ನಮ್ಮ ಕನ್ನಡ ಹಾಡನ್ನ ಹಾಡಿದ್ದು ಬಹಳ ಖುಷಿಯಾಯ್ತು.super ಆಗಿದೆ.
@stringsentertainment3 жыл бұрын
Thank you...
@doddabasappabadigera90763 жыл бұрын
ಸೂರ್ಯಗಾಯತ್ರಿ ಪರವಾಗಿ ನಮಗೆ ಅಭಿನಂದನೆಗಳು ನಮ್ಮವರೆ, Ente Hrudayaala Aashamsakagal.
@janardhann96173 жыл бұрын
ಹೆಸರಾಂತ ಗಾಯಕ ಗಾಯಕಿಯರು ಕನ್ನಡಹಾಡುಗಳನ್ನು ಹಾಡುವಾಗ ಉಚ್ಚಾರ ಸ್ಫುಟತೆಗೆ ಗಮನ ಕೊಡೋದಿಲ್ಲ, ಆದರೆ ಈ ಪುಟ್ಟ ಹುಡುಗಿ ತುಂಬಾ ಸ್ಪಷ್ಟವಾಗಿ ಕನ್ನಡ ಹಾಡನ್ನು ಹಾಡ್ತಾಳೆ, ಚೆನ್ನಾಗಿದೆ, God bless you dear👌👌
@MrChampaka2 жыл бұрын
ಅದ್ಭುತ ಗಾಯನ, ಶ್ರೇಷ್ಠ ಸಂಗೀತ....ಮಹಾದೇವ ನಿಮಗೆ ಒಳ್ಳೆಯದನ್ನು ಮಾಡಲಿ.
@padmanabimuralidhar5712 жыл бұрын
ಸುಂದರ ಪ್ರಕೃತಿ . ಅತಿ ಸುಂದರ ಗೀತೆ. ಅದ್ಬುತ ಗಾಯನ
@akcdigitalstudio58863 жыл бұрын
ನಮ್ಮ ಕನ್ನಡಕ್ಕೆ ನಿಮ್ಮಂಥ ಕಂಠ ಬೇಕಾಗಿದೆ ❤️ ಅದ್ಬುತವಾದ ಗಾಯನ ❤️🙏 ಮಾದೇವ ನಿಮಗೆ ಆಶೀರ್ವದಿಸಲಿ 👍ಮತ್ತು ನಮ್ಮ ಕನ್ನಡದ ಜನತೆ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರುತ್ತೇ... ಕ್ಯಾಮರಾ ಮತ್ತು ಎಡಿಟಿಂಗ್ ಅದ್ಬುತವಾಗಿ ಮೂಡಿಬಂದಿದೆ 👍❤️ #akcdigitalstudio
@EchoKannada3 жыл бұрын
Wow 🙏🏽 Om namah shivaya.... Kannada has thousands and thousands devotional songs try more.... ತಾಯಿ ಭುವನೇಶ್ವರಿ ನಿಮಗೆ ಆಶೀರ್ವದಿಸಲಿ.... ಶುಭವಾಗಲಿ 💐
Mind blowing, Devine sensetion,I not understand language i am Bengali but I feeling Mata Saraswati front of me, God bless you.
@manojc.k25943 жыл бұрын
സൂപ്പർ സൂര്യ. മനോഹരമായ പാട്ട് . എത്ര കേട്ടാലും മതിവരില്ല. വീണ്ടും വീണ്ടും കേൾക്കാൻ കൊതിച്ചു പോവുന്ന ഗീതം. . മോള് പാടുമ്പോൾ ആരായാലും ലയിച്ചു പോകും. അഭിനന്ദനങ്ങൾ സൂര്യാ
@stringsentertainment3 жыл бұрын
Thank you...
@yogeeyogeesh85973 жыл бұрын
Love you so much this singer in my mother ms subbalakshmi sooryagayathri
@praveennaikckm86073 жыл бұрын
ಈ ಹಾಡು ನಮ್ಮ ಕನ್ನಡಿಗರ ಹೃದಯವನ್ನು ಗೆದ್ದಿದೆ ಆದರೂ ಇನ್ನೂ ನೀವು ನಮ್ಮನ್ನು ಆನಂದಮಯವಾಗಿಸುತ್ತೀರಿ ... ತುಂಬಾ ಧನ್ಯವಾದಗಳು .... ನಿಮಗೆ ಅದ್ಭುತವಾದ ಧ್ವನಿ ಇದೆ ... ದೇವರು ನಿಮ್ಮನ್ನು ಆಶೀರ್ವದಿಸಲೀ.. ....
