ಕಣ್ಣಲ್ಲಿ ನೀರು ಬರುತ್ತೆ ಒಂದೊಂದು ಸಾಲು ವಾಕ್ಯ ಪದ ಅದ್ಭುತ 💛❤️
@hanamantappavaddar7154 күн бұрын
2:25
@shivansajjan Жыл бұрын
ಒಂದೊಂದು ಸಾಲು ಬಹಳ ಅರ್ಥ ಪೂರ್ಣ ಸಾಹಿತ್ಯ ಮತ್ತು ಹಾಡಿರುವ ಮನೋ ಸರ್ ಧ್ವನಿ ಅದ್ಭುತ ❤❤❤❤
@GovindaRaju-fg5ns3 ай бұрын
❤🎉❤❤😊😊😊😊😊😊❤❤❤❤напружанасць электрычнага
@yallalingtumbad5336Ай бұрын
@@GovindaRaju-fg5nsÀpaau7àat😔😔o😘uq🙃🪺❤🦭😅pi. U00
@deerajdeera73182 жыл бұрын
ನಿಜ ತಾಯಿ ತಂದೆ ಇದ್ದರೆ ಎಲ್ಲವೂ ಇಲ್ಲದಿದ್ದರೆ ಯಾವುದು ಇಲ್ಲ ಅಕ್ಕ ಅಣ್ಣ ಯಾವುದು ಇಲ್ಲ 👍🏿👍🏿👍🏿👍🏿👍🏿👍🏿
@siddudeeps36513 ай бұрын
ತಾಯೀನೇ ಇಲ್ಲದ ತವರ್ಯಾಕೆ ತಂಗಿ ತಪ್ಪಿಯೂ ತಂಗಬ್ಯಾಡ ಹಂಗಿನ ತುತ್ತನು ನುಂಗಬ್ಯಾಡ ಹೊ ಮನೆ ಮಗಳೇ ಇದು ಬಾಳ ಕಟ್ಟಳೆ ಹೊ ಕುಲ ಮಗಳೇ ಇದು ಬಾಳ ಕಟ್ಟಳೆ ತಾಯೀನೇ ಇಲ್ಲದ ತವರ್ಯಾಕೆ ತಂಗಿ ತಪ್ಪಿಯೂ ತಂಗಬ್ಯಾಡ ಹಂಗಿನ ತುತ್ತನು ನುಂಗಬ್ಯಾಡ ಎಲೆ ಮ್ಯಾಲೆ ಮುತ್ತಿನಂಗೆ ಆಂಟಿ ಅಂತದಂಗೆ ಇರಬೇಕು ಊಟಕ್ಕೆ ಕರಿಬೇವ ಮಾಡಿ ಎಸೆದರು ನಗಬೇಕು ಮನೆ ಮಗಳು ಬಾಗಿಲಲ್ಲಿ ಬಂದರು ಎದೆ ಬಾಗಿಲು ಮುಚ್ಚುತ್ತಾರೆ ಬೀದಿ ಬಸವ ಬಂದು ನಿಂತ್ರೆ ಕಾಸು ಕಾಳು ಬಟ್ಟೇನಾದ್ರು ಹಾಕುತ್ತಾರೆ ಬಂಧುಗಳು ಬಂದುರಾ... ಬಂಧುಗಳು ಬಂದುರಾ... ಬಂಧಗಳೇ ಬಂದುರಾ ನಂಬಬೇಡ ತುಂಬಾ ಎಚ್ಚರ ಅಮ್ಮಾನೆ ಇಲ್ಲದಿರೋ ಅರಮನೆ ಯಾಕೆ ಆಳಾಗಿ ಬಾಳಬ್ಯಾಡ ಬಾಗಿಲ ಧೂಳಾಗಿ ಕೂರಬ್ಯಾಡ ಹೊ ಮನೆ ಮಗಳೇ ಇದು ಬಾಳ ಕಟ್ಟಳೆ ಹೊ ಕುಲ ಮಗಳೇ ಇದು ಬಾಳ ಕಟ್ಟಳೆ ತಾಯೀನೇ ಇಲ್ಲದ ತವರ್ಯಾಕೆ ತಂಗಿ ತಪ್ಪಿಯೂ ತಂಗಬ್ಯಾಡ ಹಂಗಿನ ತುತ್ತನು ನುಂಗಬ್ಯಾಡ ಬೆಲ್ಲವಿದ್ರೆ ಬರುತ್ತಾರೆ ಕಾಲನು ಕೈಯನು ನೆಕ್ಕುತ್ತಾರೆ ನಮ್ಮ ಕೈಯಾ ಚಾಚಿದಾಗ ಕಾಲಿಗೆ ಬುದ್ದಿಯ ಹೇಳುತ್ತಾರೆ ಅಮ್ಮನಿಟ್ಟ ಬಾಯಿತುತ್ತ ರುಚಿಯಾ ಶುಚಿಯಾ ನೆನಿಬೇಕು ಲೋಕವಿತ್ತಾ ವಿಷ ಮುತ್ತ ಮಗಳೇ ಮರಿಯದೆ ನೆನಿಬೇಕು ಬಂಧುಗಳು ಬಂದುರಾ... ಬಂಧುಗಳು ಬಂದುರಾ... ಬಂಧಗಳೇ ಬಂದುರಾ ನಂಬಬೇಡ ತುಂಬಾ ಎಚ್ಚರ ಬಂಧುಗಳೇ ಇಲ್ಲದಂತ ಬೀಡ್ಯಾಕೆ ತಂಗಿ ಬೇಡಾಗಿ ಬಾಳಬ್ಯಾಡ ಚಿಂತೆಗೆ ಈಡಾಗಿ ಅಳಬ್ಯಾಡ ಹೊ ಮನೆ ಮಗಳೇ ಇದು ಬಾಳ ಕಟ್ಟಳೆ ಹೊ ಕುಲ ಮಗಳೇ ಇದು ಬಾಳ ಕಟ್ಟಳೆ ತಾಯೀನೇ ಇಲ್ಲದ ತವರ್ಯಾಕೆ ತಂಗಿ ತಪ್ಪಿಯೂ ತಂಗಬ್ಯಾಡ ಹಂಗಿನ ತುತ್ತನು ನುಂಗಬ್ಯಾಡ ಹಂಚಿಕೊಳ್ಳಿ
@VijayVijay-h5i3wАй бұрын
, c g doozy
@Basavalingiah-lu2su17 күн бұрын
My amma is my life ❤❤❤❤❤❤❤❤❤❤❤❤❤
@malashree66882 жыл бұрын
Hennu makkalu sayovaregu thayi jothele erbeku ...yakandre thayi elladavarige bayi ella anthe..thayi ella davara balu nayigintha kilu...😭😭😭i lot of miss you ma.....🙏🙏
@vasantha_rajegowda719410 ай бұрын
😢😢
@RAVIRAVI-w7s2 ай бұрын
😢😢
@pradeepnayakapradeep5828 Жыл бұрын
ಆಳಾಗಿ ಬಾಳಬ್ಯಾಡ ...ಬಾಗಿಲ ಧೂಳಾಗಿ ಕೂರಬ್ಯಾಡ .....ಅಬ್ಬ ಎಂಥ ಅದ್ಭುತವಾದ ಸಾಲು 😪
