ಮದ್ವೇ ಯಲ್ಲಿ ಊಟಾ ಸಿಗದಿದ್ದರೂ,.... ಈ ಹಾಡಂತೂ ಸಿಕ್ಕೇ ಸಿಗುತ್ತದೆ.. ಅಂಥಹಾ ಶ್ರೇಷ್ಟ ಮಟ್ಟದ ಅರ್ಥಪೂರ್ಣ ಹಾಡು ..
@arvindkeshav784511 ай бұрын
ಇನ್ನೂ ಎಷ್ಟೇ ವರುಷ ಅದಮೇಲೂ ಕನ್ನಡ ಚಿತ್ರ ರಂಗದಲ್ಲಿ ಜೀವಂತವಾಗಿ ಉಳಿವ ಹಾಡು, ಕೂಡಿ ಬಾಳುವ ಜೋಡಿಗಳಿಗೆ ಅವರ ಭಾವನೆಗಳಿಗೆ ತಂಪನೆರೆವ ಭರವಸೆಯ ಹಾಡು ನಮ್ಮ ಹೆಮ್ಮೆಯ ಕನ್ನಡ ಹಾಡು
@vinuthmurthy14293 жыл бұрын
Anyone listening in 2021 ... Evergreen song ... ಪ್ರತಿಯೊಂದು ಮದುವೆಯಲ್ಲಿ ಹಿಂದು ಮುಂದು ಎಂದೆಂದೂ ಇರಲೇಬೇಕಾದ ಹಾಡು ❤️
@veereshswamiveereshswami81343 жыл бұрын
Old is gold super song
@pallavisreetambraparni69956 ай бұрын
Me
@vichankumar1905 Жыл бұрын
ಇದೇ ಮೊದಲ ಬಾರಿ ನಾನು ಕೇಳಿದ ಹಾಡು ತುಂಬಾ ಇಷ್ಟ ಆಯ್ತು ಹಾಡು ಮಾತ್ರ ಅದ್ಭುತವಾಗಿದೆ ಮದುಮಕ್ಕಳ ಈ ಹಾಡಂತೂ ಕೇಳೋಕೆ ತುಂಬಾ ಮನಸ್ಸಿಗೆ ಖುಷಿ ಕೊಡುತ್ತದೆ ನಿಮಗೂ ಈ ಹಾಡು ಇಷ್ಟವಾದಲ್ಲಿ ಒಂದು ಲೈಕ್ ಕೊಡಿ❤
@ritusinha547811 ай бұрын
Gaane ka meaning plz koi translate kre Google me v ni mil rha meaning
@sridharharihar5096 күн бұрын
@@ritusinha5478it's wedding song❤
@rajannak63923 жыл бұрын
ಮದುವೆಗಳಲ್ಲಿ ಇಂದಿಗೂ ಬೇಡಿಕೆ ಇರುವ ಮಧುರವಾದ ಹಾಡು!!
@kalakappa-kn6md Жыл бұрын
ನಮ್ಮ ಸಂಸ್ಕೃತಿ ಮದುವೆ, ಸಂಬಧ ಯಾವ ರೀತಿ ಇತ್ತು ಎಂಬುದು ಪೂರ್ಣವಾಗಿ ಈ ಹಾಡಿನಲ್ಲಿ ಸಿಕ್ಕಿದೆ.
@rajrocky68242 жыл бұрын
ಎಲ್ಲಾ ಮದುವೆ ಮನೇಲಿ ಈ ಹಾಡು ಇಲ್ಲ ಅಂದ್ರೆ ಅದು ಮದುವೆ ಅಲ್ಲವೇ ಅಲ್ಲ 🥰🤩😍
@sunilkumarkh.uddamallara7 ай бұрын
😂😂
@rajrocky68249 ай бұрын
What a lyrics ❤............ಸವಿಯಾದ ಮಾತು..... ಸಿಹಿಯಾದ ಊಟ.... ಸೊಗಸಾದ ನೋಟವಿರಲೀ.............. ಮನೆ ತುಂಬುವಂತ ನಗೆ ಚೆಲ್ಲುವಂಥ ಮುದ್ದಾದ ಮಗುವು ಬರಲಿ........
