ಅಲ್ಲಾ ಸರ್ ಒಂದು ಆಸ್ಪತ್ರೆಯಲ್ಲಿ ಬೇಜವಾಬ್ದಾರಿ 😢ತುಂಬಾ ಬೇಜಾರಾಗತ್ತೆ 😔
@chaitrac907420 сағат бұрын
ಭಾರತವೇ ಬೇಜವಾಬ್ದಾರಿ ಇಂದ ನಡೆಯುತ್ತ ಇದೆ
@siddappapl759722 сағат бұрын
Super analysis.
@sujathaer174616 сағат бұрын
ಗೋವಿಂದಾ ಗೋವಿಂದಾ ಎಲ್ಲಾ ಗೋವಿಂದಾ😢 ಪ್ರತಿ ಹೆಜ್ಜೆಯಲ್ಲೂ ಅನ್ಯಾಯ! ಮೋಸ! ಮಹಾ ಮೋಸ!
@Sarithamadhavasaritha22 сағат бұрын
ಛೇ. ಏನು ದುಃಖದ ವಿಚಾರ..ಕೊನೆಯ ಪಕ್ಷ ದೇವರು ಎಲ್ಲಿ...?
@sunandatara778416 сағат бұрын
ಈಗ ದೇವರು ಅನ್ಯಾಯ ಮಾಡಿದವರ ಕಡೆ ಕಲಿಯುಗ
@Sarithamadhavasaritha14 сағат бұрын
@sunandatara7784 ಹೌದಲ್ಲವ.ನಮ್ಮ ಮನೆಯಲ್ಲಿ ಐದು ಹೆಣ್ಣು ಮಕ್ಕಳ ಹಿಂದೆ ಕೊನೆಗೆ ಒಬ್ಬ ಅಮ್ಮನ ಹರಕೆಗೆ ಹುಟ್ಟಿದವನ ತನ್ನ ಬಳಿಗೆ ಕರೆದ..ನಾನು ದೇವರನ್ನೇ ಮರೆತೆ...ಹಾಗೆ ಎಲ್ಲೇ ಮರಣ ಆದರೂ ನನಗೆ ನೋವು ತಡಿಲಿಕೆ ಆಗ್ತಿಲ್ಲ...
@syedmeerjanulla227 сағат бұрын
ಕರ್ಮ ಈಸ್ ಬ್ಯಾಕ್. .....
@syedmeerjanulla227 сағат бұрын
ಎಲ್ಲಾ ಬಿಜೆಪಿ ಮಯ ಮಾಡಿದ್ದಣ್ಣೋ ಮಹರಾಯ ......
@vinayravindranath2977Сағат бұрын
@@syedmeerjanulla22 ಪ್ಯಾಲೆಸ್ಟೈನ್ ಯುದ್ಧದಲ್ಲಿ 14000 ಮಕ್ಕಳು ಸತ್ತರು ಆ ಸಮಯದಲ್ಲಿ ಕರ್ಮ ಹಿಂತಿರುಗಿದೆ ಎಂದು ನೀವು ಹೇಳಿದ್ದೀರಾ? ಇಂತಹ ದುರಂತ ಘಟನೆಯ ಬಗ್ಗೆ ನೀವು ರಾಜಕೀಯದ ಬಗ್ಗೆ ಪ್ರತಿಕ್ರಿಯಿಸುತ್ತಿದ್ದೀರಾ ಬಿಜೆಪಿ ಅಂಥಾ?
@divyashenoy28223 сағат бұрын
ಆಸ್ಪತ್ರೆಯ ಲೈಸೆನ್ಸ್ ರದ್ದು ಮಾಡ್ಬೇಕು
@preethimaddodi28722 сағат бұрын
Neevu bere hospital katti kodthira sumne yeneno mathadbardu
ಮೂಲಭೂಕ ಸೌಕರ್ಯಗಳ ಬಗ್ಗೆ ನೋಡೋದು ಬಿಟ್ಟು ಧರಾಮ ಜಾತಿ 😢😢 1:11 ಬಗ್ಗೆ ನೋಡಿದ್ರೆ ಇದು ಸಹಜ ಪ್ರಕ್ರಿಯೆ
@rukminik819016 сағат бұрын
😂@pandithateam if it is accident , hospital authorities are responsible not yogi. This news channel is commenting on yogi election lectures . As this news channel speak on yogi.
@jyothimshetty2933Күн бұрын
😢 ayyo kandammagalu en papa madiddavu sir really can't stop tears.....deware 😢😢😢😢😢
@grettaalmeida361211 сағат бұрын
😮😮😢😢 ಇವರಿಗೆ ಮನುಷ್ಯತ್ವ ಇಲ್ಲ ಜವಾಬ್ದಾರಿ ಇಲ್ಲ ಸರ್ ತುಂಬಾ ಬೇಸರವಾಗುತ್ತದೆ ಸರ್ 😢
@gayithribabu97004 сағат бұрын
ರಾಜಕಾರಣ ಮತ್ತು ಆಡಳಿತ ವ್ಯವಸ್ಥೆ ಇವೆರಡನ್ನೂ ಬೇರೆ ಬೇರೆ ಮಾಡಲು ಸಾಧ್ಯವಿಲ್ಲವೆ?
