Araluthide Moha | Nanobba Kalla | Dr Rajkumar | Lakshmi | Kannada Video Song

  Рет қаралды 4,073,105

SRS Media Vision Entertainment

SRS Media Vision Entertainment

Күн бұрын

Watch Araluthide Moha Video Song from the film Nanobba Kalla
on Srs Media Entertainment Channel..!!!
-----------------------------------------------------------------------------------
For More info:
KZbin: goo.gl/iEPTNH
Twitter: / srsmediavision
Google +: plus.google.co...
Facebook: / srsmediavision
-------------------------------------------------------------------------------------
Film: NANOBBA KALLA
Starcast: DR RAJKUMAR, LAKSHMI
Music: RAJAN-NAGENDRA
Director: DORAI-BHAGVAN
Producer: S RAMANATHAN
Banner: RASHI BROTHERS
Year: 1979
----------------------------------------------------------------------------------------------
Song: ARALUTHIDE MOHA
Singer: DR RAJKUMAR, S JANAKI
Lyrics: CHI UDAYASHANKAR
----------------------------------------------------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf

Пікірлер: 448
@shivanna126
@shivanna126 3 жыл бұрын
ನಮ್ ಬಾಸ್ 👍 ನಮ್ ಲಕ್ಷ್ಮಿ 👍 ನಮ್ ಎಸ್ ಜಾನಕಿ 👍 ನಮ್ ರಾಜನ್ ನಾಗೇಂದ್ರ 👍 ಗಂಧರ್ವ ಗಾನ.. ಆ ಸುಮಧುರ ಸಂಗೀತ ನಮ್ಮನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತೆ🙏
@Harish-in1th
@Harish-in1th 4 жыл бұрын
Dr rajanna is best sweet voice
@Harish-in1th
@Harish-in1th 4 жыл бұрын
Good voice
@rameshgaurav9976
@rameshgaurav9976 4 ай бұрын
Super jodi,super song
@jansobieski1641
@jansobieski1641 Жыл бұрын
Rajan Nagendra sir 🙏🙏🙏🙏
@Shravana_kaushala_Sathyambudhi
@Shravana_kaushala_Sathyambudhi 3 жыл бұрын
ಸಿನಿಮಾ‌ ಬಿಡುಗಡೆಯಾಗಿ ಅದೆಷ್ಟೋ ವರ್ಷಗಳೇ ಕಳೆದವು. ನಮ್ಮ ಅಪ್ಪ ಅಮ್ಮ ಅವರ ಪ್ರಾಯದ ಕಾಲದಲ್ಲಿ ಕೇಳಿ ಆನಂದಿಸಿದರು. ನಾವೂ ಈಗ ನಮ್ಮ ಪ್ರಾಯದಲ್ಲಿ ಮತ್ತದೇ ಹಾಡುಗಳನ್ನ ಕೇಳುತ್ತಿದ್ದೇವೆ. ನಮ್ಮ ಮಕ್ಕಳೂ ಮುಂದೆ ಇದೇ ಹಾಡನ್ನು ಕೇಳಿಯಾರು. ಅಜ್ಜಿ ಮಾಡುತ್ತಿದ್ದ ಗಂಜಿ, ಅಮ್ಮ ಮಾಡಿಕೊಡುತ್ತಿದ್ದ ಹೋಳಿಗೆ, ಅಣ್ಣಾವ್ರ ಹಾಡುಗಳು, ಎಂದಿಗೂ ಸಾವಿಲ್ಲದವು. ಎಂದಿಗೂ ವೈಶಿಷ್ಟ್ಯ ಕಳೆದುಕೊಳ್ಳದವು.. ೪೦ ವರ್ಷಗಳ ನಂತರವೂ ನಾವೆಲ್ಲ ಸ್ಮರಿಸುವಂತ ಪ್ರತಿಭೆಯನ್ನ‌ ಹೊಂದಿದ್ದ ಅಣ್ಣಾವ್ರು ಎಂತ ಪುಣ್ಯವಂತರು! ಅಲ್ಲಲ್ಲ, ಅಂತಹ ಅಣ್ಣಾವ್ರನ್ನ ನಮ್ಮ ಮಾತೃಭಾಷೆಯಲ್ಲಿ ಪಡೆದ ನಾವೆಂತ ಪುಣ್ಯವಂತರು!!
@veenapampannanaik5680
@veenapampannanaik5680 3 жыл бұрын
Nnnanmnw nnñd
@raghu1131
@raghu1131 3 жыл бұрын
ಅವರ ಮುಂದೆ ಈಗಿನ ಕಾಲದ ಹೀರೋಗಳು out dated.
