ಈ ಹಾಡನ್ನು ಬರೆದ ಗೀತೆರಚನೆಕಾರ ದಿ ಆರ್ ಎನ್ ಜಯಗೋಪಾಲ್ ಪ್ರಾತಃಸ್ಮರಣೀಯರೆನಿಸಿದ್ದಾರೆ🙏🙏 ಕೋಟಿ ಯವರ ಸಂಗೀತ ಅದ್ಬುತವಾಗಿದೆ🎼🎶 ಈ ಹಾಡಿನಲ್ಲಿ ಬರುವ ಒಂದು ಸಾಲು ಅದ್ಬುತವಾಗಿದೆ... "ಅರ್ಪಣೆಯ ಭಾವದಲಿ ನಿಂತಿರಲು ಎದುರಿನಲಿ ನೀನಿಂದು ಕೃಪೆ ತೋರಿದೆ"..ಇಂತಹ ಸಾಲುಗಳನ್ನು ಬರೆಯಲು ಜಯಗೋಪಾಲರಂತಹ ತಪಸ್ವಿಗಳಿಂದ ಮಾತ್ರ ಸಾಧ್ಯ
@arunajyothi79943 жыл бұрын
ಓ… ಶೇಷಾದ್ರಿವಾಸ , ಶ್ರೀ ತಿರುಮಲೇಶ , ಶ್ರೀ ಶ್ರೀನಿವಾಸ , ಶ್ರೀ ವೆಂಕಟೇಶ … ನಮೋ ನಮೋ… ಓ… ಪದ್ಮಾವತೀಶ , ಭಕ್ತ ಹೃದಯೇಶ, ಸಂಕಷ್ಟನಾಶ , ಗರುಡಾದ್ರಿವಾಸ ನಮೋ ನಮೋ… ಶೇಷಾದ್ರಿ ವಾಸ ಶ್ರೀ ತಿರುಮಲೇಶ ಶೇಷಾದ್ರಿ ವಾಸ ಶ್ರೀ ತಿರುಮಲೇಶ ಭಕ್ತ ಜನ ಮಂದಾರ ಹೇ ಶ್ರೀನಿವಾಸ ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ… ನೀ ನೀಗುವೆ ಜನರ ಸಂಕಷ್ಟವ…. ನೀ ತರುವೆ ಮನಕೆ ಸಂತೋಷವ … ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ … ಶೇಷಾದ್ರಿ ವಾಸ ಶ್ರೀ ತಿರುಮಲೇಶ ಶೇಷಾದ್ರಿ ವಾಸ ಶ್ರೀ ತಿರುಮಲೇಶ ನಂಬಿದೆನು ನಾ ನಿನ್ನ ನೀನೆನ್ನ ಶರಣೆಂದು ಉಸಿರುಸಿರು ತವನಾಮವು ಕಾವಲಿಗೆ ಗೋವಿಂದ ಇರುವಾಗ ನಮಗೆಲ್ಲ ಎಂದೆಂದೂ ಭಯ ದೂರವು ಜೀವನದೆ ಆನಂದ ಅಳಿವುಳಿವು ನಿನ್ನಿಂದ ಬಾಳಿಲ್ಲ ನೀನಿಲ್ಲದೆ ಅರ್ಪಣೆಯ ಭಾವದಲಿ ನಿಂತಿರಲು ಎದುರಿನಲ್ಲಿ ನೀನಿನ್ನ ಕೃಪೆ ತೋರಿದೆ… ಭಾಗ್ಯದ ಮಳೆಯನ್ನೂ ನೀ ಕರೆಯುವೆ ನಿಜಮುಕ್ತಿ ಬಾಗಿಲನು ನೀ ತೆರೆಯುವೆ ನಮಗೆ…. ಒಲಿದೆ…. ಪ್ರಭುವೇ….. ಅರಿಯೆ…. ಶೇಷಾದ್ರಿವಾಸ, ಶ್ರೀ ತಿರುಮಲೇಶ ಶೇಷಾದ್ರಿವಾಸ, ಶ್ರೀ ತಿರುಮಲೇಶ ಪದ್ಮಾವತಿ ದೇವಿ ಕೈ ಹಿಡಿದ ಮಹರಾಯ ಪಾಲಿಸೋ ಮಹನೀಯನೆ ಅರಿಶಿನ ಕುಂಕುಮದ ಸೌಭಾಗ್ಯನೀ ನೀಡು ಕಾಪಾಡು ಲಕ್ಷ್ಮೀಶನೇ ನಮಗೆಲ್ಲ ಶತವರುಷ ಬಾಳಿರಲಿ ನಿಜ ಹರುಷ ನೀಡಯ್ಯಾ ಪ್ರಭು ಇಂದಿಗೂ ನಮ್ಮ ಮನೆ ಅಂಗಳದಿ ನಗೆಯೆನೆಂಬ ಸೌರಭವು ಸೂಸಿರಲಿ ಎಂದೆಂದಿಗೂ ಕವಿದಿದ್ದ ಇರುಳನ್ನು ನೀ ನೀಗಿದೆ ಹೊಸದೊಂದು ನಂಬಿಕೆಯ ನೀ ನೀಡಿದೆ ನಮಗೆ… ಒಲಿದೆ… ಪ್ರಭುವೇ.. ಅರಿಯೆ….. ಶೇಷಾದ್ರಿ ವಾಸ ಶ್ರೀ ತಿರುಮಲೇಶ ಶೇಷಾದ್ರಿ ವಾಸ ಶ್ರೀ ತಿರುಮಲೇಶ ಭಕ್ತ ಜನ ಮಂದಾರ ಹೇ ಶ್ರೀನಿವಾಸ ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ ನೀ ನೀಗುವೆ ಜನರ ಸಂಕಷ್ಟವ ನೀ ತರುವೆ ಮನಕೆ ಸಂತೋಷವ … ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ … ಶೇಷಾದ್ರಿ ವಾಸ ಶ್ರೀ ತಿರುಮಲೇಶ ಶೇಷಾದ್ರಿ ವಾಸ ಶ್ರೀ ತಿರುಮಲೇಶ ಶೇಷಾದ್ರಿ ವಾಸ ಶ್ರೀ ತಿರುಮಲೇಶ ಶೇಷಾದ್ರಿ ವಾಸ ಶ್ರೀ ತಿರುಮಲೇಶ ಶೇಷಾದ್ರಿ ವಾಸ ಶ್ರೀ ತಿರುಮಲೇಶ ಶೇಷಾದ್ರಿ ವಾಸ ಶ್ರೀ ತಿರುಮಲೇಶ