@umeshlakkegowda9813 жыл бұрын
ಕನ್ನಡ ಗ್ರಾಮ್ಯ ಭಾಷೆಯ ಸೊಗಡು ತುಂಬಿರುವ ಇಂಥಹ ಜಾನಪದ ಸಿರಿಸಾಹಿತ್ಯದ ಹಾಡನ್ನ ಅನ್ಯ ಭಾಷೆಯ ಗಾಯಕರು ಅನುಭವಿಸಿ ಹಾಡುವುದು ಅಷ್ಟು ಸುಲಭವಲ್ಲ.ನಿಮಗೆ ನಿಮ್ಮ ಅದ್ಭುತ ಕಂಠಸಿರಿಗೆ ನನ್ನ ಮನಃ ಪೂರ್ವಕ ನಮನಗಳು. 👏👌👍🙏
@stringsentertainment3 жыл бұрын
Dhanyavaadagalu...
@Anu-vn6ty Жыл бұрын
ಧನ್ಯವಾದಗಳು 🚩🙏
@koteshd66052 жыл бұрын
Outstanding bangarutally love ra tally keep going maa 👍😘😘😘👏👏👏
@ipshitabashisth25782 жыл бұрын
सूर्यगायत्री की मधुर आवाज़ ने इस गीत की शोभा बढ़ा दी है।
@malla07ify3 жыл бұрын
ಎಂಥಹ ಅದ್ಭುತ ಕಂಠ ಸಿರಿ, ನಿನ್ನ ಸಂಗೀತದ ಗಾನ ಸಿರಿ ಹೀಗೆಯೇ ಮುಂದುವರೆಯಲಿ ಸಂಗೀತ ಲೋಕದಲ್ಲಿ. ಎಷ್ಟು ಅರ್ಥ ಗರ್ಭಿತವಾಗಿ ಹಾಡಿದ್ದಿ ಕನ್ನಡ ಭಕ್ತಿಗೀತೆಯನ್ನ.#ಸೂರ್ಯಗಾಯತ್ರಿ #sooryagayatri
@yashwanthr75713 жыл бұрын
ಸೂರ್ಯಗಾಯತ್ರಿ ಕೈಯಲ್ಲಿ ಈ ಅದ್ಭುತ ಹಾಡನ್ನು ಹಾಡಿಸಿದ್ದಕ್ಕೆ ನಿಮಗೆ ಸಾವಿರ ಸಾವಿರ ಧನ್ಯವಾದಗಳು... ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ🙏🤗
I was always watches her master's you tube channel she is awesome ❤️❤️❤️❤️
@musicisbestmaindafresh93593 жыл бұрын
ನನಗೇ ತುಂಬಾ ಇಷ್ಟವಾದ ಸೊಂಗ್🥰💖💖💖💖💖💖💕💕💕💕💕💕💕💞💞💞💞💞💞💞💓💓💓💓💓💓❤️❤️❤️❤️❤️❤️❤️❣️❣️❣️❣️❣️❣️❣️❣️❣️💝💝💝💝💝💝💝💝💝💝💝💝 Supur
@Amar-rt2gy3 жыл бұрын
ಸೂರ್ಯಗಾಯತ್ರಿ ಚೆನ್ನಾಗಿ ಹಾಡಿದಿಯಮ್ಮ..ನಿನ್ನ ಹಾಡುಗಳು ಚೆನ್ನಾಗಿ ಇವೆ ....ಈ ಹಾಡಿಗಾಗಿ ಕಾಯಿತಾ ಇದ್ದೆ ಚೆನ್ನಾಗಿ ಹಾಡಿದಿಯಾ ...ನಮಸ್ತೆ
@stringsentertainment3 жыл бұрын
Thank you...
@doddabasappabadigera90763 жыл бұрын
ಸೂರ್ಯಗಾಯತ್ರಿ ಪರವಾಗಿ ನಮಗೆ ಅಭಿನಂದನೆಗಳು ನಮ್ಮವರೆ, Ente Hrudayaala Aashamsakagal.