@kusumagk26757 ай бұрын
ಮುತ್ತಿನಂಥ, ರತ್ನದಂಥ ಹಾಡು. ಎಲ್ಲರಿಗೂ ಇಷ್ಟ ವಾಗೋ ಹಾಡು.
@somashekarappasm72049 ай бұрын
ಅರ್ಥ ಗರ್ಬಿತವಾದ ಗೀತೆ , ಹಳೆಯ ಕನ್ನಡ ಚಿತ್ರ ಗೀತೆಗಳಲ್ಲಿ ಎಂಥ ಶ್ರೀಮಂತ ಸಾಹಿತ್ಯ ವಿದೆ, ಜೈ ಕನ್ನಡ,
@somashekharreddy86824 жыл бұрын
2020 ರಲ್ಲೂ ಜನಮಾನಸದಲ್ಲಿ ಗುನುಗಣಿಸುವ ಹಾಡು.
@ashoksoubhagyaballolli204121 күн бұрын
ಮದುವೆಯ ಮನೆಯಲ್ಲಿ ಈ ಹಾಡು ಕೇಳಲು ಬಹಳ ಅರ್ಥಪೂರ್ಣ ಮತ್ತು ಬಹಳ ಹಿತವಾಗಿರುತ್ತದೆ ಎಂದ್ದಾಗಿದೆ ಈ ಹಾಡು
@grsravi729 күн бұрын
ನಮ್ಮ ಕನ್ನಡ ಚಲನ ಚಿತ್ರರಂಗ ದಲ್ಲಿ ಆಗಲೇ ಕಪ್ಪು ಬಿಳುಪು ನಲ್ಲಿ ಇಂತಹ ಒಳ್ಳೆಯ ಹಾಡು ಇರುವ ಚಿತ್ರ ಬಂದಿತ್ತು. 🙏🙏🙏
@ಅನಿಲ್-ಠ8ಙ2 жыл бұрын
ಮದುವೆ ಮನೆಯಲ್ಲಿ ಈ ಹಾಡು ಕೇಳದಿದ್ದರೇ . ಆ ಮದುವೆಗೆ ಶೋಭೆಯೇ ಇರುವುದಿಲ್ಲ. ಎಂತಹ ಸಾಹಿತ್ಯ ಸ್ವಾಮಿ ನಿಜವಾಗಿಯೂ ನಾನು ಕನ್ನಡಿಗನಾಗಿದ್ದು ಸಾರ್ಥಕ 🙏
@meghanamegha5297 Жыл бұрын
ತುಂಬಾ ಅದ್ಭುತವಾದ ಹಾಡು... 🥰💐❤️ಬಂಗಾರದ ಗೀತೆ 🙏🏼... ಇಂತಹ ಹಾಡು ಸಂಗೀತ... ಪಡೆದ ನಾವೇ ದನ್ಯರು 💐🙏🏼🙏🏼🙏🏼
@abhishekabhi48904 жыл бұрын
2020 ರಲ್ಲಿ ಯಾರ್ಯಾರು ಕೇಳ್ತಿದ್ದೀರ ಬನ್ನಿ ಇಲ್ಲಿ ನಿಮ್ಮೆಲ್ಲರಿಗೂ ಶುಭಾಶಯಗಳು💐
@unknowngameryt76694 жыл бұрын
Me
@napoleonbonaparte97094 жыл бұрын
Me ✊🙋🙋
@hariprakashshetty93974 жыл бұрын
Me
@karabasappam74714 жыл бұрын
Me also
@akankshasomayaji64933 жыл бұрын
Make it 2021
@siddurenusr5660Ай бұрын
ಈ ಭೂಮಿ ಇರೋಗಂಟ ಈ ಸಾಹಿತ್ಯಕ್ಕೆ ಬೆಲೆ ಕಟ್ಟಲಾಗದು ಅಂತ ಅದ್ಭುತವಾದ ಗೀತೆ
@gayathriashok83224 жыл бұрын
I was just 8 yrs old when my father took me to one of his friends marriage, that time this wonderful song was played in the marriage, that time I enjoyed this song but didn't know who was the singer. Now I m 57 years old still I listen to SPB's songs almost daily, I love his voice, miss him very very much, MAY HIS DIVINE SOUL RIP🌹
@jkrajamani19303 жыл бұрын
Who is the hero playing piano, but has sad undertones as if he lost his gf to other person