@rajammakrishnappa1462
@rajammakrishnappa1462 3 жыл бұрын
MN
@rev3655
@rev3655 3 жыл бұрын
True
@yatheeshcgcg8475
@yatheeshcgcg8475 2 жыл бұрын
Howdu bro
@sathishkumarlk7852
@sathishkumarlk7852 2 жыл бұрын
ಸಾಹಿತ್ಯದ ಗಂಧ,,, ಧ್ವನಿಯಲ್ಲಿ ಹಿತ .... ಅಣ್ಣಾವ್ರ ಅಭಿನಯ..... ಸಿನಿಮಾದ ಹಾಡಿಗೆ ಎಷ್ಟು ವರುಷ ವಾದರೂ ಚಿರಾಯು ವಾಗಿರುತ್ತೆ 🙏🙏🙏🌹
@satyahegde1413
@satyahegde1413 3 жыл бұрын
ತುಂಬಾ ಸುಂದರವಾದ ಗೀತೆ ,‌ ಡಾ. ರಾಜಕುಮಾರ‌ ರ ಅಭಿನಯಕ್ಕೆ ಅವರಿಗೆ ಅವರೆ ಸಾಟಿ. ಲಕ್ಷ್ಮೀ ಯವರ ಅಭಿನಯ ಕೂಡ ಅಷ್ಟೆ ಚೆನ್ನಾಗಿ ಮೂಡಿಬಂದಿದೆ ,‌ evergreen & beautiful song
@sureshh251
@sureshh251 3 жыл бұрын
ನಮ್ಮ ಬಾಸು ಡಾಕ್ಟರ್ ರಾಜಕುಮಾರ್ ಅಣ್ಣಾವ್ರ ಹಾಡುಗಳನ್ನು ಎಷ್ಟೇ ಕೇಳಿದರು ಇನ್ನೂ ಕೇಳಬೇಕೆನಿಸುತ್ತದೆ ಇಂಥ ನಟ ಎಂದಿಗೂ ಹುಟ್ಟಿ ಬರೋಕೆ ಸಾಧ್ಯವಿಲ್ಲ ಎಂಥ ಕಲೆ ಎಂಥ ರಾಗ ವೀರಾಂಜನೇಯ ಕನ್ನಡ ನಾಡಿಗೆ ಹುಟ್ಟಿ ಕಳಿಸಿರೋದು ನಮ್ಮ ಬಾಸ್ ಮುಂದೆ ಸರಿಸಾಟಿ ಯಾರು ಇಲ್ಲ
@nnagaraj4784
@nnagaraj4784 4 жыл бұрын
ಅಣ್ಣ ವರಿಗೆ ಅಣ್ಣ ವರೆ ಸಾ‌ಠಿ ಇನ್ನು ಐವತ್ತು ವರ್ಷ ಹೋದರೆ ಈ ಹಾಡನ್ನು ಕೇಳಬಹುದು ಅಷ್ಟು ಇಂಪಾಗಿದೆ
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@umeshh2841
@umeshh2841 3 жыл бұрын
ಸಾಹಿತ್ಯ .ಉದಯಶಂಕರ್ . ಸಂಗೀತ ನಿರ್ದೇಶಕರು ರಾಜನ್ ನಾಗೇಂದ್ರ ಸಂಯೋಜನೆಯಲ್ಲಿ ಮೂಡಿಬಂದಿರುವ ಎಲ್ಲ ಹಾಡುಗಳು ಎಷ್ಟು ವರ್ಷಗಳು ಕಳೆದರು ಕೇಳಬೇಕೆಂಬ ಆಸೆ ಅದರಲ್ಲು ಡಾ.ರಾಜಕುಮಾರ ರವರ ಅಮೋಘ...ನಿಮ್ಮ ಕಡೂರು ಹೆಚ್ ಉಮೇಶ್ ಭಾ.ಜ.ಪ
@kd396
@kd396 11 ай бұрын
🎉 ಮಾತಲ್ಲಿ ರಸಿಕ ಪ್ರೀತಿಲಿ ರಸಿಕ ಬಲ್ಲೆನು ರಸಿಕರ ರಾಜನೇ, ವ್ಹಾ !!!! ನಮ್ ಮನೆ ದೇವರು ಅಂತ ಸುಮ್ನೆ ಒಪ್ಕೊಂಡಿಲ್ಲ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤💟♾️ ಪ್ರೀತಿ ದೇವ್ರು
@vishwanathpppvishu
@vishwanathpppvishu 4 жыл бұрын
ಮಾತಲ್ಲಿ ರಸಿಕ ಪ್ರೀತಿಲ್ಲಿ ರಸಿಕ ಅದ್ಭುತ ಸಾಹಿತ್ಯ, ಸೂಪರ್ ವಾಯ್ಸ್ ಅಣ್ಣಾವ್ರು ಗ್ರೇಟ್
@shashism5691
@shashism5691 Жыл бұрын
True
@manjunathaav4832
@manjunathaav4832 2 ай бұрын
True
@nagarajubjnagarajubj7199
@nagarajubjnagarajubj7199 2 жыл бұрын
ಸ್ನೇಹಿತರೆ ನನಗೆ Dr Rajkumar & S ಜಾನಕಿ ಅವರ ಸುಮದುರ ಗೀತೆಗಳನ್ನ ಕೇಳ್ತಿದ್ದರೆ ಈ ಪ್ರಪಂಚಾವನ್ನೇ ಮರೆತುಬಿಡುತ್ತೇನೆ,ನನಗೆ ಬಿಪಿ, ಶುಗರ್ ಕೂಡ ನಾರ್ಮಲ್ ಬಂದುಬಿಡುತ್ತದ. ಸದಾ ಅಣ್ಣಾವ್ರ ಸಾಂಗೆ ನನಗೆ ಸ್ಪೂರ್ತಿ, Dr ರಾಜಕುಮಾರ್ ಮತ್ತೆ ಹುಟ್ಟಿ ಬಾ, ❤️