@sunpower4326 Жыл бұрын
ఓం నమో వెంకటేశాయ 🚩🙏🪷💐🦅🛕😊
@savithasavi1079Ай бұрын
ಈ ಸಾಂಗ್ಸ್ ಇವಾಗ ಕೇಳೋಕೆ ಯೂಟ್ಯೂಬ್ ಲಿ ಮಾತ್ರ ಸಿಗುತ್ತೆ ಆದ್ರೆ ಮೊದ್ಲು ಊರಲ್ಲಿ ಏನೇ ಕಾರ್ಯಕ್ರಮ ಇದ್ರು ಇವೆ ಸಾಂಗ್ಸ್ ಕೇಳ್ತಿದ್ವಿ ಒಂತರ ಬಾಯಿಪಾಠ ಆಗೋಗಿದ್ದೋ ಇವೆಲ್ಲ ಸಾಂಗ್ಸ್😍😍😍 ಇತ್ತೀಚಿಗೆ ಈ ಸಾಂಗ್ಸ್ ಕೇಳೋಕೆ ಸಿಗೋದೇ ಅಪರೂಪ ಆಗೋಗಿದೆ ಈ ಸಾಂಗ್ಸ್ ಕೇಳುವಾಗ ನಮ್ಮ ನೆನಪುಗಳೆಲ್ಲ ಅಚ್ಚಹಸಿರಾಗಿ ಕಾಣುತ್ತೆ ಆಟ ಓಟ ಪಾಠ 😍 ಅಳು ನಗು ಎಲ್ಲಾ ಕಣ್ಮುಂದೆ ಬಂದು ಹೋಗುತ್ತೆ❤️❤️❤️
@Ranjitha254 Жыл бұрын
ನಾನು ಎಷ್ಟೋ ಸಮಯ ಎಸ್ ಪಿ ಬಿ ಅವರು ಹಾಡಿದ್ದು ಅಂದುಕೊಂಡಿದ್ದೆ ಆಮೇಲೆ ಗೊತ್ತಾಯಿತು ರಾಜೇಶ್ ಕೃಷ್ಣನ್ ಅವರ ಧ್ವನಿ ಅಂತ ಅದ್ಭುತವಾದ ಹಾಡು ಹಾಗೂ ದೃಶ್ಯ
@sudarshansmart4305 Жыл бұрын
ನಾನು ಅದೇ ರೀತಿ ಅಂದುಕೊಂಡಿದ್ದೆ
@nagaditextileagencies6906 Жыл бұрын
ಈ ಮೂವಿ ಬಂದಾಗಿಂದ ಈ ಹಾಡು ಕೇಳ್ತಿದ್ದೀನಿ. ನಂಗೆ ಇವತ್ತು ಕಾಮೆಂಟ್ಸ್ ಓದಿದಮೇಲೆ ಗೊತ್ತಾಯಿತು 🙄🙏
@Sangamesh26621 күн бұрын
👉ಭಕ್ತಿ ಭಾವಗಳ ಸಮ್ಮಿಲನದ ಈ ಹಾಡು ಕೇಳುವ ಮನಗಳಿಗೆ ಆನಂದವನ್ನು ಉಂಟುಮಾಡುತ್ತದೆ.. ✍️ [ನಾನು ಮತ್ತು ನೀವು]
@h.s.kumaraswamymediavision3874 Жыл бұрын
ಓಂ ನಮೋ ವೆಂಕಟೇಶಾಯ ಈ ಅದ್ಭುತವಾದಂತಹ ಗೀತೆಗೆ ಕೋಟಿ ಕೋಟಿ ವಂದನೆಗಳು ಅಭಿನಂದನೆಗಳು
@balajireddy711 Жыл бұрын
1111aa
@AVII12-27 Жыл бұрын
ಈ ಹಾಡು ನೆಗೆಟಿವ್ to ಪಾಸಿಟಿವ್ ಗೆ ನಮ್ಮ ಮನಸನ್ನು ಪರಿವರ್ತಿಸುತ್ತದೆ.... ನಮ್ಮ ಮನಸಿಗೆ ಸಂತೋಷ ನೀಡುತ್ತದೆ 🙏🙏🙏
@Manjunathambig54 жыл бұрын
ಏಳು ಕುಂಡಲವಾಡ ವೆಂಕಟೇಶ ಗೋವಿಂದಾ...🚩🚩🚩🚩🚩🚩🙏🙏🙏
@dachasvenkat2 жыл бұрын
సర్వ కాలాల సర్వ వ్యవస్థ లోను మనకు తోడు ఊండే ఓ పరమాత్మ 🙏🙏🙏🙏🙏🙏 కలియుగ వెంకటేశ్వర స్వామి.. 🙏🙏🙏🙏🙏🙏నమో నమామి
Jai Venkateswara Swami 🙏🙏♥️ Jai Mahalakshmi tayi 🙏🙏♥️ Jai Padmavati Tayi 🙏🙏♥️ Nim padake sharanu tapaythu 🙏🙏♥️
@Hinduvirajman2 жыл бұрын
R N ಜಯಗೋಪಾಲ್ ರವರ ಸಾಹಿತ್ಯ ❤️❤️❤️ 🌹🌹🌹🌹
@vasudevakulakarni918 Жыл бұрын
