Kshamisi Nimma Khaatheyalli Hanavilla || Kannada Full HD Movie || Diganth || Comedy Movie

  Рет қаралды 3,714,588

SRS Media Vision | Kannada Full Movies

SRS Media Vision | Kannada Full Movies

Күн бұрын

Пікірлер: 1 400
@latanaik5090
@latanaik5090 2 жыл бұрын
ನಮ್ಮೂರು ಸಾಗರ ಅಲ್ಲಿ ನಿಜವಾಗಿಯೂ ಇದೆ ತರಹದ ಪರಿಸ್ಥಿತಿ ಇದೆ .... ಎಲ್ಲರಿಗೂ ಈ ಮೂವಿ ನೋಡ್ಬೇಕು... ನಮ್ಮ ಭಾಷೆ ನಮ್ಮ ಜನ 👌🏻👌🏻
@vinayaknaik8599
@vinayaknaik8599 2 жыл бұрын
ಅದ್ಭುತ...‌ 😊 👌👌👌
@sharvari5269
@sharvari5269 2 жыл бұрын
ಖಂಡಿತ
@Sharanappa-m1b
@Sharanappa-m1b 2 жыл бұрын
Supar hi
@Sharanappa-m1b
@Sharanappa-m1b 2 жыл бұрын
Uru
@sunilns2300
@sunilns2300 2 жыл бұрын
Howda
@vishwanathkusugal5226
@vishwanathkusugal5226 2 жыл бұрын
ಈ ಚಲನ ಚಿತ್ರ ಬಹಳ ಸೂಕ್ಷ್ಮ ವಿಷಯಗಳ ಹಾಗೂ ಬ್ಯಾಂಕಿನ ಸೇವೆಗಳ ಕೊರತೆಯನ್ನು ಸ್ಪಷ್ಟ ವಾಗಿ ಹೇಳಿದೆ ಹಾಗೆ ಇದು ಒಂದು ಸಾಮಾಜಿಕ ಕಳ ಕಳಿ ಇರವಂತ ಅದ್ಭುತ ಚಿತ್ರ super movie and it's really amazing movie....!!!
@ಕಲ್ಪನೆಯಕಥೆಗಳು
@ಕಲ್ಪನೆಯಕಥೆಗಳು 2 жыл бұрын
ತುಂಬಾ ಅರ್ಥಪೂರ್ಣ ಸಿನಿಮಾ... ಮಲೆನಾಡ ಮಡಿಲ ಸಂಭಾಷಣೆ.... ಮಲೆನಾಡ ಜನಜೀವನ... ಪ್ರೀತಿ.... ಕುಟುಂಬ.... ಸ್ನೇಹಾ..... ಒಂದು ಊರಿನ ಜನರ ಒಗ್ಗಟ್ಟನ್ನ ಎಲ್ಲರ ಮನಮುಟ್ಟುವಂತೆ ಚಿತ್ರಿಸಲಾಗಿದೆ.... ತುಂಬಾ ಸೊಗಸಾದ ಎಲ್ಲರು ನೋಡಬೇಕಾದ ಸಿನಿಮಾ... ❤️👌👌
@amrutaghalagi2354
@amrutaghalagi2354 2 жыл бұрын
ನನ್ನಂತ ಬ್ಯಾಂಕ್ ನೌಕರರು ನೋಡಲೇ ಬೇಕಾದ ಚಿತ್ರ. ನಾವು ತುಂಬಾ ಸುಲಭವಾಗಿ ನಿಮ್ಮ ದುಡ್ಡು 7working days ಅಲ್ಲಿ return ಬಂದು ಬಿಡುತ್ತೆ ಅಂತೀವಿ ಆದ್ರೆ customers ಗೆ ಆ ಟೈಮ್ ಅಲ್ಲಿ ಅದು ಎಷ್ಟು important ಅನ್ನೋದನ್ನ ಯೋಚ್ನೆ ಮಾಡೋದಿಲ್ಲ. ಆದ್ರೆ ಕೆಲವೊಂದು ಸಲ ನಾವು ಅಸಹಾಯಕರಾಗಿ ಇರ್ತೀವಿ.ಅದೇನೇ ಇರಲಿ ಇದು ತುಂಬಾ ಅರ್ಥ ಗರ್ಭಿತ ವಾದ ಚಿತ್ರ..
@vina4385
@vina4385 2 жыл бұрын
That's why cash is king don't encourage digital payments
@vina4385
@vina4385 2 жыл бұрын
In Which bank you are working which branch
@girishashikhar8740
@girishashikhar8740 2 жыл бұрын
ಇದು ಒಂದು‌ ಸುಂದರ, ಅರ್ಥಗರ್ಭಿತ ಸಿನಿಮಾ. ಕಲಾವಿದರ ಆಯ್ಕೆಯಿಂದ ಹಿಡಿದು ಪ್ರತಿಯೊಂದು ವಿಭಾಗದಲ್ಲೂ‌‌ ನಿರ್ದೇಶಕರು ಗೆದ್ದಿದ್ದಾರೆ. ಇಂತಹ ಒಂದು‌‌ ತಂಡದಿಂದ ನಮ್ಮ ನಿರೀಕ್ಷೆ ಹೆಚ್ಚಾಗಿದೆ......
@ShivuCN
@ShivuCN 2 жыл бұрын
ಇಂತಹ ಮೂವಿಗಳು ಎಷ್ಟು ಸಾರಿ ನೋಡಿದ್ರು ಸಾಕಾಗಲ್ಲ..ಅದ್ಬುತ ದಿಗಂತ ಅಣ್ಣ.. ಸೇತುವೆ ಶೀತಣ್ಣ ಸುಪ್ಪರ್ಬ್..😍😍
@vishnubhatambladi5426
@vishnubhatambladi5426 2 жыл бұрын
ಸತ್ಯ, ನನ್ನ ಈ ಮಲೆನಾಡ ಬದುಕಿನಲಿ. ... . - ||ಜೈ ಶ್ರೀ ಕೃಷ್ಣಾ, ಶ್ರೀ ಕೃಷ್ಣಾ ||.
