ಶರಣು ಶರಣಾರ್ಥಿ 🙏🙏🙏🙏🌹ನಾವು ಎಸ್ಟೇ. ಹೇಳಿದರು ನಮ್ಮೂನ್ನ ನಿಂದಿಸುವರು ಜಾಸ್ತಿ ಹಾಗಿದೆ ಇವತ್ತು ನೆಡೆಯುವ ಬೆಳವಣಿಗೆ ಮುಂದೇ ನಮ್ಮ ಮಕ್ಕಳು ಯಾವ ಕಡೆ ಹೋಗಬೇಕು ತಿಳಿಯದಾ ಹಾಗಿದೆ ಶತ್ರು ಬೆನ್ನ ಹಿಂದೆ ಇದ್ದರೆ ದಯವಿಟ್ಟು ನಮ್ಮ ಮಕ್ಕಳಿಗೆ ನಾವೇ ದಾರಿ ತೋರಿಸಬೇಕಾಗಿದೆ ಬಲಿ ಯಾಗದು ಬೇಡ ಮುಗ್ದ ಮಕ್ಕಳು ದಾರಿ ತಪ್ಪಿಸುವದು ಬೇಡ ಪ್ರಪಂಚದ ಯಾವ ದೇಶಕ್ಕೆ ಹೋಗಿ ಒಳ್ಳೆ ನೆಲೆಯನ್ನ ಕಂಡು ಕೊಳ್ಳಿ. ದಾರಿ ಕಾಣದಾಗಿದೆ