Spb. Manjulla gururaj
@vasudevakulakarni918 Жыл бұрын
ವಾಯ್ಸ್ ಸೂಪರ್
@soumyavasudev8860 Жыл бұрын
@@vasudevakulakarni918Not spb sir this song sung by Rajesh Krishnan sir❤
@Srihari-rd4cwАй бұрын
అద్భుతంగా వుంది…🎉🎶🎶🎶🎤
@sagarmn21154 жыл бұрын
ಸಾಹಸಸಿಂಹ ನಿಗೆ ಧನ್ಯವಾದಗಳು
@rameshgowda53134 жыл бұрын
Om Sri Venktaramanaa govinda namaaa kapdapaaaaa 🙏😍❤💐
@veda8755 Жыл бұрын
Om Gan Ganapataya Namoh namah 🌸🌸🌸🌸🌸🌸🌸 Listening to this song now at morning 5:50... A good start of the day....My Kodagu My Pride Thanks for the upload
@shreyankhairstyling75493 жыл бұрын
Lord Vishnu is the protector of the whole universe
@prakashsinghprakash35002 жыл бұрын
8iij00oooooooopojjhhkjbhnnnn n n nkplkppkokkkkjkkuiuuklp7io8oiio9088788987880uiuonk
@ka-esports42032 жыл бұрын
4.5m
@kurubarabasava52 жыл бұрын
@@ka-esports4203 nub vbb mujhe u kbguby
@kurubarabasava52 жыл бұрын
@@ka-esports4203 nub vbb mujhe u kbguby
@nerellakrishna52933 жыл бұрын
ఓం నమో శ్రీనివాసాయ నమః
@sindhumn-it7wl3 ай бұрын
NTR NAILED IT... YESDY WATCHED MOVIE.U CANNOT TAKE EYES OF NTR.. VERY CHARMING LOOK.SUPERB MOVIE❤
@sivasingh362 жыл бұрын
Grand salute to our South Indian singers.musician for making such a beautiful Bhajan song🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sangappahurakadli922710 ай бұрын
Super song with superstar vishnu dada
@puneethgowda848011 ай бұрын
🙏❤❤❤🙏🌹
@nagarajhs52984 жыл бұрын
ಶ್ರೀ ಹರಿ ನಾರಾಯಣ ಗೋವಿಂದ ಗೋವಿಂದ 🙏🙏🙏
@sumat12652 күн бұрын
🕉️🙏🙏🙏🙏🙏🙏🙏🕉️
@nithin.mnavyamm4195 Жыл бұрын
My favourite song
@venkatesuluediga41095 ай бұрын
గోవిందా గోవిందా 🙏🙏
@shreyankkamalapur62013 жыл бұрын
No words for Rajesh Krishnan and Manjula mam voice. Wonderful!!!