@AbdulkhadarTasrif
@AbdulkhadarTasrif Жыл бұрын
ನಿಜ
@acharyasujirpraveen
@acharyasujirpraveen 2 жыл бұрын
ಸೂಪರ್ ಸಿನಿಮಾ ...ಯಾವುದೇ ಕನ್ನಡ ದ ಸೂಪರ್ ಸ್ಟಾರ್ ಇಲ್ಲದೆ.. ಯಾವುದೇ ಕುಟುಂಬದ ಸ್ಟಾರ್ ಇಲ್ಲದೆ ಇರುವ ಸಿನಿಮಾ ಎಕ್ಸಲೆಂಟ್.. ಉತ್ತಮ ಸಂಭಾಷಣೆ , ಉತ್ತಮ ಸಂಗೀತ, ಉತ್ತಮ ಡೈರೆಕ್ಟನ್, ಉತ್ತಮ ಲೊಕೇಶನ್ ..
@ashoknavi7456
@ashoknavi7456 2 жыл бұрын
Oweref
@NagarajNagaraj-fk9bs
@NagarajNagaraj-fk9bs 2 жыл бұрын
ಆದ್ರೆ ಕೊನೆಗೆ ಅವರು ಏನಾಗುತ್ತಾರೆ ಅನ್ನೋ ಕ್ಲಾಯಿಮ್ಯಾಕ್ಸ್ ಸಿಕ್ಲಿಲ್ಲ
@yogeshyogeshyoge2148
@yogeshyogeshyoge2148 2 жыл бұрын
@@NagarajNagaraj-fk9bs pp
@mohan7642
@mohan7642 Жыл бұрын
Diganth super star ge kammi illa
@suhilsuhi5826
@suhilsuhi5826 2 жыл бұрын
ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ ಸತ್ಯವಾದ ಮಾತು 👌 ಸಮಾಜಕ್ಕೆ ಅದ್ಭುತವಾದ ಸಂದೇಶ ತಿಳಿಸಿದ್ದಾರೆ 💐💐
@sureshtallur2444
@sureshtallur2444 2 жыл бұрын
ಕಳ್ಕೊಂಡವರ ಕಷ್ಟ ಕಳ್ಕೊಂಡವರಿಗೆ ಗೊತ್ತು. Exelent movie 👌👌💗
@keshavhegde4202
@keshavhegde4202 2 жыл бұрын
ಹೃದಯಸ್ಪರ್ಶಿ ಸಿನಿಮಾ! ಟಾಕೀಸ್ನಲ್ಲಿ nodalagaddakke ಬೇಜಾರಾಗಿತ್ತು. ಈಗ ನೋಡಿ ತುಂಬ ಖಷಿಯಾಯಿತು. ನಿಜಕ್ಕೂ ಉತ್ತಮ ಸಿನಿಮಾ👍👍
@amitshetty2325
@amitshetty2325 Жыл бұрын
ನಮ್ಮ ಮಲೆನಾಡಿನ ಜೀವನ, ಭಾವನೆಯನ್ನ ಮನಮುಟ್ಟುವಂತೆ ತೋರಿಸಲಾಗಿದೆ ಆದರೆ ಕಾಮೆಂಟ್ ಗಳಲ್ಲಿ ಎಲ್ಲರ ಜೀವನ ಇಂಗ್ಲೀಷಿನಲ್ಲಿ ತುಂಬಿ ಪ್ಯಾಟೆ ಸೇರಿಕೊಂಡಿದೆ.😂
@praveenjk4842
@praveenjk4842 2 жыл бұрын
ಈ ಸಿನಿಮಾ ತುಂಬಾ ಅರ್ಥಪೂರ್ಣ ವಾಗಿದೆ ಧನ್ಯವಾದಗಳು ಸರ್ 🙏🙏🙏
@shrinidhibhatpervody9253
@shrinidhibhatpervody9253 2 жыл бұрын
ನನ್ನ ಅಜ್ಜಿ ಮನೆ ಹತ್ರ ಶೂಟಿಂಗ್ ಆದ ಚಿತ್ರ 🥰🥰🥰
@pragathiprapancha8586
@pragathiprapancha8586 2 жыл бұрын
Yav uru
@shrinidhibhatpervody9253
@shrinidhibhatpervody9253 2 жыл бұрын
@@pragathiprapancha8586 ತುಮರಿ ಅಂತ ಸಿಗಂದೂರು ಹತ್ರ
@shrinidhibhatpervody9253
@shrinidhibhatpervody9253 2 жыл бұрын
@@pragathiprapancha8586 ಆ ಪೆಟ್ರೋಲ್ ಪಂಪ್ ಅಲ್ಲಿದ್ದು
@MGMGU24
@MGMGU24 2 жыл бұрын
Sharemarket will open on 9:15😂 & importance of investing in stocks explained in this movie😅😎 thats great.
@bhargava7079
@bhargava7079 2 жыл бұрын
ಮಧ್ಯಮ ವರ್ಗದ ಅನುಭವದ ಕಥೆ👌.. ಒಳ್ಳೆಯ ಸಂದೇಶ ಕೋಟಿದೀರಿ.. ಧನ್ಯವಾದಗಳು.. 🙏🙏
@f1coustom
@f1coustom 2 жыл бұрын
kzbin.info/www/bejne/noSzmZ2dgLWSpck
@somugabbur8332
@somugabbur8332 2 жыл бұрын
ಉತ್ತಮವಾದ ಸಿನಿಮಾ ಇಂತಹ ಸಿನಿಮಾಗಳನ್ನು ಪ್ರತಿಯೊಬ್ಬರೂ ನೋಡಲೇಬೇಕು.