@lovefoodforever83823 жыл бұрын
@@jkrajamani1930 Kalyan Kumar
@jkrajamani19303 жыл бұрын
@@lovefoodforever8382 no he is not kalyan kumar
@ravindrabyakod24163 жыл бұрын
He is Ramesh
@jkrajamani19303 жыл бұрын
@@ravindrabyakod2416 he is one song poosani hero
@srikanthsri96794 жыл бұрын
ಈ ಹಾಡು ಯಾರ್ ಬರ್ಧಿದು ಅಂತ ಗೊತ್ತಿಲ್ಲ ಆದರೆ ಅವತ್ ಇಂದ ಈವತ್ತಿನ ವರೇವಿಗು... ತುಂಬ ಹಾಡು ಗಾರರು ಹಾಡ್ ತ ಇರೋ .. ನಾವುಗಳು ತುಂಬಾ ವರ್ಷ ಗಳಿದಲು ಕೇಳ್ತಾ ಇರೋ... ಕನ್ನಡದ ಒಂದೇ ಒಂದು ಹಾಡು.. ಅಂದ್ರೆ ಅದು ಈ ಹಾಡು. ಮಾತ್ರ...😍🙏🙏
@m.bbharath36434 жыл бұрын
ಹಾಡು ಬರೆದಿರುವವರು R.N.Jayagopaal
@srikanthsri96794 жыл бұрын
@@m.bbharath3643 😍😊
@sachidanandakr38586 ай бұрын
ಸೂಪರ್ ಹಾಡು. ಹಾಡು ಬರೆದವರಿಗೆ, ಸಂಗೀತ ಸಂಯೋಜಕರಿಗೆ ಹ್ಯಾಟ್ ಆಪ್
@kishorekurtakoti12253 жыл бұрын
ಚೊಕ್ಕ ಬಂಗಾರದಂಥ ಹಾಡು ❤️
@chanduchand18322 жыл бұрын
WOW ಮಿನುಗು ತಾರೆ ಕಲ್ಪನಾ ಇರುವ ಹಾಡು❤️
@narasimhaiahgd42674 жыл бұрын
ನಿಮಗೆ ನಮ್ಮ ಧನ್ಯವಾದಗಳು ಸುಮಧುರ ಗೀತೆ ಹಾಕಿದ್ದಕ್ಕೆ
@mukeshbabu6882 Жыл бұрын
ನನ್ನ ಸ್ಕೂಲ್ ಜೀವನ ಜ್ಞಾಪಕ ❤❤❤❤❤ 🙏🏻🙏🏻🙏🏻🙏🏻🙏🏻👌💯🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
What a song & composition by Vijaya Bhaskar Sir. All the songs are so good in this movie. Even today's marriage high witness for this song. Ever green movie. Thankful to SPB Sir for his golden voice.
@pmsuresh27703 жыл бұрын
Last month I had an opportunity to hear this meaningful and beautiful song in my friend's son's marriage in kuchalamba choultry, Jayanagar, Bangalore...
@prabhakarht77002 жыл бұрын
ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ತಿಳಿಸಿ ಕನ್ನಡಿಗರೆನಿಸಿ ಹೆಮ್ಮೆಯಿಂದ ಹಾಡುಗಳನ್ನು ಕೇಳಿ ಆನಂದಿಸಿರಿ.... ಇಂಥಭಾಷಿಕಾರಾಗಿರುವುದು ನಮ್ಮ ಪುಣ್ಯ 👌🌹👌🌹👌🌹👌...