@shrikantbpatil2613 жыл бұрын
ಅದ್ಭುತ ಗಾಯನ , ಶ್ರೇಷ್ಠ ಸಂಗೀತ ! ಮಹಾದೇವ ನಿಮಗೆ ಒಳ್ಳೆಯದನ್ನು ಮಾಡಲಿ! ಮನಸ್ಸಿಗೆ ತುಂಬ ಶಾಂತಿ.
@sriharimulukunte78813 жыл бұрын
Once again proves Music has no language barriers. Hats off to Sooryagayathri for the divine and inspirational singing.
@pratibhanadkarni92162 жыл бұрын
ಅಧ್ಭುತ ಗಾಯನ. ಮತ್ತಷ್ಟು ಕೇಳಬೇಕೆಂದು ಅನಿಸುತ್ತದೆ. 👌👌
@deekshanaik74132 жыл бұрын
ಹರ ಹರ ಮಹಾದೇವ ........god bless you
@venkataramanvaradarajan37423 жыл бұрын
மல்லிகை மற்றும் பல மலர்களால் மகாதேவனை கும்பிட்ட உணர்வு உண்டாகிறது.கடவுள் அருள் நிச்சயம் உண்டு.
@stringsentertainment3 жыл бұрын
Thank you...
@devaprasadhm51133 жыл бұрын
ನಮ್ಮ ಕನ್ನಡ ಹಾಡನ್ನು ನಿಮ್ಮ ಕಂಠ ದಲ್ಲಿ ಕೇಳಿ ತುಂಬಾ ಖುಷಿ ಆಯ್ತು. ಉಘೇ ಮಾದಪ್ಪ 🙏🥰
@stringsentertainment3 жыл бұрын
Thank You...
@kalpeshparmar25723 жыл бұрын
Once again surygayatriji has won heart. I am gujarati. But I love this beautiful Kannada song. I had tears in my eyes. So emotional heart touching song
@stringsentertainment3 жыл бұрын
Thank you...
@ravikumarsm27683 жыл бұрын
ಅಬ್ಬಾ..ಎಷ್ಟು ಅದ್ಬುತ ವಾಗಿ ಹಾಡಿದ್ದಾರೆ....
@maruthaiyapillairengasamyp54322 жыл бұрын
kannada folk devotional song praising and worshipping Mahadeva with flowers soulfully rendered by Sooryagayathri with the divine music composition by Jayakumar! Hats off to the whole team behind the creation!❤👋👌🙏!
@akshayhiremath66973 жыл бұрын
ಮನಮುಟ್ಟುವ ಹಾಡು 👌....Kannada folk songs are wealth of Kannada literature...👌👌👌
@stringsentertainment3 жыл бұрын
Thank you...
@praveennaik30013 жыл бұрын
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಭಕ್ತಿ ಸಂಗೀತ ಕೊಡುಗೆ.. ಕನ್ನಡದ ಎಲ್ಲ ಮನಸು ಗಳಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..
@stringsentertainment3 жыл бұрын
Thank you...
@DrMaheswariNanjappan80923 жыл бұрын
Aaha..nice to hear Soorya Gayathri's original voice without modulations after her Brahmam Okate and Vishnu Sahasranamam of VGP.. Divine..Thank you dear Soorya Gayathri
@PrakashPrakash-kz8ys2 жыл бұрын
I'm big pan of you ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ನಿಮ್ಮ ಪ್ರತಿಭೆ ಹೆಚ್ಚಿಸಲಿ
@rajankumbhavdekar33033 жыл бұрын
I m Marathi man.... Can't understand language....but Very very nice overall song..... Music and arrangements camera work director and also singing ....i m big Fan of suryagayatri.... Great great.... Congratulations all of you team....
@GopalkrishnaYVBhat3 жыл бұрын
ಸೂರ್ಯ ಗಾಯತ್ರಿ ಕೇರಳದವರು ಆಗಿ ದ್ದರು ಕನ್ನಡ ಹಾಡುಗಳನ್ನು ಸುಲಲಿತ ವಾಗಿ... ಬಹಳ ಸುಂದರವಾಗಿ ಹಾಡಿದ್ದಾರೆ ? ಶೃಂಗೇರಿ ಶಾರದೆಯ ಕೃಪೆಯಿಂದ ಇನ್ನೂ ಹೆಚ್ಚು ಹೆಚ್ಚು ಕನ್ನಡ ಹಾಡುಗಳು ಹಾಡುವಂತಾಗಲಿ... 🌹🌹🌹🙏🙏🙏👌👌👌 ಎಲ್ಲರಿಗೂ ಶುಭವಾಗಲಿ.