@Roopa21
@Roopa21 2 жыл бұрын
👌👌👌
@ಪ್ರಜ್ವಲ್ಗೌಡಆರ್ಪ್ರಜ್ವಲ್ಗೌಡಆರ್
@ಪ್ರಜ್ವಲ್ಗೌಡಆರ್ಪ್ರಜ್ವಲ್ಗೌಡಆರ್ 2 жыл бұрын
ಒಳ್ಳೆಯ ಸಂದೇಶವಿರುವ ಚಲನಚಿತ್ರ🔥
@babybaby6815
@babybaby6815 2 жыл бұрын
ನಮ್ಮ ಕಥೆ ಇದೆ. ನಾವು ಚಿಕ್ಕವರು ಇರುವಾಗ ಈಗೆ ತೊಂದ್ರೆ ಆಗಿತ್ತು ನಮ್ಮ ತಂದೆ ಗೇ ನೋಡಿ ಕಣ್ಣ್ ರು ಬಂತು. ಒಂದು ರೂಪಾಯಿ ಆಗಲಿ 100ರೂಪಾಯಿ ಆಗಲಿ ಅದರ ಬೆಲೆ ಕಳ್ಕೊಂಡು ವರಿಗೆ ಗೊತ್ತು ಮಧ್ಯಮ ವರ್ಗದಾ ಜೀವನ ಈಗೆ ಇರುತ್ತೆ 😔ತುಂಬಾ ಇಷ್ಟ ಆಯಿತು ಕಥೆ 🤗🤗👏👏ಯಲ್ಲರ ಅಭಿನಯ 👌👌🥰♥️
@MINDFULLAI715
@MINDFULLAI715 2 жыл бұрын
ಎಲ್ಲರೂ ನೋಡಲೇಬೇಕಾದ ಚಿತ್ರ ಇದು🙏. ನನ್ನ ಜೀವನದ ಅಮೂಲ್ಯವಾದ ಚಿತ್ರಗಳಲ್ಲಿ ಒಂದಾಯಿತು ಇದು.
@venkatesha.uhchelluru893
@venkatesha.uhchelluru893 2 жыл бұрын
ಈ ಚಿತ್ರದಲ್ಲಿ ಬಳಸಿರುವ ಭಾಷೆ ತುಂಬ ಚನ್ನಾಗಿದೆ
@ManjunathManju-zq9qu
@ManjunathManju-zq9qu 2 жыл бұрын
ಈ ಚಿತ್ರದಲ್ಲಿ ಮಲೆನಾಡಿನ ಸೊಬಗನ್ನು ಸುಂದರವಾಗಿ ಚಿತ್ರಿಸಲಾಗಿದೆ good massage movie 💓💓💓💓 Love from ಸಾಗರ.
@manjunath322
@manjunath322 2 жыл бұрын
ನಮ್ಮ ಸಾಗರದಲ್ಲಿ ಚಿತ್ರೀಕರಿಸಿದ ಸಿನಿಮಾ, ಹವ್ಯಕ ಕನ್ನಡ ಡೈಲಾಗ್ಸ್ ಸೂಪರ್ .....
@keshavpoojari2893
@keshavpoojari2893 2 жыл бұрын
Nammura Sagara 💚💚💚💚
@mamatahiremath2201
@mamatahiremath2201 2 жыл бұрын
Namdu anavatti near sagara☺
@rhudale0
@rhudale0 2 жыл бұрын
ಬಡವರ ಕಷ್ಟ ತುಂಬಾ ಚೆನ್ನಾಗಿ ತೋರ್ಸಿದ್ದಾರೆ ನಮ್ಮ ಈ ಸಮಾಜಕ್ಕೆ ಈ ತರಾ ಮೂವಿ ಬರ್ತಾ ಇರಬೇಕು..
@nagarajbekal5623
@nagarajbekal5623 2 жыл бұрын
ವವೂ ಸೂಪರ್ ಸಿನಿಮಾ ಇದೇರೀತಿಯ ಮಲೆನಾಡ ಸಿನಿಮಾಗಳು ಬರಲಿ ಒಳ್ಳೆ ದಾಗಲಿ
@nagarajaudupamegaravalli1346
@nagarajaudupamegaravalli1346 Жыл бұрын
ಹೇ, ಭಾರೀ ಚೆಂದಿತ್ತೋ ಮಾರಾಯ ಸಿನ್ಮಾ, ಖುಷಿ ಆತೋ 👌🏽👌🏽👌🏽👌🏽💐💐💐💐💐💐💐💐💐💐
@GALLERYMENSWERBENGALURKENGERI
@GALLERYMENSWERBENGALURKENGERI 2 жыл бұрын
2300 ರೂಪಾಯಿ ನಂಗು ದೊಡ್ಡದೇ ಸೂಪರ್ ಮೂವೀಸ್ 💓🚩
@mallinathbairawadagi4978
@mallinathbairawadagi4978 2 жыл бұрын
ಈ ಮೂವಿ ಹೆಸರು 2300 ಅಂತ ಇಡಬೇಕಿತ್ತು..👌👌
@chanduchand1832
@chanduchand1832 2 жыл бұрын
ಕನ್ನಡತಿ ❤️ ತುಂಬಾ ಮುದ್ದಾಗಿ ಅಭಿನಯಿಸಿದ್ದಾರೆ
@Roopa21
@Roopa21 2 жыл бұрын
ಹೌದು super
@soorajpoojary
@soorajpoojary 2 жыл бұрын
Who ranjani or aindrita?
