Sri Suryanarayana Deva

  Рет қаралды 4,477

Rashmi Adish

Rashmi Adish

6 ай бұрын

Sri Suryanarayana Deva
Lyrics,Tune,Sung By Vidhushi Smt # DR.RASHMIADISH Mysuru
ಶ್ರೀ ಸೂರ್ಯನಾರಾಯಣ
ಸಾಹಿತ್ಯ
ರಾಗ ಸಂಯೋಜನೆ
ಗಾಯನ
ವಿಧುಷಿ.ಶ್ರೀಮತಿ ಡಾ. ರಶ್ಮಿ ಆದೀಶ್
ಶ್ರೀ ಸೂರ್ಯನಾರಾಯಣ
ದೇವಾ
ಹರಿ ಸೂರ್ಯನಾರಾಯಣ
ದೇವಾ
ಹರಿ ಸೂರ್ಯನಾರಾಯಣ ದೇವ
ಹರಿ ಸೂರ್ಯನಾರಾಯಣ
ನಾರಾಯಣ ಸೂರ್ಯನಾರಾಯಣ ಆದಿತ್ಯ ದೇವಾ ನಾರಾಯಣ ಕೋಟಿ ಪ್ರಕಾಶ ನಾರಾಯಣ ಸಪ್ತಾಶ್ವರೂಢ ನಾರಾಯಣ
ನಾರಾಯಣ ನಾರಾಯಣ ನಾರಾಯಣ ಸೂರ್ಯನಾರಾಯಣ
1.ಸಸ್ಯ ಸಂಕುಲಕೆಲ್ಲ ನಿತ್ಯ ತೃಪ್ತನು ನೀನೆ ಗ್ರಹ ಮಂಡಲಗಳಿಗೆ ಅಧಿಪತಿಯು ನೀನೆ
ಜೀವಕೋಟಿಗೆ ನೀ ಜೀವನಾಧಾರ ನಮಿಸುವೆ ನಿನಗೆ ನಾರಾಯಣ
IIನಾರಾಯಣ ಸೂರ್ಯನಾರಾಯಣ ||
2. ಅರ್ಘ್ಘ ಪ್ರಿಯನು ನೀನು
ಅಂತರಿಕ್ಷದ ಒಡೆಯ ಅಖಿಲ ಭುವನದಲಿನಿ ಆರೋಗ್ಯ ಕಾರ ಆನಂದ ತುಂಬುವ ಆರೋಗ್ಯ ಧಾತಾ
ಆ ಅಧಿಥಿ ಪುತ್ರನಿಗೆ ಕರಮುಗಿಯುವೆ
||ನಾರಾಯಣ ಸೂರ್ಯ ನಾರಾಯಣ ||
3. ಸರ್ವ ಜನರಿಗೆ ನೀ ಶುಭ ಯೋಗ ನೀಡುವೆ ಸರ್ವರೋಗವನು ನೀ ಪರಿಹರಿಸುವೆ ರತ್ನಮಾಲೆಯು ನಿನಗೆ ನೀಡುವೆ ಸ್ವಾಮಿ ಸ್ವೀಕರಿಸಿ ಕಾಪಾಡು ಲೋಕೇಶ್ವರ