@stringsentertainment3 жыл бұрын
Thank you...
@doddabasappabadigera90763 жыл бұрын
ಸೂರ್ಯಗಾಯತ್ರಿ ಪರವಾಗಿ ನಮಗೆ ಅಭಿನಂದನೆಗಳು ನಮ್ಮವರೆ, Ente Hrudayaala Aashamsakagal.
@kesavannair62893 жыл бұрын
I do always like to hear songs by Suryagayatri irrespective of any language. I am an ardant fan of her, a retired person, 68 years old living in Maharashtra for past 49 years and originally belongs to Palakkad.
@swarnadhamani26163 жыл бұрын
My Fvt Singer Soorya Gayathri magical voice always impressive .. Video too good.. good work team..
Waw Suryagayatri..no one can say this beautiful kannada song is sung by a non kannadiga..awesome pronunciation n soothing singing. 😍😍God bless you
@nationfirst6403 жыл бұрын
ಪರಮೇಶ್ವರ ನಿಮಗೆ ಒಳಿತು ಮಾಡಲಿ..ಧನ್ಯವಾದ🙏
@stringsentertainment3 жыл бұрын
Thank you...
@prabhuharakangi3 жыл бұрын
ಮಾದಪ್ಪನ ಪಾದಕ್ಕ ಒಂದ್ ಸಲಾ ಉಘೇ ಅನ್ರಪಾ.. 🙏🙏🙏
@stringsentertainment3 жыл бұрын
Thank you...
@parvathisharanappa70043 жыл бұрын
ಹ್ಹ ಹ್ಹಾ ಹ್ಹಾ ತುಂಬಾ ಅದ್ದುತ್ ವಾಗಿದೆ
@stringsentertainment3 жыл бұрын
Thank you...
@bhagyag13722 жыл бұрын
ಮಾದಪ್ಪನ ಹಾಡನ್ನು ಬಹಳ ಅದ್ಭುತ ವಾಗಿ ಹಾಡಿರುವ ನಿನಗೆ ನನ್ನ ಅಭಿನಂದನೆಗಳು . ಮಾದಪ್ಪ ನಿನಗೆ ಒಳ್ಳೆಯದು ಮಾಡಿ, ನೀನು ಕೂಡ ಸುಬ್ಬಲಕ್ಷ್ಮಿ ಅವರ ಹಾಗೆ ಹಾಡಿ ನಿನ್ನ ಹೆಸರು ಸಂಗೀತದಲ್ಲಿ ಪ್ರಸಿದ್ಧಿಯಾಗಲಿ ಎಂದು ಹಾರೈಸುತ್ತೇನೆ. ದೇವರ ಅನುಗ್ರಹ ನಿನ್ನ ಮೇಲೆ ಸದಾ ಇರಲಿ .
@yerriswamyyerriswamy64472 жыл бұрын
సూపర్ అమ్మ చిన్న చాలా అద్భుతంగా పాడావు ,,,,🙏
@kart55183 жыл бұрын
Surya you made us to experience the lotus feet of Lord Siva!!!! What a voice what an expression!! Let the Lord Shiva give you his blessings abundantly !!!! Musicians also played the instruments soulfully!!!
@stringsentertainment3 жыл бұрын
Thank you...
@RajeshP173 жыл бұрын
used to listen to young Sooryagayatri singing Hanuman chalisa n other songs...now she is grown up girl n her voice also has grown beautifully along...best wishes to her for all future endeavours...
@Laxminarayana.Gottipamul3 жыл бұрын
I didn't even know single word meaning ... My eyes are tearing unknowingly... Its an eternal happiness... God bless u Surya...
@siddumurthy17343 жыл бұрын
Its all about rural lady worshipping lord Shiva in her own way.