@chanduchand1832
@chanduchand1832 2 жыл бұрын
@@soorajpoojary It's Ranjani Raghavan Famously Known as Kannadati for her Television And Aindrita Ray Good Kannada actress Basically From West Bengal 💛❤️
@Chandru.achari
@Chandru.achari Жыл бұрын
ಸಿನಿಮಾದ ಹೆಸರು ಮಾತ್ರ ಸಿಂಪಲ್ ಆಗಿದೆ ಆದರೆ ಸಿನಿಮಾದ ಅರ್ಥ ಮಾತ್ರ ತುಂಬಾ ಚೆನ್ನಾಗಿ ಇದೇ ಒಳ್ಳೆಯ
@prakashnprakash51
@prakashnprakash51 2 жыл бұрын
ಒಳ್ಳೆ ಅಮೋಘವಾದ ಕನ್ನಡ ಸಿನಿಮಾ ಈ ಸಿನಿಮಾ ನೋಡಿ ನಿಜವಾಗಲೂ ತುಂಬಾ ಖುಷಿಯಾಯಿತು 👌👌
@sunilmuruli3037
@sunilmuruli3037 2 жыл бұрын
Mind blowing movie sir story matra Psych agide ...plz if possible e movie next story continue madi 🙏
@kishanroman8885
@kishanroman8885 Жыл бұрын
Ok
@vidyamayya9304
@vidyamayya9304 2 жыл бұрын
ಸಿನಿಮಾ ತುಂಬಾ ಚೆನ್ನಾಗಿದೆ ಸಂಭಾಷಣೆ ಎಲ್ಲಾ ಪಕ್ಕಾ ಮಲ್ನಾಡ್ ಭಾಷೆ ನಮ್ಮ ತಾನು ಕಾಣಿಸಿತು ಎಲ್ಲರಿಗೂ ಅಭಿನಂದನೆಗಳು 🎉🙏
@Sharanappa-m1b
@Sharanappa-m1b 2 жыл бұрын
Hi
@sinchu85857
@sinchu85857 3 ай бұрын
Navu sagara davru nammour namma hemme❤... Malnad guys attendance plzz>>>>>
@srinivasahm4663
@srinivasahm4663 2 жыл бұрын
ಅದ್ಭುತ ಮೂವಿ ಅದ್ಭುತ ವಿಷಯ ಅದನ್ನು ವ್ಯಕ್ತಪಡಿಸುವ ರೀತಿ ತುಂಬಾ ಚೆನ್ನಾಗಿದೆ ಎಲ್ಲರ ನಟನೆ ಸೂಪರ್
@gangadharagangu7477
@gangadharagangu7477 2 жыл бұрын
ಒಳ್ಳೆ ಸಿನಿಮಾ ಕಥೆ ಬರಿದಿದ್ದೀರಾ ಇದು ತುಂಬಾ ಉಪಯುಕ್ತ ಕಥೆ ಎಲ್ಲರ ಸಾಮಾನ್ಯರ ಜನರ ಒಂದು ಮುಗಿಯದ ಸಮಸ್ಯೆ ಇದು... ಈ ಸನಿಮಾದಲ್ಲಿ ಬರುವ ಪ್ರತಿಯೊಬ್ಬ ನಟ ನಟಿಯರಿಗೆ ನನ್ನ ಕಡೆ ಇಂದ ಅಭಿನಂದನೆಗಳು 🙏🏻🙏🏻🤝🏻🤝🏻
@anandkariya9366
@anandkariya9366 2 жыл бұрын
ಪಕ್ಕಾಕನ್ನಡ ಸೊಗಡಿನ ಸಿನಿಮಾ ಎಲ್ಲರು ಕೂತು ನೋಡುವ ಸಿನಿಮಾ ಸೂಪರ್ ಆಗಿ ಇದೆ 💞💞💞
@lakshmimg2677
@lakshmimg2677 2 жыл бұрын
Such a beautiful movie👌👌👌 Should be watched by everyone on how bank's take customers money on ride. A lots to learn from this movie 👏👏👏 Diganth and Andrita pair is so cute. Ranjini Raghavan has done justice to her role. Nice direction & beautiful our Karnataka Malnadu Jaaga ❤️❤️❤️
@muniraju156
@muniraju156 2 жыл бұрын
Super Thumba Chennagade Deshakke Olle Message Kottidira Tq Super ❤️😊❤️
@AAdam247
@AAdam247 Жыл бұрын
Ee movie onthara Emotional conect aguthe 🥲and i loved the concept story writer ge 🙌👏👏Acting 🫶 kuda ashte Chenagide and some comedy scenes also Gud 😅😅
@rajaneesharadhya7870
@rajaneesharadhya7870 2 жыл бұрын
Good movie...We need movies like this...Narration and storyline is superb...Diganth as usual rocks in any role...A new theme..Congratulations to the team.
@hari6674
@hari6674 2 жыл бұрын
ಹನಿಯೊಂದು ಜಾರಿ ನದಿಯಾಗಿ ಬಂತು ಮಲೆನಾಡ ಮಗಳಾಗಲು... Wah.. What a line.. Sakath
@Aryasudeepfitness
@Aryasudeepfitness 2 жыл бұрын
ಸಾಮಾನ್ಯ ಜನರ ಕಥೆ..diganth annan acting top.