@venkateshkumar55564 жыл бұрын
Even after another 50 years this song will linger in ears.
@anuradhavishwambhara59033 жыл бұрын
Absolutely only love good wishes ,.
@anuradhavishwambhara59033 жыл бұрын
That is golden era of Indian music all languages had this top thinking ,writing, because our country had good start after Independence.such good thinking made great country.
@yogaam6643 Жыл бұрын
@@anuradhavishwambhara5903 .
@chandu96523 жыл бұрын
2021 ರಲ್ಲಿ ನೋಡುವವರು like ಮಾಡಿ
@im.pushparajgowda.4513 Жыл бұрын
Maduva
@sangappamalagi77003 жыл бұрын
Meaning n purpose of marriage is beautifully summarised.
@muraleedharabhat80162 жыл бұрын
What a meaningful song, we are listening this almost after 52 years and I am sure this song will be there till this earth exists
@purandaraorao9603 жыл бұрын
At 57, I'm still enjoy hearing it. Any marriage I love❤ to hear it. EVERGREEN🌲 SONG. 🙏
@rajeshrajgopal45363 жыл бұрын
God, please send S P Balasubramaniam back to earth. Music lovers like me are eagerly waiting to listen to his golden voice.
@jkrajamani19303 жыл бұрын
How is it possible and practical, the tamil nadoo govt didn't give him due respect, though he belonged to all he shd have been given bharat ratnam and phalke award
@muraleedharabhat80162 жыл бұрын
You said it rightly but people like him take birth once in a 100 year and may be one in a crore, SPB is a legend and his songs will be there till this earth exists
@mariappaswamy4529 Жыл бұрын
@@jkrajamani1930 b
@abhishekmr97934 жыл бұрын
My dad and mom's reception starts from this song...
@bharathmaneer29882 жыл бұрын
ಮದುವೆ ವಿಷಸ್ ಗೆ ಈ ಹಾಡಿನ ಮುಂದೆ ಯಾವುದೂ ಇಲ್ಲ ಆಗಿನ ಹಾಡುಗಳೇ ಗ್ರೇಟ್
@krishnaprasad7256 ай бұрын
ಅರ್ಥ ಗರ್ಭಿತವಾಗಿದೆ , ಹಾಡು ತುಂಬಾ ಇಂಪಾಗಿದೆ
@srinidhi71403 жыл бұрын
ಮದುವೆಯ ಈ ಬಂಧ ಅನುರಾಗದ ಅನುಬಂಧ ❤️
@grsravi729 күн бұрын
ಈ ಹಾಡು ನಮ ಕನ್ನಡಿಗರಿಗೆ ಹಿಂದೆ, ಇಂದು, & ಮುಂದೆ ಯಾವಾಗಲೂ ಸಲ್ಲುವ ಹಾಡು. 🙏🙏🙏
@NatarajARaj-mp5mc3 жыл бұрын
Evergreen Song...Till Universe Ends....💖💖💖💖💖🎉🎉🙏🙏🙏🙏 Hats Of To RN Jaygopal Sir...🙏🙏🙏🙏
@nijagunaswamy8324 Жыл бұрын
Commeorable till
@basavarajhemapura41473 жыл бұрын
ತುಂಬಾ ಆರ್ಥಪೂರ್ಣವಾದ ಹಾಡು ಈ ಸನ್ನಿವೇಶದ ಚಿತ್ರೀಕರಣ ಆದ್ಬತವಾಗಿದೆ
@narasimha42059 ай бұрын
2024 ರಲ್ಲಿ ಕೇಳುವರು ಲೈಕ್ ಮಾಡಿ.
@anandakumarsindhe2 жыл бұрын
Every marriage is incomplete without this song Golden song.