@gururaja8242
@gururaja8242 Жыл бұрын
well said Bro
@sinchanasinchu-ni1rz
@sinchanasinchu-ni1rz Жыл бұрын
​I
@Vjram1468
@Vjram1468 Жыл бұрын
ಕಲೆಗಾಗಿ ಹುಟ್ಟಿದ ಮಹಾ ಪುರುಷ ನೋಡುತ್ತೀರಿ ಮುಂದಿನ ದಿನ ಮಾನಗಳಲ್ಲಿ ಇಂದಿನ ಯುವಕರು ಸಹ ಅಣ್ಣಾವ್ರು ರನ್ನ ಮೆಚ್ಚುವವರು ಹೆಚ್ಚಾಗುತ್ತಾರೆ. ರಾಜಕುಮಾರ್ ಎಂದರೆ ಅಪ್ಪಟ ಬಂಗಾರ ನಿಗರ್ವಿ, ವಿನಯವಂತಿಕೆ, ಸಹನಾಮೂರ್ತಿ, ಸಹೃದಯತೆ, ನಾ ನತ್ವ ಇಲ್ಲದ ಪರೋಪಕಾರಿ, ಅಹಿಂಸವಾದಿ, ಸಹಜವಾಗಿ ಮನುಷ್ಯನಿಗೆ ಅಂತಸ್ತು, ಹಣ, ಅಧಿಕಾರ ಬಂದಾಗ ಅವನನ್ನು ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ ಆದ್ರೆ ಅದೆಕ್ಕೆಲ್ಲ ತದ್ವಿರುದ್ಧ ನಮ್ಮ ಅಣ್ಣಾವ್ರು ಕೊನೆತನಕ ಸಾಮಾನ್ಯರಂತೆ ಹುಟ್ಟಿ ಸಾಮಾನ್ಯರಂತೆ ಬದುಕಿದ ಮಹಾ ಮಾನವತಾವಾದಿ
@golllalakumbar7647
@golllalakumbar7647 Жыл бұрын
God bless you sir...🎉❤
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್ 4 жыл бұрын
ಎಲ್ಲಾ ಪಾತ್ರಗಳು ರಾಜ್ ಗೆ ಸೂಟ್ ಆದಂತೆ, ವಿಶ್ವದ ಎಲ್ಲಾ ಕಲಾವಿದೆಯರು ನಮ್ಮ ರಾಜ್ ಅವರಿಗೆ ಸೂಟ್ ಆಗುತ್ತಾರೆ.❤❤❤👌🏼👌🏼👌🏼👌🏼👌🏼👌🏼👌🏼👌🏼☝️☝️☝️☝️☝️☝️☝️☝️
@knagamma837
@knagamma837 4 жыл бұрын
ನೀವು ಸರಿಯಾಗಿ ಹೇಳಿದ್ದೀರಿ ಸರ್
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್ 4 жыл бұрын
@@knagamma837 ಧನ್ಯವಾದಗಳು ಸಹೋದರಿ 🙏🏻🙏🏻🙏🏻🙏🏻
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@ashwinir9353
@ashwinir9353 4 жыл бұрын
Supare
@CKannadaMusic
@CKannadaMusic 4 жыл бұрын
ಅದ್ಬುತವಾದ ಹಾಡನ್ನು ಅಪ್ಲೋಡ್ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾವ್ರ ಹಾಡುಗಳೇ ಚೆಂದ
@tharakh9847
@tharakh9847 3 жыл бұрын
Super.song.
@pallaviviji9555
@pallaviviji9555 3 жыл бұрын
ಈ ಚಿತ್ರದ ಹಾಡುಗಳು,ಸಿನಿಮಾ ನಮ್ಮನ್ನು ಯಾವುದೋ ಲೋಕಕ್ಕೆ ಹೋದಂತೆ ಭಾವನೆ ಮೂಡುವುದು.
@gururajswamy7748
@gururajswamy7748 4 жыл бұрын
ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ವಿಶ್ವದ ಏಕೈಕ ನಟ ನಮ್ಮ ಅಣ್ಣಾವ್ರು🙏🙏🙏
@ramashety3202
@ramashety3202 3 жыл бұрын
S
@gangavijaya4776
@gangavijaya4776 7 ай бұрын
yes their family ruled industry with personal benefits, else industry would have been far ahead from other language film industry...