@f1coustom
@f1coustom 2 жыл бұрын
kzbin.info/www/bejne/noSzmZ2dgLWSpck
@user_Atractive_king_dev
@user_Atractive_king_dev 2 жыл бұрын
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು 🙏🏽🙏🏽
@pradeep7stars
@pradeep7stars 2 жыл бұрын
One time 90 ಹೋಡಿಯೊಕು ದುಡ್ಡಿರಲ್ಲ,,, ಹಾಗೆ ಜೀವನ,, ಚನ್ನಾಗಿದೆ ಸಿನಿಮಾ
@f1coustom
@f1coustom 2 жыл бұрын
kzbin.info/www/bejne/noSzmZ2dgLWSpck
@basuvarajraj5505
@basuvarajraj5505 2 жыл бұрын
Avada
@pradeep7stars
@pradeep7stars 2 жыл бұрын
Howdu bro
@basuvarajraj5505
@basuvarajraj5505 2 жыл бұрын
@@pradeep7stars ok
@basuvarajraj5505
@basuvarajraj5505 2 жыл бұрын
Nimdu name
@ravigonda997
@ravigonda997 Жыл бұрын
ಒಂದು ಅದ್ಭುತವಾದ ಅರ್ಥ ಗರ್ಭಿತವಾದ ಸಿನಿಮಾ ನನಗೆ ತುಂಬಾ ಇಷ್ಟ ಆಯ್ತು ಇಂತಹ ವಾಸ್ತವ ಕಥೆಗೆ ಬೆಲೆ ಕೊಡ್ತಾ ಇಲ್ಲ ಇವತ್ತು ಇಂದು ಈ ಸಮಾಜದಲ್ಲಿ ಇರುವ ಯುವ ಸಮಾಜ expect ಮಾಡೋದೇ ಬೇರೆ ಏನು ಅನಿಸಲ್ಲ ಅವರಿಗೆ ಕೇವಲ ಎಂಜೋಯ್ಮೆಂಟ್ಸ್ ಬೇಕು ಅಷ್ಟೇ! ಇಂತಹ ವಾಸ್ತವ ಸತ್ಯವನ್ನು ನೋಡೋ ಒಳ ಮನಸು ಅಥವಾ ಯೋಗ್ಯತೆ ನಮಗಿಲ್ಲ
@chethangowda8498
@chethangowda8498 2 жыл бұрын
Such a good movie with filled emotions. Diganth's innocence, Malenadu village's vibe really appreciate the team.
@riyazsohalesyed
@riyazsohalesyed 2 жыл бұрын
1 ……….,,!
@bhavanibujji8931
@bhavanibujji8931 2 жыл бұрын
❤️
@sureshkumbar9257
@sureshkumbar9257 2 жыл бұрын
Good
@haripriyam9577
@haripriyam9577 Жыл бұрын
@@sureshkumbar9257 am hyd bt i miss karnataka cnt understand few words telugy fluency sda ksnnsda mothet toung bt telugu jasthi talk outside
@RajaNaik-ws4sv
@RajaNaik-ws4sv Жыл бұрын
​@bhavanibujji8931
@aravmparavmp5908
@aravmparavmp5908 2 жыл бұрын
ತುಂಬಾ ಒಳ್ಳೇ ಸಿನೆಮಾ ,ಕಥೆ ಚೆನ್ನಾಗಿದೆ .ನಂಗೆ ಟೈಟಲ್ ನೋಡಿದ ತಕ್ಷಣ ಫಿಲ್ಮ್ ನೊಡ್ಬೇಕಾನಿಸ್ತು .nodidmele ನಮ್ಮೂರನ್ನು ತುಂಬಾ ಮಿಸ್ ಮಾಡ್ಕೊಂಡೆ , ಆ ಪ್ರಕೃತಿಯ ಸೊಬಗು anubavisdorige ಮಾತ್ರ ಗೊತ್ತು ,ಅದರ ಬೆಲೆ ,ನಮ್ದು ಸಕಲೇಶಪುರ ,ಕೆಲ್ಸ ಕೆಲ್ಸ ಅಂತ ಅನಿವಾರ್ಯ ಕಾರಣಗಳಿಂದ ಸ್ವಂತ ಊರು ಬಿಟ್ಟು banglore anta ಬಂದು ಊರನ್ನ ತುಂಬಾ ಮಿಸ್ madkothivi. beautiful ❤️ movei,
@nanunanu8634
@nanunanu8634 2 жыл бұрын
Nandu skp ಅರೇಹಳ್ಳಿ bro
@aravmparavmp5908
@aravmparavmp5908 2 жыл бұрын
ok hai
@kaverikude3043
@kaverikude3043 2 жыл бұрын
This movie realy best for day today life bcz I also last my some amount net banking problem but no solution is get anyway tq for this movie people's get some ideas ...,slove the bank problem
@chetankumar-fc6mn
@chetankumar-fc6mn 2 жыл бұрын
Yes bro I 10k lost banks fine
@upatil138
@upatil138 2 жыл бұрын
@@chetankumar-fc6mn r
@kashmaranatureschild7108
@kashmaranatureschild7108 2 жыл бұрын
Definitely....even, SBI banks are not even gud as earlier.
@kashmaranatureschild7108
@kashmaranatureschild7108 2 жыл бұрын
And some wicked mentality people are njoying the people's sufferings .......
@pavithrac200
@pavithrac200 2 жыл бұрын
Very good message for bank
@SidduKaravali
@SidduKaravali Жыл бұрын
🎉suprrr diggi sir we, are with yu keep moving ನಮ್ಮ ಸೈಡ್ ಹುಡುಗರು ಮುಂದ ಬರೋದ ಯಾವಾಗ😢
@vindhyahegde9647
@vindhyahegde9647 2 жыл бұрын
All havyakas and Uttar Kannada people should watch this movie.. meaningful message to banks and people 😊
@sujaythantry
@sujaythantry 2 жыл бұрын
ಕೂಸೆ ಚಲೋ ಇದ್ಯ.
