Halunda Thavaru | ಹಾಲುಂಡ ತವರು | Kannada Full Movie | Vishnuvardhan Movies | Sithara | Family Movie

  Рет қаралды 2,481,819

SRS Media Vision | Kannada Full Movies

SRS Media Vision | Kannada Full Movies

Күн бұрын

Watch Vishnuvardhan and Sithara playing lead role from Halunda Thavaru. Also starring Srinivasamurthy, Lakshman, Doddanna, Krishne Gowda, Pandaribai, Rajanand, Umashree and Ramakrishna Srs Media Vision Full Movie Channel..!!!
----------------------------------------------------
#Vishnuvardhan #Sithara # HalundaThavaru
----------------------------------------------------
For More info:
KZbin: goo.gl/iEPTNH
Twitter: / srsmediavision
Facebook: / srsmediavision
----------------------------------------------------
Vishnuvardhan Films Playlist Link : bit.ly/3qW7qY0
----------------------------------------------------
Film: HALUNDA THAVARU
Starcast: VISHNUVARDHAN, SITHARA
Music: HAMSALEKHA
Director: D RAJENDRA BABU
Producer: D R UMASHANKARI
Banner: ADITHYA MOVIE MAKERS
Year:1994
----------------------------------------------------
Songs:
01. Elu Shiva Elu Shiva
02. Halunda Thavarannu
03. Ele Hombisile
04. Olavina Runava
05. Ee Dharege Rathri
06. Thaayine Illadantha
Singers: Chithra, SPB, S Janaki, Manu
Lyrics: Hamsalekha
----------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA
----------------------------------------------------

Пікірлер: 430
@shashidharshashi3816
@shashidharshashi3816 Ай бұрын
ತುಂಬ ಇಷ್ಟ ಪಡುವ ಕೌಟಂಬಿಕ ಚಿತ್ರ .. ನಿರ್ದೇಶಕರಿಗೆ ತುಂಬು ಹೃದಯದ ಧನ್ಯವಾದಗಳು ಪ್ರತಿಯೊಬ್ಬರೂ ನೋಡಿ ಇಷ್ಟ ಪಡುವ ಅತ್ಯುತ್ತಮ ಚಿತ್ರ...❤❤
@Ravana6364
@Ravana6364 Жыл бұрын
😢😢 ಕಣ್ಣೀರು ಬಾರದೆ ಇರಲು ಸಾಧ್ಯವೇ ಇಲ್ಲ... ಮನಸು ಮುಟ್ಟಿದ ಸಿನಿಮಾ ಅಪ್ಪಾಜಿ ದಾದ...ಮರೆಯಲಾಗದ ಮಾಣಿಕ್ಯ ..ಹಿಂತ ಒಂದು ಫಿಲ್ಮ್ ಮುಂದೆ ಯಾವತ್ತೂ ಬರೋಲ್ಲ ... ಲವ್ ಸ್ಟೋರಿ ... ಮಡದಿಯ ಬಗ್ಗೆ ..ತಾಯಿ ತಂದೆ ಅಣ್ಣ ತಂಗಿ .. ಸಂಬಂಧಗಳ ಭಾಂದವ್ಯ ಬೆಸೆದ ಫಿಲ್ಮ್.. ತವರಿನ ಬಗ್ಗೆ ಹೆಣ್ಣಿಗೆ ಇರ್ರುವ ಆ ಪ್ರೀತಿಯನ್ನು ತೋರಿಸಿ ಕಣ್ಣಲ್ಲಿ ಕಣ್ಣೀರು ತರುಸಿದ ಫಿಲ್ಮ್.. ❤❤ we love you ಸಿಂಹ ವಿಷ್ಣು ಸರ್ ❤❤
@praveenyalavatti9514