@dnrbeatz...56182 жыл бұрын
ಕಲಿತವರಿಗೆ ಅಮೃತ, ನೆನೆದವರಿಗೆ ನೆರಳು, ಅಂಧರಿಗೆ ದಾರಿ ದೀಪ, ಅಪ್ಪಿಕೋ ಕನ್ನಡವ, ತುಂಬಾ ಅಂದವಾಗಿ ಹಾಡಿದಿಯಮ್ಮ.... ಒಳ್ಳೆಯದಾಗಲಿ.....❤❤ ಪ್ರಭು ಶ್ರೀ ಶಿವನ ಆಶೀರ್ವಾದ ನಿನ್ನ ಮೇಲಿರಲಿ....🙇♂️🌎
@vinayakghanti1322 жыл бұрын
am here only for Singer - Sooryagayathri , blessed to see again , good Music Arrangement & Programming - S. Jaykumar DOP, Camera, Editing & Colouring - Prasad Sankar
@maykarakale10193 жыл бұрын
ನಿಮ್ಮ ತಂಡಕ್ಕೆ ಶುಭವಾಗಲಿ......❤️❤️❤️❤️
@songslyricswriterinyoutube3 жыл бұрын
Everything Sooryagayathri touches turn to gold. Thanks to STRINGS and do such wonderful projects.
@prajwalpoojari1033 жыл бұрын
ಪ್ರಕೃತಿಯ ಹಸಿರಿನೊಂದಿಗೆ ಅದ್ಭುತವಾದ ಸಂಗೀತ ಗಾಳಿಯಲ್ಲಿ ತೇಲುವಂತೆ ಮಾಡಿತು. 💐🙏😍
@radhadevi91032 жыл бұрын
Beautiful rendition...no words to appreciate her devotion. It is her devotion that taking her to such greater heights. May she be blessed!
@subbuudupa58602 жыл бұрын
ಸೂರ್ಯಗಾಯತ್ರಿ ಅವರ ಕಂಠದಲ್ಲಿ ಕನ್ನಡ ಹಾಡು ಕೇಳೋದು ಚೆಂದ ... ಅದ್ಬುತವಾಗಿ ಹಾಡಿದ್ದಾರೆ.. ❤️😍😍😍🔥🔥 Music ,dop was ❤️😍
@poornimapanchal67493 жыл бұрын
I am proud of you.....that u r singing a kannada song.....kannadambe bhuvaneshwari devi bless you....with lots of love
@stringsentertainment3 жыл бұрын
Thank you ...
@stringsentertainment3 жыл бұрын
Dhanyavaadagalu...
@b.ksriram78213 жыл бұрын
ಪುಟ್ಟಿ ನೋಡೊದಕ್ಕೆ ತುಂಬಾ ಮುದ್ದಾಗಿದ್ದೀಯಾ ಹಾಗು ಅಷ್ಟೇ ಮುದ್ದಾಗಿ ಹಾಡಿದ್ದೀಯಾ ಸೂಪರ್ ನಮ್ಮ ಕನ್ನಡ ಹಾಡು ಕೇಳಿ ತುಂಬಾ ಇಷ್ಟ ಆಯಿತು.
@stringsentertainment3 жыл бұрын
Thank you... Dhanyavaadagalu...
@dr.krishnalingegowda55223 жыл бұрын
You are such a gifted singer and a versatile singer . Lord Krishna bless you Soorya Gayathri
@rajadarshana53 жыл бұрын
ಉಘೇ ಉಘೇ ಮಾಯ್ಕಾರ ಮಾದೇಶ್ವರ ಉಘೇ
@sudheendraofficial31133 жыл бұрын
Love and praisings from ಕರ್ನಾಟಕ 😍😍 ಸೂರ್ಯ ಗಾಯತ್ರಿ.... would love to hear more kannada songs from u ... All the very best 💛❤️
@shanthir67793 жыл бұрын
மிகவும் அருமை சூர்யா உன் பாடல்கள் எங்களுக்கு மிகவும் பிடிக்கும்
@SRK0123 жыл бұрын
Next shivaratri this song will be live performance by Sooryagayathri in Isha that's for sure.. God bless you
@stringsentertainment3 жыл бұрын
Thank you...
@Kannada_gaming_rohit3 жыл бұрын
Yes. God bless you
@santhusm88253 жыл бұрын
Yes
@shashikumargt033 жыл бұрын
ಸೂರ್ಯಗಾಯತ್ರಿಯವರೆ ಇನ್ನು ಹೆಚ್ಚೆಚ್ಚು ಕನ್ನಡ ಸಾಂಗ್ಸ್ ಆಡಿ, super
@kannangangaparameswaran1393 жыл бұрын
In Tamil "திருவாசகத்துக்கு உருகார் ஒரு வாசகத்துக்கும் உருகார்" என்பது போல் this song brings tears in eyes automatically.