@raguchilak5561
@raguchilak5561 2 жыл бұрын
Vidya nina aplode madiddu
@noorbasatyal8996
@noorbasatyal8996 2 жыл бұрын
Z
@nanunannakanasu5541
@nanunannakanasu5541 2 жыл бұрын
I want to talk to you what
@sujaythantry
@sujaythantry 2 жыл бұрын
@@nanunannakanasu5541 call me koose
@JD-ml5sy
@JD-ml5sy 2 жыл бұрын
ಸರಳ ಸುಂದರ ಚಿತ್ರ 👌🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻
@yakshagana6743
@yakshagana6743 2 жыл бұрын
ವಾಸ್ತವವನ್ನು ಬಿಚ್ಚಿಟ್ಟ ಒಂದೊಳ್ಳೆ ಸಿನಿಮಾ... 😍
@ShreyasShreyas-k5y
@ShreyasShreyas-k5y 4 ай бұрын
Wow fabulous film this one starting it’s boring but at the ending this one was ulty 🔥🔥
@ashaashu8587
@ashaashu8587 2 жыл бұрын
Nanu anthu comments nodi movie nodiddu really it's a wonderful movie, super acting by diganth sir ❤️
@srinivasachar3448
@srinivasachar3448 2 жыл бұрын
Nanu ಈವಾಗ ನೋಡ್ತಾ ಇದೀನಿ
@shivashankararaob
@shivashankararaob 2 жыл бұрын
ಪ್ರಸ್ತುತ ಸಾಮಾನ್ಯ ಜನರು ದಿನನಿತ್ಯ ಎದುರಿಸುವ ವಿಷಯ ಹಿಡ್ಕೊಂಡು ಮಾಡಿರುವ ಚಿತ್ರವಾದ ಕಾರಣ ಜನರಿಗೆ ಬೇಗ ಹತ್ತಿರವಾಗ್ತದೆ ಪ್ರತಿಯೊಬ್ಬರ ನಟನೆ ಚೆನ್ನಾಗಿ ಮೂಡಿ ಬಂದಿದೆ ಎಲ್ಲರಿಗೂ ಶುಭವಾಗಲಿ
@muniraj2065
@muniraj2065 Ай бұрын
ಸೂಪರ್ ಏನೂ ಫಿಲಂ ಇದು ಸೂಪರ್ ಜನ ನೋಡಿ ಅರ್ಥ ಮಾಡಿಕೊಂಡ್ರೆ ಅಷ್ಟೇ ಸಾಕು ಸೂಪರ್ 🎉🎉🎉🎉🎉🎉🎉🎉🎉🎉🎉
@Mr.Patil18
@Mr.Patil18 Жыл бұрын
Love From Uttarakhand Devbhoomi I Know little bit of kannada So I Enjoy to Watching the KFI movies😊❤
@maheshhm8731
@maheshhm8731 2 жыл бұрын
Super movie. Namma Sagara namma Hemme. Good concept
@chandums8218
@chandums8218 2 жыл бұрын
Super , Diganth sir olle nata time takondu olle movie madi sir ...❣️🤝🏻
@vittalagattyuliya9392
@vittalagattyuliya9392 4 ай бұрын
ಒಳ್ಳೆಯ ಸಿನಿಮಾ ಕಥೆ, ಕಾಸರಗೋಡು ಚಿನ್ನಾ ಅವರ ಲಾಯರ್ ಪಾತ್ರ ಚಿಕ್ಕದಾದರೂ ನೈಜ ಅಭಿನಯದಿಂದ ಗಮನ ಸೆಳೆಯುತ್ತದೆ, ಗ್ರಾಮೀಣ ಕಥಾ ವಸ್ತು ಹಾಗೂ ಭಾಷಾ ವೈಖರಿ ತುಂಬಾ ಚೆನ್ನಾಗಿದೆ ಅಭಿನಂದನೆಗಳು 👍
@villageboyshelthycockingch3942
@villageboyshelthycockingch3942 2 жыл бұрын
ಸೂಪರ್ ಮೂವಿ ಮಾರಾಯ ಇಷ್ಟು ಚಂದಾಗಿರೋ ಮೂವಿ ಯಾರು ನೋಡಿಲ್ವ ಸಕ್ಕತ್ತಾಗಿದೆ
@jaganathmuttu6813
@jaganathmuttu6813 Жыл бұрын
ತುಂಬಾ ಅದ್ಭುತವಾದ ಚಲನಚಿತ್ರ ಸರ್. ಇದರಿಂದ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರು ಕಂಜುಮರ್ಗೆ ದೂರು ಸಲ್ಲಿಸಿ, ಒಳ್ಳೆಯ ವಕೀಲರಿಗೆ ಹಿಡಿದು ಬ್ಯಾಂಕಿಂದ ಹೇಗೆ ಹಣ ಪಡೆದುಕೊಳ್ಳಬೇಕು ಎನ್ನುವ ಮಾಹಿತಿ ಮೂಡಿಬಂದಿದೆ. ತುಂಬಾ ಇಷ್ಟವಾಯಿತು ಇದು. JM.
