ಜೀವನ ಇಷ್ಟೇ... ಇಷ್ಟೇ ಜೀವನಕ್ಕೆ ನಾವು ಎಷ್ಟೆಲ್ಲಾ ಹಾರಾಡುತ್ತಿವೆ... ದಾನ ಧರ್ಮದಿಂದ ನಮ್ಮ ಜೀವನವನ್ನು ಪಾಲಿಸಬೇಕು.... ಜೀವನದ ಬಗ್ಗೆ ಅರ್ಥಪೂರ್ಣವಾಗಿ ನಮಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ತುಂಬಾ ಒಳ್ಳೆಯ ವಿಷಯ...🙏 ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಬೇಕು ಸಕಲ ಪ್ರಾಣಿಗಳಲ್ಲಿ...
@nishanchandra2c282Ай бұрын
ಇಂತಹ ಒಳ್ಳೆಯ ಕಾರ್ಯಕ್ರಮಕ್ಕೆ ತುಂಬಾ ಆತುರದಿಂದ ಕಾಯುತ್ತಿದ್ದೆವು ಈ ಕಾರ್ಯಕ್ರಮಕ್ಕೆ ಅನಂತ ಗುರೂಜಿ ಅವರನ್ನು ಕರೆಸಿದ್ದು ತುಂಬಾ ಸಂತೋಷವಾಗಿದೆ ತಮ್ಮ ಚಾನೆಲ್ ಅವರಿಗೆ ಅನಂತ ಅನಂತವಾದ ಧನ್ಯವಾದಗಳು. ಹೀಗೆ ಇದೇ ರೀತಿ ಮುಂದುವರೆಯಲಿ.
@pramoda4505Ай бұрын
❤ Anathakrishna acharya is a ocean of spiritual knowledge !!! His simplification is a next levet wounder ❤❤❤❤🙏🙏🙏🙏🙏 blessed to hear his pravachana of sath shastras 🙏🙏🙏🙏
@usrao55Ай бұрын
😅😅😅😅😅😅😅
@prk1989Ай бұрын
Bro pls edit as Ananthakrishna.
@sathya-c7lАй бұрын
ಇವರುಗಳಿಂದ ಏನ್ ಪ್ರಯೋಜನ 😂 ಈ ಸಮಾಜವನ್ನ ಅವರ ಲಾಭಕ್ಕೆ ನಾನಾ ಬಾಗಗಳಾಗಿ ಒಡೆದು ತಮ್ಮ ಹಿತ ಕಾಯಿದುಕೊಳ್ಳುವವರು ಇವರು 😂
@rajshekar007Ай бұрын
And also correction of "Levet wounder" 😀😀😆
@roopakrishna1622Ай бұрын
Golden words very trye we all blessed to hear Ananthkrishna Acharya pravachana😊
@pranavahebbar8686Ай бұрын
ಮನುಷ್ಯ ಜನ್ಮದ ಉದ್ದೇಶವನ್ನು ಅರ್ಥೈಸಿದ್ದಕ್ಕೆ ತುಂಬಾ ಧನ್ಯವಾದಗಳು 🙏
@niranjankumar-kk3wjАй бұрын
ಇದು ತುಂಬಾ ಒಳ್ಳೆ ಕಾರ್ಯಕ್ರಮ ಪ್ರತಿಯೊಬ್ಬ ಮನುಷ್ಯರು ತಿಳಿದುಕೊಳ್ಳಬೇಕಾದ ಪುರಾಣ ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗೂ ಮತ್ತು ಗುರುಗಳಿಗೆ ತುಂಬಾ ಧನ್ಯವಾದಗಳು
@vanamala47514 күн бұрын
ಶ್ರೀ ಅನಂತಕೃಷ್ಣ ಆಚಾರ್ಯ ಗುರುಗಳಿಗೆ ವಂದನೆಗಳು.ನೀವುತಿಳಿದ ಜ್ಞಾನವನ್ನು ಆಸಕ್ತಿದಾಯಕವಾಗಿ ವಿವರಿಸಿದ್ದೀರ.ನಿಮ್ಮ ನಿಚ್ಚಳವಾದ ಸ್ವರ ಮತ್ತು ಉಚ್ಚಾರಣೆ ನಾವು ಗಮನವಿಟ್ಟು ಕೇಳಿಸುಕೊಳ್ಳುವಂತೆ ಮಾಡಿದೆ.ನಿಮಗೆ ಧನ್ಯವಾದಗಳು.🙏 ಸಂದರ್ಶಕಿಯವರಿಗೂ ವಂದನೆ.