@praveenyalavatti9514 Жыл бұрын
ನಂಗೆ ಕಣ್ಣೀರು ಬರಲಿಲ್ಲ
@sumaflower2228
@sumaflower2228 4 ай бұрын
​@@praveenyalavatti9514sadyane ella
@vijaysing8402
@vijaysing8402 7 ай бұрын
Vishnu ಅಪ್ಪಾಜಿ ಅವರ ನಿಜವಾದ ವ್ಯಕ್ತಿತ್ವ ಈ ಸಿನಿಮಾದಲ್ಲಿ ಇದೆ ದೇವರ ಪ್ರತಿ ರೂಪ ನಮ್ಮ ದಾದ ..❤❤
@mustakpharas8199
@mustakpharas8199 2 жыл бұрын
ಕೊನೆದಲ್ಲಿ ಕಣ್ಣೀರು ಬರೋದಿಲ್ಲ ಅನ್ನೋರು ಯಾರು ಇಲ್ಲ ನಿಜವಾಗಲು ಈ ಚಿತ್ರ ಬರಿ ಚಲನಚಿತ್ರ ಅಲ್ಲ ಪ್ರತಿಯೊಬ್ಬ ಕನ್ನಡಿಗ ಹೆಣ್ಮಕ್ಕಳ ಚಿತ್ರ😥😥😥😥
@halaba873
@halaba873 2 жыл бұрын
ದಾನ ಮಾಡಬೇಕು ನಮ್ಮನ್ನೇ ನಾವು ಮಾರ್ಕೊಳೋ ಲೆವೆಲ್ಲಿಗೆ ಅಲ್ಲ. ಅತೀ ಒಳ್ಳೇತನ ಕೆಟ್ಟತನಕ್ಕಿಂತ ಕೆಟ್ಟದ್ದು. ಸಿನಿಮಾ 5 ವಯಸ್ಸಿನಲ್ಲಿ ನೋಡೋದಕ್ಕು 33ನೇ ವಯಸ್ಸಿನಲ್ಲಿ ನೋಡೋದಕ್ಕೂ ತುಂಬಾ ವ್ಯತ್ಯಾಸ ಕಾಣಿಸಿದೆ. ಕಟುಕನ ಮನಸ್ಸು ಕೂಡ ಕರಗೋ ಅಂತ ನಟನೆ ವಿಷ್ಣು ದಾದ ಮತ್ತು ಸಿತಾರ ಅವರದ್ದು. ಈ ಸಿನಿಮಾ ನಿರ್ದೇಶನ ಮಾಡಿದವರು ನೋಡಿದವರು ನಿಜಕ್ಕೂ ಪುಣ್ಯವಂತರೂ.🙏🙏🙏🙏
@03villan7
@03villan7 2 жыл бұрын
😣🤝🙏❤
@sarkar_x_nood01
@sarkar_x_nood01 2 жыл бұрын
👍
@munilakshmammam8386
@munilakshmammam8386 2 жыл бұрын
@@03villan7 it in
@zainuddinmangalore8662
@zainuddinmangalore8662 Жыл бұрын
ಸತ್ಯ 😢
@user-ty2ht9qx7ohz
@user-ty2ht9qx7ohz 9 ай бұрын
.​
@natarajdev8515
@natarajdev8515 Жыл бұрын
ಅಬ್ಬಬ್ಬಾ ಎಂಥ ಅದ್ಬುತ ಸಿನಿಮಾ , ಎಲ್ಲ ನ್ಯಾಚುರಲ್ ನಟನೆ , ಸಂದರ್ಭಕ್ಕೆ ತಕ್ಕ ಸಂಗೀತ , ಸಾಹಿತ್ಯ , ಸಂಭಾಷಣೆ. ಜೀವನಕ್ಕೆ ಬೇಕಾದ ಸಾಕಷ್ಟು ನೀತಿ ತುಂಬಿದೆ.
@jayaramgowda8399
@jayaramgowda8399 Жыл бұрын
ಕಲ್ಲು ಮನಸ್ಸನ್ನು ಕರಗಿಸುವಂಥಹ ಚಿತ್ರ ,ಹ್ಯಾಟ್ಸ್ ಆಫ್❤
@prabhukumarad370
@prabhukumarad370 2 жыл бұрын
ಮೋಸಗಾರು ನೀಚರೂ ಸುಳ್ಳುಗಾರು ನಯವಂಚಕರು ದುಷ್ಟರು ಕೆಟ್ಟವರು ಇರೋ ಈ ಪ್ರಪಂಚದಲ್ಲಿ ಈ ತರ ಮೂವಿ ಮಾಡಿದ ವಿಷ್ಣುದಾದ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು 🌹🌹🌹🌹🌹🌹🌹🌹 ಮೂವಿ ನೋಡಿದ ನನ್ನ ಯಲ್ಲಾ ಸ್ನೇಹಿತರಿಗೂ ನನ್ನ ಮನವಿ ಬದಲಾಗಿ ಸ್ನೇಹಿತರೆ ಹಣದ ಹಿಂದೆ ಓಡುವ ಬದಲು ಗುಣದ ಹಿಂದೆ ಓಡಿ 🙏🙏🙏🙏🙏🙏 ದಯಮಾಡಿ
@KarthikSalaga
@KarthikSalaga Жыл бұрын
Nijja sir ❤🎉
@dboss8372
@dboss8372 Жыл бұрын
ಈ ಚಿತ್ರದಲ್ಲಿ ಎಲ್ಲ ಸಂಬಂಧಗಳ, ಪ್ರೀತಿ, ವಿಶ್ವಾಸ, ಸ್ನೇಹಿತ ಎಲ್ಲ ಬಾಂದವ್ಯ ಮೂಡಿ ವಿಷ್ಣುದಾದ ❤️ನಟನೆ ಮನೋಜ್ಞಾವಾಗಿದೆ 💐💐💐
@sharathraj9871
@sharathraj9871 8 ай бұрын
