Song has been uploaded with lyrics .... Please check : kzbin.info/www/bejne/qYGWg3R3f8tmarM
@radhammagk5547 жыл бұрын
Sri Vyaasa Daasa could you please upload Lakshmi Hrudaya with lyrics
@saisun1964196819977 жыл бұрын
Sri Vyaasa Daasa 🙏🙏 🙏🙏GuruJagannatha Vithala🙏🙏🙏🙏
@SriVyaasaDaasa7 жыл бұрын
+Radhamma G K I've got the recording recently. It'll take time to upload but I'll pray to lord to receive that seva from me.
@SriVyaasaDaasa7 жыл бұрын
I have got hold of the audio. Need to serve by uploading it asap with lyrics.
@ushamallabadi28275 жыл бұрын
🙏
@arulnambi12832 жыл бұрын
ॐ नमो नारायण🙏🙏🙏🙏...♾
@ramahs5204 Жыл бұрын
ತುಂಬ ಚೆನ್ನಾಗಿದೆ, ಭಕ್ತಿ ಹೊಮ್ಮಿಸುತ್ತದೆ🙏
@radhagopinath42346 ай бұрын
ಧನ್ಯವಾದಗಳು ಚನ್ನಾಗಿ ಹೇಳಿದ ದಿರಿ
@savitham15604 жыл бұрын
👌🙏👏👏👏👏 ಹರೇ ಶ್ರೀನಿವಾಸ 🙏🙏
@vilasbannigerischoolofbusi40905 жыл бұрын
I always would like to hear this song. The devotion to Lord Shri Venkateshwara is so inspiring. Listen everyday 🙏🙏🙏🙏🙏
@prahladmanvi53286 жыл бұрын
These are the bhgavd sruti s,really kid voice is very heart touching. Venktesh swamy gunagaa daily will take to Moksha. Dand Panama for such nice rendering, which makes us to leave everything and follow HIM. Hare Srinivas.
@akhilasuresh71887 жыл бұрын
I listen to this every day .very good one
@parimalaprakash35387 жыл бұрын
Acharyarige dhnyavadagalu. ತುಂಬ ಚೆನ್ನಾಗಿದೆ
@rvrao-zn6te4 жыл бұрын
Sri Gurubhyo Namaha. Hare Srinivasa,🙏🙏🙏🙏🙏
@prasannanarasimhan56777 жыл бұрын
Hare Srinivasa. Venakata Seshagirivasa.
@gayathribala17 жыл бұрын
I am addicted to this ..thank u for uploading .May Lord Harivayu and gurugalu bless the kid singing
@RangavittalaSR6 жыл бұрын
Good addiction __/\_ namonamha nimma charanagalige
@vasudeva64687 жыл бұрын
excellent
@pallavisbh62324 жыл бұрын
I like this song so much
@pallavisbh62324 жыл бұрын
Supper song
@vilasbannigerischoolofbusi40904 жыл бұрын
One has to listen to this every day. Some Godly presence will be felt...