@dipakkudve3566 Жыл бұрын
O9
@AnnoyedDancers-js5mn10 ай бұрын
Mccjk😮😅 1:29
@SamundeeJamuna6 ай бұрын
This movie so sad
@manjumanjunath84374 жыл бұрын
ಬೆಲ್ಲ ವಿದ್ರಿ ಬರುತ್ತಾರೆ ಕಾಲನ್ನು ಕೈಯನ್ನು ನೇಕೊತ್ತರೆ ನಮ್ಮ ಕೈ ಯ ಚಾಚಿದಾಗ ಕಾಲಿಗೆ ಬುದ್ಧಿ ಹೇಳುತ್ತಾರೆ ಎಂಥ ಅದ್ಭುತ ಸಾಲು. 😭😭😭
@raimansabballari71722 жыл бұрын
Ķ
@ShivarajMourya2 жыл бұрын
ತಾಯಿ ಇಲ್ಲದ ತವರು ಗರಿಕೆ ಇಲ್ಲದ ಗದ್ದೆ ಇದ್ದತ್ತೆ 💯🙂
@fouziyabanu7029 Жыл бұрын
Neja anna
@SangeetaPatil-qw2nw9 ай бұрын
Nija
@mallikarjunvatgal25502 жыл бұрын
ನನ್ನ ಅಕ್ಕಂದಿರನ್ ಚೆನ್ನಾಗಿ ನೋಡಿಕೊಳ್ಳುತೇನ್ ಯಾಕಂದ್ರ್ ನಂಗೆ ಯಾರು ಅಲ್ಲ ಅವರೇ ಅಣ್ಣ ಅವರೇ ಅಕ್ಕಾ ಆ ಐ ಲವ್ ಮೈ ಸಿಸ್ಟರ್ಸ್
@acharisrecipes92492 жыл бұрын
😭❤❤thayigi sama yaru ella😭
@hrgowdru7 ай бұрын
ನನಗೆ ತಾಯಿ ಇಲ್ಲ ಇವಾಗ ನನಗೆ ಅಮ್ಮ ಯಲ್ಲ ನಮ್ಮ ಅಕ್ಕಾ 🖤
@eshwarappaeshwarappa73904 ай бұрын
Aaaàa
@shashikalamurugan6768 Жыл бұрын
Miss you amma 17 aythu neevu namma bitty hogi, adhre amma neevellu hogilla prathi kshana prathi ondharallu neevirthira, ❤
@ravipoojariravipoojari69672 жыл бұрын
ಅಪ್ಪಾ ಸಾಹಿತ್ಯ ಲೋಕ ಅಂದ್ರೆ ಇದು
@shwetaprashant406 Жыл бұрын
ನಂಗು ತಾಯಿ ಇಲ್ಲ ತವರು ಇಲ್ಲ...😢
@vigneshudupi455110 ай бұрын
😢
@PratapsingPratapsingtl8 ай бұрын
🙏😥🙏
@renukaks98672 жыл бұрын
Love you appa Amma Jagattinalli mosa maadade ero jeevagalu Andre appa Amma 🙏🙏🙏
@_SONOFGOD_2 жыл бұрын
True indeed ❤️
@SivaShankari-dx3wh3 ай бұрын
Avuthu corectaga yalithiri sathvagulum nijana 😊😊😊
@sunilkumarkumbar9006 Жыл бұрын
ಒಂದೊಂದು ಪದಗಳು ಅದ್ಭುತವಾಗಿದೆ
@Vijayalakshmi-wp6hb2 жыл бұрын
Nange eddaru elladage😰😥😢😭😭😭😭
@lakshmis16852 жыл бұрын
Howda yakri
@mouneshwarmouneshwar71444 ай бұрын
every one have one mother but I have two mothers❤❤❤😢
Thayi annodhu Bari hudugirge alla hudugru gu kasta bcz avl thayi alva Devru Prapancha dalli ella andru erboudu maneyalli thayi ella andre badhukode kasta agirutte Miss u Amma en helodhu bere
@kavyakavya5212Ай бұрын
Thayi nu illa Thavru ila😢😢😢😢😢
@MeghabaiMeghabai6 ай бұрын
😂❤❤
@maruthim98612 жыл бұрын
My amma my world ❤️
@gagansugandharajafarmer8638 Жыл бұрын
Good massage
@yashodhaemmi60042 жыл бұрын
Wandarfull sog ❤️❤️