@Jakinarodrigues-do6qcКүн бұрын
Very sad 😭
@LLM7921 сағат бұрын
When this happened ?
@MaheshChikkana-bd7gs23 сағат бұрын
420 yogi modi 840 shame BJP
@wingrideryashКүн бұрын
We are a developing country towards a 5 trillion economy and pay taxes like Western countries to get services like Somalia. Jai Modi, Jai Nirmala Thai, Jai Rahul Gandhi, Jai Shree ram
@sunigowda307Күн бұрын
😂😂😂😂
@gayathrishekar425021 сағат бұрын
70 varsha desha alidavaru ellavannu develop madi Amerika Europe thara madiddaru aa mundevu madirostu kachada kelasadindane ellaru e reethiyagi janara manasthithi erodu nayigale bithhane ne kalape kithhakodu thumba time beku.
@ramagoudarnic887522 сағат бұрын
So sad ಪಾಪ , ಮಕ್ಕಳು
@shaina5258Күн бұрын
Hi sir,
@oureendsouza951Күн бұрын
Very sad
@shareefhgg45816 сағат бұрын
ಯೊಗಿ.ಮಾಡೆಲ್.ಇದೆ.
@prashanthpacchu2279Күн бұрын
ಇವಾಗ ಬುಲ್ಡೆಜರ್ ಬಾಬಾ ಎಲ್ಲಿ ಹೋಗಿದ್ದಾರೆ
@lakshmiak3231Күн бұрын
ಹೋಗಿ ರಾಜ್ಯಸರ್ಕಾರ ವನ್ನು kelu.ಯೋಗಿ ಹತ್ರ ಅಲ್ಲ. ಏನೂ gottilde ಬಾಯಿಗೆ ಬಂದ ಹಾಗೆ ಕಾಮೆಂಟ್ ಹಾಕಬೇಡ ಓಕೆ
@mbkavitha4884Күн бұрын
ಸುಪ್ರೀಂ ಕೋರ್ಟ್ ಬಾಬಾಗೆ ತಡೆ ವಡ್ಡಿದ್ದಾರೆ.
@f7azmini523Күн бұрын
ಯೋಗಿ ರಾಜ್ಯ ಸರಕಾರದಲ್ಲಿ ಮುಖ್ಯ ಮಂತ್ರಿ ಆಗಿದ್ದಾರೆ @@lakshmiak3231
@ashahirematt186623 сағат бұрын
ಕಾಂಗ್ರೆಸ್ ಗವರ್ನಮೆಂಟ್ ಗೆ ಬುಲ್ದೊಜರ್ ಹರಿಸೋಕೆ ಹೋಗಿದ್ದಾರೆ. ಇದಕ್ಕೆ ಯೋಗಿಜಿ ಸಂಬಂಧ ಇಲ್ಲ. ಆಸ್ಪತ್ರೆ ಸಿಬ್ಬಂದಿಗೆ ಪ್ರಜ್ಞೆ ಇರ್ಬೇಕಿತ್ತು. ನಿಮ್ಮಂಥವರಿದಾನೆ ದೇಶಕ್ಕೆ ಬೆಂಕಿ ಬೀಳ್ತಿರೋದು.
@GeethaGowda-jb2sw23 сағат бұрын
ನಿನ್ ಅಜ್ಜಿ ಪಿಂಡ ಬಿಡೋಕೆ ಹೋಗಿದ್ರು .... ಏನ್ ಯೋಗಿ ಜಿ ಹೋಗಿ ಬೆಂಕಿ ಹಚ್ಚಿದ್ರ.... ಯೋಗೀಜಿ ವಿಷಯ ತಿಳಿದ ಕೂಡಲೆ ಅವರ ನೆರವಿಗೆ ನಿಂತಿದ್ದಾರೆ .... ಯೋಗೀಜಿ ಕೆಟ್ಟು ಕೆರ ಹಿಡ್ದಿದ್ದ ಉ. ಪ್ರದೇಶವನ್ನ ಸುವ್ಯವಸ್ಥೆಗೆ ತರಲು ತಮ್ಮ ಕೈ ಮೀರಿ ಪ್ರಯತ್ನಿಸುತ್ತಿದ್ದಾರೆ.
@rukminik819017 сағат бұрын
Just say fire accident whether is is dibrate or accident . Do not bring or blame up is full of caste issues. Everyone knows which religions are communal . Catch maintainence person and dismiss the concerned staff do not settle their settlement. Your caste lecture is immaterial here indirect way of anti bjp
@swarnalatha936621 сағат бұрын
so sad ssh
@cititaxi300422 сағат бұрын
Very sad but your advice is very good
@muralidharacl9222Күн бұрын
Adalithaveno channagide adre Kuthanthrigalu mathhu Brastaru seri maduva Kutilathege intha Anahuthagalu karana. Ondu kaladalli navu UP ge hogbeku andre niddelu Bechhi beeltha idvi adre eega nodo hegide aste alla yalla rangadallu adalitha sudharaneyagi up abhiruddi kanuthhide. Dhanyavadagalu sir.
@harishgowda23622 сағат бұрын
😢😢😢😢😢😢. Sad
@kiranmysore689017 сағат бұрын
North states worst South far far better in terms of development. Peoples maturity