿದ್ದೇನೆ.🙏
@rangaswamyn6067 Жыл бұрын
ಸಾರ್ ಇದು ತುಂಬಾ ಒಳ್ಳೆಯ ಪುಸ್ತಕ ಇದನ್ನ ಅರ್ಧ ಓದಿದ್ದೇನೆ ತುಂಬಾ ಚೆನ್ನಾಗಿಗಿದೆ,ಪೂರ್ತಿಯಾಗಿ ಓದಿ ಇದನ್ನ ಅಳವಡಿಸಿ ಕೊಂಡರೆ ಜೀವನ ತುಂಬಾ ಸುಂದರವಾಗಿ ಚೆನ್ನಾಗಿ ಇರುತ್ತೆ. ಮತ್ತು ಈ ಪುಸ್ತಕ ಓದುತಿರು ವಾಗಲೆ ನಮಗೆ ಜೀವನ ಹೊಸದಾಗಿ ಬದಲಾದಂತೆ ಅನುಭವವಾಗುತದೆ.
@s.devikeris.devikeri4942 Жыл бұрын
Super book sir
@prabhakarbhat89995 ай бұрын
Very Informative, Always GREATFUL.
@madankumarm36548 ай бұрын
ಉತ್ತಮ ಪುಸ್ತಕ. ನಾನು ಓದಿದೀನಿ.
@nagarajgaji93802 жыл бұрын
Already i read this book
@prasadbasavaraj20552 жыл бұрын
How is it
@vidyaa2599 Жыл бұрын
Super book
@yaseensampya25374 жыл бұрын
Good work
@SnehaBookHouseparashivappa4 жыл бұрын
ಧನ್ಯವಾದಗಳು
@NingappaSurapur4 жыл бұрын
ಸೂಪರ್ ಸರ್
@ChandraShekar-ec2ly4 жыл бұрын
ಈ ಬುಕ್ ನನ್ನಲ್ಲಿ ಇದೆ ಸಾರ್ , ಸ್ವಪ್ನ ಬುಕ್ ಹೌಸ್ ಮಂಗಳೂರಿಂದ ಪಡಕ್ಕೊಂಡೆ
@ratnagonal77344 жыл бұрын
ನಮಸ್ತೆ ಸರ್ ಈ ಪುಸ್ತಕ ಅದ್ಭುತವಾಗಿದೆ...
@saithayaragini51344 жыл бұрын
Nice book
@bhagyamalagi13907 ай бұрын
ಕನ್ನಡ ಪುಸ್ತಕ ಮತ್ತು ಇಂಗ್ಲಿಷ್ ಪುಸ್ತಕದಲ್ಲಿ ಏನಾದರೂ ಬದಲಾವಣೆಗಳಿವೆಯೇ ಸರ್
@manojkharvi4145 Жыл бұрын
Sir namaste sneha book shop yelli ede bangalore nalli.. Nanu book purchase madtini
@SnehaBookHouseparashivappa Жыл бұрын
ಸ್ನೇಹ ಬುಕ್ ಹೌಸ್ - 9845031335 ಇವರಿಗೆ ಸಂಪರ್ಕಿಸಿ
@basavaraj123vr4 жыл бұрын
Thinking fast and slow book kanndali praktaneyagali