@mahadevkamath95153 жыл бұрын
ಮಗು you the great ದೇವರು ಒಳ್ಳೇದು ಮಾಡಲಿ ಹರ್ ಹರ್ ಮಹದೇವ್
@prashanthkk78753 жыл бұрын
YOU ARE A BLESSED CHILD.....GOD BLESS YOU FOR RENDERING MORE SONGS LIKE THIS FROM YOUR SOUL.LOVED IT SOORYAGAYATHRI
@shreeshailnavadagi26063 жыл бұрын
ನಮ್ಮ ಸೂರ್ಯಗಾಯತ್ರಿ ಹಾಡು ಕೇಳೋಕೆ ಮನಸಿಗೆ ತುಂಬಾ ಆನಂದ.. Sooryagayathri🙏❤❤
@ArunKumar-vi2vx3 жыл бұрын
Amazing rendition of this extremely popular Kannada song, I just could not resist listening to Soorya from 3.24 to 4:22 so many times! You have really put your heart and soul in rendering the bhava of this song. The creative musical interludes and chanting of Mahadeva in your tantalizing voice, this rendition is a beautiful culmination of your magical singing, divine lyrics and ravishing videography! Kudos to all!
@kbalachandran20073 жыл бұрын
SHIVA with🌷 you👍
@Ishwarkumbar12142 жыл бұрын
ನಮ್ಮ್ ಕನ್ನಡ ಮತ್ತೆ ನಿಮ್ಮ್ ಧ್ವನಿ ಎರಡು ಅತ್ಯದ್ಭುತ 🔥🔥❤️❤️🙏🙏🙏
@kavithak75082 жыл бұрын
Feel like bowing down to this Saraswathi Puthri ... Connnects you effortlessly to the Ultimate Divinity
@jyotikamat16713 жыл бұрын
What a great girl soorya gayatri ..nice voice god bless you & salute for ur singing
@stringsentertainment3 жыл бұрын
Thank you...
@vanianup3 жыл бұрын
Beautiful girl. Purity of voice , purity of nature , purity of devotion. God bless her and the entire team that made this gorgeous video.
@stringsentertainment3 жыл бұрын
Thank you...
@muralitharank17363 жыл бұрын
Sooryagayathri's offerings to Lord Shiva in divine raaga full of musical fragrance.
One malligae singing about another malligae offered to mahadeva. You sang with emotion flowing effortlessly. Great soorya congratulations
@saivjay013 жыл бұрын
Madhappana ashirvada sadaa irali, Sooryagayatri. For us from this part of karnataka, Madhappa is the protector of forests and people of Chamarajanagar western ghats. This song is from his people, from his lands, villages and forests giving offerings from harvests.
@revanasiddappacg35913 жыл бұрын
Great rendition by Soorya Gayahhri. Very nice singing Kannada song that too very much perfectly...👏👏⚘
@spbind3 жыл бұрын
Perfect pronounciations of janapada dialect of kannada! No words about the rendition, its DIVINE behind the works!
@praveenmb19912 жыл бұрын
ಸೋಜಿಗವು ಸೂಜಿಮಲ್ಲಿಗೆಯು. ಸೋಜುಗದ ಸೂಜುಮಲ್ಲಿಗೆ ಹಾಡು ಅದ್ಭುತವು..!
@sharadachowdappa63082 жыл бұрын
Namma Putta Soorya gayathri Chikkandininda Hadida Ella hadugalu NAvu keluthale bandhiddeve aake Hadida hanuman Chalisa bhagyada lakshmi Baramma swagatham krishna innu Ella songs super divine E had anthu thumba chennage hadiddare Great music great singing God bless 🙏👌👍🙌🌹
@devasena17413 жыл бұрын
Waaaw...waaaw.waaaw🙏🙏🙏🙏🙏.no words sooryagayatri.your singing reached another level with wonderfull background music.i dntknw why i m crying. You are amazing.your folk style dress ,Holding flowers near hut, i went 30 years back. Thank you so much jaykumar sir& gayatri.🙏🙏🙏
@stringsentertainment3 жыл бұрын
Thanks a lot
@harishsnair58443 жыл бұрын
A few of them were arguing with me before a year or two, that many like Soorya's song because she is a child and in childhood everybody's sound is cute and attractive. And they were so sure that when Soorya grew up, her sound will also get changed and even the die hard fans of Soorya will forget her. They had given a term for it as "nature's call". They didn't forget to point some examples also. I would like to draw the attention of those Judges towards here and I request them to hear all songs sung by Soorya till today, especially this one..... I am sure that they will be forced to bow their head down. Such an awesome sound it is.... Sooryagayathri is a legend and she will remain as one.. Hats off to Jayakumar Sir... Words are not enough..... Thanks a lot to the whole team behind. Pranaams and Respect to beloved Sadguru... I am a little surprised that how could string miss the subtitles.....