@rajeshrajgopal4536
@rajeshrajgopal4536 4 жыл бұрын
Kannada ke Obbare Dr Rajkumar annuvudhu thappu. Bharatha ke Obbare Dr Rajkumar annuvudhu sari
@hemanthmnlr
@hemanthmnlr 4 жыл бұрын
Maathalli Rasika preethili Rasika wah adbutha sahithya, neev Matthe namge bekanna 😍😍😍 ellidhru matthe banni
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@nagarathnaa4128
@nagarathnaa4128 3 жыл бұрын
@@ಕರುನಾಡಕಲಾವಿದರು 2nd para very much 🥰🥰🌹❤️😍
@shivanna126
@shivanna126 3 жыл бұрын
ನನಗೆ ಲಕ್ಷ್ಮೀ ಅಂದ್ರೆ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಈ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಇಷ್ಟ. ಡಾ.ರಾಜ್ ಎಂದಿಗೂ ಇಷ್ಟವೋ ಇಷ್ಟ ಇಷ್ಟ ಇಷ್ಟ ಇಷ್ಟ ಇಷ್ಟ.
@ಕನ್ನಡದೇಶ
@ಕನ್ನಡದೇಶ Ай бұрын
❤❤❤❤❤
@veereshgali969
@veereshgali969 4 жыл бұрын
ಎಂತಹ ಸುಂದರ ಹಾಡು? ಹೆಚ್ಚು ಹೆಚ್ಚು ಕೇಳಲು ಬಯಸುತ್ತೇನೆ
@mallikarjunabmhifriendcall5254
@mallikarjunabmhifriendcall5254 4 жыл бұрын
ರಾಜ್ ಕುಮಾರ್ ಗೇ ರಾಜ್ ಕುಮಾರ್ ಸಾಟಿ
@pariparimala2487
@pariparimala2487 4 жыл бұрын
Veeresh Gali . MN
@pariparimala2487
@pariparimala2487 4 жыл бұрын
.. .
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@rajashekharhrajashekharh6120
@rajashekharhrajashekharh6120 2 жыл бұрын
ಚಿ//ಉದಯಶಂಕರ್ ಗೆ ಉದಯ್ ಶಂಕರ್ ರವರೇ ಸಾಟಿ.ಡಾ.ರಾಜ್ ಗೆ ರಾಜ್ ದೇವರೇ ಸಾಟಿ.superb song & acting.
@vikramkulkarni7309
@vikramkulkarni7309 2 жыл бұрын
Changing the face expression every moment He is really Natasarvabhouma no doubt
@mbathini2354
@mbathini2354 2 жыл бұрын
Dr Raj played a huge role in our life. We grew up watching his movies not missing a single one. He soothing songs give joy even now. Lucky to be born in this era
@roopam5375
@roopam5375 2 жыл бұрын
Ii
@roopam5375
@roopam5375 2 жыл бұрын
Thanks and have
@roopam5375
@roopam5375 2 жыл бұрын
Thanks and have
@roopam5375
@roopam5375 2 жыл бұрын
Ii
@roopam5375
@roopam5375 2 жыл бұрын
Ii
@knagamma837
@knagamma837 4 жыл бұрын
ಡಾಕ್ಟರ್ ರಾಜಕುಮಾರ್ ಅವರು ಎಲ್ಲಾ ಪಾತ್ರಗಳನ್ನು ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@kishorekulkarni8258
@kishorekulkarni8258 3 жыл бұрын
Except kranthiveera sangolli rayanna pathra ondu bittu
@rajesh.t.rajesh.t.1524
@rajesh.t.rajesh.t.1524 2 жыл бұрын
Kishore Ranadheera kanteerava movie ondsala nodi amele reply madi bro
@roopkumar7737
@roopkumar7737 2 жыл бұрын
annaa avara ee haadanu keluvaaga ee haadina ondu sannivesh idiyalla "maathalli rasika preethili rasika ballenu rasikara raajane" endu lakshmi yavaru heluvaaga adakke Anna avara expretion idiyalla adanna prathisala keluvagalu prathisalanu ashtannu 10 time repeat maadi kushipaduthene.yappa entha expression adu.suuuuper .suuuuper.
@crazyrider2112
@crazyrider2112 4 жыл бұрын
ರಾಜನ್ ನಾಗೇಂದ್ರ ಸಂಗೀತ ಕೇಳುಗರ ಕಿವಿಗಳಿಗೆರಸದೌತಣ
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@jayashree1721
@jayashree1721 3 жыл бұрын
S
@nirmalamurthy7105
@nirmalamurthy7105 3 жыл бұрын
ಅಣ್ಣಅವರ ಹಾಡು ಕೇಳುತಿದರೆ ಕೇಳುತಿರ ಬೇಕ ಅನಿಸುತ್ತದೆ👌👌👌👌👌🙏💖
@surajsambaragi1172
@surajsambaragi1172 3 жыл бұрын
Matalli rasika preetili rasika ballenu rasika rajane ......... Dr.Raj deserves for the same. :-❤❤❤❤
@shilpashivu894
@shilpashivu894 2 жыл бұрын
ಎಂಧಾ ಅದ್ಭುತ ಕಲಾವಿದರು ನಮ್ಮ ಕನ್ನಡದ ಮಣ್ಣಿನಲ್ಲಿ ಹುಟ್ಟಿದ ಇವರೆ ಪುಣ್ಯವಂತರೂ
@sureshnarayans1398
@sureshnarayans1398 2 жыл бұрын
Only one word hatsoff and salute to the music, lyrics and one and only king of singer Dr. Raj. Just Mesmerizing.
