Рет қаралды 1,944
ಈ ಧ್ವನಿಮುದ್ರಿಕೆಯು ಆಚಾರ್ಯ ಶ್ರೀ ಶಂಕರ ಭಗವತ್ಪಾದರ ಕುರಿತಾದ ಸಂಕ್ಷಿಪ್ತ ಜೀವನಚರಿತ್ರೆಯಾಗಿದ್ದು, ವಿದ್ವಾನ್ ಎನ್ ರಂಗನಾಥಶರ್ಮರು ರಚಿಸಿರುವ ದಿವ್ಯಜ್ಯೋತಿ ಶಂಕರ ಎಂಬ ಕೃತಿಯನ್ನು ಆಧರಿಸಿದೆ. ಶ್ರೀಯುತರು ಇನ್ನೂ ಹಲವು ಕೃತಿಗಳನ್ನು ರಚಿಸಿದ್ದು ಅವುಗಳು ಆಸಕ್ತರಿಗೆ ಇಲ್ಲಿ (vidwannrs.in/K... ) ಲಭ್ಯವಿರುತ್ತದೆ. ಕೃಷ್ಣರಾಜನಗರದ ವೇದಾಂತ ಭಾರತೀ ಸಂಸ್ಥೆಯವರು ಈ ಪುಸ್ತಕವನ್ನು ಮುದ್ರಿಸಿದ್ದು, ಸರ್ವರೂ ಈ ಮೂಲಕ ಶಂಕರರ ಕುರಿತಾಗಿ ತಿಳಿದು ಶ್ರೇಯಸ್ಸು ಪಡೆಯಲೆಂಬುದು ಪ್ರಕಾಶಕರ ಸದಾಶಯವಾಗಿರುತ್ತದೆ.
This audio is based on book “Divyajyothi Shankara” written by Vidwan N. Ranganatha Sharma and published by Vedantha Bharathi, Krishnaraja Nagara, Mysore District. This book is available for reading in the website (vidwannrs.in/K... ). Please checkout for its availability in print version.
ಪ್ರಸ್ತುತಿ: ಶಾರದಾ ವಿದ್ಯಾ ಪ್ರಕಾಶ, Sharada Vidya Prakasha
Email: sharada.vidya.prakasha@gmail.com
KZbin: / @sharadavidyaprakasha
Facebook: / sharada.vidya.prakasha
Instagram: / sharadavidyaprakasha
Twitter: / sharada_vidya
#shankara #adishankara #shankarajayanthi #shankarajayanti #shankaravijaya #shankaracharya #vidyashankara #divyajyothishankara #advaitha #shringeri #dakshinamnayapeeta #adishankaracharya #Kannada #audiobook #puranam #audiobooks #audiobooksfree #audiobooksfreeyourhands #maya #advaitha #adimaya #mahamaya