ನಾನು 7ನೇ ತರಗತಿ ಓದುವಾಗ 1ರೂ ಕೊಟ್ಟು ನಮ್ಮೂರ ಟೆಂಟ್ ನಲ್ಲಿ ನೋಡಿದ್ದು. ನಂತರ ಇಂತಹ ಭಕ್ತಿ ಪ್ರಧಾನವಾದ ಅನೇಕ ಚಿತ್ರಗಳನ್ನು ನೋಡಿದೆ. ಈಗ ಎಷ್ಟೋ ವರ್ಷಗಳ ನಂತರ ನೋಡುತಿದ್ದೇನೆ. ತುಂಬಾಸಂತೋಷವಾಯಿತು. ಈಗಿನ ಯುವ ಜನತೆಗೆ ಇಂತ ಸಂಸ್ಕಾರ ಚಿತ್ರಗಳು ಅತ್ಯಾವಶ್ಶಕ.
@mastermaster32013 жыл бұрын
100% neja sir nemma matugalu Jai Karnatakke
@ShankrappaBandi-io8on8 ай бұрын
.
@ShankrappaBandi-io8on8 ай бұрын
. By
@murthydns9363 жыл бұрын
ದಿ ಶ್ರೀ ಬಿ.ಆರ್ ಪಂತಲುರವರ ನಿರ್ಮಾಣದ ಚಿತ್ರಗಳನ್ನು 100 ಸಾರಿ ನೋಡಿದರೂ ಮತ್ತೆ ನೋಡಬೇಕು ಅನ್ನಿಸುತ್ತೆ ! ಶ್ರೀ ಕೃಷ್ಣ ದೇವರಾಯ ಬೀದಿ ಬಸವಣ್ಣ ಎಮ್ಮೆ ತಮ್ಮಣ್ಣ ಇತ್ಯಾದಿ ಇಂತಹ ಚಿತ್ರಗಳನ್ನು ನಿರ್ಮಾಣ ಮಾಡಿದ ಅವರು ಮತ್ತೆ ಹುಟ್ಟಿ ಬರಲಿ ಆದರೆ ಈಗಿನ ಜನಾಂಗಕ್ಕೆ ಬುದ್ಧಿ ಬಂದಾಗ ಮಾತ್ರ ಸಾಧ್ಯ ❤️
@manjunathan42783 жыл бұрын
ಇಂತಹ ಮೂವಿಗಳನ್ನು ಮಾಡಲು ಅತೀ ಜ್ಞಾನ ಅಗತ್ಯ. ಇಂತಹ ಜ್ಞಾನ ಈಗ ಕಾಣಸಿಗೋದು ಕಷ್ಟ
@shilpapattanashetti70824 жыл бұрын
ಅದ್ಭುತ ವಾದ ಚಿತ್ರ... illi ನಾಯಕ ನಾಯಕಿಗೆ ಪ್ರಾಧಾನ್ಯತೆ ಕೊಡುವುದರ ಜೊತೆ ಎಲ್ಲ ಸಹ ಕಲಾವಿದರಿಗೂ ಅಷ್ಟೇ ಪ್ರಾಮುಖ್ಯತೆ ಕೊಟ್ಟಿದಾರೆ... ತುಂಬಾ ಚೆನ್ನಾಗಿದೆ
@abhigowda62694 жыл бұрын
Hiii hwdhu rii niv helidh nija kanri
@eraya94773 жыл бұрын
ನೀವ್ teacher haa
@mastermaster32013 жыл бұрын
Idu solide movie adre Udaykumar avru yake obba yashaswi hero agi munde barale illa annodu nejavagi sojiga
@aganandjiolajsteani42213 жыл бұрын
Nimdu yavhur
@bhaskarhegde68043 жыл бұрын
Master Master ಅಂತಹ ಅದ್ಭುತ ಹೀರೋನನ್ನು ಖಾಯಂ ಖಳನಟನನ್ನಾಗಿ ಮಾಡಿ ಹಾಳುಮಾಡಿದರು.