@shiva849oАй бұрын
ಆಚಾರ್ಯರಿಂದ ಗರುಡ ಪುರಾಣದ ಪ್ರೇತ ಕಾಂಡದ ವಿವರಣೆ ನೀಡಿದ ರೀತಿ ಅಪೂರ್ವವಾಗಿ ತುರ್ತು.ಧನ್ಯವಾದಗಳು.
@hrvidya713216 күн бұрын
ಬಹಳ ಉಪಯುಕ್ತ ಮಾಹಿತಿ ಗರುಡ ಪುರಾಣದ ಬಗ್ಗೆ ತಿಳಿಸಿಕೊಟ್ಟಿದಕ್ಕೆ ಹಂಸ ಮತ್ತು ಗುರೂಜಿ ಇಬ್ಬರಿಗೂ ಧನ್ಯವಾದಗಳು
@geethan.a4432Ай бұрын
ಇಷ್ಟು ಬೇಗ ಮುಗಿದು ಹೋಯ್ತಾ ಅನ್ನೋಹಾಗೆ ಇತ್ತು.. ಎಷ್ಟು ಅದ್ಭುತ ವಿಚಾರ ವನ್ನ ಮತ್ತೊಮ್ಮೆ ಕೇಳೋಹಾಗೆ ಆಯ್ತು.. ತುಂಬಾ ಒಳ್ಳೇಯ ಪ್ರಶ್ನೆ ಗಳನ್ನ ಕೇಳಿದ್ರಿ.. ಗುರುಗಳ ಉತ್ತರ ಮನ ಮುಟ್ಟುವಂತೆ ಇತ್ತು.. ಇದನ್ನ ಅರಿತು ಬದುಕ ಬೇಕು ಅನ್ನೋಹಾಗೆ ಇತ್ತು.. ನಿಮ್ಮ ಈ ಕಾರ್ಯಕ್ರಮ ದಲ್ಲಿ ಗುರುಗಳನ್ನು ಮತ್ತೆ ಭೇಟಿ ಯಾಗುವಂತೆ ಆಗಲಿ ನಮಗೆ ಮತ್ತಷ್ಟು ಒಳ್ಳೆಯ ವಿಚಾರ ತಿಳಿಸುವಂತೆ ಆಗಲಿ ನಿಮಗೆ ಶುಭ ಹಾರೈಕೆ ಗಳು ನಿಮ್ಮ ಇಂಥ ಎಪಿಸೋಡ್ ಗಳು ಮತ್ತಷ್ಟು ಮಗದಷ್ಟು ಬರಲಿ.❤... ಗುರುಗಳಿಗೆ ಅನಂತ ಕೋಟಿ ಪ್ರಣಾಮಗಳು 🙏🏻🙏🏻💐
@1234x6zАй бұрын
ನಿಜ್ವಗ್ಲು... ಸ್ಪಷ್ಟ hurdayi ಅವ್ರು...ಹೇಗೆ ಹೊತ್ತು kalitu gotagalilla.....😮
@chetanvernekar4142Ай бұрын
ಮತ್ತೆ ಮತ್ತೆ ಇವರ ಇಂಟರ್ವ್ಯೂ ಮಾಡಿ ಅಮ್ಮ ನಿಮಗೂ ಹಾಗು ನಮ್ಮ ಗುರು ಗಳಿಗೆ ನನ್ನ ಪೂರ್ವ ಜನ್ಮದ ಸೀರ್ಸಾಸ್ತ್ರಂಗ ನಮಸ್ಕಾರಗಳು 🙏🙏 ಖಂಡಿತ ನಾನು ಗರುಡ ಪುರಾಣ ಭಗವದ್ಗೀತೆ ಓದಲು ಪ್ರೇರಣೆ ನೀಡಿದೆ ಸದ್ಯದಲ್ಲೇ ಓದಲು ಪ್ರಾರಂಭಿಸುತ್ತೇನೆ ನಿಮ್ಗೆ ಆ ಭಗವಂತ ಸುಖ ಶಾಂತಿ ನೆಮ್ಮದಿ ಬಾಳಲ್ಲಿ ದೊರಕಲಿ ಜೈ ಸನಾತನಿ 🙏🥺
ಹಂಸ ವಶಿಷ್ಟ ಚಾನೆಲ್ ರವರು ತುಂಬಾನೇ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