IIನಾರಾಯಣ ಸೂರ್ಯನಾರಾಯಣ II
1.ಓಂ ಹ್ರಾಂ ಮಿತ್ರಾಯ ನಮಃ ಅರ್ಘ್ಘಂ ಸಮರ್ಪಯಾಮಿ
2.ಓಂ ಹ್ರೀಂ ರವಯೇ ನಮಃ ಅರ್ಘ್ಯ೦ ಪಯಮಿ
3. ಓಂ ಹ್ರೂಂಸೂರ್ಯಾಯ ನಮಃ ಅರ್ಘ್ಯಂ ಸಮರ್ಪಯಾಮಿ
4 ಓಂ ಹ್ರೈಂ ಭಾನವೇ ನಮಃ ಅರ್ಘ್ಯಂ ಸಮರ್ಪಯಾಮಿ
5. ಓಂ ಹ್ರೌಂ ಖಗಾಯ ನಮಃ ಅರ್ಗ್ಯಂ ಸಮರ್ಪಯೋಮಿ
6. ಓಂ ಹ್ರಃ ಪೂಷ್ಣೇ ನಮಹ ಅರ್ಘಂ ಸಮರ್ಪಯಾಮಿ
7. ಓಂ ಹ್ರಾಂ ಹಿರಣ್ಯ ಗರ್ಭಾಯ ನಮಃ ರ್ಘ್ಯಂ ಸಮರ್ಪಯಾಮಿ
8. ಓಂ ಹ್ರೀಂ ಮರೀಚಯೇ ನಮಃ
ಅರ್ಘ್ಯಂ ಸಮರ್ಪಯಾಮಿ
9. ಓಂ ಹ್ರೂಂ
ಆದಿತ್ಯಾಯ ನಮಃ ಅರ್ಘ್ಯಂ ಸಮರ್ಪಯಾಮಿ
10. ಓಂ ಹ್ರೈಂ ಸವಿತ್ರೇ ನಮಃ ಅರ್ಘ್ಯಂ ಸಮರ್ಪಯಾಮಿ
11. ಓಂ ಹ್ರೌಂ ಅರ್ಕಾಯ ನಮಃ
ಅರ್ಘ್ಯ೦ ಸಮರ್ಪಯಾಮಿ
12 ಓಂ ಹ್ರಃ ಭಾಸ್ಕರಾಯ ನಮಃ ಅರ್ಘಂ ಸಮರ್ಪಯಾಮಿ
ಓಂ ಹ್ರಾಂ ಹ್ರೀಂ ಹ್ರೂಂ ಹ್ರೈಂ ಹ್ರಾಂ ಹ್ರಃ
ಓಂ ಶ್ರೀ ಸವಿತೃಸೂರ್ಯನಾರಾಯಣಾಯ ನಮಃ
ಆದಿತ್ಯಸ್ಯನಮಸ್ಕಾರಾನ್
ಏ ಕುರ್ವಂತಿ ದಿನೇ ದಿನೇ ಜನ್ಮಾಂತರ ಸಹಶ್ರೇಷು ದಾರಿದ್ರ್ಯಂ ಯಂ
ದೋಷನಾಶತೆ
ಅಕಾಲ ಮೃತ್ಯುಹರಣಂ ಸರ್ವವ್ಯಾಧಿ
ವಿನಾಶನಂ
ಸೂರ್ಯ ಪಾದೋದಕಂ ತೀರ್ಥಂ ಜಠರೇ ಧಾರಯಾಮ್ಯಹಂ
ಯೋಗೇನ ಚಿತಸ್ಯ ಪದೇನ ವಾಚಾಂ
ಮಲಂ ಶರೀರಸ್ಯವೈದ್ಯಕೇನ ಯೋಪಾ ಕರೋತ್ತಂ
ಪ್ರವರಂ ಮುನೀನಾಂ
ಪತಂಜಲಿಂ ಪ್ರಾಂಜಲಿರಾನ ತೋಸ್ಮಿ