@hariram-ht1fg7 жыл бұрын
tumba channage ede acharyare
@sgeethaprasad55907 жыл бұрын
pratidina helade yava kelasavu maduvudilla Thank you
@akhilasuresh71887 жыл бұрын
Very good singing .Thank you
@shanthaprabhakar62867 жыл бұрын
🙏🙏👌👌👍👍manasige mudha kodathu
@SriVyaasaDaasa7 жыл бұрын
Lyrics credits : Sreenivasa ಶ್ರೀರಮಣ ಸರ್ವೇಶ ಸರ್ವಗ ಸಾರಭೋಕ್ತ ಸ್ವತಂತ್ರ ಸರ್ವದs ಪಾರಮಹಿಮೋದಾರ ಸದ್ಗುಣಪೂರ್ಣಗಂಭೀರ | ಸಾರಿದವರಘ ದೂರಗೈಸೀ ಸೂರಿಜನರಿಗೆ ಸೌಖ್ಯನೀಡುವ ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೧ || ಘನ್ನಮಹಿಮಾಪನ್ನ ಪಾಲಕ ನಿನ್ನ ಹೊರತಿನ್ನನ್ಯ ದೇವರ ಮನ್ನದಲಿನ ನಾ ನೆನೆಸೆನೆಂದಿಗೂ ಬನ್ನ ಬಡಿಸದಿರೂ | ಎನ್ನ ಪಾಲಕ ನೀನೆ ಇರುತಿರೆ ಇನ್ನು ಭವಭಯವೇಕೆ ಎನಗೆ ಚನ್ನವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೨ || ಲಕುಮಿ ಬೊಮ್ಮ ಭವಾಮರೇಶರು ಭಕುತಿಪೂರ್ವಕ ನಿನ್ನ ಭಜಿಸೀ ಸಕಲಲೋಕಕೆ ನಾಥನೆನಿಪರೊ ಸರ್ವಕಾಲದಲಿ | ನಿಖಿಳಜೀವರ ಪೊರೆವೊ ದೇವನೆ ಭಕುತಿ ನೀಯೆನಗೀಯದಿರಲು ವ್ಯಕುತವಾಗ್ಯಪಕೀರ್ತಿ ಬಪ್ಪುದೊ ಶ್ರೀನಿಕೇತನನೆ || ೩ || ಯಾಕೆ ಪುಟ್ಟದೊ ಕರುಣ ಎನ್ನೊಳು ಸಾಕಲಾರೆಯ ನಿನ್ನ ಶರಣನ ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ ? | ನೋಕನೀಯನೇ ನೀನೆ ಎನ್ನನು ಜೋಕೆಯಿಂದಲಿ ಕಾಯೊ ಬಿಡದೆ ಏಕದೇವನು ನೀನೆ ವೇಂಕಟ ಶೇಷಗಿರಿವಾಸ || ೪ || ಅಂಬುಜಾಂಬಕ ನಿನ್ನ ಪದಯುಗ ನಂಬಿಕೊಂಡೀ ಪರಿಯಲಿರುತಿರೆ ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ಥಿತಿತೋರೆ | ಬಿಂಬಮೂರುತಿ ನಿನ್ನ ಕರಗತ ಕಂಬುವರವೇ ಗತಿಯೊ ವಿಶ್ವ ಕುಟುಂಬಿ ಎನ್ನನು ಸಲಹೊ ಸಂತತ ಶೇಷಗಿರಿವಾಸ || ೫ || ಸಾರಶಿರಿವೈಕುಂಠ ತ್ಯಜಿಸೀ ಧಾರುಣೀಯೊಳು ಗೊಲ್ಲನಾಗಿ ಚೋರಕರ್ಮವ ಮಾಡಿ ಬದುಕಿದ ದಾರಿಗರಿಕಿಲ್ಲ | ಸಾರಿಪೇಳುವೆ ನಿನ್ನ ಗುಣಗಳ ಪಾರವಾಗಿರುತಿಹವೊ ಜನರಿಗೆ ಧೀರವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೬ || ನೀರ ಮುಳುಗೀ ಭಾರಪೊತ್ತೂ ಧಾರುಣೀತಳವಗೆದು ಸಿಟ್ಟಿಲಿ ಕ್ರೂರನುದರವ ಶೀಳಿ ಕರುಳಿನ ಮಾಲೆ ಧರಿಸಿದರು | ಪೋರ ವಿಪ್ರ ಕುಠಾರಿ ವನವನ ಚಾರಿ ಗೋಪ ದಿಗಂಬರಾಶ್ವವ ಏರಿ ಪೋದರು ಬಿಡೆನೊ ವೇಂಕಟಶೇಷಗಿರಿವಾಸ || ೭ || ಲಕ್ಷ್ಮಿನಾಯಕ ಸಾರ್ವಭೌಮನೆ ಪಕ್ಷಿವಾಹನ ಪರಮಪುರುಷನೆ ಮೋಕ್ಷದಾಯಕ ಪ್ರಾಣಜನಕನೆ ವಿಶ್ವವ್ಯಾಪಕನೆ | ಅಕ್ಷಯಾಂಬರವಿತ್ತಿ ವಿಜಯನ ಪಕ್ಷಪಾತವ ಮಾಡಿ ಕುರುಗಳ ಲಕ್ಷ್ಯಮಾಡದೆ ಕೊಂದೆಯೋ ಶ್ರೀಶೇಷಗಿರಿವಾಸ || ೮ || ಹಿಂದೆ ನೀ ಪ್ರಹ್ಲಾದ ಗೋಸುಗ ಎಂದು ನೋಡದ ರೂಪಧರಿಸೀ ಬಂದು ದೈತ್ಯನ ಒಡಲ ಬಗೆದೂ ಪೊರೆದೆ ಬಾಲಕನ | ತಂದೆತಾಯ್ಗಳ ಬಿಟ್ಟು ವಿಪಿನದಿ ನಿಂದು ತಪಿಸುವ ಪಂಚವತ್ಸರ ಕಂದನಾ ಧ್ರುವಗೊಲಿದು ಪೊರೆದೆಯೋ ಶೇಷಗಿರಿವಾಸ || ೯ || ಮಡುವಿನೊಳಗಿಹ ಮಕರಿಕಾಲನು ಪಿಡಿದು ಬಾಧಿಸೆ ಕರಿಯು ತ್ರಿಜಗ ದ್ವಡೆಯ ಪಾಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ | ಮಡದಿಮಾತನು ಕೇಳಿ ಬಲುಪರಿ ಬಡವಬ್ರಾಹ್ಮಣ ಧಾನ್ಯಕೊಡಲು ಪೊಡವಿಗಸದಳ ಭಾಗ್ಯ ನೀಡಿದೆ ಶೇಷಗಿರಿವಾಸ || ೧೦ || ಪಿಂತೆಮಾಡಿದ ಮಹಿಮೆಗಳ ನಾ ನೆಂತು ವರ್ಣಿಸಲೇನುಫಲ ಶ್ರೀ ಕಾಂತ ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ | ಕಂತುಜನಕನೆ ಎನ್ನ ಮನಸಿನ ಅಂತರಂಗದಿ ನೀನೆ ಸರ್ವದ ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ || ೧೧ || ಶ್ರೀನಿವಾಸನೆ ಭಕ್ತಪೋಷನೆ ಜ್ಞಾನಿಕುಲಗಳಿಗಭಯದಾಯಕ ದೀನಬಾಂಧವ ನೀನೆ ಎನ್ನಮನದರ್ಥ ಪೂರೈಸೊ | ಅನುಪಮೋಪಮಜ್ಞಾನ ಸಂಪದ ವಿನಯಪೂರ್ವಕವಿತ್ತು ಪಾಲಿಸೊ ಜನುಮಜನುಮಕೆ ಮರೆಯಬೇಡವೋ ಶೇಷಗಿರಿವಾಸ || ೧೨ || ಮದವು ಮತ್ಸರ ಲೋಭ ಮೋಹವು ಒದಗಬಾರದು ಎನ್ನ ಮನದಲಿ ಪದುಮನಾಭನೆ ಜ್ಞಾನ ಭಕ್ತಿ ವಿರಕ್ತಿ ನೀನಿತ್ತು | ಹೃದಯಮಧ್ಯದಿ ನಿನ್ನ ರೂಪವು ವದನದಲಿ ತವ ನಾಮಮಂತ್ರವು ಸದಯ ಪಾಲಿಸೊ ಬೇಡಿಕೊಂಬೆನೊ ಶೇಷಗಿರಿವಾಸ || ೧೩ || ಅಂದನುಡಿ ಪುಸಿಯಾಗಬಾರದು ಬಂದ ಭಾಗ್ಯವು ಹೋಗಬಾರದು ಕುಂದು ಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ | ನಿಂದೆ ಮಾಡುವ ಜನರ ಸಂಗವು ಎಂದಿಗಾದರು ದೊರೆಯ ಬಾರದು ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || ೧೪ || ಏನು ಬೇಡಲಿ ಎನ್ನ ದೇವನೆ ಸಾನುರಾಗದಿ ಎನ್ನ ಪಾಲಿಸೊ ನಾನಾವಿಧವಿಧ ಸೌಖ್ಯ ನೀಡು ಇಹಪರಂಗಳಲಿ | ಶ್ರೀನಿವಾಸನೆ ನಿನ್ನ ದಾಸಗೆ ಏನುಕೊರೆತಿಲ್ಲೆಲ್ಲಿ ನೋಡಲು ನೀನೆ ನಿಂತೀವಿಧದಿ ಪೇಳಿಸು ಶೇಷಗಿರಿವಾಸ || ೧೫ || ಆರುಮುನಿದವರೇನು ಮಾಳ್ಪರೊ ಆರುವೊಲಿದವರೇನು ಮಾಳ್ಪರೊ ಆರು ನೇಹಿಗರಾರು ದ್ವೇಷಿಗಳಾರುದಾಶಿನರು | ಕ್ರೂರ ಜೀವರ ಹಣಿದು ಸಾತ್ವಿಕ ಧೀರ ಜೀವರ ಪೊರೆದು ನಿನ್ನಲಿ ಸಾರ ಭಕುತಿಯನಿತ್ತುಪಾಲಿಸೋ ಶೇಷಗಿರಿವಾಸ || ೧೬ || ನಿನ್ನ ಸೇವೆಯನಿತ್ತು ಎನಗೇ ನಿನ್ನ ಪದಯುಗ ಭಕ್ತಿ ನೀಡೀ ನಿನ್ನ ಗುಣ ಗಣ ಸ್ತವನ ಮಾಡುವ ಜ್ಞಾನ ನೀನಿತ್ತು | ಎನ್ನ ಮನದಲಿ ನೀನೆ ನಿಂತೂ ಘನ್ನ ಕಾರ್ಯವ ಮಾಡಿ ಮಾಡಿಸು ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || ೧೭ || ಜಯ ಜಯತು ಶಠ ಕೂರ್ಮ ರೂಪನೆ ಜಯ ಜಯತು ಕಿಟಿ ಸಿಂಹ ವಾಮನ ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ | ಜಯ ಜಯತು ಶಿರಿ ಯದುವರೇಣ್ಯನೆ ಜಯ ಜಯತು ಜನಮೋಹ ಬುದ್ಧನೆ ಜಯ ಜಯತು ಕಲಿಕಲ್ಮಷಘ್ನನೆ ಕಲ್ಕಿನಾಮಕನೆ || ೧೮ || ಕರುಣ ಸಾಗರ ನೀನೆ ನಿಜಪದ ಶರಣವತ್ಸಲ ನೀನೆ ಶಾಶ್ವತ ಶರಣಜನ ಮಂದಾರ ಕಮಲಾಕಾಂತ ಜಯವಂತ | ನಿರುತ ನಿನ್ನನು ನುತಿಸಿ ಪೇಡುವೆ ವರದ *ಗುರುಜಗನ್ನಾಥವಿಠ್ಠಲ* ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || ೧೯ || ಶ್ರೀ ಗುರುಜಗನ್ನಾಥದಾಸ ಶ್ರೀಮಚ್ಚರಣಾದಿ ಸಮಸ್ತ ಹರಿದಾಸಗುರುವಂತರ್ಗತ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ ಶ್ರೀಮಚ್ಚರಣಾದಿ ಸಮಸ್ತ ಗುರುದೇವತಾಂತರ್ಗತ ಸಮಸ್ತ ತತ್ವಾಭಿಮಾನಿ ಗುರುದೇವತಾಂತರ್ಗತ ಶ್ರೀ ಪಾರ್ವತೀರಮಣ ರುದ್ರಾಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ರುಕ್ಮಿಣೀಸತ್ಯಭಾಮಾರಮಣ ರುಕ್ಮಿಣೀಸತ್ಯಭಾಮಾರಮ ಶ್ರೀಕೃಷ್ಣಾರ್ಪಣಮಸ್ತು
@mohankumars67246 жыл бұрын
Sri Vyaasa Daasa gurubhyo namaha hari hee om nimage yestu dhanyavaadhagalu helidaru saaladhu saaladhu saaladhu nimmantha daasara runa namma mele yaavagalu mugiyadhe irali irali irali irali irali irali
@narasimharao15374 жыл бұрын
pinning this comment will help
@kiranjamnis76414 жыл бұрын
Super😄
@srikrishnasurabhi46216 жыл бұрын
🙇♀️🙇♀️🙇♀️🙇♀️🙇♀️🙇♀️🙇♀️🙇♀️🙇♀️🙇♀️
@revatideshpande55733 жыл бұрын
🙏🙏🙏🙏🙏🌹🌹🌹🌹
@savitham15604 жыл бұрын
Thank you for not adding any advertisements 🙏🙏
@pallavi1onkar667 жыл бұрын
good sir, but sing only one person and send it again please
@SriVyaasaDaasa6 жыл бұрын
Okay sure. Will keep you posted.
@parimalaprakash35387 жыл бұрын
please upload laghu vayustuti
@parimalaprakash35387 жыл бұрын
Sri Vadirajara kruti
@SriVyaasaDaasa7 жыл бұрын
I will upload. Kindly wait.
@vidyasraoraok78157 жыл бұрын
ರಾಯರ ಸುಳಾದಿ upload ಮಾಡಿ ದಯವಿಟ್ಟು.
@SriVyaasaDaasa7 жыл бұрын
Will do.
@akhilasuresh71887 жыл бұрын
Can you add stuthi rathnamala by guru shreesha vittala dasaru
@SriVyaasaDaasa7 жыл бұрын
Need to get a good audio. If you have, please get in touch with whatsapp number on my latest video.
@akhilasuresh71887 жыл бұрын
Please add lakshmi stava. It seems we have to chant venkatesha stava then lakshmi stava then venkatesha stava raja
@gayathribala17 жыл бұрын
Akhila Suresh yes pls upload that too
@chandrashekarnh58147 жыл бұрын
Very nice haresrinivasa
@chandrashekarnh58147 жыл бұрын
Very nice haresrinivasa
@KeertiPrasanna7 жыл бұрын
Wonderful. Request you to please also upload Lakshmi Hrudaya by Guru Jagannatha Dasaru. Thank you.