@vidyagouda20073 жыл бұрын
Yes..
@sunithakr7425 Жыл бұрын
@@vidyagouda2007 x za da zam x
@chirugowda6202 Жыл бұрын
Swami🙏🌼🌺🌸
@raviprasad.n92983 жыл бұрын
I ❤ ವಿಶು ಸರ್ ವೀ ಆಲ್ ಮಿಸ್ ಯು
@manjulamanju56754 жыл бұрын
ಗೋವಿಂದ ಗೋವಿಂದ 🙏🙏🙏🙏
@savitamanjunath44623 жыл бұрын
👌🙏
@aruny272 жыл бұрын
O
@charankumar0184 ай бұрын
Govinda Govinda 🙏🙏🙏 1:31
@marulasiddaiahpmswami6551 Жыл бұрын
ಓಂ ಶ್ರೀ ಲಕ್ಷ್ಮೀ ವೆಂಕಟೇಶ್ವರಾಯ ನಮಃ ಓಂ, ಗೋವಿಂದ ಗೋವಿಂದ.
@nageshyerra69284 жыл бұрын
I am telugu , superb song..
@dhanudevadiga90023 жыл бұрын
Kannada telagu bahi bhai
@rajanayak112 Жыл бұрын
Govindh govindh
@Yeshudailyvibes996 ай бұрын
2024 like please
@murthysumakr27102 жыл бұрын
my lord venkateshwara swami kapaadappa nannappa my world my god my hero my god jai shriram jai anjaneya
@derangularamakrishna39752 жыл бұрын
పాట పదాలు మొబైల్ స్క్రీన్ మీద వచ్చేటట్లు చేస్తే ఆసక్తిగలవారు నేర్చుకుంటారు
@navingowda3937 Жыл бұрын
🙏🙏🙏🙏
@bindumanasa823 Жыл бұрын
My favourite song..Om Lakshmi Venkateshwara namaha 🙏
My favorite Vishnuvardhan sir and Rajesh Krishnan sir combination ossmmmm .
@chravi98293 жыл бұрын
ఓంశివాయ
@lakshmaiahcherivi1255Ай бұрын
Om Namah Shivaya Om Namah Shivaya Om Namah Shivaya Om Namah Shivaya Om Namah Shivaya Om Namah Shivaya Om Namah Shivaya Om Namah Shivaya Om Namo VENKATESHAYA Om Namo VENKATESHAYA Om Namo VENKATESHAYA Om Namo VENKATESHAYA Om Namo VENKATESHAYA Om Namo VENKATESHAYA Om Namo VENKATESHAYA Om Namo VENKATESHAYA Om Namo VENKATESHAYA Om Namo VENKATESHAYA
@purushottamsachina46844 жыл бұрын
🙏Om namo narayana 🙏
@damayantisuvarna75402 ай бұрын
Namo Venkatesha🙏 Superb voice 👌👌👌👏👏👏
@naveengowda32894 жыл бұрын
2 god,s in 1 song 😘😘
@prasanthsri72684 жыл бұрын
Om Namo narayana om Namo Venkatesaya Om Namo Srinivasaya govinda govinda hari govinda, 🙏😘❤️
@nagrajilkal71094 жыл бұрын
Xhn
@kalpanayadav97592 жыл бұрын
ಓಂ ಶ್ರೀ ವೆಂಕಟೇಶಾಯ ನಮಃ.....
@hemanthkumars90554 жыл бұрын
Ever green hero DR vishnuvardhan
@Tree-u8m4 жыл бұрын
Om namo venkatesha and very heart touching song
@vkadambi650911 ай бұрын
Beautiful lyrics , very well composed, sung by one and only Dr SPB sir.
@srinidhihs9219 ай бұрын
It's not spb it's Rajesh Krishnan
@pragathick203811 ай бұрын
🙏🏻🙏🏻🙏🏻
@basavarajpatil14413 жыл бұрын
SRI VENKATESHWARA KAAPAADAPPA TANDE NAMAPPAA SRI TIRUMALESHA DAYAVITTU NANNA NEGETIVE POINT IDIYABEDIRI DEVARE 🙏🙏🙏🏻🙏🏻🤲🏼🤲🏼🌺🌺🤲🤲🚩🚩🌹🌹