@ashokpatroti1288Ай бұрын
ಗುರಗಳೆ ನಿಮಗೆ ನನ್ನ ಪ್ರೀತಿಯ ದನ್ಯವಾದಗಳು. ನಿಮ್ಮ ಪ್ರತಿಯೊಂದು(ಪ್ರವಚನಗಳು) ವೀಡಿಯೋಗಳು ಮನಸ್ಸಿಗೆ ಮುಟ್ಟುವಂತಹ ವಿಡಿಯೊ ಆಗಿರುತ್ತವೆ.ನಿಮಗೆ ಮತ್ತೊಂದು ಸಲ ಧನ್ಯವಾದಗಳು ಗುರುಗಳೆ. ಮತ್ತು ಇ ಕಾರ್ಯಕ್ರಮವನ್ನು ನಡೆಸಿದಂತಹ ಮೆಡಂರಿಗೂ ಕುಡಾ ದನ್ಯವಾದಗಳು. ಶ್ರೀ ಕೃಷ್ಣಾರ್ಪನಮಸ್ತು 💐🕉🚩🙏
@VinayBiradar-z7t18 күн бұрын
Nimge devaru chennagi nodkolli akka 😊🙏
@shantha6726Ай бұрын
ಅನಂತ ಕೃಷ್ಣಚಾಯ್ರರಿಗೆ ಅನಂತ ನಮಸ್ಕಾರಗಳು...ಕೃತಜ್ಞತೆಗಳನ್ನು ತಿಳಿಸುತ್ತಿರುವೆನು..ಇವರು ಹೇಳಿದ ಭಗವದ್ಗೀತೆ ಪ್ರವಚನ ಕೂಡ ತುಂಬ ಅದ್ಬುತವಾಗಿದೆ🙏🙏🙏
@nishanchandra2c282Ай бұрын
@@shantha6726 episode type ಪ್ರಸಾರ ಮಾಡಿ
@chethankumar3954Ай бұрын
🙏
@anukaanuka3471Ай бұрын
ಅನಂತಕೃಷ್ಣ ಆಚಾರ್ಯರಿಗೆ ಅನಂತ ಕೋಟಿ ನಮಸ್ಕಾರಗಳು. ಹಂಸ ಮೇಡಂ ಮತ್ತೆ ಮತ್ತೇ ನಮ್ಮ ಗುರುಗಳ ಸಂದರ್ಶನ ಮಾಡಿ ಇವರ ಉಪನ್ಯಾಸ ಕೇಳುವುದು ನಮ್ಮ ಸೌಭಾಗ್ಯ ಮತ್ತೆ ನಿಮ್ಮ ನಿರೂಪಣೆ,ಪ್ರಶ್ನೆ ಕೇಳುವ ವಿಧಾನ ತುಂಬಾ ಅದ್ಭುತವಾಗಿರುತ್ತದೇ🙏
@prashanthkumar5249Ай бұрын
ಮೇಡಂ, ತುಂಬಾ ಉಪಯುಕ್ತ, ಆಸಕ್ತಿಕರ ಹಾಗೂ ಪ್ರಮುಖ ಮಾಹಿತಿ ನಿಮ್ಮ ಈ ವೀಡಿಯೋದಿಂದ ತಿಳಿಯಿತು. ಧನ್ಯವಾದಗಳು.🙏🙏🙏🙏
@lakshmeeshbs862525 күн бұрын
ತುಂಬಾ ಸುಂದರ ಉಪಯುಕ್ತ ಹಾಗೂ ಮನುಷ್ಯನ ಬದುಕಿನ ನೈಜತೆಯ ರೂಪವನ್ನು ತಿಳಿಸಿದಂತಹ ಗುರುಗಳಿಗೆ, ಹಾಗೂ ಅವರ ಸಂದರ್ಶನ ಮಾಡಿದ ನಿಮಗೂ ಹೃದಯಪೂರ್ವಕ ನಮನಗಳು...
