Рет қаралды 24,577
please SUBSCRIBE
our ''Jesus Update''
KZbin channel for
more video update
Snehitha Kannada Christian Song
Karaoke Link
• Snehitha
SONG CREDITS
Vocal.Composer & Lyrics: Joy PJ
Music :Wilston Gonsalves Mastering: Vinu Manassu
Chorus:Melwin Kevin
Recorded @ Mohan Studio
Lyrics
ನಿನ್ನ ಹಾಗೆ ಪ್ರೀತಿಸೋರಿಲ್ಲ ನಿನ್ನ ಹಾಗೆ ಜೀವ ಕೊಟ್ಟೋರಿಲ್ಲ ಯೇಸುವೆ ನೀನೆ ಜೀವವು ಯೇಸುವೆ ನೀನೆ ಪ್ರಾಣವು ಯೇಸುವೇ ನೀನೇ ನನ್ನ ರಕ್ಷೆಯು ಸ್ನೇಹವೇ ಜೀವದಾತನೇ ಸ್ನೇಹಿತ ನನ್ನ ಸ್ನೇಹಿತ ಜೀವಕೊಟ್ಟ ನನ್ನ ಸ್ನೇಹಿತ
ಎಲ್ಲೋ ಇದ್ದ ನನ್ನನ್ನು ಹೇಗೋ ಇದ್ದ ನನ್ನನ್ನು ನಿನ್ನಯ ವಾಕ್ಯದ ಬಲದಿಂದ ಸೌಖ್ಯವ ನೀಡಿದೆ ಜೀವವ ನೀಡಿದೆ ಹೊಸ ಜೀವವ ನೀಡಿದೆ...
ಕತ್ತಲೆಯಲ್ಲಿ ನಡೆದಾಗ ಯಾರು ಕಾಣದೆ ಅಳುವಾಗ ನಿನ್ನಯ ಪ್ರೀತಿಯ ಕರದಿಂದ ಸ್ಪರ್ಶವ ನೀಡಿದೆ ಬಿಡುಗಡೆ ನೀಡಿದೆ...
Snehitha Song Available on Audio platforms worldwide .Links
Jio Saavn Music bit.ly/2TcD2eN
Spotify Music spoti.fi/3isX7pV ITunes Music apple.co/2U7bmbM
Amazon Music amzn.to/3B4a4yl Shazam Music bit.ly/3B9rGcK
Resso Music bit.ly/3B7ypUs
Nepster Music bit.ly/3z2qvtM
Deezer Music. bit.ly/3xLqwSr
Wynk Music. bit.ly/3r9mmRQ
Gaana Music. bit.ly/3hLTfkJ Apple Music. apple.co/2UdYD6T
Amazon amzn.to/3yUQfrC
SNEHITHA Album was released by His Eminence Sir John Cardinal Ribat MSC for the remembrance of Episcopal Ordination of
Most.Rev.Dr Rozario Menezes (Bishop of Lae Diocese)
Thanks to Our Lordship Most.Rev.Dr K. A William (Bishop Of Mysore Diocese)
SPECIAL THANKS A
Rev.Fr Madalai Muthu
Rev.Fr Edward Saldhana
SUBSCRIBE channel & Share
JESUS UPDATE
ಸರ್ವರು ನನ್ನನ್ನು ತೊರೆದಾಗ
ಏಕಾಂಗಿಯಾಗಿ ಅಲೆದಾಗ ಅನಾಥಳಾಗಿ
• ಸರ್ವರು ನನ್ನನ್ನು ತೊರೆದಾ...
ಪ್ರಭುವೆ ನಿನ್ನ ನುಡಿಗೆ ಮಿಡಿದ ನನ್ನ ಕರೆದೆ
• ಪ್ರಭುವೆ ನಿನ್ನ ನುಡಿಗೆ ಮ...
ಆಕಾಶ ನಿನ್ನ ಸಿಂಹಾಸನವು ಈ ಭೂಮಿ ನಿನ್ನ ಪಾದಪೀಠವು
• Video
ಹೇಗೆ ಮರೆಯಲಿ ಯೇಸು ನಿನ್ನ ಪ್ರೀತಿಯನ್ನು
• ಹೇಗೆ ಮರಿಯಲಿ ಯೇಸು ನಿನ್ನ...
ನಮೋ ಮರಿಯಾ ವರದಾನವೇ
• Video
ನಿನ್ನ ಹಾಗೆ ಪ್ರೀತಿಸೋರಿಲ್ಲ
• Video
ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ
• ಜಯ ಕೊಡುವ ದೇವರಿಗೆ ಕೋಟಿ ...
ninna usire nanna usiru - old kannada christian
• ninna usire nanna usir...
ಈ ನುಡಿಗಳು ಈ ಮನಗಳು||
• ಈ ನುಡಿಗಳು ಈ ಮನಗಳು || K...