ನಾನು ಚಿಕ್ಕ ವಯಸ್ಸಿನಲ್ಲಿ ನೋಡಿದಂತ ಮೂವೀ ಇದು ಆದರೆ ಈ ರಾತ್ರಿ ಮೂವೀ ನೋಡಿದೆ ನನ್ನಂತ ಕಣ್ಣೀರು ಬರದವನ ಅತ್ರನೆ ಮೂರು ಬರೀ ಕಣ್ಣಂಚಲ್ಲಿ ನೀರು ತರಿಸಿತು ಎಂತಹ ಮೂವೀ ಇದು ಅದ್ಭುತ‌‌‌‌...ವಿಷ್ಣು ಅಪ್ಪಾಜಿ,ಸೀತಾರ ಅಮ್ಮ ನಿಮ್ಮ ನಟನೆಗೆ ನನ್ನದೊಂದು ಸಲಾಂ 🙏
@Santhoshkumar-rz9ss
@Santhoshkumar-rz9ss 2 жыл бұрын
ಕೋಟಿಗೊಬ್ಬ ಹೃದಯವಂತ, ಅಭಿಮಾನಿಗಳ ಹೃದಯದಲ್ಲಿ ಸದಾ ಆರಾಧಿಸಲ್ಪಡುವ ಕರುಣಾಮಯಿ... ವಿಷ್ಣುವರ್ಧನ್ ಬರೀ ಒಂದು ಹೆಸರಲ್ಲ... ಅದೊಂದು ಇತಿಹಾಸ, ದಂತಕಥೆ, ಸ್ಫೂರ್ತಿ, ಸಂತೋಷ, ಗೆಲುವು.......
@veereshhugar2490
@veereshhugar2490 4 жыл бұрын
ಈ ಫಿಲ್ಮ್ ನೋಡಿ...ಯಾರ್ಯಾರಿಗೆ ನಿಮ್ಮ ತಂಗಿ ಅಕ್ಕ ಅಥವಾ ಮಗಳು ನೆನಪಾಗಿದ್ದು like ಮಾಡಿ
@roopas515
@roopas515 3 жыл бұрын
Great of you
@sanjeevhattarakihal4536
@sanjeevhattarakihal4536 2 жыл бұрын
🙏🙏
@SowbhagyaN-k8l
@SowbhagyaN-k8l Жыл бұрын
Nange brother sister illa accident li oda brother 😢
@veerupannagonal3091
@veerupannagonal3091 4 ай бұрын
ಒಳ್ಳೆಯವರಿಗೆ ಕಷ್ಟ ಬರುತ್ತೆ ಅವರು ಒಳ್ಳೆತನನ ಅರ್ಥಮಾಡಿಕೊಳ್ಳದೆ ಅವರಿಗೆ ಅವಮಾನ ಮಾಡಿದ್ದ
@chintuchintu1800
@chintuchintu1800 2 жыл бұрын
ಚಿಕ್ಕವನಿದ್ದಾಗ ನನ್ನ ತಾಯಿಯ ಜೊತೆ ಮಹಾಲಕ್ಷ್ಮಿಲೇಔಟ್ನ ನಂದಿನಿ ಥಿಯೇಟರ್ನಲ್ಲಿ ನೋಡಿದ ಸಿನಿಮಾ ಇದು
@starcreative5526
@starcreative5526 2 жыл бұрын
ನಾನು ಅಷ್ಟೇ ನಮ್ ತಾಯಿ ಜೊತೆ ನೋಡ್ದೆ
@sameermulla9819
@sameermulla9819 Жыл бұрын
ಒಂದು ಅದ್ಭುತವಾದ ಕಥೆ ❤ ನಾನು ನಿಜವಾಗಲೂ ಕಣ್ಣಲ್ಲಿ ನೀರು ಬಂತು ಈ ಕಥೆ ನಾಯಕಿಗೆ ಒಂದು ಅದ್ಭುತವಾದ ನಮಸ್ಕಾರ ❤❤❤
@divyashivu6647
@divyashivu6647 2 жыл бұрын
ಕರಳು ಕಿತ್ತು ಬರುವ ಚಲನ ಚಿತ್ರ..... ಇದನ್ನ ನೋಡಿ ಕಣ್ಣೀರು ಹಾಕದ ವ್ಯಕ್ತಿ ಗಳೇ ಇಲ್ಲ
@praveenyalavatti9514
@praveenyalavatti9514 Жыл бұрын
ನಾನು ಕಣ್ಣೀರು ಹಾಕಲಿಲ್ಲ. But super ಆಕ್ಟಿಂಗ್
@sowmyashreedm25
@sowmyashreedm25 Жыл бұрын
ವಿಷ್ಣು ಅಪ್ಪಾಜಿ ಎಂದಿಗೂ ನೀವು ನಮ್ಮ ಮನಸಿನಲ್ಲಿ ಶಾಶ್ವತವಾಗಿ ಉಳಿದಿರುತ್ತೀರಿ🙏🙏🙏
@Mohankumartcm
@Mohankumartcm 4 ай бұрын
ಇಂತಹ ಚಿತ್ರಗಳನ್ನು ಪಡೆದ ನಾವೇ ಧನ್ಯ...ಹೃದಯ ತುಂಬಾ ಭಾವುಕವಾಯಿತು
@chinni.s.n1487
@chinni.s.n1487 2 жыл бұрын
ಅದ್ ಏನ್ ಆಕ್ಟಿಂಗ್ ಅದ್ ಏನ್ ಮ್ಯೂಸಿಕ್ ತುಂಬಾ ಅದ್ಭುತ ಇಂತಹ ಮೂವಿ ಇನ್ನೂ ಮುಂದೆ ಬರಲಿಕಿಲ್ಲ
@siddeshsiddu7397
@siddeshsiddu7397 4 жыл бұрын
ಸೂಪರ್ ಕಣ್ಣೀರು ತರುವಂತಹ ಮೂವೀಸ್ ವಿಷ್ಣುದಾದ ಡೈಲಾಗ್ಸ್ ಸೂಪರ್🌹🌹🌹👌👌👌👌🌺💝💝
@farmingthings786
@farmingthings786 4 ай бұрын
ಸಿನಿಮಾ ಅಂದ್ರೆ ಈ ತರಹ ಇರಬೇಕು, whenever you watch this movie “I’m sure you’ll end up crying“, ಜೈ ವಿಷ್ಣುದಾದ, we miss you 😢🙏🏻😭