@prameelaprameela8108Ай бұрын
ನೀವು ಹೇಳುವಾ ಉಪದೇಶಗಳು ತುಂಬಾ ಅರ್ಥಪೂರ್ಣವಗಿರುತ್ತದೆ. 🙏🏻🙏🏻🙏🏻
@kasturiachar4319Ай бұрын
Thumba Dhanyavada Gurugale
@manjushreesohani4263Ай бұрын
ತುಂಬಾ ಚೆನ್ನಾಗಿ ಅರ್ಥ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@kanthinagesh7695Ай бұрын
Thank you Hamsa❤ ಒಳ್ಳೆಯ , ಅಧ್ಭುತ program 👌 ಅನಂತ ಕೃಷ್ಣ ಆಚಾರ್ಯರು ಹೇಳುವದು 100% ಸತ್ಯ🙏 ನಮಗೂ ಕೆಲವೊಂದು ಅನುಭವಗಳಾಗಿವೆ👍ನಾವು ನಂಬುತ್ತೇವೆ 🙏ಆಚಾರ್ಯರಿಗೆ ವಂದನೆಗಳು🙏
@user-rx6gf5rs6bАй бұрын
🙏🙏🙏ಯಾವ ಜನ್ಮದ ಪುಣ್ಯವೋ ಈ ಜನ್ಮದಲ್ಲಿ ಭಗವಂತನನ್ನು ಆರಾಧೀಸುವ ಭಾಗ್ಯ ಸಿಕ್ಕಿದೆ,ದೇವರ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಗುರುಗಳೇ 🙏🙏🙏
@harshithbj3647Ай бұрын
Pls continue this series it will be helpful for people to come out of attachment 🙏
@rooparroopa214820 күн бұрын
ತುಂಬಾ ಚೆನ್ನಾಗಿದೆ ಗುರುಗಳೇ ಧನ್ಯವಾದಗಳು❤❤❤😊😊
@srividya7657Ай бұрын
ಆಚಾರ್ಯರಿಗೆ ನಮೋನಮಃ ಅಧ್ಬುತ ವರ್ಣನೆ. Wonderful host no stupid questions very sensible questions .
@sumark8446Ай бұрын
Hamsa thank u very much for arranging this wonderful samvada with Acharya gurugalu..God bless u with his choicest blessings...keep doing this spiritual journey which enlightens the mankind
@divakarapoojary627413 күн бұрын
ಅತ್ಯುತ್ತಮವಾದ ಕಾರ್ಯಕ್ರಮ, ಎಲ್ಲರೂ ತಿಳಿಯಬೇಕಾದ ವಿಷಯಗಳು ಮತ್ತು ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.
@pancha800shorts5Ай бұрын
ತುಂಬಾ ಧನ್ಯವಾದಗಳು ಗುರುಗಳಿಗೆ ನೀವು ಹೇಳಿದ್ದು ಕಣ್ಣ ಮುಂದೆ ಬಂದಾಗ ಆಯ್ತ ತುಂಬಾ ಚೆನ್ನಾಗಿ ಹೇಳಿದ್ರೀ ಗುರುಗಳೇ 💐💐
@pallavihegde195118 күн бұрын
Really Acharyaru always give us very very useful informations Radhe radhe
@VishwanathPai-xc1whАй бұрын
ತುಂಬಾ ಚೆನ್ನಾಗಿದೆ. ಒಳ್ಳೆ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.👌👍🙏
@kumararaom4606Ай бұрын
ಉಪಯುಕ್ತ ಮಾಹಿತಿಗಳನ್ನು ಪೂಜ್ಯ ಆಚಾರ್ಯರ ಮೂಲಕ ಸಂವಾದ ನಡೆಸಿ ಹಂಚಿ ಕೊಂಡಿತ್ತಾಗಿ ಅನಂತ ನಮಸ್ಕಾರಗಳೊಂದಿಗೆ ಧನ್ಯವಾದಗಳು.