@anandappu39893 жыл бұрын
Am 28 years And writing PSI exam in coming days..... This song Wahhhhhh ever and ever green song in sandalwood industry... Wen ever I hear or watch this song automatically my eyes goes wet.......i lose my life My girl C.
@pgh1233 жыл бұрын
Wish you all the best for your future
@roopeshkumarh.l51492 жыл бұрын
Even i too feel the same
@SureeshbSureeshbyadagodi11 ай бұрын
ನನ್ನ ಮದುವೆಯ ದಿನವೇ ಈ ಹಾಡು ದುಖ್ಖಿತನಾಗಿದೆ ಹೆಟ್ಸಾಪ್
@livinglegend06788 ай бұрын
2024 give attendance
@rammaruthi5316 ай бұрын
47edřt 0:54 0:55 rfrrs 0:56 r
@rammaruthi5316 ай бұрын
Resffrřsffrrsrrrrdrtssrddrffdfrrsff
@gayathribhanugayathribhanu4011 Жыл бұрын
1980.1990 all songs super all remember comes back some time I will be very happy or emotional really I Love all songs thank you so much for giving KZbin channel
@SUSHILKUMARSUSHILKUMAR-y4p4 ай бұрын
2024 ರಲ್ಲಿ ಇಂತಹ ಸುಮದುರ ಗೀತೆ ಕೇಳಿದಾಗ ನಮ್ಮ ನಮ್ಮ ಮದುವೆ ಯ ನೆನಪು ಅರಿವಾಗುವುದು ಸಹಜ.ಇಂಟರೆಸ್ಟ್ ಸಾಂಗ್ ದಿನಕ್ಕೆ 10ಬಾರಿ ಕೇಳಿದರು ಬೇಜಾರು ಆಗುವುದಿಲ್ಲ.
@abhishekabhi4890 Жыл бұрын
2023 ರಲ್ಲೂ ಯಾರು ಈ ಸಾಂಗ್ ಕೇಳ್ತಿದಿರಿ ಫ್ರೆಂಡ್ಸ್.... 🌺
@indiansouls83574 жыл бұрын
Just today 29/11/2020 this song was sung in my wife's cousin marriage reception in Derebail Mangaluru. Evergreen marriage song played in all Kannadigas marriage be it in Karnataka or California 👌 👍
@pallavisreetambraparni69953 жыл бұрын
Yes. even in US all kannadigas have this song in their marriage no matter where they are settled be it in karnataka, somewhere in the US, Canada, UK or anywhere in foreign also. this song is a popular marriage song
@pmsuresh27703 жыл бұрын
ಮಂಗಳೂರಿನ ಮದುವೆಗಳಲ್ಲಿ ಕನ್ನಡ ಹಾಡು ಕೇಳುವುದು ತುಂಬಾ ಅಪರೂಪ. ಅದರಲ್ಲೂ ಹಳೆಯ ಕನ್ನಡ ಹಾಡುಗಳನ್ನು ಕೇಳುವುದು ಮತ್ತೂ ಅಪರೂಪ...!!!
@rajendradharwadkar37812 жыл бұрын
On a
@creative_psyche80462 жыл бұрын
E haadu Ella maduveyallu irutte
@SunilRK-xb1gs Жыл бұрын
ಸೂಪರ್ ಸಾಂಗ್ ❤❤
@SudarshanKannadiga4 жыл бұрын
Feeling very sad that people of this generation don't know this song and no one will include this legendary song in wedding videos nowadays
@ashwinharish34754 жыл бұрын
In Mangalore weddings they still do. Absolute classic song
@SudarshanKannadiga4 жыл бұрын
@@ashwinharish3475 that's great... Happy to hear that :)
@krishnaiahgowda67723 жыл бұрын
ಅಂದಿನಿಂದ ಇಂದಿನವರೆಗೂ ಕೇಳು ಲವ್ ವಂತಹಹಾಡುಗಳು
@rakeshcr8806 Жыл бұрын
We still play sir... This was beginning song for my sister reception then Milana film Dr. Punnet rajkumar song❤❤❤... Our Kannada people will not forget this song in marriage
@premapishe6282 Жыл бұрын
This song is very good. I'm listening to this song from my childhood. I'm also a kannada singer. Kanadiga
@premapishe6282 Жыл бұрын
♥️♥️♥️
@shammithamariswamy2043 жыл бұрын
Never heard any other beautiful wedding song till date ❤️❤️
@ravindrabyakod24164 жыл бұрын
Great song. Hats off to SPB and all others involved in making this lovely song.
