SPB ಅವ್ರು ಧ್ವನಿ ಆದ್ರೆ, ನಮ್ಮ VISHNU ಬಾಸ್ ದೇಹ, ಕನ್ನಡಕ್ಕಾಗಿ SPB ಅವರ ಜನನ ❤
@raghud84Ай бұрын
ನಮ್ಮ ದಾದಾ ಹಾಗೂ spb sir.... ಇಬ್ರು ದೇವ್ರು ಕೊಟ್ಟ ಕನ್ನಡಕ್ಕೆ ವರ....
@Mangala-jn2ulАй бұрын
ಎದೆ ತುಂಬಿ ಹಾಡುವೆನು ಒನ್ ಅಂಡ್ ಓನ್ಲಿ ಮಹಾಕಾವ್ಯ ಸಂಗೀತಕ್ಕೆ ಎಸ್ ಪಿ ಬಿ ಸರ್ ಸಾರತ್ಯದ ಎದೆ ತುಂಬಿ ಹಾಡುವೆನು ರಾಮಾಯಣ ಮಹಾಭಾರತ ಇದ್ದ ಹಾಗೆ ಇನ್ನು ಮುಂದೆ ಬರೋಲ್ಲ ಹಿಂದೆ ಬಂದಿಲ್ಲ 🙏🙏🙏🙏🙏🙏👌👌👌👌👌👌👌👌👌👍👍👍👍👍👍👍👍 ಅವರನ್ನು ತುಂಬಾ ಮಿಸ್ ಮಾಡ್ಕೋತಿದ್ದೀವಿ
@aruna2801dasi27 күн бұрын
Very good great legend of spbgaru ❤🎉
@malinimysore6978Ай бұрын
ಕಾರ್ಯಕ್ರಮ ತುಂಬಾ ಚೆನ್ನಾಗಿದೆ...... S p b ಅವರನ್ನು ಹತ್ತಿರದಿಂದ ನೋಡಿದ ಅವರ ಆಶೀರ್ವಾದ ಪಡೆದ ಈ ಗಾಯಕರೇ ಧನ್ಯರು..... 🌹🌹
ಹಂಸಲೇಖ ಸರ್ ಹೇಳಿರುವ ಒಂದು ನೆನಪು ಈ ಭೂಮಿ ಎಲ್ಲಿಯವರೆಗೆ ತಿರುಗುತ್ತೋ ಅಲ್ಲಿಯವರೆಗೂ ಎಸ್ಪಿಬಿ ಸರ್ ವೈಸ್ ಎಲ್ಲಾದ್ರು ಒಂದು ಕಡೆ ಕೇಳೆ ಕೇಳುತ್ತೆ ಅಂತ. SPB: ಸರಸ್ವತಿ ಪುತ್ರ ಬಾಲಸುಬ್ರಮಣ್ಯಂ SPB: ಸದಾ ಪ್ರೀತಿಯನ್ನು ಬಯಸುವವರು Misss tou lot my god!😢❤🙏
@rukminits73Ай бұрын
ನೂರೊಂದು ನೆನಪು ಸುಂದರವಾದ ಹಾಡನ್ನು, ಅದ್ಭುತವಾಗಿ ನುಡಿಸಿದ್ದಾರೆ 🙏💕
@seenuz1Ай бұрын
Good to see these talented Singer s... good not to see fake SPBs..headwaights
@vidyadharpujari1609Ай бұрын
S P B avara jote work maadiddira....i feel jealous that even i could'nt see him in live...u guys are luckiest in this world...Thank you for entertaining us...
@trendt3294Ай бұрын
Keerthi Narayan conjajulation for 100k and waiting for silver button unbox
@luxmesure27m97Ай бұрын
Our Balu Sir ... Simply irreplaceable 😢 no other singer to reach where he has reached ..
@sumanak.v3383Ай бұрын
Namma Mahesh bro superrrrrrr❤❤
@kbnswamyАй бұрын
ಕಿವಿಗೆ ಹಬ್ಬ, celebrating SPB 🎤sir, thank you keerthi sir🤝
@dyamannatalavar9419Ай бұрын
ದಯವಿಟ್ಟು ಒಮ್ಮೆ ಕೆ ಕಲ್ಯಾಣ ಸರ್ ಅವರ ಸಂದರ್ಶ ನ ಮಾಡಿ.
@sumagingerАй бұрын
OMG...Thank you so much for this episode. Noorondu nenapu, bannada buguri songs Chinmay sir sang from his heart touched and brought tears. Chinmay sir..super...super...super. All artists experiences with SPB sir truly gave goose bumps. Miss SPB sir like anything. He was god's most beautiful gift to all Indians.🙏🙏🙏
@Jayakumarsharma-d9zАй бұрын
♥️♥️♥️♥️♥️♥️ 👌
@TigerTrijalАй бұрын
Waiting for next epic episode ❤
@manjunathat.s.3026Ай бұрын
ಅದ್ಭುತ ಅದ್ಭುತ ಅತ್ಯದ್ಭುತ ಹಾಡುಗಾರ ನಮ್ಮ SPB ಸರ್.