@lakshmimurthylakshmimurthy395728 күн бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🏻🌺
@narmadababunath7770Ай бұрын
Garud Puran very nicely explained guruji
@chetans9414Ай бұрын
ನೀವು ಕೇಳಿದ ಪ್ರಶ್ನೆಗಳು ನನ್ನ ಪ್ರಶ್ನೆಯೂ ಆಗಿತ್ತು... ಧನ್ಯವಾದಗಳು...
@pankajaparamesh712329 күн бұрын
Vichara thlilisidakke nimage tumba tumba danyavadagalu sir , hare krishna
@PrathimaPrathima-s6vАй бұрын
ತುಂಬಾ ಧನ್ಯವಾದ ಮಾಮ್ ಅನಂತ ಕೃಷ್ಣಚಾರ್ಯರಿಗೆ ಅನಂತ ಅನಂತ ಕೊಟ್ಟಿ ನಮಸ್ಕಾರಗಳು ಅವರ ಪ್ರವಚನಗಳನ್ನು ಕೇಳುತ್ತೆನೆ 🙏🙏🙏🙏🙏
@harinakshashetty8594Ай бұрын
Garuda Purana kelisidakke tumba dhanyawad,nijavaagi ellaru kelbeku, Jai shree Ram Krishna Hari 🙏🕉️🙏
@anantha11144 күн бұрын
Beautiful anchor😍 her expressions just awesome ❤
@SakethGaddemaneАй бұрын
Lots of love for Vid.AnanthaKrishnacharya guru.
@ಜಗನ್ಮಾತೆАй бұрын
ಅದ್ಬುತವಾದ ವಿಚಾರಗಳು ತಿಳಿಸಿದ್ದಿರ ಗುರುಗಳೇ 🙏🙏🙏💐💐💐
@geetanjalin5004Ай бұрын
Loads of respect to you Acharyare nimminda tumba kalitiddivi innu tiliyabekide so we are staying tuned for your upcoming talks
@ShreesevasamsthanamАй бұрын
ಅದ್ಭುತವಾದ ವಿಚಾರಗಳನ್ನು ವಿಸ್ತಾರವಾಗಿ ತಿಳಿಸಿದ್ದೀರಾ ಆಚಾರ್ಯರೇ ಧನ್ಯವಾದಗಳು ಹಾಗೆಯೇ ನಮ್ಮಲ್ಲಿ ಮೂಡುತ್ತಿದ್ದ ಪ್ರಶ್ನೆಗಳನ್ನು ಹಂಸ ರವರು ಸಹ ತುಂಬಾ ಸೊಗಸಾಗಿ ಕೇಳಿದ್ದೀರಾ ಈ ಪ್ರಶ್ನೆಗಳನ್ನು ನಾವೇ ಕೇಳುತ್ತಿದ್ದೀವಿ ಅನ್ನಿಸುತಿತ್ತು ಧನ್ಯವಾದಗಳು ❤
@ashanaksha9414Ай бұрын