@sowmyamanifanof8309
@sowmyamanifanof8309 Жыл бұрын
ನಮ್ ದಾದ ಎಸ್ಟು ಸುಂದರ..ಹಾಗೆ ಅವ್ರ ಮನಸು ಕೂಡ ಸುಂದರ..ಅಭಿನಯ ಉತ್ತುಂಗ❣️🥰👌ನನ್ನ ಜೀವನದಲ್ಲಿ ನಾನು ವಿಷ್ಣು ದಾದ ಅಭಿಮಾನಿ ಆಗಿರೋದಕ್ಕೆ ಗರ್ವ..ಹೆಮ್ಮೆ ಇದೆ 🦁love U ದಾದ 😘😘😘😘😘😘😘😘😘😘
@Ganesh-vn9yi
@Ganesh-vn9yi Жыл бұрын
FC
@VinayVinay-in6ny
@VinayVinay-in6ny Жыл бұрын
​@@Ganesh-vn9yi😮😮
@sidduys1230
@sidduys1230 Жыл бұрын
Nice film
@ravinaykar8853
@ravinaykar8853 5 ай бұрын
ಜೈ ವಿಷ್ಣು ದಾದಾ ಜೈ ಸೀತಾರಾ ಮೇಡಂ ಜೈ ಟಿ ರಾಜೇಂದ್ರ ಬಾಬು
@zainuddinmangalore8662
@zainuddinmangalore8662 Жыл бұрын
2023 ರಲ್ಲಿ ನೋಡುವವರು ಯಾರು???
@Lakshmi-bh5yk
@Lakshmi-bh5yk 2 жыл бұрын
ತವರು ಮನೆ ಆಸೆ ಅನ್ನೋದು,🥺😭🥺 ಹೆಣ್ಣು ಮಕ್ಕಳಿಗೆ ಯಾವ ಮಟ್ಟಕ್ಕೆ ತಗೊಂಡು ಹೋಗುತ್ತೆ ನೋಡಿ 😭 ನನಗೆ ಇವಾಗ ನಿಜ ಅನಿಸ್ತಾ ಇದೆ ನಾನು ಇದೆ ತರಾ ತವರು ಮನೆ ಆಸೆ ಪಟ್ಟವಳು 😭😭🥺😭😭 ನಿಜ್ವಾಗ್ಲೂ ಒಂದ ಹೆಳತೆನೆ ತವರು ಮನೆ ಹೆಣ್ಣು ಮಕ್ಕಳ ಯಾವತ್ತು ನೋಯಿಸಕೆ ಹೋಗ್ಬೇಡಿ ಪ್ಲೀಸ್ 😭🙏😭
@harishg5415
@harishg5415 3 жыл бұрын
ವಿಷ್ಣು ದಾದವರ 200 ಚಿತ್ರಗಳಲ್ಲಿ ನನಗೆ Emational , ಅಂದರೆ ಕಣ್ಣಲ್ಲಿ ನೀರು ಬರೋ ಸಿನಿಮಾ ಅಂದರೆ ಅದು ಹಾಲುಂಡ ತವರು 🙏 Miss you Dada ಸಿನಿಮಾದ ನಾಯಕಿ ಅಂದರೆ ಸಿತಾರಾ hats off you very proud acting 👍
@dyamappakallur3520
@dyamappakallur3520 2 жыл бұрын
Idonde allari, avara halavaaru movies iddave kannali niru tarisuvantavu
@Hemanthkumar-uv6bx
@Hemanthkumar-uv6bx Жыл бұрын
ಸಾಹುಕಾರ, ಸೂರಪ್ಪ, ಕರ್ಣ, ನೂ
@nandangowdaup9026
@nandangowdaup9026 Жыл бұрын
I cried lot and lot it reaches to my heart thanks for such direction and actors were god 😢😢😢 proud to be born in karnataka , this film changed my heart everything
@punithkumar6330
@punithkumar6330 3 ай бұрын
Suradroopi sundara namma Vishnu dada❤
@DepssrajBakari
@DepssrajBakari Ай бұрын
Family emotional movie tumba sundaravagide e film❤
@LakshManukumar1079
@LakshManukumar1079 Ай бұрын
6th November 2024 , It's Not A Movie, This Is The Emotional Family Devotion, 🙏To Cast & Crew🕉️🇮🇳💙🌍
@shivub3150
@shivub3150 3 жыл бұрын
ಚಿತ್ರನಟಿ ಸಿತಾರ ಅವರಿಗೂ ಹೊಗಳಿಕೆ ಸಲ್ಲಬೇಕು. ಅತ್ತ್ಯುತ್ತಮ ನಟನೆ 👌👌 🙏🙏🙏🙏. ಮಿಸ್ u ವಿಷ್ಣು ದಾದಾ.
