ಪರಮಾತ್ಮ ಅನಂತವಾಗಿ ವ್ಯಾಪಿಸಿದೇ ಎಂದ ಮೇಲೆ ನಾವು ನೀವು ಎಲ್ಲವೂ ಭಗವಂತನೆ ಆಗುತ್ತೇವೆ.
@paramasadguru16185 жыл бұрын
ಹೌದು; ಆದರೆ, ಇದಕ್ಕಾಗಿ ದೇಹಮನಗಳ ಬಂಧನಗಳನ್ನು ಮೀರಿದಾಗ ಮಾತ್ರ! ಇದಕ್ಕೆ ನೀವು ಸಿದ್ಧರಿದ್ದೀರಾ?
@rajeshkv80224 жыл бұрын
ಅಲ್ಲ, ಭಗವಂತನ ಅಂಶ ಪ್ರತಿಯೊಬ್ಬ ಮಾನವ ನಲ್ಲಿದೆ..
@manjurf55764 жыл бұрын
@@paramasadguru1618 ಸತ್ಯ
@gopalajri50704 жыл бұрын
ಆತ್ಮವೇ ಪರಮಾತ್ಮ. ಆದ್ದರಿಂದ ಆತ್ಮಕ್ಕೆ ಮೋಸ ಮಾಡಬಾರದು, ಪ್ರತಿಯೊಂದು ಜೀವಿಗಳಲ್ಲಿಯೂ ಆತ್ಮವಿದೆ, ಒಂದು ವ್ಯಕ್ತಿ /ಜೀವಿಗೆ ಮೋಸ, ವಂಚನೆ, ದ್ರೋಹ ಮಾಡಿದರೆ ಅದು ನೇರವಾಗಿ ಭಗವಂತನಿಗೆ ದ್ರೋಹ ಮಾಡಿದಂತೆ. ನಂಬಿಕೆಗೆ ದ್ರೋಹ ಮಾಡಿದರೆ ಅದು ಮಹಾಪಾಪ, ಅದಕ್ಕೇ "ಒಲಿದವರ ಕೊಲುವೆಡೆ ಮಸೆದ ಕೂರಲಗೇಕೆ !? ಒಲ್ಲೆನೆಂದರೆ ಸಾಲದೇ " ಎಂದು ಬಸವಣ್ಣ ಹೇಳಿದ್ದು.