@@Shreesevasamsthanam ನಂಗೆ ಆಚಾರ್ಯರು ಹೇಳಿದ ಯಮಭಟರ ವರ್ಣನೆ ಒಪ್ಪಿಗೆ ಆಗಲ್ಲ. ನೋಡಿರೋರು ಯಾರು..? ಗರುಡ ಪುರಾಣ 100%ನಿಜ. ಆದ್ರೆ ಪೂರ್ವಿಕ ರು ಇಂತಹ ಭಯಗಳನ್ನು ಇಟ್ರೆ ಮನುಷ್ಯ ಒಳ್ಳೇದು ಮಾಡ್ತಾನೆ ಅನ್ನೋ ಒಂದು ಒಳ್ಳೆ ಉದ್ದೇಶದಿಂದ ಸೇರಿಸಿದಾರೆ. ನವರಂದ್ರದಿಂದ ಪ್ರಾಣ ಹೋಗೋದು ನಿಜ ಇರ್ಬಹುದು. ಯಾವ ರಂದ್ರ ದಿಂದ ಪ್ರಾಣ ಹೋದ್ರೆ ಯಾವ ಶಿಕ್ಷೆ ಅನ್ನೋದೆಲ್ಲ ಸುಳ್ಳು. ಜೀವನ ಒಂದು ಹುಟ್ಟು ಸಾವಿನ ಚಕ್ರ. ತುಂಬಾ ಆಸೆ ಇಟ್ಕೊಂಡು ಸತ್ರೂ ಅಷ್ಟೇ, ಆಸೆ ಇಲ್ದೆ ಸತ್ರೂ ಅಷ್ಟೇ. ಅವನ ಆ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಗಳ ಮೇಲೆ ಅವನಿಗೆ ಮುಂದಿನ ಹುಟ್ಟು ನಿರ್ಧಾರ ಆಗುತ್ತೆ.ಆದ್ರೆ ಆಚಾರ್ಯರು ಹೇಳಿದ ಹಾಗೆ ಸತ್ತು ಬದುಕಿರೋ ಅನೇಕ ನಿದರ್ಶನಗಳು ಇವೆ.ಅವರು ಹೇಳಿದ ಹಲವು ಅಂಶಗಳು ನಿಜ. ಆದ್ರೆ ಪುಣ್ಯಾತ್ಮರು ಸ್ವರ್ಗ ದಲ್ಲಿ ಯಾವಾಗ್ಲೂ ಇರ್ತಾರೆ, ಅವರಿಗೆ ಪುನರ್ಜನ್ಮ ಇಲ್ಲ ಅಂತ ಹೇಳೋಕಾಗಲ್ಲ. ಅವ್ರಿಗೆ ಮತ್ತೆ ಪುಣ್ಯ ಜನ್ಮವೇ ಸಿಗುತ್ತೆ ಅಂತ ಹೇಳಬಹುದು. ಇನ್ನೂ ಹೇಳಲು ತುಂಬಾ ಇವೆ. ಆದ್ರೆ ಟೈಪಿಂಗ್ ಕಷ್ಟ.
@Vshekar-cp1em21 күн бұрын
Very nice interview 👍🏽 She is very appropriate Anchor
@shkamath.k2372Ай бұрын
ಆಚಾರ್ಯರಿಗೆ ಪ್ರಣಾಮಗಳು, ಹರಟೆ ಗೆ ಶುಭವಾಗಲಿ.
@kaverisb8075Ай бұрын
Tumba thanks Guruji and Hamsa mam
@laxmiprasaddb7063Ай бұрын
One ear is not enough to hear Ananta Krishna Prabhu… Would like to hear more n more from prabhu.. Thanks for this wonderful content.. This pious activity of urs will help u grow bigger n bigger so that we can hear more about scriptures..