@jayashankarkr4738
@jayashankarkr4738 Жыл бұрын
Really yesss bro
@yogesham5759
@yogesham5759 3 жыл бұрын
ಅಬ್ಬಬ್ಬಾ.. ಎಂಥಾ ಹಾಡು.... ಕನ್ನಡಿಗರೇ ಧನ್ಯರು
@venutube5791
@venutube5791 4 жыл бұрын
Show me a super star who is not only a finest actor but Also a one of the finest payback singers ...absolutely no
@marionancy1429
@marionancy1429 3 жыл бұрын
u r right boss
@rameshrammi4113
@rameshrammi4113 3 жыл бұрын
Correct sir
@dineshsourav3859
@dineshsourav3859 3 жыл бұрын
Super smash
@purushothamapurshi1408
@purushothamapurshi1408 3 жыл бұрын
100%true
@KrishnaMurthy-bg5ol
@KrishnaMurthy-bg5ol 3 жыл бұрын
One & Only Super Star ⭐ in Indian Film Industry University ❤️❤️
@Kiran-bf1oe
@Kiran-bf1oe 2 жыл бұрын
ಮುತ್ತು ರಾಜಣ್ಣ, ಮುದ್ಧು ರಾಜಣ್ಣ. ❤️❤️❤️
@ravindrarajansn4223
@ravindrarajansn4223 4 жыл бұрын
Super hit song Lakshmi and Rajanna acting evergreen.
@musicmylife8400
@musicmylife8400 3 жыл бұрын
When this movie released in 1979, I was 7 years old child. When I was in 1st year PUC, I saw this movie on the special screening on Shivarathi day in 3rd night show ( I guess that is how it is called, show time 3AM) in Venkateshwara Theatre in Chitradurga. This is my all time and life time best song. When ever I hear this song, my whole body and soul feels different, may be because it brings back my high school and colleague memories, I don't know. Though this was released when I was small child, this was the regular song in Dharwad radio station. I want to call out few special things about this song: First and foremost, RAJAN-NAGENDRA, what magic they have in those tunes, ah! cannot explain, especially their 1970s and 1980s songs. Each and every song is super duper hit. If you observe, their tunes are very similar, the tunes meet each other from one song to another song in different movies, but they are still excellent songs. Second CHI. UDAYASHANKAR, just hear each word, what a natural flow of words in simple language, amazing talent. So tune and lyrics always synced and formed popular songs. Third - S. JANAKI and Dr. RAJKUMAR, excellent combination when it comes to duet songs, I think not even a single song is bad in this combination. Her modulation, expressions are commendable. That's why S JANAKI is the first preference for many music directors, especially for Ilayaraja and Rajan-Nagendra. RN has given most of their songs to S Janaki in Kannada and most of their songs to P Susheela in Telugu. Fourth - LAKSHMI, how beautiful she is! Notice her expressions in every minute of the song, lip movement to the song, viewer feels that it is her voice.
@raghudiksithdikshith7939
@raghudiksithdikshith7939 3 жыл бұрын
Ever green sing 💞💞💞💞❤️ jai ಅಣ್ಣಾ
@ramamurthyn7840
@ramamurthyn7840 9 ай бұрын
Well said ❤❤❤ no words to express all are God gifted 👌👌👌👌
@musicmylife8400
@musicmylife8400 9 ай бұрын
@@ramamurthyn7840 Thank you
@ravindrahk8676
@ravindrahk8676 Ай бұрын
I saw in Chitradurga prasanna theatre when it was rereleased in 1990
@manjulamudlapur7197
@manjulamudlapur7197 2 жыл бұрын
ನನ್ನ ಇಷ್ಟವಾದ ಹಾಡುಇದು ಎಷ್ಟು ಬಾರಿ ಕೇಳಿದರೂ ಬೇಸರ ಎನಿಸದು. ಮತ್ತೆ ಮತ್ತೆ ಕೇಳಬೇಕಿನಿಸುತ್ತದೆ. I Love this song. ❤️
@shashikumarkudli1771
@shashikumarkudli1771 4 жыл бұрын
RAJ JANAKI RAJAN NAGHENDRA UDAYASHANKAR COMBINATION
@subbarayahc8296
@subbarayahc8296 2 жыл бұрын
Dr. Raj expression at 3.6-3.7 just for one second is just mind blowing. Love you Raj. Very handsome. Nijavaada rasikara raja.❤❤❤❤
@shankarrao398
@shankarrao398 3 жыл бұрын
Dr Raj made us to love even a thief by his real acting and melodious songs!