@stringsentertainment3 жыл бұрын
Thank you Harish S Nair...
@krsathya67563 жыл бұрын
Sooryagayathri is would class singer 🌹💐🙏🇮🇳ನೀವು ಅಜರಾಮರ ಅಜರಾಮರ 🙏🙏🙏🙏
@stringsentertainment3 жыл бұрын
Thank you...
@harishjr29042 жыл бұрын
Wow super om Shivam Sundaram 🙏
@sambashivudus73102 жыл бұрын
ನಮ್ಮ ಸೂರ್ಯಗಾಯತ್ರಿ ಹಾಡು ಕೇಳೋಕೆ ಮನಸಿಗೆ ತುಂಬಾ ಆನಂದ.
@dhanrajmohan7013 жыл бұрын
Public comments. Ms Sooryagayathri you singing tears flow out of my eyes. Pure and Devine songs. I am happy and proud of you 🙏🙏🙏 continue to pray 🙏 and singing wonderful songs.
@stringsentertainment3 жыл бұрын
Thank you...
@sidhari87283 жыл бұрын
@@stringsentertainment 55
@adarshadi41043 жыл бұрын
Your Kannada pronunciation is very good soorya awesome and divine may madappa bless you
@stringsentertainment3 жыл бұрын
Thank you...
@pradeepkrishnnan53233 жыл бұрын
A divine child, what a beautiful rendering....may god shower His blessing on this sweet daughter
@praveennaik14112 жыл бұрын
ಹೆಸರಿಗೆ ತಕ್ಕ ಹಾಗೆ ಹಾಡಿದ್ದಾರೆ ಸೂರ್ಯ ಗಾಯತ್ರಿ ಸೂರ್ಯ ಅಂದರೆ ಬೆಳಕು ಗಾಯತ್ರಿ ಅಂದರೆ ವಿದ್ಯೆ ಎರಡು ಜೊತೆಗೂಡಿದರೆ ಒಂದು ಅದ್ಭುತ.. ಅವರ ಹಾಡುಗಳೆಲ್ಲ ಅದ್ಭುತಾನೆ... 🙏🙏🙏
@ravindranathbg2167 Жыл бұрын
Though Suryagayathri doesn't know kannada, has rendered this beautiful folk song melodiously as ever. I had witnessed her concert at Mysore held on 2nd September last year and had previlage of hearing this song live. May god bless this beautiful young talent.
@sangameshpatil6353 жыл бұрын
Sooryagaayatri voice is superb,All the best & god bless you.
@mssheela50383 жыл бұрын
So Sweeeeeet Sooryagayathri 💞 Eagerly waiting for your Sweet Kannada devotional song
@stringsentertainment3 жыл бұрын
Thank you...
@rajeshwarir95403 жыл бұрын
It was amazing and happy for me gear this kannada song by my fvt surygayatri.... great.....🙏 and her voice is becoming more and more beautiful as she grown up.....❤
@nishapreejithpn81936 ай бұрын
രാവിലെ ആണ് ഈ പാട്ട് കേട്ടത്.... ഞാൻ കേട്ട ശബ്ദം തേടി വന്നു....കിട്ടി.,... ❤️❤️❤️❤️❤️നല്ലത് എന്ന് പറഞ്ഞ കുറവ് പോലെ..... 🙏🏻വളരെ വളരെ excellent 🥰🥰🥰
@gopalkrishnarkadolkar-krri44102 жыл бұрын
ಮಹಾದೇವ ನಿನ್ನನ್ನ ಸುಖವಾಗಿಡಲಿ, ಸಂಗೀತದ ಧನ ನಿನ್ನ ಕಂಠದಲ್ಲಿ ಸದಾ ಹೊಳೆಯುತಿರಲಿ... ಸೂರ್ಯಗಾಯತ್ರಿ...