@revathimurthy1531Ай бұрын
Excellent Anant acharya swamy sir no words super explanation 👌🙏🙏❤❤ msa madam🤝❤
@meenarao68719 күн бұрын
Very good message for everyone great work ma'am thank you both of you 🙏
@shaileshrai8289Ай бұрын
ಹಂಷಾ ಮಾತಾಜಿ ಒಳ್ಳೆಯ ಎಪಿಸೋಡ್ ಧನ್ಯವಾದಗಳು ಗುರುಗಳೇ 🙏 ಹರೇ ಕೃಷ್ಣ ❤️🙏
@pundaje-durgaАй бұрын
Mam asked very good questions. Success of interview also depends on interviewer
@suhaskotebailu3440Ай бұрын
ಒಳ್ಳೆಯ ವಿಷಯ ತಿಳಿಸಿದ್ರಿ. ಅಕ್ಕಯ್ಯ.. ಧನ್ಯವಾದಗಳು.. 🥰🙏
@girishkannadavlogs8048Ай бұрын
Good episode madam i am waiting this garuda purana from my favorite swamiji 🙏
@dr.govindappagips6877Ай бұрын
ಒಳ್ಳೆ ಕಾರ್ಯಕ್ರಮ ನಡೆಸಿಕೊಡುತಿದ್ದೀರಿ ಹಂಸ ವಶೀಷ್ಟ ರವರೆ 🕉️🕉️❤️💕🙏🙏
@m_zoned517 күн бұрын
Best pod cast ever👍🙏✨
@ShridharMi927 күн бұрын
ಧನ್ಯ ವಾದ್ ಮೇಡಮ್ ಒಬ್ಬ ಒಳ್ಳೆಯ ಆಚರ್ಯರಿಂದ ಗರುಡ ಪುರಾಣ ದ ಬಗ್ಗೆ ನಾವು ಎಂದೂ ಕೇಳರಿಯದ ಪಾಪ ಪುಣ್ಯ ದ ಬಗ್ಗೆ ಸವಿಸ್ತಾರ ವಾಗಿ ತಿಳಿಸಿಕೊಟ್ಟ ತಮಗೆ ತುಂಬಾ ತುಂಬಾ ಧನ್ಯವಾದಗಳು ಇಂತಾ ವಿಷಯ ದ ಕುರಿತು ಇನ್ನೆರಡು ಅಧ್ಯಾಯ ದ ಬಗ್ಗೆ ತಿಳಿಸಿ
@bhuvaneshwarikk2163Ай бұрын
Ananta krishna acharyarige Ananta koti pranamagalu 🙏🙏🙏🙏 today episode super Hamsa mam my fevrect acharyaru tumba jnanigalu evarannu noduvude namma punya hare krishna 🙏🙏🙏🙏
@ravigattappasetty1227Ай бұрын
ತುಂಬಾ ಸ್ವಾರಸ್ಯಕರವಾಗಿದೆ ಧನ್ಯವಾದಗಳು ಅದ್ಭುತ ಅನುಭವ ಅನುಸರಿಸುವ ಮೂಲಕ ಉಳಿಯುತ್ತದೆ ❤
@kamalanaik1180Ай бұрын
Koti koti namskargalu gurugale thank u so much 🎉 🎉🎉🎉🎉
ಮತ್ತೆ ಗರುಡ ಪುರಾಣ ಓದನೆ ಆದ್ಯ ಪ್ರಾಂಭಾ ಮಾಡಿ ಕೇಳುವ ಆಸೆ ಆಚರಗೆ ಹೇಳಿ ದಯವಿಟ್ಟು ಇವತ್ತಿನ ಪ್ರವಚನ supper
@chandanmchandu3371Ай бұрын
ತುಂಬಾ ಚೆನ್ನಾಗಿ ವೀವರಣೇ ಮಾಡಿದೀರಿ ನೀಮಗೆ ಆನಂತ ಆನಂತ ಧನ್ಯವಾದಗಳು ಗುರುಗಳೇ🙏🙏🙏
@ereshelluri3788Ай бұрын
Valuable information about Garuda Purana , Namaste Guru gale 🙏🙏🙌 Thank you Madam for this interview, In future so many interviews may come about Spiritual Knowledge Madam 🙏
@lidwinlobo3063Ай бұрын
ಗರುಡ ಪುರಾಣದ ಬಗ್ಗೆ ತಿಳುವಳಿಕೆ ಕೊಟ್ಟ ತಮಗೆ ಧನ್ಯವಾದಗಳು.
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏
@HarishKumar-vv5rb19 күн бұрын
ತುಂಬು ಹೃದಯದ ಧನ್ಯವಾದಗಳು. ಗರುಡ ಪುರಾಣ ಓದಬಹುದಾ ಇಲ್ವಾ ಕನ್ಫ್ಯೂಷನ್ ರಿಮೂವ್ ಮಾಡಿದ್ದೀರಿ. ದಾನ ಧರ್ಮ ಮಾಡಿ, ಆದಷ್ಟು ಪುಣ್ಯ ಕೆಲಸ ಮಾಡಿ ಅಂತ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರಯತ್ನ ಯಶಸ್ವಿ ಆಗಲಿ.
@rsridhar1983Ай бұрын
Very simple and having in depth knowledge of Sastras.