@manjunathv640
@manjunathv640 Жыл бұрын
God of Indian cinema
@shankarrao398
@shankarrao398 3 жыл бұрын
Dr Raj nodalu kannige, kelalu kivige habbavo habba!
@sunilr5479
@sunilr5479 3 жыл бұрын
what a melodious song..wonderfull music...great pair rajkumar and lakshmi..
@mohanraoksuryavamshi7189
@mohanraoksuryavamshi7189 5 жыл бұрын
Super super super beautiful melodious evergreen song, never again never before song dr. Raj is great Actor IN THE WORLD
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@umeshnarayan123
@umeshnarayan123 3 жыл бұрын
Uuui3iu56u6II Uuui3iu56u6II Uuui3iu56u6uu Uuui3iu56u6uuuu
@kanchanaponnusamy9803
@kanchanaponnusamy9803 3 жыл бұрын
@@ಕರುನಾಡಕಲಾವಿದರು u bhul பழைய கன்னட பாடல் பழைய கன்னட பாடல்கள் பேசத் தொடங்குங்கள் இடைநிறுத்தம் தட்டவும்
@anilshetty9104
@anilshetty9104 3 жыл бұрын
Chi udayashankar + Rajan Nagendra + dr Rajkumar’ what a combination, timeless classic songs
@lakshminarayanahn7927
@lakshminarayanahn7927 2 жыл бұрын
ಕನ್ನಡ ಸಾಂಸ್ಕೃತಿಕ ಲೋಕದ ಪ್ರತಿರೂಪ ನಮ್ಮ ರಾಜಣ್ಣ
@ramyaserammu9354
@ramyaserammu9354 3 жыл бұрын
Wow what a song and look how handsome rajkumar
@hemanthkulkarni5480
@hemanthkulkarni5480 2 жыл бұрын
Rasikara raja dr rajkumar
@shivanandalagundagi8227
@shivanandalagundagi8227 4 жыл бұрын
Evergreen song. Congratulations to rajanna, laxmi Amma, udayshankar, Rajan Nagendrappa
@notoriouskannadiga2722
@notoriouskannadiga2722 4 жыл бұрын
Love U ಬಾಸ್ 😍😍😍😍😍😍😍😍😍😍😍😍😍😍HI AM BIGEST FAN
@jayarajsolarjayarajbabuhas5008
@jayarajsolarjayarajbabuhas5008 3 жыл бұрын
🙏 Jai Rajanna , Jai Vishnudada 👍👌 song 🎼 Raj Kumar Lakshmi 👍
@hemanths9891
@hemanths9891 Жыл бұрын
Jagattina akashane dr rajkumar
@shiva.anaidu3986
@shiva.anaidu3986 5 жыл бұрын
Yendhendu mareyaladha mutthu Namma Dr Rajkumar..
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@bsp7654321
@bsp7654321 2 жыл бұрын
film love songs are boosting and highlighting romance to make people fools by pushing in dream world.
@umeshnanjundappa8461
@umeshnanjundappa8461 3 жыл бұрын
Raj kumar is always Raj kumar till this earth exists..what an acting....super
@babu1246
@babu1246 4 жыл бұрын
Great lyrics chi Uday Shankar 🙏🙏🙏🙏
@chandrikar8892
@chandrikar8892 Жыл бұрын
Raj my heart we grew seeing his movies saw this movie in menaka theater 1979 got in black tikate Lakshmi so beautiful rajan nagendra music janakamma raj vloice amezing voice
@satishkumarhlsatishkumarhl7526
@satishkumarhlsatishkumarhl7526 4 жыл бұрын
ಮಾತಲ್ಲಿ ರಸಿಕ ಪ್ರೀತಿಲಿ ರಸಿಕ ಬಲ್ಲೆನು ರಸಿಕರ ರಾಜನೇ. ವಾವ್ ಏನು ಸಾಹಿತ್ಯ ಲಕ್ಷ್ಮಿಯವರು ಆ ಸಾಲನ್ನು ಹೇಳುವಾಗ ಅಣ್ಣಾವ್ರ expression ಅಂತೂ suuuuuuuuuuuuuuper
@raviManjula-yf9bh
@raviManjula-yf9bh 3 жыл бұрын
Mathalli rasika preethili rasika adbutha salugalu
@raviManjula-yf9bh
@raviManjula-yf9bh 3 жыл бұрын
Ravikumar chp super rrrrrrrrrrrrrrrt
@raviManjula-yf9bh
@raviManjula-yf9bh 3 жыл бұрын
Ravikumar chp super rrrrrrrrrrrrrrrrrrrrrrrrr
@deepadipi6055
@deepadipi6055 2 жыл бұрын
Nice Comment 😇
@veerajukariputtaiah786
@veerajukariputtaiah786 6 ай бұрын
Most beautiful song of our Godly actor and greatest king of all the actors with beautiful Lakshmi, best music of Rajan Nagendra with excellent acting of both and very good direction of Dorai Bhagawan
@mahadevmk7755
@mahadevmk7755 3 жыл бұрын
Matte matte kelabekennuva super songs super singer super music super lyrics wounderfull acting waa. Mandya mahadev
@sureshnarayans1398
@sureshnarayans1398 2 жыл бұрын
Until this earth is there, this songs will mesmerize every time you listen, nobody can match this music and lyrics. Whatever we express it will be very small. Nobody can match this music and lyrics. Iam really blessed to be born during this period. Ultimate. No adjectives to express better than this.