Пікірлер: 32
@vasundharasatish568
@vasundharasatish568 6 ай бұрын
ಸೂರ್ಯ ದೇವೋ ನಮೋ ನಮಃ 🙏 ನಿಮ್ಮ ಮಧುರ ಕಂಠ,ಕೇಳಲು ಅತಿಮಧುರ 🙏🙂
@malapagi1591
@malapagi1591 6 ай бұрын
ಜೈ ಶ್ರೀ ಮಾತಾ ಅಮ್ಮಾ ತುಂಬಾ ಚೆನ್ನಾಗಿ ಸೂರ್ಯ ನಾರಾಯಣ ಹಾಡು ಹೇಳಿದ್ದೀರ ❤ 🎉💛 ನಿಮ್ಮ ಸಂಗೀತ ಪಯಣ ಹೀಗೆಯೇ ಮುಂದುವರಿಯಲಿ ಅಮ್ಮಾ 🙏💐💐🙏 ಓಂ ಆದಿತ್ತ್ಯಾಯ ವಿದ್ಮಹೇ ಭಾಸ್ಕರಾಯ ಧೀಮಹಿ ತನ್ನೋ ಸೂರ್ಯ ಪ್ರಚೋದಯಾತ್ 🙏🙏
@veenadevimj3657
@veenadevimj3657 6 ай бұрын
ಸೂಯ೯ ದೇವರ ಆರಾಧನೆ ನಿಮ್ಮ ಗಾಯನದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಧನ್ಯವಾದಗಳು ರಶ್ಮಿ ಮೇಡಂ 🙏🙏🌹🌺
@gayathridevotionalskumar4858
@gayathridevotionalskumar4858 5 ай бұрын
Super
@sumanagendra3633
@sumanagendra3633 6 ай бұрын
Very nice composition. Also lyrics & singing 🙏🙏🙏🙏👌👌👌
@leelanag3581
@leelanag3581 6 ай бұрын
Superb mam
@akhilaananthram1809
@akhilaananthram1809 6 ай бұрын
Nice
@sumamurthy2150
@sumamurthy2150 6 ай бұрын
Beautiful song
@vanisreesuman4879
@vanisreesuman4879 6 ай бұрын
Nice song with lyrics I loved it ❤
@vasavimurthy4727
@vasavimurthy4727 6 ай бұрын
Very melodious 🙏🙏🙏
@vinuthakm7521
@vinuthakm7521 6 ай бұрын
Super dear
@t.uadarsh35
@t.uadarsh35 6 ай бұрын
Melodious song by mam
@shamalagupta3959
@shamalagupta3959 6 ай бұрын
Super song mam..🙏🏻🙏🏻💕
@rashminagendra7070
@rashminagendra7070 6 ай бұрын
Very nice
@nagendrahv1032
@nagendrahv1032 3 ай бұрын
Suuuuper ❤
@shilpanaresh4780
@shilpanaresh4780 6 ай бұрын
Very nice superb 😊
@vidyavishwanath2618
@vidyavishwanath2618 6 ай бұрын
Very nice Rashmi
@gabriellaazoulay3204
@gabriellaazoulay3204 6 ай бұрын
Angelsvoice ❤
@nagavenigupta2359
@nagavenigupta2359 3 ай бұрын
Super madam
@leeladavanam8047
@leeladavanam8047 5 ай бұрын
Very nice & melodies song Mam 🙏👌
@user-nk2le9rl7i
@user-nk2le9rl7i 6 ай бұрын
Sooo nice song. Beautiful lyrics and melodious Rashmi. God bless you.
@rajulakshmi8400
@rajulakshmi8400 6 ай бұрын
Very beautiful song mam🙏🙏
@rajeswarinv1683
@rajeswarinv1683 6 ай бұрын
ಸೂರ್ಯನಿಗೆ ಅರ್ಘ್ಯ ಪ್ರದಾನ ಮಾಡಲು ಅವಕಾಶ ಕಲ್ಪಿಸಿದ್ದೀರಿ ಅಮೋಘ ಸಾಹಿತ್ಯ - ಮಧುರ ಗಾಯನ❤🙏👌
@lakshmisrinivas1756
@lakshmisrinivas1756 6 ай бұрын
Very nice song n singing 👌 🙏🏻
@sumaramesh5384
@sumaramesh5384 6 ай бұрын
Beautiful composition n hats off to ur singing
@nagamanipk
@nagamanipk 6 ай бұрын
Beautiful song maam
@shalinikumar-jk7pn
@shalinikumar-jk7pn 6 ай бұрын
🙏🙏🙏
@rupashreeb.r4722
@rupashreeb.r4722 6 ай бұрын
🙏
@sudhasaagara4654
@sudhasaagara4654 6 ай бұрын
Very nice dear ❤
@arpuswathi8597
@arpuswathi8597 6 ай бұрын
Madam so nicely u sang i rearly appreciate ur efforts and so beautiful voice u have .it is very pleasant to hear madam. I have learnt many song from u.
@arpuswathi8597
@arpuswathi8597 5 ай бұрын
Ur voice and composition fantastic
@PrabhamaniK.B
@PrabhamaniK.B 4 ай бұрын
Super
Survival skills: A great idea with duct tape #survival #lifehacks #camping
00:27
ОСКАР ИСПОРТИЛ ДЖОНИ ЖИЗНЬ 😢 @lenta_com
01:01
When You Get Ran Over By A Car...
00:15
Jojo Sim
Рет қаралды 24 МЛН
Raghavendra swami song# by RASHMI ADISH
5:29
Rashmi Adish
Рет қаралды 13 М.
Eesha Ninna Charana Bhajane (Keshava Nama) | Lyrical | Suprabha KV
6:56
SHIVA TANDAVA STOTHRA  Learning  Part 1 Lyrical Video
7:12
Rashmi Adish
Рет қаралды 52 М.
Jakone, Kiliana - Асфальт (Mood Video)
2:51
GOLDEN SOUND
Рет қаралды 4,5 МЛН
Janona
4:09
Release - Topic
Рет қаралды 1,8 МЛН
ИРИНА КАЙРАТОВНА - АЙДАХАР (БЕКА) [MV]
2:51
ГОСТ ENTERTAINMENT
Рет қаралды 17 МЛН
Kobelek
4:11
6ELLUCCI - Topic
Рет қаралды 834 М.
Kendrick Lamar - Not Like Us
5:55
KendrickLamarVEVO
Рет қаралды 49 МЛН
Say Mo - LIL BIT & 1 shot 2 (Waysberg Music Remix)
2:43
Waysberg Music🇰🇿
Рет қаралды 463 М.
Минаева - Шоколадка
2:49
Gazgolder
Рет қаралды 432 М.