@kalpanarkalpanacr82023 жыл бұрын
Miss you Amma
@hrnagabhushan Жыл бұрын
Wat a wordings ❤❤❤❤❤
@allinoneincredible4230 Жыл бұрын
Miss u avva 😢
@chitranjalimali43482 жыл бұрын
Miss you my mom ❤️❤️❤️😭😭
@tanuja5388 Жыл бұрын
Super song in kannada ❤
@ShobhaPujar-e3y Жыл бұрын
Heart touching song download
@kavithav15644 жыл бұрын
I love you so much my sweet darling and my husband Vg ❤️❤️ forever always 👫💘💘
@Sunitha-w7z Жыл бұрын
Miss,youaava😢❤🎉
@laxmijadhav9674 Жыл бұрын
😭😭😭
@muktinathswamy97972 жыл бұрын
Super song ❤️😭
@dharmendrakumarsrsr756 Жыл бұрын
Love you Daada
@hanumanthuhanumanthu37932 жыл бұрын
Only mother can understand our feelings
@apsanhiremani63682 жыл бұрын
Super song
@AnilKumar-lr9bq2 жыл бұрын
Miss you lots amma
@Suhan_edits2 жыл бұрын
I liked this song
@veeradattachalawadi24802 жыл бұрын
Very nice song 👌
@dharmendrakumarsrsr7562 жыл бұрын
Daada andre Namma Daada
@sumithraharish29752 жыл бұрын
Mother is always greater than god
@aratgireddy1957 Жыл бұрын
It is touching my heart ❤️❤️❤️💜 I never forget my mother and i never live my mother i love you so much ❤❤❤❤❤❤
@smathitth-rs3sc Жыл бұрын
Ft789😅😅😅😮❤
@maheshrcb6803 Жыл бұрын
@@smathitth-rs3sc ಕೆ ಲ್ಲ್ಯಾಪ್ಚ್ O🤩ಫೋಟೋ O ಫೋಟೋ, 😅
@xbdhdhhdhhd52922 жыл бұрын
Love you Amma❤️❤️❤️❤️❤️❤️ specila
@rohininaveen33403 жыл бұрын
Nam amma nu nammana bittu hodru one month aytu enu nan tamma ge madwe agilla munde nan gati heno😭😭😭😭i miss u amma
@bhemaryabhemarya98733 жыл бұрын
😭
@rajugudigopp18523 жыл бұрын
Nam amma illa ondu varsh aythu devra kai bidalla
@rajugudigopp18523 жыл бұрын
U don't worry😥
@NewNew-wk2ky3 жыл бұрын
ಅಕ್ಕ ಯೋಜನೆ ಬೇಡ. 😂😂ನಿಮ್ಮ ತಮ್ಮ ಗೆ ನೀವೇ ಅಮ್ಮ. ನಿಮ್ಮ ಮಗು ನೀವೇ ತಾಯಿ. ನಗು
@divyas37983 жыл бұрын
💯 nija. 😥😥
@salmankan12702 жыл бұрын
Super
@SurekhaNayak-nh1lg Жыл бұрын
Very much true...
@ManjuManju-f7z4 ай бұрын
❤ Song ❤😢
@PadmachandrshekarPadmach-nj9hu10 ай бұрын
It's true very very true in all girls Life
@hemavathi76702 жыл бұрын
Nan marriage agal yakendre Nan thngi oble agthle Nan sayovrgo Nan thngi nodkondu erthni