@ganeshbarlaya885Ай бұрын
ಅರ್ಥಪೂರ್ಣ ಹಾಗೂ ಕರಾರುವಾಕ್ಕಾದ ಮಾಹಿತಿ 🙏 ಧನ್ಯವಾದಗಳು
@s.gururajarao4535Ай бұрын
Fantastic. Very very informative and MOST ESSENTIAL to all beings. Hamas ji, u resemble hindi star Tanuja. U r blessed
@Monika-gl8smАй бұрын
Hamsa vasishta...really it's a very good video to know about our future, after death...am very glad for this video..in today's society this type of videos are very much important for the future generation...& the speaker has so much of knowledge...plzzz do these kind of videos... 😊 I really enjoyed each bit of your video. Thank you ❤ All the best for your future video's
Hamsa avara niroopane tumba sahaja shuddha sundara Gurugala jnaanakke hats off
@hamsavasishtaАй бұрын
@@ShashidharKoteMusic Thank you so much Sir 😊🙏
@sreeharshah.j6761Ай бұрын
ಧರ್ಮರಾಜ್ ರವರೆ, ನಾವು ನಮ್ಮ ದರ್ಮದ ಬಗ್ಗೆ ತಿಳಿಯಲುಅನಂತಕೃಷ್ಣ ಆಚಾರ್ಯರ ಸಮಗ್ರ ಮಹಾಭಾರತ ವ್ಯಾಖ್ಯಾನ ಸುಜ್ಞಾನ ವಾಹಿನಿಯಲಿ ತುಂಬಾ ಅನುಕೂಲವಾಗಿದೆ. ಹಾಗು ಇಂತಹ ಗುರುವನ್ನು ಎಲ್ಲರಿಗೂ ಪರಿಚಯಿಸುವ ಹಂಸ ಅವರ ಪ್ರಯತ್ನಕ್ಕೂ Hats off.
@padmauday62829 күн бұрын
@@hamsavasishta madam, give me your contact number
@monishmn7071Ай бұрын
No words to express Thank you so much
@hitheshr450Ай бұрын
Need more n more episodes like this 👍 Thank u Hamsa n team 🙏 Jai Shree Rama Jai jai shree Rama 🙏
@charanraj8660Ай бұрын
ಅವಶ್ಯಕತೆಯಿರುವ ಪಾಠ ❤... ಇದನ್ನು ತಿಳಿದವ ಎಷ್ಟು ಜನ್ಮಗಳಲ್ಲಿ ಹುಟ್ಟಿ ಬಂದರೂ ನೆಮ್ಮದಿಯಾಗಿರುತ್ತಾನೆ... #ಮಹಾವಿಷ್ಣು ❤
@shaileshrai8289Ай бұрын
ಹರೇ ಕೃಷ್ಣ ❤️🙏
@geethanjalimutturaj66309 күн бұрын
ಮಹಾಧ್ಬುತವಾದ ಸಂದೇಶ,🙏
@Krishna-h7h6rАй бұрын
ತುಂಬಾ ಒಳ್ಳೆಯ ಮಾಹಿತಿ ಅಕ್ಕಾ, ನಾವು ಬೆಳಗಾವಿಯಿಂದ.❤❤❤❤
@RanjukrishRanjukrish17 күн бұрын
ಧನ್ಯವಾದಗಳು ಗುರುಗಳೇ ಹರೇ ಕೃಷ್ಣ 💗🌸🙏🏼
@vinayanayak2190Ай бұрын
ನಿಮ್ ಮಂಗಳ ಪುರಾಣದ ಕಥೆ ಕೇಳಿ ತುಂಬಾ ಖುಷಿಯಾಯಿತು ಗುರುಗಳೇ ಧನ್ಯನಾದೆ , ನನ್ನ ತಂದೆಯವರು ಕೂಡ ಕೊನೆಯ ಕ್ಷಣದಲ್ಲಿ ಅವರ ಸಾವನ್ನು ಹೇಳಿದ್ದಾರೆ ಅವರು ಕೂಡ ನಮ್ಮ ಪ್ರಕಾರ ಪುಣ್ಯಾತ್ಮರು