@appupatilfrom76394 жыл бұрын
Pratiyobbaru madveyali e songs haktre super song🙏🙏🙏
@Gamingworld-jt2zi Жыл бұрын
one of my legend song
@gnhdvdig76913 жыл бұрын
Marriage is incomplete without this song❤️
@sampathkumar34953 жыл бұрын
100percent. Both joy and sarrow
@pallavisreetambraparni69953 жыл бұрын
True
@jkrajamani19303 жыл бұрын
U cannot say like that many marriage s are done without this old song nowadays punjabi dance numbers like daler paaji tun tunuk di ta da da balle is used
@jkrajamani19303 жыл бұрын
How can one play such sad song it will give wrong impression as if there is love triangle
@AbdulRehman-tr7ib3 жыл бұрын
S, you are right 👍👌,
@chayadevi50172 жыл бұрын
ಎಷ್ಟು ಅರ್ಥ ಗರ್ಬಿತ ಹಾಡು ಹಿಂದೆಲ್ಲಾ ಎಲ್ಲಾ ಮದುವೆ ಗಳಲ್ಲಿ ಸಾಮಾನ್ಯವಾಗಿ ಇರತಾ ಇತ್ತು
@gangadharamariyappa28594 жыл бұрын
Evergreen song and one of my best ever song...Thanks to the team of SRS Media Vision Entertainment
@NaliniManjunatha5 ай бұрын
All time favourite isong in all kannada wedding and reception, 29 yrs back it was in our wedding cassete , today still i can c and hear the popularity and meaning of this song ❤❤
@VS256865 ай бұрын
Enta song idu, its never gets old, Old is Gold❤..
@pfvmnt3 жыл бұрын
Hi vinay, your comments are perfect, just now this song played in marriage ceremony on 09-Jan-2021,this shows people still love this song and what meaningful lyrics
@manjusj16264 жыл бұрын
Without this song marriage is incomplete
@rajagopalrajagopal17154 жыл бұрын
100%
@pallavisreetambraparni69953 жыл бұрын
Very true
@pallavisreetambraparni69953 жыл бұрын
no marriage is complete without this song
@vinayr3515 жыл бұрын
Evergreen song!! Song got released decades back but still it is playing in most of marriage functions!!
@sureshmalur64955 жыл бұрын
Awesome evergreen song for next 100 years
@priyashettyshetty58324 жыл бұрын
Old is gold 😍
@manjulapattar33213 жыл бұрын
You right
@rajendraar58212 жыл бұрын
ವಿಜಯಭಾಸ್ಕರ್ ಅವರ ಸಂಗೀತದಲ್ಲಿ 1970ರಲ್ಲಿ ತೆರೆ ಕಂಡ ಗೆಜ್ಜೆಪೂಜೆ, ಸೀತಾ, ನಾ ಮೆಚ್ಚಿದ ಹುಡುಗ ಚಿತ್ರಗಳ ಸುಮಧುರ ಹಾಡುಗಳು ಇಂದಿಗೂ ಅಚ್ಚಳಿಯದೆ ನಮ್ಮ ಮನದಲ್ಲಿ ಉಳಿದುಕೊಂಡಿವೆ...👌👌👌 ಈ ಸಂಗೀತ ಸಾಮ್ರಾಟರಿಗೆ..🙏🙏🙏
@pavanashreeng42942 жыл бұрын
What a melody 😘😘😘 Feeling to listen several times 😍🥰
@its_purushotham53933 жыл бұрын
All kannadigas marriages is incomplete without this songgggg....