@ushakatti6151Ай бұрын
Soo pure soul of s p b sir🙏🙏
@mahalakshmimahАй бұрын
Always love musical episode 😊❤
@namrathaudupa4853Ай бұрын
Nanage SP sir live concert nooduva bhagya sikkittu, really aa concert nanna life na special and best moment 👃👌👌
@sindhuav4017Ай бұрын
always with love spb
@mala88mАй бұрын
Tumba channagidge. 36 min hogidde gottaglilla❤
@umats915Ай бұрын
ಕಾರ್ಯಕ್ರಮ ಬಹಳ ಸುಮಧುರ ವಾಗಿದೆ. ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕ ನೀವು ಗಳೆಲ್ಲರೇ ಧನ್ಯರು. ನಿಮಗೆಲ್ಲರಿಗೂ ನನ್ನ ಹಾರ್ದಿಕ ಅಭಿನಂದನೆಗಳು.❤
@gayathrigv8003Ай бұрын
Most awaited episode. Thank you Keerthi
@chayagurumurthy1661Ай бұрын
Thank you thank you thank you ❤❤❤❤❤❤❤
@namrathaudupa4853Ай бұрын
Leged of music SPB sir🙏🙏🙏❤
@AshasulladАй бұрын
❤❤❤🙏🙏🙏🙏 Our God SPB sir
@tyagarajakinkaraАй бұрын
Great experience with the only legend SPB! 🌸
@shashanksuresh1204Ай бұрын
Quality 🔥🔥🔥🔥🔥
@manasanagaraj4037Ай бұрын
Very nice 👍 Thanks
@deepaksanabalАй бұрын
Spb❤
@maheshanna5006Ай бұрын
Spb higest hadu hadiddu rajan nagendra music composition lli
@muralidharav346Ай бұрын
Yes he is one and only.nice harate
@dyamannatalavar9419Ай бұрын
ಸರ್ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ.
@lalithashastry9244Ай бұрын
ಕಾರ್ಯಕ್ರಮ ತುಂಬಾ ಚೆನ್ನಾಗಿದೆ
@kemparajunanjappa7261Ай бұрын
ತುಂಬಾ ಚೆನ್ನಾಗಿದೆ ಕಾರ್ಯಕ್ರಮ
@padmatns4088Ай бұрын
Very good 🌄 morning reertisar Very 👍 good program 🙏 ❤️ God man 👨 🙌 blessings today 🙏 all 🏡 homes Hart's inside God grace directly 👀 in Mysore open air program vishukumar Vishnu Vardhan ashvath chandodileella smarana 😢layveprogram one and onely axactly every day one devotional song 🎵 especially Venkateshwar devotional song 🎵 i enjoying never forget missed no miss missed!! Special spbsar thank you keerti Sar namaste 🙏 😢
@sumananayak9009Ай бұрын
ಗಾಯನ ಗಂಧರ್ವರ ನೆನಪುಗಳ ಮೆರವಣಿಗೆ.ಮುಂದಿನ ಸಂಚಿಕೆ ಬೇಗ ಬರಲಿ.
@venkateshprasanna7657Ай бұрын
Awesome!
@suhass5605Ай бұрын
Nice introduction ❤
@rekhac1616Ай бұрын
👌👌👌👏👏🙏🙏🙏🙏🙏🙏
@pradeepathreyaАй бұрын
Lively episode as always.....not at all bored
@rajeshshankar3293Ай бұрын
Congratulations 100k🎉
@shok54Ай бұрын
ತುಂಬಿದ ಕೊಡ ತುಳುಕುವುದಿಲ್ಲ , ಈ ಮಾತು ಎಸ್ ಪಿ ಬಿ ಅವರಿಗೆ ಹೇಳಿದ ಮಾತು
@gopalakrishnam6364Ай бұрын
Bangarada manushya balu sir I also met him at Mangalore
@diwakavi4034Ай бұрын
Sir,ನಿಮಗೆ ನನ್ನ ನಮನಗಳು,ನನ್ನ S.P.B. ಯವರ ಬಗ್ಗೆ ಕಾರ್ಯಕ್ರಮ ಮಾಡಿದಿಕ್ಕೆ,sir ನಿಜವಾಗಲು ನನ್ನ ಕಣ್ಣ ಅಂಚಲ್ಲಿ ಕಣ್ಣೀರು ಬಂತು. ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
@HanumgoudaGАй бұрын
Advance congratulations for 100K 🎉❤
@roopashreevinaykumar5321Ай бұрын
❤
@bharathiniranjankumar6721Ай бұрын
🙏🙏🙏
@manjunathmpbhavya1715Ай бұрын
Arun sir. Drum. Set irbekittu... Innu. Super agirtittu ...❤
@sureshraj3842Ай бұрын
Next ವಿಡಿಯೋ 20ದಿನ ಬಿಟ್ಟು ಹಾಕಿ 🤦♂️
@vinaysridaragaddi3713Ай бұрын
😂
@somuakhiАй бұрын
ಬೇಗ upload madi pls...
@sharayuvyas5418Ай бұрын
😂😂
@samhithabhatАй бұрын
One eternity later😅
@rukminicr8248Ай бұрын
ದೊಡ್ಡವರ ದೊಡ್ಡಗುಣ,ನೋಡ್ತಾ ಅತ್ತು ಅತ್ತೂ ಸಾಕಾಯ್ತು
@kusumakg9130Ай бұрын
Keerthi Bega Bega video Madi ❤
@pavanh4628Ай бұрын
One suggestion Keerthi avare ...guest mataduvaga closeup kodi sir olle karyakrama