@manjunathbharathi4409
@manjunathbharathi4409 2 жыл бұрын
Suresh Narayan you are correct.
@JyothiRamaprasad-er6zk
@JyothiRamaprasad-er6zk Жыл бұрын
Super feel expressive romantically by dr.rajan nagendra and dr.rajkumar with lakshmi super pair with good chemistry
@sureshpolali4616
@sureshpolali4616 4 жыл бұрын
the fast track song starts with high pitch and maintained throughout that high pitch. Great composition and great singing.
@syednayaz3114
@syednayaz3114 4 жыл бұрын
Superb , all time favorite raj. No one can match him in acting.
@shivammashivamma6395
@shivammashivamma6395 2 жыл бұрын
Eeninna manasu eeninna sogasu hosahosa kanasanu tharuthide. 👌song. ❤⭐🥰🎉
@shrinidhibhandarikt1126
@shrinidhibhandarikt1126 3 жыл бұрын
Aaa voice ge koti kotru sakagalla namanna rajanna
@AshAragam
@AshAragam 2 жыл бұрын
Which idiots don't like this song? Lovely music, singing and lyrics!! And Raj & Lakshmi were wonderful in the movie.
@raghunandan6445
@raghunandan6445 3 жыл бұрын
E nanna hrudayarajya neduve sothu endu ninnalli .....This line very very atrctiv to lovers .... Nam Rajanna one thara Surya Edda hage avrege avare saati......
@akshay_tevaratti
@akshay_tevaratti 4 жыл бұрын
The only man !!!!! Love you Rajanna...... !!!
@dhanushr9237
@dhanushr9237 4 жыл бұрын
Annavara killing look 3.05
@Chandrashekar009
@Chandrashekar009 2 жыл бұрын
3:00 to 3:32👌👌
@mamathavijaykumar2018
@mamathavijaykumar2018 2 жыл бұрын
Miss you S janaki madam n Rajkumar Janaki madam voice very melodious. Miss you lots old days and old movies🤗🤗👌👌
@bloattech1333
@bloattech1333 Жыл бұрын
Rasikara raja Dr. Rajkumar
@capt.s.ramakrishnan9491
@capt.s.ramakrishnan9491 2 жыл бұрын
Lakshmi's expressions through out the song for every word is unmatched....truly the most gifted actress of all times......if it is romance, this is romance, absolutely glorious expressions.....watch the 2nd charanam where she begins to sing ' maatalli rasika preethili rasika ......till soathu indu naanu ninnalli'......mesmerising epxressions
@RajeshG-sj5qd
@RajeshG-sj5qd Жыл бұрын
@@suhasdutt4888 j MN bNvvyyx8Hv I VfB m b BCD Zach bunch vcX CTC VC vcX xcyc BCD bb vcX BCD fGGghbvh CNBC hub HV bunch n NBC bm NBC CVC
@sandhya.n6944
@sandhya.n6944 5 жыл бұрын
Lakshmi Amma super
@sunilkumar-tr7uv
@sunilkumar-tr7uv 4 жыл бұрын
Karnataka bhagyavidhata appaji Dr Raj Kumar 🙏🙏🙏🙏🙏
@jayalakshmichandrashekar4240
@jayalakshmichandrashekar4240 6 жыл бұрын
Ever green super star of the world cinema industry big screen appajie god only one of my favorite movie song lovely appajie god
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@premapishe6282
@premapishe6282 Жыл бұрын
I love this Jodi I love this song
@maheshraj5931
@maheshraj5931 2 жыл бұрын
No body reah in my god level in this arth jai Dr Raj god
@prakashys6487
@prakashys6487 5 жыл бұрын
All time raj give s good songs
@paf550
@paf550 4 жыл бұрын
Chi.udayshanker the great lyrics
@chandrahasamp1713
@chandrahasamp1713 Жыл бұрын
I love very much this song, evergreen beautiful and romantic song
@prasadt2184
@prasadt2184 4 жыл бұрын
Gana Gsndharva thy name is Dr.Rajkumar. Secret of his success is, his total involvement in every aspect.