@natarajabn65503 жыл бұрын
ನನ್ನ ಅತ್ಯಂತ ಮೆಚ್ಚಿನ ಚಿತ್ರ ಗೀತೆ, ನನ್ನ ಮದುವೆಯಲ್ಲಿ, ನಂತರ ನನ್ನ ಮಗಳ ಮದುವೆಯ ವೀಡಿಯೊದಲ್ಲಿ ಮತ್ತು ನನ್ನ ಮಗನ ಮದುವೆಯ ವೀಡಿಯೊದಲ್ಲೂ ಈ ಚಿತ್ರಗೀತೆಯನ್ನು ಸೇರಿಸಲಾಗಿದೆ
@RevannapujarRevannapujar3 жыл бұрын
Namma maduveyalli nanna snehitharobbaru ee hadannu hadiddaru . Chennagiye hadiddaru . Andu nanu thumbane kushiyagidde . Arthapoornavada haadu . Eega nanage 63 years age , aadaroo ee hadannu kelthane irthene . Harmonium nalli nudisuttene kooda .❤️❤️👍👍👍
@nagarajkonan91195 жыл бұрын
A superb song. This can be played even today in any of the marriage functions. Listen to the lyrics, a great meaning.
@shivumadiwal66045 жыл бұрын
:)):))=):)):)):)):))=)
@nayanamurthy284 жыл бұрын
Old is always gold.,.,
@LeelaLeela-e2v11 күн бұрын
ಅದ್ಬುತವಾದ ಸಾಹಿತ್ಯ ಅದ್ಬುತವಾದ ಗಾಯನ ಕನ್ನಡ ಕಸ್ತೂರಿ.....
@kalakappa69704 жыл бұрын
ಹಳೆ ಕಾಲದ ಸಂಗೀತ ಮಧುರ ಗೀತೆಗಳ ಸಾಹಿತ್ಯ ಮತ್ತು ಧಾಟಿ ಮನಸಿಗೆ ಮುದ ನೀಡುತ್ತವೆ.
@kusumagk26757 ай бұрын
ಎಂಥ ಸೊಗಸಾದ ಹಾಡು ಮರೆಯಲಾಗದ manikyaw
@madanmohan64472 жыл бұрын
One of the best and meaningfull song among all Kannada songs.
@pratibhavikram1744 жыл бұрын
Really heart touching song spb sir great sir hats off u 🙏🏼🙏🏼🙏🏼🙏🏼🌹🌹
@girishbj34033 жыл бұрын
Well i could remember Mr Gangadhar who was my father colleague,he always said about Sharapanjara hero
@devanaiknaik43513 жыл бұрын
Great song, with memorable in Real loving Life 🧬
@doddaballapurasridhara71404 жыл бұрын
ಎಂದೆಂದಿಗೂ ಮಾಸದೆ ಹಚ್ಚ ಹಸಿರಿನ ಗೀತೆ
@kavyadv24797 ай бұрын
Really awesome song ❤
@kumarashwin4 жыл бұрын
Missing the legend...☹️
@venkateshksvenki792 жыл бұрын
Greatest astists kannada chithraranga respect them first shivrajkumar
@duleepa.t904 Жыл бұрын
Marriage orchestra is incomplete without this Song. ❤
@wasimrazak99642 жыл бұрын
Yes, without this song no marriage. No function, no reception, I like this song.
@malinishetty85275 ай бұрын
Most important song should always be there in all Marriages Most meaningful and Melodious 🙏🙏
@mhanumanthappa74522 жыл бұрын
ಮದುವೆಗೆ ಐ ಹಾಡು ಬೇಕೆ ಬೇಕು sir 🙏🙏✌👌
@vijaykumar-bh9bk3 жыл бұрын
What a great song 🙏🙏🙏... music for every marriage function
@murlidhardeshpande52982 ай бұрын
Excellent & Extremely Good Song of all the songs.🎉😊