@gavisidaugavi5781
@gavisidaugavi5781 2 жыл бұрын
5
@ShivaKumar-eq6bb
@ShivaKumar-eq6bb 2 жыл бұрын
km
@Kabeerunnisa-gq7em
@Kabeerunnisa-gq7em Жыл бұрын
😮​@@ShivaKumar-eq6bbto 😢😢 feel😂 bhir hu hu😢c ft by 😊
@ss865
@ss865 3 жыл бұрын
Sayovaregu ellarigu olledu bayasuva saalinalli..namma daada number one..MIS u daada..lvu
@sandeepsandeepk4796
@sandeepsandeepk4796 2 жыл бұрын
ಇಂಥ ಒಬ್ಬ ಹೆಣ್ಣು ಇದ್ದರೆ ತವರು ಶಾಶ್ವತ super movie 😭😭
@bassubassu2743
@bassubassu2743 2 жыл бұрын
F':433ëdrd4d4d4dr(4(433elc-
@bassubassu2743
@bassubassu2743 2 жыл бұрын
Ko
@madansingh5872
@madansingh5872 3 жыл бұрын
ನಾನು ಶಿಕಾರಪುರದಲ್ಲಿ ನೋಡಿದ ಅಧ್ಬುತ ಸಿನಿಮಾ ಕಿರಣ್ ಟಾಕೀಸ್ ನಲ್ಲಿ
@Backwordclass2a4423
@Backwordclass2a4423 Жыл бұрын
ತುಂಬಾ ಚೆನ್ನಾಗಿದೆ ಹೇಳಲಿಕ್ಕೆ ಪದನೇ ಬರ್ತಯಿಲ್ಲಾ❤❤❤
@kaavyakannike
@kaavyakannike 2 сағат бұрын
ಪ್ರತಿಯೊಂದು ಸಂದರ್ಭಗಳನ್ನು ಭಾವಪೂರ್ಣ ಮಾಡಿ ನೋಡುಗರ ಕಣ್ಣುಗಳನ್ನು ಒದ್ದೆ ಮಾಡುವ evergreen ಚಲನಚಿತ್ರ....👌🥰😓😓😓
@manjunathjohn740
@manjunathjohn740 Жыл бұрын
Great movie Haa Feel Ye Bere Ganda andree Abhimana.. Thavaruu Andree Preeti Anathamandera Bele ..Henu Makalaa Jeevna Henu Antha E Movie Lee Artamadisedare ..Adrluu Nam Vishnu Sir Acting Ultimate ❤,,🙏
@srameducation
@srameducation 2 жыл бұрын
❤️ 25 ವರ್ಷಗಳ ಹಿಂದೆ ನೋಡಿದ್ದೆ ಇವತ್ತು ನೋಡಿದೆ ಕಣ್ಣಲ್ಲಿ ನೀರು ಬಂತು ಮನಸ್ಸು ಮುಟ್ಟುವ ಸಿನಿಮಾ 🙏🌟🌟🌟🌟🌟
@ganeshnaik788
@ganeshnaik788 2 жыл бұрын
Yavaga bandiddu movie?
@sugunasagu8855
@sugunasagu8855 Жыл бұрын
@@ganeshnaik788 uj
@madhumanu-fr5jp
@madhumanu-fr5jp Жыл бұрын
Hhhhhh
@sharanappahugar9991
@sharanappahugar9991 Жыл бұрын
@@madhumanu-fr5jp ನಮ್ಮ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲ ಪಡೆದು ಸರಕಾರ ರಚಿಸಿದ
@punithkumar5156
@punithkumar5156 Жыл бұрын
Evergreen movie Vishnu sir&sithara madem ultimate acting &dhana dharmadu olle massage ide.