@ಕರುನಾಡಕಲಾವಿದರು
@ಕರುನಾಡಕಲಾವಿದರು 4 жыл бұрын
kzbin.info/www/bejne/ioTIZ6VnnZuXg5o
@vpraba917
@vpraba917 2 жыл бұрын
Iegend muthuraj annavaru
@puttaswamyputtu2284
@puttaswamyputtu2284 2 жыл бұрын
Adu mutadha sopila. Raju natisdaha patragalila... Avra vioce super... Karantakdha rantna.... Super🇮🇳🇮🇳🇮🇳kannadigaru manhsara prtisidha kalavidaru...himlya pravatadali hodukidaru siagalila namha Shiva... kalavidaru kayali nana mansu ...nana manasanu gedha kalavidra bhalgha....
@prathapbp1374
@prathapbp1374 4 жыл бұрын
Dr raja superr
@triveninh7713
@triveninh7713 4 жыл бұрын
I very happy to listen to the song again and again
@anshulradder7318
@anshulradder7318 3 жыл бұрын
This song uplifts us into a positivity filled world
@pavithrapavi7240
@pavithrapavi7240 2 жыл бұрын
Evar green song all time my...fveret .♥️♥️♥️♥️♥️♥️
@UmeshaNomad1975
@UmeshaNomad1975 4 жыл бұрын
All-time hit song
@Nandinikannadavlogs35
@Nandinikannadavlogs35 11 ай бұрын
ರಾಜಣ್ಣ ಲಕ್ಷ್ಮಿ ಅವರ ಜೋಡಿ ಅದ್ಭುತ ಆತರ ಜೋಡಿ ಸಿಗೋದು ಪುಣ್ಯ ಮಾಡಿರಬೇಕು 🌹🌹🌹
@paf550
@paf550 4 жыл бұрын
Super lyrics the legend chi udayshanker
@vasanthalakshmi5975
@vasanthalakshmi5975 Жыл бұрын
E........ Songs... Enhaha... Old songs even.. ಸರ್ವ ರೋಗಕ್ಕೆ ಸಾರಾಯಿ ಮದ್ದು. ತರಹ ವಿದೆ. ಯಲ್ಲ.. ಹಾಡುಗಳು. 👌👌👌👌😘😘😇😇💝💝🥰🥰
@maheshkadekar3874
@maheshkadekar3874 3 жыл бұрын
Soo melodies song, childhood sweet memories
@kumarswamykn7545
@kumarswamykn7545 2 жыл бұрын
Super song
@rkarthik9864
@rkarthik9864 4 жыл бұрын
Legend Rajanna..😇
@gurumurthy5269
@gurumurthy5269 3 жыл бұрын
Dr rajkumar my favorite actor I am fan
@cinnamon4605
@cinnamon4605 4 жыл бұрын
Oh.. what a voice of S Janaki.. Jesus Christ.. soul penetrating.
@nithyanandana.s.v6228
@nithyanandana.s.v6228 2 жыл бұрын
Lofer she is hindu u bastard keep ur Jesus in storeroom
@cinnamon4605
@cinnamon4605 2 жыл бұрын
@@nithyanandana.s.v6228 please grow up from herd mentality!
@cinnamon4605
@cinnamon4605 2 жыл бұрын
Even though I maybe a Christian guy still I am appreciating her. Try to see with open mind not with small mind.
@deepakrao245
@deepakrao245 3 жыл бұрын
super haaadugalu ....Dr Rajkumar avaradu
@user-ou5jc5bl7e
@user-ou5jc5bl7e 6 жыл бұрын
Songs is the Super
@hanumanthbanaker7736
@hanumanthbanaker7736 3 жыл бұрын
Dr rajkumar is great always
Kopavethake Nannali | Nanobba Kalla | Dr Rajkumar | Lakshmi | Kannada Video Song
4:25
SRS Media Vision Entertainment
Рет қаралды 734 М.
Nanobba Kalla - ನಾನೊಬ್ಬ ಕಳ್ಳ | Dr Rajkumar | Lakshmi | Kannada Full Movie | Family Movie
2:52:45
From Small To Giant Pop Corn #katebrush #funny #shorts
00:17
Kate Brush
Рет қаралды 70 МЛН
Миллионер | 1 - серия
34:31
Million Show
Рет қаралды 2 МЛН
HAH Chaos in the Bathroom 🚽✨ Smart Tools for the Throne 😜
00:49
123 GO! Kevin
Рет қаралды 16 МЛН
WORLD BEST MAGIC SECRETS
00:50
MasomkaMagic
Рет қаралды 54 МЛН
Aaseyu Kaigoodithu | Nanobba Kalla | Dr Rajkumar| Lakshmi | Kannada Video Song
4:21
SRS Media Vision Entertainment
Рет қаралды 735 М.
Giri Kanye | Video JukeBox | Dr.Rajkumar | Jayamala |
21:32
SRS Media Vision Entertainment
Рет қаралды 743 М.
Cheluveye Ninna - Hosa Belaku - Rajkumar - Saritha - Kannada Hit Songs
5:00
From Small To Giant Pop Corn #katebrush #funny #shorts
00:17
Kate Brush
Рет қаралды 70 МЛН