@murthymurthy141
@murthymurthy141 2 жыл бұрын
Nam kanndthi ranju super acting 😍😍
@NappiNappi-ki3vr
@NappiNappi-ki3vr 16 күн бұрын
ನನ್ನ ಜೀವನದಲ್ಲಿ ಇಂತ ಮೂವಿ ನೋಡಲೇ ಇಲ್ಲ ಅದ್ಭುತವಾದ ಮೂವಿ❤
@vijaychandureddy365
@vijaychandureddy365 2 жыл бұрын
I hope this reaches every middle class family Hart's Classic movie
@raghuhraghuraghu7874
@raghuhraghuraghu7874 Жыл бұрын
Namdu hosanagara very nice message to people's
@adithyakv6651
@adithyakv6651 Жыл бұрын
SAME BRO YAV URU NIMDU NAMDU KUDA HOSANAGARA BRO
@sunithamsuni165
@sunithamsuni165 2 жыл бұрын
ನಮ್ಮ ಸಾಗರ 🥰🥰🥰🥰🥰👌👌👌👌
@krithi2245
@krithi2245 Жыл бұрын
ಸಿನೆಮಾ ತುಂಬಾ ಚೆನ್ನಾಗಿದೆ...... ಊರು ವಾತಾವರಣ ಕೆಲಸ ಭಾಷೆ... ಅದ್ಭುತ.. 💖💖🌼🌼🌸🌸
@veereshpatil8943
@veereshpatil8943 2 жыл бұрын
ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ❤
@chandanav3129
@chandanav3129 Жыл бұрын
It's the true fact of bank, really good movie
@sureshstimasagar751
@sureshstimasagar751 Жыл бұрын
ತುಂಬಾ ಒಳ್ಳೆ ಮೂವಿ bonk ಲೋಪ ದೋಷ ತುಂಬಾ ಇದೆ ಇವರಿಗೆ ತುಂಬಾ ಚನ್ನಾಗಿ ಕೋರ್ಟ್ ಪಾಠ ಕಲೀಸಿದೆ ಇವಾಗ್ atm cord ಚಾರ್ಜ್ ಅಂತಾ ಎಷ್ಟೋ ಹಣ ಗ್ರಾಹಕರದು ಕಟ್ ಆಗ್ತಾ ಇದೆ ಹನಿ ಹನಿ ಕೂಡಿದರೆ ಹಳ್ಳ ಆಗೋತ್ತೋ ಹಾಗೆ ಒಂದ್ ರೂಪಾಯಿ ಕೂಡ ಬೆಲೆ ಬಾಳುತ್ತೆ 🙏
@ramachari5618
@ramachari5618 2 жыл бұрын
Namma shivmogga bhashe sakkath maja koduthe movie Li ❤️❤️
@dayanandadayananda1905
@dayanandadayananda1905 2 жыл бұрын
ತುಂಬಾ ಚನ್ನಾಗಿದೆ ಚಿತ್ರ ❤️❤️❤️
@sangeethabs3777
@sangeethabs3777 2 жыл бұрын
Vaasthavakke ea movie thumba hatra aagide jothege middle class family mansagaligu.......❣️
@gopalakrishna8335
@gopalakrishna8335 Жыл бұрын
What people & what a place is Malnad, blessed❤❤❤
@MakeYourLifeKannada
@MakeYourLifeKannada 4 ай бұрын
😊 ಈ movie ತುಂಬಾ ಚೆನ್ನಾಗಿದೆ........... ಎಲ್ಲರೂ ನೋಡಬೇಕಾಗಿರುವ movie ............ First ಹೊಗ್ ನೋಡಿ ♥️👍
@udaypatil3630
@udaypatil3630 2 жыл бұрын
Simply Awesome.... Superb....👍🌹 Diganth.....we Loved your Acting....👌. Chitra Katheyu.... Adbhuta...👍👍👍.
@sadashivasadashiva2258
@sadashivasadashiva2258 Жыл бұрын
ಕಥೆ ಸಿಂಪಲ್ ಒಳ್ಳೆ ಅದ್ಭುತವಾದ ಸಣ್ಣ ಮೊತ್ತ ದೊಡ್ಡ ಮೊತ್ತ ಎಂಬುದು ಈ ಎಲ್ಲಾ
@raghupn4276
@raghupn4276 2 жыл бұрын
Super movie 👌matte matte nodabekennuva film and bhase tumba channagide Diganth acting channagide matte ranjani super channagi kaanutaare acting channagide
@rameshmurthy7723
@rameshmurthy7723 Жыл бұрын
Excellent story, i have seen village life, every rupee is value their. 👌 nice acting
@ganeshl9396
@ganeshl9396 2 жыл бұрын
ಒಳ್ಳೆ ಮೂವಿ ಚೆನ್ನಾಗಿದೆ 💐
@Roopa21
@Roopa21 2 жыл бұрын
Super
@sandyp9046
@sandyp9046 2 жыл бұрын
Fantastic movie..nodtaiddre skip madbek ansalla
@Nimmolagobba
@Nimmolagobba 2 жыл бұрын
Super movie its a message to all banks and coustmers
@rockingsushma2246
@rockingsushma2246 2 жыл бұрын
The best movie
@Nimmolagobba
@Nimmolagobba 2 жыл бұрын
@@rockingsushma2246 houdu ellaru nodlebeku
@Roopa21
@Roopa21 2 жыл бұрын
Super
@littlelilly7480
@littlelilly7480 2 жыл бұрын
Grateful to watch such movies in kannada. financial movies ಕನ್ನಡದಲ್ಲಿ ಇನ್ನೂ hechch aagbeku.
@b.s9701
@b.s9701 2 жыл бұрын
ತುಂಬಾ ಚೆನ್ನಾಗಿದೆ ಎಲ್ಲರೂ ನೋಡಿ...
@SHIV_RAJAN99
@SHIV_RAJAN99 2 жыл бұрын
ಒಳ್ಳೆಯ ಸಿನಿಮಾ ಮಾಡಲಾಗಿದೆ. ಚೆನ್ನಾಗಿದೆ ....
@kiranrenukaprasad4430
@kiranrenukaprasad4430 2 жыл бұрын
The story of this movie is Simple, Sweet, emotionally strong, covers the lives of innocent people with a bold message. Loved Diganth s acting. Diganth stolen our hearts for his innocence, smile and bubbly acting. A simple and beautiful soul indeed. ❤️ Ranjani is my favourite actor because of her unique vision in Kannada film industry. I was searching for a heroine to look upto in Kannada film industry. And Ranjani Raghavan is undoubtedly a role model to young women bcs of her natural and simple beauty, her morals, principles and mission. ❤️ All the very best to the whole team. God bless.