@girish.v.agirish.v.a6780
@girish.v.agirish.v.a6780 4 жыл бұрын
❤ ಒಮ್ಮೆ ನಿನ್ನನು ಕಣ್ತುಂಬ ಕಾಣುವಾಸೆ ಎಲ್ಲಿರುವೆ ❤👉🌹ಪುಷ್ಪ ⛰️ಗಿರಿ
@MrOwnerOf7Cr-HN
@MrOwnerOf7Cr-HN 11 ай бұрын
ಇಂತಹ ಸಿನಿಮಾ ನೋಡಿದ ಮತ್ತು ಪಾತ್ರದರಿಗಳನ್ನು ನೋಡಿದ ನಾವೇ ಧನ್ಯವಾದ 💐🙏
@ChandanKaanakanahalliSrinivas
@ChandanKaanakanahalliSrinivas 2 жыл бұрын
Vishnu sir performance ultimate... Happy birthday Vishnu sir...I always watch this movie scence.
@nagarajgondabal2091
@nagarajgondabal2091 5 жыл бұрын
ಅಣ್ಣನಿಗೆ ಇಂತಹ ಪಾತ್ರವನ್ನು ಮಾಡಲು ಸಾಧ್ಯ .ಅದೇ ಡಾ//ವಿಷ್ಣುವರ್ಧನ್.
@lokeshsshetty7814
@lokeshsshetty7814 2 жыл бұрын
ಈ ಸಿನಿಮಾ ನೋಡಿದರೆ ಹೃದಯಕ್ಕೆ ಉಕ್ಕಿ ಬರುತ್ತದೆ ವಿಷ್ಣು ದಾದಾ ವಿಷ್ಣು ಅಪ್ಪಾಜಿ ಅವರು ನೆನಪಾಗುತ್ತಿದೆ ಅವರನ್ನು ನೋಡಬೇಕಂತ ನೆನಪಾಗುತ್ತದೆ ಮಿಸ್ ಯು ಅಪ್ಪಾಜಿ ವಿಷ್ಣುವರ್ಧನ್ ಅಪ್ಪಾಜಿ😭😭😭🙏🙏🙏🙏🙏
@pundalikanavi9565
@pundalikanavi9565 Жыл бұрын
Cm
@chandrachandra748
@chandrachandra748 Жыл бұрын
@rudreshru2433
@rudreshru2433 Жыл бұрын
ಜಗತ್ತಿಗೆ ವಿಷ್ಣು ಒಬ್ಬರೇ ದಾದಾ ❤
@dsgouda227
@dsgouda227 9 ай бұрын
Anyone here 2024❤❤
@ammumangala386
@ammumangala386 8 ай бұрын
Super movie 🍿
@Samu-yr3sn
@Samu-yr3sn 6 ай бұрын
Super movie 😢😢
@roshanpoojary6203
@roshanpoojary6203 6 ай бұрын
😢
@manju.cvijay9953
@manju.cvijay9953 5 ай бұрын
😢😢
@devanagoudapatil3863
@devanagoudapatil3863 3 ай бұрын
👍
@kgfkartik4273
@kgfkartik4273 2 жыл бұрын
What a movie I cried watching this movie 😭
@kicchasudeep2446
@kicchasudeep2446 2 жыл бұрын
ವಿಷ್ಣು ಅಪ್ಪಾಜಿ ಯಾಗೊ ನಮ್ ಭಾವ ನು ಹಾಗೆ 😭😭🙏
@rameshrbhuvan1861
@rameshrbhuvan1861 2 жыл бұрын
ಸೀತಾರಾ, ವಿಷ್ಣು ಸರ್ 👌 ಜೋಡಿ 👌ಮೂವೀ
@sheelarajesh7719
@sheelarajesh7719 2 жыл бұрын
Last word is very emotional. Nimma aliyandru kaaitairtare. 😢😢😢
@maqsoodmiyan7073
@maqsoodmiyan7073 4 жыл бұрын
Dr. Vishnuvardhan sir thara yaru illa Kannada industry yalli.
@manuprasad543
@manuprasad543 3 жыл бұрын
👌👌👌👌👌👌👌
@manuprasad543
@manuprasad543 3 жыл бұрын
🙏🏻🙏🏻🙏🏻🙏🏻🙏🏻🙏🏻🙏🏻
@manuprasad543
@manuprasad543 3 жыл бұрын
🦁🦁🦁🦁🦁🦁🦁
@jayaramgowda8399
@jayaramgowda8399 Жыл бұрын
ನನ್ನ ಜೀವಮಾನದಲ್ಲಿ ನೋಡಿದ ಅತ್ಯದ್ಭುತ ಚಿತ್ರ😢
@roopas515
@roopas515 3 жыл бұрын
What a wonderful movie Vishnu Sir Acting awesome... First debut of sithara... Even remaked to Telugu
@ningarajujaisirramningaraj9061
@ningarajujaisirramningaraj9061 2 жыл бұрын
Òmj ¥
@lakshmilakshmi5836
@lakshmilakshmi5836 2 жыл бұрын
@@ningarajujaisirramningaraj9061 .
