DHANAVATRI SONG ಸರ್ವ ರೋಗ ಹರಣ ಧನ್ವಂತ್ರಿ ಹಾಡು

  Рет қаралды 4,156

Rashmi Adish

Rashmi Adish

Ай бұрын

ಧನ್ವಂತ್ರಿ ಹಾಡು
ರಾಗ II ಮೋಹನ
ತಾಳ ಆದಿತಾಳ
ಗಾಯನ II ವಿ. ಶ್ರೀಮತಿ. ಡಾ|| ರಶ್ಮಿ ಆದೀಶ್
ವಿಷ್ಣು ಧನ್ವಂತ್ರಿ ಭವರೋಗ ವೈದ್ಯ ಪಾಪ ತಾಪ ಶಮನ ಸತ್ಯನಾರಾಯಣ
ಸರ್ವರೋಗ ಹರಣ ವೆಂಕಟರಮಣ ಜಗದೋದ್ಧರಣ ಸತ್ಯನಾರಾಯಣ
ಜ್ಞಾನಭಕ್ತಿ ದಾತ ಮೋಕ್ಷಪ್ರದಾತ ಶ್ರೀನಿವಾಸ ವಾಮನ ಸತ್ಯನಾರಾಯಣ
ಆದಿ ವ್ಯಾದಿ ಶಮನ ಮೃತ್ಯು ನಿವಾರಣ ವೇದವತಿ ರಮಣ ಸತ್ಯನಾರಾಯಣ
ಭವಭಯ ಹರಣ ದುರಿತ ನಿವಾರಣ ಲಕ್ಷ್ಮೀರಮಣ ಸತ್ಯನಾರಾಯಣ
ಸಾಧು ಸಂತ ಸೇವಿತ ಶಾಂತಿ ಸೌಖ್ಯ ಧಾತ
ದಾಸ ಕೇಶವನುತ ಸತ್ಯನಾರಾಯಣ