@indianarmys7680
@indianarmys7680 2 жыл бұрын
Long comment bt ok
@sunithah8761
@sunithah8761 2 жыл бұрын
Superb movie. 1 Rupee kuda imp adke nam deshada currency 1rs ends start agirodu but some people adke important kodtila. Chillare kelodila, 999 adre 1000 kodtre e cloth mall nalli. Enta examples 1000 edave
@sunilskpskp122
@sunilskpskp122 2 жыл бұрын
ಅಪ್ಪಟ ಮಲೆನಾಡ ಸೊಗಡಿನ ಸಿನಿಮಾ 😍
@Jaigunasagar
@Jaigunasagar 10 ай бұрын
ಫಿಲ್ಮ್ ತುಂಬಾ ಚೆನ್ನಾಗಿದೆ. ಕಥೆ ನಟನೆ ಚಿತ್ರೀಕರಿಸಿದ ರೀತಿ ಎಲ್ಲವೂ ಚೆನ್ನಾಗಿದೆ. ಇಂತಹ ಚಿತ್ರಗಳನ್ನು ಜನ ಗೆಲ್ಲಿಸಬೇಕು ಎಲ್ಲರೂ ನೋಡಬೇಕು.
@sumasaligram7216
@sumasaligram7216 2 жыл бұрын
superb movie..filled with simplicity and reality of life. Comedy filledwith truth. excellent casting and acting. Malenadu is a great place. Kannada spoken is like honey.
@sumasaligram7216
@sumasaligram7216 2 жыл бұрын
lovelymovie
@soorajpoojary
@soorajpoojary 2 жыл бұрын
Its not mangalore, its malenadu tirthalli
@sumasaligram7216
@sumasaligram7216 2 жыл бұрын
@@soorajpoojary corrected.thx
@ದೇವರಾಜಚಿಕ್ಕಕೊಳಚಿ
@ದೇವರಾಜಚಿಕ್ಕಕೊಳಚಿ 2 жыл бұрын
ತುಂಬ ಅರ್ಥಪೂರ್ಣ ಮೂವಿ 👌👌🙏🙏
@bhuvanapadmaraju6461
@bhuvanapadmaraju6461 Жыл бұрын
A Feel good , pleasant movie , just loved it . Diganth and Ranjani have given justice to the roles ❤️
@RamyaRamya-t2k
@RamyaRamya-t2k 3 ай бұрын
ಯಾವುದೇ ಅಬ್ಬರವಿಲ್ಲದೆ ಉತ್ತಮ ಸಂದೇಶ ಸಾರುವ ಚಿತ್ರ ಸೂಪರ್ ಆಗಿದೆ
@sushmithamn3085
@sushmithamn3085 2 жыл бұрын
Namma sagara❤it's really amazing ❤
@kirankirankumar1783
@kirankirankumar1783 Жыл бұрын
ನಮ್ಮ ಊರು. (ಸಾಗರ ಸಿಗಂದೂರು )ಮೂವಿ ತುಂಬಾ ಚೆನ್ನಗಿದೆ.❤ಹಾಗೆ ನಮ್ಮ್ ಊರು ಚೆನ್ನಾಗಿದೆ. Wel come to my village. Visit one's time sigandru chowdeshwari temple...
@vinodu2180
@vinodu2180 2 жыл бұрын
This film depicts the issues faced by common people like us. It's true, we all have had one or the other scenario where we have lost money during online transactions. Please remember, if you are doing any online transactions over swiping machines, please use credit cards and not debit cards .. If the transaction is declined, its banks problem and not yours .. they will not charge you, infact, they will fight for the money by themselves without your involvement. Also, by using credit cards, you also earn points that you can redeem and get discounts on fuel, food, online shopping etc. Thanks for this movie, i loved it.
@rakshithamn
@rakshithamn 2 жыл бұрын
Thanks for sharing valid information
@akashh8583
@akashh8583 2 жыл бұрын
True
@annapurna632
@annapurna632 2 жыл бұрын
Not evan in online transaction in bank also they cut name mothly deduction
@shankar14shaan
@shankar14shaan 2 жыл бұрын
My suggestion is don't use any card 👍
@WanderingSawMan
@WanderingSawMan 2 жыл бұрын
Waah ! What a movie man !! 2300 hidkondu ondu cinema madidiralla swaami hats off !.. Inthaha cinemagalu innashtu barbeku. Gelbeku..
@prashanthadnagara5464
@prashanthadnagara5464 2 жыл бұрын
ಮಲ್ನಾಡು ಹವ್ಯಕ ಬ್ರಹ್ಮಣ ಭಾಷೆ 🥰
@SanjuSanju-me2tn
@SanjuSanju-me2tn Жыл бұрын
Thank you Mr. Diganth and Mrs the only film which shows the common man's life in village.. The one and only..
Какой я клей? | CLEX #shorts
0:59
CLEX
Рет қаралды 1,9 МЛН
Andro, ELMAN, TONI, MONA - Зари (Official Music Video)
2:50
RAAVA MUSIC
Рет қаралды 2 МЛН
번쩍번쩍 거리는 입
0:32
승비니 Seungbini
Рет қаралды 182 МЛН
Вопрос Ребром - Джиган
43:52
Gazgolder
Рет қаралды 3,8 МЛН
Ondu Motteya Kathe with Eng Subs | Full Movie | Raj B Shetty | Pawan Kumar | Suhan Prasad
2:12:00
Fortuner - New Kannada Full Movie - Diganth, Sonu Gowda, Swathi Sharma
2:09:58
SGV Digital - Kannada Full Movies
Рет қаралды 1,4 МЛН
Mast Maja Madi Kannada Full Movie | Kannada Movies | Komal, Diganth, Vijay Raghavendra
2:32:35
SGV Digital - Kannada Full Movies
Рет қаралды 4,8 МЛН
Какой я клей? | CLEX #shorts
0:59
CLEX
Рет қаралды 1,9 МЛН