@vinayakakm125
@vinayakakm125 2 жыл бұрын
ಅತ್ಯದ್ಭುತವಾದ ಸಿನಿಮಾ ಕಣ್ಣ ಹನಿಗಳೆ ಸಾಕ್ಷಿ 😞
@KumarKumar-bo9io
@KumarKumar-bo9io 4 ай бұрын
I am Andhra Pradesh big fan vishnuvardhan❤❤❤
@seetaramnaik1603
@seetaramnaik1603 Жыл бұрын
Vishnu sir idu film ansalla real ansutte. Miss u sir😢
@manjukicchakiccha1461
@manjukicchakiccha1461 2 жыл бұрын
ತುಂಬಾ feel ಆಯಿತು 😭
@shivkumarbhushan4790
@shivkumarbhushan4790 2 жыл бұрын
Sithara en acting 🙏🙏🙏❤️
@Sachi1920
@Sachi1920 Ай бұрын
70M+ people still hug this movie without this reason
@Godse1947
@Godse1947 6 ай бұрын
My dad favorite hero Vishnu sir My favourite😍 Hero Vishnu sir
@Tashutasleem-z7r
@Tashutasleem-z7r Жыл бұрын
What a beautiful heart touching movie, overall extraordinary movie❤❤❤
@anjinappashanjinappa6359
@anjinappashanjinappa6359 2 жыл бұрын
ಸರ್ ಸೂಪರ್ ಸರ್ ಫಿಲಂ ಸರ್ ಇದು ಐ ಲವ್ ಯು ವಿಷ್ಣು ಸರ್
@CHIRANJEEVI_Inamati
@CHIRANJEEVI_Inamati 2 жыл бұрын
Super hit movei Joint family pakka nodbayku edanna
@shrikanyabeedi5073
@shrikanyabeedi5073 2 жыл бұрын
Tumba channagide movie,,, kannali neer bantu,vishnu sir matte sithar superb 👌
@ameenalia7408
@ameenalia7408 Жыл бұрын
Whenever I see this I just cry😢 Vishnu sir Hats off ❤
@renukapujer1044
@renukapujer1044 Жыл бұрын
😊aà😊❤❤1😊
@rameshrbhuvan1861
@rameshrbhuvan1861 2 жыл бұрын
ರಾಜೇಂದ್ರ ಬಾಬು. ನಿರ್ದೇಶನ 👌👌👌👌👌👌👌👌👌 ಸರ್
@sowmyamanifanof8309
@sowmyamanifanof8309 Жыл бұрын
ನಿಜ ಜೀವನದಲ್ಲೂ ಹೀಗೆ ಕರ್ಣ 🙏😰😥ನಿಮ್ಮಂಥ ಹೂವಿನಂತಹ ಮನಸು.. ಸಿಂಹ ನೀವ್ ಈವಾಗ ಇದ್ದಿದ್ರೆ ನನ್ ಜೀವನದಲ್ಲಿ ಒಂದೇ ಒಂದ್ ಸಲ ನಿಮ್ನ ನೋಡ್ತಿದ್ದೆ
@SoumyaDimme
@SoumyaDimme 8 ай бұрын
I love this movie ❤❤ mom and daughter relishnship ❤❤
@vishvavishu4415
@vishvavishu4415 4 ай бұрын
Sir vishunu great. ❤️❤️❤️
@dmanikanta5347
@dmanikanta5347 2 жыл бұрын
Great acting by Vishnuvardhan and Sitara
@srinivasacbsrini7934
@srinivasacbsrini7934 2 жыл бұрын
A very wonder full movie this moovi tels the value of famili And vishnu sir and Sitara mam Acting was ultimate
@bhanumageri
@bhanumageri 2 ай бұрын
Miss you 😢appaji..🙏🙏🙏
@msofficial3467
@msofficial3467 3 жыл бұрын
Thanks To Movie Team Because representing Best movie Thank you so much
@manjunathhadapad7365
@manjunathhadapad7365 Жыл бұрын
Miss U ವಿಷ್ಣು ದಾದಾ
@srdharm5326
@srdharm5326 6 ай бұрын
Background bgms ಅದ್ಬುತ 👌
@devendrakammar1872
@devendrakammar1872 Жыл бұрын
Vishanu sir nimge yaru sari satine ella sir 🙏🏻🙏🏻🙏🏻🙏🏻👌🏻👌🏻👌🏻👌🏻henta adbuta film sir hrudaya vand sari sumne att bidute nodi
@ashwinivn2779
@ashwinivn2779 Жыл бұрын
What a fantastic movie superb acting dada and Sitara madam
@kishorkishor5699
@kishorkishor5699 6 сағат бұрын
Anyone here 2025❤🎉
@ravikiran434
@ravikiran434 Жыл бұрын
Watta acting when Vishnu sir cries tears just rolled out of my eyes without knowing
@rooparadhika5644
@rooparadhika5644 2 жыл бұрын
Sithara mam very beautiful ❤️ love u vishnu sir💞💞💞
@umeshms9534
@umeshms9534 Жыл бұрын
I cant hold my tears greatest movie
@sureshmurugesh5482
@sureshmurugesh5482 10 ай бұрын
😢😢😢😢😢 full emotional movie it's really heart touching movie
@vinaykumarvinay5546
@vinaykumarvinay5546 Жыл бұрын
Vishnu dada super movie climax for 😂 emotional movie ondu olle movie prapanchakke jeevanakke tiliskodo ondu olle movie
@ushahiremath5365
@ushahiremath5365 8 ай бұрын
What a film.inta movies iga barodu illa igin generation avrge tavaru mane meaning kuda gottirodilla.life yesht doddadu ansatte.adre e film nodidaga life tumba chikkadu ansatte.ollevragi badkoke samaya tumba kadime ide.modalu manavaragona.