@vinayakyaligar14433 жыл бұрын
ಆಗಿನ ಕಾಲದಲ್ಲೇ ಇಂಥ ಅದ್ಭುತವಾದ ಚಿತ್ರವನ್ನು ನೀಡಿದ ಕನ್ನಡ ಚಿತ್ರೋದ್ಯಮ ನಿಜಕ್ಕೂ ಗ್ರೇಟ್...🙏🙏
@annapurnarraikar6080 Жыл бұрын
ಲ್😅 ನ್ ಜ್
@balakundikumaraswamy4266 Жыл бұрын
ಅದ್ಭುತ ಅಲ್ಲಲ್ಲ ಅತ್ಯದ್ಭುತ ! ದಿವಂಗತ ಶ್ರೀ B R ಪಂತುಲು ರವರಿಗೆ ಅನಂತ 🙏🙏🙏🙏🙏
@vini28444 жыл бұрын
25 ವರ್ಷಗಳ ಹಿಂದೆ 5 ನೆಯ ತರಗತಿಯಲ್ಲಿ ಓದುತ್ತಿರುವಾಗ ಡಿಡಿ9 ರಲ್ಲಿ ಮಧ್ಯಾಹ್ನ ಬರುತಿದ್ದ ಮೂವೀ ಕ್ಲಬ್ ನಲ್ಲಿ ಅಂದು ಈ ಚಲನಚಿತ್ರ ನೋಡಿದ್ದು ಮೊದಲನೇ ಬಾರಿ.... ಇಂದು ನೋಡುತ್ತಾ ಇರುವುದು ಎರಡನೇ ಬಾರಿ...
@worldfacts34453 жыл бұрын
Super
@shivumu68134 жыл бұрын
Wonderful story good msg inta pratibegalu namma kannadakke beku ....👌👌
@prakashkonnur825 Жыл бұрын
ಅರವತ್ತಾರು ವರ್ಷಗಳ ಹಿಂದೆ ನೋಡಿದ ಈ ಅದ್ಭುತ ಚಿತ್ರ ನ್ನು ಇವತ್ತು ಮೂರನೇ ಬಾರಿ ನೋಡಿ ಮನಸ್ಸು ಪ್ರಫುಲ್ಲಿತ ವಾಯಿತು.ಇಂಥ ಇನ್ನೂ ಅನೇಕ ಚಿತ್ರಗಳನ್ನು ನೀಡಿದ ಬಿ ಆರ್ ಪಂತುಲು ಅವರ ಹೆಸರು ಅಮರ.
@radhikashellikeri30672 жыл бұрын
ಚಿತ್ರವನ್ನು ಮೊದಲಿನಿಂದ ಕೊನೆಯವರೆಗೂ ಒಂದೇ ಚಿತ್ತದಿಂದ ನೋಡಿದ್ದೇನೆ. ಸ್ವಲ್ಪವೂ ಬೇಸರವಾಗಲಿಲ್ಲ. ಈಗಿನ ಸಿನಿಮಾ ಹದಿನೈದು ನಿಮಿಷ ನೋಡಲು ತಾಳ್ಮೆ ಇರುವದಿಲ್ಲ. ಮನಸ್ಸು ಪ್ರಫುಲ್ಲಿತವಾಯಿತು.
@swathisp44894 жыл бұрын
ಸಿನಿಮಾ ತುಂಬಾ ಚೆನ್ನಾಗಿದೆ ಈ ತರಹದ ಸಿನಿಮಾ ಈಗ ಯಾರೂ ತೆಗೆಯೋದಿಲ್ಲ ನಿಜಕ್ಕೂ ಈ ಸಿನಿಮಾ ತುಂಬಾ ಇಷ್ಟ ಆಯ್ತು 🥳🥳🥳. ಈ ತರಹದ ಮೂವಿಗಳನ್ನ ಅಪ್ಲೋಡ್ ಮಾಡಿ
@narayanaswamygowda17203 жыл бұрын
ಆಗಿನಕಾಲದ ಸಿನಿಮಾಗಳು ಅದ್ಬುತ ಇಗಿನ ಸಿನಿಮಾಗಳಲ್ಲಿ ಒಂದು ಒಳ್ಳೆಯ ಕಥೆ ಇಲ್ಲ ಒoದು ಸoದೆeಶವಿಲೢಾ ಒಳ್ಳೆಯ ಹಾಡುಇಲೢ ಸುಮದುರಸoಗಿeತ ಇಲಾೢ ಬರಿ ಅಬ್ಬರ ಅಬ್ಬರ ಅಬ್ಬರ
@dhanuthanu79733 жыл бұрын
ಆಗಿನ ಕಾಲದಲ್ಲಿ ಸೂಪರ್ ಹಿಟ್ ಚಿತ್ರ 👍👍👌👌🙏
@sandhyam65403 жыл бұрын
👍very beautiful enigma old is gold thank you
@jem_psalm-9113 жыл бұрын
Exactly
@VardhamanHanshi4 ай бұрын
ಶ್ರೀ b r pantalu ಸಿನಿಮಾಗಳು ಒಳ್ಳೆಯ ಕತೆಗಳು
@narayanaswamygowda17203 жыл бұрын
ಸುಪರ್ ಸುಪರ್ ಸುಪರ್ ಸಿನಿಮಾ ಆಹ ಎoತ ಅದ್ಬುತ ಸಿನಿಮಾ
@rangaswamy8565 Жыл бұрын
ಅದ್ಬುತವಾದ ಸಿನಿಮಾ
@chandrikadevi92152 жыл бұрын
Rathnagiri rahasya old film i like it
@gubbigm97432 жыл бұрын
ತುಂಬಾ ಅದ್ಭುತವಾದ ಚಿತ್ರ
@jem_psalm-9113 жыл бұрын
Loved this movie which I am viewing on TV now..... gonna see the last 1 hour later on YT...!!
ಅದ್ಭುತ ಕನ್ನಡ ಚಿತ್ರ ।ಸಾರಂಗನ। ಪಾತ್ರ ಚಿಕ್ಕದಾದರೂ ಮುಖ್ಯಪಾತ್ರ ಅದ್ಭುತ ನಟನೆ ಉದಯಕುಮಾರ್
@shrikanth7223 Жыл бұрын
2023 ralli niduttiruvavaru like Maadi😁
@prathapvinayak Жыл бұрын
DRS SHOW ALLI JHONNY SIR RECOMMENDED BEAUTYFUL CLASSIC MOVIE
@shreyasramesh77064 жыл бұрын
Old is gold , and this movie has been proved it , I love this movie and amara madura prema is my farvite song
@snraja82113 жыл бұрын
ರ್, , x
@srirama93713 жыл бұрын
iseenthisfilimat sagar takeesbengalore anshirathri 3rdsho196ostoday is17 6 2o21 vm srirama setty my isnaw 82
@chandregowda53283 жыл бұрын
@@snraja8211 0
@chandregowda53283 жыл бұрын
@@snraja8211 ,
@nutananivedana18074 жыл бұрын
Hit like, who's watching on Quarantine. ...
@rajeshrajgopal45364 жыл бұрын
This movie should be converted to colour, technically upgraded and released in the theatres again. iam sure it will be a super hit even now.
@parimalabs54792 жыл бұрын
VC
@kumarbagdi77922 жыл бұрын
@@parimalabs5479 ಥ್ಯ
@dnaveenmeheta-de6gy3 ай бұрын
Thank you 🙏🌹🙏 so much for this wonderful movie. Please upload 'Palithamsha' movie of Puttanna Kanagal sir.
@yellammak35724 жыл бұрын
🌹ಸೂಪರ್ ಮೊವೀ 🌹💝👌👍
@shravanikrishna50722 жыл бұрын
Beautiful movie. Luved everything in this movie the artists, songs, music story and the message.☘️✨✨✨❤️❤️❤️👌🏾
@spoorthimahadeva8747 Жыл бұрын
Waw katte kivi supper
@shwetharamakrishna26663 жыл бұрын
Old is gold inthaha cinimagalu eega baruvudilla bidi mythumba batte,natane ellavu chenda nododakke
@seetharamkonkala.38983 жыл бұрын
This film made in two languages.both,Tamil&kannada.i have seen this Kannada film in Hubli city, when I was just 16 years.i like this song(Amara mdhura Prema) Very much.!THANQ.VERYMUCH.!!!!
@praveenkumart29634 жыл бұрын
Aha!. what a wonderful movie...?!!
@hemanthkumarhn3753 Жыл бұрын
❤ love this movie
@mallikarjunmallikarjun3912 Жыл бұрын
DRS jani sir ellidake nodthaedeni super movie ❤
@ashwinibhat41412 жыл бұрын
ಅದ್ಬುತ ವಾದ ಮೂವಿ. 🙏
@balajik.v10654 жыл бұрын
A very good movie, Old is Diamond.
@ravikumarravi60704 жыл бұрын
NICE MOVIE JAI KARNATAKA JAI HIND
@bmsscalptrader Жыл бұрын
Super Movie - Seen on 16 March 2023 at 10:15pm
@indiaone94854 жыл бұрын
Sahukar Janaki madam as Villian ,very good natural acting.
@harishharishh398 Жыл бұрын
Super mysterious movie
@balajik.v10654 жыл бұрын
A very good movie
@sushmitha....chummiii..59813 жыл бұрын
Superbbbbb movieee
@pallavipallu5571 Жыл бұрын
Intha movie ega nodokke agallla ........old movie ne thumba chennagive......manassige tumba khushi koduttade ......entha Movie li eno ondu values ede ..... message ede ......evaga kaaladavru swlpanu chennagi film madalla .....
@nagarajanagaraja1755 Жыл бұрын
Super movie
@maheshkhole4 жыл бұрын
Padma Talkies Mysuru Morning show
@MrShaurimysore3 жыл бұрын
Great movie...
@techvish2571 Жыл бұрын
After drs 😁 Jaani anna reccomendation
@dileepratho4 жыл бұрын
Tumba chennagide
@samhati68503 жыл бұрын
How many are here after watching Sonoma Swarasya about udaykumar