Пікірлер: 44
@umaraghunath6592
@umaraghunath6592 Ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ Madam ಕೇಳಲಿಕ್ಕೆ ತುಂಬಾ ಇಂಪಾಗಿದೆ ಧನ್ಯವಾದಗಳು
@mangalagowri9226
@mangalagowri9226 Ай бұрын
ಧನ್ವಂತರಿ ಹಾಡು ತುಂಬಾ ಸೊಗಸಾಗಿ ಹಾಡಿದ್ದೀರಾ, ಮೇಡಂ🙏🙏👌
@rajeswarinv1683
@rajeswarinv1683 Ай бұрын
ತುಂಬಾ ಸೊಗಸಾಗಿ ಇಂಪಾಗಿ ಹಾಡಿರುವಿರಿ ನಾರಾಯಣನ ಮೂಲಕ ಧನಕನಕ ಆರೋಗ್ಯ ಎಲ್ಲ ಒದಗಿಸಿಕೊಡುವ ಈ ದಾಸರ ಪದ ಬಹಳ ಚೆನ್ನಾಗಿದೆ.
@shakunthalasiddaraju2182
@shakunthalasiddaraju2182 Ай бұрын
ತುಂಬಾ ಇಂಪಾಗಿ ಹಾಡಿದೀರಾ ರಶ್ಮಿ, ಕಲಿಯುತ್ತೇನೆ. ಧನ್ಯವಾದಗಳು ಶಕುಂತಲಾ ಸಿದ್ದರಾಜು ಹೊಸದುರ್ಗ
@girijahn8976
@girijahn8976 Ай бұрын
ಮೇಡಂ ಹಾಡು ತುಂಬಾ ಚೆನ್ನಾಗಿದೆ ಕೇಳಲು ಇಂಪಾಗಿ ಭಕ್ತಿಪೂರ್ವಕ ವಾಗಿದೆ ನಿಮಗೆ ಅನಂತ ಅನಂತ ಧನ್ಯವಾದಗಳು❤
@pramadanagesh6981
@pramadanagesh6981 28 күн бұрын
🙏 ನಿಮ್ಮ ಹಾಡುಗಳನ್ನು ತುಂಬಾ ಕೇಳುತ್ತೇನೆ. ಹಾಗೇ ಕಲಿತು ಹೇಳುತ್ತಿದ್ದೇವೆ. ಈ ಹಾಡು ತುಂಬಾ ಚೆನ್ನಾಗಿದೆ. ಸಾಹಿತ್ಯ, ರಾಗ ಚೆನ್ನಾಗಿದೆ.ತುಂಬ ಮಧುರವಾಗಿ ಹಾಡಿದ್ದೀರಿ.❤️🤝
@kavithavenkatesh6379
@kavithavenkatesh6379 Ай бұрын
ತುಂಬಾ ಚೆನ್ನಾಗಿ ಹಾಡಿರುವಿರಿ Madam ನಾವು ಅಭ್ಯಾಸ ಮಾಡುತ್ತೇವೆ ತುಂಬಾ ಧನ್ಯವಾದಗಳು mam 🙏🙏 m
@rajeswariponmudi1468
@rajeswariponmudi1468 4 күн бұрын
Super voice.
@channammameti5092
@channammameti5092 Ай бұрын
Sweet voice 👌🙏
@nrityaganaankura2521
@nrityaganaankura2521 Ай бұрын
Nice madam, thank you for lyrics,
@pallavibelagodu2821
@pallavibelagodu2821 27 күн бұрын
Very melodious voice. Nice song on Dhanvantari..!!
@manjulaa5183
@manjulaa5183 27 күн бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ.. ಧನ್ಯವಾದಗಳು..❤
@bharathishivakumar1205
@bharathishivakumar1205 Ай бұрын
Very nice song 🎉💐💐
@suryaprabhas5573
@suryaprabhas5573 Ай бұрын
Super song 🎵
@rameshdonthi5560
@rameshdonthi5560 Ай бұрын
Super song
@meenakshisripad361
@meenakshisripad361 Ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ
@shilpaprashanth2157
@shilpaprashanth2157 Ай бұрын
Such a beautiful song 👌👌
@a.rveenarakesh7339
@a.rveenarakesh7339 Ай бұрын
Very melodious 👌👌
@kavithaarunkumarkavitha1514
@kavithaarunkumarkavitha1514 Ай бұрын
Nice
@sukanyajn3422
@sukanyajn3422 Ай бұрын
ಮೇಡಂ ಧನ್ವಂತರಿ ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಿ ತುಂಬಾ ಖುಷಿಯಾಯಿತು ಕೇಳಿ ಸತ್ಯನಾರಾಯಣನ ಮೇಲೆ ತುಂಬಾ ಚೆನ್ನಾಗಿದೆ ಧನ್ಯವಾದಗಳು
@savithakasturi1700
@savithakasturi1700 Ай бұрын
Melodious
@anithalakshmimohan8384
@anithalakshmimohan8384 Ай бұрын
Very melodious, divine ❤❤
@mahalakshmi.radhikamrt6761
@mahalakshmi.radhikamrt6761 Ай бұрын
Superb akka very nice 👌👌👌👌
@lakshmithallam8363
@lakshmithallam8363 Ай бұрын
Awesome song, sooo sweet voice.❤
@mamathanagesh8493
@mamathanagesh8493 Ай бұрын
You have an amazing and unique voice ma'am 🙏
@anithagirish9788
@anithagirish9788 18 күн бұрын
Shatha Koti pranamas to u dear…. Short of words to express the happiness after hearing this ….🙏🏻🙏🏻🙏🏻🙏🏻🙏🏻
@shalinibs2292
@shalinibs2292 Ай бұрын
Listening to your songs will definitely diminish our difficulties 🙏🏼 blissful singing ❤ may god bless u always
@jyothibg7271
@jyothibg7271 Ай бұрын
Super madam ❤❤
@shanthams1770
@shanthams1770 Ай бұрын
Super rashmi
@sowmyaramesh2353
@sowmyaramesh2353 Ай бұрын
Melodious👌👌
@lakshminagu680
@lakshminagu680 Ай бұрын
Super 👌 mam
@littlesaanvi5267
@littlesaanvi5267 28 күн бұрын
Excellent❤
@sujathamanjunath1626
@sujathamanjunath1626 Ай бұрын
Nice song n singing rashu❤
@ashaadi580
@ashaadi580 Ай бұрын
🙏🙏
@divyasrinivas4646
@divyasrinivas4646 Ай бұрын
Very nice Rashmi 👌
@vinuthadv4642
@vinuthadv4642 Ай бұрын
🙏👌👌👌
@arsridevikrishna3478
@arsridevikrishna3478 Ай бұрын
Super voice Rasmi
@kalpanaarun93
@kalpanaarun93 Ай бұрын
Awesome Rashmi madam :)
@sudharanimr-gj7uz
@sudharanimr-gj7uz Ай бұрын
🙏ರಶ್ಮಿಮೇಡಂ, ಮನೆಯವರಿಗೆ ಹುಷಾರಿಲ್ಲ, ಮಲಗಿದ್ದಾರೆ, ಈ ಸಮಯಕ್ಕೆ ನಿಮ್ಮ ಧರ್ನ್ವಂತರಿ ಹಾಡು ಪೋಸ್ಟ್ ಹಾಕಿದ್ದೀರಾ 🙏ಆ ದೇವರ ಕೃಪೆ ನಿಮ್ಮ ಮೂಲಕ ನಮಗೆ ಸಿಕ್ಕಿದೆ. 🙏🌹🙏ನಿಮ್ಮ ಶ್ರೀ ದೇವಿ ಖಡ್ಗಮಾಲಾ ಸ್ತೋತ್ರ ನಮಗೆ ಆ ದೇವಿಯ ಸಮೀಪ ಸೇರಿ,ದರ್ಶನವಾಗಿತ್ತು 🙏🌹🙏
@umavasant1366
@umavasant1366 Ай бұрын
As usual too melodious voice
@malaprakash8503
@malaprakash8503 Ай бұрын
My favorite song Rashmi awesome sung melody voice ❤
@akhilaananthram1809
@akhilaananthram1809 Ай бұрын
Nice
@veenadevimj3657
@veenadevimj3657 Ай бұрын
🙏🙏
Llegó al techo 😱
00:37
Juan De Dios Pantoja
Рет қаралды 60 МЛН
Best KFC Homemade For My Son #cooking #shorts
00:58
BANKII
Рет қаралды 72 МЛН
Smart Sigma Kid #funny #sigma #comedy
00:40
CRAZY GREAPA
Рет қаралды 33 МЛН
Raghavendra swami song# by RASHMI ADISH
5:29
Rashmi Adish
Рет қаралды 14 М.
IL’HAN - Pai-pai (lyric video) 2024
3:24
Ilhan Ihsanov
Рет қаралды 911 М.
지민 (Jimin) 'Who' Official MV
3:28
HYBE LABELS
Рет қаралды 30 МЛН
Erkesh Khasen -  Bir qyz bar M|V
2:43
Еркеш Хасен
Рет қаралды 1,2 МЛН
akimmmich (feat. Turar) - UMYTTYŃ BA?| official lyric video
2:54
Duman - мен болмасам кім? (Mood Video)
2:35
Duman Marat
Рет қаралды 221 М.
KeshYou x Snoop Dogg - Forever Sunday (Official Music Video)
3:06
BM PRODUCTION
Рет қаралды 233 М.