@niranjangowda839
@niranjangowda839 2 жыл бұрын
Superb acting, mesmerizing performance. What a great emotional movie . Evergreen
@aseel_lover04
@aseel_lover04 Жыл бұрын
God of kannada industry,miss u dada😢
@vedanthdchandrud7840
@vedanthdchandrud7840 8 ай бұрын
ಲಾಸ್ಟ್ ಸೀನ್ ವಿಷ್ಣುದಾದ ಸತ್ತಿರುವ ಸೀನು ನೋಡಕ್ಕಾಗಲ್ಲ😢😢
@BasavarajNayakBasava
@BasavarajNayakBasava 5 ай бұрын
Song matra supar ❤❤❤
@vasanthnaik2013
@vasanthnaik2013 Жыл бұрын
ಕ್ಲೈಮ್ಯಾಕ್ಸ್ ಎಂತ ಅದ್ಬುತ
@shakeelsultanmirza8046
@shakeelsultanmirza8046 11 ай бұрын
Super film 😢😢😢 i like this super act dada and Sitara medum ❤❤ Miss you dada 😢😢😢 love you ❤❤❤ iam in Hassan my name tipu❤❤
@SandeshsSandy
@SandeshsSandy 8 ай бұрын
Pandaribai Amma love you❤❤❤❤❤😂
@malappabalundagi3153
@malappabalundagi3153 4 жыл бұрын
ಒಳ್ಳೇಯ ಚಲನಚಿತ್ರ
@pampapathig728
@pampapathig728 4 жыл бұрын
ಸೂಪರ್ ಆಗಿದೆ
@bhanuko6297
@bhanuko6297 6 ай бұрын
Nan 5 year iddaga e film nodidaga tumba attidnante ivaglu e film li baro scene galalna nodtha altairtini
@aratikulkarni9353
@aratikulkarni9353 2 жыл бұрын
Supper Jodi, Supper acting ❤❤
@NarayanaswamyTharabanaha-vh3uc
@NarayanaswamyTharabanaha-vh3uc 4 ай бұрын
Vishnu ilove you so much 💐💐💐💐💐💐
@yogeshyr5115
@yogeshyr5115 6 ай бұрын
ದಾದಾ ♥♥
@gayathrigayathri1894
@gayathrigayathri1894 2 жыл бұрын
Very emotional movie 🙏
@LohitLohi-ql7bc
@LohitLohi-ql7bc Жыл бұрын
Vishnu sir miss you 🥺😔
@dakshayanihl155
@dakshayanihl155 Жыл бұрын
One of the best movie in my childhood
@abbasalinadaf8683
@abbasalinadaf8683 Ай бұрын
Legendary acting❤
الشيخ مشارى بن راشد العفاسى سورة البقرة
2:07:10
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
It’s all not real
00:15
V.A. show / Магика
Рет қаралды 20 МЛН
Halunda Thavaru | Kannada Full HD Movie | Dr.Vishnuvardhan | Sithara | D Rajendra Babu | Family Film
2:27:21
Hrudayavantha Kannada Full Movie - Vishnuvardhan, Nagma, Anu Prabhakar, Shobhraj
2:32:41
Karpoorada Gombe | Kannada Full Movie | Ramesh Aravind | Shruthi | Shwetha | Sentimental Movie
2:31:08
SRS Media Vision | Kannada Full Movies
Рет қаралды 3,4 МЛН
Sowbhagya Lakshmi | Kannada Full Movie |  Dr.Vishnuvardhan | Lakshmi | Family Movie
2:23:30
SRS Media Vision | Kannada Full Movies
Рет қаралды 2,8 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН